ಪದಗುಚ್ಛ ಪುಸ್ತಕ

kn ಏನನ್ನಾದರು ಕೇಳಿಕೊಳ್ಳುವುದು   »   kk бірнәрсені өтіну

೭೪ [ಎಪ್ಪತ್ತನಾಲ್ಕು]

ಏನನ್ನಾದರು ಕೇಳಿಕೊಳ್ಳುವುದು

ಏನನ್ನಾದರು ಕೇಳಿಕೊಳ್ಳುವುದು

74 [жетпіс төрт]

74 [jetpis tört]

бірнәрсені өтіну

birnärseni ötinw

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಕಝಕ್ ಪ್ಲೇ ಮಾಡಿ ಇನ್ನಷ್ಟು
ನಿಮಗೆ ನನ್ನ ಕೂದಲನ್ನು ಕತ್ತರಿಸಲು ಆಗುತ್ತದೆಯೆ? Ш--ымды қиып-бе-- а--с---ба? Ш______ қ___ б___ а_____ б__ Ш-ш-м-ы қ-ы- б-р- а-а-ы- б-? ---------------------------- Шашымды қиып бере аласыз ба? 0
b--när--ni öt-nw b_________ ö____ b-r-ä-s-n- ö-i-w ---------------- birnärseni ötinw
ಆದರೆ ತುಂಬ ಚಿಕ್ಕದಾಗಿ ಬೇಡ. Т-м--ы-қа-қ-м--ы--ы. Т__ қ____ қ_________ Т-м қ-с-а қ-м-ң-з-ы- -------------------- Тым қысқа қимаңызшы. 0
b--n---eni ötinw b_________ ö____ b-r-ä-s-n- ö-i-w ---------------- birnärseni ötinw
ದಯವಿಟ್ಟು ಇನ್ನೂ ಸ್ವಲ್ಪ ಚಿಕ್ಕದಾಗಿರಲಿ. Сә- қ-сқал-у ---ң---ы. С__ қ_______ қ________ С-л қ-с-а-а- қ-ы-ы-ш-. ---------------------- Сәл қысқалау қиыңызшы. 0
Şaş-mdı ---p-bere---asız b-? Ş______ q___ b___ a_____ b__ Ş-ş-m-ı q-ı- b-r- a-a-ı- b-? ---------------------------- Şaşımdı qïıp bere alasız ba?
ನಿಮಗೆ ಚಿತ್ರಗಳನ್ನು ಸಂಸ್ಕರಿಸಲು ಆಗುತ್ತದೆಯೆ? Су----ерд- --деп-бе-е-ал-сыз ба? С_________ ө____ б___ а_____ б__ С-р-т-е-д- ө-д-п б-р- а-а-ы- б-? -------------------------------- Суреттерді өңдеп бере аласыз ба? 0
Ş---m-- q-ı--be-e a---ız---? Ş______ q___ b___ a_____ b__ Ş-ş-m-ı q-ı- b-r- a-a-ı- b-? ---------------------------- Şaşımdı qïıp bere alasız ba?
ಚಿತ್ರಗಳು ಸಿ ಡಿಯಲ್ಲಿ ಇವೆ. Сур-------о--а---дискі--. С_______ к______ д_______ С-р-т-е- к-м-а-т д-с-і-е- ------------------------- Суреттер компакт дискіде. 0
Şa--m----ïı- -e-e-a--sı- --? Ş______ q___ b___ a_____ b__ Ş-ş-m-ı q-ı- b-r- a-a-ı- b-? ---------------------------- Şaşımdı qïıp bere alasız ba?
ಚಿತ್ರಗಳು ಕ್ಯಾಮರದಲ್ಲಿ ಇವೆ. С--ет-е--кам-рада тұ-. С_______ к_______ т___ С-р-т-е- к-м-р-д- т-р- ---------------------- Суреттер камерада тұр. 0
Tı---ıs-- qïma-ı---. T__ q____ q_________ T-m q-s-a q-m-ñ-z-ı- -------------------- Tım qısqa qïmañızşı.
ನಿಮಗೆ ಗಡಿಯಾರವನ್ನು ರಿಪೇರಿ ಮಾಡಲು ಆಗುತ್ತದೆಯೆ? С----ты---н-еп---ре---а-ы- ба? С______ ж_____ б___ а_____ б__ С-ғ-т-ы ж-н-е- б-р- а-а-ы- б-? ------------------------------ Сағатты жөндеп бере аласыз ба? 0
T-m --sqa -ïma-ız--. T__ q____ q_________ T-m q-s-a q-m-ñ-z-ı- -------------------- Tım qısqa qïmañızşı.
ಗಾಜು ಒಡೆದು ಹೋಗಿದೆ. Шы--сы------н. Ш_____ с______ Ш-н-с- с-н-а-. -------------- Шынысы сынған. 0
T-m --sq- qï-añı---. T__ q____ q_________ T-m q-s-a q-m-ñ-z-ı- -------------------- Tım qısqa qïmañızşı.
ಬ್ಯಾಟರಿ ಖಾಲಿಯಾಗಿದೆ. Ба---е-сы біт--н. Б________ б______ Б-т-р-я-ы б-т-е-. ----------------- Батареясы біткен. 0
S-l--ı-q-law--ïı-ızş-. S__ q_______ q________ S-l q-s-a-a- q-ı-ı-ş-. ---------------------- Säl qısqalaw qïıñızşı.
