ಪದಗುಚ್ಛ ಪುಸ್ತಕ

kn ಕಾರ್ಯನಿಶ್ಚಯ   »   ti ምርኽኻብ

೨೪ [ಇಪ್ಪತ್ನಾಲ್ಕು]

ಕಾರ್ಯನಿಶ್ಚಯ

ಕಾರ್ಯನಿಶ್ಚಯ

24 [ዕስራንኣርባዕተን]

24 [‘isirani’ariba‘iteni]

ምርኽኻብ

miriẖiẖabi

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಟಿಗ್ರಿನ್ಯಾ ಪ್ಲೇ ಮಾಡಿ ಇನ್ನಷ್ಟು
ನಿನಗೆ ಬಸ್ ತಪ್ಪಿ ಹೋಯಿತೆ? ቡ--ገዲ--ካ-ኪ-ዲ-? ቡ_ ገ______ ዲ__ ቡ- ገ-ፋ-ካ-ኪ ዲ-? -------------- ቡስ ገዲፋትካ/ኪ ዲያ? 0
mi--h-i-̱--i m_________ m-r-h-i-̱-b- ------------ miriẖiẖabi
ನಾನು ನಿನಗಾಗಿ ಅರ್ಧಗಂಟೆ ಕಾದಿದ್ದೆ. ኣ---ዓኻ-ፍ-- ሰዓ- -ጸቢ-ካ ። ኣ_ ን__ ፍ__ ሰ__ ተ____ ። ኣ- ን-ኻ ፍ-ቂ ሰ-ት ተ-ቢ-ካ ። ---------------------- ኣነ ንዓኻ ፍርቂ ሰዓት ተጸቢየካ ። 0
miri-̱--̱abi m_________ m-r-h-i-̱-b- ------------ miriẖiẖabi
ನಿನ್ನ ಬಳಿ ಮೊಬೈಲ್ ಫೋನ್ ಇಲ್ಲವೆ? ሞባ-ል ምሳኻ--ብልካን-ድ-? ሞ___ ም__ የ____ ድ__ ሞ-ይ- ም-ኻ የ-ል-ን ድ-? ------------------ ሞባይል ምሳኻ የብልካን ድዩ? 0
b------d--a--ka-kī d-y-? b___ g____________ d____ b-s- g-d-f-t-k-/-ī d-y-? ------------------------ busi gedīfatika/kī dīya?
ಮುಂದಿನ ಸಲ ಸರಿಯಾದ ಸಮಯಕ್ಕೆ ಬಾ! ዝመ-እ ዘ- -ዜ--- -ዓት------! ዝ___ ዘ_ ግ_ ኣ_ ስ___ ት____ ዝ-ጽ- ዘ- ግ- ኣ- ስ-ት- ት-ኸ-! ------------------------ ዝመጽእ ዘሎ ግዜ ኣብ ስዓትካ ትረኸብ! 0
b--- -edī---ika/kī--ī-a? b___ g____________ d____ b-s- g-d-f-t-k-/-ī d-y-? ------------------------ busi gedīfatika/kī dīya?
ಮುಂದಿನ ಬಾರಿ ಟ್ಯಾಕ್ಸಿಯಲ್ಲಿ ಬಾ! ዝመ---ዘ---ዜ ታክሲ-ውሰድ! ዝ___ ዘ_ ግ_ ታ__ ው___ ዝ-ጽ- ዘ- ግ- ታ-ሲ ው-ድ- ------------------- ዝመጽእ ዘሎ ግዜ ታክሲ ውሰድ! 0
bu-i---d-f---ka--ī dī-a? b___ g____________ d____ b-s- g-d-f-t-k-/-ī d-y-? ------------------------ busi gedīfatika/kī dīya?
ಮುಂದಿನ ಸಲ ಒಂದು ಛತ್ರಿಯನ್ನು ತೆಗೆದುಕೊಂಡು ಬಾ! ዝ--እ ግ---ላ----ላእ! ዝ___ ግ_ ጽ__ ተ____ ዝ-ጽ- ግ- ጽ-ል ተ-ላ-! ----------------- ዝመጽእ ግዜ ጽላል ተማላእ! 0
an--ni--ẖ--fi-i--ī --‘-ti --t--eb--e---። a__ n_____ f______ s_____ t___________ ። a-e n-‘-h-a f-r-k-ī s-‘-t- t-t-’-b-y-k- ። ----------------------------------------- ane ni‘aẖa firik’ī se‘ati tets’ebīyeka ።
ನಾಳೆ ನನಗೆ ರಜೆ ಇದೆ. ጽባ- ----የ። ጽ__ ነ_ እ__ ጽ-ሕ ነ- እ-። ---------- ጽባሕ ነጻ እየ። 0
ane-ni‘ah---firik-----‘at- -ets-e--ye-a ። a__ n_____ f______ s_____ t___________ ። a-e n-‘-h-a f-r-k-ī s-‘-t- t-t-’-b-y-k- ። ----------------------------------------- ane ni‘aẖa firik’ī se‘ati tets’ebīyeka ።
