ಪದಗುಚ್ಛ ಪುಸ್ತಕ

kn ವಾಹನದ ತೊಂದರೆ   »   ta வண்டி பழுது படுதல்

೩೯ [ಮೂವತ್ತೊಂಬತ್ತು]

ವಾಹನದ ತೊಂದರೆ

ವಾಹನದ ತೊಂದರೆ

39 [முப்பத்தி ஒன்பது]

39 [Muppatti oṉpatu]

வண்டி பழுது படுதல்

vaṇṭi paḻutu paṭutal

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ತಮಿಳು ಪ್ಲೇ ಮಾಡಿ ಇನ್ನಷ್ಟು
ಇಲ್ಲಿ ಹತ್ತಿರದಲ್ಲಿ ಎಲ್ಲಿ ಪೆಟ್ರೋಲ್ ಅಂಗಡಿ ಇದೆ? அ-ு-்த-பெ-்-ோல--நிலைய-- -ங-கு-இர---கிறது? அ___ பெ___ நி___ எ__ இ______ அ-ு-்- ப-ட-ர-ல- ந-ல-ய-் எ-்-ு இ-ு-்-ி-த-? ----------------------------------------- அடுத்த பெட்ரோல் நிலையம் எங்கு இருக்கிறது? 0
vaṇṭi-pa--t---aṭu--l v____ p_____ p______ v-ṇ-i p-ḻ-t- p-ṭ-t-l -------------------- vaṇṭi paḻutu paṭutal
ನನ್ನ ವಾಹನದ ಟೈರ್ ತೂತಾಗಿದೆ. என---யர்-ப-்---ர- -கி.-------றத-. எ_ ட__ ப____ ஆ_________ எ-் ட-ர- ப-்-்-ர- ஆ-ி-இ-ு-்-ி-த-. --------------------------------- என் டயர் பங்க்சர் ஆகி.இருக்கிறது. 0
va--- --ḻ-t--paṭ---l v____ p_____ p______ v-ṇ-i p-ḻ-t- p-ṭ-t-l -------------------- vaṇṭi paḻutu paṭutal
ನಿಮಗೆ ಚಕ್ರವನ್ನು ಬದಲಾಯಿಸಲು ಆಗುತ್ತದೆಯೇ? உங--ள-------ை ம-ற-- -ு--ய-மா? உ____ ட__ மா__ மு____ உ-்-ள-ல- ட-ர- ம-ற-ற ம-ட-ய-ம-? ----------------------------- உங்களால் டயரை மாற்ற முடியுமா? 0
a----a--eṭr-l-n----y-m-e-k---r-kk--atu? a_____ p_____ n_______ e___ i__________ a-u-t- p-ṭ-ō- n-l-i-a- e-k- i-u-k-ṟ-t-? --------------------------------------- aṭutta peṭrōl nilaiyam eṅku irukkiṟatu?
ನನಗೆ ಎರಡು ಲೀಟರ್ ಡೀಸೆಲ್ ಬೇಕು. எ----ு -ன்-ு-–இரண்டு--ிட---- ட-ஸ-்---ண-----. எ___ ஒ__ –____ லி___ டீ__ வே____ எ-க-க- ஒ-்-ு –-ர-்-ு ல-ட-ட-் ட-ஸ-் வ-ண-ட-ம-. -------------------------------------------- எனக்கு ஒன்று –இரண்டு லிட்டர் டீஸல் வேண்டும். 0
a-utt- -eṭ-ō--n---i-am -ṅku i-u-kiṟa--? a_____ p_____ n_______ e___ i__________ a-u-t- p-ṭ-ō- n-l-i-a- e-k- i-u-k-ṟ-t-? --------------------------------------- aṭutta peṭrōl nilaiyam eṅku irukkiṟatu?
ನನ್ನಲ್ಲಿ ಪೆಟ್ರೋಲ್ ಇಲ್ಲ. பெட--ோ-் கா----கி வ-ட-டத-. பெ___ கா___ வி____ ப-ட-ர-ல- க-ல-ய-க- வ-ட-ட-ு- -------------------------- பெட்ரோல் காலியாகி விட்டது. 0
a-u--a --ṭ--l---la-y-m-e-k--------ṟ-tu? a_____ p_____ n_______ e___ i__________ a-u-t- p-ṭ-ō- n-l-i-a- e-k- i-u-k-ṟ-t-? --------------------------------------- aṭutta peṭrōl nilaiyam eṅku irukkiṟatu?
ನಿಮ್ಮ ಬಳಿ ತಗಡಿನ ಡಬ್ಬಿ / ಪೆಟ್ರೋಲ್ ಡಬ್ಬಿ ಇದೆಯೆ? உ-்--ி--- பெட-ரோ-் -ப----ஏ--ம்--ரு--கிறதா? உ_____ பெ___ ட__ ஏ__ இ______ உ-்-ள-ட-் ப-ட-ர-ல- ட-்-ா ஏ-ு-் இ-ு-்-ி-த-? ------------------------------------------ உங்களிடம் பெட்ரோல் டப்பா ஏதும் இருக்கிறதா? 0
