ಪದಗುಚ್ಛ ಪುಸ್ತಕ

kn ಏನನ್ನಾದರು ಕೇಳಿಕೊಳ್ಳುವುದು   »   sr замолити за нешто

೭೪ [ಎಪ್ಪತ್ತನಾಲ್ಕು]

ಏನನ್ನಾದರು ಕೇಳಿಕೊಳ್ಳುವುದು

ಏನನ್ನಾದರು ಕೇಳಿಕೊಳ್ಳುವುದು

74 [седамдесет и четири]

74 [sedamdeset i četiri]

замолити за нешто

zamoliti za nešto

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಸರ್ಬಿಯನ್ ಪ್ಲೇ ಮಾಡಿ ಇನ್ನಷ್ಟು
ನಿಮಗೆ ನನ್ನ ಕೂದಲನ್ನು ಕತ್ತರಿಸಲು ಆಗುತ್ತದೆಯೆ? Мож--е -и -и--шиш--- к---? М_____ л_ м_ о______ к____ М-ж-т- л- м- о-и-а-и к-с-? -------------------------- Можете ли ми ошишати косу? 0
z----i-- za---što z_______ z_ n____ z-m-l-t- z- n-š-o ----------------- zamoliti za nešto
ಆದರೆ ತುಂಬ ಚಿಕ್ಕದಾಗಿ ಬೇಡ. Н--п-е-р-т-о----л-м. Н_ п_________ м_____ Н- п-е-р-т-о- м-л-м- -------------------- Не прекратко, молим. 0
zamo---i za-ne--o z_______ z_ n____ z-m-l-t- z- n-š-o ----------------- zamoliti za nešto
ದಯವಿಟ್ಟು ಇನ್ನೂ ಸ್ವಲ್ಪ ಚಿಕ್ಕದಾಗಿರಲಿ. Ма-о к--ћ-,-мо--м. М___ к_____ м_____ М-л- к-а-е- м-л-м- ------------------ Мало краће, молим. 0
Mo--te l- -i---iš--- --su? M_____ l_ m_ o______ k____ M-ž-t- l- m- o-i-a-i k-s-? -------------------------- Možete li mi ošišati kosu?
ನಿಮಗೆ ಚಿತ್ರಗಳನ್ನು ಸಂಸ್ಕರಿಸಲು ಆಗುತ್ತದೆಯೆ? Мо-е-е-л--ра-в--и---ике? М_____ л_ р______ с_____ М-ж-т- л- р-з-и-и с-и-е- ------------------------ Можете ли развити слике? 0
M-žet--l---- o--------os-? M_____ l_ m_ o______ k____ M-ž-t- l- m- o-i-a-i k-s-? -------------------------- Možete li mi ošišati kosu?
ಚಿತ್ರಗಳು ಸಿ ಡಿಯಲ್ಲಿ ಇವೆ. С---е су -- ----. С____ с_ н_ Ц____ С-и-е с- н- Ц---. ----------------- Слике су на ЦД-у. 0
Mož--e--i-mi----š-t- k--u? M_____ l_ m_ o______ k____ M-ž-t- l- m- o-i-a-i k-s-? -------------------------- Možete li mi ošišati kosu?
ಚಿತ್ರಗಳು ಕ್ಯಾಮರದಲ್ಲಿ ಇವೆ. Сл-к--с--у -а-ер-. С____ с_ у к______ С-и-е с- у к-м-р-. ------------------ Слике су у камери. 0
N--p-----t--,---lim. N_ p_________ m_____ N- p-e-r-t-o- m-l-m- -------------------- Ne prekratko, molim.
ನಿಮಗೆ ಗಡಿಯಾರವನ್ನು ರಿಪೇರಿ ಮಾಡಲು ಆಗುತ್ತದೆಯೆ? Может- л---о-р---ти---т? М_____ л_ п________ с___ М-ж-т- л- п-п-а-и-и с-т- ------------------------ Можете ли поправити сат? 0
N- --e--at-o, -ol-m. N_ p_________ m_____ N- p-e-r-t-o- m-l-m- -------------------- Ne prekratko, molim.
ಗಾಜು ಒಡೆದು ಹೋಗಿದೆ. Ста--- је-п-кло. С_____ ј_ п_____ С-а-л- ј- п-к-о- ---------------- Стакло је пукло. 0
Ne -r-krat-o- ---i-. N_ p_________ m_____ N- p-e-r-t-o- m-l-m- -------------------- Ne prekratko, molim.
ಬ್ಯಾಟರಿ ಖಾಲಿಯಾಗಿದೆ. Б-т-рија је--ра-н-. Б_______ ј_ п______ Б-т-р-ј- ј- п-а-н-. ------------------- Батерија је празна. 0