ನಾಳೆ ನಾವು ಭೇಟಿ ಮಾಡೋಣವೆ? ጽ-ሕ ዶክንራኸብ? ጽ__ ዶ______ ጽ-ሕ ዶ-ን-ኸ-? ----------- ጽባሕ ዶክንራኸብ? 0
ane -i‘-----f-ri--ī--e‘-ti ---s-ebīy----። a__ n_____ f______ s_____ t___________ ። a-e n-‘-h-a f-r-k-ī s-‘-t- t-t-’-b-y-k- ። ----------------------------------------- ane ni‘aẖa firik’ī se‘ati tets’ebīyeka ።
ಕ್ಷಮಿಸಿ, ನಾಳೆ ನನಗೆ ಆಗುವುದಿಲ್ಲ. ይቕ-ታ፣ --- ----መን---የ። ይ____ ጽ__ ኣ______ እ__ ይ-ሬ-፣ ጽ-ሕ ኣ-ጥ-መ-ን እ-። --------------------- ይቕሬታ፣ ጽባሕ ኣይጥዕመንን እየ። 0
mo-----i -i-ah-- ---il-k--- -i-u? m_______ m_____ y_________ d____ m-b-y-l- m-s-h-a y-b-l-k-n- d-y-? --------------------------------- mobayili misaẖa yebilikani diyu?
ವಾರಾಂತ್ಯಕ್ಕೆ ನೀನು ಏನಾದರು ಕಾರ್ಯಕ್ರಮವನ್ನು ಹಾಕಿಕೊಂಡಿದ್ದೀಯ? ኣብ- ቀ---ሰንበት----መ----ሎ- -ዩ? ኣ__ ቀ_______ ገ_ መ__ ኣ__ ዲ__ ኣ-ዚ ቀ-መ-ሰ-በ- ገ- መ-ብ ኣ-ካ ዲ-? --------------------------- ኣብዚ ቀዳመ-ሰንበት ገለ መደብ ኣሎካ ዲዩ? 0
mo--y-li mi--h---y---l-ka-- -i-u? m_______ m_____ y_________ d____ m-b-y-l- m-s-h-a y-b-l-k-n- d-y-? --------------------------------- mobayili misaẖa yebilikani diyu?
ಅಥವಾ ನಿನಗೆ ಯಾರನ್ನಾದರು ಭೇಟಿ ಮಾಡುವ ಕಾರ್ಯಕ್ರಮ ಇದೆಯ? ወ- ድማ-ተ-ጺ-----? ወ_ ድ_ ተ____ ዲ__ ወ- ድ- ተ-ጺ-ካ ዲ-? --------------- ወይ ድማ ተቋጺርካ ዲኻ? 0
mo---il--misa-̱--y-bi--kan- di-u? m_______ m_____ y_________ d____ m-b-y-l- m-s-h-a y-b-l-k-n- d-y-? --------------------------------- mobayili misaẖa yebilikani diyu?
ನಾವು ಮುಂದಿನ ವಾರಾಂತ್ಯ ಭೇಟಿ ಮಾಡೋಣ ಎಂದು ನನ್ನ ಸಲಹೆ. ከም ር--ቶይ-ኣብ-ቀ-ማ-ሰንበ- ንራኸ-። ከ_ ር____ ኣ_ ቀ_______ ን____ ከ- ር-ይ-ይ ኣ- ቀ-ማ-ሰ-በ- ን-ኸ-። -------------------------- ከም ርእይቶይ ኣብ ቀዳማ-ሰንበት ንራኸብ። 0
z--e-s-i’- -el----z- ab---i-a-i-a -ireẖe--! z_________ z___ g___ a__ s_______ t________ z-m-t-’-’- z-l- g-z- a-i s-‘-t-k- t-r-h-e-i- -------------------------------------------- zimets’i’i zelo gizē abi si‘atika tireẖebi!
ನಾವು ಪಿಕ್ನಿಕ್ ಗೆ ಹೋಗೋಣವೆ? ፒ-ኒክ-- -----? ፒ___ ዶ ክ_____ ፒ-ኒ- ዶ ክ-ገ-ር- ------------- ፒክኒክ ዶ ክንገብር? 0
