ಪದಗುಚ್ಛ ಪುಸ್ತಕ

kn ಅವಶ್ಯಕವಾಗಿರುವುದು - ಬೇಕಾಗಿರುವುದು / ಬಯಸುವುದು   »   sr требати – хтети

೬೯ [ಅರವತ್ತೊಂಬತ್ತು]

ಅವಶ್ಯಕವಾಗಿರುವುದು - ಬೇಕಾಗಿರುವುದು / ಬಯಸುವುದು

ಅವಶ್ಯಕವಾಗಿರುವುದು - ಬೇಕಾಗಿರುವುದು / ಬಯಸುವುದು

69 [шездесет и девет]

69 [šezdeset i devet]

требати – хтети

trebati – hteti

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಸರ್ಬಿಯನ್ ಪ್ಲೇ ಮಾಡಿ ಇನ್ನಷ್ಟು
ನನಗೆ ಒಂದು ಹಾಸಿಗೆ ಅವಶ್ಯಕವಾಗಿದೆ. Ј--тр-б-м -ре-ет. Ј_ т_____ к______ Ј- т-е-а- к-е-е-. ----------------- Ја требам кревет. 0
tr---ti-- -teti t______ – h____ t-e-a-i – h-e-i --------------- trebati – hteti
ನಾನು ಮಲಗಲು ಬಯಸುತ್ತೇನೆ. Ј- ---- с------. Ј_ х___ с_______ Ј- х-ћ- с-а-а-и- ---------------- Ја хоћу спавати. 0
t-eb--i –--teti t______ – h____ t-e-a-i – h-e-i --------------- trebati – hteti
ಇಲ್ಲಿ ಒಂದು ಹಾಸಿಗೆ ಇದೆಯೇ? И-а-л- о--- кр-в--? И__ л_ о___ к______ И-а л- о-д- к-е-е-? ------------------- Има ли овде кревет? 0
Ja -----m-k-eve-. J_ t_____ k______ J- t-e-a- k-e-e-. ----------------- Ja trebam krevet.
ನನಗೆ (ಒಂದು) ದೀಪ ಅವಶ್ಯಕವಾಗಿದೆ. Ј--т--бам--амп-. Ј_ т_____ л_____ Ј- т-е-а- л-м-у- ---------------- Ја требам лампу. 0
J- treb-m k-----. J_ t_____ k______ J- t-e-a- k-e-e-. ----------------- Ja trebam krevet.
ನಾನು ಓದಲು ಬಯಸುತ್ತೇನೆ Ј--хо-у -и-ат-. Ј_ х___ ч______ Ј- х-ћ- ч-т-т-. --------------- Ја хоћу читати. 0
J--t---am -re-et. J_ t_____ k______ J- t-e-a- k-e-e-. ----------------- Ja trebam krevet.
ಇಲ್ಲಿ ಒಂದು ದೀಪ ಇದೆಯೆ? Има -- овд--л-мпа? И__ л_ о___ л_____ И-а л- о-д- л-м-а- ------------------ Има ли овде лампа? 0
J- -o-́- sp-v-ti. J_ h___ s_______ J- h-c-u s-a-a-i- ----------------- Ja hoću spavati.
ನನಗೆ (ಒಂದು) ಟೆಲಿಫೋನ್ ಅವಶ್ಯಕವಾಗಿದೆ. Ј- --е-ам--елефо-. Ј_ т_____ т_______ Ј- т-е-а- т-л-ф-н- ------------------ Ја требам телефон. 0
J--ho-́- s-av---. J_ h___ s_______ J- h-c-u s-a-a-i- ----------------- Ja hoću spavati.
ನಾನು ಟೆಲಿಫೋನ್ ಮಾಡಲು ಬಯಸುತ್ತೇನೆ. Ја--ел-м-----фо--р---. Ј_ ж____ т____________ Ј- ж-л-м т-л-ф-н-р-т-. ---------------------- Ја желим телефонирати. 0
J- hoć--sp-va--. J_ h___ s_______ J- h-c-u s-a-a-i- ----------------- Ja hoću spavati.
ಇಲ್ಲಿ ಒಂದು ಟೆಲಿಫೋನ್ ಇದೆಯೆ? И-а ли--вде -е-----? И__ л_ о___ т_______ И-а л- о-д- т-л-ф-н- -------------------- Има ли овде телефон? 0
Ima--i -v---kreve-? I__ l_ o___ k______ I-a l- o-d- k-e-e-? ------------------- Ima li ovde krevet?
ನನಗೆ ಒಂದು ಕ್ಯಾಮರಾ ಅವಶ್ಯಕವಾಗಿದೆ. Ј---реб-м једну-к---р-. Ј_ т_____ ј____ к______ Ј- т-е-а- ј-д-у к-м-р-. ----------------------- Ја требам једну камеру. 0
I-a l- -vd----e-et? I__ l_ o___ k______ I-a l- o-d- k-e-e-? ------------------- Ima li ovde krevet?
ನಾನು ಚಿತ್ರಗಳನ್ನು ತೆಗೆಯಲು ಬಯಸುತ್ತೇನೆ. Ј- хо----от-г---ис---. Ј_ х___ ф_____________ Ј- х-ћ- ф-т-г-а-и-а-и- ---------------------- Ја хоћу фотографисати. 0
Im- -- o--e---eve-? I__ l_ o___ k______ I-a l- o-d- k-e-e-? ------------------- Ima li ovde krevet?
ಇಲ್ಲಿ ಒಂದು ಕ್ಯಾಮರಾ ಇದೆಯೆ? И-- ли о-д---ам-ра? И__ л_ о___ к______ И-а л- о-д- к-м-р-? ------------------- Има ли овде камера? 0
Ja tr---m l--p-. J_ t_____ l_____ J- t-e-a- l-m-u- ---------------- Ja trebam lampu.
ನನಗೆ ಒಂದು ಕಂಪ್ಯೂಟರ್ ನ ಅವಶ್ಯಕತೆ ಇದೆ. Ја--ре-а----м--у-ер. Ј_ т_____ к_________ Ј- т-е-а- к-м-ј-т-р- -------------------- Ја требам компјутер. 0
J----ebam -am-u. J_ t_____ l_____ J- t-e-a- l-m-u- ---------------- Ja trebam lampu.
ನಾನು ಒಂದು ಈ-ಮೇಲ್ ಕಳುಹಿಸಲು ಬಯಸುತ್ತೇನೆ. Ја-х-ћу--а п--а-ем е---и-. Ј_ х___ д_ п______ е______ Ј- х-ћ- д- п-ш-љ-м е-м-и-. -------------------------- Ја хоћу да пошаљем е-маил. 0
J---r--a--la---. J_ t_____ l_____ J- t-e-a- l-m-u- ---------------- Ja trebam lampu.
ಇಲ್ಲಿ ಒಂದು ಕಂಪ್ಯೂಟರ್ ಇದೆಯೆ? Има----ов---компјутер? И__ л_ о___ к_________ И-а л- о-д- к-м-ј-т-р- ---------------------- Има ли овде компјутер? 0
J--h-----č-t-ti. J_ h___ č______ J- h-c-u č-t-t-. ---------------- Ja hoću čitati.
ನನಗೆ ಒಂದು ಬಾಲ್ ಪೆನ್ ಬೇಕು. Ј--т-е--- -ем-јск--о-о-к-. Ј_ т_____ х_______ о______ Ј- т-е-а- х-м-ј-к- о-о-к-. -------------------------- Ја требам хемијску оловку. 0
J--ho-́u či-a--. J_ h___ č______ J- h-c-u č-t-t-. ---------------- Ja hoću čitati.
ನಾನು ಏನನ್ನೋ ಬರೆಯಲು ಬಯಸುತ್ತೇನೆ. Ја--оћ--да-п-ше- н-шт-. Ј_ х___ д_ п____ н_____ Ј- х-ћ- д- п-ш-м н-ш-о- ----------------------- Ја хоћу да пишем нешто. 0
Ja -oću-či-a--. J_ h___ č______ J- h-c-u č-t-t-. ---------------- Ja hoću čitati.
ಇಲ್ಲಿ ಒಂದು ಕಾಗದಹಾಳೆ ಮತ್ತು ಒಂದು ಬಾಲ್ ಪೆನ್ ಇವೆಯೆ? Им--л-----е ли-- -ап-р--- -е-и-----о-овка? И__ л_ о___ л___ п_____ и х_______ о______ И-а л- о-д- л-с- п-п-р- и х-м-ј-к- о-о-к-? ------------------------------------------ Има ли овде лист папира и хемијска оловка? 0
I-- -- -vde ----a? I__ l_ o___ l_____ I-a l- o-d- l-m-a- ------------------ Ima li ovde lampa?

