ಪದಗುಚ್ಛ ಪುಸ್ತಕ

kn ಅಂಗಡಿಗಳು   »   sr Трговине

೫೩ [ಐವತ್ತ ಮೂರು]

ಅಂಗಡಿಗಳು

ಅಂಗಡಿಗಳು

53 [педесет и три]

53 [pedeset i tri]

Трговине

Trgovine

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಸರ್ಬಿಯನ್ ಪ್ಲೇ ಮಾಡಿ ಇನ್ನಷ್ಟು
ನಾವು ಕ್ರೀಡಾ ಸಾಮಾಗ್ರಿಗಳ ಅಂಗಡಿಯನ್ನು ಹುಡುಕುತ್ತಿದ್ದೇವೆ. Ми-тра-----про--в-ицу-------ке ---ем-. М_ т______ п_________ с_______ о______ М- т-а-и-о п-о-а-н-ц- с-о-т-к- о-р-м-. -------------------------------------- Ми тражимо продавницу спортске опреме. 0
Trg-vi-e T_______ T-g-v-n- -------- Trgovine
ನಾವು ಒಂದು ಮಾಂಸದ ಅಂಗಡಿಯನ್ನು ಹುಡುಕುತ್ತಿದ್ದೇವೆ. Ми--ра--м- ме---ц-. М_ т______ м_______ М- т-а-и-о м-с-и-у- ------------------- Ми тражимо месницу. 0
T-g-vine T_______ T-g-v-n- -------- Trgovine
ನಾವು ಒಂದು ಔಷಧಿಗಳ ಅಂಗಡಿಯನ್ನು ಹುಡುಕುತ್ತಿದ್ದೇವೆ. Ми-траж-м- -п-т-к-. М_ т______ а_______ М- т-а-и-о а-о-е-у- ------------------- Ми тражимо апотеку. 0
Mi --------------nicu-s--rtske---rem-. M_ t______ p_________ s_______ o______ M- t-a-i-o p-o-a-n-c- s-o-t-k- o-r-m-. -------------------------------------- Mi tražimo prodavnicu sportske opreme.
ನಾವು ಒಂದು ಕಾಲ್ಚೆಂಡನ್ನು ಕೊಂಡು ಕೊಳ್ಳಬೇಕು. Н--ме,-же-и-- -у-и-- ф-дб-л--- -оп-у. Н_____ ж_____ к_____ ф________ л_____ Н-и-е- ж-л-м- к-п-т- ф-д-а-с-у л-п-у- ------------------------------------- Наиме, желимо купити фудбалску лопту. 0
Mi----ž-m- -rod-v-icu spor--k- -pr---. M_ t______ p_________ s_______ o______ M- t-a-i-o p-o-a-n-c- s-o-t-k- o-r-m-. -------------------------------------- Mi tražimo prodavnicu sportske opreme.
ನಾವು ಸಲಾಮಿ ಕೊಂಡು ಕೊಳ್ಳಬೇಕು. Н--м-- -е-и-о ку-и---са--м-. Н_____ ж_____ к_____ с______ Н-и-е- ж-л-м- к-п-т- с-л-м-. ---------------------------- Наиме, желимо купити саламу. 0
M- t-a---o-pr--a-ni-u--po-ts-e-op-eme. M_ t______ p_________ s_______ o______ M- t-a-i-o p-o-a-n-c- s-o-t-k- o-r-m-. -------------------------------------- Mi tražimo prodavnicu sportske opreme.
ನಾವು ಔಷಧಿಗಳನ್ನು ಕೊಂಡು ಕೊಳ್ಳಬೇಕು. Н--м-- ж---мо--уп--и -еков-. Н_____ ж_____ к_____ л______ Н-и-е- ж-л-м- к-п-т- л-к-в-. ---------------------------- Наиме, желимо купити лекове. 0
Mi -r---mo m--n-cu. M_ t______ m_______ M- t-a-i-o m-s-i-u- ------------------- Mi tražimo mesnicu.