zimets---- --l--g-----b--s-‘ati-a ti-e-̱-b-! z_________ z___ g___ a__ s_______ t________ z-m-t-’-’- z-l- g-z- a-i s-‘-t-k- t-r-h-e-i- -------------------------------------------- zimets’i’i zelo gizē abi si‘atika tireẖebi!
ನಾವು ಸಮುದ್ರ ತೀರಕ್ಕೆ ಹೋಗೋಣವೆ? ና- ገ-ገም -ሕ-------? ና_ ገ___ ባ__ ክ_____ ና- ገ-ገ- ባ-ሪ ክ-ከ-ድ- ------------------ ናብ ገምገም ባሕሪ ክንከይድ? 0
zim-----’i --lo--iz- ------‘--ik----r-h-e-i! z_________ z___ g___ a__ s_______ t________ z-m-t-’-’- z-l- g-z- a-i s-‘-t-k- t-r-h-e-i- -------------------------------------------- zimets’i’i zelo gizē abi si‘atika tireẖebi!
ನಾವು ಗುಡ್ಡ ಬೆಟ್ಟಗಳಿಗೆ ಹೋಗೋಣವೆ? ና-ቶም --ታ- -----ዓዝ? ና___ ጎ___ ዶ ክ_____ ና-ቶ- ጎ-ታ- ዶ ክ-ጉ-ዝ- ------------------ ናብቶም ጎቦታት ዶ ክንጉዓዝ? 0
z--e-s-i’i -e-o g-z-------ī-wi--d-! z_________ z___ g___ t_____ w______ z-m-t-’-’- z-l- g-z- t-k-s- w-s-d-! ----------------------------------- zimets’i’i zelo gizē takisī wisedi!
ನಾನು ನಿನ್ನನ್ನು ಕಛೇರಿಯಿಂದ ಕರೆದುಕೊಂಡು ಹೋಗುತ್ತೇನೆ. ካብ ----ሕ-ት--ወ-ደ-(--በ-ካ) --። ካ_ ቤ______ ክ___________ እ__ ካ- ቤ---ሕ-ት ክ-ስ-ካ-ክ-በ-ካ- እ-። --------------------------- ካብ ቤት-ጽሕፈት ክወስደካ(ክቕበለካ) እየ። 0
zime-s--’- z-l- giz- -a-i-ī ---e--! z_________ z___ g___ t_____ w______ z-m-t-’-’- z-l- g-z- t-k-s- w-s-d-! ----------------------------------- zimets’i’i zelo gizē takisī wisedi!
ನಾನು ನಿನ್ನನ್ನು ಮನೆಯಿಂದ ಕರೆದುಕೊಂಡು ಹೋಗುತ್ತೇನೆ. ካ--ገ----ወ-ደካ (---ለካ)እ-። ካ_ ገ__ ክ____ (_________ ካ- ገ-ኻ ክ-ስ-ካ (-ቕ-ለ-)-የ- ----------------------- ካብ ገዛኻ ክወስደካ (ክቕበለካ)እየ። 0
zim---’i’--z--- gi-ē --ki---w-sed-! z_________ z___ g___ t_____ w______ z-m-t-’-’- z-l- g-z- t-k-s- w-s-d-! ----------------------------------- zimets’i’i zelo gizē takisī wisedi!
ನಾನು ನಿನ್ನನ್ನು ಬಸ್ ನಿಲ್ದಾಣದಿಂದ ಕರೆದುಕೊಂಡು ಹೋಗುತ್ತೇನೆ. ካብ--ርማ- ----ስ ክ-ስ-ካ ------)-እ-። ካ_ ፌ___ ኣ____ ክ____ (______ እ__ ካ- ፌ-ማ- ኣ-ቶ-ስ ክ-ስ-ካ (-ቕ-ለ-) እ-። ------------------------------- ካብ ፌርማታ ኣውቶቡስ ክወስደካ (ክቕበለካ) እየ። 0
z-mets’--i--i-----’il--- --m--a--! z_________ g___ t_______ t________ z-m-t-’-’- g-z- t-’-l-l- t-m-l-’-! ---------------------------------- zimets’i’i gizē ts’ilali temala’i!

