ಪದಗುಚ್ಛ ಪುಸ್ತಕ

kn ಕಾರಣ ನೀಡುವುದು ೩   »   sr нешто образложити 3

೭೭ [ಎಪ್ಪತ್ತೇಳು]

ಕಾರಣ ನೀಡುವುದು ೩

ಕಾರಣ ನೀಡುವುದು ೩

77 [седамдесет и седам]

77 [sedamdeset i sedam]

нешто образложити 3

nešto obrazložiti 3

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಸರ್ಬಿಯನ್ ಪ್ಲೇ ಮಾಡಿ ಇನ್ನಷ್ಟು
ನೀವು ಕೇಕ್ ಅನ್ನು ಏಕೆ ತಿನ್ನುತ್ತಿಲ್ಲ? За-то-не-----те-т---у? З____ н_ ј_____ т_____ З-ш-о н- ј-д-т- т-р-у- ---------------------- Зашто не једете торту? 0
ne----obr-zl-ž-ti 3 n____ o__________ 3 n-š-o o-r-z-o-i-i 3 ------------------- nešto obrazložiti 3
ನಾನು ಸಣ್ಣ ಆಗಬೇಕು. Ја -орам смрш---. Ј_ м____ с_______ Ј- м-р-м с-р-а-и- ----------------- Ја морам смршати. 0
n-š-- obrazl-ž----3 n____ o__________ 3 n-š-o o-r-z-o-i-i 3 ------------------- nešto obrazložiti 3
ನಾನು ಸಣ್ಣ ಆಗಬೇಕು, ಆದ್ದರಿಂದ ನಾನು ಅದನ್ನು ತಿನ್ನುತ್ತಿಲ್ಲ. Ја је--- је-ем,--ер---р-м-см-ша--. Ј_ ј_ н_ ј_____ ј__ м____ с_______ Ј- ј- н- ј-д-м- ј-р м-р-м с-р-а-и- ---------------------------------- Ја је не једем, јер морам смршати. 0
Z-št--n---e---- tor--? Z____ n_ j_____ t_____ Z-š-o n- j-d-t- t-r-u- ---------------------- Zašto ne jedete tortu?
ನೀವು ಬೀರ್ ಅನ್ನು ಏಕೆ ಕುಡಿಯುತ್ತಿಲ್ಲ? За--о -- -и---- пи--? З____ н_ п_____ п____ З-ш-о н- п-ј-т- п-в-? --------------------- Зашто не пијете пиво? 0
Zaš-o--e -e-et--t-r--? Z____ n_ j_____ t_____ Z-š-o n- j-d-t- t-r-u- ---------------------- Zašto ne jedete tortu?
ನಾನು ಇನ್ನೂ ಗಾಡಿಯನ್ನು ಓಡಿಸಬೇಕು. Ј--м---- ј-ш -о-и--. Ј_ м____ ј__ в______ Ј- м-р-м ј-ш в-з-т-. -------------------- Ја морам још возити. 0
Z--to n--j-dete -o---? Z____ n_ j_____ t_____ Z-š-o n- j-d-t- t-r-u- ---------------------- Zašto ne jedete tortu?
ನಾನು ಇನ್ನೂ ಗಾಡಿಯನ್ನು ಓಡಿಸಬೇಕು, ಆದ್ದರಿಂದ ನಾನು ಬೀರ್ ಕುಡಿಯುತ್ತಿಲ್ಲ. Ј--га--е --је---је- ј-ш мора--в-з-т-. Ј_ г_ н_ п_____ ј__ ј__ м____ в______ Ј- г- н- п-ј-м- ј-р ј-ш м-р-м в-з-т-. ------------------------------------- Ја га не пијем, јер још морам возити. 0
Ja-mor-m-smr-at-. J_ m____ s_______ J- m-r-m s-r-a-i- ----------------- Ja moram smršati.
ನೀನು ಕಾಫಿ ಏಕೆ ಕುಡಿಯುತ್ತಿಲ್ಲ? З---о н----ј----а--? З____ н_ п____ к____ З-ш-о н- п-ј-ш к-ф-? -------------------- Зашто не пијеш кафу? 0
Ja-mo--m -m-š-t-. J_ m____ s_______ J- m-r-m s-r-a-i- ----------------- Ja moram smršati.
ಅದು ತಣ್ಣಗಿದೆ. Х--дна--е. Х_____ ј__ Х-а-н- ј-. ---------- Хладна је. 0
Ja--oram-s--š---. J_ m____ s_______ J- m-r-m s-r-a-i- ----------------- Ja moram smršati.
ಅದು ತಣ್ಣಗಿರುವುದರಿಂದ ನಾನು ಅದನ್ನು ಕುಡಿಯುತ್ತಿಲ್ಲ. Ј--ј- н- -и-ем,---р ј- -л-дн-. Ј_ ј_ н_ п_____ ј__ ј_ х______ Ј- ј- н- п-ј-м- ј-р ј- х-а-н-. ------------------------------ Ја је не пијем, јер је хладна. 0
J- -e -- -e-em- --r --ra- -m---t-. J_ j_ n_ j_____ j__ m____ s_______ J- j- n- j-d-m- j-r m-r-m s-r-a-i- ---------------------------------- Ja je ne jedem, jer moram smršati.
