ಪದಗುಚ್ಛ ಪುಸ್ತಕ

kn ರೇಲ್ವೆ ನಿಲ್ದಾಣದಲ್ಲಿ   »   ta ரயில் நிலையத்தில்

೩೩ [ಮೂವತ್ತಮೂರು]

ರೇಲ್ವೆ ನಿಲ್ದಾಣದಲ್ಲಿ

ರೇಲ್ವೆ ನಿಲ್ದಾಣದಲ್ಲಿ

33 [முப்பத்தி மூண்று]

33 [Muppatti mūṇṟu]

ரயில் நிலையத்தில்

rayil nilaiyattil

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ತಮಿಳು ಪ್ಲೇ ಮಾಡಿ ಇನ್ನಷ್ಟು
ಬರ್ಲೀನ್ ಗೆ ಮುಂದಿನ ರೈಲು ಎಷ್ಟು ಹೊತ್ತಿಗೆ ಇದೆ? ப--்ல--ு---ு --ல்லு---அ-ு----ரயி-்-எ--பொழு-ு? பெ_____ செ___ அ___ ர__ எ_____ ப-ர-ல-ன-க-க- ச-ல-ல-ம- அ-ு-்- ர-ி-் எ-்-ொ-ு-ு- --------------------------------------------- பெர்லினுக்கு செல்லும் அடுத்த ரயில் எப்பொழுது? 0
r-yil nil-i-----l r____ n__________ r-y-l n-l-i-a-t-l ----------------- rayil nilaiyattil
ಪ್ಯಾರಿಸ್ ಗೆ ಮುಂದಿನ ರೈಲು ಎಷ್ಟು ಹೊತ್ತಿಗೆ ಇದೆ? பா--ஸ----ு-செ-்ல-ம- அட--்த ர--ல--எ-்------? பா____ செ___ அ___ ர__ எ_____ ப-ர-ஸ-க-க- ச-ல-ல-ம- அ-ு-்- ர-ி-் எ-்-ொ-ு-ு- ------------------------------------------- பாரிஸுக்கு செல்லும் அடுத்த ரயில் எப்பொழுது? 0
rayi- nila-----il r____ n__________ r-y-l n-l-i-a-t-l ----------------- rayil nilaiyattil
ಲಂಡನ್ ಗೆ ಮುಂದಿನ ರೈಲು ಎಷ್ಟು ಹೊತ್ತಿಗೆ ಇದೆ? ல----ு-்-ு -------்-அ-ு------ில- -ப-----து? ல_____ செ___ அ___ ர__ எ_____ ல-்-ன-க-க- ச-ல-ல-ம- அ-ு-்- ர-ி-் எ-்-ொ-ு-ு- ------------------------------------------- லண்டனுக்கு செல்லும் அடுத்த ரயில் எப்பொழுது? 0
perliṉu--u ce---m -ṭu-ta r-yil -p--ḻu-u? p_________ c_____ a_____ r____ e________ p-r-i-u-k- c-l-u- a-u-t- r-y-l e-p-ḻ-t-? ---------------------------------------- perliṉukku cellum aṭutta rayil eppoḻutu?
ವಾರ್ಸಗೆ ಎಷ್ಟು ಹೊತ್ತಿಗೆ ರೈಲು ಹೊರಡುತ್ತದೆ? வார-ஸாவு--கு -ெல்---் --ி-- எப--ொ-ுத--ப-றப்ப--ம-? வா_____ செ___ ர__ எ____ பு______ வ-ர-ஸ-வ-க-க- ச-ல-ல-ம- ர-ி-் எ-்-ொ-ு-ு ப-ற-்-ட-ம-? ------------------------------------------------- வார்ஸாவுக்கு செல்லும் ரயில் எப்பொழுது புறப்படும்? 0
perliṉ--ku c--lum ---t-a --y-l--p-o---u? p_________ c_____ a_____ r____ e________ p-r-i-u-k- c-l-u- a-u-t- r-y-l e-p-ḻ-t-? ---------------------------------------- perliṉukku cellum aṭutta rayil eppoḻutu?
ಸ್ಟಾಕ್ ಹೋಮ್ ಗೆ ಎಷ್ಟು ಹೊತ್ತಿಗೆ ರೈಲು ಹೊರಡುತ್ತದೆ? ஸ-ட---ஹோ--க-கு -ெ----ம் ர-ி-் எப--ொழ-த--புற-்--ு-்? ஸ்______ செ___ ர__ எ____ பு______ ஸ-ட-க-ஹ-ம-க-க- ச-ல-ல-ம- ர-ி-் எ-்-ொ-ு-ு ப-ற-்-ட-ம-? --------------------------------------------------- ஸ்டாக்ஹோமுக்கு செல்லும் ரயில் எப்பொழுது புறப்படும்? 0
