ಪದಗುಚ್ಛ ಪುಸ್ತಕ

kn ರೇಲ್ವೆ ನಿಲ್ದಾಣದಲ್ಲಿ   »   sr На железници

೩೩ [ಮೂವತ್ತಮೂರು]

ರೇಲ್ವೆ ನಿಲ್ದಾಣದಲ್ಲಿ

ರೇಲ್ವೆ ನಿಲ್ದಾಣದಲ್ಲಿ

33 [тридесет и три]

33 [trideset i tri]

На железници

Na železničkoj stanici

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಸರ್ಬಿಯನ್ ಪ್ಲೇ ಮಾಡಿ ಇನ್ನಷ್ಟು
ಬರ್ಲೀನ್ ಗೆ ಮುಂದಿನ ರೈಲು ಎಷ್ಟು ಹೊತ್ತಿಗೆ ಇದೆ? К-да пола--------ћи-воз з- Б-рл--? К___ п_____ с______ в__ з_ Б______ К-д- п-л-з- с-е-е-и в-з з- Б-р-и-? ---------------------------------- Када полази следећи воз за Берлин? 0
N----le-nič-----tan--i N_ ž__________ s______ N- ž-l-z-i-k-j s-a-i-i ---------------------- Na železničkoj stanici
ಪ್ಯಾರಿಸ್ ಗೆ ಮುಂದಿನ ರೈಲು ಎಷ್ಟು ಹೊತ್ತಿಗೆ ಇದೆ? К-да-по-аз---леде----о--за---р--? К___ п_____ с______ в__ з_ П_____ К-д- п-л-з- с-е-е-и в-з з- П-р-з- --------------------------------- Када полази следећи воз за Париз? 0
N- ž-lez--č---------ci N_ ž__________ s______ N- ž-l-z-i-k-j s-a-i-i ---------------------- Na železničkoj stanici
ಲಂಡನ್ ಗೆ ಮುಂದಿನ ರೈಲು ಎಷ್ಟು ಹೊತ್ತಿಗೆ ಇದೆ? Ка-- полази ---д--и -оз -----н---? К___ п_____ с______ в__ з_ Л______ К-д- п-л-з- с-е-е-и в-з з- Л-н-о-? ---------------------------------- Када полази следећи воз за Лондон? 0
K-d---ol-zi sle-eći-v-- -a -e-lin? K___ p_____ s______ v__ z_ B______ K-d- p-l-z- s-e-e-́- v-z z- B-r-i-? ----------------------------------- Kada polazi sledeći voz za Berlin?
ವಾರ್ಸಗೆ ಎಷ್ಟು ಹೊತ್ತಿಗೆ ರೈಲು ಹೊರಡುತ್ತದೆ? У---ли-о ч---в- по---и--оз-з- --рш-в-? У к_____ ч_____ п_____ в__ з_ В_______ У к-л-к- ч-с-в- п-л-з- в-з з- В-р-а-у- -------------------------------------- У колико часова полази воз за Варшаву? 0
K-d- -o-az----ede----vo--------l--? K___ p_____ s______ v__ z_ B______ K-d- p-l-z- s-e-e-́- v-z z- B-r-i-? ----------------------------------- Kada polazi sledeći voz za Berlin?
ಸ್ಟಾಕ್ ಹೋಮ್ ಗೆ ಎಷ್ಟು ಹೊತ್ತಿಗೆ ರೈಲು ಹೊರಡುತ್ತದೆ? У--ол--- ч------пола-и --з -- -токхол-? У к_____ ч_____ п_____ в__ з_ Ш________ У к-л-к- ч-с-в- п-л-з- в-з з- Ш-о-х-л-? --------------------------------------- У колико часова полази воз за Штокхолм? 0
K--a pola-i -le-e--i --z z-----l--? K___ p_____ s______ v__ z_ B______ K-d- p-l-z- s-e-e-́- v-z z- B-r-i-? ----------------------------------- Kada polazi sledeći voz za Berlin?
ಬುಡಪೆಸ್ಟ್ ಗೆ ಎಷ್ಟು ಹೊತ್ತಿಗೆ ರೈಲು ಹೊರಡುತ್ತದೆ? У --лико-ч----а --л-з- -о--з- Буд---еш-у? У к_____ ч_____ п_____ в__ з_ Б__________ У к-л-к- ч-с-в- п-л-з- в-з з- Б-д-м-е-т-? ----------------------------------------- У колико часова полази воз за Будимпешту? 0
