ಪದಗುಚ್ಛ ಪುಸ್ತಕ

kn ವೈದ್ಯರ ಬಳಿ   »   kk Дәрігерде

೫೭ [ಐವತ್ತೇಳು]

ವೈದ್ಯರ ಬಳಿ

ವೈದ್ಯರ ಬಳಿ

57 [елу жеті]

57 [elw jeti]

Дәрігерде

Därigerde

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಕಝಕ್ ಪ್ಲೇ ಮಾಡಿ ಇನ್ನಷ್ಟು
ನನಗೆ ವೈದ್ಯರೊಡನೆ ಭೇಟಿ ನಿಗದಿಯಾಗಿದೆ Мен-д----е-ге--аз---а-м-н. М__ д________ ж___________ М-н д-р-г-р-е ж-з-л-а-м-н- -------------------------- Мен дәрігерге жазылғанмын. 0
D-r-ge-de D________ D-r-g-r-e --------- Därigerde
ನಾನು ವೈದ್ಯರನ್ನು ಹತ್ತು ಗಂಟೆಗೆ ಭೇಟಿ ಮಾಡುತ್ತೇನೆ. Мені ---ылдау--ақы-- с--ат --. М___ қ_______ у_____ с____ о__ М-н- қ-б-л-а- у-қ-т- с-ғ-т о-. ------------------------------ Мені қабылдау уақыты сағат он. 0
Dä------e D________ D-r-g-r-e --------- Därigerde
ನಿಮ್ಮ ಹೆಸರೇನು? Тег-ң-- --м? Т______ к___ Т-г-ң-з к-м- ------------ Тегіңіз кім? 0
Me------g-r-e j--ıl--n-ı-. M__ d________ j___________ M-n d-r-g-r-e j-z-l-a-m-n- -------------------------- Men därigerge jazılğanmın.
ದಯವಿಟ್ಟು ನಿರೀಕ್ಷಣಾ ಕೋಣೆಯಲ್ಲಿ ಕುಳಿತುಕೊಳ್ಳಿ. К-----ө--е-інде --ы----ұр-ң-з. К___ б_________ о____ т_______ К-т- б-л-е-і-д- о-ы-а т-р-ң-з- ------------------------------ Күту бөлмесінде отыра тұрыңыз. 0
Me- -ä--ger-----zı-ğ-----. M__ d________ j___________ M-n d-r-g-r-e j-z-l-a-m-n- -------------------------- Men därigerge jazılğanmın.
ವೈದ್ಯರು ಇಷ್ಟರಲ್ಲೇ ಬರುತ್ತಾರೆ. Д----е--қ---р --леді. Д______ қ____ к______ Д-р-г-р қ-з-р к-л-д-. --------------------- Дәрігер қазір келеді. 0
M-n-d---g--ge----ı-ğanm--. M__ d________ j___________ M-n d-r-g-r-e j-z-l-a-m-n- -------------------------- Men därigerge jazılğanmın.
ನೀವು ಎಲ್ಲಿ ವಿಮೆ ಮಾಡಿಸಿದ್ದೀರಿ? С-з қа- -ерде-сақт----ры--а-сы-? С__ қ__ ж____ с_________________ С-з қ-й ж-р-е с-қ-а-д-р-л-а-с-з- -------------------------------- Сіз қай жерде сақтандырылғансыз? 0
Me-i-q-b-l---------- -ağ-----. M___ q_______ w_____ s____ o__ M-n- q-b-l-a- w-q-t- s-ğ-t o-. ------------------------------ Meni qabıldaw waqıtı sağat on.
ನನ್ನಿಂದ ನಿಮಗೆ ಏನು ಸಹಾಯ ಆಗಬಹುದು? С-з-е-қ-н-а- --м---к-рс-т-йін? С____ қ_____ к____ к__________ С-з-е қ-н-а- к-м-к к-р-е-е-і-? ------------------------------ Сізге қандай көмек көрсетейін? 0
M-n--q----da- -aqı-----ğ-----. M___ q_______ w_____ s____ o__ M-n- q-b-l-a- w-q-t- s-ğ-t o-. ------------------------------ Meni qabıldaw waqıtı sağat on.
ನಿಮಗೆ ನೋವು ಇದೆಯೆ? Б----е-і--- а--р- м-? Б__ ж______ а____ м__ Б-р ж-р-ң-з а-ы-а м-? --------------------- Бір жеріңіз ауыра ма? 0
Me-- q-bı-daw-----tı -ağ-t -n. M___ q_______ w_____ s____ o__ M-n- q-b-l-a- w-q-t- s-ğ-t o-. ------------------------------ Meni qabıldaw waqıtı sağat on.
ಎಲ್ಲಿ ನೋವು ಇದೆ? Қа----рі--- а--р---? Қ__ ж______ а_______ Қ-й ж-р-ң-з а-ы-а-ы- -------------------- Қай жеріңіз ауырады? 0