perl-ṉu-k- -----m---u-ta----i- -ppo--t-? p_________ c_____ a_____ r____ e________ p-r-i-u-k- c-l-u- a-u-t- r-y-l e-p-ḻ-t-? ---------------------------------------- perliṉukku cellum aṭutta rayil eppoḻutu?
ಬುಡಪೆಸ್ಟ್ ಗೆ ಎಷ್ಟು ಹೊತ್ತಿಗೆ ರೈಲು ಹೊರಡುತ್ತದೆ? ப--ா-ெ--டுக--- ச--்லும் ர--ல் ---பொ-ுது--ுற--படும்? பு______ செ___ ர__ எ____ பு______ ப-ட-ப-ஸ-ட-க-க- ச-ல-ல-ம- ர-ி-் எ-்-ொ-ு-ு ப-ற-்-ட-ம-? --------------------------------------------------- புடாபெஸ்டுக்கு செல்லும் ரயில் எப்பொழுது புறப்படும்? 0
Pā---ukk- ce---- aṭ-tt--ray-l-e----u--? P________ c_____ a_____ r____ e________ P-r-s-k-u c-l-u- a-u-t- r-y-l e-p-ḻ-t-? --------------------------------------- Pārisukku cellum aṭutta rayil eppoḻutu?
ನನಗೆ ಮ್ಯಾಡ್ರಿಡ್ ಗೆ ಒಂದು ಟಿಕೇಟು ಬೇಕು. எ-க--ு-மாட்ர---க------ு டி-்-ெட்---ண-ட---. எ___ மா_____ ஒ_ டி___ வே____ எ-க-க- ம-ட-ர-ட-க-க- ஒ-ு ட-க-க-ட- வ-ண-ட-ம-. ------------------------------------------ எனக்கு மாட்ரிடுக்கு ஒரு டிக்கெட் வேண்டும். 0
Pāri--kku-c--lu--aṭut-- -ayil---p--utu? P________ c_____ a_____ r____ e________ P-r-s-k-u c-l-u- a-u-t- r-y-l e-p-ḻ-t-? --------------------------------------- Pārisukku cellum aṭutta rayil eppoḻutu?
ನನಗೆ ಪ್ರಾಗ್ ಗೆ ಒಂದು ಟಿಕೇಟು ಬೇಕು. என---ு-ப--ாக-க-கு-ஒரு-ட-----ட் -------். எ___ ப்____ ஒ_ டி___ வே____ எ-க-க- ப-ர-க-க-க- ஒ-ு ட-க-க-ட- வ-ண-ட-ம-. ---------------------------------------- எனக்கு ப்ராகுக்கு ஒரு டிக்கெட் வேண்டும். 0
Pār-s-k-----ll---aṭ-t-a--a-----p--ḻ---? P________ c_____ a_____ r____ e________ P-r-s-k-u c-l-u- a-u-t- r-y-l e-p-ḻ-t-? --------------------------------------- Pārisukku cellum aṭutta rayil eppoḻutu?
ನನಗೆ ಬೆರ್ನ್ ಗೆ ಒಂದು ಟಿಕೇಟು ಬೇಕು. எ-க-கு -ர---க--- ஒ-ு-ட--்-ெ-- -ேண்ட-ம். எ___ ப____ ஒ_ டி___ வே____ எ-க-க- ப-்-ு-்-ு ஒ-ு ட-க-க-ட- வ-ண-ட-ம-. --------------------------------------- எனக்கு பர்னுக்கு ஒரு டிக்கெட் வேண்டும். 0
L-ṇṭa-u-ku --llum --u--a--a--l---poḻutu? L_________ c_____ a_____ r____ e________ L-ṇ-a-u-k- c-l-u- a-u-t- r-y-l e-p-ḻ-t-? ---------------------------------------- Laṇṭaṉukku cellum aṭutta rayil eppoḻutu?
