ಪದಗುಚ್ಛ ಪುಸ್ತಕ

kn ಕಾರ್ಯನಿಶ್ಚಯ   »   ar ‫الموعد‬

೨೪ [ಇಪ್ಪತ್ನಾಲ್ಕು]

ಕಾರ್ಯನಿಶ್ಚಯ

ಕಾರ್ಯನಿಶ್ಚಯ

‫24 [أربع وعشرون]‬

24 [arabae waeasharuna]

‫الموعد‬

Al-mawʿid

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅರಬ್ಬಿ ಪ್ಲೇ ಮಾಡಿ ಇನ್ನಷ್ಟು
ನಿನಗೆ ಬಸ್ ತಪ್ಪಿ ಹೋಯಿತೆ? ‫هل-فا--ك--ل-ا-لة؟ ‫__ ف____ ا_______ ‫-ل ف-ت-ك ا-ح-ف-ة- ------------------ ‫هل فاتتك الحافلة؟ 0
Ha---ā-atk--al----i-a? H__ f______ a_________ H-l f-t-t-a a---ā-i-a- ---------------------- Hal fātatka al-ḥāfila?
ನಾನು ನಿನಗಾಗಿ ಅರ್ಧಗಂಟೆ ಕಾದಿದ್ದೆ. ‫-ق- -نت-ر-- -نص------. ‫___ ا______ ل___ س____ ‫-ق- ا-ت-ر-ك ل-ص- س-ع-. ----------------------- ‫لقد انتظرتك لنصف ساعة. 0
L-q-- in-a-a-tuka--i--iṣf -ā--. L____ i__________ l______ s____ L-q-d i-t-ẓ-r-u-a l---i-f s-ʿ-. ------------------------------- Laqad intaẓartuka li-niṣf sāʿa.
ನಿನ್ನ ಬಳಿ ಮೊಬೈಲ್ ಫೋನ್ ಇಲ್ಲವೆ? ‫ألا----ل -ا---ً---ال---معك؟ ‫___ ت___ ه____ ج____ م___ ‫-ل- ت-م- ه-ت-ا- ج-ا-ا- م-ك- ---------------------------- ‫ألا تحمل هاتفاً جوالاً معك؟ 0
A-ā-t--mil h-------j--ā-an -a---? A__ t_____ h______ j______ m_____ A-ā t-ḥ-i- h-t-f-n j-w-l-n m-ʿ-k- --------------------------------- Alā taḥmil hātifan jawālan maʿak?
ಮುಂದಿನ ಸಲ ಸರಿಯಾದ ಸಮಯಕ್ಕೆ ಬಾ! ‫---دقيق-- -ي-مو-دك--لمر- --قا-مة! ‫__ د____ ف_ م____ ا____ ا_______ ‫-ن د-ي-ا- ف- م-ع-ك ا-م-ة ا-ق-د-ة- ---------------------------------- ‫كن دقيقاً في موعدك المرة القادمة! 0
K-n-------n--ī----ʿ--i-a ---m-rr- -l-qād-mah! K__ d______ f_ m________ a_______ a__________ K-n d-q-q-n f- m-w-i-i-a a---a-r- a---ā-i-a-! --------------------------------------------- Kun daqīqan fī mawʿidika al-marra al-qādimah!
ಮುಂದಿನ ಬಾರಿ ಟ್ಯಾಕ್ಸಿಯಲ್ಲಿ ಬಾ! ‫-ذ--يار--أجر- ----لم-- ا----م-! ‫__ س____ أ___ ف_ ا____ ا_______ ‫-ذ س-ا-ة أ-ر- ف- ا-م-ة ا-ق-د-ة- -------------------------------- ‫خذ سيارة أجرة في المرة القادمة! 0
K---h -ayy-ra a-r---- -l---rr-----qād-mah! K____ s______ a___ f_ a_______ a__________ K-u-h s-y-ā-a a-r- f- a---a-r- a---ā-i-a-! ------------------------------------------ Khudh sayyāra ajra fī al-marra al-qādimah!
ಮುಂದಿನ ಸಲ ಒಂದು ಛತ್ರಿಯನ್ನು ತೆಗೆದುಕೊಂಡು ಬಾ! ف- -ل--------دم-- خذ-معك----ة! ف_ ا____ ا_______ خ_ م__ م____ ف- ا-م-ة ا-ق-د-ة- خ- م-ك م-ل-! ------------------------------ في المرة القادمة، خذ معك مظلة! 0