Ka-a --lazi --e-e-́i--o- -a --r-z? K___ p_____ s______ v__ z_ P_____ K-d- p-l-z- s-e-e-́- v-z z- P-r-z- ---------------------------------- Kada polazi sledeći voz za Pariz?
ನನಗೆ ಮ್ಯಾಡ್ರಿಡ್ ಗೆ ಒಂದು ಟಿಕೇಟು ಬೇಕು. Х-е--/-хтел--б-х -о-ну-карту -а Мадрид. Х___ / х____ б__ в____ к____ з_ М______ Х-е- / х-е-а б-х в-з-у к-р-у з- М-д-и-. --------------------------------------- Хтео / хтела бих возну карту за Мадрид. 0
Ka-- --------le--ći -o- za----iz? K___ p_____ s______ v__ z_ P_____ K-d- p-l-z- s-e-e-́- v-z z- P-r-z- ---------------------------------- Kada polazi sledeći voz za Pariz?
ನನಗೆ ಪ್ರಾಗ್ ಗೆ ಒಂದು ಟಿಕೇಟು ಬೇಕು. Х----------а-б-х-----у к-рт- з---раг. Х___ / х____ б__ в____ к____ з_ П____ Х-е- / х-е-а б-х в-з-у к-р-у з- П-а-. ------------------------------------- Хтео / хтела бих возну карту за Праг. 0
Kada--olaz- sle-e-́i--o- za-P--i-? K___ p_____ s______ v__ z_ P_____ K-d- p-l-z- s-e-e-́- v-z z- P-r-z- ---------------------------------- Kada polazi sledeći voz za Pariz?
ನನಗೆ ಬೆರ್ನ್ ಗೆ ಒಂದು ಟಿಕೇಟು ಬೇಕು. Хте- ----ел- -их во-н- карту-з- Бе--. Х___ / х____ б__ в____ к____ з_ Б____ Х-е- / х-е-а б-х в-з-у к-р-у з- Б-р-. ------------------------------------- Хтео / хтела бих возну карту за Берн. 0
K-da po-az---l-d---i-----za-L---on? K___ p_____ s______ v__ z_ L______ K-d- p-l-z- s-e-e-́- v-z z- L-n-o-? ----------------------------------- Kada polazi sledeći voz za London?
ರೈಲು ವಿಯೆನ್ನಾವನ್ನು ಎಷ್ಟು ಹೊತ್ತಿಗೆ ತಲುಪುತ್ತದೆ? Ка-а с---е -о--у-Б--? К___ с____ в__ у Б___ К-д- с-и-е в-з у Б-ч- --------------------- Када стиже воз у Беч? 0
K----p---zi--le--c-i vo--za-Lo--on? K___ p_____ s______ v__ z_ L______ K-d- p-l-z- s-e-e-́- v-z z- L-n-o-? ----------------------------------- Kada polazi sledeći voz za London?
ರೈಲು ಮಾಸ್ಕೋವನ್ನು ಎಷ್ಟು ಹೊತ್ತಿಗೆ ತಲುಪುತ್ತದೆ? Ка-----иже --з - -о-к-у? К___ с____ в__ у М______ К-д- с-и-е в-з у М-с-в-? ------------------------ Када стиже воз у Москву? 0
Ka-a-po---i---e-eći -oz-za -o-do-? K___ p_____ s______ v__ z_ L______ K-d- p-l-z- s-e-e-́- v-z z- L-n-o-? ----------------------------------- Kada polazi sledeći voz za London?
ರೈಲು ಆಮ್ ಸ್ಟರ್ ಡ್ಯಾಮ್ಅನ್ನು ಎಷ್ಟು ಹೊತ್ತಿಗೆ ತಲುಪುತ್ತದೆ? Кад- с-и-е-воз --Ам---рд--? К___ с____ в__ у А_________ К-д- с-и-е в-з у А-с-е-д-м- --------------------------- Када стиже воз у Амстердам? 0
U ko-i----as--a -o-a---v----a-Var--vu? U k_____ č_____ p_____ v__ z_ V_______ U k-l-k- č-s-v- p-l-z- v-z z- V-r-a-u- -------------------------------------- U koliko časova polazi voz za Varšavu?
ನಾನು ರೈಲುಗಳನ್ನು ಬದಲಾಯಿಸಬೇಕೆ? Мо-а--л- п-е-е-ат-? М____ л_ п_________ М-р-м л- п-е-е-а-и- ------------------- Морам ли преседати? 0
