ಪದಗುಚ್ಛ ಪುಸ್ತಕ

kn ಗುಣವಾಚಕಗಳು ೩   »   ad ПлъышъуацIэхэр 3

೮೦ [ಎಂಬತ್ತು]

ಗುಣವಾಚಕಗಳು ೩

ಗುಣವಾಚಕಗಳು ೩

80 [тIокIиплI]

80 [tIokIiplI]

ПлъышъуацIэхэр 3

PlyshuacIjehjer 3

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅಡಿಘೆ ಪ್ಲೇ ಮಾಡಿ ಇನ್ನಷ್ಟು
ಅವಳ ಬಳಿ ಒಂದು ನಾಯಿ ಇದೆ А- --зы-ъ--г-----э--I. А_ (__________ х__ и__ А- (-з-л-ф-г-) х-э и-. ---------------------- Ащ (бзылъфыгъ) хьэ иI. 0
Plys--a--j-hj---3 P______________ 3 P-y-h-a-I-e-j-r 3 ----------------- PlyshuacIjehjer 3
ಆ ನಾಯಿ ದೊಡ್ಡದು. Хьэр --ы. Х___ и___ Х-э- и-ы- --------- Хьэр ины. 0
P-y-h-a--jehjer 3 P______________ 3 P-y-h-a-I-e-j-r 3 ----------------- PlyshuacIjehjer 3
ಅವಳ ಬಳಿ ಒಂದು ದೊಡ್ಡದಾದ ನಾಯಿ ಇದೆ. А- (-з-л---г-) х---ин иI. А_ (__________ х__ и_ и__ А- (-з-л-ф-г-) х-э и- и-. ------------------------- Ащ (бзылъфыгъ) хьэ ин иI. 0
Ashh-(bz-lf-----'j--iI. A___ (________ h___ i__ A-h- (-z-l-y-) h-j- i-. ----------------------- Ashh (bzylfyg) h'je iI.
ಅವಳು ಒಂದು ಮನೆಯನ್ನು ಹೊಂದಿದ್ದಾಳೆ. А---б--л---г-) у-э и-. А_ (__________ у__ и__ А- (-з-л-ф-г-) у-э и-. ---------------------- Ащ (бзылъфыгъ) унэ иI. 0
H'-er--n-. H____ i___ H-j-r i-y- ---------- H'jer iny.
ಆ ಮನೆ ಚಿಕ್ಕದು. Унэр-ц---I-. У___ ц______ У-э- ц-ы-I-. ------------ Унэр цIыкIу. 0
A--- -b----yg)------in-iI. A___ (________ h___ i_ i__ A-h- (-z-l-y-) h-j- i- i-. -------------------------- Ashh (bzylfyg) h'je in iI.
ಅವಳು ಒಂದು ಚಿಕ್ಕದಾದ ಮನೆಯನ್ನು ಹೊಂದಿದ್ದಾಳೆ. Ащ -б-ыл--ы---------I-кIу -I. А_ (__________ у__ ц_____ и__ А- (-з-л-ф-г-) у-э ц-ы-I- и-. ----------------------------- Ащ (бзылъфыгъ) унэ цIыкIу иI. 0
As-h (bz-l-y-- -n-- -I. A___ (________ u___ i__ A-h- (-z-l-y-) u-j- i-. ----------------------- Ashh (bzylfyg) unje iI.
ಅವನು ಒಂದು ವಸತಿಗೃಹದಲ್ಲಿ ವಾಸಿಸುತ್ತಿದ್ದಾನೆ. Ар-(х--лъ---ъ)--ь-кIэ-ы---с. А_ (__________ х________ и__ А- (-ъ-л-ф-г-) х-а-I-щ-м и-. ---------------------------- Ар (хъулъфыгъ) хьакIэщым ис. 0
Ash--(b-y--y-)-u--e-i-. A___ (________ u___ i__ A-h- (-z-l-y-) u-j- i-. ----------------------- Ashh (bzylfyg) unje iI.
ಅದು ಅಗ್ಗದ ವಸತಿಗೃಹ. Хь-кI-щ-р -ъа-Iэ-. Х________ л_______ Х-а-I-щ-р л-а-I-п- ------------------ ХьакIэщыр лъапIэп. 0
Ashh ---y---g) -----i-. A___ (________ u___ i__ A-h- (-z-l-y-) u-j- i-. ----------------------- Ashh (bzylfyg) unje iI.
ಅವನು ಒಂದು ಅಗ್ಗದ ವಸತಿಗೃಹದಲ್ಲಿ ವಾಸಿಸುತ್ತಿದ್ದಾನೆ. Ар-(х---ъ-ы--) хьакIэщ-мыл---Iэ----. А_ (__________ х______ м________ и__ А- (-ъ-л-ф-г-) х-а-I-щ м-л-а-I-м и-. ------------------------------------ Ар (хъулъфыгъ) хьакIэщ мылъапIэм ис. 0
U--er cIyk--. U____ c______ U-j-r c-y-I-. ------------- Unjer cIykIu.
ಅವನ ಬಳಿ ಒಂದು ಕಾರ್ ಇದೆ. Ащ (х-у-ъ--гъ) -а-и----к-)-и-. А_ (__________ м_____ (___ и__ А- (-ъ-л-ф-г-) м-ш-н- (-у- и-. ------------------------------ Ащ (хъулъфыгъ) машинэ (ку) иI. 0
