ಪದಗುಚ್ಛ ಪುಸ್ತಕ

kn ಅಂಗಡಿಗಳು   »   ad Тучанхэр

೫೩ [ಐವತ್ತ ಮೂರು]

ಅಂಗಡಿಗಳು

ಅಂಗಡಿಗಳು

53 [шъэныкъорэ щырэ]

53 [shjenykorje shhyrje]

Тучанхэр

Tuchanhjer

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅಡಿಘೆ ಪ್ಲೇ ಮಾಡಿ ಇನ್ನಷ್ಟು
ನಾವು ಕ್ರೀಡಾ ಸಾಮಾಗ್ರಿಗಳ ಅಂಗಡಿಯನ್ನು ಹುಡುಕುತ್ತಿದ್ದೇವೆ. Сп-рт-ту-ан-т-лъэхъу. С____ т____ т________ С-о-т т-ч-н т-л-э-ъ-. --------------------- Спорт тучан тылъэхъу. 0
T---anhjer T_________ T-c-a-h-e- ---------- Tuchanhjer
ನಾವು ಒಂದು ಮಾಂಸದ ಅಂಗಡಿಯನ್ನು ಹುಡುಕುತ್ತಿದ್ದೇವೆ. Л--- т-ча- тыл---ъу. Л___ т____ т________ Л-щ- т-ч-н т-л-э-ъ-. -------------------- Лыщэ тучан тылъэхъу. 0
Tuch---jer T_________ T-c-a-h-e- ---------- Tuchanhjer
ನಾವು ಒಂದು ಔಷಧಿಗಳ ಅಂಗಡಿಯನ್ನು ಹುಡುಕುತ್ತಿದ್ದೇವೆ. Уц-I--эгъ--щ--Iэ--ты-ъэхъ-. У_ I______ щ_____ т________ У- I-з-г-у щ-п-э- т-л-э-ъ-. --------------------------- Уц Iэзэгъу щапIэм тылъэхъу. 0
Spor- -uc--- t-lj-h-. S____ t_____ t_______ S-o-t t-c-a- t-l-e-u- --------------------- Sport tuchan tyljehu.
ನಾವು ಒಂದು ಕಾಲ್ಚೆಂಡನ್ನು ಕೊಂಡು ಕೊಳ್ಳಬೇಕು. Ф-тбол---а--от-----э-ы-тш-о-г-уа--. Ф_____ х________ т____ т___________ Ф-т-о- х-а-ъ-т-п т-э-ы т-I-и-ъ-а-ъ- ----------------------------------- Футбол хьашъотоп тщэфы тшIоигъуагъ. 0
Spor------a- --l--hu. S____ t_____ t_______ S-o-t t-c-a- t-l-e-u- --------------------- Sport tuchan tyljehu.
ನಾವು ಸಲಾಮಿ ಕೊಂಡು ಕೊಳ್ಳಬೇಕು. Н-кул-эу-са-ям---щэ-ы-т--ои--уаг-. Н_______ с_____ т____ т___________ Н-к-л-э- с-л-м- т-э-ы т-I-и-ъ-а-ъ- ---------------------------------- Нэкулъэу салями тщэфы тшIоигъуагъ. 0
S-ort t---an -y----u. S____ t_____ t_______ S-o-t t-c-a- t-l-e-u- --------------------- Sport tuchan tyljehu.
ನಾವು ಔಷಧಿಗಳನ್ನು ಕೊಂಡು ಕೊಳ್ಳಬೇಕು. У- Iэзэгъ---р т-эфы ---оиг-у---. У_ I_________ т____ т___________ У- I-з-г-у-э- т-э-ы т-I-и-ъ-а-ъ- -------------------------------- Уц Iэзэгъухэр тщэфы тшIоигъуагъ. 0
L--h-j- --c--n tyl-ehu. L______ t_____ t_______ L-s-h-e t-c-a- t-l-e-u- ----------------------- Lyshhje tuchan tyljehu.
ನಾವು ಫುಟ್ಬಾಲ್ ಕೊಳ್ಳಲು ಕ್ರೀಡಾಸಾಮಾಗ್ರಿಗಳ ಅಂಗಡಿ ಹುಡುಕುತ್ತಿದ್ದೇವೆ. Сп--- ту-ан-ты---хъу,-ф-тбол хь-ш----п ---фын--. С____ т____ т________ ф_____ х________ т________ С-о-т т-ч-н т-л-э-ъ-, ф-т-о- х-а-ъ-т-п т-э-ы-э-. ------------------------------------------------ Спорт тучан тылъэхъу, футбол хьашъотоп тщэфынэу. 0