ರೈಲು ವಿಯೆನ್ನಾವನ್ನು ಎಷ್ಟು ಹೊತ್ತಿಗೆ ತಲುಪುತ್ತದೆ? ர---- -ி-ன--- எ--ப-ழ----ப--்--ேரும்? ர__ வி___ எ____ போ_ சே___ ர-ி-் வ-ய-்-ா எ-்-ொ-ு-ு ப-ய- ச-ர-ம-? ------------------------------------ ரயில் வியன்னா எப்பொழுது போய் சேரும்? 0
Laṇ-a--------l--- -ṭ---- r---l --po--tu? L_________ c_____ a_____ r____ e________ L-ṇ-a-u-k- c-l-u- a-u-t- r-y-l e-p-ḻ-t-? ---------------------------------------- Laṇṭaṉukku cellum aṭutta rayil eppoḻutu?
ರೈಲು ಮಾಸ್ಕೋವನ್ನು ಎಷ್ಟು ಹೊತ್ತಿಗೆ ತಲುಪುತ್ತದೆ? ர---்---ஸ-கோ எ-்ப-ழு-- ப------ரும-? ர__ மா__ எ____ போ_ சே___ ர-ி-் ம-ஸ-க- எ-்-ொ-ு-ு ப-ய- ச-ர-ம-? ----------------------------------- ரயில் மாஸ்கோ எப்பொழுது போய் சேரும்? 0
La--aṉ--k- -el-u--aṭ---a --yil --p--ut-? L_________ c_____ a_____ r____ e________ L-ṇ-a-u-k- c-l-u- a-u-t- r-y-l e-p-ḻ-t-? ---------------------------------------- Laṇṭaṉukku cellum aṭutta rayil eppoḻutu?
ರೈಲು ಆಮ್ ಸ್ಟರ್ ಡ್ಯಾಮ್ಅನ್ನು ಎಷ್ಟು ಹೊತ್ತಿಗೆ ತಲುಪುತ್ತದೆ? ர-ில--ஆம்ஸ்ட----ம்-எப்ப-ழு-- -ோய் ச-ர--்? ர__ ஆ______ எ____ போ_ சே___ ர-ி-் ஆ-்-்-ர-ட-ம- எ-்-ொ-ு-ு ப-ய- ச-ர-ம-? ----------------------------------------- ரயில் ஆம்ஸ்டர்டாம் எப்பொழுது போய் சேரும்? 0
Vā------ku------m----i- e-p---t- -uṟa-----m? V_________ c_____ r____ e_______ p__________ V-r-ā-u-k- c-l-u- r-y-l e-p-ḻ-t- p-ṟ-p-a-u-? -------------------------------------------- Vārsāvukku cellum rayil eppoḻutu puṟappaṭum?
ನಾನು ರೈಲುಗಳನ್ನು ಬದಲಾಯಿಸಬೇಕೆ? நான் ரயி-்-----்--ாறுவது --சிய--? நா_ ர__ ஏ__ மா___ அ_____ ந-ன- ர-ி-் ஏ-ு-் ம-ற-வ-ு அ-ச-ய-ா- --------------------------------- நான் ரயில் ஏதும் மாறுவது அவசியமா? 0
Vā-s-v--------l-- r-y---e-po-u-- p-ṟap---u-? V_________ c_____ r____ e_______ p__________ V-r-ā-u-k- c-l-u- r-y-l e-p-ḻ-t- p-ṟ-p-a-u-? -------------------------------------------- Vārsāvukku cellum rayil eppoḻutu puṟappaṭum?
ಯಾವ ಪ್ಲಾಟ್ ಫಾರ್ಮ್ ನಿಂದ ರೈಲು ಹೊರಡುತ್ತದೆ? ரயி-் ---- --ளா-்--ரத-த-ல-ர-ந------ளம்ப-----ு? ர__ எ__ ப்__________ கி_______ ர-ி-் எ-்- ப-ள-ட-ப-ர-்-ி-ி-ு-்-ு க-ள-்-ு-ி-த-? ---------------------------------------------- ரயில் எந்த ப்ளாட்பாரத்திலிருந்து கிளம்புகிறது? 0
V--sā-u-k---e-l----a--- ---oḻ-----uṟ-pp-ṭum? V_________ c_____ r____ e_______ p__________ V-r-ā-u-k- c-l-u- r-y-l e-p-ḻ-t- p-ṟ-p-a-u-? -------------------------------------------- Vārsāvukku cellum rayil eppoḻutu puṟappaṭum?