F- ---ma-r- al---dim-h- ---dh m---- mi-----! F_ a_______ a__________ k____ m____ m_______ F- a---a-r- a---ā-i-a-, k-u-h m-ʿ-k m-ẓ-l-a- -------------------------------------------- Fī al-marra al-qādimah, khudh maʿak miẓalla!
ನಾಳೆ ನನಗೆ ರಜೆ ಇದೆ. غ---ل-- --ا-ة. غ__ ل__ إ_____ غ-ا ل-ي إ-ا-ة- -------------- غدا لدي إجازة. 0
Ghad---lad-yy- i-ā--. G_____ l______ i_____ G-a-a- l-d-y-a i-ā-a- --------------------- Ghadan ladayya ijāza.
ನಾಳೆ ನಾವು ಭೇಟಿ ಮಾಡೋಣವೆ? ‫-- --ل-قي ----؟ ‫__ س_____ غ___ ‫-ل س-ل-ق- غ-ا-؟ ---------------- ‫هل سنلتقي غداً؟ 0
Hal -a--lt-qī----dan? H__ s________ g______ H-l s-n-l-a-ī g-a-a-? --------------------- Hal sanaltaqī ghadan?
ಕ್ಷಮಿಸಿ, ನಾಳೆ ನನಗೆ ಆಗುವುದಿಲ್ಲ. أ-- آ-ف،-ل---س--يع ا-ح-ور--دا-. أ__ آ___ ل_ أ_____ ا_____ غ___ أ-ا آ-ف- ل- أ-ت-ي- ا-ح-و- غ-ا-. ------------------------------- أنا آسف، لا أستطيع الحضور غداً. 0
A-a ---f,----a-tatīʿ------ḍūr -had--. A__ ā____ l_ a______ a_______ g______ A-a ā-i-, l- a-t-t-ʿ a---u-ū- g-a-a-. ------------------------------------- Ana āsif, lā astatīʿ al-ḥuḍūr ghadan.
ವಾರಾಂತ್ಯಕ್ಕೆ ನೀನು ಏನಾದರು ಕಾರ್ಯಕ್ರಮವನ್ನು ಹಾಕಿಕೊಂಡಿದ್ದೀಯ? هل --يك-أ- -طط -ه-ه -ط-- ------ا---ب--؟ ه_ ل___ أ_ خ__ ل___ ع___ ن____ ا_______ ه- ل-ي- أ- خ-ط ل-ذ- ع-ل- ن-ا-ة ا-أ-ب-ع- --------------------------------------- هل لديك أي خطط لهذه عطلة نهاية الأسبوع؟ 0
H-- ---a--- ay----hu-a-----ādh-h--ʿu-l---nihāy-t-a-------? H__ l______ a___ k_____ l________ ʿ_____ n______ a________ H-l l-d-y-a a-y- k-u-a- l-h-d-i-i ʿ-ṭ-a- n-h-y-t a---s-ū-? ---------------------------------------------------------- Hal ladayka ayyi khuṭaṭ lihādhihi ʿuṭlat nihāyat al-usbūʿ?
ಅಥವಾ ನಿನಗೆ ಯಾರನ್ನಾದರು ಭೇಟಿ ಮಾಡುವ ಕಾರ್ಯಕ್ರಮ ಇದೆಯ? أم -- ل-----و-داً-با----؟ أ_ أ_ ل___ م____ ب______ أ- أ- ل-ي- م-ع-ا- ب-ل-ع-؟ ------------------------- أم أن لديك موعداً بالفعل؟ 0
Am a--a lada--a-m-wʿid a--e---? A_ a___ l______ m_____ a_______ A- a-n- l-d-y-a m-w-i- a-r-a-y- ------------------------------- Am anna ladayka mawʿid already?
ನಾವು ಮುಂದಿನ ವಾರಾಂತ್ಯ ಭೇಟಿ ಮಾಡೋಣ ಎಂದು ನನ್ನ ಸಲಹೆ. أ-ت-ح-أن--ل-ق--ف- ------ه--- الأسب-ع. أ____ أ_ ن____ ف_ ع___ ن____ ا_______ أ-ت-ح أ- ن-ت-ي ف- ع-ل- ن-ا-ة ا-أ-ب-ع- ------------------------------------- أقترح أن نلتقي في عطلة نهاية الأسبوع. 0
Aq--r----n--a-t------ -uṭ--t n---y-t al---bū-. A______ a_ n______ f_ ʿ_____ n______ a________ A-t-r-ḥ a- n-l-a-ī f- ʿ-ṭ-a- n-h-y-t a---s-ū-. ---------------------------------------------- Aqtarīḥ an naltaqī fī ʿuṭlat nihāyat al-usbūʿ.
