ಪದಗುಚ್ಛ ಪುಸ್ತಕ

kn ಪ್ರಶ್ನೆಗಳನ್ನು ಕೇಳುವುದು ೨   »   ad УпчIэ къэтыныр 2

೬೩ [ಅರವತ್ತಮೂರು]

ಪ್ರಶ್ನೆಗಳನ್ನು ಕೇಳುವುದು ೨

ಪ್ರಶ್ನೆಗಳನ್ನು ಕೇಳುವುದು ೨

63 [тIокIищрэ щырэ]

63 [tIokIishhrje shhyrje]

УпчIэ къэтыныр 2

UpchIje kjetynyr 2

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅಡಿಘೆ ಪ್ಲೇ ಮಾಡಿ ಇನ್ನಷ್ಟು
ನನಗೆ ಒಂದು ಹವ್ಯಾಸ ಇದೆ. С--з-г-----сы-э-а-ъ. С_ з______ с________ С- з-г-р-м с-ф-щ-г-. -------------------- Сэ зыгорэм сыфэщагъ. 0
U-ch-je k-ety--r-2 U______ k_______ 2 U-c-I-e k-e-y-y- 2 ------------------ UpchIje kjetynyr 2
ನಾನು ಟೆನ್ನೀಸ್ ಆಡುತ್ತೇನೆ. Т----с------. Т_____ с_____ Т-н-и- с-ш-э- ------------- Теннис сешIэ. 0
Up--Ije--j-tyn-r-2 U______ k_______ 2 U-c-I-e k-e-y-y- 2 ------------------ UpchIje kjetynyr 2
ಇಲ್ಲಿ ಟೆನ್ನೀಸ್ ಮೈದಾನ ಎಲ್ಲಿದೆ? Т--нис---I-пI-р тыдэ щ-I? Т_____ е_______ т___ щ___ Т-н-и- е-I-п-э- т-д- щ-I- ------------------------- Теннис ешIапIэр тыдэ щыI? 0
S-e z---r-em----j---hag. S__ z_______ s__________ S-e z-g-r-e- s-f-e-h-a-. ------------------------ Sje zygorjem syfjeshhag.
ನಿನಗೂ ಒಂದು ಹವ್ಯಾಸ ಇದೆಯೆ? О---гор-м---эщ--ъ-? О з______ у________ О з-г-р-м у-э-а-ъ-? ------------------- О зыгорэм уфэщагъа? 0
S----y--r--- --fj--hha-. S__ z_______ s__________ S-e z-g-r-e- s-f-e-h-a-. ------------------------ Sje zygorjem syfjeshhag.
ನಾನು ಕಾಲ್ಚೆಂಡನ್ನು ಆಡುತ್ತೇನೆ. Фу---л с-шIэ. Ф_____ с_____ Ф-т-о- с-ш-э- ------------- Футбол сешIэ. 0
S-e-z-----em-s--jeshh--. S__ z_______ s__________ S-e z-g-r-e- s-f-e-h-a-. ------------------------ Sje zygorjem syfjeshhag.
ಇಲ್ಲಿ ಕಾಲ್ಚೆಂಡಿನ ಆಟದ ಮೈದಾನ ಎಲ್ಲಿದೆ? Фу-б-л-еш-а-I-р ---э --I? Ф_____ е_______ т___ щ___ Ф-т-о- е-I-п-э- т-д- щ-I- ------------------------- Футбол ешIапIэр тыдэ щыI? 0
T-n-i- s----je. T_____ s_______ T-n-i- s-s-I-e- --------------- Tennis seshIje.
ನನ್ನ ಕೈ ನೋಯುತ್ತಿದೆ. С-э мэ-з-. С__ м_____ С-э м-у-ы- ---------- СIэ мэузы. 0
Te-----s-s--j-. T_____ s_______ T-n-i- s-s-I-e- --------------- Tennis seshIje.
ನನ್ನ ಕಾಲು ಮತ್ತು ಕೈ ಕೂಡ ನೋಯುತ್ತಿವೆ. С-и ---а--уи мэу--х. С__ с_______ м______ С-и с-ъ-к-у- м-у-ы-. -------------------- СIи слъакъуи мэузых. 0
Te-nis--eshI--. T_____ s_______ T-n-i- s-s-I-e- --------------- Tennis seshIje.
ಇಲ್ಲಿ ವೈದ್ಯರು ಎಲ್ಲಿದ್ದಾರೆ? В-ач-р--ыдэ-щыI? В_____ т___ щ___ В-а-ы- т-д- щ-I- ---------------- Врачыр тыдэ щыI? 0
T--n-s-esh-a--j-----d-e -h-yI? T_____ e_________ t____ s_____ T-n-i- e-h-a-I-e- t-d-e s-h-I- ------------------------------ Tennis eshIapIjer tydje shhyI?
