ಪದಗುಚ್ಛ ಪುಸ್ತಕ

kn ಟ್ಯಾಕ್ಸಿಯಲ್ಲಿ   »   bg В таксито

೩೮ [ಮೂವತ್ತೆಂಟು]

ಟ್ಯಾಕ್ಸಿಯಲ್ಲಿ

ಟ್ಯಾಕ್ಸಿಯಲ್ಲಿ

38 [трийсет и осем]

38 [triyset i osem]

В таксито

V taksito

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಬಲ್ಗೇರಿಯನ್ ಪ್ಲೇ ಮಾಡಿ ಇನ್ನಷ್ಟು
ಒಂದು ಟ್ಯಾಕ್ಸಿಯನ್ನು ಕರೆಯಿರಿ. Мо----изв----те т-кс-. М____ и________ т_____ М-л-, и-в-к-й-е т-к-и- ---------------------- Моля, извикайте такси. 0
V t-ksito V t______ V t-k-i-o --------- V taksito
ರೈಲು ನಿಲ್ದಾಣಕ್ಕೆ ಎಷ್ಟು ಬಾಡಿಗೆ ಆಗುತ್ತದೆ? Ко-ко--т--ва-до---рат-? К____ с_____ д_ г______ К-л-о с-р-в- д- г-р-т-? ----------------------- Колко струва до гарата? 0
V-taksito V t______ V t-k-i-o --------- V taksito
ವಿಮಾನ ನಿಲ್ದಾಣಕ್ಕೆ ಎಷ್ಟು ಬಾಡಿಗೆ ಆಗುತ್ತದೆ? К-л----тр-ва -о л-------? К____ с_____ д_ л________ К-л-о с-р-в- д- л-т-щ-т-? ------------------------- Колко струва до летището? 0
Mol-a- -z-i-a-te-tak-i. M_____ i________ t_____ M-l-a- i-v-k-y-e t-k-i- ----------------------- Molya, izvikayte taksi.
ದಯವಿಟ್ಟು ನೇರವಾಗಿ ಹೋಗಿ. М---, -а--а-о. М____ н_______ М-л-, н-п-а-о- -------------- Моля, направо. 0
M-l-a, i-v---y-- -----. M_____ i________ t_____ M-l-a- i-v-k-y-e t-k-i- ----------------------- Molya, izvikayte taksi.
ದಯವಿಟ್ಟು ಇಲ್ಲಿ ಬಲಗಡೆಗೆ ಹೋಗಿ. Мо-я- т-к-на-я-но. М____ т__ н_______ М-л-, т-к н-д-с-о- ------------------ Моля, тук надясно. 0
M--y----zv-k---- -ak-i. M_____ i________ t_____ M-l-a- i-v-k-y-e t-k-i- ----------------------- Molya, izvikayte taksi.
ದಯವಿಟ್ಟು ಅಲ್ಲಿ ರಸ್ತೆ ಕೊನೆಯಲ್ಲಿ ಎಡಕ್ಕೆ ಹೋಗಿ. М------а---а-ъгъл---а-я-о. М____ т__ н_ ъ____ н______ М-л-, т-м н- ъ-ъ-а н-л-в-. -------------------------- Моля, там на ъгъла наляво. 0
K-l------u-- d- -----a? K____ s_____ d_ g______ K-l-o s-r-v- d- g-r-t-? ----------------------- Kolko struva do garata?
ನಾನು ಆತುರದಲ್ಲಿದ್ದೇನೆ. Бъ--а-. Б______ Б-р-а-. ------- Бързам. 0
K---- -tr----do-ga-a-a? K____ s_____ d_ g______ K-l-o s-r-v- d- g-r-t-? ----------------------- Kolko struva do garata?
ನನಗೆ ಸಮಯವಿದೆ. И--- вр---. И___ в_____ И-а- в-е-е- ----------- Имам време. 0
Kol-o-struv--d- -a----? K____ s_____ d_ g______ K-l-o s-r-v- d- g-r-t-? ----------------------- Kolko struva do garata?
ದಯವಿಟ್ಟು ನಿಧಾನವಾಗಿ ಚಲಿಸಿ. Кар-йте по-б--но, ----. К______ п________ м____ К-р-й-е п---а-н-, м-л-. ----------------------- Карайте по-бавно, моля. 0
K-l-- -t-uv- ---------cheto? K____ s_____ d_ l___________ K-l-o s-r-v- d- l-t-s-c-e-o- ---------------------------- Kolko struva do letishcheto?
ದಯವಿಟ್ಟು ಇಲ್ಲಿ ನಿಲ್ಲಿಸಿ. Спрет---ук- мо--. С_____ т___ м____ С-р-т- т-к- м-л-. ----------------- Спрете тук, моля. 0
Kol-- s-ru-a -o l-ti--ch-t-? K____ s_____ d_ l___________ K-l-o s-r-v- d- l-t-s-c-e-o- ---------------------------- Kolko struva do letishcheto?
ದಯವಿಟ್ಟು ಒಂದು ಸ್ವಲ್ಪ ಸಮಯ ಕಾಯಿರಿ. И---кай-е ---- мом-н-,--ол-. И________ е___ м______ м____ И-ч-к-й-е е-и- м-м-н-, м-л-. ---------------------------- Изчакайте един момент, моля. 0
Kolko str-va-d--le---h-h-to? K____ s_____ d_ l___________ K-l-o s-r-v- d- l-t-s-c-e-o- ---------------------------- Kolko struva do letishcheto?
ನಾನು ಒಂದು ಕ್ಷಣದಲ್ಲಿ ಹಿಂತಿರುಗಿ ಬರುತ್ತೇನೆ. Веднаг- -е-вр--ам. В______ с_ в______ В-д-а-а с- в-ъ-а-. ------------------ Веднага се връщам. 0
Mo--a- n--r-vo. M_____ n_______ M-l-a- n-p-a-o- --------------- Molya, napravo.
ನನಗೆ ದಯವಿಟ್ಟು ಒಂದು ರಸೀತಿ ಕೊಡಿ. М-ля- -а-те ми к-----ция. М____ д____ м_ к_________ М-л-, д-й-е м- к-и-а-ц-я- ------------------------- Моля, дайте ми квитанция. 0
M-lya--na-ravo. M_____ n_______ M-l-a- n-p-a-o- --------------- Molya, napravo.
ನನ್ನ ಬಳಿ ಚಿಲ್ಲರೆ ಹಣವಿಲ್ಲ. Н-ма---реб-и-----. Н____ д_____ п____ Н-м-м д-е-н- п-р-. ------------------ Нямам дребни пари. 0
Mol-a, n--rav-. M_____ n_______ M-l-a- n-p-a-o- --------------- Molya, napravo.
ತೊಂದರೆ ಇಲ್ಲ. ಬಾಕಿ ಹಣ ನಿಮಗೆ. Т-к- --доб--- ре-то-о-- з--Вас. Т___ е д_____ р______ е з_ В___ Т-к- е д-б-е- р-с-о-о е з- В-с- ------------------------------- Така е добре, рестото е за Вас. 0
Mo--a---uk-n---a--o. M_____ t__ n________ M-l-a- t-k n-d-a-n-. -------------------- Molya, tuk nadyasno.
ನನ್ನನ್ನು ಈ ವಿಳಾಸಕ್ಕೆ ಕರೆದುಕೊಂಡು ಹೋಗಿ. З--а-ай-е--е-н--т-з- --рес. З________ м_ н_ т___ а_____ З-к-р-й-е м- н- т-з- а-р-с- --------------------------- Закарайте ме на този адрес. 0
M--y----uk---dy-sn-. M_____ t__ n________ M-l-a- t-k n-d-a-n-. -------------------- Molya, tuk nadyasno.
ನನ್ನನ್ನು ನನ್ನ ವಸತಿ ಗೃಹಕ್ಕೆ ಕರೆದುಕೊಂಡು ಹೋಗಿ. Закар-йте-ме--о -оя-хот-л. З________ м_ д_ м__ х_____ З-к-р-й-е м- д- м-я х-т-л- -------------------------- Закарайте ме до моя хотел. 0
M-l-----uk na---s--. M_____ t__ n________ M-l-a- t-k n-d-a-n-. -------------------- Molya, tuk nadyasno.
ನನ್ನನ್ನು ಸಮುದ್ರ ತೀರಕ್ಕೆ ಕರೆದುಕೊಂಡು ಹೋಗಿ. З---рай-------а--лажа. З________ м_ н_ п_____ З-к-р-й-е м- н- п-а-а- ---------------------- Закарайте ме на плажа. 0
M-l--- ta- -a ----- nal-a--. M_____ t__ n_ y____ n_______ M-l-a- t-m n- y-y-a n-l-a-o- ---------------------------- Molya, tam na ygyla nalyavo.

