ಪದಗುಚ್ಛ ಪುಸ್ತಕ

kn ಏನಾದರು ಅವಶ್ಯವಾಗಿ ಮಾಡುವುದು   »   ta கட்டாயமாக செய்ய வேண்டியது

೭೨ [ಎಪ್ಪತ್ತೆರಡು]

ಏನಾದರು ಅವಶ್ಯವಾಗಿ ಮಾಡುವುದು

ಏನಾದರು ಅವಶ್ಯವಾಗಿ ಮಾಡುವುದು

72 [எழுபத்து இரண்டு]

72 [Eḻupattu iraṇṭu]

கட்டாயமாக செய்ய வேண்டியது

kaṭṭāyamāka ceyya vēṇṭiyatu

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ತಮಿಳು ಪ್ಲೇ ಮಾಡಿ ಇನ್ನಷ್ಟು
(ಅವಶ್ಯ) ಬೇಕು. க-்--ய-் க____ க-்-ா-ம- -------- கட்டாயம் 0
ka-ṭāyam--a----ya-vēṇ-----u k__________ c____ v________ k-ṭ-ā-a-ā-a c-y-a v-ṇ-i-a-u --------------------------- kaṭṭāyamāka ceyya vēṇṭiyatu
ನಾನು ಆ ಕಾಗದವನ್ನು ಕಳುಹಿಸ(ಲೇ)ಬೇಕು. ந--் இந்த --ிதத-த- ---டா--ாக--ப-லில்-சே-்க்க --ண்-ும-. நா_ இ__ க____ க_____ த___ சே___ வே____ ந-ன- இ-்- க-ி-த-த- க-்-ா-ம-க த-ா-ி-் ச-ர-க-க வ-ண-ட-ம-. ------------------------------------------------------ நான் இந்த கடிதத்தை கட்டாயமாக தபாலில் சேர்க்க வேண்டும். 0
ka---ya-ā------ya vēṇ--yatu k__________ c____ v________ k-ṭ-ā-a-ā-a c-y-a v-ṇ-i-a-u --------------------------- kaṭṭāyamāka ceyya vēṇṭiyatu
ನಾನು ಆ ವಸತಿಗೃಹಕ್ಕೆ ಹಣ ಕೊಡ(ಲೇ)ಬೇಕು. நா-- கட்டாய--க-ஹ-ட்டலுக--ு-க--டணம- --ல---- -ே--ட-ம-. நா_ க_____ ஹோ_____ க____ செ___ வே____ ந-ன- க-்-ா-ம-க ஹ-ட-ட-ு-்-ு க-்-ண-் ச-ல-த-த வ-ண-ட-ம-. ---------------------------------------------------- நான் கட்டாயமாக ஹோட்டலுக்கு கட்டணம் செலுத்த வேண்டும். 0
k-ṭṭāyam k_______ k-ṭ-ā-a- -------- kaṭṭāyam
ನೀನು ಬೆಳಿಗ್ಗೆ ಬೇಗ ಏಳ(ಲೇ)ಬೇಕು. நீ க----ய-ா- ச--்க--ம்-----்திரு--க --ண--ும். நீ க_____ சீ____ எ______ வே____ ந- க-்-ா-ம-க ச-க-க-ர-் எ-ு-்-ி-ு-்- வ-ண-ட-ம-. --------------------------------------------- நீ கட்டாயமாக சீக்கிரம் எழுந்திருக்க வேண்டும். 0
ka--āy-m k_______ k-ṭ-ā-a- -------- kaṭṭāyam
ನೀನು ತುಂಬಾ ಕೆಲಸ ಮಾಡ(ಲೇ)ಬೇಕು. ந---ட-ட-யமா--நி--ய ---ை -ெய-ய -ேண்டு--. நீ க_____ நி__ வே_ செ__ வே____ ந- க-்-ா-ம-க ந-ற-ய வ-ல- ச-ய-ய வ-ண-ட-ம-. --------------------------------------- நீ கட்டாயமாக நிறைய வேலை செய்ய வேண்டும். 0
k-ṭṭāy-m k_______ k-ṭ-ā-a- -------- kaṭṭāyam
ನೀನು ಕಾಲನಿಷ್ಠನಾಗಿರ(ಲೇ)ಬೇಕು. நீ---்--யம---எப்ப--ு-ும---ேரம் -வறா------ுக-- வ---டு--. நீ க_____ எ_____ நே__ த____ இ___ வே____ ந- க-்-ா-ம-க எ-்-ொ-ு-ு-் ந-ர-் த-ற-ம-் இ-ு-்- வ-ண-ட-ம-. ------------------------------------------------------- நீ கட்டாயமாக எப்பொழுதும் நேரம் தவறாமல் இருக்க வேண்டும். 0