Ma---k-ać--------. M___ k_____ m_____ M-l- k-a-́-, m-l-m- ------------------- Malo kraće, molim.
ನಿಮಗೆ ಅಂಗಿಯನ್ನು ಇಸ್ತ್ರಿ ಮಾಡಲು ಆಗುತ್ತದೆಯೆ? М-же-е ----с--г-------ш--у? М_____ л_ и________ к______ М-ж-т- л- и-п-г-а-и к-ш-љ-? --------------------------- Можете ли испеглати кошуљу? 0
M--o k----e, ----m. M___ k_____ m_____ M-l- k-a-́-, m-l-m- ------------------- Malo kraće, molim.
ನಿಮಗೆ ಷರಾಯಿಯನ್ನು ಒಗೆಯಲು ಆಗುತ್ತದೆಯೆ? М----е ли -чи-ти-и --нталоне? М_____ л_ о_______ п_________ М-ж-т- л- о-и-т-т- п-н-а-о-е- ----------------------------- Можете ли очистити панталоне? 0
Mal--k-a-́e, m---m. M___ k_____ m_____ M-l- k-a-́-, m-l-m- ------------------- Malo kraće, molim.
ನಿಮಗೆ ಪಾದರಕ್ಷೆಗಳನ್ನು ರಿಪೇರಿ ಮಾಡಲು ಆಗುತ್ತದೆಯೆ? Мо-е-- ли--опра-и-----пеле? М_____ л_ п________ ц______ М-ж-т- л- п-п-а-и-и ц-п-л-? --------------------------- Можете ли поправити ципеле? 0
M-žete--i ra---------ke? M_____ l_ r______ s_____ M-ž-t- l- r-z-i-i s-i-e- ------------------------ Možete li razviti slike?
ನಿಮ್ಮ ಬಳಿ ಬೆಂಕಿಪೊಟ್ಟಣ ಇದೆಯೇ? М--е---л- ---д-------ре? М_____ л_ м_ д___ в_____ М-ж-т- л- м- д-т- в-т-е- ------------------------ Можете ли ми дати ватре? 0
Mo-ete-li -azv-t- slike? M_____ l_ r______ s_____ M-ž-t- l- r-z-i-i s-i-e- ------------------------ Možete li razviti slike?
ನಿಮ್ಮ ಬಳಿ ಬೆಂಕಿಪೊಟ್ಟಣ ಅಥವಾ ಲೈಟರ್ ಇದೆಯೆ? И--те----ш-б-це-и-и-упа---? И____ л_ ш_____ и__ у______ И-а-е л- ш-б-ц- и-и у-а-а-? --------------------------- Имате ли шибице или упаљач? 0
M--et- ---r--vit- ---k-? M_____ l_ r______ s_____ M-ž-t- l- r-z-i-i s-i-e- ------------------------ Možete li razviti slike?
ನಿಮ್ಮ ಬಳಿ ಆಷ್ ಟ್ರೇ ಇದೆಯೆ? Им-те -и п--е----? И____ л_ п________ И-а-е л- п-п-љ-р-? ------------------ Имате ли пепељару? 0
Slike--u -a----u. S____ s_ n_ C____ S-i-e s- n- C---. ----------------- Slike su na CD-u.
ನೀವು ಚುಟ್ಟಾ ಸೇದುತ್ತೀರಾ? Пу--т---------ре? П_____ л_ ц______ П-ш-т- л- ц-г-р-? ----------------- Пушите ли цигаре? 0
Sl--e-s------D--. S____ s_ n_ C____ S-i-e s- n- C---. ----------------- Slike su na CD-u.
ನೀವು ಸಿಗರೇಟ್ ಸೇದುತ್ತೀರಾ? Пу--т--л---ига-е--? П_____ л_ ц________ П-ш-т- л- ц-г-р-т-? ------------------- Пушите ли цигарете? 0
S--k- -- -a C--u. S____ s_ n_ C____ S-i-e s- n- C---. ----------------- Slike su na CD-u.
ನೀವು ಪೈಪ್ ಸೇದುತ್ತೀರಾ? П----е -и л-лу? П_____ л_ л____ П-ш-т- л- л-л-? --------------- Пушите ли лулу? 0
S--ke--u u -----i. S____ s_ u k______ S-i-e s- u k-m-r-. ------------------ Slike su u kameri.

ಕಲಿಯುವುದು ಮತ್ತು ಓದುವುದು.

ಕಲಿಯುವುದು ಮತ್ತು ಓದುವುದು ಒಂದಕ್ಕೊಂದು ಸಂಬಧಿಸಿದೆ. ಇದು ಪರಭಾಷಾ ಕಲಿಕೆಯ ವಿಷಯದಲ್ಲಿ ಹೆಚ್ಚು ಪ್ರಸ್ತುತ. ಒಂದು ಹೊಸ ಭಾಷೆಯನ್ನು ಚೆನ್ನಾಗಿ ಕಲಿಯಲು ಬಯಸುವವರು ಹೆಚ್ಚು ಪಠ್ಯಗಳನ್ನು ಓದಬೇಕು. ಪರಭಾಷಾ ಸಾಹಿತ್ಯವನ್ನು ಓದುವಾಗ ನಾವು ಪೂರ್ಣ ವಾಕ್ಯಗಳನ್ನು ಪರಿಷ್ಕರಿಸುತ್ತೇವೆ. ಹೀಗೆ ನಮ್ಮ ಮಿದುಳು ಪದಗಳು ಮತ್ತು ವ್ಯಾಕರಣವನ್ನು ಒಂದು ಸನ್ನಿವೇಶದಲ್ಲಿ ಅರ್ಥಮಾಡಿಕೊಳ್ಳುತ್ತದೆ. ಇದರಿಂದ ಅದು ಹೊಸ ವಿಷಯಗಳನ್ನು ಚೆನ್ನಾಗಿ ಉಳಿಸಿಕೊಳ್ಳುತ್ತದೆ. ಒಂಟಿಯಾದ ಪದಗಳನ್ನು ನಮ್ಮ ಜ್ಞಾಪಕಶಕ್ತಿ ಚೆನ್ನಾಗಿ ಗುರುತಿಸಿಕೊಳ್ಳುವುದಿಲ್ಲ. ಓದುವಾಗ ನಾವು ಪದಗಳು ಯಾವ ಅರ್ಥಗಳನ್ನು ಹೊಂದಿರಬಹುದು ಎನ್ನುವುದನ್ನು ಕಲಿಯುತ್ತೇವೆ. ಈ ಮೂಲಕ ನಮಗೆ ಹೊಸ ಭಾಷೆಯ ಅರಿವು ಮೂಡುತ್ತದೆ. ಪರಭಾಷಾ ಸಾಹಿತ್ಯ ಸಹಜವಾಗಿ ಕ್ಲಿಷ್ಟವಾಗಿರಬಾರದು. ಆಧುನಿಕ ಚುಟುಕು ಕಥೆಗಳು ಮತ್ತು ಪತ್ತೆದಾರಿ ಕಾದಂಬರಿಗಳು ಮನೊರಂಜಕವಾಗಿರುತ್ತವೆ. ದಿನಪತ್ರಿಕೆಗಳ ಉಪಯುಕ್ತತೆ ಅದರ ವಾಸ್ತವಿಕತೆಯಲ್ಲಿ ಅಡಕವಾಗಿದೆ. ಮಕ್ಕಳ ಪುಸ್ತಕಗಳು ಮತ್ತು ಸಚಿತ್ರ ಹಾಸ್ಯ ಪತ್ರಿಕೆಗಳು ಕಲಿಕೆಗೆ ಪೂರಕವಾಗುತ್ತವೆ. ಚಿತ್ರಗಳು ಹೊಸಭಾಷೆಯನ್ನು ಅರ್ಥಮಾಡಿಕೊಳ್ಳುವುದನ್ನು ಸುಲಭಗೊಳಿಸುತ್ತವೆ. ಯಾವ ಸಾಹಿತ್ಯವನ್ನು ಮನುಷ್ಯ ಆರಿಸಿಕೊಂಡರೂ ಒಂದೆ, ಅವು ಮನೊರಂಜಕವಾಗಿ ಇರಬೇಕು. ಅಂದರೆ ಅವುಗಳಲ್ಲಿ ಹೆಚ್ಚು ಘಟನೆಗಳು ಜರುಗಬೇಕು, ಹಾಗಾಗಿ ಭಾಷೆ ಭಿನ್ನವಾಗಿರುತ್ತದೆ. ಯಾರಿಗೆ ಏನೂ ದೊರೆಯುವುದಿಲ್ಲವೊ ಅವರು ವಿಶೇಷವಾದ ಪಠ್ಯಪಸ್ತಕವನ್ನು ಬಳಸಬಹುದು. ಕಲಿಕೆಯ ಪ್ರಾರಂಭದಲ್ಲಿರುವವರಿಗೆ ಸರಿಯಾಗುವ ಸರಳ ಪಠ್ಯಗಳನ್ನು ಹೊಂದಿರುವ ಪುಸ್ತಕಗಳೂ ಇವೆ. ಮನುಷ್ಯ ಓದುವಾಗ ಯಾವಾಗಲೂ ಒಂದು ನಿಘಂಟನ್ನು ಬಳಸುವುದು ಅತಿ ಅವಶ್ಯಕ. ಯಾವಾಗ ಒಂದು ಪದ ಅರ್ಥವಾಗುವುದಿಲ್ಲವೊ ತಕ್ಷಣ ಅದನ್ನು ನಿಘಂಟಿನಲ್ಲಿ ನೋಡಬೇಕು. ನಮ್ಮ ಮಿದುಳು ಓದುವುದರ ಮೂಲಕ ಚುರುಕಾಗುತ್ತದೆ ಮತ್ತು ಹೊಸತನ್ನು ಬೇಗ ಕಲಿಯುತ್ತದೆ. ಅರ್ಥವಾಗದೆ ಇರುವ ಎಲ್ಲಾ ಪದಗಳ ಪಟ್ಟಿಯೊಂದನ್ನು ಮಾಡಿಕೊಳ್ಳಬೇಕು. ಹೀಗೆ ಅವುಗಳ ಪುನರಾವರ್ತನೆ ಮಾಡಬಹುದು. ಹಾಗೆಯೆ ಒಂದು ಪಠ್ಯದಲ್ಲಿ ಅರ್ಥವಾಗದ ಪದಗಳನ್ನು ಬಣ್ಣಗಳಿಂದ ಗುರುತಿಸುವುದು ಸಹಾಯಕಾರಿ. ಮುಂದಿನ ಬಾರಿ ಅದನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳಬಹುದು. ಪ್ರತಿ ದಿವಸ ಪರಭಾಷೆಯನ್ನು ಓದುವವರು ಶೀಘ್ರವಾಗಿ ಕಲಿಕೆಯಲ್ಲಿ ಮುನ್ನಡೆ ಸಾಧಿಸುತ್ತಾರೆ. ಏಕೆಂದರೆ ನಮ್ಮ ಮಿದುಳು ಹೊಸ ಭಾಷೆಯನ್ನು ಬೇಗ ಅನುಕರಿಸುವುದನ್ನು ಕಲಿಯುತ್ತದೆ. ಯಾವಾಗಲೊ ಒಮ್ಮೆ ಪರಭಾಷೆಯಲ್ಲಿ ಯೋಚಿಸುವುದನ್ನು ಪ್ರಾರಂಭಿಸುವ ಸಾಧ್ಯತೆ ಇರುತ್ತದೆ.