ಪದಗುಚ್ಛ ಪುಸ್ತಕ

kn ಮೃಗಾಲಯದಲ್ಲಿ   »   ta விலங்குக் காட்சிச் சாலையில்

೪೩ [ನಲವತ್ತ ಮೂರು]

ಮೃಗಾಲಯದಲ್ಲಿ

ಮೃಗಾಲಯದಲ್ಲಿ

43 [நாற்பத்து மூன்று]

43 [Nāṟpattu mūṉṟu]

விலங்குக் காட்சிச் சாலையில்

vilaṅkuk kāṭcic cālaiyil

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ತಮಿಳು ಪ್ಲೇ ಮಾಡಿ ಇನ್ನಷ್ಟು
ಅಲ್ಲಿ ಮೃಗಾಲಯ ಇದೆ. வி-ங--க-்--ங்கு-இருக-க-றத-. வி_____ அ__ இ______ வ-ல-்-க-் அ-்-ு இ-ு-்-ி-த-. --------------------------- விலங்ககம் அங்கு இருக்கிறது. 0
v--aṅkuk-kāṭ--c---la-y-l v_______ k_____ c_______ v-l-ṅ-u- k-ṭ-i- c-l-i-i- ------------------------ vilaṅkuk kāṭcic cālaiyil
ಜಿರಾಫೆಗಳು ಅಲ್ಲಿವೆ. ஒட-----ச-வ-ங-க-க-்-அ-்கே--ர-----ன--ன. ஒ_________ அ__ இ_______ ஒ-்-ை-்-ி-ி-்-ி-ள- அ-்-ே இ-ு-்-ி-்-ன- ------------------------------------- ஒட்டைச்சிவிங்கிகள் அங்கே இருக்கின்றன. 0
vi----uk---ṭci- c-----il v_______ k_____ c_______ v-l-ṅ-u- k-ṭ-i- c-l-i-i- ------------------------ vilaṅkuk kāṭcic cālaiyil
ಕರಡಿಗಳು ಎಲ್ಲಿವೆ? க-டிக-் -ங----இரு----ன--ன? க____ எ__ இ_______ க-ட-க-் எ-்-ே இ-ு-்-ி-்-ன- -------------------------- கரடிகள் எங்கே இருக்கின்றன? 0
v--a-k--a- aṅku-i--kkiṟa-u. v_________ a___ i__________ v-l-ṅ-a-a- a-k- i-u-k-ṟ-t-. --------------------------- vilaṅkakam aṅku irukkiṟatu.
ಆನೆಗಳು ಎಲ್ಲಿವೆ? யா-ை-ள---ங்கே --ுக்க----ன? யா___ எ__ இ_______ ய-ன-க-் எ-்-ே இ-ு-்-ி-்-ன- -------------------------- யானைகள் எங்கே இருக்கின்றன? 0
vi-a--a-a- --k- -rukkiṟ-tu. v_________ a___ i__________ v-l-ṅ-a-a- a-k- i-u-k-ṟ-t-. --------------------------- vilaṅkakam aṅku irukkiṟatu.
ಹಾವುಗಳು ಎಲ್ಲಿವೆ? பா-்ப-கள- --்க--இ-ு------ற-? பா____ எ__ இ_______ ப-ம-ப-க-் எ-்-ே இ-ு-்-ி-்-ன- ---------------------------- பாம்புகள் எங்கே இருக்கின்றன? 0
vilaṅkaka- a-ku ---k--ṟa-u. v_________ a___ i__________ v-l-ṅ-a-a- a-k- i-u-k-ṟ-t-. --------------------------- vilaṅkakam aṅku irukkiṟatu.
ಸಿಂಹಗಳು ಎಲ್ಲಿವೆ? சிங------்-எங-க- -ருக---ன்-ன? சி_____ எ__ இ_______ ச-ங-க-்-ள- எ-்-ே இ-ு-்-ி-்-ன- ----------------------------- சிங்கங்கள் எங்கே இருக்கின்றன? 0
O-ṭ------iṅk---ḷ----- ir--kiṉṟ-ṉ-. O_______________ a___ i___________ O-ṭ-i-c-v-ṅ-i-a- a-k- i-u-k-ṉ-a-a- ---------------------------------- Oṭṭaicciviṅkikaḷ aṅkē irukkiṉṟaṉa.
