ಪದಗುಚ್ಛ ಪುಸ್ತಕ

kn ನಿಷೇಧರೂಪ ೨   »   kk Теріске шығару 2

೬೫ [ಅರವತ್ತೈದು]

ನಿಷೇಧರೂಪ ೨

ನಿಷೇಧರೂಪ ೨

65 [алпыс бес]

65 [alpıs bes]

Теріске шығару 2

Teriske şığarw 2

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಕಝಕ್ ಪ್ಲೇ ಮಾಡಿ ಇನ್ನಷ್ಟು
ಈ ಉಂಗುರ ದುಬಾರಿಯೆ? С---н--қ-мбат-п-? С_____ қ_____ п__ С-қ-н- қ-м-а- п-? ----------------- Сақина қымбат па? 0
Teris-e -ığar- 2 T______ ş_____ 2 T-r-s-e ş-ğ-r- 2 ---------------- Teriske şığarw 2
ಇಲ್ಲ, ಅದು ಕೇವಲ ನೂರು ಯುರೋ ಮಾತ್ರ. Жоқ,-о--н--әрі -үз -уро-т-р-ды. Ж___ о_ н_____ ж__ е___ т______ Ж-қ- о- н-б-р- ж-з е-р- т-р-д-. ------------------------------- Жоқ, ол небәрі жүз еуро тұрады. 0
T--i-k- ş-ğar- 2 T______ ş_____ 2 T-r-s-e ş-ğ-r- 2 ---------------- Teriske şığarw 2
ಆದರೆ ನನ್ನ ಬಳಿ ಕೇವಲ ಐವತ್ತು ಮಾತ್ರ ಇದೆ. Б---қ-менде -ек-елу -ана--ар. Б____ м____ т__ е__ ғ___ б___ Б-р-қ м-н-е т-к е-у ғ-н- б-р- ----------------------------- Бірақ менде тек елу ғана бар. 0
S----a q--b-- --? S_____ q_____ p__ S-q-n- q-m-a- p-? ----------------- Saqïna qımbat pa?
ನಿನ್ನ ಕೆಲಸ ಮುಗಿಯಿತೆ? Се- --йын-ы--ба? С__ д_______ б__ С-н д-й-н-ы- б-? ---------------- Сен дайынсың ба? 0
Sa-ïn--qım--t--a? S_____ q_____ p__ S-q-n- q-m-a- p-? ----------------- Saqïna qımbat pa?
ಇಲ್ಲ, ಇನ್ನೂ ಇಲ್ಲ. Жо-, -лі -айы- ------н. Ж___ ә__ д____ е_______ Ж-қ- ә-і д-й-н е-е-п-н- ----------------------- Жоқ, әлі дайын емеспін. 0
S----a qı-b---pa? S_____ q_____ p__ S-q-n- q-m-a- p-? ----------------- Saqïna qımbat pa?
ಆದರೆ ಇನ್ನು ಸ್ವಲ್ಪ ಸಮಯದಲ್ಲಿ ಮುಗಿಯುತ್ತದೆ. Б--а----з---да-ы--бо--м. Б____ қ____ д____ б_____ Б-р-қ қ-з-р д-й-н б-л-м- ------------------------ Бірақ қазір дайын болам. 0
J--- ----ebäri jüz--wro---r---. J___ o_ n_____ j__ e___ t______ J-q- o- n-b-r- j-z e-r- t-r-d-. ------------------------------- Joq, ol nebäri jüz ewro turadı.
ನಿನಗೆ ಇನ್ನೂ ಸ್ವಲ್ಪ ಸೂಪ್ ಬೇಕೆ? Т-ғы-кө-е-ішесі- бе? Т___ к___ і_____ б__ Т-ғ- к-ж- і-е-і- б-? -------------------- Тағы көже ішесің бе? 0
J-q--o--n-bäri j-z-ewr----r-dı. J___ o_ n_____ j__ e___ t______ J-q- o- n-b-r- j-z e-r- t-r-d-. ------------------------------- Joq, ol nebäri jüz ewro turadı.
ನನಗೆ ಇನ್ನು ಬೇಡ. Жоқ--іш-і- к--ме---. Ж___ і____ к________ Ж-қ- і-к-м к-л-е-д-. -------------------- Жоқ, ішкім келмейді. 0
Joq,-----eb--i-jüz-e--o tu-a--. J___ o_ n_____ j__ e___ t______ J-q- o- n-b-r- j-z e-r- t-r-d-. ------------------------------- Joq, ol nebäri jüz ewro turadı.
ಆದರೆ ಇನ್ನೂ ಒಂದು ಐಸ್ ಕ್ರೀಮ್ ಬೇಕು. Б---қ---ғы-бі--б-л-ұз-ақ---йм--. Б____ т___ б__ б________ ж______ Б-р-қ т-ғ- б-р б-л-ұ-д-қ ж-й-і-. -------------------------------- Бірақ тағы бір балмұздақ жеймін. 0
Bi-a- --nd- te- e-w --n--bar. B____ m____ t__ e__ ğ___ b___ B-r-q m-n-e t-k e-w ğ-n- b-r- ----------------------------- Biraq mende tek elw ğana bar.