ಭಾಷಾ ಪಂಡಿತರು.

ಬಹಳ ಜನರು ತಮಗೆ ಒಂದು ಪರಭಾಷೆಯನ್ನು ಮಾತನಾಡಲು ಆದರೆ ಸಂತಸ ಪಡುತ್ತಾರೆ. ೭೦ಕ್ಕಿಂತ ಹೆಚ್ಚು ಭಾಷೆಗಳನ್ನು ಮಾತನಾಡಲು ಶಕ್ತರಾದ ಜನರಿದ್ದಾರೆ. ಅವರು ಈ ಎಲ್ಲಾ ಭಾಷೆಗಳನ್ನು ನಿರರ್ಗಳವಾಗಿ ಮಾತನಾಡಲು ಮತ್ತು ತಪ್ಪಿಲ್ಲದೆ ಬರೆಯಲು ಬಲ್ಲರು. ಅವರನ್ನು ಬಹುಭಾಷಾಪ್ರವೀಣರೆಂದು ಕರೆಯಬಹುದು. ಬಹುಭಾಷಪ್ರಾವಿಣ್ಯದ ಸಂಗತಿ ನೂರಾರು ವರ್ಷಗಳಿಂದ ಜನಜನಿತವಾಗಿದೆ. ಈ ವಿಶೇಷ ಕೌಶಲವನ್ನು ಹೊಂದಿರುವ ಜನರ ಬಗ್ಗೆ ಸಾಕಷ್ಟು ವರದಿಗಳಿವೆ. ಈ ಕೌಶಲ ಹೇಗೆ ಬರುತ್ತದೆ ಎನ್ನುವುದರ ಬಗ್ಗೆ ಸಾಕಷ್ಟು ಸಂಶೋಧನೆ ನಡೆದಿಲ್ಲ. ವಿಜ್ಞಾನದಲ್ಲಿ ಇದರ ಬಗ್ಗೆ ಸಾಕಷ್ಟು ತತ್ವಗಳ ನಿರೂಪಣೆಯಾಗಿವೆ. ಕೆಲವರ ಆಲೋಚನೆಯ ಪ್ರಕಾರ ಬಹುಭಾಷಿಗಳ ಮಿದುಳಿನ ವಿನ್ಯಾಸ ಬೇರೆ ಇರುತ್ತದೆ. ಈ ವ್ಯತ್ಯಾಸ ಹೆಚ್ಚಾಗಿ ಬ್ರೊಕಾ ಕೇಂದ್ರದಲ್ಲಿ ಕಾಣಬರುತ್ತದೆ. ಮಿದುಳಿನ ಈ ಭಾಗದಲ್ಲಿ ಮಾತುಗಳ ಉತ್ಪತ್ತಿಯಾಗುತ್ತದೆ. ಬಹುಭಾಷಿಗಳ ಮಿದುಳಿನ ಈ ಭಾಗಗಳಲ್ಲಿ ಜೀವಕಣಗಳ ರಚನೆ ಬೇರೆ ರೀತಿ ಇರುತ್ತದೆ. ಇದರಿಂದಾಗಿ ಸಮಾಚಾರಗಳನ್ನು ಹೆಚ್ಚು ಸಮರ್ಪಕವಾಗಿ ಸಂಸ್ಕರಿಸಲು ಸಾಧ್ಯವಾಗಬಹುದು. ಈ ತತ್ವಗಳನ್ನು ಸಮರ್ಥಿಸಲು ಬೇಕಾಗುವ ಅಧ್ಯಯನಗಳು ಸಾಕಷ್ಟು ಆಗಿಲ್ಲ. ಬಹುಶಃ ಇದಕ್ಕೆ ಒಂದು