ಪದಗುಚ್ಛ ಪುಸ್ತಕ

kn ಶಾಲೆಯಲ್ಲಿ   »   kk Мектепте

೪ [ನಾಲ್ಕು]

ಶಾಲೆಯಲ್ಲಿ

ಶಾಲೆಯಲ್ಲಿ

4 [төрт]

4 [tört]

Мектепте

Mektepte

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಕಝಕ್ ಪ್ಲೇ ಮಾಡಿ ಇನ್ನಷ್ಟು
ನಾವು ಎಲ್ಲಿ ಇದ್ದೇವೆ? Біз---йд---з? Б__ қ________ Б-з қ-й-а-ы-? ------------- Біз қайдамыз? 0
Bi--q--d--ız? B__ q________ B-z q-y-a-ı-? ------------- Biz qaydamız?
ನಾವು ಶಾಲೆಯಲ್ಲಿ ಇದ್ದೇವೆ. Б-з-м---е-т-м-з. Б__ м___________ Б-з м-к-е-т-м-з- ---------------- Біз мектептеміз. 0
Biz m---e--em-z. B__ m___________ B-z m-k-e-t-m-z- ---------------- Biz mekteptemiz.
ನಮಗೆ ತರಗತಿ ಇದೆ/ಪಾಠಗಳಿವೆ. Біз-е--абақ. Б____ с_____ Б-з-е с-б-қ- ------------ Бізде сабақ. 0
Bi-d- --ba-. B____ s_____ B-z-e s-b-q- ------------ Bizde sabaq.
ಅವರು ವಿದ್ಯಾಥಿ೯ಗಳು М--ау-- -----ла-. М____ — о________ М-н-у — о-у-ы-а-. ----------------- Мынау — оқушылар. 0
M-naw-- -qw-ı---. M____ — o________ M-n-w — o-w-ı-a-. ----------------- Mınaw — oqwşılar.
ಅವರು ಅಧ್ಯಾಪಕರು М--ау --мұ--л-м--пай. М____ — м______ а____ М-н-у — м-ғ-л-м а-а-. --------------------- Мынау — мұғалім апай. 0
M-naw---m----i- apay. M____ — m______ a____ M-n-w — m-ğ-l-m a-a-. --------------------- Mınaw — muğalim apay.
ಅದು ಒಂದು ತರಗತಿ. М--------ынып. М____ - с_____ М-н-у - с-н-п- -------------- Мынау - сынып. 0
M---w-- s--ı-. M____ - s_____ M-n-w - s-n-p- -------------- Mınaw - sınıp.
ನಾವು ಏನು ಮಾಡುತ್ತಿದ್ದೇವೆ? Бі---е---т-ймі-? Б__ н_ і________ Б-з н- і-т-й-і-? ---------------- Біз не істейміз? 0
Bi--n-----eymiz? B__ n_ i________ B-z n- i-t-y-i-? ---------------- Biz ne isteymiz?
ನಾವು ಕಲಿಯುತ್ತಿದ್ದೇವೆ.. Б-- -қ----. Б__ о______ Б-з о-и-ы-. ----------- Біз оқимыз. 0
B-- ------. B__ o______ B-z o-ï-ı-. ----------- Biz oqïmız.
ನಾವು ಒಂದು ಭಾಷೆಯನ್ನು ಕಲಿಯುತ್ತಿದ್ದೇವೆ. . Б-- тіл үйре--міз. Б__ т__ ү_________ Б-з т-л ү-р-н-м-з- ------------------ Біз тіл үйренеміз. 0
Bi- til -yr--e---. B__ t__ ü_________ B-z t-l ü-r-n-m-z- ------------------ Biz til üyrenemiz.
ನಾನು ಇಂಗ್ಲಿಷ್ ಕಲಿಯುತ್ತೇನೆ. Ме- ағыл-ы----үйр---м--. М__ а________ ү_________ М-н а-ы-ш-н-а ү-р-н-м-н- ------------------------ Мен ағылшынша үйренемін. 0
M-n ağılşı-ş- üyr--e--n. M__ a________ ü_________ M-n a-ı-ş-n-a ü-r-n-m-n- ------------------------ Men ağılşınşa üyrenemin.
ನೀನು ಸ್ಪಾನಿಷ್ ಕಲಿಯುತ್ತೀಯ. С------ан-а----е-е---. С__ и______ ү_________ С-н и-п-н-а ү-р-н-с-ң- ---------------------- Сен испанша үйренесің. 0
