ಪದಗುಚ್ಛ ಪುಸ್ತಕ

kn ಪಟ್ಟಣದಲ್ಲಿ   »   bn শহরে

೨೫ [ಇಪ್ಪತ್ತೈದು]

ಪಟ್ಟಣದಲ್ಲಿ

ಪಟ್ಟಣದಲ್ಲಿ

২৫ [পঁচিশ]

25 [pam̐ciśa]

শহরে

śaharē

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಬಂಗಾಳಿ ಪ್ಲೇ ಮಾಡಿ ಇನ್ನಷ್ಟು
ನಾನು ರೈಲ್ವೆ ನಿಲ್ದಾಣಕ್ಕೆ ಹೋಗಬೇಕು. আ-- স--------েতে চাই ৷ আ_ স্___ যে_ চা_ ৷ আ-ি স-ট-শ-ে য-ত- চ-ই ৷ ---------------------- আমি স্টেশনে যেতে চাই ৷ 0
ś-h-rē ś_____ ś-h-r- ------ śaharē
ನಾನು ವಿಮಾನ ನಿಲ್ದಾಣಕ್ಕೆ ಹೋಗಬೇಕು. আ-ি---ম------রে -েত- চাই ৷ আ_ বি______ যে_ চা_ ৷ আ-ি ব-ম-ন-ন-দ-ে য-ত- চ-ই ৷ -------------------------- আমি বিমানবন্দরে যেতে চাই ৷ 0
ś--a-ē ś_____ ś-h-r- ------ śaharē
ನಾನು ನಗರ ಕೇಂದ್ರಕ್ಕೆ ಹೋಗಬೇಕು. আম--স--- -----া---য--ে চ-ই-৷ আ_ সি_ সে___ যে_ চা_ ৷ আ-ি স-ট- স-ন-ট-র- য-ত- চ-ই ৷ ---------------------------- আমি সিটি সেন্টারে যেতে চাই ৷ 0
āmi--ṭēś--ē---tē-cā-i ā__ s______ y___ c___ ā-i s-ē-a-ē y-t- c-'- --------------------- āmi sṭēśanē yētē cā'i
ನಾನು ರೈಲ್ವೆ ನಿಲ್ದಾಣವನ್ನು ಹೇಗೆ ತಲುಪಬಹುದು? আম- --ভ--ে--্ট-শন- -া-? আ_ কী__ স্___ যা__ আ-ি ক-ভ-ব- স-ট-শ-ে য-ব- ----------------------- আমি কীভাবে স্টেশনে যাব? 0
ā-- b---n-b-----ē-y--- --'i ā__ b____________ y___ c___ ā-i b-m-n-b-n-a-ē y-t- c-'- --------------------------- āmi bimānabandarē yētē cā'i
ನಾನು ವಿಮಾನ ನಿಲ್ದಾಣವನ್ನು ಹೇಗೆ ತಲುಪಬಹುದು? আ----ী--ব- -----ব--দ---য-ব? আ_ কী__ বি______ যা__ আ-ি ক-ভ-ব- ব-ম-ন-ন-দ-ে য-ব- --------------------------- আমি কীভাবে বিমানবন্দরে যাব? 0
āmi --ṭi-sē-ṭ--ē ---ē-cā'i ā__ s___ s______ y___ c___ ā-i s-ṭ- s-n-ā-ē y-t- c-'- -------------------------- āmi siṭi sēnṭārē yētē cā'i
ನಾನು ನಗರ ಕೇಂದ್ರವನ್ನು ಹೇಗೆ ತಲುಪಬಹುದು? আম--কী-াব- -ি-----ন---রে -াব? আ_ কী__ সি_ সে___ যা__ আ-ি ক-ভ-ব- স-ট- স-ন-ট-র- য-ব- ----------------------------- আমি কীভাবে সিটি সেন্টারে যাব? 0
ā-i--ībh--- -ṭēś----y---? ā__ k______ s______ y____ ā-i k-b-ā-ē s-ē-a-ē y-b-? ------------------------- āmi kībhābē sṭēśanē yāba?
