ಪದಗುಚ್ಛ ಪುಸ್ತಕ

kn ದಾರಿಯಲ್ಲಿ   »   th ระหว่างเดินทาง

೩೭ [ಮೂವತ್ತೇಳು]

ದಾರಿಯಲ್ಲಿ

ದಾರಿಯಲ್ಲಿ

37 [สามสิบเจ็ด]

sǎm-sìp-jèt

ระหว่างเดินทาง

rá-wàng-der̶n-tang

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಥಾಯ್ ಪ್ಲೇ ಮಾಡಿ ಇನ್ನಷ್ಟು
ಅವನು ಮೋಟರ್ ಸೈಕಲ್ ಓಡಿಸುತ್ತಾನೆ. เ--ขั-ร-จ---ย-----์ เ_______________ เ-า-ั-ร-จ-ก-ย-น-น-์ ------------------- เขาขับรถจักรยานยนต์ 0
ra---a-ng----------g r________________ r-́-w-̀-g-d-r-n-t-n- -------------------- rá-wàng-der̶n-tang
ಅವನು ಸೈಕಲ್ ಹೊಡೆಯುತ್ತಾನೆ เ--ข--จ-ก-ยาน เ_________ เ-า-ี-จ-ก-ย-น ------------- เขาขี่จักรยาน 0
rá---̀n---er̶n-t-ng r________________ r-́-w-̀-g-d-r-n-t-n- -------------------- rá-wàng-der̶n-tang
ಅವನು ನಡೆದುಕೊಂಡು ಹೋಗುತ್ತಾನೆ. เขา-ด-น เ_____ เ-า-ด-น ------- เขาเดิน 0
kǎ--ka---------a----á--a----n k_________________________ k-̌---a-p-r-́---a-k-r-́-y-n-y-n ------------------------------- kǎo-kàp-rót-jàk-rá-yan-yon
ಅವನು ಹಡಗಿನಲ್ಲಿ ಹೋಗುತ್ತಾನೆ. เขา--โดยเ-ื-ใหญ่ เ_____________ เ-า-ป-ด-เ-ื-ใ-ญ- ---------------- เขาไปโดยเรือใหญ่ 0
kǎo-kàp---́--j-̀k---́-yan--on k_________________________ k-̌---a-p-r-́---a-k-r-́-y-n-y-n ------------------------------- kǎo-kàp-rót-jàk-rá-yan-yon
ಅವನು ದೋಣಿಯಲ್ಲಿ ಹೋಗುತ್ತಾನೆ. เขาไ--ด---ือ เ__________ เ-า-ป-ด-เ-ื- ------------ เขาไปโดยเรือ 0
k-̌o--àp-r-́----̀k--a--y-----n k_________________________ k-̌---a-p-r-́---a-k-r-́-y-n-y-n ------------------------------- kǎo-kàp-rót-jàk-rá-yan-yon
ಅವನು ಈಜುತ್ತಾನೆ เ-าว่-ย--ำ เ______ เ-า-่-ย-้- ---------- เขาว่ายน้ำ 0
k-̌o---̀--j--k-r-́-yan k_________________ k-̌---e-e-j-̀---a---a- ---------------------- kǎo-kèe-jàk-rá-yan
ಇಲ್ಲಿ ಅಪಾಯ ಇದೆಯೆ? ท-่-ี่------ย-ห- -ร-- /---? ที่__________ ค__ / ค__ ท-่-ี-อ-น-ร-ย-ห- ค-ั- / ค-? --------------------------- ที่นี่อันตรายไหม ครับ / คะ? 0
k-̌o------j-----á--an k_________________ k-̌---e-e-j-̀---a---a- ---------------------- kǎo-kèe-jàk-rá-yan
ಇಲ್ಲಿ ಒಬ್ಬರೇ ಓಡಾಡುವುದು ಅಪಾಯಕಾರಿಯೆ? ก-รโบ--ถ---ดี-วอ-นตราย-ห- -----/---? ก______________________ ค__ / ค__ ก-ร-บ-ร-ค-เ-ี-ว-ั-ต-า-ไ-ม ค-ั- / ค-? ------------------------------------ การโบกรถคนเดียวอันตรายไหม ครับ / คะ? 0
k-̌-----e--à--r-́---n k_________________ k-̌---e-e-j-̀---a---a- ---------------------- kǎo-kèe-jàk-rá-yan
ಇಲ್ಲಿ ರಾತ್ರಿಯಲ್ಲಿ ನಡೆದಾಡುವುದು ಅಪಾಯಕಾರಿಯೆ? มั-อั-ตร-ยไ-ม---ั- / ค- -้า--ก-าเ---เ---ตอน-ลา-ค--? มั__________ ค__ / ค_ ถ้______________________ ม-น-ั-ต-า-ไ-ม ค-ั- / ค- ถ-า-อ-ม-เ-ิ-เ-่-ต-น-ล-ง-ื-? --------------------------------------------------- มันอันตรายไหม ครับ / คะ ถ้าออกมาเดินเล่นตอนกลางคืน? 0
