ಪದಗುಚ್ಛ ಪುಸ್ತಕ

kn ಫಲಾಹಾರ ಮಂದಿರದಲ್ಲಿ ೪   »   bg В ресторанта 4

೩೨ [ಮೂವತ್ತೆರಡು]

ಫಲಾಹಾರ ಮಂದಿರದಲ್ಲಿ ೪

ಫಲಾಹಾರ ಮಂದಿರದಲ್ಲಿ ೪

32 [трийсет и две]

32 [triyset i dve]

В ресторанта 4

V restoranta 4

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಬಲ್ಗೇರಿಯನ್ ಪ್ಲೇ ಮಾಡಿ ಇನ್ನಷ್ಟು
ಕೆಚಪ್ ಜೊತೆ ಒಂದು ಆಲೂಗೆಡ್ಡೆ ಉಪ್ಪೇರಿ/ಪ್ರೆಂಚ್ ಪ್ರೈಸ್ (ಕೊಡಿ). Едн- -орци----р-е---кар---и - --тч-п. Е___ п_____ п______ к______ с к______ Е-н- п-р-и- п-р-е-и к-р-о-и с к-т-у-. ------------------------------------- Една порция пържени картофи с кетчуп. 0
V r-s-orant- 4 V r_________ 4 V r-s-o-a-t- 4 -------------- V restoranta 4
ಮಯೊನೇಸ್ ಜೊತೆ ಎರಡು (ಕೊಡಿ). И-д-е-пор-ии-- майо-е-а. И д__ п_____ с м________ И д-е п-р-и- с м-й-н-з-. ------------------------ И две порции с майонеза. 0
V --s-o-a-t--4 V r_________ 4 V r-s-o-a-t- 4 -------------- V restoranta 4
ಮಸ್ಟರ್ಡ್ ಜೊತೆ ಮೂರು ಸಾಸೇಜ್ (ಕೊಡಿ). И--ри--орци- -еч-----адени-ки - --рч-ца. И т__ п_____ п_____ н________ с г_______ И т-и п-р-и- п-ч-н- н-д-н-ч-и с г-р-и-а- ---------------------------------------- И три порции печени наденички с горчица. 0
E-----or-s-y- ------n- ka---fi - ---c-u-. E___ p_______ p_______ k______ s k_______ E-n- p-r-s-y- p-r-h-n- k-r-o-i s k-t-h-p- ----------------------------------------- Edna portsiya pyrzheni kartofi s ketchup.
ಯಾವ ಯಾವ ತರಕಾರಿಗಳಿವೆ? К--в- з--енч-------т-? К____ з________ и_____ К-к-и з-л-н-у-и и-а-е- ---------------------- Какви зеленчуци имате? 0
E--a -o--siy---yrzh--i ka-t------ke-chup. E___ p_______ p_______ k______ s k_______ E-n- p-r-s-y- p-r-h-n- k-r-o-i s k-t-h-p- ----------------------------------------- Edna portsiya pyrzheni kartofi s ketchup.
ಹುರಳಿಕಾಯಿ ಇದೆಯೆ? Има-- л--з---н -о-? И____ л_ з____ б___ И-а-е л- з-л-н б-б- ------------------- Имате ли зелен боб? 0
Ed----or-si-a-p-r---ni-k-r-ofi s------up. E___ p_______ p_______ k______ s k_______ E-n- p-r-s-y- p-r-h-n- k-r-o-i s k-t-h-p- ----------------------------------------- Edna portsiya pyrzheni kartofi s ketchup.
ಹೂ ಕೋಸು ಇದೆಯೆ? И--те ли-ц---н--з--е? И____ л_ ц_____ з____ И-а-е л- ц-е-н- з-л-? --------------------- Имате ли цветно зеле? 0
I d------tsi--- ma------. I d__ p______ s m________ I d-e p-r-s-i s m-y-n-z-. ------------------------- I dve portsii s mayoneza.
ನನಗೆ ಜೋಳ ತಿನ್ನುವುದು ಇಷ್ಟ. Аз--б--а--ц-реви--. А_ о_____ ц________ А- о-и-а- ц-р-в-ц-. ------------------- Аз обичам царевица. 0
I---- p-r-s-i s ma-onez-. I d__ p______ s m________ I d-e p-r-s-i s m-y-n-z-. ------------------------- I dve portsii s mayoneza.
ನನಗೆ ಸೌತೆಕಾಯಿ ತಿನ್ನುವುದು ಇಷ್ಟ. А--о-ич----ра-та-ици. А_ о_____ к__________ А- о-и-а- к-а-т-в-ц-. --------------------- Аз обичам краставици. 0
I d-e --rtsi--s-m-yon-z-. I d__ p______ s m________ I d-e p-r-s-i s m-y-n-z-. ------------------------- I dve portsii s mayoneza.
ನನಗೆ ಟೊಮ್ಯಾಟೊಗಳನ್ನು ತಿನ್ನುವುದು ಇಷ್ಟ. Аз--бич-м до-а-и. А_ о_____ д______ А- о-и-а- д-м-т-. ----------------- Аз обичам домати. 0