ನನಗೆ ಒಂದು ಟ್ಯಾಕ್ಸಿ ಬೇಕು. আ--র-একটা -্য-ক--ি -া- ৷ আ__ এ__ ট্___ চা_ ৷ আ-া- এ-ট- ট-য-ক-স- চ-ই ৷ ------------------------ আমার একটা ট্যাক্সি চাই ৷ 0
ā---kī-h--ē-s--śa-ē -ā-a? ā__ k______ s______ y____ ā-i k-b-ā-ē s-ē-a-ē y-b-? ------------------------- āmi kībhābē sṭēśanē yāba?
ನನಗೆ ನಗರದ ಒಂದು ನಕ್ಷೆ ಬೇಕು. আম---শ--ে---ক-- ম-যা- বা -া-চ-ত-- -া- ৷ আ__ শ___ এ__ ম্__ বা মা____ চা_ ৷ আ-া- শ-র-র এ-ট- ম-য-প ব- ম-ন-ি-্- চ-ই ৷ --------------------------------------- আমার শহরের একটা ম্যাপ বা মানচিত্র চাই ৷ 0
ā---kī--ābē---ēśa-ē -ā--? ā__ k______ s______ y____ ā-i k-b-ā-ē s-ē-a-ē y-b-? ------------------------- āmi kībhābē sṭēśanē yāba?
ನನಗೆ ಒಂದು ವಸತಿಗೃಹ (ಹೋಟೆಲ್) ಬೇಕು. আমা--একট- হ--ে--চাই-৷ আ__ এ__ হো__ চা_ ৷ আ-া- এ-ট- হ-ট-ল চ-ই ৷ --------------------- আমার একটা হোটেল চাই ৷ 0
Ām-----hā-ē bi--nab-nda----āba? Ā__ k______ b____________ y____ Ā-i k-b-ā-ē b-m-n-b-n-a-ē y-b-? ------------------------------- Āmi kībhābē bimānabandarē yāba?
ನಾನು ಒಂದು ಕಾರ್ ಅನ್ನು ಬಾಡಿಗೆಗೆ ತೆಗೆದುಕೊಳ್ಳಬೇಕು. আ-ি-একটা --ড-------া--ি-ে---ই-৷ আ_ এ__ গা_ ভা_ নি_ চা_ ৷ আ-ি এ-ট- গ-ড-ী ভ-ড-া ন-ত- চ-ই ৷ ------------------------------- আমি একটা গাড়ী ভাড়া নিতে চাই ৷ 0
Ām- -īb-----bimā-a-and--ē yāba? Ā__ k______ b____________ y____ Ā-i k-b-ā-ē b-m-n-b-n-a-ē y-b-? ------------------------------- Āmi kībhābē bimānabandarē yāba?
ಇದು ನನ್ನ ಕ್ರೆಡಿಟ್ ಕಾರ್ಡ್. এই---া---্র-ডি- -ার্ড-৷ এ_ আ__ ক্___ কা__ ৷ এ- আ-া- ক-র-ড-ট ক-র-ড ৷ ----------------------- এই আমার ক্রেডিট কার্ড ৷ 0
Ā-i--ībhā---b----aba-d--ē yā--? Ā__ k______ b____________ y____ Ā-i k-b-ā-ē b-m-n-b-n-a-ē y-b-? ------------------------------- Āmi kībhābē bimānabandarē yāba?
ಇದು ನನ್ನ ವಾಹನ ಚಾಲನಾ ಪರವಾನಿಗೆ . এই--ম-- ল----ন--৤ এ_ আ__ লা_____ এ- আ-া- ল-ই-ে-্-৤ ----------------- এই আমার লাইসেন্স৤ 0
Ā-i kībhā-ē-siṭi sēn-ārē --ba? Ā__ k______ s___ s______ y____ Ā-i k-b-ā-ē s-ṭ- s-n-ā-ē y-b-? ------------------------------ Āmi kībhābē siṭi sēnṭārē yāba?
