ಪದಗುಚ್ಛ ಪುಸ್ತಕ

kn ದಾರಿಯಲ್ಲಿ   »   mr प्रवास

೩೭ [ಮೂವತ್ತೇಳು]

ದಾರಿಯಲ್ಲಿ

ದಾರಿಯಲ್ಲಿ

३७ [सदोतीस]

37 [Sadōtīsa]

प्रवास

pravāsa

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಮರಾಠಿ ಪ್ಲೇ ಮಾಡಿ ಇನ್ನಷ್ಟು
ಅವನು ಮೋಟರ್ ಸೈಕಲ್ ಓಡಿಸುತ್ತಾನೆ. तो -ो----य-ल----वतो. तो मो______ चा____ त- म-ट-स-य-ल च-ल-त-. -------------------- तो मोटरसायकल चालवतो. 0
pravā-a p______ p-a-ā-a ------- pravāsa
ಅವನು ಸೈಕಲ್ ಹೊಡೆಯುತ್ತಾನೆ त---ाय-ल -ाल--ो. तो सा___ चा____ त- स-य-ल च-ल-त-. ---------------- तो सायकल चालवतो. 0
p-a---a p______ p-a-ā-a ------- pravāsa
ಅವನು ನಡೆದುಕೊಂಡು ಹೋಗುತ್ತಾನೆ. तो----त -ात-. तो चा__ जा__ त- च-ल- ज-त-. ------------- तो चालत जातो. 0
t- ---arasā--kal- -āla-a-ō. t_ m_____________ c________ t- m-ṭ-r-s-y-k-l- c-l-v-t-. --------------------------- tō mōṭarasāyakala cālavatō.
ಅವನು ಹಡಗಿನಲ್ಲಿ ಹೋಗುತ್ತಾನೆ. तो---ाज--े-ज---. तो ज___ जा__ त- ज-ा-ा-े ज-त-. ---------------- तो जहाजाने जातो. 0
tō-mō-a-a-ā-a-----cā--vatō. t_ m_____________ c________ t- m-ṭ-r-s-y-k-l- c-l-v-t-. --------------------------- tō mōṭarasāyakala cālavatō.
ಅವನು ದೋಣಿಯಲ್ಲಿ ಹೋಗುತ್ತಾನೆ. तो ह--ीन--जात-. तो हो__ जा__ त- ह-ड-न- ज-त-. --------------- तो होडीने जातो. 0
t--------s--ak--- cāl---t-. t_ m_____________ c________ t- m-ṭ-r-s-y-k-l- c-l-v-t-. --------------------------- tō mōṭarasāyakala cālavatō.
ಅವನು ಈಜುತ್ತಾನೆ त---ोह- -हे. तो पो__ आ__ त- प-ह- आ-े- ------------ तो पोहत आहे. 0
Tō--āy--a-a -āl--atō. T_ s_______ c________ T- s-y-k-l- c-l-v-t-. --------------------- Tō sāyakala cālavatō.
ಇಲ್ಲಿ ಅಪಾಯ ಇದೆಯೆ? हा-प-ि-र--ो----य- -हे -ा? हा प___ धो____ आ_ का_ ह- प-ि-र ध-क-द-य- आ-े क-? ------------------------- हा परिसर धोकादायक आहे का? 0
T- -ā-a--la ---a-a--. T_ s_______ c________ T- s-y-k-l- c-l-v-t-. --------------------- Tō sāyakala cālavatō.
ಇಲ್ಲಿ ಒಬ್ಬರೇ ಓಡಾಡುವುದು ಅಪಾಯಕಾರಿಯೆ? ए-----ि--- ध--ा-ायक -ह----? ए__ फि__ धो____ आ_ का_ ए-ट- फ-र-े ध-क-द-य- आ-े क-? --------------------------- एकटे फिरणे धोकादायक आहे का? 0
Tō-sāya--la cāl--atō. T_ s_______ c________ T- s-y-k-l- c-l-v-t-. --------------------- Tō sāyakala cālavatō.
ಇಲ್ಲಿ ರಾತ್ರಿಯಲ್ಲಿ ನಡೆದಾಡುವುದು ಅಪಾಯಕಾರಿಯೆ? र--्री--िरणे--ोका--यक ----का? रा__ फि__ धो____ आ_ का_ र-त-र- फ-र-े ध-क-द-य- आ-े क-? ----------------------------- रात्री फिरणे धोकादायक आहे का? 0
Tō-cālata ---ō. T_ c_____ j____ T- c-l-t- j-t-. --------------- Tō cālata jātō.
ನಾವು ದಾರಿ ತಪ್ಪಿದ್ದೇವೆ. आम्ह- ----च----. आ__ वा_ चु___ आ-्-ी व-ट च-क-ो- ---------------- आम्ही वाट चुकलो. 0
T--cā-ata jā-ō. T_ c_____ j____ T- c-l-t- j-t-. --------------- Tō cālata jātō.