S---ï-panş- -yre-esiñ. S__ ï______ ü_________ S-n ï-p-n-a ü-r-n-s-ñ- ---------------------- Sen ïspanşa üyrenesiñ.
ಅವನು ಜರ್ಮನ್ ಕಲಿಯುತ್ತಾನೆ. Ол-н-м--ше ү-р-н---. О_ н______ ү________ О- н-м-с-е ү-р-н-д-. -------------------- Ол немісше үйренеді. 0
O- ---is---üyrene--. O_ n______ ü________ O- n-m-s-e ü-r-n-d-. -------------------- Ol nemisşe üyrenedi.
ನಾವು ಫ್ರೆಂಚ್ ಕಲಿಯುತ್ತೇವೆ Бі- ф-анц-з-а --ренем-з. Б__ ф________ ү_________ Б-з ф-а-ц-з-а ү-р-н-м-з- ------------------------ Біз французша үйренеміз. 0
B-- f-anc-z-a ü------iz. B__ f________ ü_________ B-z f-a-c-z-a ü-r-n-m-z- ------------------------ Biz francwzşa üyrenemiz.
ನೀವು ಇಟ್ಯಾಲಿಯನ್ ಕಲಿಯುತ್ತೀರಿ. Се---р--т-л--нш- ү--е--сіңд-р. С_____ и________ ү____________ С-н-е- и-а-ь-н-а ү-р-н-с-ң-е-. ------------------------------ Сендер итальянша үйренесіңдер. 0
S-nd-- ï-al-anşa ü---n-s--der. S_____ ï________ ü____________ S-n-e- ï-a-y-n-a ü-r-n-s-ñ-e-. ------------------------------ Sender ïtalyanşa üyrenesiñder.
ಅವರುಗಳೆಲ್ಲ ರಷ್ಯನ್ ಕಲಿಯುತ್ತಾರೆ. О--р-о-ыс-- -йрен-д-. О___ о_____ ү________ О-а- о-ы-ш- ү-р-н-д-. --------------------- Олар орысша үйренеді. 0
O--r --ıs---ü---nedi. O___ o_____ ü________ O-a- o-ı-ş- ü-r-n-d-. --------------------- Olar orısşa üyrenedi.
ಭಾಷೆಗಳನ್ನು ಕಲಿಯುವುದು ಸ್ವಾರಸ್ಯಕರ. Тіл---ре-- -ыз-қ. Т__ ү_____ қ_____ Т-л ү-р-н- қ-з-қ- ----------------- Тіл үйрену қызық. 0
Til-ü-renw-q-zı-. T__ ü_____ q_____ T-l ü-r-n- q-z-q- ----------------- Til üyrenw qızıq.
ನಾವು ಜನರನ್ನು ಅರ್ಥ ಮಾಡಿಕೊಳ್ಳಲು ಇಷ್ಟಪಡುತ್ತೇವೆ. Бі- а-а---р-ы тү--н-і-і- ---ед-. Б__ а________ т_________ к______ Б-з а-а-д-р-ы т-с-н-і-і- к-л-д-. -------------------------------- Біз адамдарды түсінгіміз келеді. 0
Biz-adamd-r---tüsin-i----k-l-di. B__ a________ t_________ k______ B-z a-a-d-r-ı t-s-n-i-i- k-l-d-. -------------------------------- Biz adamdardı tüsingimiz keledi.
ನಾವು ಜನರೊಡನೆ ಮಾತನಾಡಲು ಇಷ್ಟಪಡುತ್ತೇವೆ. Біз ад-мд--мен ---ле-к---з-кел-д-. Б__ а_________ с__________ к______ Б-з а-а-д-р-е- с-й-е-к-м-з к-л-д-. ---------------------------------- Біз адамдармен сөйлескіміз келеді. 0
Bi- adamda---n -öyl----m-- kele--. B__ a_________ s__________ k______ B-z a-a-d-r-e- s-y-e-k-m-z k-l-d-. ---------------------------------- Biz adamdarmen söyleskimiz keledi.

