ಪದಗುಚ್ಛ ಪುಸ್ತಕ

kn ಪ್ರಶ್ನೆಗಳನ್ನು ಕೇಳುವುದು ೧   »   kk Сұрақ қою 1

೬೨ [ಅರವತ್ತೆರಡು]

ಪ್ರಶ್ನೆಗಳನ್ನು ಕೇಳುವುದು ೧

ಪ್ರಶ್ನೆಗಳನ್ನು ಕೇಳುವುದು ೧

62 [алпыс екі]

62 [alpıs eki]

Сұрақ қою 1

Suraq qoyu 1

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಕಝಕ್ ಪ್ಲೇ ಮಾಡಿ ಇನ್ನಷ್ಟು
ಕಲಿಯುವುದು. оқу о__ о-у --- оқу 0
S-r-q -o-u-1 S____ q___ 1 S-r-q q-y- 1 ------------ Suraq qoyu 1
ವಿದ್ಯಾರ್ಥಿಗಳು ತುಂಬಾ ಕಲಿಯುವರೆ? О-уш--а---ө--оқи-ы м-? О_______ к__ о____ м__ О-у-ы-а- к-п о-и-ы м-? ---------------------- Оқушылар көп оқиды ма? 0
S---q--o---1 S____ q___ 1 S-r-q q-y- 1 ------------ Suraq qoyu 1
ಇಲ್ಲ, ಅವರು ಕಡಿಮೆ ಕಲಿಯುತ್ತಾರೆ. Ж--,--л---а- о----. Ж___ о___ а_ о_____ Ж-қ- о-а- а- о-и-ы- ------------------- Жоқ, олар аз оқиды. 0
o-w o__ o-w --- oqw
ಪ್ರಶ್ನಿಸುವುದು с-р-қ қ-ю с____ қ__ с-р-қ қ-ю --------- сұрақ қою 0
o-w o__ o-w --- oqw
ನೀವು ಹೆಚ್ಚಾಗಿ ಅಧ್ಯಾಪಕರಿಗೆ ಪ್ರಶ್ನೆಗಳನ್ನು ಕೇಳುತ್ತೀರಾ? С-з -ұ-----ге---- ----қ қоя--- -а? С__ м________ ж__ с____ қ_____ б__ С-з м-ғ-л-м-е ж-і с-р-қ қ-я-ы- б-? ---------------------------------- Сіз мұғалімге жиі сұрақ қоясыз ба? 0
oqw o__ o-w --- oqw
ಇಲ್ಲ, ನಾನು ಹೆಚ್ಚಾಗಿ ಅಧ್ಯಾಪಕರಿಗೆ ಪ್ರಶ್ನೆಗಳನ್ನು ಕೇಳುವುದಿಲ್ಲ. Жоқ,-ме- о--- к-п--ұрақ -о---ймы-. Ж___ м__ о___ к__ с____ қ_________ Ж-қ- м-н о-а- к-п с-р-қ қ-й-а-м-н- ---------------------------------- Жоқ, мен оған көп сұрақ қоймаймын. 0
O---ı-a----- ---dı --? O_______ k__ o____ m__ O-w-ı-a- k-p o-ï-ı m-? ---------------------- Oqwşılar köp oqïdı ma?
ಉತ್ತರಿಸುವುದು. ж-уа- б-ру ж____ б___ ж-у-п б-р- ---------- жауап беру 0
Oqw--l-----p--q-dı --? O_______ k__ o____ m__ O-w-ı-a- k-p o-ï-ı m-? ---------------------- Oqwşılar köp oqïdı ma?
ದಯವಿಟ್ಟು ಉತ್ತರ ನೀಡಿ. Ө------н- ж-у-- -------. Ө________ ж____ б_______ Ө-і-е-і-, ж-у-п б-р-ң-з- ------------------------ Өтінемін, жауап беріңіз. 0
Oq-şı--r-köp ---d---a? O_______ k__ o____ m__ O-w-ı-a- k-p o-ï-ı m-? ---------------------- Oqwşılar köp oqïdı ma?
ನಾನು ಉತ್ತರಿಸುತ್ತೇನೆ. Мен жау-п -е-е--н. М__ ж____ б_______ М-н ж-у-п б-р-м-н- ------------------ Мен жауап беремін. 0
J-q, o--- -z -q-d-. J___ o___ a_ o_____ J-q- o-a- a- o-ï-ı- ------------------- Joq, olar az oqïdı.
ಕೆಲಸ ಮಾಡುವುದು жұ-ыс істеу ж____ і____ ж-м-с і-т-у ----------- жұмыс істеу 0
