ಪದಗುಚ್ಛ ಪುಸ್ತಕ

kn ಭೂತಕಾಲ ೪   »   ar ‫صيغة الماضي 4‬

೮೪ [ಎಂಬತ್ತ ನಾಲ್ಕು]

ಭೂತಕಾಲ ೪

ಭೂತಕಾಲ ೪

‫84 [أربعة وثمانون]‬

84 [arabeat wathamanun]

‫صيغة الماضي 4‬

ṣīghat al-māḍī 4

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅರಬ್ಬಿ ಪ್ಲೇ ಮಾಡಿ ಇನ್ನಷ್ಟು
ಓದುವುದು ي-رأ ي___ ي-ر- ---- يقرأ 0
yaq-a y____ y-q-a ----- yaqra
ನಾನು ಓದಿದ್ದೇನೆ. لق----أ-. ل__ ق____ ل-د ق-أ-. --------- لقد قرأت. 0
l-qad --ra’--. l____ q_______ l-q-d q-r-’-u- -------------- laqad qara’tu.
ನಾನು ಕಾದಂಬರಿಯನ್ನು ಪೂರ್ತಿಯಾಗಿ ಓದಿದ್ದೇನೆ. قر---ا--وا-ة ك-مل-. ق___ ا______ ك_____ ق-أ- ا-ر-ا-ة ك-م-ة- ------------------- قرأت الرواية كاملة. 0
q-r-’tu al-r-wā-a--k-mila-. q______ a_________ k_______ q-r-’-u a---i-ā-a- k-m-l-h- --------------------------- qara’tu al-riwāyah kāmilah.
ಅರ್ಥ ಮಾಡಿಕೊಳ್ಳುವುದು. ي--م ي___ ي-ه- ---- يفهم 0
yaf-am y_____ y-f-a- ------ yafham
ನಾನು ಅರ್ಥ ಮಾಡಿಕೊಂಡಿದ್ದೇನೆ. ل-د--ه-ت. ل__ ف____ ل-د ف-م-. --------- لقد فهمت. 0
l-q------imt-. l____ f_______ l-q-d f-h-m-u- -------------- laqad fahimtu.
ನಾನು ಪೂರ್ತಿಯಾಗಿ ಅರ್ಥಮಾಡಿಕೊಂಡಿದ್ದೇನೆ. لق- فهمت ------أك-ل-. ل__ ف___ ا___ ب______ ل-د ف-م- ا-ن- ب-ك-ل-. --------------------- لقد فهمت النص بأكمله. 0
la--d ---i-tu -l-naṣ------ma-i-. l____ f______ a______ b_________ l-q-d f-h-m-u a---a-ṣ b-a-m-l-h- -------------------------------- laqad fahimtu al-naṣṣ biakmalih.
ಉತ್ತರ ಕೊಡುವುದು يج-ب. ي____ ي-ي-. ----- يجيب. 0
yujīb y____ y-j-b ----- yujīb
ನಾನು ಉತ್ತರ ಕೊಟ್ಟಿದ್ದೇನೆ. ‫ل-- --ب-. ‫___ أ____ ‫-ق- أ-ب-. ---------- ‫لقد أجبت. 0
laqa- aji--. l____ a_____ l-q-d a-i-t- ------------ laqad ajibt.
ನಾನು ಎಲ್ಲಾ ಪ್ರಶ್ನೆಗಳಿಗೂ ಉತ್ತರ ಕೊಟ್ಟಿದ್ದೇನೆ. ‫-ق- أجب- ع-----ي- ا-أسئل-. ‫___ أ___ ع__ ج___ ا_______ ‫-ق- أ-ب- ع-ى ج-ي- ا-أ-ئ-ة- --------------------------- ‫لقد أجبت على جميع الأسئلة. 0
l--a- -j-b- -a-----m-- a---s’i---. l____ a____ ‘___ j____ a__________ l-q-d a-i-t ‘-l- j-m-‘ a---s-i-a-. ---------------------------------- laqad ajibt ‘alā jamī‘ al-as’ilah.
ಅದು ನನಗೆ ತಿಳಿದಿದೆ- ಅದು ನನಗೆ ತಿಳಿದಿತ್ತು. أن- ‫أع-م--ل- ----لق- --م--ذل-. أ__ ‫____ ذ__ ـ__ ل__ ع___ ذ___ أ-ا ‫-ع-م ذ-ك ـ-ـ ل-د ع-م- ذ-ك- ------------------------------- أنا ‫أعلم ذلك ـــ لقد علمت ذلك. 0
a---a-l-m-dhāl---—-----d---li--u -h-li-. a__ a____ d_____ — l____ ‘______ d______ a-a a-l-m d-ā-i- — l-q-d ‘-l-m-u d-ā-i-. ---------------------------------------- ana a‘lam dhālik — laqad ‘alimtu dhālik.
ನಾನು ಅದನ್ನು ಬರೆಯುತ್ತೇನೆ - ನಾನು ಅದನ್ನು ಬರೆದಿದ್ದೆ. أ-- ‫---- -لك ـ----ق- --بت --ك. أ__ ‫____ ذ__ ـ__ ل__ ك___ ذ___ أ-ا ‫-ك-ب ذ-ك ـ-ـ ل-د ك-ب- ذ-ك- ------------------------------- أنا ‫أكتب ذلك ـــ لقد كتبت ذلك. 0
an- -k-ub dhālik---laq-- ---abt----āl-k. a__ a____ d_____ — l____ k______ d______ a-a a-t-b d-ā-i- — l-q-d k-t-b-u d-ā-i-. ---------------------------------------- ana aktub dhālik — laqad katabtu dhālik.
ನಾನು ಅದನ್ನು ಕೇಳುತ್ತೇನೆ- ನಾನು ಅದನ್ನು ಕೇಳಿದ್ದೆ. أ-ا ----ع---ك--ـ- -ق- --عت ذلك. أ__ ‫____ ذ__ ـ__ ل__ س___ ذ___ أ-ا ‫-س-ع ذ-ك ـ-ـ ل-د س-ع- ذ-ك- ------------------------------- أنا ‫أسمع ذلك ـــ لقد سمعت ذلك. 0