ನಾವು ಪಿಕ್ನಿಕ್ ಗೆ ಹೋಗೋಣವೆ? ه---ج- ع---ا ---نذهب -ي ----؟ ه_ ي__ ع____ أ_ ن___ ف_ ن____ ه- ي-ب ع-ي-ا أ- ن-ه- ف- ن-ه-؟ ----------------------------- هل يجب علينا أن نذهب في نزهة؟ 0
H-- ya-ib- -al-yn---n-n-----b -ī--u---? H__ y_____ ʿ______ a_ n______ f_ n_____ H-l y-j-b- ʿ-l-y-ā a- n-d-h-b f- n-z-a- --------------------------------------- Hal yajibu ʿalaynā an nadhhab fī nuzha?
ನಾವು ಸಮುದ್ರ ತೀರಕ್ಕೆ ಹೋಗೋಣವೆ? هل------الذ------ى ا-ش-طئ؟ ه_ ت___ ا_____ إ__ ا______ ه- ت-ي- ا-ذ-ا- إ-ى ا-ش-ط-؟ -------------------------- هل تريد الذهاب إلى الشاطئ؟ 0
Ha---u--d a--dhah-- ilā-----h---ʾ? H__ t____ a________ i__ a_________ H-l t-r-d a---h-h-b i-ā a---h-ṭ-ʾ- ---------------------------------- Hal turīd al-dhahāb ilā al-shāṭiʾ?
ನಾವು ಗುಡ್ಡ ಬೆಟ್ಟಗಳಿಗೆ ಹೋಗೋಣವೆ? هل تريد ال-هاب -----ل-ب-ل؟ ه_ ت___ ا_____ إ__ ا______ ه- ت-ي- ا-ذ-ا- إ-ى ا-ج-ا-؟ -------------------------- هل تريد الذهاب إلى الجبال؟ 0
Hal tu-----l-dhah-- il- a---i---? H__ t____ a________ i__ a________ H-l t-r-d a---h-h-b i-ā a---i-ā-? --------------------------------- Hal turīd al-dhahāb ilā al-jibāl?
ನಾನು ನಿನ್ನನ್ನು ಕಛೇರಿಯಿಂದ ಕರೆದುಕೊಂಡು ಹೋಗುತ್ತೇನೆ. ‫--م--لأخذك م- -ل--ت-. ‫____ ل____ م_ ا______ ‫-أ-ر ل-خ-ك م- ا-م-ت-. ---------------------- ‫سأمر لأخذك من المكتب. 0
S-----rr -i---hu---ka--i- a---aktab. S_______ l_ a________ m__ a_________ S-ʾ-m-r- l- a-h-d-a-a m-n a---a-t-b- ------------------------------------ Saʾamurr li akhudhaka min al-maktab.
ನಾನು ನಿನ್ನನ್ನು ಮನೆಯಿಂದ ಕರೆದುಕೊಂಡು ಹೋಗುತ್ತೇನೆ. ‫-أ-- --خ-ك م---لم-زل. ‫____ ل____ م_ ا______ ‫-أ-ر ل-خ-ك م- ا-م-ز-. ---------------------- ‫سأمر لآخذك من المنزل. 0
S-ʾam--r-li a---d--ka-m---al---n-i-. S_______ l_ a________ m__ a_________ S-ʾ-m-r- l- a-h-d-a-a m-n a---a-z-l- ------------------------------------ Saʾamurr li akhudhaka min al-manzil.
ನಾನು ನಿನ್ನನ್ನು ಬಸ್ ನಿಲ್ದಾಣದಿಂದ ಕರೆದುಕೊಂಡು ಹೋಗುತ್ತೇನೆ. ‫--م--ل---ك--ن---قف -ل--ف---. ‫____ ل____ م_ م___ ا________ ‫-أ-ر ل-خ-ك م- م-ق- ا-ح-ف-ا-. ----------------------------- ‫سأمر لآخذك من موقف الحافلات. 0
S-ʾ-murr-li---h-d---- ----ma-qi---l-ḥ-fi-ā-. S_______ l_ a________ m__ m_____ a__________ S-ʾ-m-r- l- a-h-d-a-a m-n m-w-i- a---ā-i-ā-. -------------------------------------------- Saʾamurr li akhudhaka min mawqif al-ḥāfilāt.

