ಪದಗುಚ್ಛ ಪುಸ್ತಕ

kn ಶಾಲೆಯಲ್ಲಿ   »   th ที่โรงเรียน

೪ [ನಾಲ್ಕು]

ಶಾಲೆಯಲ್ಲಿ

ಶಾಲೆಯಲ್ಲಿ

4 [สี่]

sèe

ที่โรงเรียน

têe-rong-rian

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಥಾಯ್ ಪ್ಲೇ ಮಾಡಿ ಇನ್ನಷ್ಟು
ನಾವು ಎಲ್ಲಿ ಇದ್ದೇವೆ? เร--ยู่----หน? เ_________ เ-า-ย-่-ี-ไ-น- -------------- เราอยู่ที่ไหน? 0
tê-----g-r--n t____________ t-̂---o-g-r-a- -------------- têe-rong-rian
ನಾವು ಶಾಲೆಯಲ್ಲಿ ಇದ್ದೇವೆ. เ--อ-ู--ี--รง-รียน เ____________ เ-า-ย-่-ี-โ-ง-ร-ย- ------------------ เราอยู่ที่โรงเรียน 0
t-̂e-rong-r-an t____________ t-̂---o-g-r-a- -------------- têe-rong-rian
ನಮಗೆ ತರಗತಿ ಇದೆ/ಪಾಠಗಳಿವೆ. เร-กำ-ัง--ี--หนัง--อ เ______________ เ-า-ำ-ั-เ-ี-น-น-ง-ื- -------------------- เรากำลังเรียนหนังสือ 0
r---à-y--o---̂e----i r________________ r-o-a---o-o-t-̂---a-i --------------------- rao-à-yôo-têe-nǎi
ಅವರು ವಿದ್ಯಾಥಿ೯ಗಳು นั--ค-อ--กเร-ยน นั่_________ น-่-ค-อ-ั-เ-ี-น --------------- นั่นคือนักเรียน 0
r---à-yo---t-̂--na-i r________________ r-o-a---o-o-t-̂---a-i --------------------- rao-à-yôo-têe-nǎi
ಅವರು ಅಧ್ಯಾಪಕರು น----ือคุ-ครู นั่_______ น-่-ค-อ-ุ-ค-ู ------------- นั่นคือคุณครู 0
ra---̀-yô---e-e---̌i r________________ r-o-a---o-o-t-̂---a-i --------------------- rao-à-yôo-têe-nǎi
ಅದು ಒಂದು ತರಗತಿ. น-่-คือชั้น----น นั่_________ น-่-ค-อ-ั-น-ร-ย- ---------------- นั่นคือชั้นเรียน 0
ra---̀-y-̂o---̂e-r-n----an r______________________ r-o-a---o-o-t-̂---o-g-r-a- -------------------------- rao-à-yôo-têe-rong-rian
ನಾವು ಏನು ಮಾಡುತ್ತಿದ್ದೇವೆ? เร--ำล-ง--อ-ไ--ย--? เ_____________ เ-า-ำ-ั-ท-อ-ไ-อ-ู-? ------------------- เรากำลังทำอะไรอยู่? 0
ra--a--yôo-t-̂e-rong-rian r______________________ r-o-a---o-o-t-̂---o-g-r-a- -------------------------- rao-à-yôo-têe-rong-rian
ನಾವು ಕಲಿಯುತ್ತಿದ್ದೇವೆ.. เราก-ล---ร-ย--น--ส-อ เ______________ เ-า-ำ-ั-เ-ี-น-น-ง-ื- -------------------- เรากำลังเรียนหนังสือ 0
r---à-yo---t------n-----n r______________________ r-o-a---o-o-t-̂---o-g-r-a- -------------------------- rao-à-yôo-têe-rong-rian
ನಾವು ಒಂದು ಭಾಷೆಯನ್ನು ಕಲಿಯುತ್ತಿದ್ದೇವೆ. . เ---ำล---ร--นภ--า เ_____________ เ-า-ำ-ั-เ-ี-น-า-า ----------------- เรากำลังเรียนภาษา 0
r-o--am---n--ri----ǎ---s-̌u r_________________________ r-o-g-m-l-n---i-n-n-̌-g-s-̌- ---------------------------- rao-gam-lang-rian-nǎng-sěu