an--a-m-- -hā--k-- -a--d -a-i‘t- ---l--. a__ a____ d_____ — l____ s______ d______ a-a a-m-‘ d-ā-i- — l-q-d s-m-‘-u d-ā-i-. ---------------------------------------- ana asma‘ dhālik — laqad sami‘tu dhālik.
ನಾನು ಅದನ್ನು ತೆಗೆದುಕೊಂಡು ಬರುತ್ತೇನೆ- ನಾನು ಅದನ್ನು ತೆಗೆದುಕೊಂಡು ಬಂದಿದ್ದೇನೆ. أن--‫أ-ح-- ذ-- ـ-ـ---- أ---ت ذل-. أ__ ‫____ ذ__ ـ__ ل__ أ____ ذ___ أ-ا ‫-ُ-ض- ذ-ك ـ-ـ ل-د أ-ض-ت ذ-ك- --------------------------------- أنا ‫أُحضر ذلك ـــ لقد أحضرت ذلك. 0
an- --a--- d-ā-i--— la--d -ḥḍ-rt-----li-. a__ u_____ d_____ — l____ a______ d______ a-a u-a-i- d-ā-i- — l-q-d a-ḍ-r-u d-ā-i-. ----------------------------------------- ana uḥaḍir dhālik — laqad aḥḍartu dhālik.
ನಾನು ಅದನ್ನು ತರುತ್ತೇನೆ - ನಾನು ಅದನ್ನು ತಂದಿದ್ದೇನೆ. أ-- ---ل---لك--ـ----د -لب- ذلك. أ__ ‫____ ذ__ ـ__ ل__ ج___ ذ___ أ-ا ‫-ج-ب ذ-ك ـ-ـ ل-د ج-ب- ذ-ك- ------------------------------- أنا ‫أجلب ذلك ـــ لقد جلبت ذلك. 0
an- -jl-b-dhā--k-- l---- -a-a-----h-lik. a__ a____ d_____ — l____ j______ d______ a-a a-l-b d-ā-i- — l-q-d j-l-b-u d-ā-i-. ---------------------------------------- ana ajlib dhālik — laqad jalabtu dhālik.
ನಾನು ಅದನ್ನು ಕೊಳ್ಳುತ್ತೇನೆ- ನಾನು ಅದನ್ನು ಕೊಂಡುಕೊಂಡಿದ್ದೇನೆ. أ-- --شت-ِ---ل--ـ-ـ-لقد-ا---ي--ذلك. أ__ ‫_____ ذ__ ـ__ ل__ ا_____ ذ___ أ-ا ‫-ش-ر-ي ذ-ك ـ-ـ ل-د ا-ت-ي- ذ-ك- ----------------------------------- أنا ‫أشترِي ذلك ـــ لقد اشتريت ذلك. 0
an- --h-a---dh---k-— l-q-- -s----ayt- d-----. a__ a______ d_____ — l____ i_________ d______ a-a a-h-a-ī d-ā-i- — l-q-d i-h-a-a-t- d-ā-i-. --------------------------------------------- ana ashtarī dhālik — laqad ishtaraytu dhālik.
ನಾನು ಅದನ್ನು ನಿರೀಕ್ಷಿಸುತ್ತೇನೆ- ನಾನು ಅದನ್ನು ನಿರೀಕ್ಷಿಸಿದ್ದೆ. أن- -أت-----لك-ـــ-ل-د-----ت--لك. أ__ ‫_____ ذ__ ـ__ ل__ ت____ ذ___ أ-ا ‫-ت-ق- ذ-ك ـ-ـ ل-د ت-ق-ت ذ-ك- --------------------------------- أنا ‫أتوقع ذلك ـــ لقد توقعت ذلك. 0
a-a-a-a---qa--dhāli- — laqad --w----‘t---hā---. a__ a________ d_____ — l____ t_________ d______ a-a a-a-a-q-‘ d-ā-i- — l-q-d t-w-a-a-t- d-ā-i-. ----------------------------------------------- ana atawaqqa‘ dhālik — laqad tawwaqa‘tu dhālik.
ನಾನು ಅದನ್ನು ವಿವರಿಸುತ್ತೇನೆ- ನಾನು ಅದನ್ನು ವಿವರಿಸಿದ್ದೆ. أن- -أ----ذل- --ـ لقد-شر-ت-ذلك. أ__ ‫____ ذ__ ـ__ ل__ ش___ ذ___ أ-ا ‫-ش-ح ذ-ك ـ-ـ ل-د ش-ح- ذ-ك- ------------------------------- أنا ‫أشرح ذلك ـــ لقد شرحت ذلك. 0
ana-----a- -h---- —-l-qad-sh-rḥ-u d-āli-. a__ a_____ d_____ — l____ s______ d______ a-a a-h-a- d-ā-i- — l-q-d s-a-ḥ-u d-ā-i-. ----------------------------------------- ana ashraḥ dhālik — laqad sharḥtu dhālik.
ಅದು ನನಗೆ ಗೊತ್ತು -ಅದು ನನಗೆ ಗೊತ್ತಿತ್ತು. أ---‫--ر--ذ-- ـــ-لقد-عرف- -لك. أ__ ‫____ ذ__ ـ__ ل__ ع___ ذ___ أ-ا ‫-ع-ف ذ-ك ـ-ـ ل-د ع-ف- ذ-ك- ------------------------------- أنا ‫أعرف ذلك ـــ لقد عرفت ذلك. 0
a----‘rif-dhā--- —---qa- -ar--tu---ā-i-. a__ a____ d_____ — l____ ‘______ d______ a-a a-r-f d-ā-i- — l-q-d ‘-r-f-u d-ā-i-. ---------------------------------------- ana a‘rif dhālik — laqad ‘araftu dhālik.