nā-----a -aṭ--attai k-----a-ā-- t-p--i- c----a--ē--u-. n__ i___ k_________ k__________ t______ c_____ v______ n-ṉ i-t- k-ṭ-t-t-a- k-ṭ-ā-a-ā-a t-p-l-l c-r-k- v-ṇ-u-. ------------------------------------------------------ nāṉ inta kaṭitattai kaṭṭāyamāka tapālil cērkka vēṇṭum.
ಅವನು ಪೆಟ್ರೋಲ್ ತುಂಬಿಸಿಕೊಳ್ಳಬೇಕು. அ--ுக்-ு க-்டாய-----ட-ரோ-் -ோ---ே---ு-். அ____ க____ பெ___ போ_ வே____ அ-ன-க-க- க-்-ா-ம- ப-ட-ர-ல- ப-ட வ-ண-ட-ம-. ---------------------------------------- அவனுக்கு கட்டாயம் பெட்ரோல் போட வேண்டும். 0
nā--i-t- k-ṭi--t--- k-ṭṭ---m--a--ap-l-- -ērkka-v-ṇṭ--. n__ i___ k_________ k__________ t______ c_____ v______ n-ṉ i-t- k-ṭ-t-t-a- k-ṭ-ā-a-ā-a t-p-l-l c-r-k- v-ṇ-u-. ------------------------------------------------------ nāṉ inta kaṭitattai kaṭṭāyamāka tapālil cērkka vēṇṭum.
ಅವನು ತನ್ನ ಕಾರನ್ನು ರಿಪೇರಿ ಮಾಡಿಕೊಳ್ಳಬೇಕು. அ-னுக--ு க---ா--்---ட்ட--் --்-ியை -ழ-த--பா----க -ேண்----. அ____ க____ மோ___ வ___ ப__ பா___ வே____ அ-ன-க-க- க-்-ா-ம- ம-ட-ட-ர- வ-்-ி-ை ப-ு-ு ப-ர-க-க வ-ண-ட-ம-. ---------------------------------------------------------- அவனுக்கு கட்டாயம் மோட்டார் வண்டியை பழுது பார்க்க வேண்டும். 0
n-ṉ -nt--ka--t-t--i---ṭṭāy-m-ka tapāli- c----a-v-ṇ--m. n__ i___ k_________ k__________ t______ c_____ v______ n-ṉ i-t- k-ṭ-t-t-a- k-ṭ-ā-a-ā-a t-p-l-l c-r-k- v-ṇ-u-. ------------------------------------------------------ nāṉ inta kaṭitattai kaṭṭāyamāka tapālil cērkka vēṇṭum.
ಅವನು ತನ್ನ ಕಾರನ್ನು ತೊಳೆಯಬೇಕು. அவன-க--ு-கட்டா-ம--வ--டிய- -ு-்----ச---ய -ே------. அ____ க____ வ___ சு___ செ__ வே____ அ-ன-க-க- க-்-ா-ம- வ-்-ி-ை ச-த-த-் ச-ய-ய வ-ண-ட-ம-. ------------------------------------------------- அவனுக்கு கட்டாயம் வண்டியை சுத்தம் செய்ய வேண்டும். 0
N-ṉ-k-ṭ-ā----ka-------u-ku---ṭ--ṇ-m--e----- --ṇṭum. N__ k__________ h_________ k_______ c______ v______ N-ṉ k-ṭ-ā-a-ā-a h-ṭ-a-u-k- k-ṭ-a-a- c-l-t-a v-ṇ-u-. --------------------------------------------------- Nāṉ kaṭṭāyamāka hōṭṭalukku kaṭṭaṇam celutta vēṇṭum.
ಅವಳು ಕೊಂಡು ಕೊಳ್ಳಬೇಕು. அவள-க்கு-----ாய-்--ட- ச---ல----்ட-ம-. அ____ க____ க_ செ__ வே____ அ-ள-க-க- க-்-ா-ம- க-ை ச-ல-ல வ-ண-ட-ம-. ------------------------------------- அவளுக்கு கட்டாயம் கடை செல்ல வேண்டும். 0
