ಪದಗುಚ್ಛ ಪುಸ್ತಕ

kn ನಿಷೇಧರೂಪ ೨   »   bn নাকারাত্মক বাক্য / অস্বীকার ২

೬೫ [ಅರವತ್ತೈದು]

ನಿಷೇಧರೂಪ ೨

ನಿಷೇಧರೂಪ ೨

৬৫ [পঁয়ষট্টি ]

65 [pam̐ẏaṣaṭṭi]

নাকারাত্মক বাক্য / অস্বীকার ২

nākārātmaka bākya / asbīkāra 2

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಬಂಗಾಳಿ ಪ್ಲೇ ಮಾಡಿ ಇನ್ನಷ್ಟು
ಈ ಉಂಗುರ ದುಬಾರಿಯೆ? আ-ট--া কি ----? আং__ কি দা__ আ-ট-ট- ক- দ-ম-? --------------- আংটিটা কি দামী? 0
nā--rā-mak- ---ya----s--kāra 2 n__________ b____ / a_______ 2 n-k-r-t-a-a b-k-a / a-b-k-r- 2 ------------------------------ nākārātmaka bākya / asbīkāra 2
ಇಲ್ಲ, ಅದು ಕೇವಲ ನೂರು ಯುರೋ ಮಾತ್ರ. না, -র---ম-মা--- একশ-ই--ো-৷ না_ এ_ দা_ মা__ এ__ ই__ ৷ ন-, এ- দ-ম ম-ত-র এ-শ ই-র- ৷ --------------------------- না, এর দাম মাত্র একশ ইউরো ৷ 0
nākā-ā-mak- bāk-a / asbī--ra 2 n__________ b____ / a_______ 2 n-k-r-t-a-a b-k-a / a-b-k-r- 2 ------------------------------ nākārātmaka bākya / asbīkāra 2
ಆದರೆ ನನ್ನ ಬಳಿ ಕೇವಲ ಐವತ್ತು ಮಾತ್ರ ಇದೆ. কি---- আম---ক-ছ--ম--্- -০ই-আছ- ৷ কি__ আ__ কা_ মা__ ৫__ আ_ ৷ ক-ন-ত- আ-া- ক-ছ- ম-ত-র ৫-ই আ-ে ৷ -------------------------------- কিন্তু আমার কাছে মাত্র ৫০ই আছে ৷ 0
āṇṭiṭā--i -ā--? ā_____ k_ d____ ā-ṭ-ṭ- k- d-m-? --------------- āṇṭiṭā ki dāmī?
ನಿನ್ನ ಕೆಲಸ ಮುಗಿಯಿತೆ? তোম----ি-হয়- গ-ছে? তো__ কি হ_ গে__ ত-ম-র ক- হ-ে গ-ছ-? ------------------ তোমার কি হয়ে গেছে? 0
āṇṭi-ā----d-m-? ā_____ k_ d____ ā-ṭ-ṭ- k- d-m-? --------------- āṇṭiṭā ki dāmī?
ಇಲ್ಲ, ಇನ್ನೂ ಇಲ್ಲ. না,---ন- -য়-ন- ৷ না_ এ__ হ_ নি ৷ ন-, এ-ন- হ- ন- ৷ ---------------- না, এখনো হয় নি ৷ 0
ā---ṭā ki-d---? ā_____ k_ d____ ā-ṭ-ṭ- k- d-m-? --------------- āṇṭiṭā ki dāmī?
ಆದರೆ ಇನ್ನು ಸ್ವಲ್ಪ ಸಮಯದಲ್ಲಿ ಮುಗಿಯುತ್ತದೆ. তবে -মার খ-ব-ত--়া----- শ-ষ -য়---া-ে ৷ ত_ আ__ খু_ তা___ শে_ হ_ যা_ ৷ ত-ে আ-া- খ-ব ত-ড-া-া-়- শ-ষ হ-ে য-ব- ৷ -------------------------------------- তবে আমার খুব তাড়াতাড়ি শেষ হয়ে যাবে ৷ 0
N-,--r--dām- mātr- ē-a-a-i---ō N__ ē__ d___ m____ ē____ i____ N-, ē-a d-m- m-t-a ē-a-a i-u-ō ------------------------------ Nā, ēra dāma mātra ēkaśa i'urō
ನಿನಗೆ ಇನ್ನೂ ಸ್ವಲ್ಪ ಸೂಪ್ ಬೇಕೆ? তু---কি--র স-য----েবে? তু_ কি আ_ স্__ নে__ ত-ম- ক- আ- স-য-প ন-ব-? ---------------------- তুমি কি আর স্যুপ নেবে? 0