I-t---p-----i---ch-n- nad--i-h-i s--o--h--sa. I t__ p______ p______ n_________ s g_________ I t-i p-r-s-i p-c-e-i n-d-n-c-k- s g-r-h-t-a- --------------------------------------------- I tri portsii pecheni nadenichki s gorchitsa.
ನಿಮಗೆ ಕಾಡು ಈರುಳ್ಳಿ ಎಂದರೆ ಇಷ್ಟವೆ? И---е-л--о--ч----ч-съ-? И В__ л_ о______ ч_____ И В-е л- о-и-а-е ч-с-н- ----------------------- И Вие ли обичате чесън? 0
I tri -o--si---echen--n-de--ch-i - --r---t--. I t__ p______ p______ n_________ s g_________ I t-i p-r-s-i p-c-e-i n-d-n-c-k- s g-r-h-t-a- --------------------------------------------- I tri portsii pecheni nadenichki s gorchitsa.
ನಿಮಗೆ ಸವರ್ಕ್ರೌಟ್ ಎಂದರೆ ಇಷ್ಟವೆ? И-В-- ---оби-а-е --се---зел-? И В__ л_ о______ к_____ з____ И В-е л- о-и-а-е к-с-л- з-л-? ----------------------------- И Вие ли обичате кисело зеле? 0
I --i--or--i---e---n-----e-i--k- s-go-c--ts-. I t__ p______ p______ n_________ s g_________ I t-i p-r-s-i p-c-e-i n-d-n-c-k- s g-r-h-t-a- --------------------------------------------- I tri portsii pecheni nadenichki s gorchitsa.
ನೀವು ಬೇಳೆಗಳನ್ನು ಇಷ್ಟಪಡುತ್ತೀರಾ? И Ви- -----------л--а? И В__ л_ о______ л____ И В-е л- о-и-а-е л-щ-? ---------------------- И Вие ли обичате леща? 0
K-kvi ze-e-ch--si ---t-? K____ z__________ i_____ K-k-i z-l-n-h-t-i i-a-e- ------------------------ Kakvi zelenchutsi imate?
ನೀನೂ ಸಹ ಕ್ಯಾರೆಟ್ ತಿನ್ನಲು ಇಷ್ಟಪಡುತ್ತೀಯಾ? И-ти -- о-и-а- ----о-и? И т_ л_ о_____ м_______ И т- л- о-и-а- м-р-о-и- ----------------------- И ти ли обичаш моркови? 0
Kakv--z---nc-u-s---mat-? K____ z__________ i_____ K-k-i z-l-n-h-t-i i-a-e- ------------------------ Kakvi zelenchutsi imate?
ನೀನೂ ಸಹ ಬ್ರೊಕೋಲಿಯನ್ನು ಇಷ್ಟಪಡುತ್ತೀಯಾ? И-т- л- об---ш--роко--? И т_ л_ о_____ б_______ И т- л- о-и-а- б-о-о-и- ----------------------- И ти ли обичаш броколи? 0
Ka--i z-l-nch-t-- i-a-e? K____ z__________ i_____ K-k-i z-l-n-h-t-i i-a-e- ------------------------ Kakvi zelenchutsi imate?
ನೀನೂ ಸಹ ಮೆಣಸನ್ನು ಇಷ್ಟಪಡುತ್ತೀಯಾ? И -и-л- -б-чаш пи-ер? И т_ л_ о_____ п_____ И т- л- о-и-а- п-п-р- --------------------- И ти ли обичаш пипер? 0
Ima-- ----el-- b-b? I____ l_ z____ b___ I-a-e l- z-l-n b-b- ------------------- Imate li zelen bob?
ನನಗೆ ಈರುಳ್ಳಿ ಎಂದರೆ ಇಷ್ಟವಿಲ್ಲ. А-----о----- -у-. А_ н_ о_____ л___ А- н- о-и-а- л-к- ----------------- Аз не обичам лук. 0
Im-t- l- z-l-n---b? I____ l_ z____ b___ I-a-e l- z-l-n b-b- ------------------- Imate li zelen bob?
ನನಗೆ ಓಲಿವ್ ಎಂದರೆ ಇಷ್ಟವಿಲ್ಲ. А---е -б-чам----лини. А_ н_ о_____ м_______ А- н- о-и-а- м-с-и-и- --------------------- Аз не обичам маслини. 0
I--t---i zele----b? I____ l_ z____ b___ I-a-e l- z-l-n b-b- ------------------- Imate li zelen bob?
ನನಗೆ ಅಣಬೆ ಎಂದರೆ ಇಷ್ಟವಿಲ್ಲ. Аз-н--о---ам--ъби. А_ н_ о_____ г____ А- н- о-и-а- г-б-. ------------------ Аз не обичам гъби. 0
Imat--li-ts-etno-zel-? I____ l_ t______ z____ I-a-e l- t-v-t-o z-l-? ---------------------- Imate li tsvetno zele?

