ಪದಗುಚ್ಛ ಪುಸ್ತಕ

kn ಹೋಟೆಲ್ ನಲ್ಲಿ - ಆಗಮನ   »   ar ‫فى الفندق – الوصول‬

೨೭ [ಇಪ್ಪತ್ತೇಳು]

ಹೋಟೆಲ್ ನಲ್ಲಿ - ಆಗಮನ

ಹೋಟೆಲ್ ನಲ್ಲಿ - ಆಗಮನ

‫27 [سبعة وعشرون]

27[sibeat waeashruna]

‫فى الفندق – الوصول‬

Fī al-funduq – al-wuṣūl

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅರಬ್ಬಿ ಪ್ಲೇ ಮಾಡಿ ಇನ್ನಷ್ಟು
ನಿಮ್ಮ ಹೋಟೆಲ್ ನಲ್ಲಿ ಒಂದು ಕೊಠಡಿ ಖಾಲಿ ಇದೆಯಾ? هل -د-ك- غ-ف- -تاحة؟ ه_ ل____ غ___ م_____ ه- ل-ي-م غ-ف- م-ا-ة- -------------------- هل لديكم غرفة متاحة؟ 0
H---l-d--ku--gh-rfa-----ḥa? H__ l_______ g_____ m______ H-l l-d-y-u- g-u-f- m-t-ḥ-? --------------------------- Hal ladaykum ghurfa mutāḥa?
ನಾನು ಒಂದು ಕೊಠಡಿಯನ್ನು ಕಾಯ್ದಿರಿಸಿದ್ದೇನೆ. ‫--د ق-ت -حجز--رفة. ‫___ ق__ ب___ غ____ ‫-ق- ق-ت ب-ج- غ-ف-. ------------------- ‫لقد قمت بحجز غرفة. 0
L-qad -u-t- bi----z-gh-rfa. L____ q____ b______ g______ L-q-d q-m-u b---a-z g-u-f-. --------------------------- Laqad qumtu bi-ḥajz ghurfa.
ನನ್ನ ಹೆಸರು ಮಿಲ್ಲರ್. ‫اسمى-مو-ر. ‫____ م____ ‫-س-ى م-ل-. ----------- ‫اسمى مولر. 0
ʾI-mī Mū-lar. ʾ____ M______ ʾ-s-ī M-l-a-. ------------- ʾIsmī Mūllar.
ನನಗೆ ಒಂಟಿ ಹಾಸಿಗೆಯಿರುವ ಕೋಣೆ ಬೇಕು. ‫أح--ج-إلى غ-ف------ة. ‫_____ إ__ غ___ م_____ ‫-ح-ا- إ-ى غ-ف- م-ر-ة- ---------------------- ‫أحتاج إلى غرفة مفردة. 0
ʾAḥ-ā-u--ilā ghur-- -------. ʾ______ ʾ___ g_____ m_______ ʾ-ḥ-ā-u ʾ-l- g-u-f- m-f-a-a- ---------------------------- ʾAḥtāju ʾilā ghurfa mufrada.
ನನಗೆ ಜೋಡಿ ಹಾಸಿಗೆಯಿರುವ ಕೋಣೆ ಬೇಕು. ‫-ح----إل- --ف--م-دو-ة. ‫_____ إ__ غ___ م______ ‫-ح-ا- إ-ى غ-ف- م-د-ج-. ----------------------- ‫أحتاج إلى غرفة مزدوجة. 0
ʾ--t----ʾ-l---hu--a m-----ij-. ʾ______ ʾ___ g_____ m_________ ʾ-ḥ-ā-u ʾ-l- g-u-f- m-z-a-i-a- ------------------------------ ʾAḥtāju ʾilā ghurfa muzdawija.
ಈ ಕೂಠಡಿಗೆ/ಕೋಣೆಗೆ ಒಂದು ರಾತ್ರಿಗೆ ಎಷ್ಟು ಹಣ ಆಗುತ್ತದೆ? كم ت-لف- -لغرفة في-الل-لة ال-اح-ة؟ ك_ ت____ ا_____ ف_ ا_____ ا_______ ك- ت-ل-ة ا-غ-ف- ف- ا-ل-ل- ا-و-ح-ة- ---------------------------------- كم تكلفة الغرفة في الليلة الواحدة؟ 0
Kam t--l-fa al-g-u--a-f- -----yla-----ā--d-? K__ t______ a________ f_ a_______ a_________ K-m t-k-i-a a---h-r-a f- a---a-l- a---ā-i-a- -------------------------------------------- Kam taklifa al-ghurfa fī al-layla al-wāḥida?
ನನಗೆ ಸ್ನಾನದ ಮನೆ ಇರುವ ಕೋಣೆ ಬೇಕು. ‫أ--د---ف--مع-ح---. ‫____ غ___ م_ ح____ ‫-ر-د غ-ف- م- ح-ا-. ------------------- ‫أريد غرفة مع حمام. 0
ʾ-rī-- -h--f- -a-------ā-. ʾ_____ g_____ m___ ḥ______ ʾ-r-d- g-u-f- m-ʿ- ḥ-m-ā-. -------------------------- ʾUrīdu ghurfa maʿa ḥammām.
ನನಗೆ ಶವರ್ ಇರುವ ಕೋಣೆ ಬೇಕು. ‫أريد غرفة--ع -ش. ‫____ غ___ م_ د__ ‫-ر-د غ-ف- م- د-. ----------------- ‫أريد غرفة مع دش. 0
ʾUr----g-ur-----ʿa--ūs-. ʾ_____ g_____ m___ d____ ʾ-r-d- g-u-f- m-ʿ- d-s-. ------------------------ ʾUrīdu ghurfa maʿa dūsh.