ನಾವು ಫುಟ್ಬಾಲ್ ಕೊಳ್ಳಲು ಕ್ರೀಡಾಸಾಮಾಗ್ರಿಗಳ ಅಂಗಡಿ ಹುಡುಕುತ್ತಿದ್ದೇವೆ. Ми--р-ж-мо -р-д-вн--- с--р-с---о-рем--д- ----- к-пили-ф-дб----- лоп-у. М_ т______ п_________ с_______ о_____ д_ б____ к_____ ф________ л_____ М- т-а-и-о п-о-а-н-ц- с-о-т-к- о-р-м- д- б-с-о к-п-л- ф-д-а-с-у л-п-у- ---------------------------------------------------------------------- Ми тражимо продавницу спортске опреме да бисмо купили фудбалску лопту. 0
M--t---im- -e---cu. M_ t______ m_______ M- t-a-i-o m-s-i-u- ------------------- Mi tražimo mesnicu.
ನಾವು ಸಲಾಮಿ ಕೊಂಡು ಕೊಳ್ಳಲು ಮಾಂಸದ ಅಂಗಡಿಯನ್ನು ಹುಡುಕುತ್ತಿದ್ದೇವೆ. Ми-траж----месн--у да--и--о --пил- -а--м-. М_ т______ м______ д_ б____ к_____ с______ М- т-а-и-о м-с-и-у д- б-с-о к-п-л- с-л-м-. ------------------------------------------ Ми тражимо месницу да бисмо купили саламу. 0
Mi-t-až--o -e-----. M_ t______ m_______ M- t-a-i-o m-s-i-u- ------------------- Mi tražimo mesnicu.
ಔಷಧಿಗಳನ್ನು ಕೊಂಡು ಕೊಳ್ಳಲು ನಾವು ಔಷಧಿಗಳ ಅಂಗಡಿಯನ್ನು ಹುಡುಕುತ್ತಿದ್ದೇವೆ. Ми---аж-мо а---ек- д--бис-- купили ------. М_ т______ а______ д_ б____ к_____ л______ М- т-а-и-о а-о-е-у д- б-с-о к-п-л- л-к-в-. ------------------------------------------ Ми тражимо апотеку да бисмо купили лекове. 0
Mi tra-i-- ---te--. M_ t______ a_______ M- t-a-i-o a-o-e-u- ------------------- Mi tražimo apoteku.
ನಾನು ಒಬ್ಬ ಆಭರಣಗಳ ಮಾರಾಟಗಾರನನ್ನು ಹುಡುಕುತ್ತಿದ್ದೇನೆ. Ја тр---м зла-ар-. Ј_ т_____ з_______ Ј- т-а-и- з-а-а-a- ------------------ Ја тражим златарa. 0
Mi-tr--im--ap---ku. M_ t______ a_______ M- t-a-i-o a-o-e-u- ------------------- Mi tražimo apoteku.
ನಾನು ಒಂದು ಛಾಯಚಿತ್ರದ ಅಂಗಡಿಯನ್ನು ಹುಡುಕುತ್ತಿದ್ದೇನೆ. Ј--т-аж-м---т--р-дњу. Ј_ т_____ ф___ р_____ Ј- т-а-и- ф-т- р-д-у- --------------------- Ја тражим фото радњу. 0
M- tr--im--a-ot-ku. M_ t______ a_______ M- t-a-i-o a-o-e-u- ------------------- Mi tražimo apoteku.
ನಾನು ಒಂದು ಮಿಠಾಯಿಗಳ ಅಂಗಡಿಯನ್ನು ಹುಡುಕುತ್ತಿದ್ದೇನೆ. Ј- --ажи---о-ла-ти--р----. Ј_ т_____ п_______________ Ј- т-а-и- п-с-а-т-ч-р-и-у- -------------------------- Ја тражим посластичарницу. 0
Na--e- ž-l--o -upi----u-----ku -o--u. N_____ ž_____ k_____ f________ l_____ N-i-e- ž-l-m- k-p-t- f-d-a-s-u l-p-u- ------------------------------------- Naime, želimo kupiti fudbalsku loptu.
ನನಗೆ ಒಂದು ಉಂಗುರವನ್ನು ಕೊಳ್ಳುವ ಉದ್ದೇಶ ಇದೆ. Н---е--н-м-р--ам-к-п-т------е-. Н_____ н________ к_____ п______ Н-и-е- н-м-р-в-м к-п-т- п-с-е-. ------------------------------- Наиме, намеравам купити прстен. 0
N-i----ž--i-o-k----i-f-dbal--- l----. N_____ ž_____ k_____ f________ l_____ N-i-e- ž-l-m- k-p-t- f-d-a-s-u l-p-u- ------------------------------------- Naime, želimo kupiti fudbalsku loptu.
ನನಗೆ ಒಂದು ಫಿಲ್ಮ್ ರೋಲ್ ಕೊಳ್ಳುವ ಉದ್ದೇಶ ಇದೆ. Н---е,-н-мер---м -упити ----. Н_____ н________ к_____ ф____ Н-и-е- н-м-р-в-м к-п-т- ф-л-. ----------------------------- Наиме, намеравам купити филм. 0
N-i--- ----mo kupit--f--b-l----lopt-. N_____ ž_____ k_____ f________ l_____ N-i-e- ž-l-m- k-p-t- f-d-a-s-u l-p-u- ------------------------------------- Naime, želimo kupiti fudbalsku loptu.
ನನಗೆ ಒಂದು ಕೇಕ್ ಕೊಳ್ಳುವ ಉದ್ದೇಶ ಇದೆ. Н--м-, --м-р-ва--к-п--и-т-рту. Н_____ н________ к_____ т_____ Н-и-е- н-м-р-в-м к-п-т- т-р-у- ------------------------------ Наиме, намеравам купити торту. 0
Na-me, že-i-- -u-i-i sal-m-. N_____ ž_____ k_____ s______ N-i-e- ž-l-m- k-p-t- s-l-m-. ---------------------------- Naime, želimo kupiti salamu.
ಒಂದು ಉಂಗುರ ಕೊಳ್ಳಲು ನಾನು ಆಭರಣಗಳ ಮಾರಾಟಗಾರನನ್ನು ಹುಡುಕುತ್ತಿದ್ದೇನೆ. Ја---ажим --ат--a-----у-им п--те-. Ј_ т_____ з______ д_ к____ п______ Ј- т-а-и- з-а-а-a д- к-п-м п-с-е-. ---------------------------------- Ја тражим златарa да купим прстен. 0
Naim----e--m- -u-it--s--a--. N_____ ž_____ k_____ s______ N-i-e- ž-l-m- k-p-t- s-l-m-. ---------------------------- Naime, želimo kupiti salamu.
ಫಿಲ್ಮ್ ಕೊಳ್ಳಲು ನಾನು ಛಾಯಚಿತ್ರದ ಅಂಗಡಿಯನ್ನು ಹುಡುಕುತ್ತಿದ್ದೇನೆ. Ја------- --то ----у--а к-пи--фил-. Ј_ т_____ ф___ р____ д_ к____ ф____ Ј- т-а-и- ф-т- р-д-у д- к-п-м ф-л-. ----------------------------------- Ја тражим фото радњу да купим филм. 0
Nai-e, ž----o------i--al-m-. N_____ ž_____ k_____ s______ N-i-e- ž-l-m- k-p-t- s-l-m-. ---------------------------- Naime, želimo kupiti salamu.
ಕೇಕ್ ಕೊಳ್ಳಲು ಮಿಠಾಯಿ ಅಂಗಡಿ ಹುಡುಕುತ್ತಿದ್ದೇನೆ. Ја -р--и--п-с------а--и-у-да-к--им тор--. Ј_ т_____ п______________ д_ к____ т_____ Ј- т-а-и- п-с-а-т-ч-р-и-у д- к-п-м т-р-у- ----------------------------------------- Ја тражим посластичарницу да купим торту. 0
N-im-, ž--i-o--upi-- -ek-ve. N_____ ž_____ k_____ l______ N-i-e- ž-l-m- k-p-t- l-k-v-. ---------------------------- Naime, želimo kupiti lekove.

