ಪದಗುಚ್ಛ ಪುಸ್ತಕ

kn ಎಲ್ಲಿದೆ...?   »   mr एखादा पत्ता शोधणे, मार्ग विचारणे

೪೧ [ನಲವತ್ತೊಂದು]

ಎಲ್ಲಿದೆ...?

ಎಲ್ಲಿದೆ...?

४१ [एकेचाळीस]

41 [Ēkēcāḷīsa]

एखादा पत्ता शोधणे, मार्ग विचारणे

ēkhādā pattā śōdhaṇē, mārga vicāraṇē

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಮರಾಠಿ ಪ್ಲೇ ಮಾಡಿ ಇನ್ನಷ್ಟು
ಪ್ರವಾಸಿ ಮಾಹಿತಿ ಕೇಂದ್ರ ಎಲ್ಲಿದೆ? प---टक-म--ि-ी -ा--य--- क----आह-? प____ मा__ का____ कु_ आ__ प-्-ट- म-ह-त- क-र-य-ल- क-ठ- आ-े- -------------------------------- पर्यटक माहिती कार्यालय कुठे आहे? 0
ē-hā-ā p-ttā śōdh---,--ā--a-vi---a-ē ē_____ p____ ś_______ m____ v_______ ē-h-d- p-t-ā ś-d-a-ē- m-r-a v-c-r-ṇ- ------------------------------------ ēkhādā pattā śōdhaṇē, mārga vicāraṇē
ನನಗೆ ನಗರದ ನಕ್ಷೆ ಕೊಡುವಿರಾ? आपल---जवळ शह--चा नक-श--आह- का? आ______ श___ न__ आ_ का_ आ-ल-य-ज-ळ श-र-च- न-ा-ा आ-े क-? ------------------------------ आपल्याजवळ शहराचा नकाशा आहे का? 0
ē--ādā----t- --d-a--,--ā--a--i--r--ē ē_____ p____ ś_______ m____ v_______ ē-h-d- p-t-ā ś-d-a-ē- m-r-a v-c-r-ṇ- ------------------------------------ ēkhādā pattā śōdhaṇē, mārga vicāraṇē
ಇಲ್ಲಿ ಒಂದು ಕೊಠಡಿಯನ್ನು ಕಾಯ್ದಿರಿಸಲು ಆಗುತ್ತದೆಯೆ? इथ- ह--े--ी---ल- आर-्-ि- -रू-श-त- -ा? इ_ हॉ___ खो_ आ____ क_ श__ का_ इ-े ह-ट-ल-ी ख-ल- आ-क-ष-त क-ू श-त- क-? ------------------------------------- इथे हॉटेलची खोली आरक्षित करू शकतो का? 0
p-r--ṭ--a m--i----āryāla-- k-ṭhē--hē? p________ m_____ k________ k____ ā___ p-r-a-a-a m-h-t- k-r-ā-a-a k-ṭ-ē ā-ē- ------------------------------------- paryaṭaka māhitī kāryālaya kuṭhē āhē?
ನಗರದ ಹಳೆಯ ಭಾಗ ಎಲ್ಲಿದೆ? जुन--शहर -ुठ--आ--? जु_ श__ कु_ आ__ ज-न- श-र क-ठ- आ-े- ------------------ जुने शहर कुठे आहे? 0
par---aka -āhitī k-r-ālay---uṭ-- -h-? p________ m_____ k________ k____ ā___ p-r-a-a-a m-h-t- k-r-ā-a-a k-ṭ-ē ā-ē- ------------------------------------- paryaṭaka māhitī kāryālaya kuṭhē āhē?
ಇಲ್ಲಿ ಚರ್ಚ್ ಎಲ್ಲಿದೆ? चर-- --ठ- ---? च__ कु_ आ__ च-्- क-ठ- आ-े- -------------- चर्च कुठे आहे? 0
p-r-a--ka--āhitī k-ry-l-ya --ṭh--āh-? p________ m_____ k________ k____ ā___ p-r-a-a-a m-h-t- k-r-ā-a-a k-ṭ-ē ā-ē- ------------------------------------- paryaṭaka māhitī kāryālaya kuṭhē āhē?
ಇಲ್ಲಿ ವಸ್ತು ಸಂಗ್ರಹಾಲಯ ಎಲ್ಲಿದೆ? वस--ु--ग--हा-- कुठ---ह-? व________ कु_ आ__ व-्-ु-ं-्-ह-ल- क-ठ- आ-े- ------------------------ वस्तुसंग्रहालय कुठे आहे? 0
