ಪದಗುಚ್ಛ ಪುಸ್ತಕ

kn ಟ್ಯಾಕ್ಸಿಯಲ್ಲಿ   »   sr У таксију

೩೮ [ಮೂವತ್ತೆಂಟು]

ಟ್ಯಾಕ್ಸಿಯಲ್ಲಿ

ಟ್ಯಾಕ್ಸಿಯಲ್ಲಿ

38 [тридесет и осам]

38 [trideset i osam]

У таксију

U taksiju

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಸರ್ಬಿಯನ್ ಪ್ಲೇ ಮಾಡಿ ಇನ್ನಷ್ಟು
ಒಂದು ಟ್ಯಾಕ್ಸಿಯನ್ನು ಕರೆಯಿರಿ. Моли-о --с-п--ов--е т-к-и. М_____ В__ п_______ т_____ М-л-м- В-с п-з-в-т- т-к-и- -------------------------- Молимо Вас позовите такси. 0
U -a-siju U t______ U t-k-i-u --------- U taksiju
ರೈಲು ನಿಲ್ದಾಣಕ್ಕೆ ಎಷ್ಟು ಬಾಡಿಗೆ ಆಗುತ್ತದೆ? К-ли---кош-- до желе-ничк- с-ани--? К_____ к____ д_ ж_________ с_______ К-л-к- к-ш-а д- ж-л-з-и-к- с-а-и-е- ----------------------------------- Колико кошта до железничке станице? 0
U ---si-u U t______ U t-k-i-u --------- U taksiju
ವಿಮಾನ ನಿಲ್ದಾಣಕ್ಕೆ ಎಷ್ಟು ಬಾಡಿಗೆ ಆಗುತ್ತದೆ? К-л--- ---та до -ерод---а? К_____ к____ д_ а_________ К-л-к- к-ш-а д- а-р-д-о-а- -------------------------- Колико кошта до аеродрома? 0
Molimo-V---p-zo--t---aks-. M_____ V__ p_______ t_____ M-l-m- V-s p-z-v-t- t-k-i- -------------------------- Molimo Vas pozovite taksi.
ದಯವಿಟ್ಟು ನೇರವಾಗಿ ಹೋಗಿ. Пра-о- -о--м. П_____ м_____ П-а-о- м-л-м- ------------- Право, молим. 0
M--------- p-z--ite --k-i. M_____ V__ p_______ t_____ M-l-m- V-s p-z-v-t- t-k-i- -------------------------- Molimo Vas pozovite taksi.
ದಯವಿಟ್ಟು ಇಲ್ಲಿ ಬಲಗಡೆಗೆ ಹೋಗಿ. О-де д-сн------и-. О___ д_____ м_____ О-д- д-с-о- м-л-м- ------------------ Овде десно, молим. 0
Mo-imo--a- --zo-i-----k--. M_____ V__ p_______ t_____ M-l-m- V-s p-z-v-t- t-k-i- -------------------------- Molimo Vas pozovite taksi.
ದಯವಿಟ್ಟು ಅಲ್ಲಿ ರಸ್ತೆ ಕೊನೆಯಲ್ಲಿ ಎಡಕ್ಕೆ ಹೋಗಿ. Т--- н--уг---лев-,-м-ли-. Т___ н_ у___ л____ м_____ Т-м- н- у-л- л-в-, м-л-м- ------------------------- Тамо на углу лево, молим. 0
Ko--ko --š-a -- ž--ezn--k---t-ni-e? K_____ k____ d_ ž_________ s_______ K-l-k- k-š-a d- ž-l-z-i-k- s-a-i-e- ----------------------------------- Koliko košta do železničke stanice?
ನಾನು ಆತುರದಲ್ಲಿದ್ದೇನೆ. М-н- се ж---. М___ с_ ж____ М-н- с- ж-р-. ------------- Мени се жури. 0
Kol-ko --šta -o-ž-le-n--ke -t--i--? K_____ k____ d_ ž_________ s_______ K-l-k- k-š-a d- ž-l-z-i-k- s-a-i-e- ----------------------------------- Koliko košta do železničke stanice?
ನನಗೆ ಸಮಯವಿದೆ. Ја ---- в-е-ена. Ј_ и___ в_______ Ј- и-а- в-е-е-а- ---------------- Ја имам времена. 0
K--iko---š-a-d- ž--ez--čke--t-n-c-? K_____ k____ d_ ž_________ s_______ K-l-k- k-š-a d- ž-l-z-i-k- s-a-i-e- ----------------------------------- Koliko košta do železničke stanice?