Teg-ñiz ---? T______ k___ T-g-ñ-z k-m- ------------ Tegiñiz kim?
ನನಗೆ ಸದಾ ಬೆನ್ನುನೋವು ಇರುತ್ತದೆ. Арқам----м--а----п тұра-ы. А____ ү____ а_____ т______ А-қ-м ү-е-і а-ы-ы- т-р-д-. -------------------------- Арқам үнемі ауырып тұрады. 0
Te-i--z--im? T______ k___ T-g-ñ-z k-m- ------------ Tegiñiz kim?
ನನಗೆ ಅನೇಕ ಬಾರಿ ತಲೆ ನೋವು ಬರುತ್ತದೆ. М--і- ----м жиі-а-ы--ды. М____ б____ ж__ а_______ М-н-ң б-с-м ж-і а-ы-а-ы- ------------------------ Менің басым жиі ауырады. 0
Te----- --m? T______ k___ T-g-ñ-z k-m- ------------ Tegiñiz kim?
ನನಗೆ ಕೆಲವು ಬಾರಿ ಹೊಟ್ಟೆ ನೋವು ಬರುತ್ತದೆ. Ке--- і--м---ы-ады. К____ і___ а_______ К-й-е і-і- а-ы-а-ы- ------------------- Кейде ішім ауырады. 0
K-t- b-lme----e ----a ---ı-ız. K___ b_________ o____ t_______ K-t- b-l-e-i-d- o-ı-a t-r-ñ-z- ------------------------------ Kütw bölmesinde otıra turıñız.
ದಯವಿಟ್ಟು ನಿಮ್ಮ ಮೇಲಂಗಿಯನ್ನು ಬಿಚ್ಚಿರಿ! Белг--де-і- -------і-! Б____ д____ ш_________ Б-л-е д-й-н ш-ш-н-ң-з- ---------------------- Белге дейін шешініңіз! 0
Kü-----l---i----o-ı-a-tu--ñız. K___ b_________ o____ t_______ K-t- b-l-e-i-d- o-ı-a t-r-ñ-z- ------------------------------ Kütw bölmesinde otıra turıñız.
ದಯವಿಟ್ಟು ಹಾಸಿಗೆಯ ಮೇಲೆ ಮಲಗಿಕೊಳ್ಳಿ. К-ш--каға--а--ңыз! К________ ж_______ К-ш-т-а-а ж-т-ң-з- ------------------ Кушеткаға жатыңыз! 0
Kü-w -öl--sind----ıra t-rı-ız. K___ b_________ o____ t_______ K-t- b-l-e-i-d- o-ı-a t-r-ñ-z- ------------------------------ Kütw bölmesinde otıra turıñız.
ರಕ್ತದ ಒತ್ತಡ ಸರಿಯಾಗಿದೆ. Қ-н ---ы-- ------ы. Қ__ қ_____ қ_______ Қ-н қ-с-м- қ-л-п-ы- ------------------- Қан қысымы қалыпты. 0
Dä---e----zi--------. D______ q____ k______ D-r-g-r q-z-r k-l-d-. --------------------- Däriger qazir keledi.
ನಾನು ನಿಮಗೆ ಒಂದು ಚುಚ್ಚು ಮದ್ದು ಕೊಡುತ್ತೇನೆ. М-н ----е ---- е-е-і-. М__ с____ д___ е______ М-н с-з-е д-р- е-е-і-. ---------------------- Мен сізге дәрі егемін. 0
D--ige- q---r-k--ed-. D______ q____ k______ D-r-g-r q-z-r k-l-d-. --------------------- Däriger qazir keledi.
ನಾನು ನಿಮಗೆ ಕೆಲವು ಗುಳಿಗೆಗಳನ್ನು ಕೊಡುತ್ತೇನೆ. С-зг- --р------м--. С____ д___ б_______ С-з-е д-р- б-р-м-н- ------------------- Сізге дәрі беремін. 0
Där-g---q--i--k-ledi. D______ q____ k______ D-r-g-r q-z-r k-l-d-. --------------------- Däriger qazir keledi.
ನಾನು ನಿಮಗೆ ಔಷಧದ ಅಂಗಡಿಗಾಗಿ ಒಂದು ಔಷಧದ ಚೀಟಿ ಬರೆದು ಕೊಡುತ್ತೇನೆ. С---- дәрі-а-ағ--ре-е-т жаз---б-р-м-н. С____ д_________ р_____ ж____ б_______ С-з-е д-р-х-н-ғ- р-ц-п- ж-з-п б-р-м-н- -------------------------------------- Сізге дәріханаға рецепт жазып беремін. 0
Si----y -e--e sa-ta-dırıl--n---? S__ q__ j____ s_________________ S-z q-y j-r-e s-q-a-d-r-l-a-s-z- -------------------------------- Siz qay jerde saqtandırılğansız?