ನೀನು ಚಹ ಏಕೆ ಕುಡಿಯುತ್ತಿಲ್ಲ? Заш-- не--и-е-----? З____ н_ п____ ч___ З-ш-о н- п-ј-ш ч-ј- ------------------- Зашто не пијеш чај? 0
Ja je-n- je--m,-j---mo--- smrš---. J_ j_ n_ j_____ j__ m____ s_______ J- j- n- j-d-m- j-r m-r-m s-r-a-i- ---------------------------------- Ja je ne jedem, jer moram smršati.
ನನ್ನ ಬಳಿ ಸಕ್ಕರೆ ಇಲ್ಲ. Не-а--ш-ћ--а. Н____ ш______ Н-м-м ш-ћ-р-. ------------- Немам шећера. 0
J- j- ne --dem- j-r--o--m smršat-. J_ j_ n_ j_____ j__ m____ s_______ J- j- n- j-d-m- j-r m-r-m s-r-a-i- ---------------------------------- Ja je ne jedem, jer moram smršati.
ನನ್ನ ಬಳಿ ಸಕ್ಕರೆ ಇಲ್ಲದಿರುವುದರಿಂದ ಚಹ ಕುಡಿಯುತ್ತಿಲ್ಲ. Ј- -- не п-ј--- је--не-ам ---ера. Ј_ г_ н_ п_____ ј__ н____ ш______ Ј- г- н- п-ј-м- ј-р н-м-м ш-ћ-р-. --------------------------------- Ја га не пијем, јер немам шећера. 0
Zašt---e-p--et- --v-? Z____ n_ p_____ p____ Z-š-o n- p-j-t- p-v-? --------------------- Zašto ne pijete pivo?
ನೀವು ಸೂಪ್ ಏಕೆ ತಿನ್ನುತ್ತಿಲ್ಲ? Зашто -е је-ете ---у? З____ н_ ј_____ с____ З-ш-о н- ј-д-т- с-п-? --------------------- Зашто не једете супу? 0
Za--o-ne-p--e----iv-? Z____ n_ p_____ p____ Z-š-o n- p-j-t- p-v-? --------------------- Zašto ne pijete pivo?
ನಾನು ಅದನ್ನು ಕೇಳಿರಲಿಲ್ಲ. Ја -е нис---на-у----/-н---ч-ла. Ј_ ј_ н____ н______ / н________ Ј- ј- н-с-м н-р-ч-о / н-р-ч-л-. ------------------------------- Ја је нисам наручио / наручила. 0
Z-što-n- pij-t------? Z____ n_ p_____ p____ Z-š-o n- p-j-t- p-v-? --------------------- Zašto ne pijete pivo?
ನಾನು ಅದನ್ನು ಕೇಳಿರಲಿಲ್ಲ, ಆದ್ದರಿಂದ ನಾನು ಅದನ್ನು ತಿನ್ನುತ್ತಿಲ್ಲ. Ј- -е не-ј-д-м, -е- -е---с-м н----ио /-н---чи--. Ј_ ј_ н_ ј_____ ј__ ј_ н____ н______ / н________ Ј- ј- н- ј-д-м- ј-р ј- н-с-м н-р-ч-о / н-р-ч-л-. ------------------------------------------------ Ја је не једем, јер је нисам наручио / наручила. 0
J- m-r---još--oziti. J_ m____ j__ v______ J- m-r-m j-š v-z-t-. -------------------- Ja moram još voziti.
ನೀವು ಮಾಂಸವನ್ನು ಏಕೆ ತಿನ್ನುತ್ತಿಲ್ಲ? Зашт- -е ј--е-е-м-со? З____ н_ ј_____ м____ З-ш-о н- ј-д-т- м-с-? --------------------- Зашто не једете месо? 0
J-----am--o--v-zi-i. J_ m____ j__ v______ J- m-r-m j-š v-z-t-. -------------------- Ja moram još voziti.
ನಾನು ಸಸ್ಯಾಹಾರಿ. Ј-------------иј----. Ј_ с__ в_____________ Ј- с-м в-г-т-р-ј-н-ц- --------------------- Ја сам вегетеријанац. 0
Ja-----m--oš vozi-i. J_ m____ j__ v______ J- m-r-m j-š v-z-t-. -------------------- Ja moram još voziti.
ನಾನು ಸಸ್ಯಾಹಾರಿ, ಆದ್ದರಿಂದ ನಾನು ಮಾಂಸವನ್ನು ತಿನ್ನುತ್ತಿಲ್ಲ. Ј- -а не--е-ем- ј-р-сам--е--т--ија---. Ј_ г_ н_ ј_____ ј__ с__ в_____________ Ј- г- н- ј-д-м- ј-р с-м в-г-т-р-ј-н-ц- -------------------------------------- Ја га не једем, јер сам вегетеријанац. 0
Ja g- n- -ije-- j-r --š -o--- vo-it-. J_ g_ n_ p_____ j__ j__ m____ v______ J- g- n- p-j-m- j-r j-š m-r-m v-z-t-. ------------------------------------- Ja ga ne pijem, jer još moram voziti.