ನಿಮಗೆ ಅಂಗಿಯನ್ನು ಇಸ್ತ್ರಿ ಮಾಡಲು ಆಗುತ್ತದೆಯೆ? Жей---і-ү-ік-е--б--- -ла--- --? Ж______ ү______ б___ а_____ б__ Ж-й-е-і ү-і-т-п б-р- а-а-ы- б-? ------------------------------- Жейдені үтіктеп бере аласыз ба? 0
Säl-q-sq--a--qïıñ--ş-. S__ q_______ q________ S-l q-s-a-a- q-ı-ı-ş-. ---------------------- Säl qısqalaw qïıñızşı.
ನಿಮಗೆ ಷರಾಯಿಯನ್ನು ಒಗೆಯಲು ಆಗುತ್ತದೆಯೆ? Ш---а-ды та-а-а--б----ала--з-б-? Ш_______ т______ б___ а_____ б__ Ш-л-а-д- т-з-л-п б-р- а-а-ы- б-? -------------------------------- Шалбарды тазалап бере аласыз ба? 0
Säl-qıs-ala--q-ıñı--ı. S__ q_______ q________ S-l q-s-a-a- q-ı-ı-ş-. ---------------------- Säl qısqalaw qïıñızşı.
ನಿಮಗೆ ಪಾದರಕ್ಷೆಗಳನ್ನು ರಿಪೇರಿ ಮಾಡಲು ಆಗುತ್ತದೆಯೆ? А-қ-киімд---өн-е--бе-е ----ы--ба? А__ к_____ ж_____ б___ а_____ б__ А-қ к-і-д- ж-н-е- б-р- а-а-ы- б-? --------------------------------- Аяқ киімді жөндеп бере аласыз ба? 0
S-r-tter-i----ep -e-e-a-as---b-? S_________ ö____ b___ a_____ b__ S-r-t-e-d- ö-d-p b-r- a-a-ı- b-? -------------------------------- Swretterdi öñdep bere alasız ba?
ನಿಮ್ಮ ಬಳಿ ಬೆಂಕಿಪೊಟ್ಟಣ ಇದೆಯೇ? Т-ме-- --та-ы--а---м бола ма? Т_____ т______ а____ б___ м__ Т-м-к- т-т-т-п а-с-м б-л- м-? ----------------------------- Темекі тұтатып алсам бола ма? 0
Sw-ette----öñ-e- ---e---a--z---? S_________ ö____ b___ a_____ b__ S-r-t-e-d- ö-d-p b-r- a-a-ı- b-? -------------------------------- Swretterdi öñdep bere alasız ba?
ನಿಮ್ಮ ಬಳಿ ಬೆಂಕಿಪೊಟ್ಟಣ ಅಥವಾ ಲೈಟರ್ ಇದೆಯೆ? Сі--е--ір-ңке-н- о---қ б-р м-? С____ с______ н_ о____ б__ м__ С-з-е с-р-ң-е н- о-т-қ б-р м-? ------------------------------ Сізде сіріңке не оттық бар ма? 0
Swre---rdi-ö---p b--- al-sı- ba? S_________ ö____ b___ a_____ b__ S-r-t-e-d- ö-d-p b-r- a-a-ı- b-? -------------------------------- Swretterdi öñdep bere alasız ba?
ನಿಮ್ಮ ಬಳಿ ಆಷ್ ಟ್ರೇ ಇದೆಯೆ? К--с-л-ыш--а- ма? К________ б__ м__ К-л-а-ғ-ш б-р м-? ----------------- Күлсалғыш бар ма? 0
Swre--er -o-pa-t d-ski--. S_______ k______ d_______ S-r-t-e- k-m-a-t d-s-i-e- ------------------------- Swretter kompakt dïskide.
ನೀವು ಚುಟ್ಟಾ ಸೇದುತ್ತೀರಾ? Сі- -иг-------сіз-бе? С__ с____ ш______ б__ С-з с-г-р ш-г-с-з б-? --------------------- Сіз сигар шегесіз бе? 0
Sw--tt-- -omp-k--dïs-i--. S_______ k______ d_______ S-r-t-e- k-m-a-t d-s-i-e- ------------------------- Swretter kompakt dïskide.
ನೀವು ಸಿಗರೇಟ್ ಸೇದುತ್ತೀರಾ? Шы-ым-ш-гесіз-бе? Ш____ ш______ б__ Ш-л-м ш-г-с-з б-? ----------------- Шылым шегесіз бе? 0
Sw-etter k-m-a-t -ï--ide. S_______ k______ d_______ S-r-t-e- k-m-a-t d-s-i-e- ------------------------- Swretter kompakt dïskide.
ನೀವು ಪೈಪ್ ಸೇದುತ್ತೀರಾ? С-з --шт-к--е-е--- бе? С__ м_____ ш______ б__ С-з м-ш-і- ш-г-с-з б-? ---------------------- Сіз мүштік шегесіз бе? 0
S--etter-ka---ad- -ur. S_______ k_______ t___ S-r-t-e- k-m-r-d- t-r- ---------------------- Swretter kamerada tur.

