ಪದಗುಚ್ಛ ಪುಸ್ತಕ

kn ಪ್ರಶ್ನೆಗಳನ್ನು ಕೇಳುವುದು ೨   »   ta கேள்வி கேட்பது 2

೬೩ [ಅರವತ್ತಮೂರು]

ಪ್ರಶ್ನೆಗಳನ್ನು ಕೇಳುವುದು ೨

ಪ್ರಶ್ನೆಗಳನ್ನು ಕೇಳುವುದು ೨

63 [அறுபத்து மூன்று]

63 [Aṟupattu mūṉṟu]

கேள்வி கேட்பது 2

kēḷvi kēṭpatu 2

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ತಮಿಳು ಪ್ಲೇ ಮಾಡಿ ಇನ್ನಷ್ಟು
ನನಗೆ ಒಂದು ಹವ್ಯಾಸ ಇದೆ. எ-க--ு ஒ-ு -ொழ---போ---ு-இ-----ி--ு. எ___ ஒ_ பொ_____ இ______ எ-க-க- ஒ-ு ப-ழ-த-ப-க-க- இ-ு-்-ி-த-. ----------------------------------- எனக்கு ஒரு பொழுதுபோக்கு இருக்கிறது. 0
kēḷ-- ----a-u-2 k____ k______ 2 k-ḷ-i k-ṭ-a-u 2 --------------- kēḷvi kēṭpatu 2
ನಾನು ಟೆನ್ನೀಸ್ ಆಡುತ್ತೇನೆ. நா-் ட--்னி-்-----ய----ே-். நா_ டெ___ வி______ ந-ன- ட-ன-ன-ஸ- வ-ள-ய-ட-வ-ன-. --------------------------- நான் டென்னிஸ் விளையாடுவேன். 0
k-ḷ-- k---atu 2 k____ k______ 2 k-ḷ-i k-ṭ-a-u 2 --------------- kēḷvi kēṭpatu 2
ಇಲ್ಲಿ ಟೆನ್ನೀಸ್ ಮೈದಾನ ಎಲ್ಲಿದೆ? டெ----ஸ்--ள-் எங--ு----க-க-ற--? டெ___ த__ எ__ இ______ ட-ன-ன-ஸ- த-ம- எ-்-ு இ-ு-்-ி-த-? ------------------------------- டென்னிஸ் தளம் எங்கு இருக்கிறது? 0
e-a-k--or---o--t--ōk---i-u-ki-at-. e_____ o__ p__________ i__________ e-a-k- o-u p-ḻ-t-p-k-u i-u-k-ṟ-t-. ---------------------------------- eṉakku oru poḻutupōkku irukkiṟatu.
ನಿನಗೂ ಒಂದು ಹವ್ಯಾಸ ಇದೆಯೆ? உன்-ுடைய ப---த---ோ-்கு-என--? உ____ பொ__ போ__ எ___ உ-்-ு-ை- ப-ழ-த- ப-க-க- எ-்-? ---------------------------- உன்னுடைய பொழுது போக்கு என்ன? 0
e--k-- or- poḻ-tup--k- ---k-i---u. e_____ o__ p__________ i__________ e-a-k- o-u p-ḻ-t-p-k-u i-u-k-ṟ-t-. ---------------------------------- eṉakku oru poḻutupōkku irukkiṟatu.
ನಾನು ಕಾಲ್ಚೆಂಡನ್ನು ಆಡುತ್ತೇನೆ. ந-ன்-க----ந்த- ---ைய---வ-ன். நா_ கா____ வி______ ந-ன- க-ல-ப-்-ு வ-ள-ய-ட-வ-ன-. ---------------------------- நான் கால்பந்து விளையாடுவேன். 0
eṉa-k- --u p-ḻu------------kiṟ-tu. e_____ o__ p__________ i__________ e-a-k- o-u p-ḻ-t-p-k-u i-u-k-ṟ-t-. ---------------------------------- eṉakku oru poḻutupōkku irukkiṟatu.
ಇಲ್ಲಿ ಕಾಲ್ಚೆಂಡಿನ ಆಟದ ಮೈದಾನ ಎಲ್ಲಿದೆ? க--்-ந்து--ைதா-ம்-எங்-ே-இ-ு-்--ற--? கா____ மை___ எ__ இ______ க-ல-ப-்-ு ம-த-ன-் எ-்-ே இ-ு-்-ி-த-? ----------------------------------- கால்பந்து மைதானம் எங்கே இருக்கிறது? 0
N---ṭe---- v----yā--v--. N__ ṭ_____ v____________ N-ṉ ṭ-ṉ-i- v-ḷ-i-ā-u-ē-. ------------------------ Nāṉ ṭeṉṉis viḷaiyāṭuvēṉ.