ನನ್ನ ಬಳಿ ಒಂದು ಕಾರ್ ಇದೆ. Сэ----инэ -к-) с--. С_ м_____ (___ с___ С- м-ш-н- (-у- с-I- ------------------- Сэ машинэ (ку) сиI. 0
T-nn---------I-e- t-dj- -hh-I? T_____ e_________ t____ s_____ T-n-i- e-h-a-I-e- t-d-e s-h-I- ------------------------------ Tennis eshIapIjer tydje shhyI?
ನನ್ನ ಹತ್ತಿರ ಒಂದು ಮೋಟರ್ ಸೈಕಲ್ ಸಹ ಇದೆ. С- -----и--- сиI. С_ м________ с___ С- м-т-ц-к-и с-I- ----------------- Сэ мотоцикли сиI. 0
Tenn-----hIa----- -ydj----hyI? T_____ e_________ t____ s_____ T-n-i- e-h-a-I-e- t-d-e s-h-I- ------------------------------ Tennis eshIapIjer tydje shhyI?
ಇಲ್ಲಿ ವಾಹನಗಳ ನಿಲ್ದಾಣ ಎಲ್ಲಿದೆ? М--ин- уц-пI---т--- щыI? М_____ у______ т___ щ___ М-ш-н- у-у-I-р т-д- щ-I- ------------------------ Машинэ уцупIэр тыдэ щыI? 0
O z--o-----u--e-hh-ga? O z_______ u__________ O z-g-r-e- u-j-s-h-g-? ---------------------- O zygorjem ufjeshhaga?
ನನ್ನ ಬಳಿ ಒಂದು ಸ್ವೆಟರ್ ಇದೆ. Сэ---ите- ---. С_ с_____ с___ С- с-и-е- с-I- -------------- Сэ свитер сиI. 0
O--yg--je--u-je--h-g-? O z_______ u__________ O z-g-r-e- u-j-s-h-g-? ---------------------- O zygorjem ufjeshhaga?
ನನ್ನ ಬಳಿ ಒಂದು ನಡುವಂಗಿ ಮತ್ತು ಜೀನ್ಸ್ ಸಹ ಇವೆ. Сэ-д--д-г------нс-------. С_ д_______ д_____ с_____ С- д-э-ы-у- д-и-с- с-I-х- ------------------------- Сэ джэдыгуи джинси сиIэх. 0
O zyg-r-e- --jeshhaga? O z_______ u__________ O z-g-r-e- u-j-s-h-g-? ---------------------- O zygorjem ufjeshhaga?
ಬಟ್ಟೆ ಒಗೆಯುವ ಯಂತ್ರ ಎಲ್ಲಿದೆ? Зэрыг--Iэ-эр- ма-ин-р т-д--щ--? З____________ м______ т___ щ___ З-р-г-к-э-э-э м-ш-н-р т-д- щ-I- ------------------------------- ЗэрыгыкIэхэрэ машинэр тыдэ щыI? 0
Futbol------je. F_____ s_______ F-t-o- s-s-I-e- --------------- Futbol seshIje.
ನನ್ನ ಬಳಿ ಒಂದು ತಟ್ಟೆ ಇದೆ. Сэ-л--ъэ---I. С_ л____ с___ С- л-г-э с-I- ------------- Сэ лагъэ сиI. 0
F--bol s-s-Ij-. F_____ s_______ F-t-o- s-s-I-e- --------------- Futbol seshIje.
ನನ್ನ ಬಳಿ ಒಂದು ಚಾಕು, ಒಂದು ಫೋರ್ಕ್ ಮತ್ತು ಒಂದು ಚಮಚ ಇವೆ. С- ш-э---е,---цэ -кI- д-э--шх--и-эх. С_ ш_______ ц___ ы___ д______ с_____ С- ш-э-ъ-е- ц-ц- ы-I- д-э-ы-х с-I-х- ------------------------------------ Сэ шъэжъые, цацэ ыкIи джэмышх сиIэх. 0
F-t--l sesh--e. F_____ s_______ F-t-o- s-s-I-e- --------------- Futbol seshIje.
ಉಪ್ಪು ಮತ್ತು ಕರಿಮೆಮೆಣಸು ಎಲ್ಲಿವೆ? Щы-ъу--э -ы----и-р- -ыдэ -ыI--? Щ_______ щ_________ т___ щ_____ Щ-г-у-р- щ-б-ь-и-р- т-д- щ-I-х- ------------------------------- Щыгъумрэ щыбжьыимрэ тыдэ щыIэх? 0
Fut-ol eshI--I--r -y--e-sh-y-? F_____ e_________ t____ s_____ F-t-o- e-h-a-I-e- t-d-e s-h-I- ------------------------------ Futbol eshIapIjer tydje shhyI?

ದೇಹ ಭಾಷೆಗೆ ಸ್ಪಂದಿಸುತ್ತದೆ.

ಭಾಷೆಯನ್ನು ನಮ್ಮ ಮಿದುಳಿನಲ್ಲಿ ಪರಿಷ್ಕರಿಸಲಾಗುತ್ತದೆ. ನಾವು ಕೇಳುವಾಗ ಅಥವಾ ಓದುವಾಗ ನಮ್ಮ ಮಿದುಳು ಚುರುಕಾಗಿರುತ್ತದೆ. ಅದನ್ನು ವಿವಿಧ ರೀತಿಗಳಲ್ಲಿ ಅಳತೆ ಮಾಡಬಹುದು. ಅದರೆ ಕೇವಲ ನಮ್ಮ ಮಿದುಳು ಮಾತ್ರಭಾಷೆಯ ಪ್ರಚೋದನೆಗೆ ಪ್ರತಿಕ್ರಿಯಿಸುವುದಿಲ್ಲ.. ಹೊಸ ಅಧ್ಯಯನಗಳು ಭಾಷೆ ನಮ್ಮ ಶರೀರವನ್ನು ಸಕ್ರಿಯಗೊಳಿಸುತ್ತದೆ ಎನ್ನುವುದನ್ನು ತೋರಿಸಿವೆ. ನಮ್ಮ ಶರೀರ ಖಚಿತ ಪದಗಳನ್ನು ಓದಿದರೆ ಅಥವಾ ಕೇಳಿದರೆ ಕೆಲಸ ಮಾಡಲು ಪ್ರಾರಂಭಿಸುತ್ತದೆ ಮುಖ್ಯವಾಗಿ ಅವುಗಳು ನಮ್ಮ ಶಾರೀರಿಕ ಪ್ರತಿಕ್ರಿಯೆಗಳನ್ನು ವಿವರಿಸುವ ಪದಗಳು. ನಗುವುದು ಎಂಬ ಪದ ಒಂದು ಒಳ್ಳೆಯ ಉದಾಹರಣೆ. ನಾವು ಆ ಪದವನ್ನು ಓದಿದರೆ ನಗುವಿನ ಸ್ನಾಯುಗಳು ಚಲಿಸುತ್ತವೆ. ನಿಷೇದಪದಗಳು ಸಹ ಅಳತೆ ಮಾಡಬಹುದಾದ ಪರಿಣಾಮಗಳನ್ನು ಹೊಂದಿರುತ್ತವೆ. ನೋವು ಎನ್ನುವ ಪದ ಇದಕ್ಕೆ ಒಂದು ಉದಾಹರಣೆಯಾಗಿದೆ. ನಮ್ಮ ಶರೀರ ಈ ಪದವನ್ನು ಓದಿದಾಗ ಒಂದು ಸಣ್ಣ ನೋವಿನ ಪ್ರತಿಕ್ರಿಯೆಯನ್ನು ತೋರುತ್ತದೆ. ನಾವು ಓದಿದ್ದನ್ನು ಅಥವಾ ಕೇಳಿದ್ದನ್ನು ಅನುಕರಿಸುತ್ತೇವೆ ಎಂದು ಹೇಳಬಹುದು. ಒಂದು ಭಾಷೆ ಎಷ್ಟು ಕಣ್ಣಿಗೆ ಕಟ್ಟುವಂತೆ ಇರುತ್ತದೆಯೊ ನಾವು ಅಷ್ಟು ಹೆಚ್ಚು ಪ್ರತಿಕ್ರಿಯಿಸುತ್ತೇವೆ ನಿಖರವಾದ ಬಣ್ಣನೆ ಬಲವಾದ ಪ್ರತಿಕ್ರಿಯೆಯನ್ನು ಹೊಮ್ಮಿಸುತ್ತದೆ. ಒಂದು ಅಧ್ಯಯನಕ್ಕೆ ಶರೀರದ ಚಟುವಟಿಕೆಗಳ ಅಳತೆ ಮಾಡಲಾಯಿತು. ಪ್ರಯೋಗ ಪುರುಷರಿಗೆ ವಿವಿಧ ಪದಗಳನ್ನು ತೋರಿಸಲಾಯಿತು. ಅವುಗಳು ಸಕಾರಾತ್ಮಕ ಹಾಗೂ ನಕಾರಾತ್ಮಕ ಪದಗಳಾಗಿದ್ದವು. ಪ್ರಯೋಗ ಪುರುಷರ ಅನುಕರಣೆಗಳು ಪರೀಕ್ಷೆಯ ಸಮಯದಲ್ಲಿ ಬದಲಾವಣೆಗಳನ್ನು ತೋರಿದವು. ಬಾಯಿಯ ಮತ್ತು ಹಣೆಯ ಚಲನೆಗಳಲ್ಲಿ ವ್ಯತ್ಯಾಸಗಳು ಕಂಡುಬಂದವು. ಇದು ಭಾಷೆ ನಮ್ಮ ಮೇಲೆ ಬಲವಾದ ಪ್ರಭಾವವನ್ನು ಬೀರುತ್ತದೆ ಎನ್ನುವುದನ್ನು ತೋರಿಸುತ್ತದೆ. ಪದಗಳು ಸಂವಹನೆಯ ಸಾಧನೆಗಳಿಗಿಂತ ಜಾಸ್ತಿ. ನಮ್ಮ ಮಿದುಳು ಭಾಷೆಯನ್ನು ಒಡಲನುಡಿಗೆ ಭಾಷಾಂತರಿಸುತ್ತದೆ. ಇದು ಖಚಿತವಾಗಿ ಹೇಗೆ ನೆರವೇರುತ್ತದೆ ಎನ್ನುವುದನ್ನು ಇನ್ನೂ ಸಂಶೋಧಿಸಿಲ್ಲ. ಬಹುಶಃ ಆ ಅಧ್ಯಯನದ ಫಲಿತಾಂಶಗಳು ಹಲವು ಪರಿಣಾಮಗಳನ್ನು ಹೊಂದಬಹುದು. ವೈದ್ಯರು ರೋಗಿಗಳಿಗೆ ಯಾವ ಚಿಕಿತ್ಸೆ ಅತಿ ಉಪಯೋಗ ಕರ ಎಂಬುದರ ಬಗ್ಗೆ ಚರ್ಚಿಸುತ್ತಾರೆ. ಏಕೆಂದರೆ ಹಲವಾರು ರೋಗಿಗಳು ದೀರ್ಘಕಾಲ ಚಿಕಿತ್ಸೆ ತೆಗೆದುಕೊಳ್ಳಬೇಕಾಗುತ್ತದೆ. ಆವಾಗ ತುಂಬಾ ಮಾತನಾಡಲಾಗುತ್ತದೆ.