ಅಭಿನಯ ಪದಗಳ ಕಲಿಕೆಯಲ್ಲಿ ಸಹಾಯ ಮಾಡುತ್ತದೆ.

ನಾವು ಹೊಸ ಪದಗಳನ್ನು ಕಲಿಯುವಾಗ ನಮ್ಮ ಮಿದುಳು ತುಂಬಾ ಕೆಲಸ ಮಾಡಬೇಕಾಗುತ್ತದೆ. ಅದು ಪ್ರತಿಯೊಂದು ಪದವನ್ನು ಸಂಗ್ರಹಿಸಿ ಇಟ್ಟು ಕೊಳ್ಳಬೇಕಾಗುತ್ತದೆ. ಮನುಷ್ಯ ಕಲಿಯುವಾಗ ತನ್ನ ಮಿದುಳಿಗೆ ಬೆಂಬಲ ಕೊಡಬಹುದು. ಅದು ಅಭಿನಯದ ಮೂಲಕ ಸಾಧ್ಯ. ಅಭಿನಯ ನಮ್ಮ ಜ್ಞಾಪಕ ಶಕ್ತಿಗೆ ಸಹಾಯ ನೀಡುತ್ತದೆ. ಅದು ಪದಗಳನ್ನು ಕಲಿಯುವಾಗ ಅಭಿನಯಗಳನ್ನು ಪರಿಷ್ಕರಿಸುತ್ತಿದ್ದರೆ ಅವುಗಳನ್ನು ಚೆನ್ನಾಗಿ ಗುರುತಿಸುತ್ತವೆ. ಇದನ್ನು ಒಂದು ಅಧ್ಯಯನ ಸ್ಪಷ್ಟ ಪಡಿಸಿದೆ. ಸಂಶೋಧಕರು ಪ್ರಯೋಗ ಪುರುಷರಿಗೆ ಪದಗಳನ್ನು ಕಲಿಯಲು ಅವಕಾಶ ಮಾಡಿಕೊಟ್ಟರು. ಈ ಪದಗಳು ವಾಸ್ತವತೆಯಲ್ಲಿ ಇಲ್ಲವೆ ಇಲ್ಲ. ಅವುಗಳು ಒಂದು ಕಾಲ್ಪನಿಕ ಭಾಷೆಗೆ ಸೇರಿದ್ದವು. ಹಲವು ಪದಗಳನ್ನು ಪ್ರಯೋಗ ಪುರುಷರಿಗೆ ಅಭಿನಯದೊಡನೆ ಕಲಿಸಿ ಕೊಡಲಾಯಿತು. ಅಂದರೆ ಅವರು ಆ ಪದಗಳನ್ನು ಕೇವಲ ಕೇಳುವುದಾಗಲಿ ಅಥವಾ ಓದುವುದಾಗಲಿ ಮಾಡಲಿಲ್ಲ. ಅಭಿನಯದ ಜೊತೆಗೆ ಅವರ ಆ ಪದಗಳ ಅರ್ಥವನ್ನು ಅನುಕರಿಸಿದರು. ಕಲಿಕೆಯ ಸಮಯದಲ್ಲಿ ಅವರ ಮಿದುಳಿನ ಚಟುವಟಿಕೆಯ ಮಟ್ಟದ ಅಳತೆ ಮಾಡಲಾಯಿತು. ಆವಾಗ ಸಂಶೋಧಕರು ಒಂದು ರೋಚಕ ವಿಷಯವನ್ನು ಪತ್ತೆ ಹಚ್ಚಿದರು. ಅಭಿನಯದೊಡನೆ ಪದಗಳನ್ನು ಕಲಿಯುವ ವೇಳೆಯಲ್ಲಿ ಮಿದುಳಿನ ವಿವಿಧ ಭಾಗಗಳು ಚುರುಕಾಗಿದ್ದವು. ಭಾಷಾಕೇಂದ್ರದ ಜೊತೆಗೆ ಜ್ಞಾನವಾಹಕ ಚಾಲನಾಕೇಂದ್ರಗಳು ಸಹ ಚಟುವಟಿಕೆಯನ್ನು ತೋರಿದವು. ಮಿದುಳಿನ ಹೆಚ್ಚುವರಿ ಚಟುವಟಿಕೆಗಳು ನಮ್ಮ ಜ್ಞಾಪಕ ಶಕ್ತಿಯ ಮೇಲೆ ಪ್ರಭಾವ ಬೀರುತ್ತವೆ. ಅಭಿನಯದೊಂದಿಗೆ ಕಲಿಯುವಾಗ ಜಟಿಲವಾದ ಅಂತರ್ಜಾಲಗಳು ನಿರ್ಮಾಣವಾಗುತ್ತವೆ. ಈ ಅಂತರ್ಜಾಲಗಳು ಹೊಸ ಪದವನ್ನು ಮಿದುಳಿನ ಹಲವಾರು ಜಾಗಗಳಲ್ಲಿ ಶೇಖರಿಸಿ ಇಡುತ್ತವೆ. ಈ ರೀತಿಯಲ್ಲಿ ಪದಗಳನ್ನು ದಕ್ಷವಾಗಿ ಪರಿಷ್ಕರಿಸಬಹುದು. ನಾವು ಅದನ್ನು ಬಳಸಲು ಬಯಸಿದಾಗ ನಮ್ಮ ಮಿದುಳು ಅದನ್ನು ಸುಲಭವಾಗಿ ಕಂಡು ಹಿಡಿಯುತ್ತದೆ. ಹಾಗೂ ಅವುಗಳನ್ನು ಚೆನ್ನಾಗಿ ಸಂಗ್ರಹಿಸಿ ಇಡಲಾಗುತ್ತದೆ. ಮುಖ್ಯವೆಂದರೆ ಅಭಿನಯ ಆ ಪದದ ಜೊತೆಗೆ ಸಂಬಂಧವನ್ನು ಹೊಂದಿರಬೇಕು. ಪದ ಮತ್ತು ಅಭಿನಯ ಒಂದುಕ್ಕೊಂದು ಹೊಂದಿಕೊಳ್ಳದಿದ್ದರೆ ಮಿದುಳಿಗೆ ಅದು ಗೊತ್ತಾಗುತ್ತದೆ. ಈ ಹೊಸ ಜ್ಞಾನ ಹೊಸ ಪಠ್ಯ ಕ್ರಮಗಳಿಗೆ ಎಡೆ ಮಾಡಿಕೊಡಬಹುದು. ಭಾಷೆಯ ಬಗ್ಗೆ ಕಡಿಮೆ ತಿಳಿವಳಿಕೆಯುಳ್ಳ ಜನರು ಸಾಮಾನ್ಯವಾಗಿ ನಿಧಾನವಾಗಿ ಕಲಿಯುತ್ತಾರೆ. ಬಹುಶಃ ಅವರು ಶಾರೀರಿಕ ಅನುಕರಣೆ ಮಾಡುವ ಮೂಲಕ ಸುಲಭವಾಗಿ ಕಲಿಯಬಹುದು.