k--o-d-r-n k_______ k-̌---e-̶- ---------- kǎo-der̶n
ನಾವು ದಾರಿ ತಪ್ಪಿದ್ದೇವೆ. เราหลง-าง เ________ เ-า-ล-ท-ง --------- เราหลงทาง 0
ka---der̶n k_______ k-̌---e-̶- ---------- kǎo-der̶n
ನಾವು ತಪ್ಪು ದಾರಿಯಲ್ಲಿ ಇದ್ದೇವೆ. เ--ม----ท-ง เ_________ เ-า-า-ิ-ท-ง ----------- เรามาผิดทาง 0
kǎo---r-n k_______ k-̌---e-̶- ---------- kǎo-der̶n
ನಾವು ಹಿಂದಿರುಗಬೇಕು. เ---้อ--ลี-ยวก-ั-ทาง-ดิม เ__________________ เ-า-้-ง-ล-้-ว-ล-บ-า-เ-ิ- ------------------------ เราต้องเลี้ยวกลับทางเดิม 0
k--o------d----e-a-y--i k____________________ k-̌---h-i-d-y-r-u---a-i ----------------------- kǎo-bhai-doy-reua-yài
ಗಾಡಿಗಳನ್ನು ಎಲ್ಲಿ ನಿಲ್ಲಿಸಬಹುದು? จ-ด-ถได--ี--หน --ั--- -ะ? จ__________ ค__ / ค__ จ-ด-ถ-ด-ท-่-ห- ค-ั- / ค-? ------------------------- จอดรถได้ที่ไหน ครับ / คะ? 0
ka---bha--do--r----y--i k____________________ k-̌---h-i-d-y-r-u---a-i ----------------------- kǎo-bhai-doy-reua-yài
ಇಲ್ಲಿ (ಎಲ್ಲಾದರು) ವಾಹನ ನಿಲ್ದಾಣ ಇದೆಯೆ? ท-่นี่มีท--จ--รถไหม ค-ับ /-คะ? ที่___________ ค__ / ค__ ท-่-ี-ม-ท-่-อ-ร-ไ-ม ค-ั- / ค-? ------------------------------ ที่นี่มีที่จอดรถไหม ครับ / คะ? 0
kǎ----ai-do---eua--ài k____________________ k-̌---h-i-d-y-r-u---a-i ----------------------- kǎo-bhai-doy-reua-yài
ಇಲ್ಲಿ ಎಷ್ಟು ಸಮಯ ವಾಹನಗಳನ್ನು ನಿಲ್ಲಿಸಬಹುದು? ท----่---รถ-ด้นานเท--ไร-ครั- ----? ที่________________ ค__ / ค__ ท-่-ี-จ-ด-ถ-ด-น-น-ท-า-ร ค-ั- / ค-? ---------------------------------- ที่นี่จอดรถได้นานเท่าไร ครับ / คะ? 0
ka----ha---o--re-a k________________ k-̌---h-i-d-y-r-u- ------------------ kǎo-bhai-doy-reua
ನೀವು ಸ್ಕೀ ಮಾಡುತ್ತೀರಾ? ค--เ-่น--ีไห-คร---- --? คุ____________ / ค__ ค-ณ-ล-น-ก-ไ-ม-ร-บ / ค-? ----------------------- คุณเล่นสกีไหมครับ / คะ? 0
k--o-bhai--oy--e-a k________________ k-̌---h-i-d-y-r-u- ------------------ kǎo-bhai-doy-reua
ನೀವು ಸ್ಕೀ ಲಿಫ್ಟ್ಅನ್ನು ಮೇಲೆ ತೆಗೆದುಕೊಂಡು ಹೋಗುತ್ತೀರಾ? คุ-จะ---นสก-ล---์----าง--ไ--ครับ --คะ? คุ_______________________ / ค__ ค-ณ-ะ-ึ-น-ก-ล-ฟ-์-ป-้-ง-น-ห-ค-ั- / ค-? -------------------------------------- คุณจะขึ้นสกีลิฟท์ไปข้างบนไหมครับ / คะ? 0
k-̌--bhai-do---eua k________________ k-̌---h-i-d-y-r-u- ------------------ kǎo-bhai-doy-reua
ಇಲ್ಲಿ ಸ್ಕೀಸ್ ಬಾಡಿಗೆಗೆ ತೆಗೆದುಕೊಳ್ಳಬಹುದೆ? ท-่นี่---กี-ห---่า----ร---/ -ะ? ที่_______________ / ค__ ท-่-ี-ม-ส-ี-ห-เ-่-ไ-ม-ร-บ / ค-? ------------------------------- ที่นี่มีสกีให้เช่าไหมครับ / คะ? 0
k-̌----̂--na-m k__________ k-̌---a-i-n-́- -------------- kǎo-wâi-nám

