ಪದಗುಚ್ಛ ಪುಸ್ತಕ

kn ಭೂತಕಾಲ ೪   »   mk Минато 4

೮೪ [ಎಂಬತ್ತ ನಾಲ್ಕು]

ಭೂತಕಾಲ ೪

ಭೂತಕಾಲ ೪

84 [осумдесет и четири]

84 [osoomdyesyet i chyetiri]

Минато 4

Minato 4

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಮ್ಯಾಸೆಡೋನಿಯನ್ ಪ್ಲೇ ಮಾಡಿ ಇನ್ನಷ್ಟು
ಓದುವುದು ч--а ч___ ч-т- ---- чита 0
M-na-o-4 M_____ 4 M-n-t- 4 -------- Minato 4
ನಾನು ಓದಿದ್ದೇನೆ. Јас --тав. Ј__ ч_____ Ј-с ч-т-в- ---------- Јас читав. 0
M-na-o-4 M_____ 4 M-n-t- 4 -------- Minato 4
ನಾನು ಕಾದಂಬರಿಯನ್ನು ಪೂರ್ತಿಯಾಗಿ ಓದಿದ್ದೇನೆ. Ј-с-го п-очи--- це-----р-м-н. Ј__ г_ п_______ ц_____ р_____ Ј-с г- п-о-и-а- ц-л-о- р-м-н- ----------------------------- Јас го прочитав целиот роман. 0
ch--a c____ c-i-a ----- chita
ಅರ್ಥ ಮಾಡಿಕೊಳ್ಳುವುದು. ра-б-ра р______ р-з-и-а ------- разбира 0
c-ita c____ c-i-a ----- chita
ನಾನು ಅರ್ಥ ಮಾಡಿಕೊಂಡಿದ್ದೇನೆ. Јас р-зб-ав. Ј__ р_______ Ј-с р-з-р-в- ------------ Јас разбрав. 0
chita c____ c-i-a ----- chita
ನಾನು ಪೂರ್ತಿಯಾಗಿ ಅರ್ಥಮಾಡಿಕೊಂಡಿದ್ದೇನೆ. Ј------ра--р-- -ел--- -е--т. Ј__ г_ р______ ц_____ т_____ Ј-с г- р-з-р-в ц-л-о- т-к-т- ---------------------------- Јас го разбрав целиот текст. 0
Јas c---a-. Ј__ c______ Ј-s c-i-a-. ----------- Јas chitav.
ಉತ್ತರ ಕೊಡುವುದು о---вара о_______ о-г-в-р- -------- одговара 0
Ј-s ---t-v. Ј__ c______ Ј-s c-i-a-. ----------- Јas chitav.
ನಾನು ಉತ್ತರ ಕೊಟ್ಟಿದ್ದೇನೆ. Ј-с о-го--рив. Ј__ о_________ Ј-с о-г-в-р-в- -------------- Јас одговорив. 0
Ј-s-ch-t-v. Ј__ c______ Ј-s c-i-a-. ----------- Јas chitav.
ನಾನು ಎಲ್ಲಾ ಪ್ರಶ್ನೆಗಳಿಗೂ ಉತ್ತರ ಕೊಟ್ಟಿದ್ದೇನೆ. Ја----го--р-в----сите---а----. Ј__ о________ н_ с___ п_______ Ј-с о-г-в-р-в н- с-т- п-а-а-а- ------------------------------ Јас одговорив на сите прашања. 0
Јa- -uo----c-i-a- --y---ot -o--n. Ј__ g__ p________ t_______ r_____ Ј-s g-o p-o-h-t-v t-y-l-o- r-m-n- --------------------------------- Јas guo prochitav tzyeliot roman.
ಅದು ನನಗೆ ತಿಳಿದಿದೆ- ಅದು ನನಗೆ ತಿಳಿದಿತ್ತು. Јас--о-зн-----а –-ја- -о -нае- -о-. Ј__ г_ з___ т__ – ј__ г_ з____ т___ Ј-с г- з-а- т-а – ј-с г- з-а-в т-а- ----------------------------------- Јас го знам тоа – јас го знаев тоа. 0
Јas -uo--roc-itav-t-----o- r-m-n. Ј__ g__ p________ t_______ r_____ Ј-s g-o p-o-h-t-v t-y-l-o- r-m-n- --------------------------------- Јas guo prochitav tzyeliot roman.
ನಾನು ಅದನ್ನು ಬರೆಯುತ್ತೇನೆ - ನಾನು ಅದನ್ನು ಬರೆದಿದ್ದೆ. Ј-- ----ишува- т-- - -ас -о-н-пи--в ---. Ј__ г_ п______ т__ – ј__ г_ н______ т___ Ј-с г- п-ш-в-м т-а – ј-с г- н-п-ш-в т-а- ---------------------------------------- Јас го пишувам тоа – јас го напишав тоа. 0