ಈ ನಗರದಲ್ಲಿ ನೋಡಲೇಬೇಕಾದ ವಿಶೇಷಗಳು ಏನಿವೆ? শহর--দ--ব-র ম---ী-আছে? শ__ দে___ ম_ কী আ__ শ-র- দ-খ-া- ম- ক- আ-ে- ---------------------- শহরে দেখবার মত কী আছে? 0
Ā-i--ī-hā-- siṭi ----ā-- -ā--? Ā__ k______ s___ s______ y____ Ā-i k-b-ā-ē s-ṭ- s-n-ā-ē y-b-? ------------------------------ Āmi kībhābē siṭi sēnṭārē yāba?
ನೀವು ಹಳೆಯ ನಗರಕ್ಕೆ (ಪಟ್ಟಣಕ್ಕೆ) ಹೋಗಿ. আ-ন----রোন--শহর--যা- ৷ আ__ পু__ শ__ যা_ ৷ আ-ন- প-র-ন- শ-র- য-ন ৷ ---------------------- আপনি পুরোনো শহরে যান ৷ 0
Ā-- kī-hā-ē--iṭ--s-n---ē -āb-? Ā__ k______ s___ s______ y____ Ā-i k-b-ā-ē s-ṭ- s-n-ā-ē y-b-? ------------------------------ Āmi kībhābē siṭi sēnṭārē yāba?
ನೀವು ನಗರ ಪ್ರದಕ್ಷಿಣೆ ಮಾಡಿ. আ------র-ঘু-- --খত------৷ আ__ শ__ ঘু_ দে__ যা_ ৷ আ-ন- শ-র ঘ-র- দ-খ-ে য-ন ৷ ------------------------- আপনি শহর ঘুরে দেখতে যান ৷ 0
Ā-āra---a-ā-ṭ--ks--c-'i Ā____ ē____ ṭ_____ c___ Ā-ā-a ē-a-ā ṭ-ā-s- c-'- ----------------------- Āmāra ēkaṭā ṭyāksi cā'i
ನೀವು ಬಂದರಿಗೆ ಹೋಗಿ. আ-নি-বন---- -া- ৷ আ__ ব___ যা_ ৷ আ-ন- ব-্-র- য-ন ৷ ----------------- আপনি বন্দরে যান ৷ 0
ā-ā-- śaha---a -kaṭā m--p- -----naci-r-----i ā____ ś_______ ē____ m____ b_ m________ c___ ā-ā-a ś-h-r-r- ē-a-ā m-ā-a b- m-n-c-t-a c-'- -------------------------------------------- āmāra śaharēra ēkaṭā myāpa bā mānacitra cā'i
ನೀವು ಬಂದರಿನ ಪ್ರದಕ್ಷಿಣೆ ಮಾಡಿ. আপনি-----র-ঘুর- ----- --- ৷ আ__ ব___ ঘু_ দে__ যা_ ৷ আ-ন- ব-্-র ঘ-র- দ-খ-ে য-ন ৷ --------------------------- আপনি বন্দর ঘুরে দেখতে যান ৷ 0
ā--ra -kaṭā-h-ṭēl- c-'i ā____ ē____ h_____ c___ ā-ā-a ē-a-ā h-ṭ-l- c-'- ----------------------- āmāra ēkaṭā hōṭēla cā'i
ಇವುಗಳನ್ನು ಬಿಟ್ಟು ಬೇರೆ ಯಾವ ಪ್ರೇಕ್ಷಣೀಯ ಸ್ಥಳಗಳಿವೆ? এ-া-়া--ন-য-ক-ন--দ----র-জা-----ছে? এ__ অ__ কো_ দে___ জা__ আ__ এ-া-়- অ-্- ক-ন- দ-খ-া- জ-য়-া আ-ে- ---------------------------------- এছাড়া অন্য কোনো দেখবার জায়গা আছে? 0
ā-i ---ṭā g-ṛī -h--ā -i---cā-i ā__ ē____ g___ b____ n___ c___ ā-i ē-a-ā g-ṛ- b-ā-ā n-t- c-'- ------------------------------ āmi ēkaṭā gāṛī bhāṛā nitē cā'i

