ಪದಗುಚ್ಛ ಪುಸ್ತಕ

kn ಪ್ರಶ್ನೆಗಳನ್ನು ಕೇಳುವುದು ೨   »   te ప్రశ్నలు అడగటం 2

೬೩ [ಅರವತ್ತಮೂರು]

ಪ್ರಶ್ನೆಗಳನ್ನು ಕೇಳುವುದು ೨

ಪ್ರಶ್ನೆಗಳನ್ನು ಕೇಳುವುದು ೨

63 [అరవై మూడు]

63 [Aravai mūḍu]

ప్రశ్నలు అడగటం 2

Praśnalu aḍagaṭaṁ 2

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ತೆಲುಗು ಪ್ಲೇ ಮಾಡಿ ಇನ್ನಷ್ಟು
ನನಗೆ ಒಂದು ಹವ್ಯಾಸ ಇದೆ. నాకు-ఒ---భి-ుచి----ి నా_ ఒ_ అ___ ఉం_ న-క- ఒ- అ-ి-ు-ి ఉ-ద- -------------------- నాకు ఒక అభిరుచి ఉంది 0
P--ś-a----ḍaga-a--2 P_______ a_______ 2 P-a-n-l- a-a-a-a- 2 ------------------- Praśnalu aḍagaṭaṁ 2
ನಾನು ಟೆನ್ನೀಸ್ ಆಡುತ್ತೇನೆ. నే-ు -ె-్--------త-ను నే_ టె___ ఆ___ న-న- ట-న-న-స- ఆ-ు-ా-ు --------------------- నేను టెన్నిస్ ఆడుతాను 0
P---n--u-aḍag-ṭaṁ-2 P_______ a_______ 2 P-a-n-l- a-a-a-a- 2 ------------------- Praśnalu aḍagaṭaṁ 2
ಇಲ್ಲಿ ಟೆನ್ನೀಸ್ ಮೈದಾನ ಎಲ್ಲಿದೆ? టె---ిస్ --దా-----్-డ ఉం-ి? టె___ మై__ ఎ___ ఉం__ ట-న-న-స- మ-ద-న- ఎ-్-డ ఉ-ద-? --------------------------- టెన్నిస్ మైదానం ఎక్కడ ఉంది? 0
Nā-u o---a-hir--i -n-i N___ o__ a_______ u___ N-k- o-a a-h-r-c- u-d- ---------------------- Nāku oka abhiruci undi
ನಿನಗೂ ಒಂದು ಹವ್ಯಾಸ ಇದೆಯೆ? మ----ైన--అభి-ు---- ఉ---ాయ-? మీ___ అ____ ఉ____ మ-క-మ-న- అ-ి-ు-ు-ు ఉ-్-ా-ా- --------------------------- మీకేమైనా అభిరుచులు ఉన్నాయా? 0
Nā-- oka abh-r--- -n-i N___ o__ a_______ u___ N-k- o-a a-h-r-c- u-d- ---------------------- Nāku oka abhiruci undi
ನಾನು ಕಾಲ್ಚೆಂಡನ್ನು ಆಡುತ್ತೇನೆ. నేను --------- -----ర--ఆడుతాను నే_ ఫు_ బా_ / సా__ ఆ___ న-న- ఫ-ట- బ-ల- / స-క-్ ఆ-ు-ా-ు ------------------------------ నేను ఫుట్ బాల్ / సాకర్ ఆడుతాను 0
Nāk----- -------i undi N___ o__ a_______ u___ N-k- o-a a-h-r-c- u-d- ---------------------- Nāku oka abhiruci undi
ಇಲ್ಲಿ ಕಾಲ್ಚೆಂಡಿನ ಆಟದ ಮೈದಾನ ಎಲ್ಲಿದೆ? ఫుట- ----------ర- ---ాన- ఎక-కడ-----? ఫు_ బా_ / సా__ మై__ ఎ___ ఉం__ ఫ-ట- బ-ల- / స-క-్ మ-ద-న- ఎ-్-డ ఉ-ద-? ------------------------------------ ఫుట్ బాల్ / సాకర్ మైదానం ఎక్కడ ఉంది? 0
Nēnu-ṭ--nis --utā-u N___ ṭ_____ ā______ N-n- ṭ-n-i- ā-u-ā-u ------------------- Nēnu ṭennis āḍutānu