ನಾವು ತಪ್ಪು ದಾರಿಯಲ್ಲಿ ಇದ್ದೇವೆ. आम्-ी----प----क---य------्-ा---आ-ोत. आ__ / आ__ चु___ र_____ आ___ आ-्-ी / आ-ण च-क-च-य- र-्-्-ा-र आ-ो-. ------------------------------------ आम्ही / आपण चुकीच्या रस्त्यावर आहोत. 0
T- cā-a-- j--ō. T_ c_____ j____ T- c-l-t- j-t-. --------------- Tō cālata jātō.
ನಾವು ಹಿಂದಿರುಗಬೇಕು. आपल----- --न-------े व-ा-ला--वे. आ____ पु__ मा_ व___ ह__ आ-ल-य-ल- प-न-ह- म-ग- व-ा-ल- ह-े- -------------------------------- आपल्याला पुन्हा मागे वळायला हवे. 0
Tō -a-ājānē j--ō. T_ j_______ j____ T- j-h-j-n- j-t-. ----------------- Tō jahājānē jātō.
ಗಾಡಿಗಳನ್ನು ಎಲ್ಲಿ ನಿಲ್ಲಿಸಬಹುದು? इथे-ग--ी -ा--क--रण्---ी-सो- ---े----? इ_ गा_ पा__ क____ सो_ कु_ आ__ इ-े ग-ड- प-र-क क-ण-य-च- स-य क-ठ- आ-े- ------------------------------------- इथे गाडी पार्क करण्याची सोय कुठे आहे? 0
Tō -ah-jā---jāt-. T_ j_______ j____ T- j-h-j-n- j-t-. ----------------- Tō jahājānē jātō.
ಇಲ್ಲಿ (ಎಲ್ಲಾದರು) ವಾಹನ ನಿಲ್ದಾಣ ಇದೆಯೆ? ग--ी---र्---र---ा--ठी--थ----र---ं- ----आहे का? गा_ पा__ क_____ इ_ पा___ लॉ_ आ_ का_ ग-ड- प-र-क क-ण-य-स-ठ- इ-े प-र-क-ं- ल-ट आ-े क-? ---------------------------------------------- गाडी पार्क करण्यासाठी इथे पार्किंग लॉट आहे का? 0
Tō ja-ā-ānē jāt-. T_ j_______ j____ T- j-h-j-n- j-t-. ----------------- Tō jahājānē jātō.
ಇಲ್ಲಿ ಎಷ್ಟು ಸಮಯ ವಾಹನಗಳನ್ನು ನಿಲ್ಲಿಸಬಹುದು? इ-े -ि---वे--र-य-त----- -ार-- -रण्--ची प--ा--ी-आह-? इ_ कि_ वे_____ गा_ पा__ क____ प____ आ__ इ-े क-त- व-ळ-र-य-त ग-ड- प-र-क क-ण-य-च- प-व-न-ी आ-े- --------------------------------------------------- इथे किती वेळपर्यंत गाडी पार्क करण्याची परवानगी आहे? 0
T-----īn- -āt-. T_ h_____ j____ T- h-ḍ-n- j-t-. --------------- Tō hōḍīnē jātō.
ನೀವು ಸ್ಕೀ ಮಾಡುತ್ತೀರಾ? आ-- स-की--ग-क--ा का? आ__ स्___ क__ का_ आ-ण स-क-ई-ग क-त- क-? -------------------- आपण स्कीईंग करता का? 0
T- hōḍ--ē-j---. T_ h_____ j____ T- h-ḍ-n- j-t-. --------------- Tō hōḍīnē jātō.
ನೀವು ಸ್ಕೀ ಲಿಫ್ಟ್ಅನ್ನು ಮೇಲೆ ತೆಗೆದುಕೊಂಡು ಹೋಗುತ್ತೀರಾ? आ-ण स-की---फ---े वरप--यं--जाणा- का? आ__ स्______ व_____ जा__ का_ आ-ण स-क---ि-्-न- व-प-्-ं- ज-ण-र क-? ----------------------------------- आपण स्की-लिफ्टने वरपर्यंत जाणार का? 0
Tō --ḍ-nē j-tō. T_ h_____ j____ T- h-ḍ-n- j-t-. --------------- Tō hōḍīnē jātō.
ಇಲ್ಲಿ ಸ್ಕೀಸ್ ಬಾಡಿಗೆಗೆ ತೆಗೆದುಕೊಳ್ಳಬಹುದೆ? इथ---्--ईंग-- स-ह-त्- --ड्य----म-ळ- श--े -ा? इ_ स्____ सा___ भा___ मि_ श__ का_ इ-े स-क-ई-ग-े स-ह-त-य भ-ड-य-न- म-ळ- श-त- क-? -------------------------------------------- इथे स्कीईंगचे साहित्य भाड्याने मिळू शकते का? 0
T- ---at- -h-. T_ p_____ ā___ T- p-h-t- ā-ē- -------------- Tō pōhata āhē.

ಸ್ವಗತ.

ಯಾವಾಗ ಒಬ್ಬರು ತಮ್ಮೊಡನೆ ಸಂಭಾಷಣೆ ನಡೆಸುತ್ತಾರೊ ,ಅದು ಕೇಳುಗರಿಗೆ ಹಾಸ್ಯಾಸ್ಪದವಾಗಿರುತ್ತದೆ. ಆದರೆ ಹೆಚ್ಚುಕಡಿಮೆ ಎಲ್ಲರೂ ಕ್ರಮಬದ್ಧವಾಗಿ ಸ್ವಗತ ನಡೆಸುತ್ತಾರೆ. ಮನೋವಿಜ್ಞಾನಿಗಳ ಪ್ರಕಾರ ಶೇಕಡ ೯೫ ಕ್ಕೂ ಹೆಚ್ಚು ವಯಸ್ಕರು ಸ್ವಗತದಲ್ಲಿ ತೊಡಗಿರುತ್ತಾರೆ. ಮಕ್ಕಳು ಆಟ ಆಡುವಾಗ ತಮ್ಮೊಡನೆ ಹೆಚ್ಚು ಕಡಿಮೆ ಯಾವಾಗಲು ಮಾತನಾಡಿಕೊಳ್ಳುತ್ತಿರುತ್ತಾರೆ. ಸ್ವಗತ ಮಾಡಿಕೊಳ್ಳು ವುದು ಸಾಧಾರಣ. ಇಲ್ಲಿ ಅದು ಒಂದು ವಿಶೇಷವಾದ ಸಂವಹನೆಯ ರೂಪಕ್ಕೆ ಮಾತ್ರ ಸಂಬಂಧಿಸಿರುತ್ತದೆ.. ಒಮ್ಮೊಮ್ಮೆ ನಾವು ನಮ್ಮೊಡನೆಯೆ ಮಾತನಾಡುವುದರಿಂದ ಹಲವಾರು ಪ್ರಯೋಜನಗಳಿವೆ. ಏಕೆಂದರೆ ಮಾತನಾಡುವುದರಿಂದ ನಮ್ಮ ಆಲೋಚನೆಗಳಿಗೆ ಒಂದು ಅಚ್ಚುಕಟ್ಟು ಬರುತ್ತದೆ. ಸ್ವಗತಗಳ ಸಮಯದಲ್ಲಿ ನಮ್ಮ ಒಳ ಧ್ವನಿ ಹೊರಹೊಮ್ಮುತ್ತದೆ. ಅದನ್ನು ನಾವು ಏರು ಧ್ವನಿಯ ಆಲೋಚನೆ ಎಂದು ಬಣ್ಣಿಸಬಹುದು. ವಿಶೇಷವಾಗಿ ತಳಮಳಗೊಂಡ ವ್ಯಕ್ತಿಗಳು ಆಗಾಗ ತಮ್ಮೊಡನೆ ಮಾತನಾಡಿಕೊಳ್ಳುತ್ತಾರೆ. ಇಂತಹವರಲ್ಲಿ ಮಿದುಳಿನ ಒಂದು ಖಚಿತ ಭಾಗ ಕಡಿಮೆ ಸಕ್ರಿಯವಾಗಿರುತ್ತದೆ. ಆದ್ದರಿಂದ ಅದು ತಪ್ಪಾಗಿ ವ್ಯವಸ್ಥಿತವಾಗಿರುತ್ತದೆ. ಸ್ವಗತಗಳ ಮೂಲಕ ಅವರು ಚಾತುರ್ಯದಿಂದ ನಿರ್ವಹಿಸಲು ತಮ್ಮನ್ನು ಸಮರ್ಥಿಸಿ ಕೊಳ್ಳುತ್ತಾರೆ. ಅದರಂತೆಯೆ ಸ್ವಗತಗಳು ನಮಗೆ ನಿರ್ಧಾರಗಳನ್ನು