ಪದಗುಚ್ಛ ಪುಸ್ತಕ

kn ಏನನ್ನಾದರು ಕೇಳಿಕೊಳ್ಳುವುದು   »   bn অনুরোধ করা

೭೪ [ಎಪ್ಪತ್ತನಾಲ್ಕು]

ಏನನ್ನಾದರು ಕೇಳಿಕೊಳ್ಳುವುದು

ಏನನ್ನಾದರು ಕೇಳಿಕೊಳ್ಳುವುದು

৭৪ [চুয়াত্তর]

74 [Cuẏāttara]

অনুরোধ করা

anurōdha karā

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಬಂಗಾಳಿ ಪ್ಲೇ ಮಾಡಿ ಇನ್ನಷ್ಟು
ನಿಮಗೆ ನನ್ನ ಕೂದಲನ್ನು ಕತ್ತರಿಸಲು ಆಗುತ್ತದೆಯೆ? আপন--ক- -ম-র--ুল কা--ে পা-ব--? আ__ কি আ__ চু_ কা__ পা____ আ-ন- ক- আ-া- চ-ল ক-ট-ে প-র-ে-? ------------------------------ আপনি কি আমার চুল কাটতে পারবেন? 0
anurō-h- -arā a_______ k___ a-u-ō-h- k-r- ------------- anurōdha karā
ಆದರೆ ತುಂಬ ಚಿಕ್ಕದಾಗಿ ಬೇಡ. দয়- ক-ে খুব ছ-- ক-ব-ন ন--৷ দ_ ক_ খু_ ছো_ ক___ না ৷ দ-া ক-ে খ-ব ছ-ট ক-ব-ন ন- ৷ -------------------------- দয়া করে খুব ছোট করবেন না ৷ 0
a--rō-h--k--ā a_______ k___ a-u-ō-h- k-r- ------------- anurōdha karā
ದಯವಿಟ್ಟು ಇನ್ನೂ ಸ್ವಲ್ಪ ಚಿಕ್ಕದಾಗಿರಲಿ. দয়া ক-- -র এ--ু-ছ----র- -িন ৷ দ_ ক_ আ_ এ__ ছো_ ক_ দি_ ৷ দ-া ক-ে আ- এ-ট- ছ-ট ক-ে দ-ন ৷ ----------------------------- দয়া করে আর একটু ছোট করে দিন ৷ 0
āpa-i-k- āmār---u-- -ā-a-- -------a? ā____ k_ ā____ c___ k_____ p________ ā-a-i k- ā-ā-a c-l- k-ṭ-t- p-r-b-n-? ------------------------------------ āpani ki āmāra cula kāṭatē pārabēna?
ನಿಮಗೆ ಚಿತ್ರಗಳನ್ನು ಸಂಸ್ಕರಿಸಲು ಆಗುತ್ತದೆಯೆ? আপনি কি ----ুল--তৈ-----ত- -া-বে-? আ__ কি ছ___ তৈ_ ক__ পা____ আ-ন- ক- ছ-ি-ু-ো ত-র- ক-ত- প-র-ে-? --------------------------------- আপনি কি ছবিগুলো তৈরী করতে পারবেন? 0
ā---- k- ā-----c-l- -ā---- pāra-ēna? ā____ k_ ā____ c___ k_____ p________ ā-a-i k- ā-ā-a c-l- k-ṭ-t- p-r-b-n-? ------------------------------------ āpani ki āmāra cula kāṭatē pārabēna?
ಚಿತ್ರಗಳು ಸಿ ಡಿಯಲ್ಲಿ ಇವೆ. ছ-িগ-ল- স---তে আ-ে ৷ ছ___ সি__ আ_ ৷ ছ-ি-ু-ো স-ড-ত- আ-ে ৷ -------------------- ছবিগুলো সিডিতে আছে ৷ 0
āp----k- ------c-----āṭ--- p-rab-na? ā____ k_ ā____ c___ k_____ p________ ā-a-i k- ā-ā-a c-l- k-ṭ-t- p-r-b-n-? ------------------------------------ āpani ki āmāra cula kāṭatē pārabēna?
ಚಿತ್ರಗಳು ಕ್ಯಾಮರದಲ್ಲಿ ಇವೆ. ছ-িগু---ক্যামেরাতে---ে-৷ ছ___ ক্____ আ_ ৷ ছ-ি-ু-ো ক-য-ম-র-ত- আ-ে ৷ ------------------------ ছবিগুলো ক্যামেরাতে আছে ৷ 0