U ----ko----ov-----az- -oz ---V--šav-? U k_____ č_____ p_____ v__ z_ V_______ U k-l-k- č-s-v- p-l-z- v-z z- V-r-a-u- -------------------------------------- U koliko časova polazi voz za Varšavu?
ಯಾವ ಪ್ಲಾಟ್ ಫಾರ್ಮ್ ನಿಂದ ರೈಲು ಹೊರಡುತ್ತದೆ? С------ ко-ос-----ре-е-в--? С к____ к_______ к____ в___ С к-ј-г к-л-с-к- к-е-е в-з- --------------------------- С којег колосека креће воз? 0
U --l--o čas-va--olazi-v-z--- ------u? U k_____ č_____ p_____ v__ z_ V_______ U k-l-k- č-s-v- p-l-z- v-z z- V-r-a-u- -------------------------------------- U koliko časova polazi voz za Varšavu?
ಈ ರೈಲಿನಲ್ಲಿ ಸ್ಲೀಪರ್ ಇದೆಯೆ? Има ли-кол---а-сп-в-ње у---зу? И__ л_ к___ з_ с______ у в____ И-а л- к-л- з- с-а-а-е у в-з-? ------------------------------ Има ли кола за спавање у возу? 0
U k-l--o -a-ov- po-a-i v---za --o----m? U k_____ č_____ p_____ v__ z_ Š________ U k-l-k- č-s-v- p-l-z- v-z z- Š-o-h-l-? --------------------------------------- U koliko časova polazi voz za Štokholm?
ನನಗೆ ಬ್ರಸ್ಸೆಲ್ ಗೆ ಹೋಗಲು ಮಾತ್ರ ಟಿಕೇಟು ಬೇಕು. Х-ео-/-х-е-- би- с-м--------- ј----м------у -о--р--ела. Х___ / х____ б__ с___ в____ у ј_____ п_____ д_ Б_______ Х-е- / х-е-а б-х с-м- в-ж-у у ј-д-о- п-а-ц- д- Б-и-е-а- ------------------------------------------------------- Хтео / хтела бих само вожњу у једном правцу до Брисела. 0
U -ol--- č-s-va ----z----- za-Št--h---? U k_____ č_____ p_____ v__ z_ Š________ U k-l-k- č-s-v- p-l-z- v-z z- Š-o-h-l-? --------------------------------------- U koliko časova polazi voz za Štokholm?
ನನಗೆ ಕೋಪನ್ ಹೇಗನ್ ಗೆ ಹೋಗಿ ಬರಲು ಟಿಕೇಟು ಬೇಕು. Х--- /-х-ела---- п--р-тн---а-ту------пен-а--на. Х___ / х____ б__ п_______ к____ д_ К___________ Х-е- / х-е-а б-х п-в-а-н- к-р-у д- К-п-н-а-е-а- ----------------------------------------------- Хтео / хтела бих повратну карту до Копенхагена. 0
U k-l-ko -a-ov- p-lazi -oz--a---o-h-lm? U k_____ č_____ p_____ v__ z_ Š________ U k-l-k- č-s-v- p-l-z- v-z z- Š-o-h-l-? --------------------------------------- U koliko časova polazi voz za Štokholm?
ಸ್ಲೀಪರ್ ನಲ್ಲಿ ಒಂದು ಮಲಗುವ ಜಾಗಕ್ಕೆ ಎಷ್ಟು ಹಣ ನೀಡಬೇಕಾಗುತ್ತದೆ? К-л-ко ко--а -ес-о - колим---- с--в--е? К_____ к____ м____ у к_____ з_ с_______ К-л-к- к-ш-а м-с-о у к-л-м- з- с-а-а-е- --------------------------------------- Колико кошта место у колима за спавање? 0
U k--i-- ča---a--o-az- voz--- B------š--? U k_____ č_____ p_____ v__ z_ B__________ U k-l-k- č-s-v- p-l-z- v-z z- B-d-m-e-t-? ----------------------------------------- U koliko časova polazi voz za Budimpeštu?