Ly-hh-- -uch-n ty-je-u. L______ t_____ t_______ L-s-h-e t-c-a- t-l-e-u- ----------------------- Lyshhje tuchan tyljehu.
ನಾವು ಸಲಾಮಿ ಕೊಂಡು ಕೊಳ್ಳಲು ಮಾಂಸದ ಅಂಗಡಿಯನ್ನು ಹುಡುಕುತ್ತಿದ್ದೇವೆ. Лы-э туч-- т-лъэхъ-- н----ъэу с----и тщэ--нэ-. Л___ т____ т________ н_______ с_____ т________ Л-щ- т-ч-н т-л-э-ъ-, н-к-л-э- с-л-м- т-э-ы-э-. ---------------------------------------------- Лыщэ тучан тылъэхъу, нэкулъэу салями тщэфынэу. 0
L--h-j--t-c-a--t---eh-. L______ t_____ t_______ L-s-h-e t-c-a- t-l-e-u- ----------------------- Lyshhje tuchan tyljehu.
ಔಷಧಿಗಳನ್ನು ಕೊಂಡು ಕೊಳ್ಳಲು ನಾವು ಔಷಧಿಗಳ ಅಂಗಡಿಯನ್ನು ಹುಡುಕುತ್ತಿದ್ದೇವೆ. Уц Iэ--г-- ---Iэ т-л----у--у---эз--ъу--р тщ-фын--. У_ I______ щ____ т________ у_ I_________ т________ У- I-з-г-у щ-п-э т-л-э-ъ-, у- I-з-г-у-э- т-э-ы-э-. -------------------------------------------------- Уц Iэзэгъу щапIэ тылъэхъу, уц Iэзэгъухэр тщэфынэу. 0
U- I---j--u---ha---e- ty-j--u. U_ I_______ s________ t_______ U- I-e-j-g- s-h-p-j-m t-l-e-u- ------------------------------ Uc Ijezjegu shhapIjem tyljehu.
ನಾನು ಒಬ್ಬ ಆಭರಣಗಳ ಮಾರಾಟಗಾರನನ್ನು ಹುಡುಕುತ್ತಿದ್ದೇನೆ. С--д--ъ-кI-сылъэхъу. С_ д______ с________ С- д-ш-э-I с-л-э-ъ-. -------------------- Сэ дышъэкI сылъэхъу. 0
U- -je----u s--ap--em ty--e--. U_ I_______ s________ t_______ U- I-e-j-g- s-h-p-j-m t-l-e-u- ------------------------------ Uc Ijezjegu shhapIjem tyljehu.
ನಾನು ಒಂದು ಛಾಯಚಿತ್ರದ ಅಂಗಡಿಯನ್ನು ಹುಡುಕುತ್ತಿದ್ದೇನೆ. Ф-т----а--м-с--ъ-хъу. Ф__________ с________ Ф-т-т-ч-н-м с-л-э-ъ-. --------------------- Фототучаным сылъэхъу. 0
Uc-Ijezj-g--------j-m ty--e--. U_ I_______ s________ t_______ U- I-e-j-g- s-h-p-j-m t-l-e-u- ------------------------------ Uc Ijezjegu shhapIjem tyljehu.
ನಾನು ಒಂದು ಮಿಠಾಯಿಗಳ ಅಂಗಡಿಯನ್ನು ಹುಡುಕುತ್ತಿದ್ದೇನೆ. I--Iу--уш-у--- ----щ-----сы--э-ъ-. I_____________ з________ с________ I-ш-у-I-ш-у-э- з-щ-щ-р-м с-л-э-ъ-. ---------------------------------- IашIу-IушIухэр зыщащэрэм сылъэхъу. 0
F-tb----'a---t-p-t--h---y---h-o--u--. F_____ h________ t_______ t__________ F-t-o- h-a-h-t-p t-h-j-f- t-h-o-g-a-. ------------------------------------- Futbol h'ashotop tshhjefy tshIoiguag.
ನನಗೆ ಒಂದು ಉಂಗುರವನ್ನು ಕೊಳ್ಳುವ ಉದ್ದೇಶ ಇದೆ. I-л-ын с-э-ы- ------элъ. I_____ с_____ с___ х____ I-л-ы- с-э-ы- с-г- х-л-. ------------------------ Iалъын сщэфын сыгу хэлъ. 0