ಸ್ಲಾವಿಕ್ ಭಾಷೆಗಳು.

೩೦ ಕೋಟಿ ಜನರಿಗೆ ಸ್ಲಾವಿಕ್ ಭಾಷೆ ಮಾತೃಭಾಷೆ. ಸ್ಲಾವಿಕ್ ಭಾಷೆಗಳು ಇಂಡೊ-ಯುರೋಪಿಯನ್ ಭಾಷೆಗಳ ಕುಟುಂಬಕ್ಕೆ ಸೇರುತ್ತದೆ. ಸುಮಾರು ೨೦ ಸ್ಲಾವಿಕ್ ಭಾಷೆಗಳಿವೆ. ಇವುಗಳಲ್ಲಿ ಅತಿ ಮುಖ್ಯವಾದದ್ದು ರಷ್ಯನ್. ೧೫ ಕೋಟಿಗೂ ಹೆಚ್ಚು ಜನ ರಷ್ಯನ್ ಅನ್ನು ಮಾತೃಭಾಷೆಯನ್ನಾಗಿ ಹೊಂದಿದ್ದಾರೆ. ಅದರ ನಂತರ ಪೋಲಿಷ್ ಮತ್ತು ಉಕ್ರೇನಿಯನ್ ಭಾಷೆಗಳು ಬರುತ್ತವೆ. ಭಾಷಾವಿಜ್ಞಾನದಲ್ಲಿ ಸ್ಲಾವಿಕ್ ಭಾಷೆಗಳನ್ನು ಉಪವರ್ಗಗಳಲ್ಲಿ ವಿಂಗಡಿಸಲಾಗುತ್ತದೆ. ಪಶ್ಚಿಮ-, ಪೂರ್ವ- ಮತ್ತು ಉತ್ತರ ಸ್ಲಾವಿಕ್ ಭಾಷೆಗಳಿವೆ. ಪಶ್ಚಿಮ ಸ್ಲಾವಿಕ್ ಭಾಷೆಗಳಿಗೆ ಪೋಲಿಷ್, ಝೆಕ್ ಮತ್ತು ಸ್ಲೊವಾಕ್ ಭಾಷೆಗಳು ಸೇರುತ್ತವೆ. ರಶ್ಯನ್, ಉಕ್ರೇನಿಯನ್ ಮತ್ತು ಬಿಳಿ ರಶ್ಯನ್ ಭಾಷೆಗಳು ಪೂರ್ವ ಸ್ಲಾವಿಕ್ ಭಾಷೆಗಳು. ದಕ್ಷಿಣ ಸ್ಲಾವಿಕ್ ಭಾಷೆಗೆ ಸೆರ್ಬಿಯನ್, ಕ್ರೊಯೇಶಿಯನ್ ಮತ್ತು ಬಲ್ಗೇರಿಯನ್ ಸೇರುತ್ತವೆ. ಇವಷ್ಟೆ ಅಲ್ಲದೆ ಬೇರಬೇರೆ ಸ್ಲಾವಿಕ್ ಭಾಷೆಗಳಿವೆ . ಆದರೆ ಕೇವಲ ಕೆಲವೆ ಜನರು ಈ ಭಾಷೆಗಳನ್ನು ಉಪಯೋಗಿಸುತ್ತಾರೆ. ಸ್ಲಾವಿಕ್ ಭಾಷೆಗಳು ಒಂದು ಸಾಮಾನ್ಯ ಮೂಲಭಾಷೆಯಿಂದ ಜನ್ಮ ಪಡೆದಿವೆ. ಒಂದೊಂದೆ ಭಾಷೆಗಳು ಸುಮಾರು ತಡವಾಗಿ ಹುಟ್ಟಿಕೊಂಡವು. ಅಂದರೆ ಈ ಭಾಷೆಗಳು ಜರ್ಮಾನಿಕ್ ಹಾಗೂ ರೊಮಾನಿಕ್ ಭಾಷೆಗಳಿಗಿಂತ ಹೊಸದು. ಸ್ಲಾವಿಕ್ ಭಾಷೆಗಳ ಪದ ಸಂಪತ್ತುಗಳು ಬಹು ಪಾಲು ಒಂದರೊನ್ನೊಂದು ಹೋಲುತ್ತವೆ. ಇದಕ್ಕೆ ಕಾರಣ ಏನೆಂದರೆ ಸ್ಲಾವಿಕ್ ಭಾಷೆಗಳು ತಡವಾಗಿ ತಮ್ಮನ್ನು ವಿಭಜಿಸಿಕೊಂಡವು. ವೈಜ್ಞಾನಿಕ ದೃಷ್ಠಿಕೋಣದಿಂದ ಸ್ಲಾವಿಕ್ ಭಾಷೆಗಳು ಸಂಪ್ರದಾಯವಾದಿ. ಅಂದರೆ ಅವುಗಳು ಇನ್ನೂ ಅನೇಕ ಹಳೆಯ ವಿನ್ಯಾಸಗಳನ್ನು ಹೊಂದಿವೆ. ಬೇರೆ ಇಂಡೊಯುರೋಪಿಯನ್ ಭಾಷೆಗಳಿಂದ ಈ ಹಳೆಯ ರಚನೆಗಳು ಕಳಚಿ ಹೋಗಿವೆ. ಹೀಗಾಗಿ ಸ್ಲಾವಿಕ್ ಭಾಷೆಗಳು ಸಂಶೊಧನೆಗೆ ಬಹು ಸ್ವಾರಸ್ಯಕರವಾಗಿವೆ. ಇವುಗಳ ಸಹಾಯದಿಂದ ನಾವು ಮುಂಚಿನ ಭಾಷೆಗಳ ಬಗ್ಗೆ ನಿರ್ಣಯಗಳಿಗೆ ಬರಬಹುದು. ಇಂಡೊಯುರೋಪಿಯನ್ ಭಾಷೆಗಳನ್ನು ಸಂಶೋಧಕರು ಈ ರೀತಿಯಲ್ಲಿ ಪುನರ್ನಿರ್ಮಿಸ ಬಹುದು. ಸ್ಲಾವಿಕ್ ಭಾಷೆಗಳ ವಿಶೇಷ ಏನೆಂದರೆ ಅವುಗಳಲ್ಲಿ ಕಡಿಮೆ ಸ್ವರಗಳಿವೆ. ಇಷ್ಟೆ ಅಲ್ಲದೆ ಬಹಳಷ್ಟು ಜನರು ಬೇರೆ ಭಾಷೆಗಳನ್ನು ಕಲಿಯುವುದರಲ್ಲಿ ಮುನ್ನಡೆ ಸಾಧಿಸುವುದಿಲ್ಲ. ವಿಶೇಷವಾಗಿ ಪಶ್ಚಿಮ ಯುರೋಪಿಯನ್ನರಿಗೆ ಉಚ್ಚಾರಣೆಯಲ್ಲಿ ತೊಂದರೆ ಆಗುತ್ತದೆ. ಅಂಜಿಕೆಗೆ ಕಾರಣವಿಲ್ಲ- ಎಲ್ಲವೂ ಸರಿಯಾಗುತ್ತದೆ.ಪೋಲಿಷ್ ನಲ್ಲಿ: Wszystko będzie dobrze!