ನನ್ನ ಬಳಿ ಒಂದು ಕ್ಯಾಮೆರಾ ಇದೆ. என்னிட-்-ஒ-ு-கா---/-பு----பட-்க---ி-இருக-க---ு. எ____ ஒ_ கா___ பு________ இ______ எ-்-ி-ம- ஒ-ு க-ம-ா- ப-க-ப-ப-க-க-ு-ி இ-ு-்-ி-த-. ----------------------------------------------- என்னிடம் ஒரு காமரா/ புகைப்படக்கருவி இருக்கிறது. 0
Oṭ-ai--iv-ṅ-i-a- aṅkē --ukkiṉ----. O_______________ a___ i___________ O-ṭ-i-c-v-ṅ-i-a- a-k- i-u-k-ṉ-a-a- ---------------------------------- Oṭṭaicciviṅkikaḷ aṅkē irukkiṉṟaṉa.
ನನ್ನ ಬಳಿ ಒಂದು ವೀಡಿಯೋ ಕ್ಯಾಮೆರಾ ಸಹ ಇದೆ. என--ிடம--ஒரு--ி-ியோ-காம-ா/ நிழ--ப---ப-ி-்க--்--ருவி-கூ--இருக்க--த-. எ____ ஒ_ வி__ கா___ நி__________ க__ கூ_ இ______ எ-்-ி-ம- ஒ-ு வ-ட-ய- க-ம-ா- ந-ழ-்-ட-்-த-க-க-ம- க-ு-ி க-ட இ-ு-்-ி-த-. ------------------------------------------------------------------- என்னிடம் ஒரு விடியோ காமரா/ நிழற்படம்பதிக்கும் கருவி கூட இருக்கிறது. 0
Oṭ--iccivi-ki----aṅ-ē irukk-ṉṟa--. O_______________ a___ i___________ O-ṭ-i-c-v-ṅ-i-a- a-k- i-u-k-ṉ-a-a- ---------------------------------- Oṭṭaicciviṅkikaḷ aṅkē irukkiṉṟaṉa.
ಬ್ಯಾಟರಿ ಎಲ್ಲಿ ಸಿಗುತ್ತದೆ? ப-ட-ட---ம-ன்-ல-் எங்-ு-கிடைக-கும-? பா___ மி____ எ__ கி_____ ப-ட-ட-ி ம-ன-க-ன- எ-்-ு க-ட-க-க-ம-? ---------------------------------- பாட்டரி மின்கலன் எங்கு கிடைக்கும்? 0
Karaṭ-ka--e-k- ir-kki-ṟ---? K________ e___ i___________ K-r-ṭ-k-ḷ e-k- i-u-k-ṉ-a-a- --------------------------- Karaṭikaḷ eṅkē irukkiṉṟaṉa?
ಪೆಂಗ್ವಿನ್ ಗಳು ಎಲ್ಲಿವೆ? பெ-க--ி----- -ங---------க--்ற-? பெ______ எ__ இ_______ ப-ங-ு-ி-்-ள- எ-்-ே இ-ு-்-ி-்-ன- ------------------------------- பெஙகுவின்கள் எங்கே இருக்கின்றன? 0
Karaṭi-a---ṅk- -----i--aṉa? K________ e___ i___________ K-r-ṭ-k-ḷ e-k- i-u-k-ṉ-a-a- --------------------------- Karaṭikaḷ eṅkē irukkiṉṟaṉa?
ಕ್ಯಾಂಗರುಗಳು ಎಲ್ಲಿವೆ? க----ருக்-ள் எ------ரு---ி----? க______ எ__ இ_______ க-்-ா-ு-்-ள- எ-்-ே இ-ு-்-ி-்-ன- ------------------------------- கங்காருக்கள் எங்கே இருக்கின்றன? 0
K-ra-i----e-kē-iru-k-ṉṟ--a? K________ e___ i___________ K-r-ṭ-k-ḷ e-k- i-u-k-ṉ-a-a- --------------------------- Karaṭikaḷ eṅkē irukkiṉṟaṉa?
ಘೇಂಡಾಮೃಗಗಳು ಎಲ್ಲಿವೆ? க-ண்டா-----ங-க-் எங-------க--ின்ற-? கா________ எ__ இ_______ க-ண-ட-ம-ர-க-்-ள- எ-்-ே இ-ு-்-ி-்-ன- ----------------------------------- காண்டாமிருகங்கள் எங்கே இருக்கின்றன? 0