Nāṉ-k-ṭṭā--m--a hōṭṭal---u ---ṭ---- ce-u--- v----m. N__ k__________ h_________ k_______ c______ v______ N-ṉ k-ṭ-ā-a-ā-a h-ṭ-a-u-k- k-ṭ-a-a- c-l-t-a v-ṇ-u-. --------------------------------------------------- Nāṉ kaṭṭāyamāka hōṭṭalukku kaṭṭaṇam celutta vēṇṭum.
ಅವಳು ಮನೆಯನ್ನು ಸ್ವಚ್ಚಗೊಳಿಸಬೇಕು. அ---க-க- ----ா-ம் வ-ட்டைச--சுத்-ம- செய---வே---ு--. அ____ க____ வீ___ சு___ செ__ வே____ அ-ள-க-க- க-்-ா-ம- வ-ட-ட-ச- ச-த-த-் ச-ய-ய வ-ண-ட-ம-. -------------------------------------------------- அவளுக்கு கட்டாயம் வீட்டைச் சுத்தம் செய்ய வேண்டும். 0
N-- k--------k- hō-ṭalukku-k--ṭ-ṇa-----utt--v-ṇ-u-. N__ k__________ h_________ k_______ c______ v______ N-ṉ k-ṭ-ā-a-ā-a h-ṭ-a-u-k- k-ṭ-a-a- c-l-t-a v-ṇ-u-. --------------------------------------------------- Nāṉ kaṭṭāyamāka hōṭṭalukku kaṭṭaṇam celutta vēṇṭum.
ಅವಳು ಬಟ್ಟೆಗಳನ್ನು ಒಗೆಯಬೇಕು. அ-ள--்கு கட்ட-ய-் து-ிக-் -ு-ை-்- ---்ட-ம-. அ____ க____ து___ து___ வே____ அ-ள-க-க- க-்-ா-ம- த-ண-க-் த-வ-க-க வ-ண-ட-ம-. ------------------------------------------- அவளுக்கு கட்டாயம் துணிகள் துவைக்க வேண்டும். 0
N-----ṭ---māk- cī-ki-a- --unt--uk----ē-ṭu-. N_ k__________ c_______ e__________ v______ N- k-ṭ-ā-a-ā-a c-k-i-a- e-u-t-r-k-a v-ṇ-u-. ------------------------------------------- Nī kaṭṭāyamāka cīkkiram eḻuntirukka vēṇṭum.
ನಾವು ಈ ಕೂಡಲೆ ಶಾಲೆಗೆ ಹೋಗಬೇಕು நா---ள----ன--ப-்--க்கூட-்-செ-----ேண்ட--். நா___ உ__ ப______ செ__ வே____ ந-ங-க-் உ-ன- ப-்-ி-்-ூ-ம- ச-ல-ல வ-ண-ட-ம-. ----------------------------------------- நாங்கள் உடனே பள்ளிக்கூடம் செல்ல வேண்டும். 0
N- --ṭṭ-----k--cī-k---m---unti--kka ------. N_ k__________ c_______ e__________ v______ N- k-ṭ-ā-a-ā-a c-k-i-a- e-u-t-r-k-a v-ṇ-u-. ------------------------------------------- Nī kaṭṭāyamāka cīkkiram eḻuntirukka vēṇṭum.
ನಾವು ಈ ಕೂಡಲೆ ಕೆಲಸಕ್ಕೆ ಹೋಗಬೇಕು. நாங-கள் உ-னே வ-லை-----்--ெல்ல வ--்ட-ம். நா___ உ__ வே____ செ__ வே____ ந-ங-க-் உ-ன- வ-ல-க-க-ச- ச-ல-ல வ-ண-ட-ம-. --------------------------------------- நாங்கள் உடனே வேலைக்குச் செல்ல வேண்டும். 0
Nī ka---ya---a--ī-kir-m---u---r-k---vēṇṭu-. N_ k__________ c_______ e__________ v______ N- k-ṭ-ā-a-ā-a c-k-i-a- e-u-t-r-k-a v-ṇ-u-. ------------------------------------------- Nī kaṭṭāyamāka cīkkiram eḻuntirukka vēṇṭum.