Unjer cIy-Iu. U____ c______ U-j-r c-y-I-. ------------- Unjer cIykIu.
ಆ ಕಾರ್ ತುಂಬಾ ದುಬಾರಿ. М--и--р (кур) лъап-э. М______ (____ л______ М-ш-н-р (-у-) л-а-I-. --------------------- Машинэр (кур) лъапIэ. 0
U-j---c-ykIu. U____ c______ U-j-r c-y-I-. ------------- Unjer cIykIu.
ಅವನ ಬಳಿ ದುಬಾರಿಯಾದ ಕಾರ್ ಇದೆ. А- (х-ул-фыг------ин- (к-)--ъ-п-- -I. А_ (__________ м_____ (___ л_____ и__ А- (-ъ-л-ф-г-) м-ш-н- (-у- л-а-I- и-. ------------------------------------- Ащ (хъулъфыгъ) машинэ (ку) лъапIэ иI. 0
A-hh-(bzyl-yg)-unje---ykIu iI. A___ (________ u___ c_____ i__ A-h- (-z-l-y-) u-j- c-y-I- i-. ------------------------------ Ashh (bzylfyg) unje cIykIu iI.
ಅವನು ಒಂದು ಕಥೆಪುಸ್ತಕವನ್ನು ಓದುತ್ತಾನೆ. Ар--------ыгъ- р---н-м-----. А_ (__________ р______ е____ А- (-ъ-л-ф-г-) р-м-н-м е-ж-. ---------------------------- Ар (хъулъфыгъ) романым еджэ. 0
A----(--yl--g- unje-cI------I. A___ (________ u___ c_____ i__ A-h- (-z-l-y-) u-j- c-y-I- i-. ------------------------------ Ashh (bzylfyg) unje cIykIu iI.
ಆ ಕಥೆಪುಸ್ತಕ ನೀರಸವಾಗಿದೆ. Р-м---р---щ-гъо. Р______ з_______ Р-м-н-р з-щ-г-о- ---------------- Романыр зэщыгъо. 0
A-h- -bzylfyg- u--e ------ i-. A___ (________ u___ c_____ i__ A-h- (-z-l-y-) u-j- c-y-I- i-. ------------------------------ Ashh (bzylfyg) unje cIykIu iI.
ಅವನು ಒಂದು ನೀರಸವಾದ ಕಥೆಪುಸ್ತಕವನ್ನು ಓದುತ್ತಿದ್ದಾನೆ. А- -х-у---ы------ма----щ-гъ-м -д--. А_ (__________ р____ з_______ е____ А- (-ъ-л-ф-г-) р-м-н з-щ-г-о- е-ж-. ----------------------------------- Ар (хъулъфыгъ) роман зэщыгъом еджэ. 0
Ar -------- ---k-j--hh-m--s. A_ (_______ h___________ i__ A- (-u-f-g- h-a-I-e-h-y- i-. ---------------------------- Ar (hulfyg) h'akIjeshhym is.
ಅವಳು ಒಂದು ಚಿತ್ರವನ್ನು ನೋಡುತ್ತಿದ್ದಾಳೆ. А--(б-ылъфыгъ) ---ь-э- е-л--. А_ (__________ ф______ е_____ А- (-з-л-ф-г-) ф-л-м-м е-л-ы- ----------------------------- Ар (бзылъфыгъ) фильмэм еплъы. 0
H'----e-hh-r-lap-j-p. H___________ l_______ H-a-I-e-h-y- l-p-j-p- --------------------- H'akIjeshhyr lapIjep.
ಆ ಚಿತ್ರ ಸ್ವಾರಸ್ಯಕರವಾಗಿದೆ. Фи--м-м у-ыIэ-е-э. Ф______ у_________ Ф-л-м-м у-ы-э-е-э- ------------------ Фильмэм узыIэпещэ. 0
Ar (-u--y------kI--s---my---Ij-- -s. A_ (_______ h_________ m________ i__ A- (-u-f-g- h-a-I-e-h- m-l-p-j-m i-. ------------------------------------ Ar (hulfyg) h'akIjeshh mylapIjem is.
ಅವಳು ಒಂದು ಸ್ವಾರಸ್ಯಕರವಾದ ಚಿತ್ರವನ್ನು ನೋಡುತ್ತಿದ್ದಾಳೆ. А----з----ы--- у--I--ы-ыщэ-----------епл--. А_ (__________ у____________ ф______ е_____ А- (-з-л-ф-г-) у-ы-э-ы-ы-э-э ф-л-м-м е-л-ы- ------------------------------------------- Ар (бзылъфыгъ) узыIэпызыщэрэ фильмэм еплъы. 0
Ashh (-ulf-------hinj- (k-)-i-. A___ (_______ m_______ (___ i__ A-h- (-u-f-g- m-s-i-j- (-u- i-. ------------------------------- Ashh (hulfyg) mashinje (ku) iI.