ನನ್ನ ಕೈ ನೋಯುತ್ತಿದೆ. எ-- -- --ிக-க-ற--. எ_ கை வ______ எ-் க- வ-ி-்-ி-த-. ------------------ என் கை வலிக்கிறது. 0
N-ṉ-ṭ---i--v--aiy--u-ēṉ. N__ ṭ_____ v____________ N-ṉ ṭ-ṉ-i- v-ḷ-i-ā-u-ē-. ------------------------ Nāṉ ṭeṉṉis viḷaiyāṭuvēṉ.
ನನ್ನ ಕಾಲು ಮತ್ತು ಕೈ ಕೂಡ ನೋಯುತ್ತಿವೆ. என- ---ம-ம்-க-யும- கூட-வல-----றத-. எ_ பா___ கை__ கூ_ வ______ எ-் ப-த-ு-் க-ய-ம- க-ட வ-ி-்-ி-த-. ---------------------------------- என் பாதமும் கையும் கூட வலிக்கிறது. 0
Nā- --ṉ-i---i-------v--. N__ ṭ_____ v____________ N-ṉ ṭ-ṉ-i- v-ḷ-i-ā-u-ē-. ------------------------ Nāṉ ṭeṉṉis viḷaiyāṭuvēṉ.
ಇಲ್ಲಿ ವೈದ್ಯರು ಎಲ್ಲಿದ್ದಾರೆ? இங்---டாக-டர்---ரே-ு-்-----்க-றார்---? இ__ டா___ யா___ இ________ இ-்-ு ட-க-ட-் ய-ர-ன-ம- இ-ு-்-ி-ா-்-ள-? -------------------------------------- இங்கு டாக்டர் யாரேனும் இருக்கிறார்களா? 0
Ṭe--i--t--am -----i---k-ṟ--u? Ṭ_____ t____ e___ i__________ Ṭ-ṉ-i- t-ḷ-m e-k- i-u-k-ṟ-t-? ----------------------------- Ṭeṉṉis taḷam eṅku irukkiṟatu?
ನನ್ನ ಬಳಿ ಒಂದು ಕಾರ್ ಇದೆ. என-ன-ட-் --ு-க-ர்-இருக்க-றத-. எ____ ஒ_ கா_ இ______ எ-்-ி-ம- ஒ-ு க-ர- இ-ு-்-ி-த-. ----------------------------- என்னிடம் ஒரு கார் இருக்கிறது. 0
Ṭe-ṉis----am-eṅk--ir-k-iṟa--? Ṭ_____ t____ e___ i__________ Ṭ-ṉ-i- t-ḷ-m e-k- i-u-k-ṟ-t-? ----------------------------- Ṭeṉṉis taḷam eṅku irukkiṟatu?
ನನ್ನ ಹತ್ತಿರ ಒಂದು ಮೋಟರ್ ಸೈಕಲ್ ಸಹ ಇದೆ. எ-்ன--ம- --ு-மோ-்-ார்-சைக்கிள--கூட----க்---து. எ____ ஒ_ மோ___ சை___ கூ_ இ______ எ-்-ி-ம- ஒ-ு ம-ட-ட-ர- ச-க-க-ள- க-ட இ-ு-்-ி-த-. ---------------------------------------------- என்னிடம் ஒரு மோட்டார் சைக்கிள் கூட இருக்கிறது. 0
Ṭ----s-t-ḷa--eṅk- -ruk-iṟatu? Ṭ_____ t____ e___ i__________ Ṭ-ṉ-i- t-ḷ-m e-k- i-u-k-ṟ-t-? ----------------------------- Ṭeṉṉis taḷam eṅku irukkiṟatu?
ಇಲ್ಲಿ ವಾಹನಗಳ ನಿಲ್ದಾಣ ಎಲ್ಲಿದೆ? ந-ன் -ண-டிய--எங்கு-ந-ற-த்துவத-? நா_ வ___ எ__ நி______ ந-ன- வ-்-ி-ை எ-்-ு ந-ற-த-த-வ-ு- ------------------------------- நான் வண்டியை எங்கு நிறுத்துவது? 0
Uṉṉ---i---p----u--ōkk--eṉṉ-? U________ p_____ p____ e____ U-ṉ-ṭ-i-a p-ḻ-t- p-k-u e-ṉ-? ---------------------------- Uṉṉuṭaiya poḻutu pōkku eṉṉa?
ನನ್ನ ಬಳಿ ಒಂದು ಸ್ವೆಟರ್ ಇದೆ. எ----ட-்-ஒர- -்-ெட்டர் --ு--கிற-ு. எ____ ஒ_ ஸ்____ இ______ எ-்-ி-ம- ஒ-ு ஸ-வ-ட-ட-் இ-ு-்-ி-த-. ---------------------------------- என்னிடம் ஒரு ஸ்வெட்டர் இருக்கிறது. 0
U---ṭa--a p-ḻut- --k-u-eṉṉa? U________ p_____ p____ e____ U-ṉ-ṭ-i-a p-ḻ-t- p-k-u e-ṉ-? ---------------------------- Uṉṉuṭaiya poḻutu pōkku eṉṉa?
ನನ್ನ ಬಳಿ ಒಂದು ನಡುವಂಗಿ ಮತ್ತು ಜೀನ್ಸ್ ಸಹ ಇವೆ. என------ ஒர- ஜ-க--ெட்டும் - ஜீ--ஸு-----ட -ர-க--ிற--. எ____ ஒ_ ஜா_____ , ஜீ___ கூ_ இ______ எ-்-ி-ம- ஒ-ு ஜ-க-க-ட-ட-ம- , ஜ-ன-ஸ-ம- க-ட இ-ு-்-ி-த-. ---------------------------------------------------- என்னிடம் ஒரு ஜாக்கெட்டும் , ஜீன்ஸும் கூட இருக்கிறது. 0
U--u--i----o-ut--p-kku----a? U________ p_____ p____ e____ U-ṉ-ṭ-i-a p-ḻ-t- p-k-u e-ṉ-? ---------------------------- Uṉṉuṭaiya poḻutu pōkku eṉṉa?
ಬಟ್ಟೆ ಒಗೆಯುವ ಯಂತ್ರ ಎಲ್ಲಿದೆ? சல-ை --ஷின்----கு --ுக்-ிற-ு? ச__ மெ__ எ__ இ______ ச-வ- ம-ஷ-ன- எ-்-ு இ-ு-்-ி-த-? ----------------------------- சலவை மெஷின் எங்கு இருக்கிறது? 0
N-ṉ-kālp--tu-vi-a--ā-u-ēṉ. N__ k_______ v____________ N-ṉ k-l-a-t- v-ḷ-i-ā-u-ē-. -------------------------- Nāṉ kālpantu viḷaiyāṭuvēṉ.
ನನ್ನ ಬಳಿ ಒಂದು ತಟ್ಟೆ ಇದೆ. எ-்ன-ட-் -ர--தட----இ-ு----ற--. எ____ ஒ_ த__ இ______ எ-்-ி-ம- ஒ-ு த-்-ு இ-ு-்-ி-த-. ------------------------------ என்னிடம் ஒரு தட்டு இருக்கிறது. 0
Nāṉ-k--pa-tu--iḷ-i----v-ṉ. N__ k_______ v____________ N-ṉ k-l-a-t- v-ḷ-i-ā-u-ē-. -------------------------- Nāṉ kālpantu viḷaiyāṭuvēṉ.
ನನ್ನ ಬಳಿ ಒಂದು ಚಾಕು, ಒಂದು ಫೋರ್ಕ್ ಮತ್ತು ಒಂದು ಚಮಚ ಇವೆ. என-னிட----ரு-க-்த------ ----க--்ட--மற--ு---ஒர- ஸ்--ன் இர--்-ிற-ு. எ____ ஒ_ க___ ஒ_ மு_____ ம___ ஒ_ ஸ்__ இ______ எ-்-ி-ம- ஒ-ு க-்-ி- ஒ-ு ம-ட-க-ண-ட- ம-்-ு-் ஒ-ு ஸ-ப-ன- இ-ு-்-ி-த-. ----------------------------------------------------------------- என்னிடம் ஒரு கத்தி, ஒரு முட்கரண்டி மற்றும் ஒரு ஸ்பூன் இருக்கிறது. 0
N-- -ā-p--t---iḷaiy----ēṉ. N__ k_______ v____________ N-ṉ k-l-a-t- v-ḷ-i-ā-u-ē-. -------------------------- Nāṉ kālpantu viḷaiyāṭuvēṉ.
ಉಪ್ಪು ಮತ್ತು ಕರಿಮೆಮೆಣಸು ಎಲ್ಲಿವೆ? உ-்பும்---ள-ு-்-எ-்-ு இ-ுக-கி-த-? உ___ மி___ எ__ இ______ உ-்-ு-் ம-ள-ு-் எ-்-ு இ-ு-்-ி-த-? --------------------------------- உப்பும் மிளகும் எங்கு இருக்கிறது? 0
Kāl-ant----i-āṉam eṅk--irukkiṟ---? K_______ m_______ e___ i__________ K-l-a-t- m-i-ā-a- e-k- i-u-k-ṟ-t-? ---------------------------------- Kālpantu maitāṉam eṅkē irukkiṟatu?