ನಾನು ಕೊಠಡಿಯನ್ನು ಒಮ್ಮೆ ನೋಡಬಹುದೆ? ه---م---ي-ر--- -لغ--ة؟ ه_ ي_____ ر___ ا______ ه- ي-ك-ن- ر-ي- ا-غ-ف-؟ ---------------------- هل يمكنني رؤية الغرفة؟ 0
Hal---mk-n--ī r--ya- al-ghu-f-? H__ y________ r_____ a_________ H-l y-m-i-u-ī r-ʾ-a- a---h-r-a- ------------------------------- Hal yumkinunī ruʾyat al-ghurfa?
ಇಲ್ಲಿ ಹತ್ತಿರದಲ್ಲಿ ಗ್ಯಾರೇಜ್ ಇದೆಯೆ? هل ي------آ--هن-؟ ه_ ي___ م___ ه___ ه- ي-ج- م-آ- ه-ا- ----------------- هل يوجد مرآب هنا؟ 0
Ha- --j-d m-r-ā---u--? H__ y____ m_____ h____ H-l y-j-d m-r-ā- h-n-? ---------------------- Hal yūjad mirʾāb hunā?
ಇಲ್ಲಿ ಒಂದು ತಿಜೋರಿ ಇದೆಯೆ? ‫ه- لد-ك- -زانة--ما--- هنا؟ ‫__ ل____ خ____ أ_____ ه___ ‫-ل ل-ي-م خ-ا-ة أ-ا-ا- ه-ا- --------------------------- ‫هل لديكم خزانة أمانات هنا؟ 0
H-l --d-y-um---a--n---amā-āt ----? H__ l_______ k_______ a_____ h____ H-l l-d-y-u- k-a-ā-a- a-ā-ā- h-n-? ---------------------------------- Hal ladaykum khazānat amānāt hunā?
ಇಲ್ಲಿ ಫ್ಯಾಕ್ಸ್ ಮೆಶಿನ್ ಇದೆಯೆ? ‫ه- ----م -اكس هن-؟ ‫__ ل____ ف___ ه___ ‫-ل ل-ي-م ف-ك- ه-ا- ------------------- ‫هل لديكم فاكس هنا؟ 0
Ha- lad-y--m-f--- -u--? H__ l_______ f___ h____ H-l l-d-y-u- f-k- h-n-? ----------------------- Hal ladaykum fāks hunā?
ಸರಿ, ನಾನು ಈ ಕೊಠಡಿಯನ್ನು ತೆಗೆದುಕೊಳ್ಳುತ್ತೇನೆ. ‫لا-بأ-- سآخ---ل---ة. ‫__ ب___ س___ ا______ ‫-ا ب-س- س-خ- ا-غ-ف-. --------------------- ‫لا بأس، سآخذ الغرفة. 0
L--b---- saʾ-k-udh---l--h----. L_ b____ s_________ a_________ L- b-ʾ-, s-ʾ-k-u-h- a---h-r-a- ------------------------------ Lā baʾs, saʾakhudhu al-ghurfa.
ಬೀಗದಕೈಗಳನ್ನು ತೆಗೆದುಕೊಳ್ಳಿ. هنا--ل-فات--. ه__ ا________ ه-ا ا-م-ا-ي-. ------------- هنا المفاتيح. 0
H----a -l---fātī-. H_____ a__________ H-h-n- a---a-ā-ī-. ------------------ Hāhuna al-mafātīḥ.
ಇಲ್ಲಿ ನನ್ನ ಪೆಟ್ಟಿಗೆಗಳಿವೆ. ه- ه--أ-----. ه_ ه_ أ______ ه- ه- أ-ت-ت-. ------------- ها هي أمتعتي. 0
H- --y- ʾ-m----tī. H_ h___ ʾ_________ H- h-y- ʾ-m-i-a-ī- ------------------ Hā hīya ʾamtiʿatī.
ಬೆಳಗಿನ ತಿಂಡಿ ಎಷ್ಟು ಹೊತ್ತಿಗೆ ದೊರೆಯುತ್ತದೆ? م--ه- ------إفط-ر؟ م_ ه_ و__ ا_______ م- ه- و-ت ا-إ-ط-ر- ------------------ ما هو وقت الإفطار؟ 0
M---u-- -a-t -l---f-ā-? M_ h___ w___ a_________ M- h-w- w-q- a---i-ṭ-r- ----------------------- Mā huwa waqt al-ʾifṭār?
ಮಧ್ಯಾಹ್ನದ ಊಟ ಎಷ್ಟು ಹೊತ್ತಿಗೆ ದೊರೆಯುತ್ತದೆ? م- ه------الغ--ء؟ م_ ه_ و__ ا______ م- ه- و-ت ا-غ-ا-؟ ----------------- ما هو وقت الغداء؟ 0
M--h-w-----t ----h--āʾ? M_ h___ w___ a_________ M- h-w- w-q- a---h-d-ʾ- ----------------------- Mā huwa waqt al-ghadāʾ?
ಸಂಜೆಯ ಊಟ ಎಷ್ಟು ಹೊತ್ತಿಗೆ ದೊರೆಯುತ್ತದೆ? م- ه- -قت--لعشا-؟ م_ ه_ و__ ا______ م- ه- و-ت ا-ع-ا-؟ ----------------- ما هو وقت العشاء؟ 0
M- hu-a -aq--al-----ā-? M_ h___ w___ a_________ M- h-w- w-q- a---a-h-ʾ- ----------------------- Mā huwa waqt al-ʿashāʾ?

ಕಲಿಕೆಯ ಯಶಸ್ಸಿಗೆ ವಿರಾಮಗಳು ಅತ್ಯವಶ್ಯ.

ಫಲಪ್ರದವಾಗಿ ಕಲಿಯಲು ಇಷ್ಟಪಡುವರು ಹಲವು ಬಾರಿ ವಿರಾಮ ತೆಗೆದುಕೊಳ್ಳಬೇಕು. ಹಲವಾರು ವೈಜ್ಞಾನಿಕ ಅಧ್ಯಯನಗಳು ಈ ಫಲಿತಾಂಶಕ್ಕೆ ಬಂದಿವೆ. ಸಂಶೋಧಕರು ಕಲಿಕೆಯ ಹಂತಗಳನ್ನು ತಪಾಸಣೆ ಮಾಡಿದ್ದಾರೆ. ಅದಕ್ಕಾಗಿ ವಿವಿಧ ಕಲಿಕೆಯ ಸನ್ನಿವೇಶಗಳನ್ನು ನಿರೂಪಿಸಲಾಯಿತು. ನಾವು ಸಣ್ಣ ಪ್ರಮಾಣದಲ್ಲಿ ಮಾಹಿತಿಗಳನ್ನು ಹೆಚ್ಚು ಚೆನ್ನಾಗಿ ಗ್ರಹಿಸುತ್ತೇವೆ. ಅಂದರೆ ನಾವು ಒಮ್ಮೆಗೆ ತುಂಬಾ ಹೆಚ್ಚು ಕಲಿಯಲು ಪ್ರಯತ್ನಿಸಬಾರದು. ಎರಡು ಪಾಠಗಳ ಮಧ್ಯೆ ನಾವು ಯಾವಾಗಲು ಒಂದು ವಿಶ್ರಾಂತಿಯನ್ನು ತೆಗೆದುಕೊಳ್ಳಬೇಕು. ನಮ್ಮ ಕಲಿಕೆಯ ಯಶಸ್ಸು ಜೀವ ರಾಸಾಯನಿಕ ಪ್ರಕ್ರಿಯೆಗಳನ್ನು ಅವಲಂಬಿಸಿರುತ್ತವೆ. ಈ ಪ್ರಕ್ರಿಯೆಗಳೆಲ್ಲವು ಮಿದುಳಿನಲ್ಲಿ ನಡೆಯುತ್ತವೆ. ಅವುಗಳು ನಮ್ಮ ಕಲಿಕೆಯ ಲಯ ಅನುಕೂಲಕರವಾಗಿರುವಂತೆ ನಿಯಂತ್ರಿಸುತ್ತವೆ. ನಾವು ಹೊಸದನ್ನು ಕಲಿತೊಡನೆ ನಮ್ಮ ಮಿದುಳು ಹಲವು ಖಚಿತ ವಸ್ತುಗಳನ್ನು ಹರಿಸುತ್ತದೆ. ಈ ವಸ್ತುಗಳು ಮಿದುಳಿನ ಜೀವಕೋಶಗಳ ಚಟುವಟಿಕೆಗಳ ಮೇಲೆ ಪ್ರಭಾವ ಬೀರುತ್ತವೆ. ಎರಡು ರೀತಿಯ ಕಿಣ್ವಗಳು ವಿಶೇಷವಾಗಿ ಕಲಿಯುವುದರಲ್ಲಿ ಮುಖ್ಯ ಪಾತ್ರ ವಹಿಸುತ್ತವೆ. ಹೊಸ ವಿಷಯಗಳನ್ನು