ನನ್ನ ಕೈ ನೋಯುತ್ತಿದೆ. నా----ు-ం-నొ----గా--ం-ి నా_ భు_ నొ___ ఉం_ న-క- భ-జ- న-ప-ప-గ- ఉ-ద- ----------------------- నాకు భుజం నొప్పిగా ఉంది 0
N-n- ṭ-n-i- ā---ānu N___ ṭ_____ ā______ N-n- ṭ-n-i- ā-u-ā-u ------------------- Nēnu ṭennis āḍutānu
ನನ್ನ ಕಾಲು ಮತ್ತು ಕೈ ಕೂಡ ನೋಯುತ್ತಿವೆ. న--పాదం--రి-ు చ--్యి---డా-నొ---ి-ా--న-నాయి నా పా_ మ__ చె__ కు_ నొ___ ఉ___ న- ప-ద- మ-ి-ు చ-య-య- క-డ- న-ప-ప-గ- ఉ-్-ా-ి ------------------------------------------ నా పాదం మరియు చెయ్యి కుడా నొప్పిగా ఉన్నాయి 0
Nēn- ---n-------ānu N___ ṭ_____ ā______ N-n- ṭ-n-i- ā-u-ā-u ------------------- Nēnu ṭennis āḍutānu
ಇಲ್ಲಿ ವೈದ್ಯರು ಎಲ್ಲಿದ್ದಾರೆ? డ-క--ర్-ఉన్న-రా? డా___ ఉ____ డ-క-ట-్ ఉ-్-ా-ా- ---------------- డాక్టర్ ఉన్నారా? 0
Ṭ-n----mai-ānaṁ--kk--a und-? Ṭ_____ m_______ e_____ u____ Ṭ-n-i- m-i-ā-a- e-k-ḍ- u-d-? ---------------------------- Ṭennis maidānaṁ ekkaḍa undi?
ನನ್ನ ಬಳಿ ಒಂದು ಕಾರ್ ಇದೆ. న--వ--ద కా-- ఉ--ి నా వ__ కా_ ఉం_ న- వ-్- క-ర- ఉ-ద- ----------------- నా వద్ద కార్ ఉంది 0
Ṭenn-- m--d--aṁ --ka-a u-d-? Ṭ_____ m_______ e_____ u____ Ṭ-n-i- m-i-ā-a- e-k-ḍ- u-d-? ---------------------------- Ṭennis maidānaṁ ekkaḍa undi?
ನನ್ನ ಹತ್ತಿರ ಒಂದು ಮೋಟರ್ ಸೈಕಲ್ ಸಹ ಇದೆ. న- -ద్ద---ట-- -ైక-ల---ూడా -ం-ి నా వ__ మో__ సై__ కూ_ ఉం_ న- వ-్- మ-ట-్ స-క-ల- క-డ- ఉ-ద- ------------------------------ నా వద్ద మోటర్ సైకిల్ కూడా ఉంది 0
Ṭenn-s m----naṁ ek-aḍa undi? Ṭ_____ m_______ e_____ u____ Ṭ-n-i- m-i-ā-a- e-k-ḍ- u-d-? ---------------------------- Ṭennis maidānaṁ ekkaḍa undi?
ಇಲ್ಲಿ ವಾಹನಗಳ ನಿಲ್ದಾಣ ಎಲ್ಲಿದೆ? నే-----్కడ-ప-ర్క్ -ేయ--? నే_ ఎ___ పా__ చే___ న-న- ఎ-్-డ ప-ర-క- చ-య-ు- ------------------------ నేను ఎక్కడ పార్క్ చేయను? 0
Mī-ēm-in- ab---uculu----ā-ā? M________ a_________ u______ M-k-m-i-ā a-h-r-c-l- u-n-y-? ---------------------------- Mīkēmainā abhiruculu unnāyā?
ನನ್ನ ಬಳಿ ಒಂದು ಸ್ವೆಟರ್ ಇದೆ. నా-వద్ద-ఒక -్వ---్ ఉం-ి నా వ__ ఒ_ స్___ ఉం_ న- వ-్- ఒ- స-వ-ట-్ ఉ-ద- ----------------------- నా వద్ద ఒక స్వెటర్ ఉంది 0
Mīk---inā -b-i---u-u -nn---? M________ a_________ u______ M-k-m-i-ā a-h-r-c-l- u-n-y-? ---------------------------- Mīkēmainā abhiruculu unnāyā?