ಪರಭಾಷೆಗಳನ್ನು ಕಲಿಯಲು ಸಹಾಯಕ ಸೂಚನೆಗಳು.

ಒಂದು ಹೊಸ ಭಾಷೆಯನ್ನು ಕಲಿಯುವುದು ಯಾವಾಗಲೂ ಕಷ್ಟಸಾಧ್ಯ. ಉಚ್ಚಾರಣೆ, ವ್ಯಾಕರಣದ ನಿಯಮಗಳು ಮತ್ತು ಪದಗಳು ನಮ್ಮಿಂದ ಶಿಸ್ತನ್ನು ಕೋರುತ್ತವೆ. ಕಲಿಯುವಿಕೆಯನ್ನು ಸುಲಭ ಮಾಡಿಕೊಳ್ಳಲು ಹಲವಾರು ಉಪಾಯಗಳಿವೆ. ಮುಖ್ಯವಾದದ್ದು ಮೊದಲಿಗೆ ಸಕಾರಾತ್ಮಕವಾಗಿ ಆಲೋಚಿಸುವುದು. ಹೊಸ ಭಾಷೆ ಮತ್ತು ಹೊಸ ಅನುಭವಗಳ ಬಗ್ಗೆ ಸಂತೋಷ ಪಡಿ. ನೀವು ಯಾವುದರೊಂದಿಗೆ ಪ್ರಾರಂಭಿಸುತ್ತೀರಿ ಎನ್ನುವುದು ಮುಖ್ಯವಲ್ಲ. ನಿಮಗೆ ಆಸಕ್ತಿ ಇರುವ ವಿಷಯ ಒಂದನ್ನು ಆರಿಸಿಕೊಳ್ಳಿ.. ಮೊದಲಿಗೆ ಶ್ರವಣ ಮತ್ತು ಮಾತನಾಡುವುದರ ಬಗ್ಗೆ ಹೆಚ್ಚಿನ ಗಮನ ಹರಿಸುವುದು ಸಮಂಜಸ. ಅದರ ನಂತರ ಪಠ್ಯವನ್ನು ಓದಿರಿ ಮತ್ತು ಬರೆಯಿರಿ. ನಿಮಗೆ ಮತ್ತು ನಿಮ್ಮ ದಿನಚರಿಗೆ ಸೂಕ್ತವಾಗಿರುವ ಒಂದು ಪದ್ಧತಿಯನ್ನು ರೂಪಿಸಿಕೊಳ್ಳಿ. ಗುಣವಾಚಕ ಪದಗಳನ್ನು ಸಾಧ್ಯವಾದಷ್ಟು ವಿರುದ್ಧಪದಗಳೊಡನೆ ಕಲಿಯಿರಿ. ಅಥವಾ ನಿಮ್ಮ ಮನೆಗಳಲ್ಲಿ ಎಲ್ಲಾ ಕಡೆ ಹಲಗೆಗಳ ಮೇಲೆ ಪದಗಳನ್ನು ಬರೆದು ತೂಗುಹಾಕಿ. ಆಟ ಆಡುವಾಗ ಮತ್ತು ಕಾರಿನಲ್ಲಿ ಶ್ರವಣದತ್ತಗಳೊಡನೆ ಕಲಿಯಬಹುದು. ಯಾವಾಗ ನಿಮಗೆ ಒಂದು ವಿಷಯ ಕ್ಲಿಷ್ಟ ಎನಿಸುತ್ತದೊ ಆವಾಗ ಕಲಿಯುವುದನ್ನು ನಿಲ್ಲಿಸಿ. ಒಂದು ವಿರಾಮ ತೆಗೆದುಕೊಳ್ಳಿ ಅಥವಾ ಬೇರೆ ಏನಾದರು ಕಲಿಯಿರಿ. ಇದರಿಂದ ನೀವು ಹೊಸ ಭಾಷೆಯ ಬಗ್ಗೆ ಉತ್ಸುಕತೆ ಕಳೆದುಕೊಳ್ಳುವುದಿಲ್ಲ. ಹೊಸ ಭಾಷೆಯಲ್ಲಿ ಪದಬಂಧಗಳನ್ನು ಬಿಡಿಸುವುದು ಸಂತಸ ಕೊಡುತ್ತದೆ. ಪರಭಾಷಾ ಚಿತ್ರಗಳು ವೈವಿಧ್ಯತೆಯನ್ನು ಒದಗಿಸುತ್ತವೆ. ಪರಭಾಷಾ ಪತ್ರಿಕೆಗಳೊಡನೆ ಆ ದೇಶದ ಜನತೆ ಮತ್ತು ಜಾಗದ ಬಗ್ಗೆ ಹೆಚ್ಚು ವಿಷಯ ತಿಳಿದುಕೊಳ್ಳುತ್ತೀರಿ. ಅಂತರ್ಜಾಲದಲ್ಲಿ ನಿಮ್ಮ ಪಠ್ಯ ಪುಸ್ತಕಕ್ಕೆ ಪೂರಕವಾಗುವ ಅಭ್ಯಾಸ ಪಾಠಗಳು ಸಿಗುತ್ತವೆ. ಭಾಷೆಗಳ ಬಗ್ಗೆ ಆಸಕ್ತಿ ಇರುವ ಸ್ನೇಹಿತರನ್ನು ಹುಡುಕಿಕೊಳ್ಳಿ.. ಹೊಸ ವಿಷಯಗಳನ್ನು ಪ್ರತ್ಯೇಕವಾಗಿ ಕಲಿಯ ಬೇಡಿ, ಸಂದರ್ಭಗಳಲ್ಲಿ ಕಲಿಯಿರಿ. ಎಲ್ಲವನ್ನು ನಿಯತಕಾಲಿಕವಾಗಿ ಪುನರಾವರ್ತಿಸಿ. ಇದರಿಂದ ನಿಮ್ಮ ಮಿದುಳು ವಿಷಯಗಳನ್ನು ಚೆನ್ನಾಗಿ ಗ್ರಹಿಸುತ್ತವೆ. ಯಾರಿಗೆ ಸಿದ್ಧಾಂತಗಳು ಸಾಕೆನಿಸಿತ್ತದೊ ಅವರು ಗಂಟು ಮೂಟೆ ಕಟ್ಟ ಬೇಕು. ಏಕೆಂದರೆ ಬೇರೆಲ್ಲೂ ನಾಡಭಾಷೆಯನ್ನು ಮಾತಾಡುವವರ ಮಧ್ಯೆ ಕಲಿತಷ್ಟು ಫಲಪ್ರದವಾಗಿರುವುದಿಲ್ಲ. ನಿಮ್ಮ ಪ್ರಯಾಣದ ಸಮಯದಲ್ಲಿ ನಿಮ್ಮ ಅನುಭವಗಳ ಬಗ್ಗೆ ದಿನಚರಿ ಬರೆಯಿರಿ. ಅತಿ ಮುಖ್ಯವಾದದ್ದು: ಕೈ ಚೆಲ್ಲಿ ಕುಳಿತುಕೊಳ್ಳ ಬೇಡಿ!