ದೇಹ ಭಾಷೆಗೆ ಸ್ಪಂದಿಸುತ್ತದೆ.

ಭಾಷೆಯನ್ನು ನಮ್ಮ ಮಿದುಳಿನಲ್ಲಿ ಪರಿಷ್ಕರಿಸಲಾಗುತ್ತದೆ. ನಾವು ಕೇಳುವಾಗ ಅಥವಾ ಓದುವಾಗ ನಮ್ಮ ಮಿದುಳು ಚುರುಕಾಗಿರುತ್ತದೆ. ಅದನ್ನು ವಿವಿಧ ರೀತಿಗಳಲ್ಲಿ ಅಳತೆ ಮಾಡಬಹುದು. ಅದರೆ ಕೇವಲ ನಮ್ಮ ಮಿದುಳು ಮಾತ್ರಭಾಷೆಯ ಪ್ರಚೋದನೆಗೆ ಪ್ರತಿಕ್ರಿಯಿಸುವುದಿಲ್ಲ.. ಹೊಸ ಅಧ್ಯಯನಗಳು ಭಾಷೆ ನಮ್ಮ ಶರೀರವನ್ನು ಸಕ್ರಿಯಗೊಳಿಸುತ್ತದೆ ಎನ್ನುವುದನ್ನು ತೋರಿಸಿವೆ. ನಮ್ಮ ಶರೀರ ಖಚಿತ ಪದಗಳನ್ನು ಓದಿದರೆ ಅಥವಾ ಕೇಳಿದರೆ ಕೆಲಸ ಮಾಡಲು ಪ್ರಾರಂಭಿಸುತ್ತದೆ ಮುಖ್ಯವಾಗಿ ಅವುಗಳು ನಮ್ಮ ಶಾರೀರಿಕ ಪ್ರತಿಕ್ರಿಯೆಗಳನ್ನು ವಿವರಿಸುವ ಪದಗಳು. ನಗುವುದು ಎಂಬ ಪದ ಒಂದು ಒಳ್ಳೆಯ ಉದಾಹರಣೆ. ನಾವು ಆ ಪದವನ್ನು ಓದಿದರೆ ನಗುವಿನ ಸ್ನಾಯುಗಳು ಚಲಿಸುತ್ತವೆ. ನಿಷೇದಪದಗಳು ಸಹ ಅಳತೆ ಮಾಡಬಹುದಾದ ಪರಿಣಾಮಗಳನ್ನು ಹೊಂದಿರುತ್ತವೆ. ನೋವು ಎನ್ನುವ ಪದ ಇದಕ್ಕೆ ಒಂದು ಉದಾಹರಣೆಯಾಗಿದೆ. ನಮ್ಮ ಶರೀರ ಈ ಪದವನ್ನು ಓದಿದಾಗ ಒಂದು ಸಣ್ಣ ನೋವಿನ ಪ್ರತಿಕ್ರಿಯೆಯನ್ನು ತೋರುತ್ತದೆ. ನಾವು ಓದಿದ್ದನ್ನು ಅಥವಾ ಕೇಳಿದ್ದನ್ನು ಅನುಕರಿಸುತ್ತೇವೆ ಎಂದು ಹೇಳಬಹುದು. ಒಂದು ಭಾಷೆ ಎಷ್ಟು ಕಣ್ಣಿಗೆ ಕಟ್ಟುವಂತೆ ಇರುತ್ತದೆಯೊ ನಾವು ಅಷ್ಟು ಹೆಚ್ಚು ಪ್ರತಿಕ್ರಿಯಿಸುತ್ತೇವೆ ನಿಖರವಾದ ಬಣ್ಣನೆ ಬಲವಾದ ಪ್ರತಿಕ್ರಿಯೆಯನ್ನು ಹೊಮ್ಮಿಸುತ್ತದೆ. ಒಂದು ಅಧ್ಯಯನಕ್ಕೆ ಶರೀರದ ಚಟುವಟಿಕೆಗಳ ಅಳತೆ ಮಾಡಲಾಯಿತು. ಪ್ರಯೋಗ ಪುರುಷರಿಗೆ ವಿವಿಧ ಪದಗಳನ್ನು ತೋರಿಸಲಾಯಿತು. ಅವುಗಳು ಸಕಾರಾತ್ಮಕ ಹಾಗೂ ನಕಾರಾತ್ಮಕ ಪದಗಳಾಗಿದ್ದವು. ಪ್ರಯೋಗ ಪುರುಷರ ಅನುಕರಣೆಗಳು ಪರೀಕ್ಷೆಯ ಸಮಯದಲ್ಲಿ ಬದಲಾವಣೆಗಳನ್ನು ತೋರಿದವು. ಬಾಯಿಯ ಮತ್ತು ಹಣೆಯ ಚಲನೆಗಳಲ್ಲಿ ವ್ಯತ್ಯಾಸಗಳು ಕಂಡುಬಂದವು. ಇದು ಭಾಷೆ ನಮ್ಮ ಮೇಲೆ ಬಲವಾದ ಪ್ರಭಾವವನ್ನು ಬೀರುತ್ತದೆ ಎನ್ನುವುದನ್ನು ತೋರಿಸುತ್ತದೆ. ಪದಗಳು ಸಂವಹನೆಯ ಸಾಧನೆಗಳಿಗಿಂತ ಜಾಸ್ತಿ. ನಮ್ಮ ಮಿದುಳು ಭಾಷೆಯನ್ನು ಒಡಲನುಡಿಗೆ ಭಾಷಾಂತರಿಸುತ್ತದೆ. ಇದು ಖಚಿತವಾಗಿ ಹೇಗೆ ನೆರವೇರುತ್ತದೆ ಎನ್ನುವುದನ್ನು ಇನ್ನೂ ಸಂಶೋಧಿಸಿಲ್ಲ. ಬಹುಶಃ ಆ ಅಧ್ಯಯನದ ಫಲಿತಾಂಶಗಳು ಹಲವು ಪರಿಣಾಮಗಳನ್ನು ಹೊಂದಬಹುದು. ವೈದ್ಯರು ರೋಗಿಗಳಿಗೆ ಯಾವ ಚಿಕಿತ್ಸೆ ಅತಿ ಉಪಯೋಗ ಕರ ಎಂಬುದರ ಬಗ್ಗೆ ಚರ್ಚಿಸುತ್ತಾರೆ. ಏಕೆಂದರೆ ಹಲವಾರು ರೋಗಿಗಳು ದೀರ್ಘಕಾಲ ಚಿಕಿತ್ಸೆ ತೆಗೆದುಕೊಳ್ಳಬೇಕಾಗುತ್ತದೆ. ಆವಾಗ ತುಂಬಾ ಮಾತನಾಡಲಾಗುತ್ತದೆ.