ಉದ್ದವಾದ ಪದಗಳು, ಗಿಡ್ಡವಾದ ಪದಗಳು.

ಒಂದು ಪದದ ಉದ್ದ ಅದರಲ್ಲಿ ಅಡಕವಾಗಿರುವ ಮಾಹಿತಿಯ ಗಾತ್ರವನ್ನು ಅವಲಂಬಿಸಿರುತ್ತದೆ.. ಅಮೇರಿಕಾದಲ್ಲಿ ನಡೆಸಿದ ಒಂದು ಅಧ್ಯಯನ ಅದನ್ನು ತೋರಿಸಿಕೊಟ್ಟಿದೆ. ಸಂಶೋಧನಕಾರರು ಹತ್ತು ಯುರೋಪಿಯನ್ ಭಾಷೆಗಳನ್ನು ಪರಿಶೀಲಿಸಿದರು. ಇದನ್ನು ಒಂದು ಗಣಕಯಂತ್ರದ ನೆರವಿನಿಂದ ಮಾಡಲಾಯಿತು. ಗಣಕಯಂತ್ರ ಒಂದು ಕ್ರಮವಿಧಿಯ ಸಹಾಯದಿಂದ ವಿವಿಧ ಪದಗಳನ್ನು ವಿಶ್ಲೇಷಿಸಿತು.. ಒಂದು ಸೂತ್ರವನ್ನು ಬಳಸಿ ಅದರಲ್ಲಿ ಇದ್ದ ಮಾಹಿತಿಯ ಗಾತ್ರವನ್ನು ಅಳೆಯಿತು. ಫಲಿತಾಂಶ ಅಸ್ಪಷ್ಟವಾಗಿತ್ತು. ಒಂದು ಪದ ಎಷ್ಟು ಚಿಕ್ಕದಾಗಿರುತ್ತದೆಯೊ ಅಷ್ಟು ಕಡಿಮೆ ಮಾಹಿತಿಯನ್ನು ವರ್ಗಾಯಿಸುತ್ತದೆ. ಆಶ್ಚರ್ಯಕರ ಎಂದರೆ ನಾವು ಉದ್ದ ಪದಗಳಿಗಿಂತ ಹೆಚ್ಚು ಬಾರಿ ಗಿಡ್ಡ ಪದಗಳನ್ನು ಉಪಯೋಗಿಸುತ್ತೇವೆ. ಇದಕ್ಕೆ ಕಾರಣ ಭಾಷೆಯ ದಕ್ಷತೆಯಲ್ಲಿ ಅಡಗಿರಬಹುದು. ನಾವು ಮಾತನಾಡುವಾಗ ಅತಿ ಮುಖ್ಯ ವಿಷಯದ ಬಗ್ಗೆ ಗಮನ ಕೊಡುತ್ತೇವೆ. ಕಡಿಮೆ ಮಾಹಿತಿ ಹೊಂದಿರುವ ಪದಗಳು ಉದ್ದವಾಗಿರುವ ಅವಶ್ಯಕತೆಯನ್ನು ಹೊಂದಿರುವುದಿಲ್ಲ. ಇದು ನಾವು ಮಹತ್ವವಿಲ್ಲದ ವಿಷಯಗಳ ಮೇಲೆ ಹೆಚ್ಚು ಸಮಯ ಪೋಲು ಮಾಡುವುದನ್ನು ತಪ್ಪಿಸುತ್ತದೆ, ಪದದ ಉದ್ದ ಮತ್ತು ಅದರ ಅಂತರಾರ್ಥಗಳ ಸಂಬಂಧ ಇನ್ನೊಂದು ಅನುಕೂಲವನ್ನು ಹೊಂದಿದೆ. ಇದು ಮಾಹಿತಿಯ ಗಾತ್ರ ಯಾವಾಗಲು ಸ್ಥಿರವಾಗಿರುವುದನ್ನು ಖಚಿತಗೊಳಿಸುತ್ತದೆ. ಅಂದರೆ ನಾವು ನಿಶ್ಚಿತ ಸಮಯದಲ್ಲಿ ನಿಶ್ಚಿತ ಮಾಹಿತಿ ವರ್ಗಾಯಿಸುತ್ತೇವೆ. ಉದಾಹರಣೆಗೆ ನಾವು ಕೆಲವೇ ಉದ್ದ ಪದಗಳನ್ನು ಬಳಸುತ್ತೇವೆ. ಅಥವಾ ಹೆಚ್ಚು ಗಿಡ್ಡ ಪದಗಳನ್ನು ಹೇಳುತ್ತೇವೆ. ನಾವು ಏನನ್ನೆ ಆಯ್ಕೆ ಮಾಡಿದರೂ ಮಾಹಿತಿಯ ಪ್ರಮಾಣ ಸ್ಥಿರವಾಗಿರುತ್ತದೆ. ನಮ್ಮ ಮಾತು ಇದರ ಮೂಲಕ ಒಂದು ಸಮನಾದ ಲಯಬದ್ಧತೆಯನ್ನು ಕೊಡುತ್ತದೆ. ಅದರಿಂದ ಕೇಳುಗರಿಗೆ ನಮ್ಮ ಮಾತನ್ನು ಸುಲಭವಾಗಿ ಗ್ರಹಿಸಲು ಆಗುತ್ತದೆ, ಯಾವಾಗಲೂ ಸುದ್ದಿಯ ಗಾತ್ರದಲ್ಲಿ ಮಾರ್ಪಾಟಾಗುತ್ತಿದ್ದರೆ ಅದು ಚೆನ್ನಾಗಿರುವುದಿಲ್ಲ. ಕೇಳುಗರು ನಮ್ಮ ಭಾಷಣ ಶೈಲಿಗೆ ತಮ್ಮನ್ನು ಸರಿಯಾಗಿ ಹೊಂದಿಸಕೊಳ್ಳಲಾರರು. ಅದರಿಂದ ಅರ್ಥಮಾಡಿಕೊಳ್ಳುವುದು ಕಷ್ಟವಾಗುತ್ತದೆ. ತಮ್ಮನ್ನು ಬೇರೆಯವರು ಅರ್ಥಮಾಡಿಕೊಳ್ಳಲಿ ಎಂದು ಬಯಸುವವರು ಗಿಡ್ಡಪದಗಳನ್ನು ಆರಿಸಬೇಕು. ಏಕೆಂದರೆ ಗಿಡ್ಡ ಪದಗಳನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳಬಹುದು. ಆದ್ದರಿಂದ ಚಿಕ್ಕದಾಗಿ ಮತ್ತು ಚೊಕ್ಕವಾಗಿ ಹೇಳಿ ಎಂಬ ತತ್ವ ಸಮಂಜಸ. ಗಿಡ್ಡ : ಕಿಸ್.