Da----arē-k--ba--hōṭa---rabē---nā D___ k___ k____ c____ k_______ n_ D-ẏ- k-r- k-u-a c-ō-a k-r-b-n- n- --------------------------------- Daẏā karē khuba chōṭa karabēna nā
ನಿಮಗೆ ಗಡಿಯಾರವನ್ನು ರಿಪೇರಿ ಮಾಡಲು ಆಗುತ್ತದೆಯೆ? আপন--ক--ঘ----ঠিক-ক--ে---রবে-? আ__ কি ঘ_ ঠি_ ক__ পা____ আ-ন- ক- ঘ-়- ঠ-ক ক-ত- প-র-ে-? ----------------------------- আপনি কি ঘড়ি ঠিক করতে পারবেন? 0
Da-----rē-k-uba--hōṭa --ra-ē-a-nā D___ k___ k____ c____ k_______ n_ D-ẏ- k-r- k-u-a c-ō-a k-r-b-n- n- --------------------------------- Daẏā karē khuba chōṭa karabēna nā
ಗಾಜು ಒಡೆದು ಹೋಗಿದೆ. ক--চ--------গ----৷ কাঁ_ ভে__ গে_ ৷ ক-ঁ- ভ-ঙ-গ- গ-ছ- ৷ ------------------ কাঁচ ভেঙ্গে গেছে ৷ 0
D----ka-ē kh--a c---- -a-abēn- -ā D___ k___ k____ c____ k_______ n_ D-ẏ- k-r- k-u-a c-ō-a k-r-b-n- n- --------------------------------- Daẏā karē khuba chōṭa karabēna nā
ಬ್ಯಾಟರಿ ಖಾಲಿಯಾಗಿದೆ. ব---ট-রি --ষ-হয়ে-গ-ছ- ৷ ব্___ শে_ হ_ গে_ ৷ ব-য-ট-র- শ-ষ হ-ে গ-ছ- ৷ ----------------------- ব্যাটারি শেষ হয়ে গেছে ৷ 0
d--ā k--- ----ēk-ṭ- -hōṭa--a-----na d___ k___ ā__ ē____ c____ k___ d___ d-ẏ- k-r- ā-a ē-a-u c-ō-a k-r- d-n- ----------------------------------- daẏā karē āra ēkaṭu chōṭa karē dina
ನಿಮಗೆ ಅಂಗಿಯನ್ನು ಇಸ್ತ್ರಿ ಮಾಡಲು ಆಗುತ್ತದೆಯೆ? আ--- -ি শা--ট-া ইস---রি --তে --র-েন? আ__ কি শা___ ই___ ক__ পা____ আ-ন- ক- শ-র-ট-া ই-্-্-ি ক-ত- প-র-ে-? ------------------------------------ আপনি কি শার্টটা ইস্ত্রি করতে পারবেন? 0
d-ẏā--arē --a -kaṭ- ch--a k--- d-na d___ k___ ā__ ē____ c____ k___ d___ d-ẏ- k-r- ā-a ē-a-u c-ō-a k-r- d-n- ----------------------------------- daẏā karē āra ēkaṭu chōṭa karē dina
ನಿಮಗೆ ಷರಾಯಿಯನ್ನು ಒಗೆಯಲು ಆಗುತ್ತದೆಯೆ? আপ-ি ক---্---্-টা-প-ি-্ক-- ক--ে পা-ব-ন? আ__ কি প্____ প____ ক__ পা____ আ-ন- ক- প-য-ন-ট-া প-ি-্-া- ক-ত- প-র-ে-? --------------------------------------- আপনি কি প্যান্টটা পরিষ্কার করতে পারবেন? 0
d--ā kar- ā-----a-- --ōṭ--k-r--di-a d___ k___ ā__ ē____ c____ k___ d___ d-ẏ- k-r- ā-a ē-a-u c-ō-a k-r- d-n- ----------------------------------- daẏā karē āra ēkaṭu chōṭa karē dina
ನಿಮಗೆ ಪಾದರಕ್ಷೆಗಳನ್ನು ರಿಪೇರಿ ಮಾಡಲು ಆಗುತ್ತದೆಯೆ? আ--- কি-জ-তো-----ক ক-ত--পারবেন? আ__ কি জু__ ঠি_ ক__ পা____ আ-ন- ক- জ-ত-ট- ঠ-ক ক-ত- প-র-ে-? ------------------------------- আপনি কি জুতোটা ঠিক করতে পারবেন? 0