ಯಾಂತ್ರಿಕ ಭಾಷಾಂತರ

ಯಾರು ಪಠ್ಯಗಳನ್ನು ಭಾಷಾಂತರ ಮಾಡಿಸ ಬಯಸುತ್ತಾರೊ ಅವರು ತುಂಬ ಹಣ ತೆರಬೇಕಾಗುತ್ತದೆ. ವೃತ್ತಿನಿರತ ದುಬಾಷಿಗಳು ಅಥವಾ ಭಾಷಾಂತರಕಾರರು ತುಂಬಾ ದುಬಾರಿ. ಅದರೆ ಬೇರೆ ಭಾಷೆಗಳನ್ನು ಅರ್ಥ ಮಾಡಿಕೊಳ್ಳುವುದು ಹೆಚ್ಚು ಅಗತ್ಯವಾಗುತ್ತಿದೆ. ಈ ಸಮಸ್ಯೆಗೆ ಪರಿಹಾರವನ್ನು ತಂತ್ರಾಂಶ ಯಂತ್ರಶಿಲ್ಪಿಗಳು ಮತ್ತು ಗಣಕಯಂತ್ರಭಾಷಾವಿಜ್ಞಾನಿಗಳು ಹುಡುಕುತ್ತಿದ್ದಾರೆ.. ಹಲವು ಕಾಲಗಳಿಂದ ಅವರು ಭಾಷಾಂತರದ ಉಪಕರಣಗಳನ್ನು ಅಭಿವೃದ್ಧಿ ಪಡಿಸುತ್ತಿದ್ದಾರೆ. ಇತ್ತೀಚೆಗೆ ಅಂತಹ ಹಲವಾರು ಕ್ರಮವಿಧಿಗಳಿವೆ. ಆದರೆ ಯಂತ್ರದ ಸಹಾಯದಿಂದ ಮಾಡಿದ ಭಾಷಾಂತರಗಳ ಗುಣಮಟ್ಟ ಕಳಪೆಯಾಗಿರುತ್ತದೆ. ಅದಕ್ಕೆ ಕ್ರಮವಿಧಿ ಆಯೋಜಕರ ತಪ್ಪು ಏನೂ ಇಲ್ಲ. ಭಾಷೆಗಳು ಅತಿ ಜಟಿಲವಾದ ರಚನೆಗಳು. ಗಣಕಯಂತ್ರಗಳು ತದ್ವಿರುದ್ಧವಾಗಿ ಗಣಿತದ ಸರಳ ಸೂತ್ರಗಳನ್ನು ಅವಲಂಬಿಸಿರುತ್ತವೆ. ಆದ್ದರಿಂದ ಅವು ಭಾಷೆಗಳನ್ನು ಯಾವಾಗಲೂ ಸರಿಯಾಗಿ ಪರಿಷ್ಕರಿಸಲು ಅಶಕ್ತ. ಒಂದು ಭಾಷಾಂತರದ ಕ್ರಮವಿಧಿ ಒಂದು ಭಾಷೆಯನ್ನು ಸಂಪೂರ್ಣವಾಗಿ ಕಲಿಯಬೇಕಾಗಬಹುದು. ಅದಕ್ಕೆ ತಜ್ಞರು ಸಾವಿರಾರು ಪದಗಳನ್ನು ಮತ್ತು ನಿಯಮಗಳನ್ನು ಹೇಳಿ ಕೊಡಬೇಕಾಗಬಹುದು. ಅದು ಹೆಚ್ಚುಕಡಿಮೆ ಅಸಾಧ್ಯ. ಗಣಕಯಂತ್ರಕ್ಕೆ ಲೆಕ್ಕಾಚಾರ ಮಾಡಲು ಬಿಡುವುದು ಸುಲಭ. ಏಕೆಂದರೆ ಆ ಕೆಲಸವನ್ನು ಅದು ಚೆನ್ನಾಗಿ ಮಾಡಬಲ್ಲದು. ಒಂದು ಗಣಕಯಂತ್ರ ಯಾವ ಸಂಯೋಜನೆಗಳು ಪುನರಾವರ್ತಿಸುತ್ತದೆ ಎನ್ನುವುದನ್ನು ಲೆಕ್ಕಹಾಕುತ್ತದೆ. ಉದಾಹರಣೆಗೆ ಅದು ಯಾವ ಪದಗಳು ಸಾಮಾನ್ಯವಾಗಿ ಜೊತೆಯಲ್ಲಿ ಇರುತ್ತವೆ ಎಂದು ಗುರುತಿಸುತ್ತದೆ. ಇದಕ್ಕೆ ಒಬ್ಬರು ಪಠ್ಯಗಳನ್ನು ವಿವಿಧ ಭಾಷೆಗಳಲ್ಲಿ ಅದಕ್ಕೆ ನೀಡಬೇಕಾಗುತ್ತದೆ. ಇದರ ಮೂಲಕ ಅದು ಯಾವ ಭಾಷೆಗೆ ಏನು ವಿಶಿಷ್ಟ ಎನ್ನುವುದನ್ನು ಕಲಿಯುತ್ತದೆ. ಈ ಅಂಕಿ ಅಂಶಗಳ ಪದ್ಧತಿ ಭಾಷಾಂತರವನ್ನು ತಂತಾನೆಯೆ ಉತ್ತಮಗೊಳಿಸಬಹುದು. ಇಷ್ಟಾದರು ಗಣಕಯಂತ್ರಕ್ಕೆ ಮಾನವನನ್ನು ಕದಲಿಸಲು ಆಗುವುದಿಲ್ಲ. ಭಾಷೆಯ ವಿಷಯದಲ್ಲಿ ಯಾವ ಯಂತ್ರಕ್ಕೂ ಮನುಷ್ಯನ ಮಿದುಳನ್ನು ಅನುಕರಿಸಲು ಆಗುವುದಿಲ್ಲ. ಭಾಷಾಂತರಕಾರರಿಗೆ ಮತ್ತು ದುಬಾಷಿಗಳಿಗೆ ಇನ್ನೂ ಹಲವು ಕಾಲ ಕೆಲಸ ಇರುತ್ತದೆ. ಸರಳವಾದ ಪಠ್ಯಗಳ ಭಾಷಾಂತರ ಭವಿಷ್ಯದಲ್ಲಿ ಖಂಡಿತವಾಗಿಯೂ ಗಣಕಯಂತ್ರಗಳಿಂದ ಸಾಧ್ಯ. ಪದ್ಯಗಳು,ಕಾವ್ಯಗಳು ಮತ್ತು ಸಾಹಿತ್ಯಕ್ಕೆ ಜೀವಂತ ಧಾತುವಿನ ಅವಶ್ಯಕತೆ ಇರುತ್ತದೆ. ಅವುಗಳು ಮನುಷ್ಯನ ಭಾಷೆಯ ಅರಿವಿನಿಂದ ಜೀವಿಸುತ್ತವೆ. ಅದು ಹಾಗಿರುವುದೆ ಸರಿ....