ಸ್ವಗತ.

ಯಾವಾಗ ಒಬ್ಬರು ತಮ್ಮೊಡನೆ ಸಂಭಾಷಣೆ ನಡೆಸುತ್ತಾರೊ ,ಅದು ಕೇಳುಗರಿಗೆ ಹಾಸ್ಯಾಸ್ಪದವಾಗಿರುತ್ತದೆ. ಆದರೆ ಹೆಚ್ಚುಕಡಿಮೆ ಎಲ್ಲರೂ ಕ್ರಮಬದ್ಧವಾಗಿ ಸ್ವಗತ ನಡೆಸುತ್ತಾರೆ. ಮನೋವಿಜ್ಞಾನಿಗಳ ಪ್ರಕಾರ ಶೇಕಡ ೯೫ ಕ್ಕೂ ಹೆಚ್ಚು ವಯಸ್ಕರು ಸ್ವಗತದಲ್ಲಿ ತೊಡಗಿರುತ್ತಾರೆ. ಮಕ್ಕಳು ಆಟ ಆಡುವಾಗ ತಮ್ಮೊಡನೆ ಹೆಚ್ಚು ಕಡಿಮೆ ಯಾವಾಗಲು ಮಾತನಾಡಿಕೊಳ್ಳುತ್ತಿರುತ್ತಾರೆ. ಸ್ವಗತ ಮಾಡಿಕೊಳ್ಳು ವುದು ಸಾಧಾರಣ. ಇಲ್ಲಿ ಅದು ಒಂದು ವಿಶೇಷವಾದ ಸಂವಹನೆಯ ರೂಪಕ್ಕೆ ಮಾತ್ರ ಸಂಬಂಧಿಸಿರುತ್ತದೆ.. ಒಮ್ಮೊಮ್ಮೆ ನಾವು ನಮ್ಮೊಡನೆಯೆ ಮಾತನಾಡುವುದರಿಂದ ಹಲವಾರು ಪ್ರಯೋಜನಗಳಿವೆ. ಏಕೆಂದರೆ ಮಾತನಾಡುವುದರಿಂದ ನಮ್ಮ ಆಲೋಚನೆಗಳಿಗೆ ಒಂದು ಅಚ್ಚುಕಟ್ಟು ಬರುತ್ತದೆ. ಸ್ವಗತಗಳ ಸಮಯದಲ್ಲಿ ನಮ್ಮ ಒಳ ಧ್ವನಿ ಹೊರಹೊಮ್ಮುತ್ತದೆ. ಅದನ್ನು ನಾವು ಏರು ಧ್ವನಿಯ ಆಲೋಚನೆ ಎಂದು ಬಣ್ಣಿಸಬಹುದು. ವಿಶೇಷವಾಗಿ ತಳಮಳಗೊಂಡ ವ್ಯಕ್ತಿಗಳು ಆಗಾಗ ತಮ್ಮೊಡನೆ ಮಾತನಾಡಿಕೊಳ್ಳುತ್ತಾರೆ. ಇಂತಹವರಲ್ಲಿ ಮಿದುಳಿನ ಒಂದು ಖಚಿತ ಭಾಗ ಕಡಿಮೆ ಸಕ್ರಿಯವಾಗಿರುತ್ತದೆ. ಆದ್ದರಿಂದ ಅದು ತಪ್ಪಾಗಿ ವ್ಯವಸ್ಥಿತವಾಗಿರುತ್ತದೆ. ಸ್ವಗತಗಳ ಮೂಲಕ ಅವರು ಚಾತುರ್ಯದಿಂದ ನಿರ್ವಹಿಸಲು ತಮ್ಮನ್ನು ಸಮರ್ಥಿಸಿ ಕೊಳ್ಳುತ್ತಾರೆ. ಅದರಂತೆಯೆ ಸ್ವಗತಗಳು ನಮಗೆ ನಿರ್ಧಾರಗಳನ್ನು