ತೆಗೆದುಕೊಳ್ಳುವುದರಲ್ಲಿ ಸಹಾಯ ಮಾಡುತ್ತವೆ. ಮತ್ತು ನಮ್ಮ ಬೇಗುದಿಯನ್ನು ಕಡಿಮೆ ಮಾಡಿ ಕೊಳ್ಳಲು ಒಂದು ಒಳ್ಳೆಯ ವಿಧಾನ. ಸ್ವಗತಗಳು ನಮ್ಮ ಏಕಾಗ್ರಚಿತ್ತವನ್ನು ಬಲಪಡಿಸುತ್ತವೆ ಮತ್ತು ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತವೆ. ಏಕೆಂದರೆ ಏನನ್ನಾದರು ಹೇಳುವುದಕ್ಕೆ ಬರಿ ಯೋಚಿಸುವುದಕ್ಕಿಂತ ಹೆಚ್ಚು ಸಮಯ ಬೇಕಾಗುತ್ತದೆ. ಮಾತನಾಡುವಾಗ ನಾವು ನಮ್ಮ ಯೋಚನೆಗಳನ್ನು ಸರಿಯಾಗಿ ಗ್ರ ಹಿಸುತ್ತೇವೆ. ನಾವು ಯಾವಾಗ ನಮ್ಮೊಡನೆ ಸ್ವಗತ ನಡೆಸುತ್ತೇವೊ ಆವಾಗ ಕ್ಲಿಷ್ಟ ಸಮಸ್ಯೆಗಳನ್ನು ಬಿಡಿಸುವುದು ಸುಲಭ. ಇದನ್ನು ಹಲವಾರು ಪ್ರಯೋಗಗಳು ಪ್ರಮಾಣೀಕರಿಸಿವೆ. ನಮ್ಮೊಡನೆ ಮಾತನಾಡಿಕೊಳ್ಳುವುದರಿಂದ ನಮಗೆ ಧೈರ್ಯವನ್ನು ತಂದುಕೊಳ್ಳಬಹುದು. ಹಲವಾರು ಕ್ರೀಡಾಪಟುಗಳು ತಮ್ಮನ್ನು ಹುರಿದುಂಬಿಸಿಕೊಳ್ಳಲು ಸ್ವಗತ ನಡೆಸುತ್ತಾರೆ. ವಿಶಾದಕರ ಎಂದರೆ ನಾವು ನಕಾರಾತ್ಮಕ ಸನ್ನಿವೇಶಗಳಲ್ಲಿ ಮಾತ್ರ ಸ್ವಗತ ನಡೆಸುತ್ತೇವೆ. ಆದ್ದರಿಂದ ನಾವು ಯಾವಾಗಲು ಎಲ್ಲವನ್ನು ಸಕಾರಾತ್ಮಕವಾಗಿ ನಿರೂಪಿಸಬೇಕು. ನಾವು ಏನನ್ನು ಬಯಸುತ್ತೇವೊ ಅದನ್ನು ಆಗಾಗ್ಗೆ ಪುನರುಚ್ಚರಿಸಬೇಕು. ಈ ರೀತಿಯಲ್ಲಿ ನಾವು ಭಾಷೆಯ ಮೂಲಕ ಕಾರ್ಯಗಳ ಮೇಲೆ ಗುಣಾತ್ಮಕ ಪ್ರಭಾವ ಬೀರಬಹುದು. ಇದು ನಾವು ವಾಸ್ತವಿಕವಾಗಿದ್ದರೆ ಮಾತ್ರ ನೆರವೇರಬಹುದು.