ದಯವಿಟ್ಟು ನಿಧಾನವಾಗಿ ಚಲಿಸಿ. М-лим---с, -оз-те--п--ије. М____ В___ в_____ с_______ М-л-м В-с- в-з-т- с-о-и-е- -------------------------- Молим Вас, возите спорије. 0
Ko-----k-šta d--aero-----? K_____ k____ d_ a_________ K-l-k- k-š-a d- a-r-d-o-a- -------------------------- Koliko košta do aerodroma?
ದಯವಿಟ್ಟು ಇಲ್ಲಿ ನಿಲ್ಲಿಸಿ. С-ани-е-ов--,---ли-. С______ о____ м_____ С-а-и-е о-д-, м-л-м- -------------------- Станите овде, молим. 0
K---ko --šta--o--e------a? K_____ k____ d_ a_________ K-l-k- k-š-a d- a-r-d-o-a- -------------------------- Koliko košta do aerodroma?
ದಯವಿಟ್ಟು ಒಂದು ಸ್ವಲ್ಪ ಸಮಯ ಕಾಯಿರಿ. Сачекајт- м--е---, -о--- --с. С________ м_______ м____ В___ С-ч-к-ј-е м-м-н-т- м-л-м В-с- ----------------------------- Сачекајте моменат, молим Вас. 0
K--iko--o--a-d- ae---rom-? K_____ k____ d_ a_________ K-l-k- k-š-a d- a-r-d-o-a- -------------------------- Koliko košta do aerodroma?
ನಾನು ಒಂದು ಕ್ಷಣದಲ್ಲಿ ಹಿಂತಿರುಗಿ ಬರುತ್ತೇನೆ. О-мах----вр----. О____ с_ в______ О-м-х с- в-а-а-. ---------------- Одмах се враћам. 0
Pr--o,-m---m. P_____ m_____ P-a-o- m-l-m- ------------- Pravo, molim.
ನನಗೆ ದಯವಿಟ್ಟು ಒಂದು ರಸೀತಿ ಕೊಡಿ. Д--те ми р--ун-----м. Д____ м_ р____ м_____ Д-ј-е м- р-ч-н м-л-м- --------------------- Дајте ми рачун молим. 0
P-avo------m. P_____ m_____ P-a-o- m-l-m- ------------- Pravo, molim.
ನನ್ನ ಬಳಿ ಚಿಲ್ಲರೆ ಹಣವಿಲ್ಲ. Не--м------. Н____ с_____ Н-м-м с-т-о- ------------ Немам ситно. 0
Pravo, m--i-. P_____ m_____ P-a-o- m-l-m- ------------- Pravo, molim.
ತೊಂದರೆ ಇಲ್ಲ. ಬಾಕಿ ಹಣ ನಿಮಗೆ. У----у-ј-,-о----ак ј- -а Вас. У р___ ј__ о______ ј_ з_ В___ У р-д- ј-, о-т-т-к ј- з- В-с- ----------------------------- У реду је, остатак је за Вас. 0
O--- --s--, m--i-. O___ d_____ m_____ O-d- d-s-o- m-l-m- ------------------ Ovde desno, molim.
ನನ್ನನ್ನು ಈ ವಿಳಾಸಕ್ಕೆ ಕರೆದುಕೊಂಡು ಹೋಗಿ. О-в-з-те-м- -о -ве-а--е-е. О_______ м_ д_ о__ а______ О-в-з-т- м- д- о-е а-р-с-. -------------------------- Одвезите ме до ове адресе. 0
Ovd- -es--, molim. O___ d_____ m_____ O-d- d-s-o- m-l-m- ------------------ Ovde desno, molim.
ನನ್ನನ್ನು ನನ್ನ ವಸತಿ ಗೃಹಕ್ಕೆ ಕರೆದುಕೊಂಡು ಹೋಗಿ. О--е-ит- ме д---ог -о-е--. О_______ м_ д_ м__ х______ О-в-з-т- м- д- м-г х-т-л-. -------------------------- Одвезите ме до мог хотела. 0
O-de--e--o- m--i-. O___ d_____ m_____ O-d- d-s-o- m-l-m- ------------------ Ovde desno, molim.
ನನ್ನನ್ನು ಸಮುದ್ರ ತೀರಕ್ಕೆ ಕರೆದುಕೊಂಡು ಹೋಗಿ. Одв--ите-ме-до--лаже. О_______ м_ д_ п_____ О-в-з-т- м- д- п-а-е- --------------------- Одвезите ме до плаже. 0
Tamo -a--g-u ---o---o--m. T___ n_ u___ l____ m_____ T-m- n- u-l- l-v-, m-l-m- ------------------------- Tamo na uglu levo, molim.