ವಿಶೇಷವಾದ ಹುಮ್ಮಸ್ಸು ನಿರ್ಣಾಯಕವಾಗಿರಬಹುದು. ಚಿಕ್ಕ ಮಕ್ಕಳು ಬೇರೆ ಮಕ್ಕಳಿಂದ ಶೀಘ್ರವಾಗಿ ಒಂದು ಪರಭಾಷೆಯನ್ನು ಕಲಿಯುತ್ತಾರೆ. ಅದಕ್ಕೆ ಕಾರಣ ಏನೆಂದರೆ ಅವರು ಆಟವಾಡಲು ಬೇರೆಯವರೊಡನೆ ಕಲಿಯಲು ಇಚ್ಚಿಸುತ್ತಾರೆ. ಅವರು ಒಂದು ಗುಂಪಿನ ಅಂಗವಾಗಲು ಮತ್ತು ಇತರರೊಡನೆ ಸಂಪರ್ಕ ಹೊಂದಲು ಬಯಸುತ್ತಾರೆ. ಕಲಿಕೆಯ ಸಫಲತೆ ಅವರ ಸಂಘಟನಾ ಇಚ್ಚೆಯನ್ನು ಅವಲಂಬಿಸಿರುತ್ತದೆ. ಮತ್ತೊಂದು ಸಿದ್ಧಾಂತದ ಪ್ರಕಾರ ಮಿದುಳಿನ ಸಾಂದ್ರತೆ ಕಲಿಕೆಯಿಂದ ಹೆಚ್ಚುತ್ತದೆ. ತನ್ಮೂಲಕ ನಾವು ಎಷ್ಟು ಹೆಚ್ಚು ಕಲಿಯುತ್ತೀವೊ, ಕಲಿಕೆ ಅಷ್ಟು ಸುಲಭವಾಗುತ್ತದೆ. ಹಾಗೆಯೆ ಒಂದನ್ನೊಂದು ಹೋಲುವ ಭಾಷೆಗಳನ್ನು ಸುಲಭವಾಗಿ ಕಲಿಯಬಹುದು. ಯಾರು ಡೇನಿಷ್ ಮಾತನಾಡುವರೊ ಅವರು ಬೇಗ ಸ್ವೀಡನ್ ಮತ್ತು ನಾರ್ವೇಜಿಯನ್ ಕಲಿಯುತ್ತಾರೆ. ಆದರೆ ಇನ್ನೂ ಬಹಳಷ್ಟು ಪ್ರಶ್ನೆಗಳಿಗೆ ಉತ್ತರಗಳಿಲ್ಲ. ಆದರೆ ಒಂದು ವಿಷಯ ಖಚಿತ: ಬುದ್ಧಿವಂತಿಕೆ ಇದರಲ್ಲಿ ಮಹತ್ವದ ಪಾತ್ರ ವಹಿಸುವುದಿಲ್ಲ. ಹಲವು ಜನರು ಕಡಿಮೆ ಬುದ್ಧಿವಂತರಿದ್ದರೂ ಸಹ ಬಹಳಷ್ಟು ಭಾಷೆಗಳನ್ನು ಮಾತಾಡಬಲ್ಲರು. ಆದರೆ ಅತಿ ದೊಡ್ಡ ಬಹುಭಾಷಿಗೆ ಕೂಡ ಶಿಸ್ತಿನ ಅವಶ್ಯಕತೆ ಇರುತ್ತದೆ. ಈ ವಿಷಯ ನಮಗೆ ಸ್ವಲ್ಪ ಸಮಾಧಾನ ಕೊಡುತ್ತದೆ, ಅಥವಾ....