ನಾವು ಈ ಕೂಡಲೆ ವೈದ್ಯರ ಬಳಿ ಹೋಗಬೇಕು. நா-்க----டன--ம-ுத-த----டம--செ-்ல-வேண்----. நா___ உ__ ம_______ செ__ வே____ ந-ங-க-் உ-ன- ம-ு-்-ு-ர-ட-் ச-ல-ல வ-ண-ட-ம-. ------------------------------------------ நாங்கள் உடனே மருத்துவரிடம் செல்ல வேண்டும். 0
N--ka-ṭ-ya--ka -iṟ-iy- -ē-ai --yya v----m. N_ k__________ n______ v____ c____ v______ N- k-ṭ-ā-a-ā-a n-ṟ-i-a v-l-i c-y-a v-ṇ-u-. ------------------------------------------ Nī kaṭṭāyamāka niṟaiya vēlai ceyya vēṇṭum.
ನೀವು ಬಸ್ ಗೆ ಕಾಯಬೇಕು. நீங்--்------ரு---பே-ுந்--க்-----த்த-ருக-- வே--ட-ம். நீ___ எ____ பே_____ கா_____ வே____ ந-ங-க-் எ-்-ோ-ு-் ப-ர-ந-த-க-க- க-த-த-ர-க-க வ-ண-ட-ம-. ---------------------------------------------------- நீங்கள் எல்லோரும் பேருந்துக்கு காத்திருக்க வேண்டும். 0
N-----ṭāyam-k---iṟa-ya -ē--- --y-a-v-ṇṭu-. N_ k__________ n______ v____ c____ v______ N- k-ṭ-ā-a-ā-a n-ṟ-i-a v-l-i c-y-a v-ṇ-u-. ------------------------------------------ Nī kaṭṭāyamāka niṟaiya vēlai ceyya vēṇṭum.
ನೀವು ರೈಲು ಗಾಡಿಗೆ ಕಾಯಬೇಕು. நீங்க-்-எ----ரும--ரய--ுக்-ு காத்தி--க்க வே-்ட-ம். நீ___ எ____ ர____ கா_____ வே____ ந-ங-க-் எ-்-ோ-ு-் ர-ி-ு-்-ு க-த-த-ர-க-க வ-ண-ட-ம-. ------------------------------------------------- நீங்கள் எல்லோரும் ரயிலுக்கு காத்திருக்க வேண்டும். 0
N---a--ā-a-----n-----a-----i cey---vē----. N_ k__________ n______ v____ c____ v______ N- k-ṭ-ā-a-ā-a n-ṟ-i-a v-l-i c-y-a v-ṇ-u-. ------------------------------------------ Nī kaṭṭāyamāka niṟaiya vēlai ceyya vēṇṭum.
ನೀವು ಟ್ಯಾಕ್ಸಿಗೆ ಕಾಯಬೇಕು. நீங்--்--ல்ல--ும- --டகை-வ-்-ி-்க-------ிர--்க --ண---ம-. நீ___ எ____ வா__ வ____ கா_____ வே____ ந-ங-க-் எ-்-ோ-ு-் வ-ட-ை வ-்-ி-்-ு க-த-த-ர-க-க வ-ண-ட-ம-. ------------------------------------------------------- நீங்கள் எல்லோரும் வாடகை வண்டிக்கு காத்திருக்க வேண்டும். 0
Nī-ka-ṭ-yamāka-eppoḻ-t-----ra---avaṟām-- ---k---vē--u-. N_ k__________ e________ n____ t________ i_____ v______ N- k-ṭ-ā-a-ā-a e-p-ḻ-t-m n-r-m t-v-ṟ-m-l i-u-k- v-ṇ-u-. ------------------------------------------------------- Nī kaṭṭāyamāka eppoḻutum nēram tavaṟāmal irukka vēṇṭum.

