ಪದಗುಚ್ಛ ಪುಸ್ತಕ

kn ಭೂತಕಾಲ – ೩   »   kk Өткен шақ 3

೮೩ [ಎಂಬತ್ತಮೂರು]

ಭೂತಕಾಲ – ೩

ಭೂತಕಾಲ – ೩

83 [сексен үш]

83 [seksen üş]

Өткен шақ 3

Ötken şaq 3

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಕಝಕ್ ಪ್ಲೇ ಮಾಡಿ ಇನ್ನಷ್ಟು
ಟೆಲಿಫೋನ್ ಮಾಡುವುದು. тел-ф--ме--сөйл--у т_________ с______ т-л-ф-н-е- с-й-е-у ------------------ телефонмен сөйлесу 0
Ö-ken şaq-3 Ö____ ş__ 3 Ö-k-n ş-q 3 ----------- Ötken şaq 3
ನಾನು ಫೋನ್ ಮಾಡಿದೆ. М-н--ел-ф-н-----ө--е-т-м. М__ т_________ с_________ М-н т-л-ф-н-е- с-й-е-т-м- ------------------------- Мен телефонмен сөйлестім. 0
Ö-k-n--a- 3 Ö____ ş__ 3 Ö-k-n ş-q 3 ----------- Ötken şaq 3
ನಾನು ಪೂರ್ತಿಸಮಯ ಫೋನ್ ನಲ್ಲಿ ಮಾತನಾಡುತ್ತಿದ್ದೆ. Мен -н--- телеф-нм-- -өй-ес---ж-----. М__ ү____ т_________ с_______ ж______ М-н ү-е-і т-л-ф-н-е- с-й-е-і- ж-р-і-. ------------------------------------- Мен үнемі телефонмен сөйлесіп жүрдім. 0
tel------n--öy-e-w t_________ s______ t-l-f-n-e- s-y-e-w ------------------ telefonmen söylesw
ಪ್ರಶ್ನಿಸುವುದು. сұр-у с____ с-р-у ----- сұрау 0
tel----men--ö----w t_________ s______ t-l-f-n-e- s-y-e-w ------------------ telefonmen söylesw
ನಾನು ಪ್ರಶ್ನೆ ಕೇಳಿದೆ. Мен с--а--м. М__ с_______ М-н с-р-д-м- ------------ Мен сұрадым. 0
t---f-nme- -öyl--w t_________ s______ t-l-f-n-e- s-y-e-w ------------------ telefonmen söylesw
ನಾನು ಯಾವಾಗಲು ಪ್ರಶ್ನೆ ಕೇಳುತ್ತಿದ್ದೆ. М------мі сұра-тынмын. М__ ү____ с___________ М-н ү-е-і с-р-й-ы-м-н- ---------------------- Мен үнемі сұрайтынмын. 0
M-n --l--on-en---y---t-m. M__ t_________ s_________ M-n t-l-f-n-e- s-y-e-t-m- ------------------------- Men telefonmen söylestim.
ಹೇಳುವುದು а-ту а___ а-т- ---- айту 0
Me--t-le-o-m-n----l--tim. M__ t_________ s_________ M-n t-l-f-n-e- s-y-e-t-m- ------------------------- Men telefonmen söylestim.
ನಾನು ಹೇಳಿದೆ. М---а-тып-б---і-. М__ а____ б______ М-н а-т-п б-р-і-. ----------------- Мен айтып бердім. 0
Me- t--e-onm-n----le-t--. M__ t_________ s_________ M-n t-l-f-n-e- s-y-e-t-m- ------------------------- Men telefonmen söylestim.
ನಾನು ಸಂಪೂರ್ಣ ಕಥೆ ಹೇಳಿದೆ. Ме----иғаны-т-лық а-т-- бе--ім. М__ о______ т____ а____ б______ М-н о-и-а-ы т-л-қ а-т-п б-р-і-. ------------------------------- Мен оқиғаны толық айтып бердім. 0
Men ün--i telef-n-e- söy-esip -ü-di-. M__ ü____ t_________ s_______ j______ M-n ü-e-i t-l-f-n-e- s-y-e-i- j-r-i-. ------------------------------------- Men ünemi telefonmen söylesip jürdim.
ಕಲಿಯುವುದು о-у о__ о-у --- оқу 0
M-n --e-i t-lefonme--s---esi--jürd--. M__ ü____ t_________ s_______ j______ M-n ü-e-i t-l-f-n-e- s-y-e-i- j-r-i-. ------------------------------------- Men ünemi telefonmen söylesip jürdim.
ನಾನು ಕಲಿತೆ. М--------м. М__ о______ М-н о-ы-ы-. ----------- Мен оқыдым. 0
Me- üne-i t-l--o--en--ö----i------i-. M__ ü____ t_________ s_______ j______ M-n ü-e-i t-l-f-n-e- s-y-e-i- j-r-i-. ------------------------------------- Men ünemi telefonmen söylesip jürdim.
ನಾನು ಇಡೀ ಸಾಯಂಕಾಲ ಕಲಿತೆ. Ме- к-ш-бойы-о-ыд--. М__ к__ б___ о______ М-н к-ш б-й- о-ы-ы-. -------------------- Мен кеш бойы оқыдым. 0
su-aw s____ s-r-w ----- suraw
ಕೆಲಸ ಮಾಡುವುದು. жұ----і-теу ж____ і____ ж-м-с і-т-у ----------- жұмыс істеу 0
s-raw s____ s-r-w ----- suraw
ನಾನು ಕೆಲಸ ಮಾಡಿದೆ. Ме- жұ-ы---ст---м. М__ ж____ і_______ М-н ж-м-с і-т-д-м- ------------------ Мен жұмыс істедім. 0
sur-w s____ s-r-w ----- suraw
ನಾನು ಇಡೀ ದಿವಸ ಕೆಲಸ ಮಾಡಿದೆ. Мен-күні--о---ж------ст-дім. М__ к___ б___ ж____ і_______ М-н к-н- б-й- ж-м-с і-т-д-м- ---------------------------- Мен күні бойы жұмыс істедім. 0
Men-sur--ım. M__ s_______ M-n s-r-d-m- ------------ Men suradım.
ತಿನ್ನುವುದು. т--а--а-у т________ т-м-қ-а-у --------- тамақтану 0
Me---u--dı-. M__ s_______ M-n s-r-d-m- ------------ Men suradım.
ನಾನು ತಿಂದೆ. Мен тамақ-анды-. М__ т___________ М-н т-м-қ-а-д-м- ---------------- Мен тамақтандым. 0
M-n s-----m. M__ s_______ M-n s-r-d-m- ------------ Men suradım.
ನಾನು ಊಟವನ್ನು ಪೂರ್ತಿಯಾಗಿ ತಿಂದೆ. Мен --р та-а----же--қой-ы-. М__ б__ т______ ж__ қ______ М-н б-р т-м-қ-ы ж-п қ-й-ы-. --------------------------- Мен бар тамақты жеп қойдым. 0
Me- ün----s---y--n---. M__ ü____ s___________ M-n ü-e-i s-r-y-ı-m-n- ---------------------- Men ünemi suraytınmın.