ಭಾಷೆಯಲ್ಲಿ ಬದಲಾವಣೆ=ವ್ಯಕ್ತಿತ್ವದಲ್ಲಿ ಬದಲಾವಣೆ.

ನಮ್ಮ ಭಾಷೆ ನಮಗೆ ಸೇರಿದ್ದು. ಅದು ನಮ್ಮ ವ್ಯಕ್ತಿತ್ವದ ಒಂದು ಬಹು ಮುಖ್ಯವಾದ ಭಾಗ. ಆದರೆ ಬಹಳ ಮಂದಿ ಹಲವಾರು ಭಾಷೆಗಳನ್ನು ಮಾತನಾಡುತ್ತಾರೆ. ಅಂದರೆ ಅವರು ವಿವಿಧ ವ್ಯಕ್ತಿತ್ವಗಳನ್ನು ಹೊಂದಿದ್ದಾರೆ ಎಂದು ಅರ್ಥವೆ? ಸಂಶೋಧಕರು ಹೌದು ಎಂದು ನಂಬುತ್ತಾರೆ. ನಾವು ನಮ್ಮ ಭಾಷೆಯನ್ನು ಬದಲಾಯಿಸಿದಾಗ ನಮ್ಮ ವ್ಯಕ್ತಿತ್ವವನ್ನೂ ಬದಲಾಯಿಸುತ್ತೇವೆ. ಅಂದರೆ ನಮ್ಮ ನಡವಳಿಕೆಯಲ್ಲಿ ವ್ಯತ್ಯಾಸವಾಗುತ್ತದೆ. ಅಮೇರಿಕಾದ ವಿಜ್ಞಾನಿಗಳು ಈ ತೀರ್ಮಾನಕ್ಕೆ ಬಂದಿದ್ದಾರೆ. ಅವರು ಎರಡು ಭಾಷೆಗಳನ್ನು ಬಲ್ಲ ಹೆಂಗಸರ ನಡವಳಿಕೆಯನ್ನು ಪರಿಶೀಲಿಸಿದ್ದಾರೆ. ಈ ಮಹಿಳೆಯರು ಆಂಗ್ಲ ಭಾಷೆ ಮತ್ತು ಸ್ಪ್ಯಾನಿಶ್ ಭಾಷೆಗಳೊಡನೆ ಬೆಳೆದಿದ್ದರು. ಅವರು ಎರಡೂ ಭಾಷೆಗಳನ್ನು ಮತ್ತು ಸಂಸ್ಕೃತಿಗಳನ್ನು ಸಮಾನವಾಗಿ ಚೆನ್ನಾಗಿ ಅರಿತಿದ್ದರು. ಆದರೂ ಅವರ ನಡವಳಿಕೆ ಭಾಷೆಯನ್ನು ಅವಲಂಬಿಸಿತ್ತು. ಯಾವಾಗ ಅವರು ಸ್ಪ್ಯಾನಿಶ್ ಬಳಸುತ್ತಿದ್ದರೊ ಆವಾಗ ಅವರು ಹೆಚ್ಚು ಆತ್ಮವಿಶ್ವಾಸ ಹೊಂದಿದ್ದರು. ಹಾಗೂ ತಮ್ಮ ಪರಿಸರದಲ್ಲಿ ಸ್ಪ್ಯಾನಿಶ್ ಬಳಸುತ್ತಿದ್ದರೆ ಸಂತೋಷ ಪಡುತ್ತ ಇದ್ದರು. ಯಾವಾಗ ಆಂಗ್ಲ ಭಾಷೆಯನ್ನು ಉಪಯೋಗಿಸುತ್ತದ್ದರೊ ಆವಾಗ ಅವರ ವರ್ತನೆ ಬದಲಾಗುತ್ತಿತ್ತು. ಅವರ ಆತ್ಮವಿಶ್ವಾಸ ಕುಗ್ಗುತ್ತಿತ್ತು ಮತ್ತು ಅವರು ಅನಿಶ್ಚಿತರಾಗುತ್ತಿದ್ದರು. ಈ ಮಹಿಳೆಯರು ಏಕಾಂಗಿಯಾಗಿರುವಂತೆ ತೋರುವುದನ್ನು ಸಂಶೋಧಕರು ಗಮನಿಸಿದರು. ನಾವು ಮಾತನಾಡುವ ಭಾಷೆ ನಮ್ಮ ವರ್ತನೆಯ ಮೇಲೆ ಪರಿಣಾಮ ಬೀರುತ್ತದೆ. ಇದಕ್ಕೆ ಕಾರಣ ಏನೆಂಬುದು ಸಂಶೋಧಕರಿಗೆ ಇನ್ನೂ ಗೊತ್ತಾಗಿಲ್ಲ. ಬಹುಶಃ ನಾವು ಸಂಸ್ಕೃತಿಯ ವಾಡಿಕೆಗಳನ್ನು ಅನುಸರಿಸುತ್ತೇವೆ. ಒಂದು ಭಾಷೆಯನ್ನು ಬಳಸುವಾಗ ನಾವು ಅದರ ಸಂಸ್ಕೃತಿಯ ಬಗ್ಗೆ ಚಿಂತನೆ ಮಾಡುತ್ತೇವೆ. ಇದು ತಂತಾನೆಯೆ ಉಂಟಾಗುತ್ತದೆ. ಈ ಕಾರಣದಿಂದ ನಾವು ಸಂಸ್ಕೃತಿಗೆ ಹೊಂದಿಕೊಳ್ಳಲು ಪ್ರಯತ್ನಿಸುತ್ತೇವೆ. ಒಂದು ಸಂಸ್ಕೃತಿಗೆ ಯಾವುದು ವಾಡಿಕೆಯೊ ಅದರಂತೆ ವರ್ತಿಸುತ್ತೇವೆ. ಪ್ರಯೋಗಗಳಲ್ಲಿ ಚೈನೀಸ್ ಭಾಷೆ ಮಾತನಾಡುವವರು ಅಧೈರ್ಯವನ್ನು ತೋರುತ್ತಿದ್ದರು. ಆಂಗ್ಲ ಭಾಷೆಯನ್ನು ಮಾತನಾಡುವಾಗ ಹೆಚ್ಚು ಮುಕ್ತರಾಗಿದ್ದರು. ಪ್ರಾಯಶಃ ನಾವು ಗುಂಪಿನಲ್ಲಿ ಬೆರೆಯುದಕ್ಕೋಸ್ಕರ ನಮ್ಮ ವರ್ತನೆಯನ್ನು ಬದಲಾಯಿಸುತ್ತೇವೆ. ನಾವು ಯಾರೊಡನೆ ಆಲೋಚನೆಗಳಲ್ಲಿ ಸಂಭಾಷಿಸುತ್ತೇವೆಯೊ ಅವರಂತೆ ಇರಲು ಆಶಿಸುತ್ತೇವೆ.