Eṉ -ay-----ṅ-car---i.I-ukk-ṟ--u. E_ ṭ____ p______ ā______________ E- ṭ-y-r p-ṅ-c-r ā-i-I-u-k-ṟ-t-. -------------------------------- Eṉ ṭayar paṅkcar āki.Irukkiṟatu.
ನಾನು ಎಲ್ಲಿಂದ ದೂರವಾಣಿ ಕರೆ ಮಾಡಬಹುದು? ந-ன்--ங---ரு-்த- ------ெய்வத-? நா_ எ_____ போ_ செ____ ந-ன- எ-்-ி-ு-்-ு ப-ன- ச-ய-வ-ு- ------------------------------ நான் எங்கிருந்து போன் செய்வது? 0
Eṉ ṭ--ar -a---ar--ki.Ir---iṟatu. E_ ṭ____ p______ ā______________ E- ṭ-y-r p-ṅ-c-r ā-i-I-u-k-ṟ-t-. -------------------------------- Eṉ ṭayar paṅkcar āki.Irukkiṟatu.
ನನಗೆ ಗಾಡಿ ಎಳೆದುಕೊಂಡು ಹೋಗುವವರ ಅವಶ್ಯಕತೆ ಇದೆ. எ-------ழ-தா--வண------இழு-்-ுச-செ-்லும்--ா--ம- வே--டும-. எ___ ப___ வ___ இ________ வா___ வே____ எ-க-க- ப-ு-ா- வ-்-ி-ை இ-ு-்-ு-்-ெ-்-ு-் வ-க-ம- வ-ண-ட-ம-. -------------------------------------------------------- எனக்கு பழுதான வண்டியை இழுத்துச்செல்லும் வாகனம் வேண்டும். 0
Eṉ----a-------ar--k-.-------a--. E_ ṭ____ p______ ā______________ E- ṭ-y-r p-ṅ-c-r ā-i-I-u-k-ṟ-t-. -------------------------------- Eṉ ṭayar paṅkcar āki.Irukkiṟatu.
ನಾನು ಒಂದು ವಾಹನ ರಿಪೇರಿ ಅಂಗಡಿ ಹುಡುಕುತ್ತಿದ್ದೇನೆ. ந-ன்-ஒ-ு----டி -----ெ------ இ-ம--த--ி-்--ண்டு -ர-----றேன-. நா_ ஒ_ வ__ ச_ செ___ இ__ தே_____ இ______ ந-ன- ஒ-ு வ-்-ி ச-ி ச-ய-ய-ம- இ-ம- த-ட-க-க-ண-ட- இ-ு-்-ி-ே-்- ---------------------------------------------------------- நான் ஒரு வண்டி சரி செய்யும் இடம் தேடிக்கொண்டு இருக்கிறேன். 0
Uṅ-a-----a---ai----ṟ---u-iy--ā? U______ ṭ______ m____ m________ U-k-ḷ-l ṭ-y-r-i m-ṟ-a m-ṭ-y-m-? ------------------------------- Uṅkaḷāl ṭayarai māṟṟa muṭiyumā?
ಇಲ್ಲಿ ಒಂದು ಅಪಘಾತ ಸಂಭವಿಸಿದೆ. ஒரு---ப-்---ந-ந்த-ரு-்-ி--ு. ஒ_ வி___ ந_________ ஒ-ு வ-ப-்-ு ந-ந-த-ர-க-க-ற-ு- ---------------------------- ஒரு விபத்து நடந்திருக்கிறது. 0
U-k-ḷ-l ṭ-y--a- -ā--- m--i--mā? U______ ṭ______ m____ m________ U-k-ḷ-l ṭ-y-r-i m-ṟ-a m-ṭ-y-m-? ------------------------------- Uṅkaḷāl ṭayarai māṟṟa muṭiyumā?
ಇಲ್ಲಿ ಹತ್ತಿರದ ದೂರವಾಣಿ ಕರೆ ಕೇಂದ್ರ ಎಲ್ಲಿದೆ? மி-வ--் -ர-க--் உள---த-லை---ி -ிலை--்--த-? மி___ அ___ உ__ தொ___ நி___ எ__ ம-க-ு-் அ-ு-ி-் உ-்- த-ல-ப-ச- ந-ல-ய-் எ-ு- ------------------------------------------ மிகவும் அருகில் உள்ள தொலைபேசி நிலையம் எது? 0
U--a-āl-ṭay-r-- m--ṟa ---iy---? U______ ṭ______ m____ m________ U-k-ḷ-l ṭ-y-r-i m-ṟ-a m-ṭ-y-m-? ------------------------------- Uṅkaḷāl ṭayarai māṟṟa muṭiyumā?
ನಿಮ್ಮ ಬಳಿ ಮೊಬೈಲ್ ಫೋನ್ ಇದೆಯೆ? உ-்---டம---------போன- இர-க்கி--ா? உ_____ மொ__ போ_ இ______ உ-்-ள-ட-் ம-ப-ல- ப-ன- இ-ு-்-ி-த-? --------------------------------- உங்களிடம் மொபைல் போன் இருக்கிறதா? 0
