ಪದಗುಚ್ಛ ಪುಸ್ತಕ

kn ಮೃಗಾಲಯದಲ್ಲಿ   »   bn চিড়িয়াখানায়

೪೩ [ನಲವತ್ತ ಮೂರು]

ಮೃಗಾಲಯದಲ್ಲಿ

ಮೃಗಾಲಯದಲ್ಲಿ

৪৩ [তেতাল্লিশ]

43 [tētālliśa]

চিড়িয়াখানায়

ciṛiẏākhānāẏa

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಬಂಗಾಳಿ ಪ್ಲೇ ಮಾಡಿ ಇನ್ನಷ್ಟು
ಅಲ್ಲಿ ಮೃಗಾಲಯ ಇದೆ. চি-়িয়াখ--- -খ--ে ৷ চি____ ও__ ৷ চ-ড-ি-া-া-া ও-া-ে ৷ ------------------- চিড়িয়াখানা ওখানে ৷ 0
ciṛ--āk-ā---a c____________ c-ṛ-ẏ-k-ā-ā-a ------------- ciṛiẏākhānāẏa
ಜಿರಾಫೆಗಳು ಅಲ್ಲಿವೆ. ও-া----ি--- আ-ে ৷ ও__ জি__ আ_ ৷ ও-া-ে জ-র-ফ আ-ে ৷ ----------------- ওখানে জিরাফ আছে ৷ 0
ci-iẏākhān-ẏa c____________ c-ṛ-ẏ-k-ā-ā-a ------------- ciṛiẏākhānāẏa
ಕರಡಿಗಳು ಎಲ್ಲಿವೆ? ভা---ু--কো-া-? ভা___ কো___ ভ-ল-ল-ক ক-থ-য়- -------------- ভাল্লুক কোথায়? 0
c-ṛ---k--n- ō--ānē c__________ ō_____ c-ṛ-ẏ-k-ā-ā ō-h-n- ------------------ ciṛiẏākhānā ōkhānē
ಆನೆಗಳು ಎಲ್ಲಿವೆ? হ--- ক--া-? হা_ কো___ হ-ত- ক-থ-য়- ----------- হাতি কোথায়? 0
c--iẏā--ān- -khā-ē c__________ ō_____ c-ṛ-ẏ-k-ā-ā ō-h-n- ------------------ ciṛiẏākhānā ōkhānē
ಹಾವುಗಳು ಎಲ್ಲಿವೆ? স-- কোথ-য়? সা_ কো___ স-প ক-থ-য়- ---------- সাপ কোথায়? 0
c---ẏ--h-n- ō--ānē c__________ ō_____ c-ṛ-ẏ-k-ā-ā ō-h-n- ------------------ ciṛiẏākhānā ōkhānē
ಸಿಂಹಗಳು ಎಲ್ಲಿವೆ? স-ংহ ----য়? সিং_ কো___ স-ং- ক-থ-য়- ----------- সিংহ কোথায়? 0
ōkh-n------pha -chē ō_____ j______ ā___ ō-h-n- j-r-p-a ā-h- ------------------- ōkhānē jirāpha āchē
ನನ್ನ ಬಳಿ ಒಂದು ಕ್ಯಾಮೆರಾ ಇದೆ. আ-া- কা-ে-এ--া ----ম-র--আ-- ৷ আ__ কা_ এ__ ক্___ আ_ ৷ আ-া- ক-ছ- এ-ট- ক-য-ম-র- আ-ে ৷ ----------------------------- আমার কাছে একটা ক্যামেরা আছে ৷ 0
ō----ē-ji-ā-ha --hē ō_____ j______ ā___ ō-h-n- j-r-p-a ā-h- ------------------- ōkhānē jirāpha āchē
ನನ್ನ ಬಳಿ ಒಂದು ವೀಡಿಯೋ ಕ್ಯಾಮೆರಾ ಸಹ ಇದೆ. আ--র-কাছ- এ-টা-ভি-ি- ক্যাম-র-ও-আছ--৷ আ__ কা_ এ__ ভি__ ক্____ আ_ ৷ আ-া- ক-ছ- এ-ট- ভ-ড-ও ক-য-ম-র-ও আ-ে ৷ ------------------------------------ আমার কাছে একটা ভিডিও ক্যামেরাও আছে ৷ 0
ōkh--ē -i-ā-h---chē ō_____ j______ ā___ ō-h-n- j-r-p-a ā-h- ------------------- ōkhānē jirāpha āchē