Ā-al-ā-av-ḷa ś-h--ā-- ---āś- -h- kā? Ā___________ ś_______ n_____ ā__ k__ Ā-a-y-j-v-ḷ- ś-h-r-c- n-k-ś- ā-ē k-? ------------------------------------ Āpalyājavaḷa śaharācā nakāśā āhē kā?
ಅಂಚೆ ಚೀಟಿಗಳನ್ನು ಎಲ್ಲಿ ಕೊಂಡು ಕೊಳ್ಳಬಹುದು? ट--- त-कीट-कु-े ख---ी-करू-श--ो? ट__ ति__ कु_ ख__ क_ श___ ट-ा- त-क-ट क-ठ- ख-े-ी क-ू श-त-? ------------------------------- टपाल तिकीट कुठे खरेदी करू शकतो? 0
Ā-a--ā--va-a ś-har--ā-n-k-śā āhē --? Ā___________ ś_______ n_____ ā__ k__ Ā-a-y-j-v-ḷ- ś-h-r-c- n-k-ś- ā-ē k-? ------------------------------------ Āpalyājavaḷa śaharācā nakāśā āhē kā?
ಹೂವುಗಳನ್ನು ಎಲ್ಲಿ ಕೊಂಡು ಕೊಳ್ಳಬಹುದು? फू-- --ठ--खरेदी-कर- -कत-? फू_ कु_ ख__ क_ श___ फ-ल- क-ठ- ख-े-ी क-ू श-त-? ------------------------- फूले कुठे खरेदी करू शकतो? 0
Ā--l-ā--va-- -a-a---ā----āśā āh- k-? Ā___________ ś_______ n_____ ā__ k__ Ā-a-y-j-v-ḷ- ś-h-r-c- n-k-ś- ā-ē k-? ------------------------------------ Āpalyājavaḷa śaharācā nakāśā āhē kā?
ಪ್ರಯಾಣದ ಟಿಕೇಟುಗಳನ್ನು ಎಲ್ಲಿ ಕೊಂಡು ಕೊಳ್ಳಬಹುದು? त-क-ट-क-ठे--र-द- ----शकत-? ति__ कु_ ख__ क_ श___ त-क-ट क-ठ- ख-े-ी क-ू श-त-? -------------------------- तिकीट कुठे खरेदी करू शकतो? 0
It-- -ŏ--lacī k-ōlī---a--it---a-ū-śa-a-ō---? I___ h_______ k____ ā_______ k___ ś_____ k__ I-h- h-ṭ-l-c- k-ō-ī ā-a-ṣ-t- k-r- ś-k-t- k-? -------------------------------------------- Ithē hŏṭēlacī khōlī ārakṣita karū śakatō kā?
ಇಲ್ಲಿ ಬಂದರು ಎಲ್ಲಿದೆ? ब--र-क-ठे-आह-? बं__ कु_ आ__ ब-द- क-ठ- आ-े- -------------- बंदर कुठे आहे? 0
Ithē hŏ-ē--cī-kh-l---r-k---a-karū śak-t--kā? I___ h_______ k____ ā_______ k___ ś_____ k__ I-h- h-ṭ-l-c- k-ō-ī ā-a-ṣ-t- k-r- ś-k-t- k-? -------------------------------------------- Ithē hŏṭēlacī khōlī ārakṣita karū śakatō kā?
ಇಲ್ಲಿ ಮಾರುಕಟ್ಟೆ ಎಲ್ಲಿದೆ? ब----- ---- आ-े? बा__ कु_ आ__ ब-ज-ा- क-ठ- आ-े- ---------------- बाज़ार कुठे आहे? 0
It---h----ac---hō-ī-ār--ṣ--- k--ū-śa-a-ō-kā? I___ h_______ k____ ā_______ k___ ś_____ k__ I-h- h-ṭ-l-c- k-ō-ī ā-a-ṣ-t- k-r- ś-k-t- k-? -------------------------------------------- Ithē hŏṭēlacī khōlī ārakṣita karū śakatō kā?
ಇಲ್ಲಿ ಕೋಟೆ ಎಲ್ಲಿದೆ? किल्--मह-ल-कुठ- --े? कि_____ कु_ आ__ क-ल-ल-म-ा- क-ठ- आ-े- -------------------- किल्लेमहाल कुठे आहे? 0