ನಾನು ಇಂಗ್ಲಿಷ್ ಕಲಿಯುತ್ತೇನೆ. ผ---/ -ิ------ร-ยน-าษ-----ฤษ ผ__ / ดิ___ เ____________ ผ-♂ / ด-ฉ-น- เ-ี-น-า-า-ั-ก-ษ ---------------------------- ผม♂ / ดิฉัน♀ เรียนภาษาอังกฤษ 0
rao--am-l-ng-ri-----̌------u r_________________________ r-o-g-m-l-n---i-n-n-̌-g-s-̌- ---------------------------- rao-gam-lang-rian-nǎng-sěu
ನೀನು ಸ್ಪಾನಿಷ್ ಕಲಿಯುತ್ತೀಯ. ค-ณ--ี----ษ----น คุ_____________ ค-ณ-ร-ย-ภ-ษ-ส-ป- ---------------- คุณเรียนภาษาสเปน 0
r----a--l-ng--ia--nǎ-----̌u r_________________________ r-o-g-m-l-n---i-n-n-̌-g-s-̌- ---------------------------- rao-gam-lang-rian-nǎng-sěu
ಅವನು ಜರ್ಮನ್ ಕಲಿಯುತ್ತಾನೆ. เขา-รี--ภ--า-ย-รมัน เ________________ เ-า-ร-ย-ภ-ษ-เ-อ-ม-น ------------------- เขาเรียนภาษาเยอรมัน 0
nân--eu--á----an n_______________ n-̂---e---a-k-r-a- ------------------ nân-keu-nák-rian
ನಾವು ಫ್ರೆಂಚ್ ಕಲಿಯುತ್ತೇವೆ เ-าเ-----าษาฝรั-งเศส เ________________ เ-า-ร-ย-ภ-ษ-ฝ-ั-ง-ศ- -------------------- เราเรียนภาษาฝรั่งเศส 0
n-̂--k-u--a-k---an n_______________ n-̂---e---a-k-r-a- ------------------ nân-keu-nák-rian
ನೀವು ಇಟ್ಯಾಲಿಯನ್ ಕಲಿಯುತ್ತೀರಿ. พวกคุณท-ก--เ-ียนภ---อิตาเ---น พ_______________________ พ-ก-ุ-ท-ก-น-ร-ย-ภ-ษ-อ-ต-เ-ี-น ----------------------------- พวกคุณทุกคนเรียนภาษาอิตาเลียน 0
n----keu---́k---an n_______________ n-̂---e---a-k-r-a- ------------------ nân-keu-nák-rian
ಅವರುಗಳೆಲ್ಲ ರಷ್ಯನ್ ಕಲಿಯುತ್ತಾರೆ. พ--เ-าเ-ียน-าษ-รัสเซีย พ__________________ พ-ก-ข-เ-ี-น-า-า-ั-เ-ี- ---------------------- พวกเขาเรียนภาษารัสเซีย 0
n---------o-n--r-o n________________ n-̂---e---o-n-k-o- ------------------ nân-keu-koon-kroo
ಭಾಷೆಗಳನ್ನು ಕಲಿಯುವುದು ಸ್ವಾರಸ್ಯಕರ. ก-ร-รียนภา----้-น--ส-ใจ ก__________________ ก-ร-ร-ย-ภ-ษ-น-้-น-า-น-จ ----------------------- การเรียนภาษานั้นน่าสนใจ 0
n----k-u---on-k--o n________________ n-̂---e---o-n-k-o- ------------------ nân-keu-koon-kroo
ನಾವು ಜನರನ್ನು ಅರ್ಥ ಮಾಡಿಕೊಳ್ಳಲು ಇಷ್ಟಪಡುತ್ತೇವೆ. เรา-้อ----ท-่จะ-ข-า--คน--่น-ๆ เ____________________ ๆ เ-า-้-ง-า-ท-่-ะ-ข-า-จ-น-ื-น ๆ ----------------------------- เราต้องการที่จะเข้าใจคนอื่น ๆ 0
na-n-ke---oon----o n________________ n-̂---e---o-n-k-o- ------------------ nân-keu-koon-kroo
ನಾವು ಜನರೊಡನೆ ಮಾತನಾಡಲು ಇಷ್ಟಪಡುತ್ತೇವೆ. เรา--า------ก-บค---่--ๆ เ________________ ๆ เ-า-ย-ก-ะ-ู-ก-บ-น-ื-น ๆ ----------------------- เราอยากจะพูดกับคนอื่น ๆ 0
nâ--ke---h-́--rian n________________ n-̂---e---h-́---i-n ------------------- nân-keu-chán-rian