ನನ್ನ ಬಳಿ ಒಂದು ನಡುವಂಗಿ ಮತ್ತು ಜೀನ್ಸ್ ಸಹ ಇವೆ. న----్- ఒ---ాకెట--మ-ి-- -క---------- క-డా ఉన--ాయి నా వ__ ఒ_ జా__ మ__ ఒ_ జ_ జీ__ కూ_ ఉ___ న- వ-్- ఒ- జ-క-ట- మ-ి-ు ఒ- జ- జ-న-స- క-డ- ఉ-్-ా-ి ------------------------------------------------- నా వద్ద ఒక జాకెట్ మరియు ఒక జత జీన్స్ కూడా ఉన్నాయి 0
Mī----in--abhiruc-lu unnā--? M________ a_________ u______ M-k-m-i-ā a-h-r-c-l- u-n-y-? ---------------------------- Mīkēmainā abhiruculu unnāyā?
ಬಟ್ಟೆ ಒಗೆಯುವ ಯಂತ್ರ ಎಲ್ಲಿದೆ? వాషి--్ మ--న--ఎ---డ---ద-? వా__ మ__ ఎ___ ఉం__ వ-ష-ం-్ మ-ీ-్ ఎ-్-డ ఉ-ద-? ------------------------- వాషింగ్ మషీన్ ఎక్కడ ఉంది? 0
Nēn- ph-ṭ ---/ s-k-- --u-ānu N___ p___ b___ s____ ā______ N-n- p-u- b-l- s-k-r ā-u-ā-u ---------------------------- Nēnu phuṭ bāl/ sākar āḍutānu
ನನ್ನ ಬಳಿ ಒಂದು ತಟ್ಟೆ ಇದೆ. న- -ద-- ఒక కం-ం ఉ--ి నా వ__ ఒ_ కం_ ఉం_ న- వ-్- ఒ- క-చ- ఉ-ద- -------------------- నా వద్ద ఒక కంచం ఉంది 0
Nēn-----ṭ-bā-/--ā-a- ā----nu N___ p___ b___ s____ ā______ N-n- p-u- b-l- s-k-r ā-u-ā-u ---------------------------- Nēnu phuṭ bāl/ sākar āḍutānu
ನನ್ನ ಬಳಿ ಒಂದು ಚಾಕು, ಒಂದು ಫೋರ್ಕ್ ಮತ್ತು ಒಂದು ಚಮಚ ಇವೆ. న- వ--- ------ు, ఒ- ఫోర-----రి----క స---న--క-డా----నాయి నా వ__ ఒ_ చా__ ఒ_ ఫో__ మ__ ఒ_ స్__ కూ_ ఉ___ న- వ-్- ఒ- చ-క-, ఒ- ఫ-ర-క- మ-ి-ు ఒ- స-ప-న- క-డ- ఉ-్-ా-ి ------------------------------------------------------- నా వద్ద ఒక చాకు, ఒక ఫోర్క్ మరియు ఒక స్పూన్ కూడా ఉన్నాయి 0
Nēnu-p-uṭ bā-/ sā--r -ḍu---u N___ p___ b___ s____ ā______ N-n- p-u- b-l- s-k-r ā-u-ā-u ---------------------------- Nēnu phuṭ bāl/ sākar āḍutānu
ಉಪ್ಪು ಮತ್ತು ಕರಿಮೆಮೆಣಸು ಎಲ್ಲಿವೆ? ఉప్ప- మర-య- -ిర్-ాల --డి-ఎక----ఉ-్-ా-ి? ఉ__ మ__ మి___ పొ_ ఎ___ ఉ____ ఉ-్-ు మ-ి-ు మ-ర-య-ల ప-డ- ఎ-్-డ ఉ-్-ా-ి- --------------------------------------- ఉప్పు మరియు మిర్యాల పొడి ఎక్కడ ఉన్నాయి? 0
P-uṭ ---- s-ka- -ai-ā-aṁ ek-aḍ- un-i? P___ b___ s____ m_______ e_____ u____ P-u- b-l- s-k-r m-i-ā-a- e-k-ḍ- u-d-? ------------------------------------- Phuṭ bāl/ sākar maidānaṁ ekkaḍa undi?