ಈ ರೈಲಿನಲ್ಲಿ ಸ್ಲೀಪರ್ ಇದೆಯೆ? ரய-ல--்-த---க-ம- -சத--ு-்- ப-ட-ட-கள்/ -----ர- -------ற--? ர___ தூ___ வ_____ பெ_____ ஸ்___ இ______ ர-ி-ி-் த-ங-க-ம- வ-த-ய-ள-ள ப-ட-ட-க-்- ஸ-ல-ப-் இ-ு-்-ி-த-? --------------------------------------------------------- ரயிலில் தூங்கும் வசதியுள்ள பெட்டிகள்/ ஸ்லீபர் இருக்கிறதா? 0
S-āk'-ōmuk-u -el-u- ra--l-ep-o---- p--a--a-um? S___________ c_____ r____ e_______ p__________ S-ā-'-ō-u-k- c-l-u- r-y-l e-p-ḻ-t- p-ṟ-p-a-u-? ---------------------------------------------- Sṭāk'hōmukku cellum rayil eppoḻutu puṟappaṭum?
ನನಗೆ ಬ್ರಸ್ಸೆಲ್ ಗೆ ಹೋಗಲು ಮಾತ್ರ ಟಿಕೇಟು ಬೇಕು. எ-க்க--ப்ர-்ஸ--ஸ-க--ு ஒ-- வ----ிக-க-ட- வ--்ட-ம். எ___ ப்_______ ஒ_ வ_ டி___ வே____ எ-க-க- ப-ர-்-ல-ஸ-க-க- ஒ-ு வ-ி ட-க-க-ட- வ-ண-ட-ம-. ------------------------------------------------ எனக்கு ப்ரஸ்ஸல்ஸுக்கு ஒரு வழி டிக்கெட் வேண்டும். 0
P-ṭāpes-u-ku---l-um r---- -p-oḻu-- --ṟ-pp--um? P___________ c_____ r____ e_______ p__________ P-ṭ-p-s-u-k- c-l-u- r-y-l e-p-ḻ-t- p-ṟ-p-a-u-? ---------------------------------------------- Puṭāpesṭukku cellum rayil eppoḻutu puṟappaṭum?
ನನಗೆ ಕೋಪನ್ ಹೇಗನ್ ಗೆ ಹೋಗಿ ಬರಲು ಟಿಕೇಟು ಬೇಕು. எனக்-ு --பன-ஹ-கனு---- --- --ி-டி-்கெட--வ---ட-ம். எ___ கோ_______ ஒ_ வ_ டி___ வே____ எ-க-க- க-ப-்-ே-ன-க-க- ஒ-ு வ-ி ட-க-க-ட- வ-ண-ட-ம-. ------------------------------------------------ எனக்கு கோபன்ஹேகனுக்கு ஒரு வழி டிக்கெட் வேண்டும். 0
Pu----sṭ-kk- ce--u- r---l-epp-ḻ-----uṟ---a--m? P___________ c_____ r____ e_______ p__________ P-ṭ-p-s-u-k- c-l-u- r-y-l e-p-ḻ-t- p-ṟ-p-a-u-? ---------------------------------------------- Puṭāpesṭukku cellum rayil eppoḻutu puṟappaṭum?
ಸ್ಲೀಪರ್ ನಲ್ಲಿ ಒಂದು ಮಲಗುವ ಜಾಗಕ್ಕೆ ಎಷ್ಟು ಹಣ ನೀಡಬೇಕಾಗುತ್ತದೆ? ஸல-ப்--ி-- ஒ----லக-க்--/-ப--த-த-க--- -------ஆக-ம-? ஸ_____ ஒ_ ப_____ ப_____ எ___ ஆ___ ஸ-ீ-்-ர-ல- ஒ-ு ப-க-க-க-/ ப-்-்-ு-்-ு எ-்-ன- ஆ-ு-்- -------------------------------------------------- ஸலீப்பரில் ஒரு பலகைக்கு/ பர்த்துக்கு எத்தனை ஆகும்? 0
Puṭā--s--k-u----l-m-ray-l--ppo--tu -uṟa-p---m? P___________ c_____ r____ e_______ p__________ P-ṭ-p-s-u-k- c-l-u- r-y-l e-p-ḻ-t- p-ṟ-p-a-u-? ---------------------------------------------- Puṭāpesṭukku cellum rayil eppoḻutu puṟappaṭum?