J--,---a- -- -q-dı. J___ o___ a_ o_____ J-q- o-a- a- o-ï-ı- ------------------- Joq, olar az oqïdı.
ಈಗ ಅವನು ಕೆಲಸ ಮಾಡುತ್ತಿದ್ದಾನಾ? Қа--р--л----ы----т-п жаты- м-? Қ____ о_ ж____ і____ ж____ м__ Қ-з-р о- ж-м-с і-т-п ж-т-р м-? ------------------------------ Қазір ол жұмыс істеп жатыр ма? 0
Jo-- ---- -z---ï-ı. J___ o___ a_ o_____ J-q- o-a- a- o-ï-ı- ------------------- Joq, olar az oqïdı.
ಹೌದು, ಈಗ ಅವನು ಕೆಲಸ ಮಾಡುತ್ತಿದ್ದಾನೆ. Ия,-о- қ--ір жұм-с і-т-п--ат-р. И__ о_ қ____ ж____ і____ ж_____ И-, о- қ-з-р ж-м-с і-т-п ж-т-р- ------------------------------- Ия, ол қазір жұмыс істеп жатыр. 0
su-a--q--u s____ q___ s-r-q q-y- ---------- suraq qoyu
ಬರುವುದು. к--у к___ к-л- ---- келу 0
s---- qo-u s____ q___ s-r-q q-y- ---------- suraq qoyu
ನೀವು ಬರುತ್ತೀರಾ? Сі---р к--ес--д-р --? С_____ к_________ м__ С-з-е- к-л-с-з-е- м-? --------------------- Сіздер келесіздер ме? 0
s--a-----u s____ q___ s-r-q q-y- ---------- suraq qoyu
ಹೌದು, ನಾವು ಬೇಗ ಬರುತ್ತೇವೆ. И-, -і- ---ір--еле-із. И__ б__ қ____ к_______ И-, б-з қ-з-р к-л-м-з- ---------------------- Ия, біз қазір келеміз. 0
Siz mu-ali-g- -ïi -uraq qoy-sı--ba? S__ m________ j__ s____ q______ b__ S-z m-ğ-l-m-e j-i s-r-q q-y-s-z b-? ----------------------------------- Siz muğalimge jïi suraq qoyasız ba?
ವಾಸಿಸುವುದು. тұру т___ т-р- ---- тұру 0
Si- --ğa-img- j-i --ra- qoy-s-z-b-? S__ m________ j__ s____ q______ b__ S-z m-ğ-l-m-e j-i s-r-q q-y-s-z b-? ----------------------------------- Siz muğalimge jïi suraq qoyasız ba?
ನೀವು ಬರ್ಲೀನಿನಲ್ಲಿ ವಾಸಿಸುತ್ತಿದ್ದೀರಾ? Сі----р---де ---ас-- -а? С__ Б_______ т______ б__ С-з Б-р-и-д- т-р-с-з б-? ------------------------ Сіз Берлинде тұрасыз ба? 0
S-- -uğa-i--e --- s---q qo-as---b-? S__ m________ j__ s____ q______ b__ S-z m-ğ-l-m-e j-i s-r-q q-y-s-z b-? ----------------------------------- Siz muğalimge jïi suraq qoyasız ba?
ಹೌದು, ನಾನು ಬರ್ಲೀನಿನಲ್ಲಿ ವಾಸಿಸುತ್ತಿದ್ದೇನೆ. Иә- -е----рлин----ұ--м-н. И__ м__ Б_______ т_______ И-, м-н Б-р-и-д- т-р-м-н- ------------------------- Иә, мен Берлинде тұрамын. 0
J--,-----oğan kö- -uraq-qoy--ym-n. J___ m__ o___ k__ s____ q_________ J-q- m-n o-a- k-p s-r-q q-y-a-m-n- ---------------------------------- Joq, men oğan köp suraq qoymaymın.