ಕಲಿಯುವುದು ಮತ್ತು ಓದುವುದು.

ಕಲಿಯುವುದು ಮತ್ತು ಓದುವುದು ಒಂದಕ್ಕೊಂದು ಸಂಬಧಿಸಿದೆ. ಇದು ಪರಭಾಷಾ ಕಲಿಕೆಯ ವಿಷಯದಲ್ಲಿ ಹೆಚ್ಚು ಪ್ರಸ್ತುತ. ಒಂದು ಹೊಸ ಭಾಷೆಯನ್ನು ಚೆನ್ನಾಗಿ ಕಲಿಯಲು ಬಯಸುವವರು ಹೆಚ್ಚು ಪಠ್ಯಗಳನ್ನು ಓದಬೇಕು. ಪರಭಾಷಾ ಸಾಹಿತ್ಯವನ್ನು ಓದುವಾಗ ನಾವು ಪೂರ್ಣ ವಾಕ್ಯಗಳನ್ನು ಪರಿಷ್ಕರಿಸುತ್ತೇವೆ. ಹೀಗೆ ನಮ್ಮ ಮಿದುಳು ಪದಗಳು ಮತ್ತು ವ್ಯಾಕರಣವನ್ನು ಒಂದು ಸನ್ನಿವೇಶದಲ್ಲಿ ಅರ್ಥಮಾಡಿಕೊಳ್ಳುತ್ತದೆ. ಇದರಿಂದ ಅದು ಹೊಸ ವಿಷಯಗಳನ್ನು ಚೆನ್ನಾಗಿ ಉಳಿಸಿಕೊಳ್ಳುತ್ತದೆ. ಒಂಟಿಯಾದ ಪದಗಳನ್ನು ನಮ್ಮ ಜ್ಞಾಪಕಶಕ್ತಿ ಚೆನ್ನಾಗಿ ಗುರುತಿಸಿಕೊಳ್ಳುವುದಿಲ್ಲ. ಓದುವಾಗ ನಾವು ಪದಗಳು ಯಾವ ಅರ್ಥಗಳನ್ನು ಹೊಂದಿರಬಹುದು ಎನ್ನುವುದನ್ನು ಕಲಿಯುತ್ತೇವೆ. ಈ ಮೂಲಕ ನಮಗೆ ಹೊಸ ಭಾಷೆಯ ಅರಿವು ಮೂಡುತ್ತದೆ. ಪರಭಾಷಾ ಸಾಹಿತ್ಯ ಸಹಜವಾಗಿ ಕ್ಲಿಷ್ಟವಾಗಿರಬಾರದು. ಆಧುನಿಕ ಚುಟುಕು ಕಥೆಗಳು ಮತ್ತು ಪತ್ತೆದಾರಿ ಕಾದಂಬರಿಗಳು ಮನೊರಂಜಕವಾಗಿರುತ್ತವೆ. ದಿನಪತ್ರಿಕೆಗಳ ಉಪಯುಕ್ತತೆ ಅದರ ವಾಸ್ತವಿಕತೆಯಲ್ಲಿ ಅಡಕವಾಗಿದೆ. ಮಕ್ಕಳ ಪುಸ್ತಕಗಳು ಮತ್ತು ಸಚಿತ್ರ ಹಾಸ್ಯ ಪತ್ರಿಕೆಗಳು ಕಲಿಕೆಗೆ ಪೂರಕವಾಗುತ್ತವೆ. ಚಿತ್ರಗಳು ಹೊಸಭಾಷೆಯನ್ನು ಅರ್ಥಮಾಡಿಕೊಳ್ಳುವುದನ್ನು ಸುಲಭಗೊಳಿಸುತ್ತವೆ. ಯಾವ ಸಾಹಿತ್ಯವನ್ನು ಮನುಷ್ಯ ಆರಿಸಿಕೊಂಡರೂ ಒಂದೆ, ಅವು ಮನೊರಂಜಕವಾಗಿ ಇರಬೇಕು. ಅಂದರೆ ಅವುಗಳಲ್ಲಿ ಹೆಚ್ಚು ಘಟನೆಗಳು ಜರುಗಬೇಕು, ಹಾಗಾಗಿ ಭಾಷೆ ಭಿನ್ನವಾಗಿರುತ್ತದೆ. ಯಾರಿಗೆ ಏನೂ ದೊರೆಯುವುದಿಲ್ಲವೊ ಅವರು ವಿಶೇಷವಾದ ಪಠ್ಯಪಸ್ತಕವನ್ನು ಬಳಸಬಹುದು. ಕಲಿಕೆಯ ಪ್ರಾರಂಭದಲ್ಲಿರುವವರಿಗೆ ಸರಿಯಾಗುವ ಸರಳ ಪಠ್ಯಗಳನ್ನು ಹೊಂದಿರುವ ಪುಸ್ತಕಗಳೂ ಇವೆ. ಮನುಷ್ಯ ಓದುವಾಗ ಯಾವಾಗಲೂ ಒಂದು ನಿಘಂಟನ್ನು ಬಳಸುವುದು ಅತಿ ಅವಶ್ಯಕ. ಯಾವಾಗ ಒಂದು ಪದ ಅರ್ಥವಾಗುವುದಿಲ್ಲವೊ ತಕ್ಷಣ ಅದನ್ನು ನಿಘಂಟಿನಲ್ಲಿ ನೋಡಬೇಕು. ನಮ್ಮ ಮಿದುಳು ಓದುವುದರ ಮೂಲಕ ಚುರುಕಾಗುತ್ತದೆ ಮತ್ತು ಹೊಸತನ್ನು ಬೇಗ ಕಲಿಯುತ್ತದೆ. ಅರ್ಥವಾಗದೆ ಇರುವ ಎಲ್ಲಾ ಪದಗಳ ಪಟ್ಟಿಯೊಂದನ್ನು ಮಾಡಿಕೊಳ್ಳಬೇಕು. ಹೀಗೆ ಅವುಗಳ ಪುನರಾವರ್ತನೆ ಮಾಡಬಹುದು. ಹಾಗೆಯೆ ಒಂದು ಪಠ್ಯದಲ್ಲಿ ಅರ್ಥವಾಗದ ಪದಗಳನ್ನು ಬಣ್ಣಗಳಿಂದ ಗುರುತಿಸುವುದು ಸಹಾಯಕಾರಿ. ಮುಂದಿನ ಬಾರಿ ಅದನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳಬಹುದು. ಪ್ರತಿ ದಿವಸ ಪರಭಾಷೆಯನ್ನು ಓದುವವರು ಶೀಘ್ರವಾಗಿ ಕಲಿಕೆಯಲ್ಲಿ ಮುನ್ನಡೆ ಸಾಧಿಸುತ್ತಾರೆ. ಏಕೆಂದರೆ ನಮ್ಮ ಮಿದುಳು ಹೊಸ ಭಾಷೆಯನ್ನು ಬೇಗ ಅನುಕರಿಸುವುದನ್ನು ಕಲಿಯುತ್ತದೆ. ಯಾವಾಗಲೊ ಒಮ್ಮೆ ಪರಭಾಷೆಯಲ್ಲಿ ಯೋಚಿಸುವುದನ್ನು ಪ್ರಾರಂಭಿಸುವ ಸಾಧ್ಯತೆ ಇರುತ್ತದೆ.