ತಾಯ್ನುಡಿ ದಿನ.

ನೀವು ನಿಮ್ಮ ತಾಯ್ನುಡಿಯನ್ನು ಪ್ರೀತಿಸುತ್ತೀರಾ? ಹಾಗಿದ್ದಲ್ಲಿ ಇನ್ನು ಮುಂದೆ ಅದರ ದಿನವನ್ನು ಆಚರಿಸಿ. ಅದೂ ಯಾವಾಗಲೂ ಫೆಬ್ರವರಿ ೨೧ರಂದು ಇರುತ್ತದೆ. ಆ ದಿನವನ್ನು ಅಂತಾರಾಷ್ರ್ಟೀಯ ತಾಯ್ನುಡಿ ದಿನ ಎಂದು ಘೋಷಿಸಲಾಗಿದೆ. ಇಸವಿ ೨೦೦೦ ದರಿಂದ ಪ್ರತಿ ವರ್ಷ ಆಚರಿಸಲಾಗುತ್ತಿದೆ. ಇದನ್ನು ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಹಾಗೂ ಸಾಂಸ್ಕ್ರತಿಕ ಆಯೋಗ ಜಾರಿಗೊಳಿಸಿದೆ. ಯುನೆಸ್ಕೊ ಸಂಯುಕ್ತ ರಾಷ್ಟ್ರ ಗಳ ಒಂದು ಅಂಗ. ಇದು ವೈಜ್ಞಾನಿಕ, ಶೈಕ್ಷಣಿಕ ಮತ್ತು ಸಾಂಸ್ಕ್ರತಿಕ ಕ್ಷೇತ್ರಗಳಿಗೆ ಸಂಬಧಿಸಿದ ವಿಷಯಗಳಿಗೆ ಒತ್ತು ಕೊಡುತ್ತದೆ. ಯುನೆಸ್ಕೊ ಮಾನವಕುಲದ ಸಾಂಸ್ರ್ಕತಿಕ ಪರಂಪರೆಯನ್ನು ಜತನ ಮಾಡಲು ಇಷ್ಟಪಡುತ್ತದೆ. ಭಾಷೆಗಳೂ ಸಹ ಸಾಂಸ್ಕೃತಿಕ ಪರಂಪರೆ. ಆದ್ದರಿಂದ ಅವುಗಳನ್ನು ಕಾಪಾಡಿ,ಪೋಷಿಸಿ ಮತ್ತು ಪ್ರೋತ್ಸಾಹಿಸಬೇಕು. ೨೧ ಫೆಬ್ರವರಿಯಂದು ಭಾಷೆಗಳ ವೈವಿಧ್ಯತೆ ಬಗ್ಗೆ ಚಿಂತನೆ ಮಾಡಬೇಕು. ಪ್ರಪಂಚದಲ್ಲಿ, ಊಹೆಯ ಮೇರೆಗೆ ಆರರಿಂದ ಏಳು ಸಾವಿರ ಭಾಷೆಗಳಿವೆ. ಅವುಗಳಲ್ಲಿ ಸುಮಾರು ಅರ್ಧದಷ್ಟು ನಿರ್ನಾಮವಾಗುವ ಅಪಾಯವಿದೆ. ಪ್ರತಿ ಎರಡು ವಾರಕ್ಕೆ ಒಂದು ಭಾಷೆ ಶಾಶ್ವತವಾಗಿ ನಶಿಸಿ ಹೋಗುತ್ತದೆ. ಆದರೆ ಪ್ರತಿಯೊಂದು ಭಾಷೆಯು ಅರಿವಿನ ಆಗರ. ಭಾಷೆಗಳಲ್ಲಿ ಒಂದು ಜನಾಂಗದ ಅರಿವು ಸಂಗ್ರಹಿಸಲಾಗಿರುತ್ತದೆ. ಒಂದು ದೇಶದ ಚರಿತ್ರೆ ಅದರ ಭಾಷೆಯಲ್ಲಿ ಪ್ರತಿಬಿಂಬವಾಗಿರುತ್ತದೆ. ಅನುಭವಗಳು ಮತ್ತು ಸಂಪ್ರದಾಯಗಳು ಸಹ ಭಾಷೆಗಳ ಮೂಲಕ ಮುಂದುವರೆಯುತ್ತವೆ. ಹೀಗಾಗಿ ಮಾತೃಭಾಷೆ ಒಂದು ದೇಶದ ವ್ಯಕ್ತಿತ್ವದ ಅಂಗ. ಯಾವಾಗ ಒಂದು ಭಾಷೆ ನಶಿಸುತ್ತದೊ ಆವಾಗ ನಾವು ಪದಗಳಿಗಿಂತ ಹೆಚ್ಚು ಕಳೆದುಕೊಳ್ಳುತ್ತೇವೆ. ೨೧ ಫೆಬ್ರವರಿಯಂದು ನಾವು ಇದರ ಬಗ್ಗೆ ಚಿಂತನೆ ಮಾಡಬೇಕು. ಜನರು ಭಾಷೆಯ ಮಹತ್ವ ಏನು ಎಂದು ಅರ್ಥ ಮಾಡಿಕೊಳ್ಳಬೇಕು. ಭಾಷೆಗಳನ್ನು ಹೇಗೆ ಕಾಪಾಡಬಹುದು ಎಂಬುದರ ಬಗ್ಗೆ ಅವರು ಚಿಂತನೆ ಮಾಡಬೇಕು. ಆದ್ದರಿಂದ ನಿಮ್ಮ ಭಾಷೆಗೆ ಅದು ನಿಮಗೆ ಎಷ್ಟು ಮುಖ್ಯ ಎಂದು ತೋರಿಸಿ! ಬಹುಶಹಃ ನೀವು ಅದಕ್ಕೆ ಒಂದು ಕಜ್ಜಾಯ ಮಾಡಿ ಕೊಡುವಿರಾ? ಅದರ ಮೇಲೆ ಸಕ್ಕರೆ ಪುಡಿಯೊಂದಿಗೆ ಬಿಡಿಸಿದ ಒಂದು ಸುಂದರ ಬರಹ. ಸಹಜವಾಗಿ ನಿಮ್ಮ ತಾಯ್ನುಡಿಯಲ್ಲಿ!