ಪದಗುಚ್ಛ ಪುಸ್ತಕ

kn ಫಲಾಹಾರ ಮಂದಿರದಲ್ಲಿ ೪   »   ti ኣብ ቤት መግቢ 4

೩೨ [ಮೂವತ್ತೆರಡು]

ಫಲಾಹಾರ ಮಂದಿರದಲ್ಲಿ ೪

ಫಲಾಹಾರ ಮಂದಿರದಲ್ಲಿ ೪

32 [ሳላሳንክልተን]

32 [salasanikiliteni]

ኣብ ቤት መግቢ 4

abi bēti megibī 4

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಟಿಗ್ರಿನ್ಯಾ ಪ್ಲೇ ಮಾಡಿ ಇನ್ನಷ್ಟು
ಕೆಚಪ್ ಜೊತೆ ಒಂದು ಆಲೂಗೆಡ್ಡೆ ಉಪ್ಪೇರಿ/ಪ್ರೆಂಚ್ ಪ್ರೈಸ್ (ಕೊಡಿ). ሓ-ቲ-ፖመስ -ስ ከ--። ሓ__ ፖ__ ም_ ከ___ ሓ-ቲ ፖ-ስ ም- ከ-ፕ- --------------- ሓንቲ ፖመስ ምስ ከቻፕ። 0
a-- b--- meg--ī 4 a__ b___ m_____ 4 a-i b-t- m-g-b- 4 ----------------- abi bēti megibī 4
ಮಯೊನೇಸ್ ಜೊತೆ ಎರಡು (ಕೊಡಿ). ከምኡድማ-ክ-ተ ግዜ ---ማ-ነ-። ከ____ ክ__ ግ_ ም_ ማ____ ከ-ኡ-ማ ክ-ተ ግ- ም- ማ-ነ-። --------------------- ከምኡድማ ክልተ ግዜ ምስ ማዮነዝ። 0
a-- ---i--e-i---4 a__ b___ m_____ 4 a-i b-t- m-g-b- 4 ----------------- abi bēti megibī 4
ಮಸ್ಟರ್ಡ್ ಜೊತೆ ಮೂರು ಸಾಸೇಜ್ (ಕೊಡಿ). ከ-ኡ-ውን ሰ-ስ--ግ- „ብ-ት-ር------ነ---ዕ-ም) -- --ፍ-። ከ_____ ሰ___ ግ_ „_____________ ግ____ ም_ ሰ____ ከ-ኡ-ው- ሰ-ስ- ግ- „-ራ-ቩ-ስ-“-ዓ-ነ- ግ-ዝ-) ም- ሰ-ፍ-። -------------------------------------------- ከምኡ’ውን ሰለስተ ግዜ „ብራትቩርስት“(ዓይነት ግዕዝም) ምስ ሰናፍጮ። 0
h-a-it----m--- m--- kechap-። ḥ_____ p_____ m___ k_______ h-a-i-ī p-m-s- m-s- k-c-a-i- ---------------------------- ḥanitī pomesi misi kechapi።
ಯಾವ ಯಾವ ತರಕಾರಿಗಳಿವೆ? እ-ታይ ዓይ-ት --ጫ-ኢዩ ዘ-ኩ-? እ___ ዓ___ ኣ__ ኢ_ ዘ____ እ-ታ- ዓ-ነ- ኣ-ጫ ኢ- ዘ-ኩ-? ---------------------- እንታይ ዓይነት ኣሊጫ ኢዩ ዘለኩም? 0
ḥ-ni-ī--o-----misi-k--hapi። ḥ_____ p_____ m___ k_______ h-a-i-ī p-m-s- m-s- k-c-a-i- ---------------------------- ḥanitī pomesi misi kechapi።
ಹುರಳಿಕಾಯಿ ಇದೆಯೆ? ባልዶ-- (ፍ--ት ---- ኣ-ኩ--ድዩ? ባ____ (____ እ___ ኣ___ ድ__ ባ-ዶ-ጓ (-ረ-ት እ-ሊ- ኣ-ኩ- ድ-? ------------------------- ባልዶንጓ (ፍረታት እኽሊ) ኣለኩም ድዩ? 0
ḥanit---ome-i misi--ech-pi። ḥ_____ p_____ m___ k_______ h-a-i-ī p-m-s- m-s- k-c-a-i- ---------------------------- ḥanitī pomesi misi kechapi።
ಹೂ ಕೋಸು ಇದೆಯೆ? „ብ---ኮል“---ኩም ድ-? „_______ ኣ___ ድ__ „-ሉ-ን-ል- ኣ-ኩ- ድ-? ----------------- „ብሉመንኮል“ ኣለኩም ድዩ? 0
ke-i’udi----i------i-ē-------ayo-e--። k_________ k_____ g___ m___ m________ k-m-’-d-m- k-l-t- g-z- m-s- m-y-n-z-። ------------------------------------- kemi’udima kilite gizē misi mayonezi።
ನನಗೆ ಜೋಳ ತಿನ್ನುವುದು ಇಷ್ಟ. ዕ-ን -ብላ- ---ይ-ለኒ። ዕ__ ም___ ደ_ ይ____ ዕ-ን ም-ላ- ደ- ይ-ለ-። ----------------- ዕፉን ምብላዕ ደስ ይብለኒ። 0
k---’-d--a--i-ite giz- -isi m-y-nezi። k_________ k_____ g___ m___ m________ k-m-’-d-m- k-l-t- g-z- m-s- m-y-n-z-። ------------------------------------- kemi’udima kilite gizē misi mayonezi።
ನನಗೆ ಸೌತೆಕಾಯಿ ತಿನ್ನುವುದು ಇಷ್ಟ. “ጉ--ን---ብ-ዕ--ስ ይ---። “_____ ም___ ደ_ ይ____ “-ር-ን- ም-ላ- ደ- ይ-ለ-። -------------------- “ጉርከን” ምብላዕ ደስ ይብለኒ። 0
kemi’---ma-ki---e-gi-ē-mi-- -a-----i። k_________ k_____ g___ m___ m________ k-m-’-d-m- k-l-t- g-z- m-s- m-y-n-z-። ------------------------------------- kemi’udima kilite gizē misi mayonezi።
ನನಗೆ ಟೊಮ್ಯಾಟೊಗಳನ್ನು ತಿನ್ನುವುದು ಇಷ್ಟ. ኮሚ-ረ ምብላዕ--- -ብ--። ኮ___ ም___ ደ_ ይ____ ኮ-ደ- ም-ላ- ደ- ይ-ለ-። ------------------ ኮሚደረ ምብላዕ ደስ ይብለኒ። 0
ke-i’-’wini ---es-te -i-ē ---r--ivuri-i--“-‘---n-ti -i-i--m---mi-----na-ic-’o። k__________ s_______ g___ „________________________ g________ m___ s__________ k-m-’-’-i-i s-l-s-t- g-z- „-i-a-i-u-i-i-i-(-a-i-e-i g-‘-z-m-) m-s- s-n-f-c-’-። ------------------------------------------------------------------------------ kemi’u’wini selesite gizē „birativurisiti“(‘ayineti gi‘izimi) misi senafich’o።
ನಿಮಗೆ ಕಾಡು ಈರುಳ್ಳಿ ಎಂದರೆ ಇಷ್ಟವೆ? ን-ኹ--- „--------ዕ --ት- ---? ን___ ከ „____ ም___ ት___ ዲ___ ን-ኹ- ከ „-ው-“ ም-ላ- ት-ት- ዲ-ም- --------------------------- ንስኹም ከ „ላውኽ“ ምብላዕ ትፈትዉ ዲኺም? 0
kemi’-’win- se-e-it--g--ē „bir-t-vu-isiti“--ay---ti-g-‘-zim-)-mi-- -e-afi-h-o። k__________ s_______ g___ „________________________ g________ m___ s__________ k-m-’-’-i-i s-l-s-t- g-z- „-i-a-i-u-i-i-i-(-a-i-e-i g-‘-z-m-) m-s- s-n-f-c-’-። ------------------------------------------------------------------------------ kemi’u’wini selesite gizē „birativurisiti“(‘ayineti gi‘izimi) misi senafich’o።
ನಿಮಗೆ ಸವರ್ಕ್ರೌಟ್ ಎಂದರೆ ಇಷ್ಟವೆ? “--ኹም - „---ክራ-ት --ላዕ ት-ት- -ኺም? “____ ከ „_______ ም___ ት___ ዲ___ “-ስ-ም ከ „-ወ-ክ-ው- ም-ላ- ት-ት- ዲ-ም- ------------------------------- “ንስኹም ከ „ሳወርክራውት ምብላዕ ትፈትዉ ዲኺም? 0
k-m--u’wi-i-s-le--te--i-----irat-vu-is-t-“(-a--n--i g-‘iz--i) m-s--------ch-o። k__________ s_______ g___ „________________________ g________ m___ s__________ k-m-’-’-i-i s-l-s-t- g-z- „-i-a-i-u-i-i-i-(-a-i-e-i g-‘-z-m-) m-s- s-n-f-c-’-። ------------------------------------------------------------------------------ kemi’u’wini selesite gizē „birativurisiti“(‘ayineti gi‘izimi) misi senafich’o።
ನೀವು ಬೇಳೆಗಳನ್ನು ಇಷ್ಟಪಡುತ್ತೀರಾ? ንስኹ- --ዓ-ስ -ብ---ት----ዲ--? ን___ ከ ዓ__ ም___ ት___ ዲ___ ን-ኹ- ከ ዓ-ስ ም-ላ- ት-ት- ዲ-ም- ------------------------- ንስኹም ከ ዓደስ ምብላዕ ትፈትዉ ዲኺም? 0