Y-ṉaika----k--ir--k-ṉ-aṉa? Y_______ e___ i___________ Y-ṉ-i-a- e-k- i-u-k-ṉ-a-a- -------------------------- Yāṉaikaḷ eṅkē irukkiṉṟaṉa?
ಇಲ್ಲಿ ಶೌಚಾಲಯ ಎಲ್ಲಿದೆ? க--வ---------இரு----றத-? க___ எ__ இ______ க-ி-ற- எ-்-ே இ-ு-்-ி-த-? ------------------------ கழிவறை எங்கே இருக்கிறது? 0
Yāṉ-ik----ṅ-- ir--kiṉṟa--? Y_______ e___ i___________ Y-ṉ-i-a- e-k- i-u-k-ṉ-a-a- -------------------------- Yāṉaikaḷ eṅkē irukkiṉṟaṉa?
ಅಲ್ಲಿ ಒಂದು ಉಪಹಾರ ಕೇಂದ್ರ ಇದೆ. அ-- ---க- ஒ----ி--று---ி-்ச-ல- இர-க-க---ு. அ_ அ__ ஒ_ சி_______ இ______ அ-ோ அ-்-ு ஒ-ு ச-ற-ற-ண-ட-ச-ச-ல- இ-ு-்-ி-த-. ------------------------------------------ அதோ அங்கு ஒரு சிற்றுண்டிச்சாலை இருக்கிறது. 0
Y-ṉa-k------ē -rukk---aṉ-? Y_______ e___ i___________ Y-ṉ-i-a- e-k- i-u-k-ṉ-a-a- -------------------------- Yāṉaikaḷ eṅkē irukkiṉṟaṉa?
ಅಲ್ಲಿ ಒಂದು ಹೋಟೇಲ್ ಇದೆ. அதோ-அ---ு--ர- -ண-க-்-இர--------. அ_ அ__ ஓ_ உ____ இ______ அ-ோ அ-்-ு ஓ-் உ-வ-ம- இ-ு-்-ி-த-. -------------------------------- அதோ அங்கு ஓர் உணவகம் இருக்கிறது. 0
P-m-uka--eṅ-ē ir-k---ṟ-ṉa? P_______ e___ i___________ P-m-u-a- e-k- i-u-k-ṉ-a-a- -------------------------- Pāmpukaḷ eṅkē irukkiṉṟaṉa?
ಒಂಟೆಗಳು ಎಲ್ಲಿವೆ? ஒ---கங---் ------இ---்கின்றன? ஒ______ எ__ இ_______ ஒ-்-க-்-ள- எ-்-ே இ-ு-்-ி-்-ன- ----------------------------- ஒட்டகங்கள் எங்கே இருக்கின்றன? 0
Pām--kaḷ------i-u--iṉṟa-a? P_______ e___ i___________ P-m-u-a- e-k- i-u-k-ṉ-a-a- -------------------------- Pāmpukaḷ eṅkē irukkiṉṟaṉa?
ಗೋರಿಲ್ಲಾಗಳು ಮತ್ತು ಝೀಬ್ರಾಗಳು ಎಲ್ಲಿವೆ? க---ல்லா--கு-ங்கு----் --ி--க--ி--க-ும் எ-்கே----க்-ி-்ற-? கொ___________ வ________ எ__ இ_______ க-ர-ல-ல-க-க-ர-்-ு-ள-ம- வ-ி-்-ு-ி-ை-ள-ம- எ-்-ே இ-ு-்-ி-்-ன- ---------------------------------------------------------- கொரில்லாக்குரங்குகளும் வரிக்குதிரைகளும் எங்கே இருக்கின்றன? 0
Pā---k-- -ṅk- iruk----aṉ-? P_______ e___ i___________ P-m-u-a- e-k- i-u-k-ṉ-a-a- -------------------------- Pāmpukaḷ eṅkē irukkiṉṟaṉa?
ಹುಲಿಗಳು ಮತ್ತು ಮೊಸಳೆಗಳು ಎಲ್ಲಿವೆ? பு-ிக-ு-- -ுதல-க--ம--எங்-ே -ர-க-கி--றன? பு____ மு_____ எ__ இ_______ ப-ல-க-ு-் ம-த-ை-ள-ம- எ-்-ே இ-ு-்-ி-்-ன- --------------------------------------- புலிகளும் முதலைகளும் எங்கே இருக்கின்றன? 0
Ciṅk-ṅkaḷ e--ē-i-u-k-ṉṟaṉa? C________ e___ i___________ C-ṅ-a-k-ḷ e-k- i-u-k-ṉ-a-a- --------------------------- Ciṅkaṅkaḷ eṅkē irukkiṉṟaṉa?