E-a----oṉṟu----aṇṭ- -iṭ--r--īs-----ṇṭ--. E_____ o___ –______ l_____ ṭ____ v______ E-a-k- o-ṟ- –-r-ṇ-u l-ṭ-a- ṭ-s-l v-ṇ-u-. ---------------------------------------- Eṉakku oṉṟu –iraṇṭu liṭṭar ṭīsal vēṇṭum.
ನಮಗೆ ಸಹಾಯ ಬೇಕು. எங்க-ுக----உ-வ--த--ை. எ_____ உ__ தே__ எ-்-ள-க-க- உ-வ- த-வ-. --------------------- எங்களுக்கு உதவி தேவை. 0
Eṉakk--oṉṟu -ir--ṭu --ṭṭar--ī--- v----m. E_____ o___ –______ l_____ ṭ____ v______ E-a-k- o-ṟ- –-r-ṇ-u l-ṭ-a- ṭ-s-l v-ṇ-u-. ---------------------------------------- Eṉakku oṉṟu –iraṇṭu liṭṭar ṭīsal vēṇṭum.
ಒಬ್ಬ ವೈದ್ಯರನ್ನು ಕರೆಯಿರಿ. ஒ-ு டாக்டரைக்-க-ப-பிட------. ஒ_ டா____ கூ_______ ஒ-ு ட-க-ட-ை-் க-ப-ப-ட-ங-க-்- ---------------------------- ஒரு டாக்டரைக் கூப்பிடுங்கள். 0
E----u-oṉṟu-–i--ṇṭ--l--ṭ-r ṭ---- -ēṇ---. E_____ o___ –______ l_____ ṭ____ v______ E-a-k- o-ṟ- –-r-ṇ-u l-ṭ-a- ṭ-s-l v-ṇ-u-. ---------------------------------------- Eṉakku oṉṟu –iraṇṭu liṭṭar ṭīsal vēṇṭum.
ಪೋಲಿಸರನ್ನು ಕರೆಯಿರಿ. ப-ல-ஸ---ூ---ிடுங--ள-. போ__ கூ_______ ப-ல-ஸ- க-ப-ப-ட-ங-க-்- --------------------- போலீஸை கூப்பிடுங்கள். 0
P-ṭr-- --l-yā---v-----u. P_____ k_______ v_______ P-ṭ-ō- k-l-y-k- v-ṭ-a-u- ------------------------ Peṭrōl kāliyāki viṭṭatu.
ನಿಮ್ಮ ರುಜುವಾತು ಪತ್ರಗಳನ್ನು ದಯವಿಟ್ಟು ತೋರಿಸಿ. தயவ-செய்து உங-கள---ாக-ம-ண்--க-ை க--்ப-----கள். த_____ உ___ டா______ கா_______ த-வ-ச-ய-த- உ-்-ள- ட-க-ம-ண-ட-க-ை க-ண-ப-ய-ங-க-்- ---------------------------------------------- தயவுசெய்து உங்கள் டாகுமெண்டுகளை காண்பியுங்கள். 0
P--r-l kā-----i -i---t-. P_____ k_______ v_______ P-ṭ-ō- k-l-y-k- v-ṭ-a-u- ------------------------ Peṭrōl kāliyāki viṭṭatu.
ನಿಮ್ಮ ಚಾಲನಾ ಪರವಾನಿಗೆ ಪತ್ರಗಳನ್ನು ದಯವಿಟ್ಟು ತೋರಿಸಿ. தய-ு-ெய்---உங்--்--ண்-- --ஸ-ன-ஸ- --ண்ப-யு---ள். த_____ உ___ வ__ லை___ கா_______ த-வ-ச-ய-த- உ-்-ள- வ-்-ி ல-ஸ-ன-ஸ- க-ண-ப-ய-ங-க-்- ----------------------------------------------- தயவுசெய்து உங்கள் வண்டி லைஸென்ஸை காண்பியுங்கள். 0
Peṭr-l k-l-y----vi-ṭat-. P_____ k_______ v_______ P-ṭ-ō- k-l-y-k- v-ṭ-a-u- ------------------------ Peṭrōl kāliyāki viṭṭatu.
ನಿಮ್ಮ ಗಾಡಿಯ ಪತ್ರಗಳನ್ನು ದಯವಿಟ್ಟು ತೋರಿಸಿ. தய-ுச-ய-து ----ள- வ-்டி-திவ- டாக-ம--்ட-களை க--்பிய--்கள். த_____ உ___ வ_____ டா______ கா_______ த-வ-ச-ய-த- உ-்-ள- வ-்-ி-த-வ- ட-க-ம-ண-ட-க-ை க-ண-ப-ய-ங-க-்- --------------------------------------------------------- தயவுசெய்து உங்கள் வண்டிபதிவு டாகுமெண்டுகளை காண்பியுங்கள். 0
Uṅ--ḷ---m-pe--ō--ṭap-- -tu- i-u--i---ā? U________ p_____ ṭ____ ē___ i__________ U-k-ḷ-ṭ-m p-ṭ-ō- ṭ-p-ā ē-u- i-u-k-ṟ-t-? --------------------------------------- Uṅkaḷiṭam peṭrōl ṭappā ētum irukkiṟatā?