ನೀನು ತುಂಬಾ ಸಮಯದಿಂದ ಇಲ್ಲಿ ವಾಸಿಸುತ್ತಿದ್ದೀಯ? С-------а-кө-----бе-і т-расың -а? С__ м____ к_____ б___ т______ б__ С-н м-н-а к-п-е- б-р- т-р-с-ң б-? --------------------------------- Сен мұнда көптен бері тұрасың ба? 0
Bir----en-e--ek elw--an- ---. B____ m____ t__ e__ ğ___ b___ B-r-q m-n-e t-k e-w ğ-n- b-r- ----------------------------- Biraq mende tek elw ğana bar.
ಇಲ್ಲ, ಕೇವಲ ಒಂದು ತಿಂಗಳಿಂದ ಮಾತ್ರ. Жо-- -ір-ай-ғ-н- -олд-. Ж___ б__ а_ ғ___ б_____ Ж-қ- б-р а- ғ-н- б-л-ы- ----------------------- Жоқ, бір ай ғана болды. 0
B-----mende---k -l--ğana-b-r. B____ m____ t__ e__ ğ___ b___ B-r-q m-n-e t-k e-w ğ-n- b-r- ----------------------------- Biraq mende tek elw ğana bar.
ಆದರೆ ಈಗಾಗಲೆ ನನಗೆ ತುಂಬಾ ಜನರ ಪರಿಚಯವಾಗಿದೆ. Бі--- кө- а-а--ы-танимы-. Б____ к__ а_____ т_______ Б-р-қ к-п а-а-д- т-н-м-н- ------------------------- Бірақ көп адамды танимын. 0
S-n-d-y--s-- b-? S__ d_______ b__ S-n d-y-n-ı- b-? ---------------- Sen dayınsıñ ba?
ನೀನು ನಾಳೆ ಮನೆಗೆ ಹೋಗುತ್ತಿದ್ದೀಯ? Е-те- -й-е-б-р---ң-б-? Е____ ү___ б______ б__ Е-т-ң ү-г- б-р-с-ң б-? ---------------------- Ертең үйге барасың ба? 0
Se- ----n----ba? S__ d_______ b__ S-n d-y-n-ı- b-? ---------------- Sen dayınsıñ ba?
ಇಲ್ಲ, ಕೇವಲ ವಾರಾಂತ್ಯದಲ್ಲಿ. Жоқ,-д--а-ыс к-ндер- ғ-н-. Ж___ д______ к______ ғ____ Ж-қ- д-м-л-с к-н-е-і ғ-н-. -------------------------- Жоқ, демалыс күндері ғана. 0
Sen-d---n-ıñ-b-? S__ d_______ b__ S-n d-y-n-ı- b-? ---------------- Sen dayınsıñ ba?
ಆದರೆ ನಾನು ಭಾನುವಾರದಂದೇ ಹಿಂತಿರುಗಿ ಬರುತ್ತೇನೆ. Біра--ж---е--і---қ-й-ып-----мі-. Б____ ж_________ қ_____ к_______ Б-р-қ ж-к-е-б-д- қ-й-ы- к-л-м-н- -------------------------------- Бірақ жексенбіде қайтып келемін. 0
J--,--li-da-ı- -mes--n. J___ ä__ d____ e_______ J-q- ä-i d-y-n e-e-p-n- ----------------------- Joq, äli dayın emespin.
ನಿನ್ನ ಮಗಳು ಆಗಲೇ ದೊಡ್ಡವಳಾಗಿದ್ದಾಳೆಯೆ? С------ызың---й-ет-- қ-лд--м-? С____ қ____ б_______ қ____ м__ С-н-ң қ-з-ң б-й-е-і- қ-л-ы м-? ------------------------------ Сенің қызың бойжетіп қалды ма? 0
J-q- --- d-yı- e-es-in. J___ ä__ d____ e_______ J-q- ä-i d-y-n e-e-p-n- ----------------------- Joq, äli dayın emespin.
ಇಲ್ಲ, ಅವಳಿಗೆ ಈಗಷ್ಟೇ ಹದಿನೇಳು ವರ್ಷ. Ж--,-о--небәр---н -ет--е. Ж___ о_ н_____ о_ ж______ Ж-қ- о- н-б-р- о- ж-т-д-. ------------------------- Жоқ, ол небәрі он жетіде. 0
J--- äl- day-n--me-p-n. J___ ä__ d____ e_______ J-q- ä-i d-y-n e-e-p-n- ----------------------- Joq, äli dayın emespin.
ಆದರೆ ಈಗಾಗಲೆ ಒಬ್ಬ ಸ್ನೇಹಿತನನ್ನು ಹೊಂದಿದ್ದಾಳೆ. Бірақ --ың----ы----. Б____ о___ д___ б___ Б-р-қ о-ы- д-с- б-р- -------------------- Бірақ оның досы бар. 0
B-ra-----i- d-y-n ---am. B____ q____ d____ b_____ B-r-q q-z-r d-y-n b-l-m- ------------------------ Biraq qazir dayın bolam.

ಪದಗಳು ನಮಗೆ ಏನನ್ನು ಹೇಳುತ್ತವೆ?

ಪ್ರಪಂಚದಾದ್ಯಂತ ಹಲವಾರು ದಶಲಕ್ಷ ಪುಸ್ತಕಗಳಿವೆ. ಇಲ್ಲಿಯವರೆಗೆ ಎಷ್ಟು ಬರೆಯಲಾಗಿದೆ ಎನ್ನುವುದು ಯಾರಿಗೂ ತಿಳಿದಿಲ್ಲ. ಈ ಪುಸ್ತಕಗಳಲ್ಲಿ ಬಹಳ ಹೆಚ್ಚು ಜ್ಞಾನ ಅಡಕವಾಗಿದೆ. ಒಬ್ಬನಿಗೆ ಎಲ್ಲವನ್ನೂ ಓದಲು ಆಗಿದ್ದಿದ್ದರೆ, ಅವನು ಜೀವನದ ಬಗ್ಗೆ ತುಂಬಾ ತಿಳಿದು ಕೊಂಡಿರುತ್ತಿದ್ದ. ಏಕೆಂದರೆ ಪುಸ್ತಕಗಳು ನಮಗೆ ನಮ್ಮ ಪ್ರಪಂಚ ಹೇಗೆ ಬದಲಾಗುತ್ತಿದೆ ಎನ್ನುವುದನ್ನು ತೋರಿಸುತ್ತವೆ. ಪ್ರತಿಯೊಂದು ಕಾಲವೂ ತನ್ನದೆ ಆದ ಪುಸ್ತಕಗಳನ್ನು ಹೊಂದಿದೆ. ಅವುಗಳಲ್ಲಿ ಮನುಷ್ಯರಿಗೆ ಏನು ಮುಖ್ಯ ಎನ್ನುವುದು ಒಬ್ಬನಿಗೆ ಗೊತ್ತಾಗುತ್ತದೆ. ಯಾರಿಗೂ ಎಲ್ಲಾ ಪುಸ್ತಕಗಳನ್ನು ಓದಲು ಆಗುವುದಿಲ್ಲ ಎನ್ನುವುದು ವಿಷಾದಕರ. ಆಧುನಿಕ ತಂತ್ರಗಳ ಸಹಾಯದಿಂದ ಪುಸ್ತಕಗಳನ್ನು ಪರಿಶೀಲಿಸಬಹುದು. ಪುಸ್ತಕಗಳನ್ನು ಗಣಕೀಕರಣ ಮಾಡುವುದರಿಂದ ಅವುಗಳನ್ನು ದತ್ತಗಳಂತೆ ಸಂಗ್ರಹಿಸಬಹುದು. ಅನಂತರ ಮನುಷ್ಯ ಅದರ ವಿಷಯಗಳನ್ನು ಪರಿಶೀಲಿಸಬಹುದು. ಭಾಷಾವಿಜ್ಞಾನಿಗಳು ಹೀಗೆ ಭಾಷೆ ಹೇಗೆ ಪರಿವರ್ತನೆ ಹೊಂದುತ್ತದೆ ಎನ್ನುವುದನ್ನು ತಿಳಿಯಬಹುದು. ಇದಕ್ಕಿಂತ ಹೆಚ್ಚು ಸ್ವಾರಸ್ಯಕರ ವಿಷಯವೆಂದರೆ ಪದಗಳ ಪುನರಾವರ್ತನೆಯನ್ನು ಗಮನಿಸುವುದು. ಆ ಮೂಲಕ ಹಲವು ಖಚಿತ ವಿಷಯಗಳ ಅರ್ಥವನ್ನು ಗ್ರಹಿಸುವುದು. ವಿಜ್ಞಾನಿಗಳು ೫೦ ದಶಲಕ್ಷಕ್ಕಿಂತ ಹೆಚ್ಚು ಪುಸ್ತಕಗಳನ್ನು ಪರಿಶೀಲಿಸಿದ್ದಾರೆ. ಅವು ಹಿಂದಿನ ೫೦೦ ವರ್ಷಗಳಲ್ಲಿ ಪ್ರಕಟವಾದ ಪುಸ್ತಕಗಳು. ಒಟ್ಟಾರೆ ಸುಮಾರು ೫೦೦೦ ಕೋಟಿ ಪದಗಳನ್ನು ವಿಶ್ಲೇಷಿಸಿದರು. ಪದಗಳ ಪುನರಾವರ್ತನೆ ಮನುಷ್ಯರು ಹಿಂದೆ ಮತ್ತು ಈಗ ಹೇಗೆ ಜೀವಿಸುವರು ಎಂದು ತೋರುತ್ತದೆ. ಭಾಷೆಗಳು ಮನೋಭಾವನೆಗಳನ್ನು ಹಾಗೂ ಪ್ರವೃತ್ತಿಗಳನ್ನು ಪ್ರತಿಬಿಂಬಿಸುತ್ತವೆ. ಉದಾಹರಣೆಗೆ ಗಂಡಸರು ಎನ್ನುವ ಪದ ಬಳಕೆಯಲ್ಲಿ ಕುಗ್ಗಿದೆ. ಆ ಪದವನ್ನು ಈಗ ಮುಂಚೆಗಿಂತ ಕಡಿಮೆ ಬಾರಿ ಉಪಯೋಗಿಸಲಾಗುತ್ತಿದೆ. ಇದಕ್ಕೆ ವಿರುದ್ಧವಾಗಿ ಹೆಂಗಸರು ಎನ್ನುವ ಪದ ಹೆಚ್ಚು ಬಾರಿ ಬಳಸಲಾಗುತ್ತಿದೆ. ಹಾಗೂ ನಾವು ಏನನ್ನು ಇಷ್ಟಪಟ್ಟು ತಿನ್ನುತ್ತೇವೆ ಎನ್ನುವುದನ್ನು ಪದಪ್ರಯೋಗದಿಂದ ತಿಳಿಯಬಹುದು. ೫೦ನೇ ದಶಕದಲ್ಲಿ ಐಸ್ ಕ್ರೀಂ ಪದ ಬಹಳ ಮುಖ್ಯವಾಗಿತ್ತು. ಅನಂತರ ಪಿದ್ಜಾ ಮತ್ತು ಪಾಸ್ತ ಪದಗಳು ರೂಢಿಗೆ ಬಂದವು. ಇತ್ತೀಚಿನ ವರ್ಷಗಳಲ್ಲಿ ಸೂಶಿ ಎನ್ನುವ ಪದ ಪ್ರಬಲವಾಗಿದೆ. ಎಲ್ಲಾ ಭಾಷಾಪ್ರೇಮಿಗಳಿಗೆ ಒಂದು ಸಂತಸದ ಸುದ್ದಿ.... ನಮ್ಮ ಭಾಷೆ ಪ್ರತಿ ವರ್ಷ ಹೆಚ್ಚು ಪದಗಳನ್ನು ಗಳಿಸುತ್ತವೆ.