ಬಾಸ್ಕ್ ಭಾಷೆ.

ಸ್ಪೇನ್ ನಲ್ಲಿ ಮನ್ನಣೆ ಪಡೆದ ನಾಲ್ಕು ಭಾಷೆಗಳಿವೆ. ಅವುಗಳು ಸ್ಪ್ಯಾನಿಷ್, ಕ್ಯಾಟಲೋನಿಯನ್, ಗ್ಯಾಲಿತ್ಸಿಯನ್ ಮತ್ತು ಬಾಸ್ಕ್. ಬಾಸ್ಕ್ ಭಾಷೆಯೊಂದೆ ಮಾತ್ರ ತನ್ನ ಬೇರುಗಳನ್ನು ರೊಮ್ಯಾನಿಕ್ ನಲ್ಲಿ ಹೊಂದಿಲ್ಲ. ಇದನ್ನು ಸ್ಪೇನ್ ಮತ್ತು ಫ್ರಾನ್ಸ್ ನಡುವಿನ ಗಡಿನಾಡಿನಲ್ಲಿ ಮಾತನಾಡುತ್ತಾರೆ. ಸುಮಾರು ಎಂಟು ಲಕ್ಷ ಜನರು ಬಾಸ್ಕ್ ಮಾತನಾಡುತ್ತಾರೆ. ಬಾಸ್ಕ್ ಯುರೋಪ್ ಖಂಡದಲ್ಲಿ ಅತಿ ಪುರಾತನವಾದ ಭಾಷೆ ಎಂದು ಪರಿಗಣಿಸಲಾಗಿದೆ. ಈ ಭಾಷೆಯ ಉಗಮ ಯಾವುದು ಎನ್ನುವುದು ಇನ್ನೂ ಗೊತ್ತಾಗಿಲ್ಲ. ಹೀಗಾಗಿ ಭಾಷಾವಿಜ್ಞಾನಿಗಳಿಗೆ ಇಲ್ಲಿಯವರೆಗೂ ಬಾಸ್ಕ್ ಭಾಷೆ ಒಂದು ಒಗಟಾಗಿ ಉಳಿದಿದೆ. ಮತ್ತು ಬಾಸ್ಕ್ ಒಂದೆ ಯುರೋಪ್ ನಲ್ಲಿ ಪ್ರತ್ಯೇಕವಾದ ಭಾಷೆಯಾಗಿದೆ. ಅಂದರೆ ಅದು ಬೇರೆ ಯಾವುದೇ ಭಾಷೆಯ ಜೊತೆಗೆ ಅನುವಂಶಿಕವಾಗಿ ಸಂಬಂಧ ಹೊಂದಿಲ್ಲ. ಅದಕ್ಕೆ ಕಾರಣ ಅದರ ಭೌಗೋಳಿಕ ಸ್ಥಾನ ಇರಬಹುದು. ಗುಡ್ಡಗಳು ಮತ್ತು ಸಮುದ್ರತೀರಗಳಿಂದ ಬಾಸ್ಕ್ ಜನಾಂಗ ಬೇರೆಯವರಿಂದ ಬೇರ್ಪಟ್ಟಿದ್ದರು. ಹಾಗಾಗಿ ಈ ಭಾಷೆ ಇಂಡೊ-ಜರ್ಮನ್ ಆಕ್ರಮಣದ ನಂತರವೂ ಸಹ ಜೀವಂತವಾಗಿತ್ತು. ಬಾಸ್ಕ್ ಎನ್ನುವ ವ್ಯಾಖ್ಯಾನ ಲ್ಯಾಟಿನ್ ನ ವ್ಯಾಸ್ಕೊನ್ ಎಂಬ ಪದದಿಂದ ಬಂದಿದೆ. ಬಾಸ್ಕ್ ಜನರು ತಮ್ಮನ್ನು ಯುಸ್ಕಾಲ್ ಡುನಾಕ್ ಅಂದರೆ ಬಾಸ್ಕ್ ಭಾಷಿ ಎಂದು ಕರೆದುಕೊಳ್ಳುತ್ತಾರೆ. ಇದು ಅವರು ತಮ್ಮನ್ನು ಹೇಗೆ ತಮ್ಮ ಭಾಷೆಯೊಂದಿಗೆ ಗುರುತಿಸಿಕೊಳ್ಳುತ್ತಾರೆ ಎಂದು ತೋರಿಸುತ್ತದೆ. ಯುಸ್ಕಾರವನ್ನು ನೂರಾರು ವರ್ಷ ಮೌಖಿಕವಾಗಿ ಒಪ್ಪಿಸಿ ಕೊಡಲಾಗುತ್ತಿತ್ತು. ಇದರಿಂದಾಗಿ ಕೆಲವೇ ಬರವಣಿಗೆಯ ಮೂಲಗಳಿವೆ. ಈ ಭಾಷೆಯ ನಿಷ್ಕರ್ಷಣಾ ಕ್ರಿಯೆ ಇನ್ನೂ ಮುಗಿದಿಲ್ಲ. ಹೆಚ್ಚಿನ ಬಾಸ್ಕನವರು ಎರಡು ಅಥವಾ ಹೆಚ್ಚು ಭಾಷೆಗಳನ್ನು ಮಾತನಾಡ ಬಲ್ಲರು. ಹಾಗಿದ್ದರೂ ಅವರು ತಮ್ಮ ಭಾಷೆ ಮತ್ತು ಸಂಸ್ಕೃತಿಯನ್ನು ಪೊಷಿಸುತ್ತಾರೆ. ಏಕೆಂದರೆ ಬಾಸ್ಕ್ ನಾಡು ಒಂದು ಸ್ವಾಯತ್ತ ಪ್ರದೇಶ. ಅದು ಭಾಷಾನೀತಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಅನುಷ್ಠಾನವನ್ನು ಸರಳೀಕರಿಸುತ್ತದೆ. ಮಕ್ಕಳು ಬಾಸ್ಕ್ ಅಥವಾ ಸ್ಪ್ಯಾನಿಷ್ ಭಾಷಾ ಪಾಠಗಳಲ್ಲಿ ಯಾವುದಾದರು ಒಂದನ್ನು ಆರಿಸಿಕೊಳ್ಳಬಹುದು. ಹಾಗೆಯೆ ವಿವಿಧ ರೀತಿಯ ವಿಶಿಷ್ಟ ಬಾಸ್ಕ್ ಆಟಗಳು ಕೂಡ ಇವೆ. ಬಾಸ್ಕನ್ನರ ಸಂಸ್ಕೃತಿ ಮತ್ತು ಭಾಷೆಗಳಿಗೆ ಭವಿಷ್ಯ ಇದೆ ಎನಿಸುತ್ತದೆ. ಬಾಸ್ಕ್ ನ ಒಂದು ಪದ ಜಗತ್ತಿನ ಎಲ್ಲೆಡೆ ಚಿರಪರಿಚಿತವಾಗಿದೆ. ಅದು ಎಲ್ ಚೆ ಎಂಬುದರ ಅಡ್ಡ ಹೆಸರು- … ಹೌದು, ಸರಿ, ಗುಎವರ.