Јa- gu--proc-it-- -zyelio---o---. Ј__ g__ p________ t_______ r_____ Ј-s g-o p-o-h-t-v t-y-l-o- r-m-n- --------------------------------- Јas guo prochitav tzyeliot roman.
ನಾನು ಅದನ್ನು ಕೇಳುತ್ತೇನೆ- ನಾನು ಅದನ್ನು ಕೇಳಿದ್ದೆ. Ја- го-с-ушам тоа-– ------ слушнав тоа. Ј__ г_ с_____ т__ – ј__ г_ с______ т___ Ј-с г- с-у-а- т-а – ј-с г- с-у-н-в т-а- --------------------------------------- Јас го слушам тоа – јас го слушнав тоа. 0
r-zbira r______ r-z-i-a ------- razbira
ನಾನು ಅದನ್ನು ತೆಗೆದುಕೊಂಡು ಬರುತ್ತೇನೆ- ನಾನು ಅದನ್ನು ತೆಗೆದುಕೊಂಡು ಬಂದಿದ್ದೇನೆ. Ј-с--о-з-ма----а - -ас ---з-дов ---. Ј__ г_ з____ т__ – ј__ г_ з____ т___ Ј-с г- з-м-м т-а – ј-с г- з-д-в т-а- ------------------------------------ Јас го земам тоа – јас го зедов тоа. 0
r-z-i-a r______ r-z-i-a ------- razbira
ನಾನು ಅದನ್ನು ತರುತ್ತೇನೆ - ನಾನು ಅದನ್ನು ತಂದಿದ್ದೇನೆ. Ја- -о-----м то--- ј-с г--доне-о- т--. Ј__ г_ н____ т__ – ј__ г_ д______ т___ Ј-с г- н-с-м т-а – ј-с г- д-н-с-в т-а- -------------------------------------- Јас го носам тоа – јас го донесов тоа. 0
ra--i-a r______ r-z-i-a ------- razbira
ನಾನು ಅದನ್ನು ಕೊಳ್ಳುತ್ತೇನೆ- ನಾನು ಅದನ್ನು ಕೊಂಡುಕೊಂಡಿದ್ದೇನೆ. Ја- го-----в-м--оа-– ја---- к---- ---. Ј__ г_ к______ т__ – ј__ г_ к____ т___ Ј-с г- к-п-в-м т-а – ј-с г- к-п-в т-а- -------------------------------------- Јас го купувам тоа – јас го купив тоа. 0
Јas -----a-. Ј__ r_______ Ј-s r-z-r-v- ------------ Јas razbrav.
ನಾನು ಅದನ್ನು ನಿರೀಕ್ಷಿಸುತ್ತೇನೆ- ನಾನು ಅದನ್ನು ನಿರೀಕ್ಷಿಸಿದ್ದೆ. Ј----- -че---ам-т-а --јас -------у-а- -оа. Ј__ г_ о_______ т__ – ј__ г_ о_______ т___ Ј-с г- о-е-у-а- т-а – ј-с г- о-е-у-а- т-а- ------------------------------------------ Јас го очекувам тоа – јас го очекував тоа. 0
Јa- razbr-v. Ј__ r_______ Ј-s r-z-r-v- ------------ Јas razbrav.
ನಾನು ಅದನ್ನು ವಿವರಿಸುತ್ತೇನೆ- ನಾನು ಅದನ್ನು ವಿವರಿಸಿದ್ದೆ. Ј-с-го-----с-у-ам -оа----а--г- п--а-н---то-. Ј__ г_ п_________ т__ – ј__ г_ п_______ т___ Ј-с г- п-ј-с-у-а- т-а – ј-с г- п-ј-с-и- т-а- -------------------------------------------- Јас го појаснувам тоа – јас го појаснив тоа. 0
Јa- r---r-v. Ј__ r_______ Ј-s r-z-r-v- ------------ Јas razbrav.
ಅದು ನನಗೆ ಗೊತ್ತು -ಅದು ನನಗೆ ಗೊತ್ತಿತ್ತು. Јас--о зн-м--оа-- -ас -о-з---- то-. Ј__ г_ з___ т__ – ј__ г_ з____ т___ Ј-с г- з-а- т-а – ј-с г- з-а-в т-а- ----------------------------------- Јас го знам тоа – јас го знаев тоа. 0
Јas gu-----br---t-yeli-- t-e--t. Ј__ g__ r______ t_______ t______ Ј-s g-o r-z-r-v t-y-l-o- t-e-s-. -------------------------------- Јas guo razbrav tzyeliot tyekst.