Ju-----ha------hē---ē? J___ ś_____ k____ ā___ J-n- ś-h-r- k-ṭ-ē ā-ē- ---------------------- Junē śahara kuṭhē āhē?
ಎಷ್ಟು ಹೊತ್ತಿಗೆ ಪ್ರವಾಸ ಪ್ರಾರಂಭವಾಗುತ್ತದೆ? मा--ग----का-ह---ल--ी---ल-कधी ---ू-----? मा________ अ___ स__ क_ सु_ हो__ म-र-ग-र-श-ा-ह अ-ल-ल- स-ल क-ी स-र- ह-त-? --------------------------------------- मार्गदर्शकासह असलेली सहल कधी सुरू होते? 0
Ju----a---- -u-h- -hē? J___ ś_____ k____ ā___ J-n- ś-h-r- k-ṭ-ē ā-ē- ---------------------- Junē śahara kuṭhē āhē?
ಎಷ್ಟು ಹೊತ್ತಿಗೆ ಪ್ರವಾಸ ಮುಗಿಯುತ್ತದೆ? मा-्-द-्--ास- अ----ी --ल-कि---व--त- सं-ते? मा________ अ___ स__ कि_ वा__ सं___ म-र-ग-र-श-ा-ह अ-ल-ल- स-ल क-त- व-ज-ा स-प-े- ------------------------------------------ मार्गदर्शकासह असलेली सहल किती वाजता संपते? 0
J--ē --har---uṭh--ā-ē? J___ ś_____ k____ ā___ J-n- ś-h-r- k-ṭ-ē ā-ē- ---------------------- Junē śahara kuṭhē āhē?
ಪ್ರವಾಸ ಎಷ್ಟು ಹೊತ್ತು ನಡೆಯುತ್ತದೆ? ह---हल-कि---वे- -ालते?-- कि-ी त-स---ी-अस--? ही स__ कि_ वे_ चा___ / कि_ ता__ अ___ ह- स-ल क-त- व-ळ च-ल-े- / क-त- त-स-ं-ी अ-त-? ------------------------------------------- ही सहल किती वेळ चालते? / किती तासांची असते? 0
C--c--kuṭ-- āhē? C____ k____ ā___ C-r-a k-ṭ-ē ā-ē- ---------------- Carca kuṭhē āhē?
ನನಗೆ ಒಬ್ಬ ಜರ್ಮನ್ ಮಾತನಾಡುವ ಮಾರ್ಗದರ್ಶಿ ಬೇಕು. मला -र्मन -ो---शक-ा-ा -ा---द---क प--िजे. म_ ज___ बो_ श___ मा______ पा___ म-ा ज-्-न ब-ल- श-ण-र- म-र-ग-र-श- प-ह-ज-. ---------------------------------------- मला जर्मन बोलू शकणारा मार्गदर्शक पाहिजे. 0
Ca--a kuṭ-ē āh-? C____ k____ ā___ C-r-a k-ṭ-ē ā-ē- ---------------- Carca kuṭhē āhē?
ನನಗೆ ಒಬ್ಬ ಇಟಾಲಿಯನ್ ಮಾತನಾಡುವ ಮಾರ್ಗದರ್ಶಿ ಬೇಕು. मल- -टा--------ू श--ा-- ----गद-्श- पा--जे. म_ इ____ बो_ श___ मा______ पा___ म-ा इ-ा-ि-न ब-ल- श-ण-र- म-र-ग-र-श- प-ह-ज-. ------------------------------------------ मला इटालियन बोलू शकणारा मार्गदर्शक पाहिजे. 0
Car----uṭhē----? C____ k____ ā___ C-r-a k-ṭ-ē ā-ē- ---------------- Carca kuṭhē āhē?
ನನಗೆ ಒಬ್ಬ ಫ್ರೆಂಚ್ ಮಾತನಾಡುವ ಮಾರ್ಗದರ್ಶಿ ಬೇಕು. मल- --र-ंच बोलू-श-ण--- मा--ग--्----ाह--े. म_ फ्__ बो_ श___ मा______ पा___ म-ा फ-र-ं- ब-ल- श-ण-र- म-र-ग-र-श- प-ह-ज-. ----------------------------------------- मला फ्रेंच बोलू शकणारा मार्गदर्शक पाहिजे. 0
V---usaṅ--a---aya ---h-----? V________________ k____ ā___ V-s-u-a-g-a-ā-a-a k-ṭ-ē ā-ē- ---------------------------- Vastusaṅgrahālaya kuṭhē āhē?