k-n-u --ār--kā-hē m-tra 50--ā-hē k____ ā____ k____ m____ 5__ ā___ k-n-u ā-ā-a k-c-ē m-t-a 5-i ā-h- -------------------------------- kintu āmāra kāchē mātra 50i āchē
ನನಗೆ ಇನ್ನು ಬೇಡ. না, -মার -র--াই-ন--৷ না_ আ__ আ_ চা_ না ৷ ন-, আ-া- আ- চ-ই ন- ৷ -------------------- না, আমার আর চাই না ৷ 0
kin---ām--a -āc-ē--āt-a-5-i ā--ē k____ ā____ k____ m____ 5__ ā___ k-n-u ā-ā-a k-c-ē m-t-a 5-i ā-h- -------------------------------- kintu āmāra kāchē mātra 50i āchē
ಆದರೆ ಇನ್ನೂ ಒಂದು ಐಸ್ ಕ್ರೀಮ್ ಬೇಕು. কিন্-- আ- এ--া আ-স--রী- চাই-৷ কি__ আ_ এ__ আ_____ চা_ ৷ ক-ন-ত- আ- এ-ট- আ-স-্-ী- চ-ই ৷ ----------------------------- কিন্তু আর একটা আইসক্রীম চাই ৷ 0
k--tu āmār---ā-h-----r- 50i -chē k____ ā____ k____ m____ 5__ ā___ k-n-u ā-ā-a k-c-ē m-t-a 5-i ā-h- -------------------------------- kintu āmāra kāchē mātra 50i āchē
ನೀನು ತುಂಬಾ ಸಮಯದಿಂದ ಇಲ್ಲಿ ವಾಸಿಸುತ್ತಿದ್ದೀಯ? ত--- কি --া-- ---ক--ছ---র----? তু_ কি এ__ অ__ ব__ ধ_ আ__ ত-ম- ক- এ-া-ে অ-ে- ব-র ধ-ে আ-? ------------------------------ তুমি কি এখানে অনেক বছর ধরে আছ? 0
t----a-ki------gē---? t_____ k_ h___ g_____ t-m-r- k- h-ẏ- g-c-ē- --------------------- tōmāra ki haẏē gēchē?
ಇಲ್ಲ, ಕೇವಲ ಒಂದು ತಿಂಗಳಿಂದ ಮಾತ್ರ. ন-----ব--া----এক--াস --ব--৷ না_ কে_____ এ_ মা_ যা__ ৷ ন-, ক-ব-ম-ত-র এ- ম-স য-ব- ৷ --------------------------- না, কেবলমাত্র এক মাস যাবত ৷ 0
tō-ā-a-ki-ha-----ch-? t_____ k_ h___ g_____ t-m-r- k- h-ẏ- g-c-ē- --------------------- tōmāra ki haẏē gēchē?
ಆದರೆ ಈಗಾಗಲೆ ನನಗೆ ತುಂಬಾ ಜನರ ಪರಿಚಯವಾಗಿದೆ. ক-ন--ু---ার--- ---ে- -ন-- ------সঙ্-- -রি-----ে-- ৷ কি__ আ__ এ_ মা__ অ__ লো__ স__ প___ হ__ ৷ ক-ন-ত- আ-া- এ- ম-ঝ-ই অ-ে- ল-ক-র স-্-ে প-ি-য় হ-ে-ে ৷ --------------------------------------------------- কিন্তু আমার এর মাঝেই অনেক লোকের সঙ্গে পরিচয় হয়েছে ৷ 0
tō-ār- ki-haẏē -ēc--? t_____ k_ h___ g_____ t-m-r- k- h-ẏ- g-c-ē- --------------------- tōmāra ki haẏē gēchē?
ನೀನು ನಾಳೆ ಮನೆಗೆ ಹೋಗುತ್ತಿದ್ದೀಯ? তু-- কি -গ----াল--াড-ী-চালিয়ে--------াচ-ছ? তু_ কি আ____ গা_ চা__ বা_ যা___ ত-ম- ক- আ-া-ী-া- গ-ড-ী চ-ল-য়- ব-ড-ী য-চ-ছ- ------------------------------------------ তুমি কি আগামীকাল গাড়ী চালিয়ে বাড়ী যাচ্ছ? 0
