ಪದಗುಚ್ಛ ಪುಸ್ತಕ

kn ವೈದ್ಯರ ಬಳಿ   »   mk Кај лекар

೫೭ [ಐವತ್ತೇಳು]

ವೈದ್ಯರ ಬಳಿ

ವೈದ್ಯರ ಬಳಿ

57 [педесет и седум]

57 [pyedyesyet i syedoom]

Кај лекар

Kaј lyekar

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಮ್ಯಾಸೆಡೋನಿಯನ್ ಪ್ಲೇ ಮಾಡಿ ಇನ್ನಷ್ಟು
ನನಗೆ ವೈದ್ಯರೊಡನೆ ಭೇಟಿ ನಿಗದಿಯಾಗಿದೆ Ја--и--м -д-- --рм-- --- -е-а-. Ј__ и___ е___ т_____ к__ л_____ Ј-с и-а- е-е- т-р-и- к-ј л-к-р- ------------------------------- Јас имам еден термин кај лекар. 0
K----y---r K__ l_____ K-ј l-e-a- ---------- Kaј lyekar
ನಾನು ವೈದ್ಯರನ್ನು ಹತ್ತು ಗಂಟೆಗೆ ಭೇಟಿ ಮಾಡುತ್ತೇನೆ. Т-р---от-е во--е-е----сот. Т_______ е в_ д____ ч_____ Т-р-и-о- е в- д-с-т ч-с-т- -------------------------- Терминот е во десет часот. 0
Ka--l---ar K__ l_____ K-ј l-e-a- ---------- Kaј lyekar
ನಿಮ್ಮ ಹೆಸರೇನು? Како----а---- и--? К___ е в_____ и___ К-к- е в-ш-т- и-е- ------------------ Како е вашето име? 0
Јas -mam-yed--n t-----n-k-- --ekar. Ј__ i___ y_____ t______ k__ l______ Ј-s i-a- y-d-e- t-e-m-n k-ј l-e-a-. ----------------------------------- Јas imam yedyen tyermin kaј lyekar.
ದಯವಿಟ್ಟು ನಿರೀಕ್ಷಣಾ ಕೋಣೆಯಲ್ಲಿ ಕುಳಿತುಕೊಳ್ಳಿ. Се-н--е -- --калната-В--м--ам. С______ в_ ч________ В_ м_____ С-д-е-е в- ч-к-л-а-а В- м-л-м- ------------------------------ Седнете во чекалната Ве молам. 0
Јas -----ye---n tyermi- kaј---e---. Ј__ i___ y_____ t______ k__ l______ Ј-s i-a- y-d-e- t-e-m-n k-ј l-e-a-. ----------------------------------- Јas imam yedyen tyermin kaј lyekar.
ವೈದ್ಯರು ಇಷ್ಟರಲ್ಲೇ ಬರುತ್ತಾರೆ. Лек-р-т ќ--д-ј-----д---. Л______ ќ_ д____ в______ Л-к-р-т ќ- д-ј-е в-д-а-. ------------------------ Лекарот ќе дојде веднаш. 0
Јas -m---y---en -yer------- l--k-r. Ј__ i___ y_____ t______ k__ l______ Ј-s i-a- y-d-e- t-e-m-n k-ј l-e-a-. ----------------------------------- Јas imam yedyen tyermin kaј lyekar.
ನೀವು ಎಲ್ಲಿ ವಿಮೆ ಮಾಡಿಸಿದ್ದೀರಿ? Каде сте о--г---ни? К___ с__ о_________ К-д- с-е о-и-у-а-и- ------------------- Каде сте осигурани? 0
T-er---ot--e-v--d-e------h-s--. T________ y_ v_ d______ c______ T-e-m-n-t y- v- d-e-y-t c-a-o-. ------------------------------- Tyerminot ye vo dyesyet chasot.
ನನ್ನಿಂದ ನಿಮಗೆ ಏನು ಸಹಾಯ ಆಗಬಹುದು? Што мож-- ---сто-а- з- --с? Ш__ м____ д_ с_____ з_ в___ Ш-о м-ж-м д- с-о-а- з- в-с- --------------------------- Што можам да сторам за вас? 0
Tye-mi-ot -e vo -----e- -haso-. T________ y_ v_ d______ c______ T-e-m-n-t y- v- d-e-y-t c-a-o-. ------------------------------- Tyerminot ye vo dyesyet chasot.
ನಿಮಗೆ ನೋವು ಇದೆಯೆ? Им-те--- --л-и? И____ л_ б_____ И-а-е л- б-л-и- --------------- Имате ли болки? 0
Ty-r-in-- ----- ---syet c-as-t. T________ y_ v_ d______ c______ T-e-m-n-t y- v- d-e-y-t c-a-o-. ------------------------------- Tyerminot ye vo dyesyet chasot.
ಎಲ್ಲಿ ನೋವು ಇದೆ? К--е-в- боли? К___ в_ б____ К-д- в- б-л-? ------------- Каде ве боли? 0
K-k---e -as-yet- ---e? K___ y_ v_______ i____ K-k- y- v-s-y-t- i-y-? ---------------------- Kako ye vashyeto imye?
ನನಗೆ ಸದಾ ಬೆನ್ನುನೋವು ಇರುತ್ತದೆ. Се-ога- има- -о-к- во г-бот. С______ и___ б____ в_ г_____ С-к-г-ш и-а- б-л-и в- г-б-т- ---------------------------- Секогаш имам болки во грбот. 0
K--- y-------e-o i---? K___ y_ v_______ i____ K-k- y- v-s-y-t- i-y-? ---------------------- Kako ye vashyeto imye?
ನನಗೆ ಅನೇಕ ಬಾರಿ ತಲೆ ನೋವು ಬರುತ್ತದೆ. Ч------мам-гл-в-б--к-. Ч____ и___ г__________ Ч-с-о и-а- г-а-о-о-к-. ---------------------- Често имам главоболки. 0
K-ko y--va---e-o----e? K___ y_ v_______ i____ K-k- y- v-s-y-t- i-y-? ---------------------- Kako ye vashyeto imye?
ನನಗೆ ಕೆಲವು ಬಾರಿ ಹೊಟ್ಟೆ ನೋವು ಬರುತ್ತದೆ. По---о-аш и-ам -о-ки--- -т-ма-о-. П________ и___ б____ в_ с________ П-н-к-г-ш и-а- б-л-и в- с-о-а-о-. --------------------------------- Понекогаш имам болки во стомакот. 0
Sye-ny---e--o -h-e-aln-t- ----m--a-. S_________ v_ c__________ V__ m_____ S-e-n-e-y- v- c-y-k-l-a-a V-e m-l-m- ------------------------------------ Syednyetye vo chyekalnata Vye molam.
ದಯವಿಟ್ಟು ನಿಮ್ಮ ಮೇಲಂಗಿಯನ್ನು ಬಿಚ್ಚಿರಿ! Со------е се о- --јасо- на-о-е--Ве мол-м. С________ с_ о_ п______ н______ В_ м_____ С-б-е-е-е с- о- п-ј-с-т н-г-р-, В- м-л-м- ----------------------------------------- Соблечете се од појасот нагоре, Ве молам. 0
Sy--n-etye -o-----k-l--ta Vye-mol--. S_________ v_ c__________ V__ m_____ S-e-n-e-y- v- c-y-k-l-a-a V-e m-l-m- ------------------------------------ Syednyetye vo chyekalnata Vye molam.
ದಯವಿಟ್ಟು ಹಾಸಿಗೆಯ ಮೇಲೆ ಮಲಗಿಕೊಳ್ಳಿ. Л-гн--е--а -еж-лкат-- -- м--а-. Л______ н_ л_________ В_ м_____ Л-г-е-е н- л-ж-л-а-а- В- м-л-м- ------------------------------- Легнете на лежалката, Ве молам. 0
S---n-etye--- c-y------t- Vy- ---a-. S_________ v_ c__________ V__ m_____ S-e-n-e-y- v- c-y-k-l-a-a V-e m-l-m- ------------------------------------ Syednyetye vo chyekalnata Vye molam.
ರಕ್ತದ ಒತ್ತಡ ಸರಿಯಾಗಿದೆ. Кр-н--- притисо- е -о----. К______ п_______ е в_ р___ К-в-и-т п-и-и-о- е в- р-д- -------------------------- Крвниот притисок е во ред. 0
Ly-ka----kj-- -o-dye v-e-nas-. L_______ k___ d_____ v________ L-e-a-o- k-y- d-ј-y- v-e-n-s-. ------------------------------ Lyekarot kjye doјdye vyednash.
ನಾನು ನಿಮಗೆ ಒಂದು ಚುಚ್ಚು ಮದ್ದು ಕೊಡುತ್ತೇನೆ. Ќ--ви--ад-м----а-и-е--и-а. Ќ_ в_ д____ е___ и________ Ќ- в- д-д-м е-н- и-е-ц-ј-. -------------------------- Ќе ви дадам една инекција. 0
Lye-ar-- --ye doјdy----edn-s-. L_______ k___ d_____ v________ L-e-a-o- k-y- d-ј-y- v-e-n-s-. ------------------------------ Lyekarot kjye doјdye vyednash.
ನಾನು ನಿಮಗೆ ಕೆಲವು ಗುಳಿಗೆಗಳನ್ನು ಕೊಡುತ್ತೇನೆ. Ќе-в- да--- т--лети. Ќ_ в_ д____ т_______ Ќ- в- д-д-м т-б-е-и- -------------------- Ќе ви дадам таблети. 0
Ly-kar-t kj-- -o-d-e vy-d--s-. L_______ k___ d_____ v________ L-e-a-o- k-y- d-ј-y- v-e-n-s-. ------------------------------ Lyekarot kjye doјdye vyednash.
ನಾನು ನಿಮಗೆ ಔಷಧದ ಅಂಗಡಿಗಾಗಿ ಒಂದು ಔಷಧದ ಚೀಟಿ ಬರೆದು ಕೊಡುತ್ತೇನೆ. Ќе--и-дада--еде- --це-т-за--- а----а. Ќ_ в_ д____ е___ р_____ з_ в_ а______ Ќ- в- д-д-м е-е- р-ц-п- з- в- а-т-к-. ------------------------------------- Ќе ви дадам еден рецепт за во аптека. 0
K---- -t-e-os-gu---a-i? K____ s___ o___________ K-d-e s-y- o-i-u-o-a-i- ----------------------- Kadye stye osiguoorani?