ದೇಹ ಭಾಷೆಗೆ ಸ್ಪಂದಿಸುತ್ತದೆ.

ಭಾಷೆಯನ್ನು ನಮ್ಮ ಮಿದುಳಿನಲ್ಲಿ ಪರಿಷ್ಕರಿಸಲಾಗುತ್ತದೆ. ನಾವು ಕೇಳುವಾಗ ಅಥವಾ ಓದುವಾಗ ನಮ್ಮ ಮಿದುಳು ಚುರುಕಾಗಿರುತ್ತದೆ. ಅದನ್ನು ವಿವಿಧ ರೀತಿಗಳಲ್ಲಿ ಅಳತೆ ಮಾಡಬಹುದು. ಅದರೆ ಕೇವಲ ನಮ್ಮ ಮಿದುಳು ಮಾತ್ರಭಾಷೆಯ ಪ್ರಚೋದನೆಗೆ ಪ್ರತಿಕ್ರಿಯಿಸುವುದಿಲ್ಲ.. ಹೊಸ ಅಧ್ಯಯನಗಳು ಭಾಷೆ ನಮ್ಮ ಶರೀರವನ್ನು ಸಕ್ರಿಯಗೊಳಿಸುತ್ತದೆ ಎನ್ನುವುದನ್ನು ತೋರಿಸಿವೆ. ನಮ್ಮ ಶರೀರ ಖಚಿತ ಪದಗಳನ್ನು ಓದಿದರೆ ಅಥವಾ ಕೇಳಿದರೆ ಕೆಲಸ ಮಾಡಲು ಪ್ರಾರಂಭಿಸುತ್ತದೆ ಮುಖ್ಯವಾಗಿ ಅವುಗಳು ನಮ್ಮ ಶಾರೀರಿಕ ಪ್ರತಿಕ್ರಿಯೆಗಳನ್ನು ವಿವರಿಸುವ ಪದಗಳು. ನಗುವುದು ಎಂಬ ಪದ ಒಂದು ಒಳ್ಳೆಯ ಉದಾಹರಣೆ. ನಾವು ಆ ಪದವನ್ನು ಓದಿದರೆ ನಗುವಿನ ಸ್ನಾಯುಗಳು ಚಲಿಸುತ್ತವೆ. ನಿಷೇದಪದಗಳು ಸಹ ಅಳತೆ ಮಾಡಬಹುದಾದ ಪರಿಣಾಮಗಳನ್ನು ಹೊಂದಿರುತ್ತವೆ. ನೋವು ಎನ್ನುವ ಪದ ಇದಕ್ಕೆ ಒಂದು ಉದಾಹರಣೆಯಾಗಿದೆ. ನಮ್ಮ ಶರೀರ ಈ ಪದವನ್ನು ಓದಿದಾಗ ಒಂದು ಸಣ್ಣ ನೋವಿನ ಪ್ರತಿಕ್ರಿಯೆಯನ್ನು ತೋರುತ್ತದೆ. ನಾವು ಓದಿದ್ದನ್ನು ಅಥವಾ ಕೇಳಿದ್ದನ್ನು ಅನುಕರಿಸುತ್ತೇವೆ ಎಂದು ಹೇಳಬಹುದು. ಒಂದು ಭಾಷೆ ಎಷ್ಟು ಕಣ್ಣಿಗೆ ಕಟ್ಟುವಂತೆ ಇರುತ್ತದೆಯೊ ನಾವು ಅಷ್ಟು ಹೆಚ್ಚು ಪ್ರತಿಕ್ರಿಯಿಸುತ್ತೇವೆ ನಿಖರವಾದ ಬಣ್ಣನೆ ಬಲವಾದ ಪ್ರತಿಕ್ರಿಯೆಯನ್ನು ಹೊಮ್ಮಿಸುತ್ತದೆ. ಒಂದು ಅಧ್ಯಯನಕ್ಕೆ ಶರೀರದ ಚಟುವಟಿಕೆಗಳ ಅಳತೆ ಮಾಡಲಾಯಿತು. ಪ್ರಯೋಗ ಪುರುಷರಿಗೆ ವಿವಿಧ ಪದಗಳನ್ನು ತೋರಿಸಲಾಯಿತು. ಅವುಗಳು ಸಕಾರಾತ್ಮಕ ಹಾಗೂ ನಕಾರಾತ್ಮಕ ಪದಗಳಾಗಿದ್ದವು. ಪ್ರಯೋಗ ಪುರುಷರ ಅನುಕರಣೆಗಳು ಪರೀಕ್ಷೆಯ ಸಮಯದಲ್ಲಿ ಬದಲಾವಣೆಗಳನ್ನು ತೋರಿದವು. ಬಾಯಿಯ ಮತ್ತು ಹಣೆಯ ಚಲನೆಗಳಲ್ಲಿ ವ್ಯತ್ಯಾಸಗಳು ಕಂಡುಬಂದವು. ಇದು ಭಾಷೆ ನಮ್ಮ ಮೇಲೆ ಬಲವಾದ ಪ್ರಭಾವವನ್ನು ಬೀರುತ್ತದೆ ಎನ್ನುವುದನ್ನು ತೋರಿಸುತ್ತದೆ. ಪದಗಳು ಸಂವಹನೆಯ ಸಾಧನೆಗಳಿಗಿಂತ ಜಾಸ್ತಿ. ನಮ್ಮ ಮಿದುಳು ಭಾಷೆಯನ್ನು ಒಡಲನುಡಿಗೆ ಭಾಷಾಂತರಿಸುತ್ತದೆ. ಇದು ಖಚಿತವಾಗಿ ಹೇಗೆ ನೆರವೇರುತ್ತದೆ ಎನ್ನುವುದನ್ನು ಇನ್ನೂ ಸಂಶೋಧಿಸಿಲ್ಲ. ಬಹುಶಃ ಆ ಅಧ್ಯಯನದ ಫಲಿತಾಂಶಗಳು ಹಲವು ಪರಿಣಾಮಗಳನ್ನು ಹೊಂದಬಹುದು. ವೈದ್ಯರು ರೋಗಿಗಳಿಗೆ ಯಾವ ಚಿಕಿತ್ಸೆ ಅತಿ ಉಪಯೋಗ ಕರ ಎಂಬುದರ ಬಗ್ಗೆ ಚರ್ಚಿಸುತ್ತಾರೆ. ಏಕೆಂದರೆ ಹಲವಾರು ರೋಗಿಗಳು ದೀರ್ಘಕಾಲ ಚಿಕಿತ್ಸೆ ತೆಗೆದುಕೊಳ್ಳಬೇಕಾಗುತ್ತದೆ. ಆವಾಗ ತುಂಬಾ ಮಾತನಾಡಲಾಗುತ್ತದೆ.