Njeku-jeu -alj-mi-t--hj--y tsh-oigu-g. N________ s______ t_______ t__________ N-e-u-j-u s-l-a-i t-h-j-f- t-h-o-g-a-. -------------------------------------- Njekuljeu saljami tshhjefy tshIoiguag.
ನನಗೆ ಒಂದು ಫಿಲ್ಮ್ ರೋಲ್ ಕೊಳ್ಳುವ ಉದ್ದೇಶ ಇದೆ. Ф--о-лёнкэ-с-э--- сыг- -э--. Ф_________ с_____ с___ х____ Ф-т-п-ё-к- с-э-ы- с-г- х-л-. ---------------------------- Фотоплёнкэ сщэфын сыгу хэлъ. 0
N-ek-l--- ----am- -s--j--y----I-i--a-. N________ s______ t_______ t__________ N-e-u-j-u s-l-a-i t-h-j-f- t-h-o-g-a-. -------------------------------------- Njekuljeu saljami tshhjefy tshIoiguag.
ನನಗೆ ಒಂದು ಕೇಕ್ ಕೊಳ್ಳುವ ಉದ್ದೇಶ ಇದೆ. Торт-сщэф-н --гу-х-лъ. Т___ с_____ с___ х____ Т-р- с-э-ы- с-г- х-л-. ---------------------- Торт сщэфын сыгу хэлъ. 0
N--k-l-eu-sa--a-i t-----fy--s--oig-a-. N________ s______ t_______ t__________ N-e-u-j-u s-l-a-i t-h-j-f- t-h-o-g-a-. -------------------------------------- Njekuljeu saljami tshhjefy tshIoiguag.
ಒಂದು ಉಂಗುರ ಕೊಳ್ಳಲು ನಾನು ಆಭರಣಗಳ ಮಾರಾಟಗಾರನನ್ನು ಹುಡುಕುತ್ತಿದ್ದೇನೆ. Д-ш-экI-с--ъ-хъ-,-Iа--ы---щ-фы-ы- п--. Д______ с________ I_____ с_______ п___ Д-ш-э-I с-л-э-ъ-, I-л-ы- с-э-ы-ы- п-е- -------------------------------------- ДышъэкI сылъэхъу, Iалъын сщэфыным пае. 0
U-----zj-gu--e- tshhje-y -s-I-ig---. U_ I___________ t_______ t__________ U- I-e-j-g-h-e- t-h-j-f- t-h-o-g-a-. ------------------------------------ Uc Ijezjeguhjer tshhjefy tshIoiguag.
ಫಿಲ್ಮ್ ಕೊಳ್ಳಲು ನಾನು ಛಾಯಚಿತ್ರದ ಅಂಗಡಿಯನ್ನು ಹುಡುಕುತ್ತಿದ್ದೇನೆ. Ф--о-уч--ы- с----х--,-----п-ё--э-с--ф-ны- п-е. Ф__________ с________ ф_________ с_______ п___ Ф-т-т-ч-н-м с-л-э-ъ-, ф-т-п-ё-к- с-э-ы-ы- п-е- ---------------------------------------------- Фототучаным сылъэхъу, фотоплёнкэ сщэфыным пае. 0
Uc-Ij--je--hjer-t-h-j-------I------. U_ I___________ t_______ t__________ U- I-e-j-g-h-e- t-h-j-f- t-h-o-g-a-. ------------------------------------ Uc Ijezjeguhjer tshhjefy tshIoiguag.
ಕೇಕ್ ಕೊಳ್ಳಲು ಮಿಠಾಯಿ ಅಂಗಡಿ ಹುಡುಕುತ್ತಿದ್ದೇನೆ. I-ш-у-Iуш-ух-р-з-щ--э-эм с-л------ -----с-эф--ы---а-. I_____________ з________ с________ т___ с_______ п___ I-ш-у-I-ш-у-э- з-щ-щ-р-м с-л-э-ъ-, т-р- с-э-ы-ы- п-е- ----------------------------------------------------- IашIу-IушIухэр зыщащэрэм сылъэхъу, торт сщэфыным пае. 0
Uc ----je---------h-je-- tsh--ig-a-. U_ I___________ t_______ t__________ U- I-e-j-g-h-e- t-h-j-f- t-h-o-g-a-. ------------------------------------ Uc Ijezjeguhjer tshhjefy tshIoiguag.