ಭಾಷಾ ಪಂಡಿತರು.

ಬಹಳ ಜನರು ತಮಗೆ ಒಂದು ಪರಭಾಷೆಯನ್ನು ಮಾತನಾಡಲು ಆದರೆ ಸಂತಸ ಪಡುತ್ತಾರೆ. ೭೦ಕ್ಕಿಂತ ಹೆಚ್ಚು ಭಾಷೆಗಳನ್ನು ಮಾತನಾಡಲು ಶಕ್ತರಾದ ಜನರಿದ್ದಾರೆ. ಅವರು ಈ ಎಲ್ಲಾ ಭಾಷೆಗಳನ್ನು ನಿರರ್ಗಳವಾಗಿ ಮಾತನಾಡಲು ಮತ್ತು ತಪ್ಪಿಲ್ಲದೆ ಬರೆಯಲು ಬಲ್ಲರು. ಅವರನ್ನು ಬಹುಭಾಷಾಪ್ರವೀಣರೆಂದು ಕರೆಯಬಹುದು. ಬಹುಭಾಷಪ್ರಾವಿಣ್ಯದ ಸಂಗತಿ ನೂರಾರು ವರ್ಷಗಳಿಂದ ಜನಜನಿತವಾಗಿದೆ. ಈ ವಿಶೇಷ ಕೌಶಲವನ್ನು ಹೊಂದಿರುವ ಜನರ ಬಗ್ಗೆ ಸಾಕಷ್ಟು ವರದಿಗಳಿವೆ. ಈ ಕೌಶಲ ಹೇಗೆ ಬರುತ್ತದೆ ಎನ್ನುವುದರ ಬಗ್ಗೆ ಸಾಕಷ್ಟು ಸಂಶೋಧನೆ ನಡೆದಿಲ್ಲ. ವಿಜ್ಞಾನದಲ್ಲಿ ಇದರ ಬಗ್ಗೆ ಸಾಕಷ್ಟು ತತ್ವಗಳ ನಿರೂಪಣೆಯಾಗಿವೆ. ಕೆಲವರ ಆಲೋಚನೆಯ ಪ್ರಕಾರ ಬಹುಭಾಷಿಗಳ ಮಿದುಳಿನ ವಿನ್ಯಾಸ ಬೇರೆ ಇರುತ್ತದೆ. ಈ ವ್ಯತ್ಯಾಸ ಹೆಚ್ಚಾಗಿ ಬ್ರೊಕಾ ಕೇಂದ್ರದಲ್ಲಿ ಕಾಣಬರುತ್ತದೆ. ಮಿದುಳಿನ ಈ ಭಾಗದಲ್ಲಿ ಮಾತುಗಳ ಉತ್ಪತ್ತಿಯಾಗುತ್ತದೆ. ಬಹುಭಾಷಿಗಳ ಮಿದುಳಿನ ಈ ಭಾಗಗಳಲ್ಲಿ ಜೀವಕಣಗಳ ರಚನೆ ಬೇರೆ ರೀತಿ ಇರುತ್ತದೆ. ಇದರಿಂದಾಗಿ ಸಮಾಚಾರಗಳನ್ನು ಹೆಚ್ಚು ಸಮರ್ಪಕವಾಗಿ ಸಂಸ್ಕರಿಸಲು ಸಾಧ್ಯವಾಗಬಹುದು. ಈ ತತ್ವಗಳನ್ನು ಸಮರ್ಥಿಸಲು ಬೇಕಾಗುವ ಅಧ್ಯಯನಗಳು ಸಾಕಷ್ಟು ಆಗಿಲ್ಲ. ಬಹುಶಃ ಇದಕ್ಕೆ ಒಂದು