ಏಕೆ ಹತ್ತು ಹಲವಾರು ಭಾಷೆಗಳಿವೆ?

ಈಗ ಜಗತ್ತಿನಾದ್ಯಂತ ೬೦೦೦ಕ್ಕೂ ಮಿಗಿಲಾಗಿ ವಿವಿಧ ಭಾಷೆಗಳು ಇವೆ. ಈ ಕಾರಣದಿಂದ ನಮಗೆ ದುಬಾಷಿಗಳ ಮತ್ತು ಭಾಷಾಂತರಕಾರರ ಅವಶ್ಯಕತೆ ಇದೆ. ಬಹಳ ಸಮಯಕ್ಕೆ ಮುಂಚೆ ಎಲ್ಲರೂ ಒಂದೆ ಭಾಷೆಯನ್ನು ಮಾತನಾಡುತ್ತಿದ್ದರು. ಜನರು ವಲಸೆ ಹೋಗಲು ಶುರು ಆದ ಮೇಲೆ ಪರಿಸ್ಥಿತಿ ಬದಲಾಯಿತು. ಅವರು ತಮ್ಮ ತಾಯ್ನಾಡಾದ ಆಫ್ರಿಕಾವನ್ನು ಬಿಟ್ಟು ಜಗತ್ತಿನ ಎಲ್ಲಾ ಕಡೆಗೆ ಹೋಗಲು ಪ್ರಾರಂಬಿಸಿದರು. ವಾಸಸ್ಥಾನಗಳ ಬೇರ್ಪಡೆಯ ಮೂಲಕ ಭಾಷೆಗಳ ಬೇರ್ಪಡೆಯು ಆಯಿತು. ಏಕೆಂದರೆ ಪ್ರತಿಯೊಂದು ಜನಾಂಗವೂ ತನ್ನದೆ ಆದ ಪ್ರವಹನೆಯ ಮಾರ್ಗವನ್ನು ರೂಪಿಸಿ ಕೊಂಡಿತು. ಒಂದು ಸಾಮಾನ್ಯವಾದ ಮೂಲ ಭಾಷೆಯಿಂದ ಹಲವಾರು ವಿವಿಧ ಭಾಷೆಗಳು ಹುಟ್ಟಿಕೊಂಡವು. ಅದರೆ ಜನರು ಯಾವಾಗಲು ಒಂದೆ ಜಾಗದಲ್ಲಿ ಇರುತ್ತಿರಲಿಲ್ಲ. ಇದರ ಮೂಲಕ ಭಾಷೆಗಳು ಒಂದರಿಂದ ಒಂದು ಬೇರೆ ಬೇರೆ ಆದವು. ಯಾವಾಗಲೊ ಒಮ್ಮೆ ಮನುಷ್ಯ ಸಾಮಾನ್ಯವಾದ ಬೇರನ್ನು ಗುರುತಿಸಲಾಗದಂತೆ ಆಯಿತು. ಹಾಗೆಯೆ ಯಾವುದೆ ಒಂದು ಜನಾಂಗ ಸಾವಿರಾರು ವರ್ಷಗಳು ಪ್ರತ್ಯೇಕವಾಗಿ ಇರಲಿಲ್ಲ. ಯಾವಾಗಲೂ ವಿವಿಧ ಜನಾಂಗಗಳ ನಡುವೆ ಸಂಬಂಧಗಳಿದ್ದವು. ಅವು ಭಾಷೆಗಳನ್ನು ಬದಲಾಯಿಸಿದವು. ಅವು ಬೇರೆ ಭಾಷೆಗಳಿಂದ ಧಾತುಗಳನ್ನು ತೆಗೆದುಕೊಂಡವು