Nā- ēk-an- -----ni N__ ē_____ h___ n_ N-, ē-h-n- h-ẏ- n- ------------------ Nā, ēkhanō haẏa ni
ಇಲ್ಲ, ಕೇವಲ ವಾರಾಂತ್ಯದಲ್ಲಿ. ন-,-কেবলম-ত্---প-তা--র-শেষ-র---ট--ে ৷ না_ কে_____ স____ শে__ ছু__ ৷ ন-, ক-ব-ম-ত-র স-্-া-ে- শ-ষ-র ছ-ট-ত- ৷ ------------------------------------- না, কেবলমাত্র সপ্তাহের শেষের ছুটিতে ৷ 0
Nā, -kh-n--ha-a-ni N__ ē_____ h___ n_ N-, ē-h-n- h-ẏ- n- ------------------ Nā, ēkhanō haẏa ni
ಆದರೆ ನಾನು ಭಾನುವಾರದಂದೇ ಹಿಂತಿರುಗಿ ಬರುತ್ತೇನೆ. কি-্ত---মি-রবিবা- ফিরে-আ-- ৷ কি__ আ_ র___ ফি_ আ__ ৷ ক-ন-ত- আ-ি র-ি-া- ফ-র- আ-ব ৷ ---------------------------- কিন্তু আমি রবিবার ফিরে আসব ৷ 0
Nā- ēk-an- --ẏa -i N__ ē_____ h___ n_ N-, ē-h-n- h-ẏ- n- ------------------ Nā, ēkhanō haẏa ni
ನಿನ್ನ ಮಗಳು ಆಗಲೇ ದೊಡ್ಡವಳಾಗಿದ್ದಾಳೆಯೆ? তোমার-ম-য়ে -- ---া---া? তো__ মে_ কি সা____ ত-ম-র ম-য়- ক- স-ব-ল-ক-? ----------------------- তোমার মেয়ে কি সাবালিকা? 0
t-----mā-a---u-- t-ṛā---i --ṣ-----ē---bē t___ ā____ k____ t_______ ś___ h___ y___ t-b- ā-ā-a k-u-a t-ṛ-t-ṛ- ś-ṣ- h-ẏ- y-b- ---------------------------------------- tabē āmāra khuba tāṛātāṛi śēṣa haẏē yābē
ಇಲ್ಲ, ಅವಳಿಗೆ ಈಗಷ್ಟೇ ಹದಿನೇಳು ವರ್ಷ. না- ত-- কে--মা-্র--- ব-----স-৷ না_ তা_ কে_____ ১_ ব__ ব__ ৷ ন-, ত-র ক-ব-ম-ত-র ১- ব-র ব-স ৷ ------------------------------ না, তার কেবলমাত্র ১৭ বছর বয়স ৷ 0
t-b---mā-- kh--a-----t--- -ē---haẏ-----ē t___ ā____ k____ t_______ ś___ h___ y___ t-b- ā-ā-a k-u-a t-ṛ-t-ṛ- ś-ṣ- h-ẏ- y-b- ---------------------------------------- tabē āmāra khuba tāṛātāṛi śēṣa haẏē yābē
ಆದರೆ ಈಗಾಗಲೆ ಒಬ್ಬ ಸ್ನೇಹಿತನನ್ನು ಹೊಂದಿದ್ದಾಳೆ. কি-্-ু-এ-ন---কে----- --টা-ছ--ে-ন-ধ- আ-ে-৷ কি__ এ__ থে__ তা_ এ__ ছে____ আ_ ৷ ক-ন-ত- এ-ন থ-ক-ই ত-র এ-ট- ছ-ল-ব-্-ু আ-ে ৷ ----------------------------------------- কিন্তু এখন থেকেই তার একটা ছেলেবন্ধু আছে ৷ 0
t-b- ām-r--k-uba t---t-ṛi-ś--- h-ẏē -ābē t___ ā____ k____ t_______ ś___ h___ y___ t-b- ā-ā-a k-u-a t-ṛ-t-ṛ- ś-ṣ- h-ẏ- y-b- ---------------------------------------- tabē āmāra khuba tāṛātāṛi śēṣa haẏē yābē

ಪದಗಳು ನಮಗೆ ಏನನ್ನು ಹೇಳುತ್ತವೆ?

ಪ್ರಪಂಚದಾದ್ಯಂತ ಹಲವಾರು ದಶಲಕ್ಷ ಪುಸ್ತಕಗಳಿವೆ. ಇಲ್ಲಿಯವರೆಗೆ ಎಷ್ಟು ಬರೆಯಲಾಗಿದೆ ಎನ್ನುವುದು ಯಾರಿಗೂ ತಿಳಿದಿಲ್ಲ. ಈ ಪುಸ್ತಕಗಳಲ್ಲಿ ಬಹಳ ಹೆಚ್ಚು ಜ್ಞಾನ ಅಡಕವಾಗಿದೆ. ಒಬ್ಬನಿಗೆ ಎಲ್ಲವನ್ನೂ ಓದಲು ಆಗಿದ್ದಿದ್ದರೆ, ಅವನು ಜೀವನದ ಬಗ್ಗೆ ತುಂಬಾ ತಿಳಿದು ಕೊಂಡಿರುತ್ತಿದ್ದ. ಏಕೆಂದರೆ ಪುಸ್ತಕಗಳು ನಮಗೆ ನಮ್ಮ ಪ್ರಪಂಚ ಹೇಗೆ ಬದಲಾಗುತ್ತಿದೆ ಎನ್ನುವುದನ್ನು ತೋರಿಸುತ್ತವೆ. ಪ್ರತಿಯೊಂದು ಕಾಲವೂ ತನ್ನದೆ ಆದ ಪುಸ್ತಕಗಳನ್ನು ಹೊಂದಿದೆ. ಅವುಗಳಲ್ಲಿ ಮನುಷ್ಯರಿಗೆ ಏನು ಮುಖ್ಯ ಎನ್ನುವುದು ಒಬ್ಬನಿಗೆ ಗೊತ್ತಾಗುತ್ತದೆ. ಯಾರಿಗೂ ಎಲ್ಲಾ ಪುಸ್ತಕಗಳನ್ನು ಓದಲು ಆಗುವುದಿಲ್ಲ ಎನ್ನುವುದು ವಿಷಾದಕರ. ಆಧುನಿಕ ತಂತ್ರಗಳ ಸಹಾಯದಿಂದ ಪುಸ್ತಕಗಳನ್ನು ಪರಿಶೀಲಿಸಬಹುದು. ಪುಸ್ತಕಗಳನ್ನು ಗಣಕೀಕರಣ ಮಾಡುವುದರಿಂದ ಅವುಗಳನ್ನು ದತ್ತಗಳಂತೆ ಸಂಗ್ರಹಿಸಬಹುದು. ಅನಂತರ ಮನುಷ್ಯ ಅದರ ವಿಷಯಗಳನ್ನು ಪರಿಶೀಲಿಸಬಹುದು. ಭಾಷಾವಿಜ್ಞಾನಿಗಳು ಹೀಗೆ ಭಾಷೆ ಹೇಗೆ ಪರಿವರ್ತನೆ ಹೊಂದುತ್ತದೆ ಎನ್ನುವುದನ್ನು ತಿಳಿಯಬಹುದು. ಇದಕ್ಕಿಂತ ಹೆಚ್ಚು ಸ್ವಾರಸ್ಯಕರ ವಿಷಯವೆಂದರೆ ಪದಗಳ ಪುನರಾವರ್ತನೆಯನ್ನು ಗಮನಿಸುವುದು. ಆ ಮೂಲಕ ಹಲವು ಖಚಿತ ವಿಷಯಗಳ ಅರ್ಥವನ್ನು ಗ್ರಹಿಸುವುದು. ವಿಜ್ಞಾನಿಗಳು ೫೦ ದಶಲಕ್ಷಕ್ಕಿಂತ ಹೆಚ್ಚು ಪುಸ್ತಕಗಳನ್ನು ಪರಿಶೀಲಿಸಿದ್ದಾರೆ. ಅವು ಹಿಂದಿನ ೫೦೦ ವರ್ಷಗಳಲ್ಲಿ ಪ್ರಕಟವಾದ ಪುಸ್ತಕಗಳು. ಒಟ್ಟಾರೆ ಸುಮಾರು ೫೦೦೦ ಕೋಟಿ ಪದಗಳನ್ನು ವಿಶ್ಲೇಷಿಸಿದರು. ಪದಗಳ ಪುನರಾವರ್ತನೆ ಮನುಷ್ಯರು ಹಿಂದೆ ಮತ್ತು ಈಗ ಹೇಗೆ ಜೀವಿಸುವರು ಎಂದು ತೋರುತ್ತದೆ. ಭಾಷೆಗಳು ಮನೋಭಾವನೆಗಳನ್ನು ಹಾಗೂ ಪ್ರವೃತ್ತಿಗಳನ್ನು ಪ್ರತಿಬಿಂಬಿಸುತ್ತವೆ. ಉದಾಹರಣೆಗೆ ಗಂಡಸರು ಎನ್ನುವ ಪದ ಬಳಕೆಯಲ್ಲಿ ಕುಗ್ಗಿದೆ. ಆ ಪದವನ್ನು ಈಗ ಮುಂಚೆಗಿಂತ ಕಡಿಮೆ ಬಾರಿ ಉಪಯೋಗಿಸಲಾಗುತ್ತಿದೆ. ಇದಕ್ಕೆ ವಿರುದ್ಧವಾಗಿ ಹೆಂಗಸರು ಎನ್ನುವ ಪದ ಹೆಚ್ಚು ಬಾರಿ ಬಳಸಲಾಗುತ್ತಿದೆ. ಹಾಗೂ ನಾವು ಏನನ್ನು ಇಷ್ಟಪಟ್ಟು ತಿನ್ನುತ್ತೇವೆ ಎನ್ನುವುದನ್ನು ಪದಪ್ರಯೋಗದಿಂದ ತಿಳಿಯಬಹುದು. ೫೦ನೇ ದಶಕದಲ್ಲಿ ಐಸ್ ಕ್ರೀಂ ಪದ ಬಹಳ ಮುಖ್ಯವಾಗಿತ್ತು. ಅನಂತರ ಪಿದ್ಜಾ ಮತ್ತು ಪಾಸ್ತ ಪದಗಳು ರೂಢಿಗೆ ಬಂದವು. ಇತ್ತೀಚಿನ ವರ್ಷಗಳಲ್ಲಿ ಸೂಶಿ ಎನ್ನುವ ಪದ ಪ್ರಬಲವಾಗಿದೆ. ಎಲ್ಲಾ ಭಾಷಾಪ್ರೇಮಿಗಳಿಗೆ ಒಂದು ಸಂತಸದ ಸುದ್ದಿ.... ನಮ್ಮ ಭಾಷೆ ಪ್ರತಿ ವರ್ಷ ಹೆಚ್ಚು ಪದಗಳನ್ನು ಗಳಿಸುತ್ತವೆ.