in--ayi ---ine-i a--ch’----u----eku--? i______ ‘_______ a______ ī__ z________ i-i-a-i ‘-y-n-t- a-ī-h-a ī-u z-l-k-m-? -------------------------------------- initayi ‘ayineti alīch’a īyu zelekumi?
ನೀನೂ ಸಹ ಕ್ಯಾರೆಟ್ ತಿನ್ನಲು ಇಷ್ಟಪಡುತ್ತೀಯಾ? ንስኻ-ከ -ሮ- ም-ላ-------ኻ? ን__ ከ ካ__ ም___ ት__ ዲ__ ን-ኻ ከ ካ-ቲ ም-ላ- ት-ቱ ዲ-? ---------------------- ንስኻ ከ ካሮቲ ምብላዕ ትፈቱ ዲኻ? 0
init--i-‘a-----i---ī---a-īyu --l-kum-? i______ ‘_______ a______ ī__ z________ i-i-a-i ‘-y-n-t- a-ī-h-a ī-u z-l-k-m-? -------------------------------------- initayi ‘ayineti alīch’a īyu zelekumi?
ನೀನೂ ಸಹ ಬ್ರೊಕೋಲಿಯನ್ನು ಇಷ್ಟಪಡುತ್ತೀಯಾ? ‘-ስኻ-ከ----ሮኮሊ---ብላዕ-------? ‘___ ከ „ ብ____ ም___ ት__ ዲ__ ‘-ስ- ከ „ ብ-ኮ-“ ም-ላ- ት-ቱ ዲ-? --------------------------- ‘ንስኻ ከ „ ብሮኮሊ“ ምብላዕ ትፈቱ ዲኻ? 0
in-ta-----yin-t- -l---’a-ī-u---leku--? i______ ‘_______ a______ ī__ z________ i-i-a-i ‘-y-n-t- a-ī-h-a ī-u z-l-k-m-? -------------------------------------- initayi ‘ayineti alīch’a īyu zelekumi?
ನೀನೂ ಸಹ ಮೆಣಸನ್ನು ಇಷ್ಟಪಡುತ್ತೀಯಾ? ን---- --ሪካ“-ምብላ--ትፈ- ዲ-? ን__ ከ ፓ____ ም___ ት__ ዲ__ ን-ኻ ከ ፓ-ሪ-“ ም-ላ- ት-ቱ ዲ-? ------------------------ ንስኻ ከ ፓፕሪካ“ ምብላዕ ትፈቱ ዲኻ? 0
ba-i-o--gwa--f--e-a-- i----ī---le-u-i---yu? b__________ (________ i_____ a______ d____ b-l-d-n-g-a (-i-e-a-i i-̱-l-) a-e-u-i d-y-? ------------------------------------------- balidonigwa (firetati iẖilī) alekumi diyu?
ನನಗೆ ಈರುಳ್ಳಿ ಎಂದರೆ ಇಷ್ಟವಿಲ್ಲ. ኣነ--ጉ-- --ፈቱን-የ። ኣ_ ሽ___ ኣ_______ ኣ- ሽ-ር- ኣ-ፈ-ን-የ- ---------------- ኣነ ሽጉርቲ ኣይፈቱን’የ። 0
ba-----i--- -fi-e-a-i iẖilī)----ku-i-d-y-? b__________ (________ i_____ a______ d____ b-l-d-n-g-a (-i-e-a-i i-̱-l-) a-e-u-i d-y-? ------------------------------------------- balidonigwa (firetati iẖilī) alekumi diyu?
ನನಗೆ ಓಲಿವ್ ಎಂದರೆ ಇಷ್ಟವಿಲ್ಲ. ኣነ--ኦሊቭ----ፈቱን’-። ኣ_ “____ ኣ_______ ኣ- “-ሊ-” ኣ-ፈ-ን-የ- ----------------- ኣነ “ኦሊቭ” ኣይፈቱን’የ። 0
b-li--nig-----ir-tat---ẖ--ī----ek-mi -i-u? b__________ (________ i_____ a______ d____ b-l-d-n-g-a (-i-e-a-i i-̱-l-) a-e-u-i d-y-? ------------------------------------------- balidonigwa (firetati iẖilī) alekumi diyu?
ನನಗೆ ಅಣಬೆ ಎಂದರೆ ಇಷ್ಟವಿಲ್ಲ. ቅንጥሻታ- -ይ-ቱ--የ። ቅ_____ ኣ_______ ቅ-ጥ-ታ- ኣ-ፈ-ን-የ- --------------- ቅንጥሻታት ኣይፈቱን’የ። 0
„b---m--i-o--“ -le--mi--i--? „_____________ a______ d____ „-i-u-e-i-o-i- a-e-u-i d-y-? ---------------------------- „bilumenikoli“ alekumi diyu?