ಧ್ವನಿ ಭಾಷೆಗಳು.

ಪ್ರಪಂಚದಾದ್ಯಂತ ಬಳಸುವ ಭಾಷೆಗಳಲ್ಲಿ ಹೆಚ್ಚು ಕಡಿಮೆ ಎಲ್ಲಾ ಭಾಷೆಗಳು ಧ್ವನಿ ಭಾಷೆಗಳು. ಧ್ವನಿ ಭಾಷೆಗಳಲ್ಲಿ ಧ್ವನಿಯ ಎತ್ತರ ನಿರ್ಣಾಯಕ. ಅದು ಪದಗಳ ಅಥವಾ ಪದಭಾಗಗಳ ಅರ್ಥ ಏನೆಂಬುದನ್ನು ನಿರ್ಧರಿಸುತ್ತದೆ. ಹಾಗಾಗಿ ಧ್ವನಿ ಪದದ ಒಂದು ಅವಿಭಾಜ್ಯ ಅಂಗ. ಏಷ್ಯಾದಲ್ಲಿ ಮಾತನಾಡುವ ಭಾಷೆಗಳಲ್ಲಿ ಬಹಳಷ್ಟು ಭಾಷೆಗಳು ಧ್ವನಿ ಭಾಷೆಗಳು. ಚೈನೀಸ್, ಥಾಯ್ ಮತ್ತು ವಿಯಟ್ನಮೀಸ್ ಭಾಷೆಗಳು ಇದಕ್ಕೆ ಉದಾಹರಣೆಗಳು. ಆಫ್ರಿಕಾದಲ್ಲಿ ಸಹ ಹಲವಾರು ಧ್ವನಿ ಭಾಷೆಗಳು ಇವೆ. ಹಾಗೆಯೆ ಅಮೇರಿಕಾದ ಹಲವಾರು ಸ್ಥಳೀಯ ಭಾಷೆಗಳು ಸಹ ಧ್ವನಿ ಭಾಷೆಗಳು. ಇಂಡೊ-ಜರ್ಮನ್ ಭಾಷೆಗಳು ಹೆಚ್ಚಾಗಿ ಧ್ವನಿಯ ಧಾತುಗಳನ್ನು ಮಾತ್ರ ಹೊಂದಿರುತ್ತವೆ. ಇದು ಉದಾಹರಣೆಗೆ ಸ್ವೀಡಿಶ್ ಮತ್ತು ಸೆರ್ಬಿಶ್ ಭಾಷೆಗಳಿಗೆ ಅನ್ವಯವಾಗುತ್ತದೆ. ಧ್ವನಿಯ ಎತ್ತರದ ಸಂಖ್ಯೆಗಳು ಬೇರೆಬೇರೆ ಭಾಷೆಗಳಲ್ಲಿ ವಿವಿಧವಾಗಿರುತ್ತವೆ. ಚೈನೀಸ್ ನಲ್ಲಿ ನಾಲ್ಕು ವಿವಿಧ ಧ್ವನಿಗಳನ್ನು ಗುರುತಿಸಲಾಗಿದೆ. ಮಾ ಎನ್ನುವ ಪದಭಾಗ ನಾಲ್ಕು ಅರ್ಥಗಳನ್ನು ಹೊಂದಿದೆ. ಅವುಗಳು ತಾಯಿ, ಸೆಣಬು, ಕುದುರೆ ಮತ್ತು ಬೈಗುಳ. ಧ್ವನಿ ಭಾಷೆಗಳು ನಮ್ಮ ಶ್ರವಣದ ಮೇಲೆ ಪ್ರಭಾವ ಬೀರುತ್ತದೆ ಎನ್ನುವುದು ಆಶ್ಚರ್ಯಕರ. ಸಂಪೂರ್ಣ ಶ್ರವಣ ಮೇಲೆ ಮಾಡಿರುವ ಅಧ್ಯಯನಗಳು ಇದನ್ನು ರುಜುವಾತು ಮಾಡಿವೆ. ಸಂಪೂರ್ಣ ಶ್ರವಣ ಎಂದರೆ ಕೇಳಿದ ಧ್ವನಿಯನ್ನು ಕರಾರುವಾಕ್ಕಾಗಿ ಗುರುತಿಸುವ ಶಕ್ತಿ. ಯುರೋಪ್ ಮತ್ತು ಉತ್ತರ ಅಮೇರಿಕಾದಲ್ಲಿ ಸಂಪೂರ್ಣ ಶ್ರವಣ ಅತಿ ವಿರಳ. ೧೦೦೦೦ ಮಂದಿಗಳಲ್ಲಿ ಕೇವಲ ಒಬ್ಬರು ಮಾತ್ರ ಈ ಶಕ್ತಿಯನ್ನು ಹೊಂದಿರುತ್ತಾನೆ. ಚೈನೀಸ್ ಅನ್ನು ಮಾತೃಭಾಷೆಯಾಗಿ ಹೊಂದಿರುವವರಲ್ಲಿ ಇದು ಬೇರೆಯಾಗಿರುತ್ತದೆ. ಇಲ್ಲಿ ೯ ಪಟ್ಟು ಹೆಚ್ಚಿನ ಜನರು ಈ ವಿಶೇಷ ಸಾಮರ್ಥ್ಯವನ್ನು ಹೊಂದಿರುತ್ತಾರೆ. ನಾವು ಚಿಕ್ಕ ಮಕ್ಕಳಾಗಿದ್ದಾಗ ನಮ್ಮೆಲ್ಲರಿಗೂ ಸಂಪೂರ್ಣ ಶ್ರವಣ ಶಕ್ತಿ ಇರುತ್ತದೆ. ನಮಗೆ ಸರಿಯಾಗಿ ಮಾತನಾಡುವುದನ್ನು ಕಲಿಯಲು ಅದರ ಅವಶ್ಯಕತೆ ಇರುತ್ತದೆ. ಬಹಳ ಜನರು ಈ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತಾರೆ ಎನ್ನುವುದು ವಿಷಾದಕರ. ಧ್ವನಿಗಳ ಎತ್ತರ ಸಹಜವಾಗಿ ಸಂಗೀತಕ್ಕೆ ಕೂಡ ಪ್ರಾಮುಖ್ಯ. ಇದು ವಿಶೇಷವಾಗಿ ಧ್ವನಿ ಭಾಷೆಗಳನ್ನು ಮಾತನಾಡುವ ಸಂಸ್ಕೃತಿಗಳಿಗೆ ಅನ್ವಯವಾಗುತ್ತದೆ. ಅವರು ಒಂದು ಸ್ವರವನ್ನು ಸರಿಯಾಗಿ ಬಳಸಬೇಕು. ಇಲ್ಲದಿದ್ದಲ್ಲಿ ಒಂದು ಸುಶ್ರಾವ್ಯ ಪ್ರೇಮಗೀತೆ ಅರ್ಥರಹಿತ ಸಂಗೀತವಾಗುತ್ತದೆ.