ಪರಭಾಷೆಗಳನ್ನು ಕಲಿಯಲು ಸಹಾಯಕ ಸೂಚನೆಗಳು.

ಒಂದು ಹೊಸ ಭಾಷೆಯನ್ನು ಕಲಿಯುವುದು ಯಾವಾಗಲೂ ಕಷ್ಟಸಾಧ್ಯ. ಉಚ್ಚಾರಣೆ, ವ್ಯಾಕರಣದ ನಿಯಮಗಳು ಮತ್ತು ಪದಗಳು ನಮ್ಮಿಂದ ಶಿಸ್ತನ್ನು ಕೋರುತ್ತವೆ. ಕಲಿಯುವಿಕೆಯನ್ನು ಸುಲಭ ಮಾಡಿಕೊಳ್ಳಲು ಹಲವಾರು ಉಪಾಯಗಳಿವೆ. ಮುಖ್ಯವಾದದ್ದು ಮೊದಲಿಗೆ ಸಕಾರಾತ್ಮಕವಾಗಿ ಆಲೋಚಿಸುವುದು. ಹೊಸ ಭಾಷೆ ಮತ್ತು ಹೊಸ ಅನುಭವಗಳ ಬಗ್ಗೆ ಸಂತೋಷ ಪಡಿ. ನೀವು ಯಾವುದರೊಂದಿಗೆ ಪ್ರಾರಂಭಿಸುತ್ತೀರಿ ಎನ್ನುವುದು ಮುಖ್ಯವಲ್ಲ. ನಿಮಗೆ ಆಸಕ್ತಿ ಇರುವ ವಿಷಯ ಒಂದನ್ನು ಆರಿಸಿಕೊಳ್ಳಿ.. ಮೊದಲಿಗೆ ಶ್ರವಣ ಮತ್ತು ಮಾತನಾಡುವುದರ ಬಗ್ಗೆ ಹೆಚ್ಚಿನ ಗಮನ ಹರಿಸುವುದು ಸಮಂಜಸ. ಅದರ ನಂತರ ಪಠ್ಯವನ್ನು ಓದಿರಿ ಮತ್ತು ಬರೆಯಿರಿ. ನಿಮಗೆ ಮತ್ತು ನಿಮ್ಮ ದಿನಚರಿಗೆ ಸೂಕ್ತವಾಗಿರುವ ಒಂದು ಪದ್ಧತಿಯನ್ನು ರೂಪಿಸಿಕೊಳ್ಳಿ. ಗುಣವಾಚಕ ಪದಗಳನ್ನು ಸಾಧ್ಯವಾದಷ್ಟು ವಿರುದ್ಧಪದಗಳೊಡನೆ ಕಲಿಯಿರಿ. ಅಥವಾ ನಿಮ್ಮ ಮನೆಗಳಲ್ಲಿ ಎಲ್ಲಾ ಕಡೆ ಹಲಗೆಗಳ ಮೇಲೆ ಪದಗಳನ್ನು ಬರೆದು ತೂಗುಹಾಕಿ. ಆಟ ಆಡುವಾಗ ಮತ್ತು ಕಾರಿನಲ್ಲಿ ಶ್ರವಣದತ್ತಗಳೊಡನೆ ಕಲಿಯಬಹುದು. ಯಾವಾಗ ನಿಮಗೆ ಒಂದು ವಿಷಯ ಕ್ಲಿಷ್ಟ ಎನಿಸುತ್ತದೊ ಆವಾಗ ಕಲಿಯುವುದನ್ನು