ನಕಾರಾತ್ಮಕ ಪದಗಳು ಮಾತೃಭಾಷೆಗೆ ಭಾಷಾಂತರವಾಗುವುದಿಲ್ಲ.

ಬಹುಭಾಷಿಗಳು ಓದುವಾಗ ಉಪಪ್ರಜ್ಞೆಯಲ್ಲಿ ಅದನ್ನು ತಮ್ಮ ಮಾತೃಭಾಷೆಗೆ ಭಾಷಾಂತರಿಸುತ್ತಾರೆ. ಇದು ತನ್ನಷ್ಟಕೆ ತಾನೆ ನೆರವೇರುತ್ತಿರುತ್ತದೆ, ಅಂದರೆ ಓದುಗರಿಗೆ ಅದರ ಅರಿವು ಇರುವುದಿಲ್ಲ. ಮಿದುಳು ಒಂದು ಸಮಕಾಲಿಕ ಅನುವಾದಕದಂತೆ ಕೆಲಸ ಮಾಡುತ್ತದೆ ಎಂದು ಹೇಳಬಹುದು. ಆದರೆ ಅದು ಎಲ್ಲವನ್ನೂ ಅನುವಾದಿಸುವುದಿಲ್ಲ. ಮಿದುಳು ಒಂದು ಅಂತರ್ನಿರ್ಮಿತ ಶೋಧಕವನ್ನು ಹೊಂದಿರುವುದನ್ನು ಅಧ್ಯಯನಗಳು ತೋರಿಸಿವೆ. ಈ ಶೋಧಕ ಯಾವುದನ್ನು ಭಾಷಾಂತರಿಸಬೇಕು ಎನ್ನುವುದನ್ನು ನಿರ್ಧರಿಸುತ್ತದೆ ಅದು ಹಲವು ಖಚಿತ ಪದಗಳನ್ನು ನಿರ್ಲಕ್ಷಿಸುವಂತೆ ತೋರುತ್ತದೆ. ನಕಾರಾತ್ಮಕ ಪದಗಳನ್ನು ಮಾತೃಭಾಷೆಗೆ ಅನುವಾದ ಮಾಡಲಾಗುವುದಿಲ್ಲ. ಸಂಶೋಧಕರು ತಮ್ಮ ಪ್ರಯೋಗಕ್ಕೆ ಚೀನಾದ ಮಾತೃಭಾಷಿಗಳನ್ನು ಆರಿಸಿಕೊಂಡರು. ಎಲ್ಲಾ ಪ್ರಯೋಗ ಪುರುಷರು ಆಂಗ್ಲ ಭಾಷೆಯನ್ನು ಎರಡನೇಯ ಭಾಷೆಯನ್ನಾಗಿ ಕಲಿತಿದ್ದರು. ಅವರು ಹಲವಾರು ಆಂಗ್ಲ ಪದಗಳ ಮೌಲ್ಯ ಮಾಪನ ಮಾಡಬೇಕಾಗಿತ್ತು. ಈ ಪದಗಳಲ್ಲಿ ಅನೇಕ ಭಾವನಾತ್ಮಕ ವಿಷಯಗಳು ಅಡಕವಾಗಿದ್ದವು. ಅವುಗಳು ಸಕಾರಾತ್ಮಕ, ನಕಾರಾತ್ಮಕ ಮತ್ತು ತಟಸ್ಥ ಪದಗಳಾಗಿದ್ದವು. ಪ್ರಯೋಗ ಪುರುಷರು ಪದಗಳನ್ನು ಓದುತ್ತಿದ್ದ ಸಮಯದಲ್ಲಿ ಅವರ ಮಿದುಳನ್ನು ಪರಿಶೀಲಿಸಲಾಯಿತು. ಅಂದರೆ ಸಂಶೋಧಕರು ಮಿದುಳಿನಲ್ಲಿಯ ವಿದ್ಯುತ್ ಚಟುವಟಿಕೆಗಳನ್ನು ಅಳೆದರು. ಇದರಿಂದ ಅವರಿಗೆ ಮಿದುಳು ಹೇಗೆ ಕಾರ್ಯಪ್ರವೃತ್ತವಾಗಿತ್ತು ಎಂದು ಗೊತ್ತಾಯಿತು. ಪದಗಳನ್ನು ಅನುವಾದಿಸುವ ಸಮಯದಲ್ಲಿ ನಿಶ್ಚಿತವಾದ ಸಂಕೇತಗಳನ್ನು ಸೃಷ್ಟಿಸಲಾಗುತ್ತದೆ. ಅವುಗಳು ಮಿದುಳು ಕಾರ್ಯತತ್ಪರವಾಗಿದೆ ಎಂದು ತೋರಿಸುತ್ತದೆ. ನಕಾರಾತ್ಮಕ ಪದಗಳು ಬಂದಾಗ ಪ್ರಯೋಗ ಪುರುಷರು ಯಾವುದೆ ಚಟುವಟಿಕೆಗಳನ್ನೂ ತೋರಲಿಲ್ಲ. ಕೇವಲ ಸಕಾರಾತ್ಮಕ ಅಥವಾ ತಟಸ್ಥ ಪದಗಳು ಮಾತ್ರ ಭಾಷಾಂತರವಾದವು. ಅದು ಏಕೆ ಎನ್ನುವುದು ಸಂಶೋಧಕರಿಗೆ ಇನ್ನೂ ಅರಿವಾಗಿಲ್ಲ. ಸೈದ್ಧಾಂತಿಕವಾಗಿ ಮಿದುಳು ಎಲ್ಲಾ ಪದಗಳನ್ನು ಒಂದೇ ಸಮನಾಗಿ ಪರಿಷ್ಕರಿಸಬೇಕಾಗಿತ್ತು. ಪ್ರಾಯಶಃ ಶೋಧಕ ಪ್ರತಿಯೊಂದು ಪದವನ್ನು ಸಂಕ್ಷಿಪ್ತವಾಗಿ ಅವಲೋಕಿಸಬಹುದು. ಎರಡನೇಯ ಭಾಷೆಯನ್ನು ಓದುತ್ತಿರುವಾಗ ಅದನ್ನು ವಿಶ್ಲೇಷಿಸಬಹುದು. ಅದು ಒಂದು ನಕಾರಾತ್ಮಕ ಪದವಾಗಿದ್ದರೆ ಜ್ಞಾಪಕ ಶಕ್ತಿಗೆ ಅಡ್ಡಿ ಒಡ್ಡಲಾಗುವುದು. ಇದರಿಂದಾಗಿ ಮಾತೃಬಾಷೆಯಲ್ಲಿನ ಪದವನ್ನು ನೆನಪಿಸಿಕೊಳ್ಳಲು ಆಗದೆ ಹೋಗಬಹುದು. ಮನುಷ್ಯರು ಪದಗಳಿಗೆ ಅತಿ ಸೂಕ್ಷವಾಗಿ ಪ್ರತಿಕ್ರಿಯಿಸಬಹುದು. ಬಹುಶಃ ಮಿದುಳು ಜನರನ್ನು ಉದ್ವಿಗ್ನತೆಯ ಆಘಾತದಿಂದ ರಕ್ಷಿಸಲು ಬಯಸಬಹುದು