ಬ್ಯಾಟರಿ ಎಲ್ಲಿ ಸಿಗುತ್ತದೆ? আমি---যাট--- -োথায় পাব? আ_ ব্___ কো__ পা__ আ-ি ব-য-ট-র- ক-থ-য় প-ব- ----------------------- আমি ব্যাটারি কোথায় পাব? 0
b--l-u-- --thā-a? b_______ k_______ b-ā-l-k- k-t-ā-a- ----------------- bhālluka kōthāẏa?
ಪೆಂಗ್ವಿನ್ ಗಳು ಎಲ್ಲಿವೆ? পেঙ্গ--ন----া-? পে____ কো___ প-ঙ-গ-ই- ক-থ-য়- --------------- পেঙ্গুইন কোথায়? 0
bhāl--k- kō---ẏ-? b_______ k_______ b-ā-l-k- k-t-ā-a- ----------------- bhālluka kōthāẏa?
ಕ್ಯಾಂಗರುಗಳು ಎಲ್ಲಿವೆ? ক্-াঙ্-ারু-কো--য়? ক্____ কো___ ক-য-ঙ-গ-র- ক-থ-য়- ----------------- ক্যাঙ্গারু কোথায়? 0
b-ā--u-a--ōthāẏa? b_______ k_______ b-ā-l-k- k-t-ā-a- ----------------- bhālluka kōthāẏa?
ಘೇಂಡಾಮೃಗಗಳು ಎಲ್ಲಿವೆ? গ-------োথ-য়? গ___ কো___ গ-্-া- ক-থ-য়- ------------- গণ্ডার কোথায়? 0
H-t- -ōthāẏ-? H___ k_______ H-t- k-t-ā-a- ------------- Hāti kōthāẏa?
ಇಲ್ಲಿ ಶೌಚಾಲಯ ಎಲ್ಲಿದೆ? ট-ল-ট-/-পায়খা----ো-ায়? ট___ / পা___ কো___ ট-ল-ট / প-য়-া-া ক-থ-য়- ---------------------- টয়লেট / পায়খানা কোথায়? 0
H----kō--āẏ-? H___ k_______ H-t- k-t-ā-a- ------------- Hāti kōthāẏa?
ಅಲ್ಲಿ ಒಂದು ಉಪಹಾರ ಕೇಂದ್ರ ಇದೆ. ওখ--ে একট--ক--া---আ-ে ৷ ও__ এ__ ক্__ আ_ ৷ ও-া-ে এ-ট- ক-য-ফ- আ-ে ৷ ----------------------- ওখানে একটা ক্যাফে আছে ৷ 0
H-ti ---h-ẏ-? H___ k_______ H-t- k-t-ā-a- ------------- Hāti kōthāẏa?
ಅಲ್ಲಿ ಒಂದು ಹೋಟೇಲ್ ಇದೆ. ও-ানে --ট--রেস্টু-েন---আ-ে ৷ ও__ এ__ রে_____ আ_ ৷ ও-া-ে এ-ট- র-স-ট-র-ন-ট আ-ে ৷ ---------------------------- ওখানে একটা রেস্টুরেন্ট আছে ৷ 0
S--a--ō-h--a? S___ k_______ S-p- k-t-ā-a- ------------- Sāpa kōthāẏa?
ಒಂಟೆಗಳು ಎಲ್ಲಿವೆ? উ--কোথা-? উ_ কো___ উ- ক-থ-য়- --------- উট কোথায়? 0
S--a-k-t----? S___ k_______ S-p- k-t-ā-a- ------------- Sāpa kōthāẏa?
ಗೋರಿಲ್ಲಾಗಳು ಮತ್ತು ಝೀಬ್ರಾಗಳು ಎಲ್ಲಿವೆ? গো---- আ- ----রা কো--য়? গো__ আ_ জে__ কো___ গ-র-ল- আ- জ-ব-র- ক-থ-য়- ----------------------- গোরিলা আর জেব্রা কোথায়? 0
Sā-- kō----a? S___ k_______ S-p- k-t-ā-a- ------------- Sāpa kōthāẏa?
ಹುಲಿಗಳು ಮತ್ತು ಮೊಸಳೆಗಳು ಎಲ್ಲಿವೆ? বাঘ-আর --ম-র ---া-? বা_ আ_ কু__ কো___ ব-ঘ আ- ক-ম-র ক-থ-য়- ------------------- বাঘ আর কুমির কোথায়? 0
Sinha ----āẏ-? S____ k_______ S-n-a k-t-ā-a- -------------- Sinha kōthāẏa?