ಉದ್ದವಾದ ಪದಗಳು, ಗಿಡ್ಡವಾದ ಪದಗಳು.

ಒಂದು ಪದದ ಉದ್ದ ಅದರಲ್ಲಿ ಅಡಕವಾಗಿರುವ ಮಾಹಿತಿಯ ಗಾತ್ರವನ್ನು ಅವಲಂಬಿಸಿರುತ್ತದೆ.. ಅಮೇರಿಕಾದಲ್ಲಿ ನಡೆಸಿದ ಒಂದು ಅಧ್ಯಯನ ಅದನ್ನು ತೋರಿಸಿಕೊಟ್ಟಿದೆ. ಸಂಶೋಧನಕಾರರು ಹತ್ತು ಯುರೋಪಿಯನ್ ಭಾಷೆಗಳನ್ನು ಪರಿಶೀಲಿಸಿದರು. ಇದನ್ನು ಒಂದು ಗಣಕಯಂತ್ರದ ನೆರವಿನಿಂದ ಮಾಡಲಾಯಿತು. ಗಣಕಯಂತ್ರ ಒಂದು ಕ್ರಮವಿಧಿಯ ಸಹಾಯದಿಂದ ವಿವಿಧ ಪದಗಳನ್ನು ವಿಶ್ಲೇಷಿಸಿತು.. ಒಂದು ಸೂತ್ರವನ್ನು ಬಳಸಿ ಅದರಲ್ಲಿ ಇದ್ದ ಮಾಹಿತಿಯ ಗಾತ್ರವನ್ನು ಅಳೆಯಿತು. ಫಲಿತಾಂಶ ಅಸ್ಪಷ್ಟವಾಗಿತ್ತು. ಒಂದು ಪದ ಎಷ್ಟು ಚಿಕ್ಕದಾಗಿರುತ್ತದೆಯೊ ಅಷ್ಟು ಕಡಿಮೆ ಮಾಹಿತಿಯನ್ನು ವರ್ಗಾಯಿಸುತ್ತದೆ. ಆಶ್ಚರ್ಯಕರ ಎಂದರೆ ನಾವು ಉದ್ದ ಪದಗಳಿಗಿಂತ ಹೆಚ್ಚು ಬಾರಿ ಗಿಡ್ಡ ಪದಗಳನ್ನು ಉಪಯೋಗಿಸುತ್ತೇವೆ. ಇದಕ್ಕೆ ಕಾರಣ ಭಾಷೆಯ ದಕ್ಷತೆಯಲ್ಲಿ ಅಡಗಿರಬಹುದು. ನಾವು ಮಾತನಾಡುವಾಗ ಅತಿ ಮುಖ್ಯ ವಿಷಯದ ಬಗ್ಗೆ ಗಮನ ಕೊಡುತ್ತೇವೆ. ಕಡಿಮೆ ಮಾಹಿತಿ ಹೊಂದಿರುವ ಪದಗಳು ಉದ್ದವಾಗಿರುವ ಅವಶ್ಯಕತೆಯನ್ನು ಹೊಂದಿರುವುದಿಲ್ಲ. ಇದು ನಾವು ಮಹತ್ವವಿಲ್ಲದ ವಿಷಯಗಳ ಮೇಲೆ ಹೆಚ್ಚು ಸಮಯ ಪೋಲು ಮಾಡುವುದನ್ನು ತಪ್ಪಿಸುತ್ತದೆ, ಪದದ ಉದ್ದ ಮತ್ತು ಅದರ ಅಂತರಾರ್ಥಗಳ ಸಂಬಂಧ ಇನ್ನೊಂದು ಅನುಕೂಲವನ್ನು ಹೊಂದಿದೆ. ಇದು ಮಾಹಿತಿಯ ಗಾತ್ರ ಯಾವಾಗಲು ಸ್ಥಿರವಾಗಿರುವುದನ್ನು ಖಚಿತಗೊಳಿಸುತ್ತದೆ. ಅಂದರೆ ನಾವು ನಿಶ್ಚಿತ ಸಮಯದಲ್ಲಿ ನಿಶ್ಚಿತ ಮಾಹಿತಿ ವರ್ಗಾಯಿಸುತ್ತೇವೆ. ಉದಾಹರಣೆಗೆ ನಾವು ಕೆಲವೇ ಉದ್ದ ಪದಗಳನ್ನು ಬಳಸುತ್ತೇವೆ. ಅಥವಾ ಹೆಚ್ಚು ಗಿಡ್ಡ ಪದಗಳನ್ನು ಹೇಳುತ್ತೇವೆ. ನಾವು ಏನನ್ನೆ ಆಯ್ಕೆ ಮಾಡಿದರೂ ಮಾಹಿತಿಯ ಪ್ರಮಾಣ ಸ್ಥಿರವಾಗಿರುತ್ತದೆ. ನಮ್ಮ ಮಾತು ಇದರ ಮೂಲಕ ಒಂದು ಸಮನಾದ ಲಯಬದ್ಧತೆಯನ್ನು ಕೊಡುತ್ತದೆ. ಅದರಿಂದ ಕೇಳುಗರಿಗೆ ನಮ್ಮ ಮಾತನ್ನು ಸುಲಭವಾಗಿ ಗ್ರಹಿಸಲು ಆಗುತ್ತದೆ, ಯಾವಾಗಲೂ ಸುದ್ದಿಯ ಗಾತ್ರದಲ್ಲಿ ಮಾರ್ಪಾಟಾಗುತ್ತಿದ್ದರೆ ಅದು ಚೆನ್ನಾಗಿರುವುದಿಲ್ಲ. ಕೇಳುಗರು ನಮ್ಮ ಭಾಷಣ ಶೈಲಿಗೆ ತಮ್ಮನ್ನು ಸರಿಯಾಗಿ ಹೊಂದಿಸಕೊಳ್ಳಲಾರರು. ಅದರಿಂದ ಅರ್ಥಮಾಡಿಕೊಳ್ಳುವುದು ಕಷ್ಟವಾಗುತ್ತದೆ. ತಮ್ಮನ್ನು ಬೇರೆಯವರು ಅರ್ಥಮಾಡಿಕೊಳ್ಳಲಿ ಎಂದು ಬಯಸುವವರು ಗಿಡ್ಡಪದಗಳನ್ನು ಆರಿಸಬೇಕು. ಏಕೆಂದರೆ ಗಿಡ್ಡ ಪದಗಳನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳಬಹುದು. ಆದ್ದರಿಂದ ಚಿಕ್ಕದಾಗಿ ಮತ್ತು ಚೊಕ್ಕವಾಗಿ ಹೇಳಿ ಎಂಬ ತತ್ವ ಸಮಂಜಸ. ಗಿಡ್ಡ : ಕಿಸ್.