ವೈಜ್ಞಾನಿಕ ಭಾಷೆ

ವೈಜ್ಞಾನಿಕ ಭಾಷೆ ತನ್ನಷ್ಟಕ್ಕೇ ಒಂದು ಭಾಷೆ. ಅದನ್ನು ಪ್ರಬುದ್ಧ ಚರ್ಚೆಗಳಲ್ಲಿ ಬಳಸಲಾಗುತ್ತದೆ. ಅದನ್ನು ವೈಜ್ಞಾನಿಕ ಪ್ರಕಟಣೆಗಳಲ್ಲಿ ಸಹ ಉಪಯೋಗಿಸಲಾಗುತ್ತದೆ. ಹಿಂದೆ ಏಕಪ್ರಕಾರದ ವೈಜ್ಞಾನಿಕ ಭಾಷೆಗಳು ಇದ್ದವು. ಯುರೋಪ್ ನಲ್ಲಿ ಬಹಳ ಕಾಲ ಲ್ಯಾಟಿನ್ ಮೇಲುಗೈ ಪಡೆದಿತ್ತು. ಅದಕ್ಕೆ ವ್ಯತಿರಿಕ್ತವಾಗಿ ಈಗ ಆಂಗ್ಲ ಭಾಷೆ ಅತಿ ಮುಖ್ಯ ವೈಜ್ಞಾನಿಕ ಭಾಷೆಯಾಗಿದೆ. ವೈಜ್ಞಾನಿಕ ಭಾಷೆಗಳು ಪರಿಭಾಷೆಗಳು. ಅವುಗಳು ಅನೇಕ ತಜ್ಞ ಪದಗಳನ್ನು ಹೊಂದಿರುತ್ತವೆ. ಅವುಗಳ ವಿಶಿಷ್ಟ ಗುರುತು ಎಂದರೆ ಪದಗಳ ಪ್ರಮಾಣೀಕರಣ ಮತ್ತು ಮಾದರಿಗಳು. ಹಲವರ ಪ್ರಕಾರ ವಿಜ್ಞಾನಿಗಳು ಬೇಕೆಂದೆ ಅರ್ಥವಾಗದಂತೆ ಮಾತನಾಡುತ್ತಾರೆ. ಏನಾದರೂ ಜಟಿಲವಾಗಿದ್ದರೆ ಅದನ್ನು ಬುದ್ದಿವಂತಿಕೆ ಎಂದು ಪರಿಗಣಿಸಲಾಗುತ್ತದೆ. ಆದರೆ ವಿಜ್ಞಾನ ಸತ್ಯವನ್ನು ತನ್ನ ಗುರಿಯನ್ನಾಗಿ ಹೊಂದಿರುತ್ತದೆ. ಆದ್ದರಿಂದ ಅವರು ಒಂದು ಅಲಿಪ್ತ ಭಾಷೆಯನ್ನು ಉಪಯೋಗಿಸಬೇಕು. ಅಲ್ಲಿ ಡಾಂಭಿಕ ಅಥವಾ ಭಾಷಾಲಂಕರಗಳಿಗೆ ಸ್ಥಾನ ಇರುವುದಿಲ್ಲ. ಹೀಗಿದ್ದರೂ ಸಹ ಉತ್ಪ್ರೇಕ್ಷಿತವಾದ ಹಾಗೂ ಜಟಿಲವಾದ ಭಾಷೆಗೆ ಹಲವಾರು ಉದಾಹರಣೆಗಳಿವೆ. ಮತ್ತು ತೊಡಕಿನ ಭಾಷೆ ಜನರನ್ನು ಮರುಳು ಮಾಡುವಂತೆ ತೋರುತ್ತದೆ. ನಾವು ಜಟಿಲ ಭಾಷೆಯನ್ನು ಹೆಚ್ಚು ನಂಬುತ್ತೇವೆ ಎನ್ನುವುದನ್ನು ಅಧ್ಯಯನಗಳೂ ಸಹ ತೋರಿಸಿವೆ. ಪ್ರಯೋಗ ಪುರುಷರು ಹಲವು ಪ್ರಶ್ನೆಗಳನ್ನು ಉತ್ತರಿಸ ಬೇಕಾಗಿತ್ತು. ಈ ಪ್ರಯೋಗದಲ್ಲಿ ಅವರು ಅನೇಕ ಉತ್ತರಗಳಲ್ಲಿ ಒಂದನ್ನು ಆರಿಸಬೇಕಾಗಿತ್ತು. ಹಲವು ಉತ್ತರಗಳನ್ನು ಸರಳವಾಗಿಯೂ,ಉಳಿದವನ್ನು ಜಟಿಲವಾಗಯೂ ರೂಪಿಸಲಾಗಿತ್ತು. ಅತಿ ಹೆಚ್ಚು ಪ್ರಯೋಗ ಪುರುಷರು ಜಟಿಲ ಉತ್ತರಗಳನ್ನು ಆರಿಸಿಕೊಂಡರು. ಇದಕ್ಕೆ ಯಾವುದೇ ಅರ್ಥ ಇರಲಿಲ್ಲ. ಪ್ರಯೋಗ ಪುರುಷರು ಭಾಷೆಗೆ ತಮ್ಮನ್ನು ವಂಚಿಸಲು ಆಸ್ಪದ ಕೊಟ್ಟರು. ಅಂತರಾರ್ಥ ಅಸಂಗತವಾಗಿದ್ದರೂ ಅವರು ನಿರೂಪಣೆಯಿಂದ ಪ್ರಭಾವಿತರಾಗಿದ್ದರು. ಗೊಂದಲದ ಬರವಣಿಗೆ ಯಾವಾಗಲೂ ಒಂದು ಕಲೆಯಾಗಿರುವುದಿಲ್ಲ. ಸರಳ ಅಂತರಾರ್ಥವನ್ನು ಜಟಿಲ ಭಾಷೆಯಲ್ಲಿ ಬರೆಯುವುದನ್ನು ಮನುಷ್ಯ ಕಲಿಯಬಹುದು. ಕಷ್ಟವಾದ ವಿಷಯಗಳನ್ನು ಸರಳ ಭಾಷೆಯಲ್ಲಿ ಹೇಳುವುದು ಸುಲಭವಲ್ಲ. ಹಲವೊಮ್ಮೆ ಸರಳವಾದದ್ದು ನಿಜವಾಗಿಯೂ ಜಟಿಲವಾದದ್ದು.