ಭಾಷೆಯ ಪರಿವರ್ತನೆ.

ನಾವು ವಾಸಿಸುತ್ತಿರುವ ಜಗತ್ತು ದಿನಂಪ್ರತಿ ಬದಲಾಗುತ್ತಿದೆ. ಆ ಕಾರಣದಿಂದ ನಮ್ಮ ಭಾಷೆ ಜಡವಾಗಿ ಇರಲು ಸಾಧ್ಯವಿಲ್ಲ. ಅದು ನಮ್ಮ ಜೊತೆಯೆ ಬೆಳೆಯುತ್ತದೆ, ಅಂದರೆ ಅದು ಸಹ ಕ್ರಿಯಾಶೀಲವಾಗಿದೆ. ಈ ಬದಲಾವಣೆ ಭಾಷೆಯ ಎಲ್ಲಾ ಅಂಗಗಳನ್ನು ಮುಟ್ಟುತ್ತದೆ. ಅಂದರೆ ಅದು ಎಲ್ಲಾ ಅಂಶಗಳಿಗೂ ಅನ್ವಯವಾಗುತ್ತದೆ. ಧ್ವನಿಗಳ ಬದಲಾವಣೆ ಒಂದು ಭಾಷೆಯ ನಾದಪದ್ಧತಿಗೆ ಅನ್ವಯಿಸಿರುತ್ತದೆ. ಶಬ್ದಾರ್ಥಗಳ ಬದಲಾವಣೆಯೊಂದಿಗೆ ಪದಗಳ ಅರ್ಥ ಬೇರೆ ಆಗುತ್ತದೆ. ಪದಕೋಶದ ಬದಲಾವಣೆ ಪದ ಸಂಪತ್ತಿನ ಮಾರ್ಪಾಟನ್ನು ಉಂಟುಮಾಡುತ್ತದೆ. ವ್ಯಾಕರಣದ ಬದಲಾವಣೆ ವ್ಯಾಕರಣದ ವ್ಯವಸ್ಥೆಯನ್ನು ಮಾರ್ಪಾಟು ಮಾಡುತ್ತದೆ. ಭಾಷೆಯ ಪರಿವರ್ತನೆಗೆ ಹಲವಾರು ಕಾರಣಗಳಿರುತ್ತವೆ. ಹಲವು ಬಾರಿ ಮಿತವ್ಯಯದ ಚಿಂತನೆ ಇರುತ್ತದೆ. ಮಾತುಗಾರರು ಅಥವಾ ಬರಹಗಾರರು ಸಮಯ ಮತ್ತು ಶ್ರಮ ಕಡಿಮೆ ಮಾಡಿಕೊಳ್ಳಲು ಬಯಸುತ್ತಾರೆ. ಇದಕ್ಕಾಗಿ ಅವರು ತಮ್ಮ ಭಾಷೆಯನ್ನು ಸರಳಗೊಳಿಸುತ್ತಾರೆ. ಹೊಸಕಲ್ಪನೆಗಳು ಸಹ ಭಾಷೆಯ ಪರಿವರ್ತನೆಗೆ ಒತ್ತಾಸೆ ಕೊಡುತ್ತದೆ. ಒಂದು ಸಂದರ್ಭ ಉದಾಹರಿಸುವುದಾದರೆ, ಹೊಸ ವಸ್ತುಗಳ ಆವಿಷ್ಕರಣ . ಈ ವಸ್ತುಗಳಿಗೆ ಒಂದು ಹೆಸರಿನ ಅವಶ್ಯಕತೆ ಇರುತ್ತದೆ, ಹಾಗಾಗಿ ಹೊಸ ಪದಗಳು ಜನ್ಮ ತಾಳುತ್ತವೆ. ಬಹುತೇಕವಾಗಿ ಭಾಷೆಯ ಪರಿವರ್ತನೆ ಯೋಜನಾಪೂರ್ವಕವಾಗಿ ನಡೆಯುವುದಿಲ್ಲ. ಅದು ಒಂದು ಸಹಜವಾದ ಬೆಳವಣಿಗೆ ಮತ್ತು ತನ್ನಷ್ಟಕೆ ತಾನೆ ಜರುಗುತ್ತದೆ. ಮಾತುಗಾರರು ತಮ್ಮ ಭಾಷೆಯನ್ನು ಉದ್ದೇಶ ಪೂರ್ವಕವಾಗಿ ಮಾರ್ಪಾಟು ಮಾಡಬಹುದು. ಅವರು ಒಂದು ನಿರ್ದಿಷ್ಟ ಪರಿಣಾಮವನ್ನು ಸಾಧಿಸಲು ಇಚ್ಚಿಸುವಾಗ ಅದನ್ನು ಮಾಡುತ್ತಾರೆ. ಪರಭಾಷೆಗಳ ಪ್ರಭಾವ ಸಹ ಭಾಷಾಪರಿವರ್ತನೆಗೆ ಒತ್ತುಕೊಡುತ್ತದೆ. ಜಾಗತೀಕರಣದ ಈ ದಿನಗಳಲ್ಲಿ ಇದು ಸ್ಫುಟವಾಗಿ ಗೋಚರಿಸುತ್ತದೆ. ಬೇರ ಎಲ್ಲಾ ಭಾಷೆಗಳಿಗಿಂತ ಆಂಗ್ಲಭಾಷೆ ಇತರ ಭಾಷೆಗಳ ಮೇಲೆ ಪ್ರಭಾವ ಬೀರುತ್ತದೆ. ಹೆಚ್ಚು ಕಡಿಮೆ ಎಲ್ಲಾ ಭಾಷೆಗಳಲ್ಲಿ ನಾವು ಈವಾಗ ಆಂಗ್ಲ ಪದಗಳನ್ನು ಕಾಣುತ್ತೇವೆ. ಇವುಗಳನ್ನು ನಾವು ಆಂಗ್ಲಿಸಿಸಮ್ ಎಂದು ಕರೆಯುತ್ತೇವೆ. ಭಾಷೆಯ ಪರಿವರ್ತನೆಯನ್ನು ಗತಕಾಲದಿಂದ ಟೀಕಿಸಲಾಗುತ್ತಿದೆ ಅಥವಾ ಅದರ ಬಗ್ಗೆ ಅಂಜಿಕೆ ಇದೆ. ಹಾಗೆ ನೋಡಿದರೆ ಭಾಷೆಯ ಪರಿವರ್ತನೆ ಒಂದು ಸ್ವಾಗತಾರ್ಹ ಬೆಳವಣಿಗೆ. ಅದು ಒಂದು ವಿಷಯವನ್ನು ತೋರಿಸುತ್ತದೆ: ನಮ್ಮ ಭಾಷೆ ನಮ್ಮಂತೆಯೆ ಜೀವಂತವಾಗಿದೆ!