ಅಥವಾ ಅವುಗಳ ಜೊತೆ ಬೆರೆತವು. ಈ ರೀತಿಯಲ್ಲಿ ಭಾಷೆಗಳ ಬೆಳವಣಿಗೆ ಎಂದೂ ಕುಂಠಿತವಾಗಲಿಲ್ಲ. ವಲಸೆ ಹೋಗುವುದು ಮತ್ತು ಪರಸ್ಪರ ಸಂಬಂಧಗಳು ಭಾಷೆಗಳ ವೈವಿಧ್ಯತೆಯನ್ನು ವಿವರಿಸುತ್ತದೆ. ಆದರೆ ಭಾಷೆಗಳಲ್ಲಿ ಹೇಗೆ ಇಷ್ಟು ವೈವಿಧ್ಯತೆ ಇವೆ ಎನ್ನುವುದು ಬೇರೆ ಪ್ರಶ್ನೆ. ಪ್ರತಿಯೊಂದು ಬೆಳವಣಿಗೆಯ ಕಥೆಯು ಖಚಿತವಾದ ನಿಯಮಗಳನ್ನು ಪಾಲಿಸುತ್ತವೆ. ಆದರೆ ಭಾಷೆಗಳು ಯಾವ ರೀತಿಯಲ್ಲಿ ಇವೆ ಎನ್ನುವುದಕ್ಕೆ ಕಾರಣಗಳು ಇರಲೇಬೇಕು. ಬಹಳ ಕಾಲದಿಂದ ವಿಜ್ಞಾನಿಗಳು ಈ ಕಾರಣಗಳ ಬಗ್ಗೆ ಆಸಕ್ತಿ ಹೊಂದಿದ್ದಾರೆ. ಏಕೆ ಭಾಷೆಗಳು ವಿವಿಧ ರೀತಿಯಲ್ಲಿ ವಿಕಸಿತವಾಗುತ್ತದೆ ಎನ್ನುವುದನ್ನು ತಿಳಿಯಬಯಸುತ್ತಾರೆ. ಅದನ್ನು ಸಂಶೋಧಿಸಲು ಮನುಷ್ಯ ಭಾಷೆಯ ಚರಿತ್ರೆಯನ್ನು ತಿಳಿದಿರಬೇಕಾಗುತ್ತದೆ. ಆವಾಗ ಅವನಿಗೆ, ಏನು, ಯಾವಾಗ ಬದಲಾವಣೆ ಹೊಂದಿತು ಎನ್ನುವುದು ತಿಳಿಯುತ್ತದೆ. ಏನು ಭಾಷೆಯ ಬೆಳವಣಿಗೆ ಮೇಲೆ ಪ್ರಭಾವ ಬೀರುತ್ತದೆ ಎನ್ನುವುದು ಅವನಿಗೆ ಇನ್ನೂ ಗೊತ್ತಿಲ್ಲ. ಜೈವಿಕ ವಿಷಯಗಳಿಗಿಂತ ಸಂಸ್ಕೃತಿಯ ಪ್ರಭಾವಗಳು ಹೆಚ್ಚು ಮುಖ್ಯ ಎನಿಸುತ್ತದೆ. ಅಂದರೆ ಒಂದು ಜನಾಂಗದ ಚರಿತ್ರೆ ಅವರ ಭಾಷೆಯನ್ನು ರೂಪಿಸಿರುತ್ತದೆ. ಭಾಷೆಗಳು ನಾವು ಊಹಿಸುವುದಕ್ಕಿಂತ ಹೆಚ್ಚು ವಿಷಯಗಳನ್ನು ನಮಗೆ ತಿಳಿಸುತ್ತವೆ.