ಭಾಷಾವಿಜ್ಞಾನದ ಚರಿತ್ರೆ.

ಭಾಷೆಗಳು ಸದಾಕಾಲವು ಮನುಷ್ಯರನ್ನು ಆಕರ್ಷಿಸಿವೆ. ಆದ್ದರಿಂದ ಭಾಷಾವಿಜ್ಞಾನ ಒಂದು ದೀರ್ಘ ಚರಿತ್ರೆಯನ್ನು ಹೊಂದಿದೆ. ಭಾಷಾವಿಜ್ಞಾನ ಭಾಷೆಯ ಕ್ರಮಬದ್ಧವಾದ ಅಧ್ಯಯನ. ಸಾವಿರಾರು ವರ್ಷಗಳ ಹಿಂದೆಯೆ ಮನುಷ್ಯ ಭಾಷೆಯ ಬಗ್ಗೆ ಚಿಂತನೆ ಮಾಡಿದ್ದ. ಅದನ್ನು ಮಾಡುವಾಗ ವಿವಿಧ ಸಂಸ್ಕೃತಿಗಳು ಬೇರೆಬೇರೆ ಪದ್ಧತಿಗಳನ್ನು ಬೆಳೆಸಿದವು. ಹೀಗಾಗಿ ಭಾಷೆಯ ವರ್ಣನೆಯ ವಿವಿಧ ರೂಪಗಳನ್ನು ಕಾಣಬಹುದು. ಇಂದಿನ ಭಾಷಾವಿಜ್ಞಾನ ಪುರಾತನ ಸೂತ್ರಗಳ ಆಧಾರದ ಮೇಲೆ ನಿಂತಿದೆ. ವಿಶೇಷವಾಗಿ ಗ್ರೀಸ್ ನಲ್ಲಿ ಹಲವಾರು ಸಂಪ್ರದಾಯಗಳನ್ನು ಸ್ಥಾಪಿಸಲಾಯಿತು. ಆದರೆ ಭಾಷೆಯ ಮೇಲಿನ ಅತಿ ಪುರಾತನ ಮತ್ತು ಖ್ಯಾತ ಗ್ರಂಥ ಭಾರತದಿಂದ ಬಂದಿದೆ. ಅದನ್ನು ಸುಮಾರು ೩೦೦೦ ವರ್ಷಗಳ ಹಿಂದೆ ಶಕತಾಯನ ಎಂಬ ವ್ಯಾಕರಣಜ್ಞ ಬರೆದಿದ್ದಾನೆ. ಪ್ರಾಚೀನ ಕಾಲದಲ್ಲಿ ಪ್ಲೇಟೊನಂತಹ ದಾರ್ಶನಿಕರು ಭಾಷೆಯೊಡನೆ ಕಾರ್ಯಮಗ್ನರಾಗಿದ್ದರು. ರೋಮನ್ ಬರಹಗಾರರು ಈ ಸಿದ್ಧಾಂತಗಳನ್ನು ನಂತರ ಮುಂದುವರಿಸಿಕೊಂಡು ಹೋದರು. ಅರಬ್ಬಿ ಜನರು ಕೂಡ ೮ನೆ ಶತಮಾನದಲ್ಲಿ ತಮ್ಮ ಸ್ವಂತ ಪದ್ಧತಿಯನ್ನು ಬೆಳೆಸಿಕೊಂಡರು. ಅವರ ಗ್ರಂಥಗಳು ಅರಬ್ಬಿ ಭಾಷೆಯ ಸೂಕ್ತವಾದ ವಿವರಣೆಯನ್ನು ನೀಡುತ್ತವೆ. ಆಧುನಿಕ ಕಾಲದಲ್ಲಿ ಜನರು ಭಾಷೆಯ ಜನನದ ಬಗ್ಗೆ ಸಂಶೋಧಿಸಲು ಬಯಸಿದರು. ಕಲಿತವರು ಭಾಷೆಯ ಚರಿತ್ರೆಯ ಬಗ್ಗೆ ಹೆಚ್ಚು ಆಸಕ್ತಿ ಹೊಂದಿದ್ದರು. ೧೮ನೆ ಶತಮಾನದಲ್ಲಿ ಒಂದರೊಡನೆ ಒಂದು ಭಾಷೆಯನ್ನು ಹೋಲಿಸಲು ಪ್ರಾರಂಭಿಸಿದರು. ಈ ರೀತಿಯಲ್ಲಿ ಭಾಷೆಗಳ ಬೆಳವಣಿಗೆಯನ್ನು ಅರ್ಥ ಮಾಡಿಕೊಳ್ಳಲು ಬಯಸಿದರು. ನಂತರದಲ್ಲಿ ಭಾಷೆಯನ್ನು ಒಂದು ಪದ್ಧತಿ ಎಂದು ಪರಿಗಣಿಸಿದರು. ಭಾಷೆಗಳು ಹೇಗೆ ಕೆಲಸ ಮಾಡುತ್ತವೆ ಎಂಬ ಪ್ರಶ್ನೆ ಕೇಂದ್ರಬಿಂದುವಾಗಿತ್ತು. ಇಂದು ಭಾಷಾವಿಜ್ಞಾನದಲ್ಲಿ ಹಲವಾರು ವೈಚಾರಿಕ ದಿಕ್ಕುಗಳಿವೆ. ೧೯೫೦ರಿಂದ ಹಲವಾರು ಹೊಸ ಶಿಕ್ಷಣ ವಿಷಯಗಳು ಬೆಳೆದಿವೆ. ಇವುಗಳು ಸ್ವಲ್ಪ ಮಟ್ಟಿಗೆ ಬೇರೆ ವಿಜ್ಞಾನಗಳಿಂದ ಪ್ರಭಾವಿತಗೊಂಡಿವೆ. ಮನೋಭಾಷಾಶಾಸ್ತ್ರ ಮತ್ತು ಅಂತರ ಸಾಂಸ್ಕೃತಿಕ ಸಂಪರ್ಕ ಇವಕ್ಕೆ ಉದಾಹರಣೆಗಳು. ಭಾಷಾವಿಜ್ಞಾನದ ಹೊಸ ದಿಶೆಗಳು ಹೆಚ್ಚಿನ ವೈಶಿಷ್ಟತೆಯನ್ನು ಹೊಂದಿವೆ. ಸ್ತ್ರೀ ಭಾಷವಿಜ್ಞಾನವನ್ನು ನಾವು ಇಲ್ಲಿ ಉದಾಹರಿಸಬಹುದು. ಭಾಷಾವಿಜ್ಞಾನದ ಚರಿತ್ರೆ ಮುಂದುವರಿಯುತ್ತ ಇರುತ್ತದೆ.... ಭಾಷೆಗಳು ಇರುವವರೆಗೆ ಜನ ಅದರ ಬಗ್ಗೆ ಚಿಂತನೆಯನ್ನು ಮಾಡುತ್ತಿರುತ್ತಾರೆ.