ಭಾಷೆಯಲ್ಲಿ ಬದಲಾವಣೆ=ವ್ಯಕ್ತಿತ್ವದಲ್ಲಿ ಬದಲಾವಣೆ.

ನಮ್ಮ ಭಾಷೆ ನಮಗೆ ಸೇರಿದ್ದು. ಅದು ನಮ್ಮ ವ್ಯಕ್ತಿತ್ವದ ಒಂದು ಬಹು ಮುಖ್ಯವಾದ ಭಾಗ. ಆದರೆ ಬಹಳ ಮಂದಿ ಹಲವಾರು ಭಾಷೆಗಳನ್ನು ಮಾತನಾಡುತ್ತಾರೆ. ಅಂದರೆ ಅವರು ವಿವಿಧ ವ್ಯಕ್ತಿತ್ವಗಳನ್ನು ಹೊಂದಿದ್ದಾರೆ ಎಂದು ಅರ್ಥವೆ? ಸಂಶೋಧಕರು ಹೌದು ಎಂದು ನಂಬುತ್ತಾರೆ. ನಾವು ನಮ್ಮ ಭಾಷೆಯನ್ನು ಬದಲಾಯಿಸಿದಾಗ ನಮ್ಮ ವ್ಯಕ್ತಿತ್ವವನ್ನೂ ಬದಲಾಯಿಸುತ್ತೇವೆ. ಅಂದರೆ ನಮ್ಮ ನಡವಳಿಕೆಯಲ್ಲಿ ವ್ಯತ್ಯಾಸವಾಗುತ್ತದೆ. ಅಮೇರಿಕಾದ ವಿಜ್ಞಾನಿಗಳು ಈ ತೀರ್ಮಾನಕ್ಕೆ ಬಂದಿದ್ದಾರೆ. ಅವರು ಎರಡು ಭಾಷೆಗಳನ್ನು ಬಲ್ಲ ಹೆಂಗಸರ ನಡವಳಿಕೆಯನ್ನು ಪರಿಶೀಲಿಸಿದ್ದಾರೆ. ಈ ಮಹಿಳೆಯರು ಆಂಗ್ಲ ಭಾಷೆ ಮತ್ತು ಸ್ಪ್ಯಾನಿಶ್ ಭಾಷೆಗಳೊಡನೆ ಬೆಳೆದಿದ್ದರು. ಅವರು ಎರಡೂ ಭಾಷೆಗಳನ್ನು ಮತ್ತು ಸಂಸ್ಕೃತಿಗಳನ್ನು ಸಮಾನವಾಗಿ ಚೆನ್ನಾಗಿ ಅರಿತಿದ್ದರು. ಆದರೂ ಅವರ ನಡವಳಿಕೆ ಭಾಷೆಯನ್ನು ಅವಲಂಬಿಸಿತ್ತು. ಯಾವಾಗ ಅವರು ಸ್ಪ್ಯಾನಿಶ್ ಬಳಸುತ್ತಿದ್ದರೊ ಆವಾಗ ಅವರು ಹೆಚ್ಚು ಆತ್ಮವಿಶ್ವಾಸ ಹೊಂದಿದ್ದರು. ಹಾಗೂ ತಮ್ಮ ಪರಿಸರದಲ್ಲಿ ಸ್ಪ್ಯಾನಿಶ್ ಬಳಸುತ್ತಿದ್ದರೆ ಸಂತೋಷ ಪಡುತ್ತ ಇದ್ದರು. ಯಾವಾಗ ಆಂಗ್ಲ ಭಾಷೆಯನ್ನು ಉಪಯೋಗಿಸುತ್ತದ್ದರೊ ಆವಾಗ ಅವರ ವರ್ತನೆ ಬದಲಾಗುತ್ತಿತ್ತು. ಅವರ ಆತ್ಮವಿಶ್ವಾಸ ಕುಗ್ಗುತ್ತಿತ್ತು ಮತ್ತು ಅವರು ಅನಿಶ್ಚಿತರಾಗುತ್ತಿದ್ದರು. ಈ ಮಹಿಳೆಯರು ಏಕಾಂಗಿಯಾಗಿರುವಂತೆ ತೋರುವುದನ್ನು ಸಂಶೋಧಕರು ಗಮನಿಸಿದರು. ನಾವು ಮಾತನಾಡುವ ಭಾಷೆ ನಮ್ಮ ವರ್ತನೆಯ ಮೇಲೆ ಪರಿಣಾಮ ಬೀರುತ್ತದೆ. ಇದಕ್ಕೆ ಕಾರಣ ಏನೆಂಬುದು ಸಂಶೋಧಕರಿಗೆ ಇನ್ನೂ ಗೊತ್ತಾಗಿಲ್ಲ. ಬಹುಶಃ ನಾವು ಸಂಸ್ಕೃತಿಯ ವಾಡಿಕೆಗಳನ್ನು ಅನುಸರಿಸುತ್ತೇವೆ. ಒಂದು ಭಾಷೆಯನ್ನು ಬಳಸುವಾಗ ನಾವು ಅದರ ಸಂಸ್ಕೃತಿಯ ಬಗ್ಗೆ ಚಿಂತನೆ ಮಾಡುತ್ತೇವೆ. ಇದು ತಂತಾನೆಯೆ ಉಂಟಾಗುತ್ತದೆ. ಈ ಕಾರಣದಿಂದ ನಾವು ಸಂಸ್ಕೃತಿಗೆ ಹೊಂದಿಕೊಳ್ಳಲು ಪ್ರಯತ್ನಿಸುತ್ತೇವೆ. ಒಂದು ಸಂಸ್ಕೃತಿಗೆ ಯಾವುದು ವಾಡಿಕೆಯೊ ಅದರಂತೆ ವರ್ತಿಸುತ್ತೇವೆ. ಪ್ರಯೋಗಗಳಲ್ಲಿ ಚೈನೀಸ್ ಭಾಷೆ ಮಾತನಾಡುವವರು ಅಧೈರ್ಯವನ್ನು ತೋರುತ್ತಿದ್ದರು. ಆಂಗ್ಲ ಭಾಷೆಯನ್ನು ಮಾತನಾಡುವಾಗ ಹೆಚ್ಚು ಮುಕ್ತರಾಗಿದ್ದರು. ಪ್ರಾಯಶಃ ನಾವು ಗುಂಪಿನಲ್ಲಿ ಬೆರೆಯುದಕ್ಕೋಸ್ಕರ ನಮ್ಮ ವರ್ತನೆಯನ್ನು ಬದಲಾಯಿಸುತ್ತೇವೆ. ನಾವು ಯಾರೊಡನೆ ಆಲೋಚನೆಗಳಲ್ಲಿ ಸಂಭಾಷಿಸುತ್ತೇವೆಯೊ ಅವರಂತೆ ಇರಲು ಆಶಿಸುತ್ತೇವೆ.