ಭಾಷಾಸಾಮರ್ಥ್ಯ ಹೊಂದಿರುವ ಮಗು.

ಮಾತನಾಡುವುದು ಬರುವುದಕ್ಕೆ ಮುಂಚೆಯೆ ಮಕ್ಕಳಿಗೆ ಭಾಷೆಯ ಬಗ್ಗೆ ಹೆಚ್ಚಿನ ಮಾಹಿತಿ ಇರುತ್ತದೆ. ಈ ವಿಷಯವನ್ನು ಹಲವಾರು ಪ್ರಯೋಗಗಳು ಸಾಬೀತು ಮಾಡಿವೆ. ವಿಶೇಷವಾದ ಮಕ್ಕಳ ಪ್ರಯೋಗಶಾಲೆಗಳಲ್ಲಿ ಮಕ್ಕಳ ಬೆಳವಣಿಗೆಯ ಬಗ್ಗೆ ಸಂಶೊಧನೆ ಮಾಡಲಾಗುತ್ತದೆ. ಅದರೊಡನೆ ಮಕ್ಕಳು ಮಾತನಾಡುವುದನ್ನು ಹೇಗೆ ಕಲಿಯುತ್ತಾರೆ ಎನ್ನುವುದನ್ನು ಪರಿಶೀಲಿಸುತ್ತಾರೆ. ಮಕ್ಕಳು ನಾವು ಅಂದು ಕೊಂಡಿರುವುದಕ್ಕಿಂತ ಹೆಚ್ಚು ಜಾಣಾಗಿರುತ್ತಾರೆ. ಅವರಿಗೆ ಆರು ತಿಂಗಳು ಆಗುವಷ್ಟರಲ್ಲಿ ಹಲವಾರು ವಾಕ್ ಸಾಮರ್ಥ್ಯಗಳು ಇರುತ್ತವೆ. ಉದಾಹರಣೆಗೆ ಅವರು ತಮ್ಮ ಮಾತೃಭಾಷೆಯನ್ನು ಗುರುತಿಸಬಲ್ಲರು. ಜರ್ಮನ್ ಮತ್ತು ಫ್ರೆಂಚ್ ಮಕ್ಕಳು ಖಚಿತ ಸ್ವರಗಳಿಗೆ ಬೇರೆ ರೀತಿಯಲ್ಲಿ ಸ್ಪಂದಿಸುತ್ತಾರೆ. ವಿವಿಧ ಒತ್ತಿನ ನಮೂನೆಗಳು ಬೇರೆಬೇರೆ ತರಹದ ನಡವಳಿಕೆಯನ್ನು ಹೊರತರುತ್ತದೆ. ಮಕ್ಕಳಲ್ಲಿ ತಮ್ಮ ಮಾತೃಭಾಷೆಯ ಉಚ್ಚಾರಣೆಯ ನಮೂನೆಗೆ ಅರಿವು ಇರುತ್ತದೆ. ಬಹು ಚಿಕ್ಕ ಮಕ್ಕಳು ಕೂಡ ಸಾಕಷ್ಟು ಪದಗಳನ್ನು ಗುರುತಿಸಿಕೊಳ್ಳಬಲ್ಲರು. ತಂದೆ ತಾಯಂದಿರು ಮಕ್ಕಳ ಭಾಷಾಬೆಳವಣಿಗೆಗೆ ಅತ್ಯವಶ್ಯಕ. ಮಕ್ಕಳಿಗೆ ಹುಟ್ಟಿನಿಂದಲೆ ಬೇರೆಯವರೊಂದಿಗೆ ನೇರ ಸಂಪರ್ಕದ ಅವಶ್ಯಕತೆ ಇರುತ್ತದೆ. ಅವರು ಅಮ್ಮ ಮತ್ತು ಅಪ್ಪ ಅವರೊಡನೆ ಸಂಪರ್ಕ ಹೊಂದಲು ಬಯಸುತ್ತಾರೆ. ಪರಸ್ಪರ ಕ್ರಿಯೆಗಳು ಸಕಾರಾತ್ಮಕ ಭಾವಗಳೊಂದಿಗೆ ಜೊತೆಗೂಡಿರಬೇಕು. ತಂದೆ ತಾಯಂದಿರು ಮಕ್ಕಳೊಡನೆ ಮಾತನಾಡುವಾಗ ಅವರನ್ನು ಒತ್ತಡಕ್ಕೆ ಸಿಲುಕಿರಬಾರದು. ಅಷ್ಟೆ ಅಲ್ಲದೆ ಅವರೊಡನೆ ಕಡಿಮೆ ಮಾತನಾಡುವುದೂ ಸಹ ತಪ್ಪು. ಒತ್ತಡಗಳು ಅಥವಾ ಮೌನ ಎರಡೂ ಮಗುವಿನ ಮೇಲೆ ದುಷ್ಪರಿಣಾಮವನ್ನು ಉಂಟು ಮಾಡಬಹುದು. ಅವರ ಭಾಷಾ ಬೆಳವಣಿಗೆ ಕುಂಠಿತವಾಗಬಹುದು. ಮಗುವಿನ ಕಲಿಕೆ ತಾಯಿಯ ಉದರದಲ್ಲಿಯೆ ಪ್ರಾರಂಭವಾಗಿರುತ್ತದೆ. ಅವರ ಹುಟ್ಟಿಗೆ ಮುಂಚೆಯೆ ಅವರು ಭಾಷೆಗೆ ಸ್ಪಂದಿಸುತ್ತಾರೆ. ಅವರು ಸದ್ದಿನ ಚಿಹ್ನೆಗಳನ್ನು ಸರಿಯಾಗಿ ಗ್ರಹಿಸಬಲ್ಲರು. ಹುಟ್ಟಿನ ನಂತರ ಅವರು ಅದೆ ಚಿಹ್ನೆಗಳನ್ನು ಪುನಃ ಗುರುತಿಸಬಲ್ಲರು. ಇನ್ನೂ ಹುಟ್ಟಬೇಕಾಗಿರುವ ಮಕ್ಕಳು ಭಾಷೆಗಳ ಛಂದೋಗತಿಯನ್ನು ಕಲಿಯುತ್ತಾರೆ. ಅವರ ತಾಯಿಯ ಧ್ವನಿಯನ್ನು ಉದರದಲ್ಲೆ ಕೇಳಬಲ್ಲರು. ಮನುಷ್ಯ ಮಕ್ಕಳೊಡನೆ ಹುಟ್ಟುವ ಮೊದಲೆ ಮಾತನಾಡಲು ಸಾಧ್ಯವಿದೆ. ಆದರೆ ಮನುಷ್ಯ ಅದನ್ನು ವಿಪರೀತವಾಗಿ ಮಾಡಬಾರದು. ಮಗುವಿನ ಜನನದ ನಂತರ ಅಭ್ಯಾಸ ಮಾಡಲು ಸಾಕಷ್ಟು ಸಮಯ ಇರುತ್ತದೆ.