ಧ್ವನಿ ಭಾಷೆಗಳು.

ಪ್ರಪಂಚದಾದ್ಯಂತ ಬಳಸುವ ಭಾಷೆಗಳಲ್ಲಿ ಹೆಚ್ಚು ಕಡಿಮೆ ಎಲ್ಲಾ ಭಾಷೆಗಳು ಧ್ವನಿ ಭಾಷೆಗಳು. ಧ್ವನಿ ಭಾಷೆಗಳಲ್ಲಿ ಧ್ವನಿಯ ಎತ್ತರ ನಿರ್ಣಾಯಕ. ಅದು ಪದಗಳ ಅಥವಾ ಪದಭಾಗಗಳ ಅರ್ಥ ಏನೆಂಬುದನ್ನು ನಿರ್ಧರಿಸುತ್ತದೆ. ಹಾಗಾಗಿ ಧ್ವನಿ ಪದದ ಒಂದು ಅವಿಭಾಜ್ಯ ಅಂಗ. ಏಷ್ಯಾದಲ್ಲಿ ಮಾತನಾಡುವ ಭಾಷೆಗಳಲ್ಲಿ ಬಹಳಷ್ಟು ಭಾಷೆಗಳು ಧ್ವನಿ ಭಾಷೆಗಳು. ಚೈನೀಸ್, ಥಾಯ್ ಮತ್ತು ವಿಯಟ್ನಮೀಸ್ ಭಾಷೆಗಳು ಇದಕ್ಕೆ ಉದಾಹರಣೆಗಳು. ಆಫ್ರಿಕಾದಲ್ಲಿ ಸಹ ಹಲವಾರು ಧ್ವನಿ ಭಾಷೆಗಳು ಇವೆ. ಹಾಗೆಯೆ ಅಮೇರಿಕಾದ ಹಲವಾರು ಸ್ಥಳೀಯ ಭಾಷೆಗಳು ಸಹ ಧ್ವನಿ ಭಾಷೆಗಳು. ಇಂಡೊ-ಜರ್ಮನ್ ಭಾಷೆಗಳು ಹೆಚ್ಚಾಗಿ ಧ್ವನಿಯ ಧಾತುಗಳನ್ನು ಮಾತ್ರ ಹೊಂದಿರುತ್ತವೆ. ಇದು ಉದಾಹರಣೆಗೆ ಸ್ವೀಡಿಶ್ ಮತ್ತು ಸೆರ್ಬಿಶ್ ಭಾಷೆಗಳಿಗೆ ಅನ್ವಯವಾಗುತ್ತದೆ. ಧ್ವನಿಯ ಎತ್ತರದ ಸಂಖ್ಯೆಗಳು ಬೇರೆಬೇರೆ ಭಾಷೆಗಳಲ್ಲಿ ವಿವಿಧವಾಗಿರುತ್ತವೆ. ಚೈನೀಸ್ ನಲ್ಲಿ ನಾಲ್ಕು ವಿವಿಧ ಧ್ವನಿಗಳನ್ನು ಗುರುತಿಸಲಾಗಿದೆ. ಮಾ ಎನ್ನುವ ಪದಭಾಗ ನಾಲ್ಕು ಅರ್ಥಗಳನ್ನು ಹೊಂದಿದೆ. ಅವುಗಳು ತಾಯಿ, ಸೆಣಬು, ಕುದುರೆ ಮತ್ತು ಬೈಗುಳ. ಧ್ವನಿ ಭಾಷೆಗಳು ನಮ್ಮ ಶ್ರವಣದ ಮೇಲೆ ಪ್ರಭಾವ ಬೀರುತ್ತದೆ ಎನ್ನುವುದು