ಭಾಷೆಯ ಪರಿವರ್ತನೆ.

ನಾವು ವಾಸಿಸುತ್ತಿರುವ ಜಗತ್ತು ದಿನಂಪ್ರತಿ ಬದಲಾಗುತ್ತಿದೆ. ಆ ಕಾರಣದಿಂದ ನಮ್ಮ ಭಾಷೆ ಜಡವಾಗಿ ಇರಲು ಸಾಧ್ಯವಿಲ್ಲ. ಅದು ನಮ್ಮ ಜೊತೆಯೆ ಬೆಳೆಯುತ್ತದೆ, ಅಂದರೆ ಅದು ಸಹ ಕ್ರಿಯಾಶೀಲವಾಗಿದೆ. ಈ ಬದಲಾವಣೆ ಭಾಷೆಯ ಎಲ್ಲಾ ಅಂಗಗಳನ್ನು ಮುಟ್ಟುತ್ತದೆ. ಅಂದರೆ ಅದು ಎಲ್ಲಾ ಅಂಶಗಳಿಗೂ ಅನ್ವಯವಾಗುತ್ತದೆ. ಧ್ವನಿಗಳ ಬದಲಾವಣೆ ಒಂದು ಭಾಷೆಯ ನಾದಪದ್ಧತಿಗೆ ಅನ್ವಯಿಸಿರುತ್ತದೆ. ಶಬ್ದಾರ್ಥಗಳ ಬದಲಾವಣೆಯೊಂದಿಗೆ ಪದಗಳ ಅರ್ಥ ಬೇರೆ ಆಗುತ್ತದೆ. ಪದಕೋಶದ ಬದಲಾವಣೆ ಪದ ಸಂಪತ್ತಿನ ಮಾರ್ಪಾಟನ್ನು ಉಂಟುಮಾಡುತ್ತದೆ. ವ್ಯಾಕರಣದ ಬದಲಾವಣೆ ವ್ಯಾಕರಣದ ವ್ಯವಸ್ಥೆಯನ್ನು ಮಾರ್ಪಾಟು ಮಾಡುತ್ತದೆ. ಭಾಷೆಯ ಪರಿವರ್ತನೆಗೆ ಹಲವಾರು ಕಾರಣಗಳಿರುತ್ತವೆ. ಹಲವು ಬಾರಿ ಮಿತವ್ಯಯದ ಚಿಂತನೆ ಇರುತ್ತದೆ. ಮಾತುಗಾರರು ಅಥವಾ ಬರಹಗಾರರು ಸಮಯ ಮತ್ತು ಶ್ರಮ ಕಡಿಮೆ ಮಾಡಿಕೊಳ್ಳಲು ಬಯಸುತ್ತಾರೆ. ಇದಕ್ಕಾಗಿ ಅವರು ತಮ್ಮ ಭಾಷೆಯನ್ನು ಸರಳಗೊಳಿಸುತ್ತಾರೆ. ಹೊಸಕಲ್ಪನೆಗಳು ಸಹ ಭಾಷೆಯ ಪರಿವರ್ತನೆಗೆ ಒತ್ತಾಸೆ ಕೊಡುತ್ತದೆ. ಒಂದು ಸಂದರ್ಭ ಉದಾಹರಿಸುವುದಾದರೆ, ಹೊಸ ವಸ್ತುಗಳ ಆವಿಷ್ಕರಣ . ಈ ವಸ್ತುಗಳಿಗೆ ಒಂದು ಹೆಸರಿನ ಅವಶ್ಯಕತೆ ಇರುತ್ತದೆ, ಹಾಗಾಗಿ ಹೊಸ ಪದಗಳು ಜನ್ಮ ತಾಳುತ್ತವೆ. ಬಹುತೇಕವಾಗಿ ಭಾಷೆಯ ಪರಿವರ್ತನೆ ಯೋಜನಾಪೂರ್ವಕವಾಗಿ ನಡೆಯುವುದಿಲ್ಲ. ಅದು ಒಂದು ಸಹಜವಾದ ಬೆಳವಣಿಗೆ ಮತ್ತು ತನ್ನಷ್ಟಕೆ ತಾನೆ ಜರುಗುತ್ತದೆ. ಮಾತುಗಾರರು ತಮ್ಮ ಭಾಷೆಯನ್ನು ಉದ್ದೇಶ ಪೂರ್ವಕವಾಗಿ ಮಾರ್ಪಾಟು ಮಾಡಬಹುದು. ಅವರು ಒಂದು ನಿರ್ದಿಷ್ಟ ಪರಿಣಾಮವನ್ನು ಸಾಧಿಸಲು ಇಚ್ಚಿಸುವಾಗ ಅದನ್ನು ಮಾಡುತ್ತಾರೆ. ಪರಭಾಷೆಗಳ ಪ್ರಭಾವ ಸಹ ಭಾಷಾಪರಿವರ್ತನೆಗೆ ಒತ್ತುಕೊಡುತ್ತದೆ. ಜಾಗತೀಕರಣದ ಈ ದಿನಗಳಲ್ಲಿ ಇದು ಸ್ಫುಟವಾಗಿ ಗೋಚರಿಸುತ್ತದೆ. ಬೇರ ಎಲ್ಲಾ ಭಾಷೆಗಳಿಗಿಂತ ಆಂಗ್ಲಭಾಷೆ ಇತರ ಭಾಷೆಗಳ ಮೇಲೆ ಪ್ರಭಾವ ಬೀರುತ್ತದೆ. ಹೆಚ್ಚು ಕಡಿಮೆ ಎಲ್ಲಾ ಭಾಷೆಗಳಲ್ಲಿ ನಾವು ಈವಾಗ ಆಂಗ್ಲ ಪದಗಳನ್ನು ಕಾಣುತ್ತೇವೆ. ಇವುಗಳನ್ನು ನಾವು ಆಂಗ್ಲಿಸಿಸಮ್ ಎಂದು ಕರೆಯುತ್ತೇವೆ. ಭಾಷೆಯ ಪರಿವರ್ತನೆಯನ್ನು ಗತಕಾಲದಿಂದ ಟೀಕಿಸಲಾಗುತ್ತಿದೆ ಅಥವಾ ಅದರ ಬಗ್ಗೆ ಅಂಜಿಕೆ ಇದೆ. ಹಾಗೆ ನೋಡಿದರೆ ಭಾಷೆಯ ಪರಿವರ್ತನೆ ಒಂದು ಸ್ವಾಗತಾರ್ಹ ಬೆಳವಣಿಗೆ. ಅದು ಒಂದು ವಿಷಯವನ್ನು ತೋರಿಸುತ್ತದೆ: ನಮ್ಮ ಭಾಷೆ ನಮ್ಮಂತೆಯೆ ಜೀವಂತವಾಗಿದೆ!