ನಿಲ್ಲಿಸಿ. ಒಂದು ವಿರಾಮ ತೆಗೆದುಕೊಳ್ಳಿ ಅಥವಾ ಬೇರೆ ಏನಾದರು ಕಲಿಯಿರಿ. ಇದರಿಂದ ನೀವು ಹೊಸ ಭಾಷೆಯ ಬಗ್ಗೆ ಉತ್ಸುಕತೆ ಕಳೆದುಕೊಳ್ಳುವುದಿಲ್ಲ. ಹೊಸ ಭಾಷೆಯಲ್ಲಿ ಪದಬಂಧಗಳನ್ನು ಬಿಡಿಸುವುದು ಸಂತಸ ಕೊಡುತ್ತದೆ. ಪರಭಾಷಾ ಚಿತ್ರಗಳು ವೈವಿಧ್ಯತೆಯನ್ನು ಒದಗಿಸುತ್ತವೆ. ಪರಭಾಷಾ ಪತ್ರಿಕೆಗಳೊಡನೆ ಆ ದೇಶದ ಜನತೆ ಮತ್ತು ಜಾಗದ ಬಗ್ಗೆ ಹೆಚ್ಚು ವಿಷಯ ತಿಳಿದುಕೊಳ್ಳುತ್ತೀರಿ. ಅಂತರ್ಜಾಲದಲ್ಲಿ ನಿಮ್ಮ ಪಠ್ಯ ಪುಸ್ತಕಕ್ಕೆ ಪೂರಕವಾಗುವ ಅಭ್ಯಾಸ ಪಾಠಗಳು ಸಿಗುತ್ತವೆ. ಭಾಷೆಗಳ ಬಗ್ಗೆ ಆಸಕ್ತಿ ಇರುವ ಸ್ನೇಹಿತರನ್ನು ಹುಡುಕಿಕೊಳ್ಳಿ.. ಹೊಸ ವಿಷಯಗಳನ್ನು ಪ್ರತ್ಯೇಕವಾಗಿ ಕಲಿಯ ಬೇಡಿ, ಸಂದರ್ಭಗಳಲ್ಲಿ ಕಲಿಯಿರಿ. ಎಲ್ಲವನ್ನು ನಿಯತಕಾಲಿಕವಾಗಿ ಪುನರಾವರ್ತಿಸಿ. ಇದರಿಂದ ನಿಮ್ಮ ಮಿದುಳು ವಿಷಯಗಳನ್ನು ಚೆನ್ನಾಗಿ ಗ್ರಹಿಸುತ್ತವೆ. ಯಾರಿಗೆ ಸಿದ್ಧಾಂತಗಳು ಸಾಕೆನಿಸಿತ್ತದೊ ಅವರು ಗಂಟು ಮೂಟೆ ಕಟ್ಟ ಬೇಕು. ಏಕೆಂದರೆ ಬೇರೆಲ್ಲೂ ನಾಡಭಾಷೆಯನ್ನು ಮಾತಾಡುವವರ ಮಧ್ಯೆ ಕಲಿತಷ್ಟು ಫಲಪ್ರದವಾಗಿರುವುದಿಲ್ಲ. ನಿಮ್ಮ ಪ್ರಯಾಣದ ಸಮಯದಲ್ಲಿ ನಿಮ್ಮ ಅನುಭವಗಳ ಬಗ್ಗೆ ದಿನಚರಿ ಬರೆಯಿರಿ. ಅತಿ ಮುಖ್ಯವಾದದ್ದು: ಕೈ ಚೆಲ್ಲಿ ಕುಳಿತುಕೊಳ್ಳ ಬೇಡಿ!