ಆಶ್ಚರ್ಯಕರ. ಸಂಪೂರ್ಣ ಶ್ರವಣ ಮೇಲೆ ಮಾಡಿರುವ ಅಧ್ಯಯನಗಳು ಇದನ್ನು ರುಜುವಾತು ಮಾಡಿವೆ. ಸಂಪೂರ್ಣ ಶ್ರವಣ ಎಂದರೆ ಕೇಳಿದ ಧ್ವನಿಯನ್ನು ಕರಾರುವಾಕ್ಕಾಗಿ ಗುರುತಿಸುವ ಶಕ್ತಿ. ಯುರೋಪ್ ಮತ್ತು ಉತ್ತರ ಅಮೇರಿಕಾದಲ್ಲಿ ಸಂಪೂರ್ಣ ಶ್ರವಣ ಅತಿ ವಿರಳ. ೧೦೦೦೦ ಮಂದಿಗಳಲ್ಲಿ ಕೇವಲ ಒಬ್ಬರು ಮಾತ್ರ ಈ ಶಕ್ತಿಯನ್ನು ಹೊಂದಿರುತ್ತಾನೆ. ಚೈನೀಸ್ ಅನ್ನು ಮಾತೃಭಾಷೆಯಾಗಿ ಹೊಂದಿರುವವರಲ್ಲಿ ಇದು ಬೇರೆಯಾಗಿರುತ್ತದೆ. ಇಲ್ಲಿ ೯ ಪಟ್ಟು ಹೆಚ್ಚಿನ ಜನರು ಈ ವಿಶೇಷ ಸಾಮರ್ಥ್ಯವನ್ನು ಹೊಂದಿರುತ್ತಾರೆ. ನಾವು ಚಿಕ್ಕ ಮಕ್ಕಳಾಗಿದ್ದಾಗ ನಮ್ಮೆಲ್ಲರಿಗೂ ಸಂಪೂರ್ಣ ಶ್ರವಣ ಶಕ್ತಿ ಇರುತ್ತದೆ. ನಮಗೆ ಸರಿಯಾಗಿ ಮಾತನಾಡುವುದನ್ನು ಕಲಿಯಲು ಅದರ ಅವಶ್ಯಕತೆ ಇರುತ್ತದೆ. ಬಹಳ ಜನರು ಈ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತಾರೆ ಎನ್ನುವುದು ವಿಷಾದಕರ. ಧ್ವನಿಗಳ ಎತ್ತರ ಸಹಜವಾಗಿ ಸಂಗೀತಕ್ಕೆ ಕೂಡ ಪ್ರಾಮುಖ್ಯ. ಇದು ವಿಶೇಷವಾಗಿ ಧ್ವನಿ ಭಾಷೆಗಳನ್ನು ಮಾತನಾಡುವ ಸಂಸ್ಕೃತಿಗಳಿಗೆ ಅನ್ವಯವಾಗುತ್ತದೆ. ಅವರು ಒಂದು ಸ್ವರವನ್ನು ಸರಿಯಾಗಿ ಬಳಸಬೇಕು. ಇಲ್ಲದಿದ್ದಲ್ಲಿ ಒಂದು ಸುಶ್ರಾವ್ಯ ಪ್ರೇಮಗೀತೆ ಅರ್ಥರಹಿತ ಸಂಗೀತವಾಗುತ್ತದೆ.