ನಕಾರಾತ್ಮಕ ಪದಗಳು ಮಾತೃಭಾಷೆಗೆ ಭಾಷಾಂತರವಾಗುವುದಿಲ್ಲ.

ಬಹುಭಾಷಿಗಳು ಓದುವಾಗ ಉಪಪ್ರಜ್ಞೆಯಲ್ಲಿ ಅದನ್ನು ತಮ್ಮ ಮಾತೃಭಾಷೆಗೆ ಭಾಷಾಂತರಿಸುತ್ತಾರೆ. ಇದು ತನ್ನಷ್ಟಕೆ ತಾನೆ ನೆರವೇರುತ್ತಿರುತ್ತದೆ, ಅಂದರೆ ಓದುಗರಿಗೆ ಅದರ ಅರಿವು ಇರುವುದಿಲ್ಲ. ಮಿದುಳು ಒಂದು ಸಮಕಾಲಿಕ ಅನುವಾದಕದಂತೆ ಕೆಲಸ ಮಾಡುತ್ತದೆ ಎಂದು ಹೇಳಬಹುದು. ಆದರೆ ಅದು ಎಲ್ಲವನ್ನೂ ಅನುವಾದಿಸುವುದಿಲ್ಲ. ಮಿದುಳು ಒಂದು ಅಂತರ್ನಿರ್ಮಿತ ಶೋಧಕವನ್ನು ಹೊಂದಿರುವುದನ್ನು ಅಧ್ಯಯನಗಳು ತೋರಿಸಿವೆ. ಈ ಶೋಧಕ ಯಾವುದನ್ನು ಭಾಷಾಂತರಿಸಬೇಕು ಎನ್ನುವುದನ್ನು ನಿರ್ಧರಿಸುತ್ತದೆ ಅದು ಹಲವು ಖಚಿತ ಪದಗಳನ್ನು ನಿರ್ಲಕ್ಷಿಸುವಂತೆ ತೋರುತ್ತದೆ. ನಕಾರಾತ್ಮಕ ಪದಗಳನ್ನು ಮಾತೃಭಾಷೆಗೆ ಅನುವಾದ ಮಾಡಲಾಗುವುದಿಲ್ಲ. ಸಂಶೋಧಕರು ತಮ್ಮ ಪ್ರಯೋಗಕ್ಕೆ ಚೀನಾದ ಮಾತೃಭಾಷಿಗಳನ್ನು ಆರಿಸಿಕೊಂಡರು. ಎಲ್ಲಾ ಪ್ರಯೋಗ ಪುರುಷರು ಆಂಗ್ಲ ಭಾಷೆಯನ್ನು ಎರಡನೇಯ ಭಾಷೆಯನ್ನಾಗಿ ಕಲಿತಿದ್ದರು. ಅವರು ಹಲವಾರು ಆಂಗ್ಲ ಪದಗಳ ಮೌಲ್ಯ ಮಾಪನ ಮಾಡಬೇಕಾಗಿತ್ತು. ಈ ಪದಗಳಲ್ಲಿ ಅನೇಕ ಭಾವನಾತ್ಮಕ ವಿಷಯಗಳು ಅಡಕವಾಗಿದ್ದವು. ಅವುಗಳು ಸಕಾರಾತ್ಮಕ, ನಕಾರಾತ್ಮಕ ಮತ್ತು ತಟಸ್ಥ ಪದಗಳಾಗಿದ್ದವು. ಪ್ರಯೋಗ ಪುರುಷರು ಪದಗಳನ್ನು ಓದುತ್ತಿದ್ದ ಸಮಯದಲ್ಲಿ ಅವರ ಮಿದುಳನ್ನು ಪರಿಶೀಲಿಸಲಾಯಿತು. ಅಂದರೆ ಸಂಶೋಧಕರು ಮಿದುಳಿನಲ್ಲಿಯ ವಿದ್ಯುತ್ ಚಟುವಟಿಕೆಗಳನ್ನು ಅಳೆದರು. ಇದರಿಂದ ಅವರಿಗೆ ಮಿದುಳು ಹೇಗೆ ಕಾರ್ಯಪ್ರವೃತ್ತವಾಗಿತ್ತು ಎಂದು ಗೊತ್ತಾಯಿತು. ಪದಗಳನ್ನು ಅನುವಾದಿಸುವ ಸಮಯದಲ್ಲಿ ನಿಶ್ಚಿತವಾದ ಸಂಕೇತಗಳನ್ನು ಸೃಷ್ಟಿಸಲಾಗುತ್ತದೆ. ಅವುಗಳು ಮಿದುಳು ಕಾರ್ಯತತ್ಪರವಾಗಿದೆ ಎಂದು ತೋರಿಸುತ್ತದೆ. ನಕಾರಾತ್ಮಕ ಪದಗಳು ಬಂದಾಗ ಪ್ರಯೋಗ ಪುರುಷರು ಯಾವುದೆ ಚಟುವಟಿಕೆಗಳನ್ನೂ ತೋರಲಿಲ್ಲ. ಕೇವಲ ಸಕಾರಾತ್ಮಕ ಅಥವಾ ತಟಸ್ಥ ಪದಗಳು ಮಾತ್ರ ಭಾಷಾಂತರವಾದವು. ಅದು ಏಕೆ ಎನ್ನುವುದು ಸಂಶೋಧಕರಿಗೆ ಇನ್ನೂ ಅರಿವಾಗಿಲ್ಲ. ಸೈದ್ಧಾಂತಿಕವಾಗಿ ಮಿದುಳು ಎಲ್ಲಾ ಪದಗಳನ್ನು ಒಂದೇ ಸಮನಾಗಿ ಪರಿಷ್ಕರಿಸಬೇಕಾಗಿತ್ತು. ಪ್ರಾಯಶಃ ಶೋಧಕ ಪ್ರತಿಯೊಂದು ಪದವನ್ನು ಸಂಕ್ಷಿಪ್ತವಾಗಿ ಅವಲೋಕಿಸಬಹುದು. ಎರಡನೇಯ ಭಾಷೆಯನ್ನು ಓದುತ್ತಿರುವಾಗ ಅದನ್ನು ವಿಶ್ಲೇಷಿಸಬಹುದು. ಅದು ಒಂದು ನಕಾರಾತ್ಮಕ ಪದವಾಗಿದ್ದರೆ ಜ್ಞಾಪಕ ಶಕ್ತಿಗೆ ಅಡ್ಡಿ ಒಡ್ಡಲಾಗುವುದು. ಇದರಿಂದಾಗಿ ಮಾತೃಬಾಷೆಯಲ್ಲಿನ ಪದವನ್ನು ನೆನಪಿಸಿಕೊಳ್ಳಲು ಆಗದೆ ಹೋಗಬಹುದು. ಮನುಷ್ಯರು ಪದಗಳಿಗೆ ಅತಿ ಸೂಕ್ಷವಾಗಿ ಪ್ರತಿಕ್ರಿಯಿಸಬಹುದು. ಬಹುಶಃ ಮಿದುಳು ಜನರನ್ನು ಉದ್ವಿಗ್ನತೆಯ ಆಘಾತದಿಂದ ರಕ್ಷಿಸಲು ಬಯಸಬಹುದು