ಕಲಿತಾಗ ಇವುಗಳನ್ನು ವಿಸರ್ಜಿಸಲಾಗುತ್ತದೆ. ಆದರೆ ಇವುಗಳನ್ನು ಒಟ್ಟಿಗೆ ವಿಸರ್ಜಿಸಲಾಗುವುದಿಲ್ಲ. ಇವುಗಳ ಪ್ರಭಾವ ಸಮಯದ ಅಂತರಗಳಲ್ಲಿ ಪ್ರಕಟವಾಗುತ್ತದೆ. ಈ ಎರಡು ಕಿಣ್ವಗಳು ಒಟ್ಟಿಗೆ ಇದ್ದರೆ ನಾವು ತುಂಬಾ ಚೆನ್ನಾಗಿ ಕಲಿಯುತ್ತೇವೆ. ನಾವು ಆಗಾಗ ವಿರಾಮಗಳನ್ನು ತೆಗೆದುಕೊಳ್ಳುತ್ತಿದ್ದರೆ ಇದರ ಯಶಸ್ಸು ಹೆಚ್ಚಾಗುತ್ತದೆ. ಆದ್ದರಿಂದ ಕಲಿಕೆಯ ವಿವಿಧ ಹಂತಗಳ ಅವಧಿಯನ್ನು ಬದಲು ಮಾಡುವುದು ಪ್ರಯೋಜನಕಾರಿ. ಹಾಗೆಯೆ ವಿರಾಮಗಳ ಕಾಲಾವಧಿ ಕೂಡ ಬೇರೆ ಬೇರೆ ಇರಬೇಕು. ಮೊದಲಿಗೆ ಹತ್ತು ನಿಮಿಷಗಳ ಎರಡು ವಿರಾಮಗಳನ್ನು ಮಾಡುವುದು ಅತಿ ಸೂಕ್ತ. ಅದಾದ ಮೇಲೆ ಐದು ನಿಮಿಷಗಳ ವಿರಾಮ ಬರುತ್ತದೆ. ಕೊನೆಯಲ್ಲಿ ೩೦ ನಿಮಿಷಗಳ ಒಂದು ವಿರಾಮವನ್ನು ತೆಗೆದುಕೊಳ್ಳಲಾಗುವುದು. ವಿರಾಮಗಳಲ್ಲಿ ನಮ್ಮ ಮಿದುಳು ಹೊಸದಾಗಿ ಕಲಿತ ವಿಷಯಗಳನ್ನು ಮನದಟ್ಟು ಮಾಡಿಕೊಳ್ಳುತ್ತದೆ. ವಿರಾಮದ ಸಮಯದಲ್ಲಿ ಮನುಷ್ಯ ತನ್ನ ಉದ್ಯೊಗ ಸ್ಥಾನವನ್ನು ಬಿಟ್ಟು ಹೋಗಬೇಕು. ಇದಕ್ಕೆ ಹೊರತಾಗಿ ವಿರಾಮದ ವೇಳೆಯಲ್ಲಿ ಮನುಷ್ಯ ಚಲಿಸಬೇಕು. ಕಲಿಕೆಯ ಮಧ್ಯದಲ್ಲಿ ಒಂದು ಸಣ್ಣ ಸುತ್ತಾಟ ಮಾಡಿ. ಪರಿತಾಪ ಪಡಬೇಡಿ- ನೀವು ವಿರಾಮದ ಸಮಯದಲ್ಲಿ ಸಹ ಕಲಿಯುತ್ತಿರುವಿರಿ.