ಜಗತ್ತಿನ ಭಾಷೆ ಆಂಗ್ಲ ಭಾಷೆ.

ಆಂಗ್ಲ ಭಾಷೆ ಜಗತ್ತಿನಲ್ಲಿ ಅತಿ ಹೆಚ್ಚು ಪ್ರಚಲಿತವಾಗಿರುವ ಭಾಷೆ. ಮಂಡಾರಿನ್ ಅನ್ನು, ಅಂದರೆ ಉಚ್ಚ ಚೈನೀಸ್, ಅತಿ ಹೆಚ್ಚು ಜನ ಮಾತೃಭಾಷೆಯನ್ನಾಗಿ ಹೊಂದಿದ್ದಾರೆ. ಆಂಗ್ಲ ಭಾಷೆಯನ್ನು ಮಾತೃಭಾಷೆಯನ್ನಾಗಿ “ಕೇವಲ” ಮೂರುವರೆ ಕೋಟಿ ಜನರು ಹೊಂದಿದ್ದಾರೆ. ಹಾಗಿದ್ದರೂ ಆಂಗ್ಲ ಭಾಷೆ ಬೇರೆ ಭಾಷೆಗಳ ಮೇಲೆ ಅತಿ ದೊಡ್ಡ ಪ್ರಭಾವವನ್ನು ಬೀರುತ್ತದೆ. ೨೦ನೇ ಶತಮಾನದ ಮಧ್ಯದಿಂದ ಅದರ ಪ್ರಾಮುಖ್ಯತೆಯು ಹೆಚ್ಚಾಗಿದೆ. ಇದಕ್ಕೆ ಮುಖ್ಯ ಕಾರಣ ಎಂದರೆ ಅಮೆರಿಕಾ ಒಂದು ಸಶಕ್ತ ರಾಷ್ಟ್ರವಾಗಿ ಬೆಳೆದಿದ್ದು. ಬಹಳಷ್ಟು ದೇಶಗಳ ಶಾಲೆಗಳಲ್ಲಿ ಆಂಗ್ಲ ಭಾಷೆ ಮೊದಲ ಭಾಷೆಯಾಗಿ ಬೋಧಿಸಲಾಗುತ್ತದೆ. ಅಂತರರಾಷ್ಟ್ರೀಯ ಸಂಸ್ಥೆಗಳಲ್ಲಿ ಆಂಗ್ಲ ಭಾಷೆಯನ್ನು ಅಧಿಕೃತ ಭಾಷೆಯಾಗಿ ಬಳಸಲಾಗುತ್ತದೆ. ಹಾಗೆಯೆ ಆಂಗ್ಲ ಭಾಷೆ ಹಲವಾರು ದೇಶಗಳಲ್ಲಿ ಅಧಿಕೃತ ಅಥವಾ ವ್ಯವಹಾರಿಕ ಭಾಷೆಯಾಗಿದೆ. ಬಹುಶಃ ಈ ಕಾರ್ಯವನ್ನು ಬೇರೆ ಭಾಷೆಗಳು ಇಷ್ಟರಲ್ಲೆ ನಿರ್ವಹಿಸುತ್ತವೆ. ಆಂಗ್ಲ ಭಾಷೆ ಪಶ್ಚಿಮ ಜರ್ಮಾನಿಕ್ ಭಾಷಾ ಕುಟುಂಬಕ್ಕೆ ಸೇರುತ್ತದೆ. ಇದರಿಂದ ಜರ್ಮನ್ ಅಂತಹ ಭಾಷೆಗಳೊಡನೆ ಹತ್ತಿರದ ಸಂಬಂಧವನ್ನು ಹೊಂದಿದೆ. ಹಿಂದಿನ ೧೦೦೦ ವರ್ಷಗಳಲ್ಲಿ ಈ ಭಾಷೆ ತುಂಬಾ ಬದಲಾವಣೆಗಳಿಗೆ ಒಳಗಾಗಿದೆ. ಮುಂಚೆ ಆಂಗ್ಲ ಭಾಷೆ ವಿಭಕ್ತಿ ಪ್ರಯೋಗಗಳನ್ನು ಹೊಂದಿತ್ತು. ವ್ಯಾಕರಣದ ಕರ್ತವ್ಯಗಳನ್ನು ಮಾಡುತ್ತಿದ್ದ ಅನೇಕ ಪದಗಳ ಕೊನೆಗಳು ನಶಿಸಿಹೋಗಿವೆ. ಆದ್ದರಿಂದ ಆಂಗ್ಲ ಭಾಷೆಯನ್ನು ಬೇರ್ಪಾಡಾಗುತ್ತಿರುವ ಭಾಷೆಗಳ ಗುಂಪಿಗೆ ಸೇರುತ್ತದೆ. ಈ ಭಾಷಾವರ್ಗ ಜರ್ಮನ್ ಗಿಂತ ಹೆಚ್ಚಾಗಿ ಚೈನೀಸ್ ಭಾಷೆಯನ್ನು ಹೋಲುತ್ತದೆ. ಭವಿಷ್ಯದಲ್ಲಿ ಆಂಗ್ಲ ಭಾಷೆಯನ್ನು ಇನ್ನೂ ಸರಳಗೊಳಿಸಲಾಗುವುದು. ಬಹುಶಃ ಅಸಮ ಕ್ರಿಯಾಧಾತುಗಳು ಸಹ ಮಾಯವಾಗಬಹುದು. ಬೇರೆ ಇಂಡೊ-ಜರ್ಮನ್ ಭಾಷೆಗಳಿಗೆ ಹೋಲಿಸಿದರೆ ಆಂಗ್ಲ ಭಾಷೆ ಸುಲಭ. ಆದರೆ ಆಂಗ್ಲ ಭಾಷೆಯ ಅಕ್ಷರ ಜೋಡಣೆ ಬಹಳ ಕ್ಲಿಷ್ಟ. ಏಕೆಂದರೆ ಬರೆಯುವ ರೀತಿ ಹಾಗೂ ಉಚ್ಚಾರಣೆಯಲ್ಲಿ ತುಂಬಾ ವ್ಯತ್ಯಾಸವಿದೆ. ಆಂಗ್ಲ ಭಾಷೆಯಲ್ಲಿ ನೂರಾರು ವರ್ಷಗಳಿಂದ ಅಕ್ಷರ ಜೋಡಣೆ ಒಂದೆ ರೀತಿ ಇದೆ. ಉಚ್ಚಾರಣೆ ಮಾತ್ರ ಬಹಳಷ್ಟು ಬದಲಾವಣೆಗಳನ್ನು ಹೊಂದಿದೆ. ಪರಿಣಾಮವಾಗಿ ಜನರು ೧೪೦೦ ಇಸವಿಯಲ್ಲಿ ಮಾತನಾಡುತ್ತಿದ್ದಂತೆ ಈವಾಗಲೂ ಬರೆಯುತ್ತಾರೆ. ಹಾಗೆಯೆ ಉಚ್ಚಾರಣೆಯಲ್ಲಿ ಇನ್ನೂ ತುಂಬಾ ಅವ್ಯವಸ್ಥೆ ಇದೆ. ಕೇವಲ ಓಯುಜಿಎಹ್ ಅಕ್ಷರಗಳ ಗುಂಪಿಗೆ ಆರು ವಿವಿಧ ಉಚ್ಚಾರಣೆಗಳಿವೆ. ಸ್ವತಃ ಪರೀಕ್ಷಿಸಿ: ಥರೋ, ಥಾಟ್, ಥ್ರೂ, ರಫ್, ಬೋ, ಕಾಫ್ .