ತೆಗೆದುಕೊಳ್ಳುವುದರಲ್ಲಿ ಸಹಾಯ ಮಾಡುತ್ತವೆ. ಮತ್ತು ನಮ್ಮ ಬೇಗುದಿಯನ್ನು ಕಡಿಮೆ ಮಾಡಿ ಕೊಳ್ಳಲು ಒಂದು ಒಳ್ಳೆಯ ವಿಧಾನ. ಸ್ವಗತಗಳು ನಮ್ಮ ಏಕಾಗ್ರಚಿತ್ತವನ್ನು ಬಲಪಡಿಸುತ್ತವೆ ಮತ್ತು ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತವೆ. ಏಕೆಂದರೆ ಏನನ್ನಾದರು ಹೇಳುವುದಕ್ಕೆ ಬರಿ ಯೋಚಿಸುವುದಕ್ಕಿಂತ ಹೆಚ್ಚು ಸಮಯ ಬೇಕಾಗುತ್ತದೆ. ಮಾತನಾಡುವಾಗ ನಾವು ನಮ್ಮ ಯೋಚನೆಗಳನ್ನು ಸರಿಯಾಗಿ ಗ್ರ ಹಿಸುತ್ತೇವೆ. ನಾವು ಯಾವಾಗ ನಮ್ಮೊಡನೆ ಸ್ವಗತ ನಡೆಸುತ್ತೇವೊ ಆವಾಗ ಕ್ಲಿಷ್ಟ ಸಮಸ್ಯೆಗಳನ್ನು ಬಿಡಿಸುವುದು ಸುಲಭ. ಇದನ್ನು ಹಲವಾರು ಪ್ರಯೋಗಗಳು ಪ್ರಮಾಣೀಕರಿಸಿವೆ. ನಮ್ಮೊಡನೆ ಮಾತನಾಡಿಕೊಳ್ಳುವುದರಿಂದ ನಮಗೆ ಧೈರ್ಯವನ್ನು ತಂದುಕೊಳ್ಳಬಹುದು. ಹಲವಾರು ಕ್ರೀಡಾಪಟುಗಳು ತಮ್ಮನ್ನು ಹುರಿದುಂಬಿಸಿಕೊಳ್ಳಲು ಸ್ವಗತ ನಡೆಸುತ್ತಾರೆ. ವಿಶಾದಕರ ಎಂದರೆ ನಾವು ನಕಾರಾತ್ಮಕ ಸನ್ನಿವೇಶಗಳಲ್ಲಿ ಮಾತ್ರ ಸ್ವಗತ ನಡೆಸುತ್ತೇವೆ. ಆದ್ದರಿಂದ ನಾವು ಯಾವಾಗಲು ಎಲ್ಲವನ್ನು ಸಕಾರಾತ್ಮಕವಾಗಿ ನಿರೂಪಿಸಬೇಕು. ನಾವು ಏನನ್ನು ಬಯಸುತ್ತೇವೊ ಅದನ್ನು ಆಗಾಗ್ಗೆ ಪುನರುಚ್ಚರಿಸಬೇಕು. ಈ ರೀತಿಯಲ್ಲಿ ನಾವು ಭಾಷೆಯ ಮೂಲಕ ಕಾರ್ಯಗಳ ಮೇಲೆ ಗುಣಾತ್ಮಕ ಪ್ರಭಾವ ಬೀರಬಹುದು. ಇದು ನಾವು ವಾಸ್ತವಿಕವಾಗಿದ್ದರೆ ಮಾತ್ರ ನೆರವೇರಬಹುದು.