ā-a-- k---ha-----ō-t--r- ----t- -ār-b---? ā____ k_ c________ t____ k_____ p________ ā-a-i k- c-a-i-u-ō t-i-ī k-r-t- p-r-b-n-? ----------------------------------------- āpani ki chabigulō tairī karatē pārabēna?
ನಿಮ್ಮ ಬಳಿ ಬೆಂಕಿಪೊಟ್ಟಣ ಇದೆಯೇ? আপ-ার-কাছে ---ল---(আ-ুন--আছে? আ___ কা_ কি লা_______ আ__ আ-ন-র ক-ছ- ক- ল-ই-(-গ-ন- আ-ে- ----------------------------- আপনার কাছে কি লাইট(আগুন) আছে? 0
āp--- k- ch-b---lō-ta-rī k-ra---pār-bēn-? ā____ k_ c________ t____ k_____ p________ ā-a-i k- c-a-i-u-ō t-i-ī k-r-t- p-r-b-n-? ----------------------------------------- āpani ki chabigulō tairī karatē pārabēna?
ನಿಮ್ಮ ಬಳಿ ಬೆಂಕಿಪೊಟ್ಟಣ ಅಥವಾ ಲೈಟರ್ ಇದೆಯೆ? আ-না- -া-ে ক- -োনো-দ-শল-ই-----া-ট-র--ছ-? আ___ কা_ কি কো_ দে___ বা লা___ আ__ আ-ন-র ক-ছ- ক- ক-ন- দ-শ-া- ব- ল-ই-া- আ-ে- ---------------------------------------- আপনার কাছে কি কোনো দেশলাই বা লাইটার আছে? 0
ā--ni-k- c---ig----ta-rī karat--p-rab-n-? ā____ k_ c________ t____ k_____ p________ ā-a-i k- c-a-i-u-ō t-i-ī k-r-t- p-r-b-n-? ----------------------------------------- āpani ki chabigulō tairī karatē pārabēna?
ನಿಮ್ಮ ಬಳಿ ಆಷ್ ಟ್ರೇ ಇದೆಯೆ? আ--------ে-ক-----দানী --ে? আ___ কা_ কি ছা___ আ__ আ-ন-র ক-ছ- ক- ছ-ই-া-ী আ-ে- -------------------------- আপনার কাছে কি ছাইদানী আছে? 0
C--b-gu-- s-ḍi-ē āc-ē C________ s_____ ā___ C-a-i-u-ō s-ḍ-t- ā-h- --------------------- Chabigulō siḍitē āchē
ನೀವು ಚುಟ್ಟಾ ಸೇದುತ್ತೀರಾ? আ-ন- কি-সি--- --ন? আ__ কি সি__ খা__ আ-ন- ক- স-গ-র খ-ন- ------------------ আপনি কি সিগার খান? 0
C-a--gu-ō -iḍi-- ---ē C________ s_____ ā___ C-a-i-u-ō s-ḍ-t- ā-h- --------------------- Chabigulō siḍitē āchē
ನೀವು ಸಿಗರೇಟ್ ಸೇದುತ್ತೀರಾ? আ--- ------া--- খ-ন? আ__ কি সি___ খা__ আ-ন- ক- স-গ-র-ট খ-ন- -------------------- আপনি কি সিগারেট খান? 0
Chab--u-ō si---ē----ē C________ s_____ ā___ C-a-i-u-ō s-ḍ-t- ā-h- --------------------- Chabigulō siḍitē āchē
ನೀವು ಪೈಪ್ ಸೇದುತ್ತೀರಾ? আ--ি কি পা-- খা-? আ__ কি পা__ খা__ আ-ন- ক- প-ই- খ-ন- ----------------- আপনি কি পাইপ খান? 0
c-ab--ulō -----r-tē-ā-hē c________ k________ ā___ c-a-i-u-ō k-ā-ē-ā-ē ā-h- ------------------------ chabigulō kyāmērātē āchē

ಕಲಿಯುವುದು ಮತ್ತು ಓದುವುದು.

ಕಲಿಯುವುದು ಮತ್ತು ಓದುವುದು ಒಂದಕ್ಕೊಂದು ಸಂಬಧಿಸಿದೆ. ಇದು ಪರಭಾಷಾ ಕಲಿಕೆಯ ವಿಷಯದಲ್ಲಿ ಹೆಚ್ಚು ಪ್ರಸ್ತುತ. ಒಂದು ಹೊಸ ಭಾಷೆಯನ್ನು ಚೆನ್ನಾಗಿ ಕಲಿಯಲು ಬಯಸುವವರು ಹೆಚ್ಚು ಪಠ್ಯಗಳನ್ನು ಓದಬೇಕು. ಪರಭಾಷಾ ಸಾಹಿತ್ಯವನ್ನು ಓದುವಾಗ ನಾವು ಪೂರ್ಣ ವಾಕ್ಯಗಳನ್ನು ಪರಿಷ್ಕರಿಸುತ್ತೇವೆ. ಹೀಗೆ ನಮ್ಮ ಮಿದುಳು ಪದಗಳು ಮತ್ತು ವ್ಯಾಕರಣವನ್ನು ಒಂದು ಸನ್ನಿವೇಶದಲ್ಲಿ ಅರ್ಥಮಾಡಿಕೊಳ್ಳುತ್ತದೆ. ಇದರಿಂದ ಅದು ಹೊಸ ವಿಷಯಗಳನ್ನು ಚೆನ್ನಾಗಿ ಉಳಿಸಿಕೊಳ್ಳುತ್ತದೆ. ಒಂಟಿಯಾದ ಪದಗಳನ್ನು ನಮ್ಮ ಜ್ಞಾಪಕಶಕ್ತಿ ಚೆನ್ನಾಗಿ ಗುರುತಿಸಿಕೊಳ್ಳುವುದಿಲ್ಲ. ಓದುವಾಗ ನಾವು ಪದಗಳು ಯಾವ ಅರ್ಥಗಳನ್ನು ಹೊಂದಿರಬಹುದು ಎನ್ನುವುದನ್ನು ಕಲಿಯುತ್ತೇವೆ. ಈ ಮೂಲಕ ನಮಗೆ ಹೊಸ ಭಾಷೆಯ ಅರಿವು ಮೂಡುತ್ತದೆ. ಪರಭಾಷಾ ಸಾಹಿತ್ಯ ಸಹಜವಾಗಿ ಕ್ಲಿಷ್ಟವಾಗಿರಬಾರದು. ಆಧುನಿಕ ಚುಟುಕು ಕಥೆಗಳು ಮತ್ತು ಪತ್ತೆದಾರಿ ಕಾದಂಬರಿಗಳು ಮನೊರಂಜಕವಾಗಿರುತ್ತವೆ. ದಿನಪತ್ರಿಕೆಗಳ ಉಪಯುಕ್ತತೆ ಅದರ ವಾಸ್ತವಿಕತೆಯಲ್ಲಿ ಅಡಕವಾಗಿದೆ. ಮಕ್ಕಳ ಪುಸ್ತಕಗಳು ಮತ್ತು ಸಚಿತ್ರ ಹಾಸ್ಯ ಪತ್ರಿಕೆಗಳು ಕಲಿಕೆಗೆ ಪೂರಕವಾಗುತ್ತವೆ. ಚಿತ್ರಗಳು ಹೊಸಭಾಷೆಯನ್ನು ಅರ್ಥಮಾಡಿಕೊಳ್ಳುವುದನ್ನು ಸುಲಭಗೊಳಿಸುತ್ತವೆ. ಯಾವ ಸಾಹಿತ್ಯವನ್ನು ಮನುಷ್ಯ ಆರಿಸಿಕೊಂಡರೂ ಒಂದೆ, ಅವು ಮನೊರಂಜಕವಾಗಿ ಇರಬೇಕು. ಅಂದರೆ ಅವುಗಳಲ್ಲಿ ಹೆಚ್ಚು ಘಟನೆಗಳು ಜರುಗಬೇಕು, ಹಾಗಾಗಿ ಭಾಷೆ ಭಿನ್ನವಾಗಿರುತ್ತದೆ. ಯಾರಿಗೆ ಏನೂ ದೊರೆಯುವುದಿಲ್ಲವೊ ಅವರು ವಿಶೇಷವಾದ ಪಠ್ಯಪಸ್ತಕವನ್ನು ಬಳಸಬಹುದು. ಕಲಿಕೆಯ ಪ್ರಾರಂಭದಲ್ಲಿರುವವರಿಗೆ ಸರಿಯಾಗುವ ಸರಳ ಪಠ್ಯಗಳನ್ನು ಹೊಂದಿರುವ ಪುಸ್ತಕಗಳೂ ಇವೆ. ಮನುಷ್ಯ ಓದುವಾಗ ಯಾವಾಗಲೂ ಒಂದು ನಿಘಂಟನ್ನು ಬಳಸುವುದು ಅತಿ ಅವಶ್ಯಕ. ಯಾವಾಗ ಒಂದು ಪದ ಅರ್ಥವಾಗುವುದಿಲ್ಲವೊ ತಕ್ಷಣ ಅದನ್ನು ನಿಘಂಟಿನಲ್ಲಿ ನೋಡಬೇಕು. ನಮ್ಮ ಮಿದುಳು ಓದುವುದರ ಮೂಲಕ ಚುರುಕಾಗುತ್ತದೆ ಮತ್ತು ಹೊಸತನ್ನು ಬೇಗ ಕಲಿಯುತ್ತದೆ. ಅರ್ಥವಾಗದೆ ಇರುವ ಎಲ್ಲಾ ಪದಗಳ ಪಟ್ಟಿಯೊಂದನ್ನು ಮಾಡಿಕೊಳ್ಳಬೇಕು. ಹೀಗೆ ಅವುಗಳ ಪುನರಾವರ್ತನೆ ಮಾಡಬಹುದು. ಹಾಗೆಯೆ ಒಂದು ಪಠ್ಯದಲ್ಲಿ ಅರ್ಥವಾಗದ ಪದಗಳನ್ನು ಬಣ್ಣಗಳಿಂದ ಗುರುತಿಸುವುದು ಸಹಾಯಕಾರಿ. ಮುಂದಿನ ಬಾರಿ ಅದನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳಬಹುದು. ಪ್ರತಿ ದಿವಸ ಪರಭಾಷೆಯನ್ನು ಓದುವವರು ಶೀಘ್ರವಾಗಿ ಕಲಿಕೆಯಲ್ಲಿ ಮುನ್ನಡೆ ಸಾಧಿಸುತ್ತಾರೆ. ಏಕೆಂದರೆ ನಮ್ಮ ಮಿದುಳು ಹೊಸ ಭಾಷೆಯನ್ನು ಬೇಗ ಅನುಕರಿಸುವುದನ್ನು ಕಲಿಯುತ್ತದೆ. ಯಾವಾಗಲೊ ಒಮ್ಮೆ ಪರಭಾಷೆಯಲ್ಲಿ ಯೋಚಿಸುವುದನ್ನು ಪ್ರಾರಂಭಿಸುವ ಸಾಧ್ಯತೆ ಇರುತ್ತದೆ.