ತಾಯ್ನುಡಿ ದಿನ.

ನೀವು ನಿಮ್ಮ ತಾಯ್ನುಡಿಯನ್ನು ಪ್ರೀತಿಸುತ್ತೀರಾ? ಹಾಗಿದ್ದಲ್ಲಿ ಇನ್ನು ಮುಂದೆ ಅದರ ದಿನವನ್ನು ಆಚರಿಸಿ. ಅದೂ ಯಾವಾಗಲೂ ಫೆಬ್ರವರಿ ೨೧ರಂದು ಇರುತ್ತದೆ. ಆ ದಿನವನ್ನು ಅಂತಾರಾಷ್ರ್ಟೀಯ ತಾಯ್ನುಡಿ ದಿನ ಎಂದು ಘೋಷಿಸಲಾಗಿದೆ. ಇಸವಿ ೨೦೦೦ ದರಿಂದ ಪ್ರತಿ ವರ್ಷ ಆಚರಿಸಲಾಗುತ್ತಿದೆ. ಇದನ್ನು ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಹಾಗೂ ಸಾಂಸ್ಕ್ರತಿಕ ಆಯೋಗ ಜಾರಿಗೊಳಿಸಿದೆ. ಯುನೆಸ್ಕೊ ಸಂಯುಕ್ತ ರಾಷ್ಟ್ರ ಗಳ ಒಂದು ಅಂಗ. ಇದು ವೈಜ್ಞಾನಿಕ, ಶೈಕ್ಷಣಿಕ ಮತ್ತು ಸಾಂಸ್ಕ್ರತಿಕ ಕ್ಷೇತ್ರಗಳಿಗೆ ಸಂಬಧಿಸಿದ ವಿಷಯಗಳಿಗೆ ಒತ್ತು ಕೊಡುತ್ತದೆ. ಯುನೆಸ್ಕೊ ಮಾನವಕುಲದ ಸಾಂಸ್ರ್ಕತಿಕ ಪರಂಪರೆಯನ್ನು ಜತನ ಮಾಡಲು ಇಷ್ಟಪಡುತ್ತದೆ. ಭಾಷೆಗಳೂ ಸಹ ಸಾಂಸ್ಕೃತಿಕ ಪರಂಪರೆ. ಆದ್ದರಿಂದ ಅವುಗಳನ್ನು ಕಾಪಾಡಿ,ಪೋಷಿಸಿ ಮತ್ತು ಪ್ರೋತ್ಸಾಹಿಸಬೇಕು. ೨೧ ಫೆಬ್ರವರಿಯಂದು ಭಾಷೆಗಳ ವೈವಿಧ್ಯತೆ ಬಗ್ಗೆ ಚಿಂತನೆ ಮಾಡಬೇಕು. ಪ್ರಪಂಚದಲ್ಲಿ, ಊಹೆಯ ಮೇರೆಗೆ ಆರರಿಂದ ಏಳು ಸಾವಿರ ಭಾಷೆಗಳಿವೆ. ಅವುಗಳಲ್ಲಿ ಸುಮಾರು ಅರ್ಧದಷ್ಟು ನಿರ್ನಾಮವಾಗುವ ಅಪಾಯವಿದೆ. ಪ್ರತಿ ಎರಡು ವಾರಕ್ಕೆ ಒಂದು ಭಾಷೆ ಶಾಶ್ವತವಾಗಿ ನಶಿಸಿ ಹೋಗುತ್ತದೆ. ಆದರೆ ಪ್ರತಿಯೊಂದು ಭಾಷೆಯು ಅರಿವಿನ ಆಗರ. ಭಾಷೆಗಳಲ್ಲಿ ಒಂದು ಜನಾಂಗದ ಅರಿವು ಸಂಗ್ರಹಿಸಲಾಗಿರುತ್ತದೆ. ಒಂದು ದೇಶದ ಚರಿತ್ರೆ ಅದರ ಭಾಷೆಯಲ್ಲಿ ಪ್ರತಿಬಿಂಬವಾಗಿರುತ್ತದೆ. ಅನುಭವಗಳು ಮತ್ತು ಸಂಪ್ರದಾಯಗಳು ಸಹ ಭಾಷೆಗಳ ಮೂಲಕ ಮುಂದುವರೆಯುತ್ತವೆ. ಹೀಗಾಗಿ ಮಾತೃಭಾಷೆ ಒಂದು ದೇಶದ ವ್ಯಕ್ತಿತ್ವದ ಅಂಗ. ಯಾವಾಗ ಒಂದು ಭಾಷೆ ನಶಿಸುತ್ತದೊ ಆವಾಗ ನಾವು ಪದಗಳಿಗಿಂತ ಹೆಚ್ಚು ಕಳೆದುಕೊಳ್ಳುತ್ತೇವೆ. ೨೧ ಫೆಬ್ರವರಿಯಂದು ನಾವು ಇದರ ಬಗ್ಗೆ ಚಿಂತನೆ ಮಾಡಬೇಕು. ಜನರು ಭಾಷೆಯ ಮಹತ್ವ ಏನು ಎಂದು ಅರ್ಥ ಮಾಡಿಕೊಳ್ಳಬೇಕು. ಭಾಷೆಗಳನ್ನು ಹೇಗೆ ಕಾಪಾಡಬಹುದು ಎಂಬುದರ ಬಗ್ಗೆ ಅವರು ಚಿಂತನೆ ಮಾಡಬೇಕು. ಆದ್ದರಿಂದ ನಿಮ್ಮ ಭಾಷೆಗೆ ಅದು ನಿಮಗೆ ಎಷ್ಟು ಮುಖ್ಯ ಎಂದು ತೋರಿಸಿ! ಬಹುಶಹಃ ನೀವು ಅದಕ್ಕೆ ಒಂದು ಕಜ್ಜಾಯ ಮಾಡಿ ಕೊಡುವಿರಾ? ಅದರ ಮೇಲೆ ಸಕ್ಕರೆ ಪುಡಿಯೊಂದಿಗೆ ಬಿಡಿಸಿದ ಒಂದು ಸುಂದರ ಬರಹ. ಸಹಜವಾಗಿ ನಿಮ್ಮ ತಾಯ್ನುಡಿಯಲ್ಲಿ!