ಯಾರು ಮಾತನಾಡಲು ಬಯಸುತ್ತಾರೊ ಅವರು ಬರೆಯಲೇ ಬೇಕು.

ಪರಭಾಷೆಗಳನ್ನು ಕಲಿಯುವುದು ಅಷ್ಟು ಸುಲಭವಲ್ಲ. ಭಾಷಾವಿದ್ಯಾರ್ಥಿಗಳಿಗೆ ಮೊದಲಲ್ಲಿ ಮಾತನಾಡುವುದು ಹೆಚ್ಚು ಕಷ್ಟ ಎನಿಸುತ್ತದೆ. ಬಹಳಷ್ಟು ಜನರಿಗೆ ಹೊಸ ಭಾಷೆಯಲ್ಲಿ ವಾಕ್ಯಗಳನ್ನು ಹೇಳುವುದಕ್ಕೆ ತಮ್ಮ ಮೇಲೆ ನೆಚ್ಚಿಕೆ ಇರುವುದಿಲ್ಲ. ಅವರಿಗೆ ತಪ್ಪುಗಳನ್ನು ಮಾಡುವ ಬಗ್ಗೆ ತುಂಬಾ ಅಂಜಿಕೆ ಇರುತ್ತದೆ. ಇಂಥಹ ವಿದ್ಯಾರ್ಥಿಗಳಿಗೆ ಬರೆಯುವುದು ಒಂದು ಉಪಾಯವಾಗಬಹುದು. ಏಕೆಂದರೆ ಯಾರು ಚೆನ್ನಾಗಿ ಮಾತನಾಡಲು ಬಯಸುತ್ತಾರೊ ಅವರು ಹೆಚ್ಚು ಹೆಚ್ಚು ಬರೆಯಬೇಕು. ಬರೆಯುವುದು ನಮಗೆ ಹೊಸಭಾಷೆಯೊಡನೆ ಒಗ್ಗಿಕೊಳ್ಳುವುದಕ್ಕೆ ಸಹಾಯ ಮಾಡುತ್ತದೆ. ಅದಕ್ಕೆ ಬೇರೆ ಬೇರೆ ಕಾರಣಗಳಿವೆ. ಬರೆಯುವುದು ಮಾತನಾಡುವುದಕ್ಕಿಂತ ವಿಭಿನ್ನವಾಗಿ ಕಾರ್ಯ ನಿರ್ವಹಿಸುತ್ತದೆ. ಅದು ಹೆಚ್ಚು ಜಟಿಲವಾದ ಪ್ರಕ್ರಿಯೆ. ನಾವು ಬರೆಯುವಾಗ ಯಾವ ಪದಗಳನ್ನು ಬಳಸಬೇಕು ಎಂದು ದೀರ್ಘವಾಗಿ ಆಲೋಚಿಸುತ್ತೇವೆ. ಹೀಗೆ ನಮ್ಮ ಮಿದುಳು ಹೊಸ ಭಾಷೆಯೊಂದಿಗೆ ಗಾಢವಾಗಿ ತನ್ನನ್ನು ತೊಡಗಿಸಿಕೊಳ್ಳುತ್ತದೆ. ಹಾಗೂ ನಾವು ಬರೆಯುವಾಗ ಹೆಚ್ಚು ಆರಾಮವಾಗಿರುತ್ತೇವೆ. ನಮ್ಮ ಉತ್ತರಕ್ಕೆ ಕಾಯುವವರು ಯಾರೂ ಇರುವುದಿಲ್ಲ. ಹೀಗೆ ನಾವು ನಿಧಾನವಾಗಿ ಪರಭಾಷೆಯ ಬಗ್ಗೆ ನಮ್ಮಲ್ಲಿರುವ ಅಂಜಿಕೆಯನ್ನು ಕಳೆದುಕೊಳ್ಳುತ್ತೇವೆ. ಅಷ್ಟೆ ಅಲ್ಲದೆ ಬರೆಯುವುದು ನಮ್ಮ ಸೃಜನಶೀಲತೆಯನ್ನು ವೃದ್ಧಿ ಪಡೆಸುತ್ತದೆ. ನಾವು ನಿಸ್ಸಂಕೋಚವಾಗಿ ಹೊಸಭಾಷೆಯೊಡನೆ ಆಟವಾಡಲು ಪ್ರಾರಂಭಿಸುತ್ತೇವೆ ಬರೆಯುವಾಗ ನಮಗೆ ಮಾತನಾಡುವಾಗ ಬೇಕಾಗುವ ಸಮಯಕ್ಕಿಂತ ಹೆಚ್ಚು ಸಮಯವಿರುತ್ತದೆ. ಅದು ನಮ್ಮ ಜ್ಞಾಪಕಶಕ್ತಿಗೆ ಬೆಂಬಲ ಕೊಡುತ್ತದೆ ಆದರೆ ಅತಿ ದೊಡ್ಡ ಪ್ರಯೋಜನವೆಂದರೆ ಬರವಣಿಗೆಗೆ ಇರುವ ಅಂತರದ ರೂಪ ಅಂದರೆ ನಾವು ನಮ್ಮ ಭಾಷೆಯ ಜ್ಞಾನವನ್ನು ಕೂಲಂಕುಶವಾಗಿ ಪರಿಶೀಲಿಸಬಹುದು. ನಾವು ಎಲ್ಲವನ್ನು ಸ್ಪಷ್ಟವಾಗಿ ಕಾಣುತ್ತೇವೆ. ಮತ್ತು ನಾವೆ ನಮ್ಮ ತಪ್ಪುಗಳನ್ನು ಸರಿ ಪಡಿಸಿಕೊಳ್ಳಬಹುದು ಮತ್ತು ಹೆಚ್ಚು ಕಲಿಯ ಬಹುದು. ಒಬ್ಬರು ಹೊಸ ಭಾಷೆಯಲ್ಲಿ ಎನನ್ನು ಬರೆಯುತ್ತಾರೆ ಎನ್ನುವುದು ತತ್ವಶಃ ಒಂದೆ. ಮುಖ್ಯವೆಂದರೆ ಒಬ್ಬರು ಕ್ರಮಬದ್ಧವಾಗಿ ಬರವಣಿಗೆಯಲ್ಲಿ ವಾಕ್ಯಗಳನ್ನು ರೂಪಿಸುವುದು. ಅದನ್ನು ಅಭ್ಯಾಸ ಮಾಡಲು ಬಯಸುವವರು ಹೊರದೇಶದಲ್ಲಿ ಒಬ್ಬ ಪತ್ರಮಿತ್ರನನ್ನು ಹುಡುಕಬೇಕು.. ಯಾವಾಗಲಾದರೊಮ್ಮೆ ಅವನನ್ನು ಮುಖತಃ ಭೇಟಿ ಮಾಡಬೇಕು. ಆವಾಗ ಅವನಿಗೆ ತಿಳಿಯುತ್ತದೆ: ಈಗ ಮಾತನಾಡುವುದು ಅತಿ ಸರಳ ಎಂದು.