ಬಾಸ್ಕ್ ಭಾಷೆ.

ಸ್ಪೇನ್ ನಲ್ಲಿ ಮನ್ನಣೆ ಪಡೆದ ನಾಲ್ಕು ಭಾಷೆಗಳಿವೆ. ಅವುಗಳು ಸ್ಪ್ಯಾನಿಷ್, ಕ್ಯಾಟಲೋನಿಯನ್, ಗ್ಯಾಲಿತ್ಸಿಯನ್ ಮತ್ತು ಬಾಸ್ಕ್. ಬಾಸ್ಕ್ ಭಾಷೆಯೊಂದೆ ಮಾತ್ರ ತನ್ನ ಬೇರುಗಳನ್ನು ರೊಮ್ಯಾನಿಕ್ ನಲ್ಲಿ ಹೊಂದಿಲ್ಲ. ಇದನ್ನು ಸ್ಪೇನ್ ಮತ್ತು ಫ್ರಾನ್ಸ್ ನಡುವಿನ ಗಡಿನಾಡಿನಲ್ಲಿ ಮಾತನಾಡುತ್ತಾರೆ. ಸುಮಾರು ಎಂಟು ಲಕ್ಷ ಜನರು ಬಾಸ್ಕ್ ಮಾತನಾಡುತ್ತಾರೆ. ಬಾಸ್ಕ್ ಯುರೋಪ್ ಖಂಡದಲ್ಲಿ ಅತಿ ಪುರಾತನವಾದ ಭಾಷೆ ಎಂದು ಪರಿಗಣಿಸಲಾಗಿದೆ. ಈ ಭಾಷೆಯ ಉಗಮ ಯಾವುದು ಎನ್ನುವುದು ಇನ್ನೂ ಗೊತ್ತಾಗಿಲ್ಲ. ಹೀಗಾಗಿ ಭಾಷಾವಿಜ್ಞಾನಿಗಳಿಗೆ ಇಲ್ಲಿಯವರೆಗೂ ಬಾಸ್ಕ್ ಭಾಷೆ ಒಂದು ಒಗಟಾಗಿ ಉಳಿದಿದೆ. ಮತ್ತು ಬಾಸ್ಕ್ ಒಂದೆ ಯುರೋಪ್ ನಲ್ಲಿ ಪ್ರತ್ಯೇಕವಾದ ಭಾಷೆಯಾಗಿದೆ. ಅಂದರೆ ಅದು ಬೇರೆ ಯಾವುದೇ ಭಾಷೆಯ ಜೊತೆಗೆ ಅನುವಂಶಿಕವಾಗಿ ಸಂಬಂಧ ಹೊಂದಿಲ್ಲ. ಅದಕ್ಕೆ ಕಾರಣ ಅದರ ಭೌಗೋಳಿಕ ಸ್ಥಾನ ಇರಬಹುದು. ಗುಡ್ಡಗಳು ಮತ್ತು ಸಮುದ್ರತೀರಗಳಿಂದ ಬಾಸ್ಕ್ ಜನಾಂಗ ಬೇರೆಯವರಿಂದ ಬೇರ್ಪಟ್ಟಿದ್ದರು. ಹಾಗಾಗಿ ಈ ಭಾಷೆ ಇಂಡೊ-ಜರ್ಮನ್ ಆಕ್ರಮಣದ ನಂತರವೂ ಸಹ ಜೀವಂತವಾಗಿತ್ತು. ಬಾಸ್ಕ್ ಎನ್ನುವ ವ್ಯಾಖ್ಯಾನ ಲ್ಯಾಟಿನ್ ನ ವ್ಯಾಸ್ಕೊನ್ ಎಂಬ ಪದದಿಂದ ಬಂದಿದೆ. ಬಾಸ್ಕ್ ಜನರು ತಮ್ಮನ್ನು ಯುಸ್ಕಾಲ್ ಡುನಾಕ್ ಅಂದರೆ ಬಾಸ್ಕ್ ಭಾಷಿ ಎಂದು ಕರೆದುಕೊಳ್ಳುತ್ತಾರೆ. ಇದು ಅವರು ತಮ್ಮನ್ನು ಹೇಗೆ ತಮ್ಮ ಭಾಷೆಯೊಂದಿಗೆ ಗುರುತಿಸಿಕೊಳ್ಳುತ್ತಾರೆ ಎಂದು ತೋರಿಸುತ್ತದೆ. ಯುಸ್ಕಾರವನ್ನು ನೂರಾರು ವರ್ಷ ಮೌಖಿಕವಾಗಿ ಒಪ್ಪಿಸಿ ಕೊಡಲಾಗುತ್ತಿತ್ತು. ಇದರಿಂದಾಗಿ ಕೆಲವೇ ಬರವಣಿಗೆಯ ಮೂಲಗಳಿವೆ. ಈ ಭಾಷೆಯ ನಿಷ್ಕರ್ಷಣಾ ಕ್ರಿಯೆ ಇನ್ನೂ ಮುಗಿದಿಲ್ಲ. ಹೆಚ್ಚಿನ ಬಾಸ್ಕನವರು ಎರಡು ಅಥವಾ ಹೆಚ್ಚು ಭಾಷೆಗಳನ್ನು ಮಾತನಾಡ ಬಲ್ಲರು. ಹಾಗಿದ್ದರೂ ಅವರು ತಮ್ಮ ಭಾಷೆ ಮತ್ತು ಸಂಸ್ಕೃತಿಯನ್ನು ಪೊಷಿಸುತ್ತಾರೆ. ಏಕೆಂದರೆ ಬಾಸ್ಕ್ ನಾಡು ಒಂದು ಸ್ವಾಯತ್ತ ಪ್ರದೇಶ. ಅದು ಭಾಷಾನೀತಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಅನುಷ್ಠಾನವನ್ನು ಸರಳೀಕರಿಸುತ್ತದೆ. ಮಕ್ಕಳು ಬಾಸ್ಕ್ ಅಥವಾ ಸ್ಪ್ಯಾನಿಷ್ ಭಾಷಾ ಪಾಠಗಳಲ್ಲಿ ಯಾವುದಾದರು ಒಂದನ್ನು ಆರಿಸಿಕೊಳ್ಳಬಹುದು. ಹಾಗೆಯೆ ವಿವಿಧ ರೀತಿಯ ವಿಶಿಷ್ಟ ಬಾಸ್ಕ್ ಆಟಗಳು ಕೂಡ ಇವೆ. ಬಾಸ್ಕನ್ನರ ಸಂಸ್ಕೃತಿ ಮತ್ತು ಭಾಷೆಗಳಿಗೆ ಭವಿಷ್ಯ ಇದೆ ಎನಿಸುತ್ತದೆ. ಬಾಸ್ಕ್ ನ ಒಂದು ಪದ ಜಗತ್ತಿನ ಎಲ್ಲೆಡೆ ಚಿರಪರಿಚಿತವಾಗಿದೆ. ಅದು ಎಲ್ ಚೆ ಎಂಬುದರ ಅಡ್ಡ ಹೆಸರು- … ಹೌದು, ಸರಿ, ಗುಎವರ.