ವಿಶೇಷವಾದ ಹುಮ್ಮಸ್ಸು ನಿರ್ಣಾಯಕವಾಗಿರಬಹುದು. ಚಿಕ್ಕ ಮಕ್ಕಳು ಬೇರೆ ಮಕ್ಕಳಿಂದ ಶೀಘ್ರವಾಗಿ ಒಂದು ಪರಭಾಷೆಯನ್ನು ಕಲಿಯುತ್ತಾರೆ. ಅದಕ್ಕೆ ಕಾರಣ ಏನೆಂದರೆ ಅವರು ಆಟವಾಡಲು ಬೇರೆಯವರೊಡನೆ ಕಲಿಯಲು ಇಚ್ಚಿಸುತ್ತಾರೆ. ಅವರು ಒಂದು ಗುಂಪಿನ ಅಂಗವಾಗಲು ಮತ್ತು ಇತರರೊಡನೆ ಸಂಪರ್ಕ ಹೊಂದಲು ಬಯಸುತ್ತಾರೆ. ಕಲಿಕೆಯ ಸಫಲತೆ ಅವರ ಸಂಘಟನಾ ಇಚ್ಚೆಯನ್ನು ಅವಲಂಬಿಸಿರುತ್ತದೆ. ಮತ್ತೊಂದು ಸಿದ್ಧಾಂತದ ಪ್ರಕಾರ ಮಿದುಳಿನ ಸಾಂದ್ರತೆ ಕಲಿಕೆಯಿಂದ ಹೆಚ್ಚುತ್ತದೆ. ತನ್ಮೂಲಕ ನಾವು ಎಷ್ಟು ಹೆಚ್ಚು ಕಲಿಯುತ್ತೀವೊ, ಕಲಿಕೆ ಅಷ್ಟು ಸುಲಭವಾಗುತ್ತದೆ. ಹಾಗೆಯೆ ಒಂದನ್ನೊಂದು ಹೋಲುವ ಭಾಷೆಗಳನ್ನು ಸುಲಭವಾಗಿ ಕಲಿಯಬಹುದು. ಯಾರು ಡೇನಿಷ್ ಮಾತನಾಡುವರೊ ಅವರು ಬೇಗ ಸ್ವೀಡನ್ ಮತ್ತು ನಾರ್ವೇಜಿಯನ್ ಕಲಿಯುತ್ತಾರೆ. ಆದರೆ ಇನ್ನೂ ಬಹಳಷ್ಟು ಪ್ರಶ್ನೆಗಳಿಗೆ ಉತ್ತರಗಳಿಲ್ಲ. ಆದರೆ ಒಂದು ವಿಷಯ ಖಚಿತ: ಬುದ್ಧಿವಂತಿಕೆ ಇದರಲ್ಲಿ ಮಹತ್ವದ ಪಾತ್ರ ವಹಿಸುವುದಿಲ್ಲ. ಹಲವು ಜನರು ಕಡಿಮೆ ಬುದ್ಧಿವಂತರಿದ್ದರೂ ಸಹ ಬಹಳಷ್ಟು ಭಾಷೆಗಳನ್ನು ಮಾತಾಡಬಲ್ಲರು. ಆದರೆ ಅತಿ ದೊಡ್ಡ ಬಹುಭಾಷಿಗೆ ಕೂಡ ಶಿಸ್ತಿನ ಅವಶ್ಯಕತೆ ಇರುತ್ತದೆ. ಈ ವಿಷಯ ನಮಗೆ ಸ್ವಲ್ಪ ಸಮಾಧಾನ ಕೊಡುತ್ತದೆ, ಅಥವಾ....