ಪದಗುಚ್ಛ ಪುಸ್ತಕ

kn (ಏನನ್ನಾದರು ಮಾಡ) ಬಹುದು   »   ta அனுமதித்தல்

೭೩ [ಎಪ್ಪತ್ತಮೂರು]

(ಏನನ್ನಾದರು ಮಾಡ) ಬಹುದು

(ಏನನ್ನಾದರು ಮಾಡ) ಬಹುದು

73 [எழுபத்து மூன்று]

73 [Eḻupattu mūṉṟu]

அனுமதித்தல்

aṉumatittal

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ತಮಿಳು ಪ್ಲೇ ಮಾಡಿ ಇನ್ನಷ್ಟು
ನೀನು ಆಗಲೆ ಕಾರನ್ನು ಓಡಿಸಬಹುದೆ? உ--்-ு ஏ-----ே--ண-டி செலுத்- அ--ம-ி -ள்ள--? உ___ ஏ____ வ__ செ___ அ___ உ____ உ-க-க- ஏ-்-ன-ே வ-்-ி ச-ல-த-த அ-ு-த- உ-்-த-? ------------------------------------------- உனக்கு ஏற்கனவே வண்டி செலுத்த அனுமதி உள்ளதா? 0
a--ma-ittal a__________ a-u-a-i-t-l ----------- aṉumatittal
ನೀನು ಆಗಲೆ ಮದ್ಯ ಕುಡಿಯಬಹುದೆ? உ--்-ு-ஏ-்க-வே--த- -ர-ந-த ---ம-- உள்-த-? உ___ ஏ____ ம_ அ___ அ___ உ____ உ-க-க- ஏ-்-ன-ே ம-ு அ-ு-்- அ-ு-த- உ-்-த-? ---------------------------------------- உனக்கு ஏற்கனவே மது அருந்த அனுமதி உள்ளதா? 0
aṉuma----al a__________ a-u-a-i-t-l ----------- aṉumatittal
ನೀನು ಒಬ್ಬನೆ / ಳೆ ವಿದೇಶಪ್ರವಾಸ ಮಾಡಲು ಆಗಲೇ ಅನುಮತಿ ಇದೆಯೇ? உ--்-ு--ற--னவ- வெ-ி--டு-செல---அ--ம-ி உ--ளதா? உ___ ஏ____ வெ___ செ__ அ___ உ____ உ-க-க- ஏ-்-ன-ே வ-ள-ந-ட- ச-ல-ல அ-ு-த- உ-்-த-? -------------------------------------------- உனக்கு ஏற்கனவே வெளிநாடு செல்ல அனுமதி உள்ளதா? 0
uṉa-ku ēṟk------v---i--el---- ---m-t- uḷ-at-? u_____ ē_______ v____ c______ a______ u______ u-a-k- ē-k-ṉ-v- v-ṇ-i c-l-t-a a-u-a-i u-ḷ-t-? --------------------------------------------- uṉakku ēṟkaṉavē vaṇṭi celutta aṉumati uḷḷatā?
ಬಹುದು அ--மதி---ற-தல் அ___ பெ___ அ-ு-த- ப-ற-த-் -------------- அனுமதி பெறுதல் 0
u-akku--------ē-v--ṭ--c---tta--ṉ-m-ti u-ḷ---? u_____ ē_______ v____ c______ a______ u______ u-a-k- ē-k-ṉ-v- v-ṇ-i c-l-t-a a-u-a-i u-ḷ-t-? --------------------------------------------- uṉakku ēṟkaṉavē vaṇṭi celutta aṉumati uḷḷatā?
ನಾವು ಇಲ್ಲಿ ಧೂಮಪಾನ ಮಾಡಬಹುದೆ? நாங்--்-இங-க- -----ப-ட-----ாம-? நா___ இ__ பு_ பி______ ந-ங-க-் இ-்-ு ப-க- ப-ட-க-க-ா-ா- ------------------------------- நாங்கள் இங்கு புகை பிடிக்கலாமா? 0
uṉ-kk--ēṟ-a-a-ē va--- -elu-t--aṉu--ti--ḷḷa--? u_____ ē_______ v____ c______ a______ u______ u-a-k- ē-k-ṉ-v- v-ṇ-i c-l-t-a a-u-a-i u-ḷ-t-? --------------------------------------------- uṉakku ēṟkaṉavē vaṇṭi celutta aṉumati uḷḷatā?
ಇಲ್ಲಿ ಧೂಮಪಾನ ಮಾಡಬಹುದೆ? இ--க- -----ப---க்க---ு------்ள-ா? இ__ பு_ பி___ அ___ உ____ இ-்-ு ப-க- ப-ட-க-க அ-ு-த- உ-்-த-? --------------------------------- இங்கு புகை பிடிக்க அனுமதி உள்ளதா? 0
Uṉak-u-ēṟ--ṉa-- m-t--a---ta---um-t- ----tā? U_____ ē_______ m___ a_____ a______ u______ U-a-k- ē-k-ṉ-v- m-t- a-u-t- a-u-a-i u-ḷ-t-? ------------------------------------------- Uṉakku ēṟkaṉavē matu arunta aṉumati uḷḷatā?
ಕ್ರೆಡಿಟ್ ಕಾರ್ಡ್ ಮೂಲಕ ಹಣ ಸಂದಾಯ ಮಾಡಬಹುದೆ? இ-்க- --ரெ--ட----்ட--கொண-டு--ண-- -ெ-ுத்--ா-ா? இ__ கி______ கொ__ ப__ செ______ இ-்-ு க-ர-ட-ட-க-ர-ட- க-ண-ட- ப-ம- ச-ல-த-த-ா-ா- --------------------------------------------- இங்கு கிரெடிட்கார்ட் கொண்டு பணம் செலுத்தலாமா? 0
Uṉa--u-ēṟkaṉ--ē-m--- a-un-- -ṉ---ti-u-----? U_____ ē_______ m___ a_____ a______ u______ U-a-k- ē-k-ṉ-v- m-t- a-u-t- a-u-a-i u-ḷ-t-? ------------------------------------------- Uṉakku ēṟkaṉavē matu arunta aṉumati uḷḷatā?
ಚೆಕ್ ಮೂಲಕ ಹಣ ಸಂದಾಯ ಮಾಡಬಹುದೆ? இ--க- -ா---ை----------ம--செ---்தல---? இ__ கா__ கொ__ ப__ செ______ இ-்-ு க-ச-ல- க-ண-ட- ப-ம- ச-ல-த-த-ா-ா- ------------------------------------- இங்கு காசோலை கொண்டு பணம் செலுத்தலாமா? 0
Uṉ-kku ---a-avē m--- ---n-- a----ti-----t-? U_____ ē_______ m___ a_____ a______ u______ U-a-k- ē-k-ṉ-v- m-t- a-u-t- a-u-a-i u-ḷ-t-? ------------------------------------------- Uṉakku ēṟkaṉavē matu arunta aṉumati uḷḷatā?
ಬರಿ ನಗದು ಮೂಲಕ ಹಣ ಸಂದಾಯ ಮಾಡಬಹುದೆ? இ-்கு-ர-க-க-்-ண-் ------ெல-த்த----? இ__ ரொ______ தா_ செ______ இ-்-ு ர-க-க-்-ண-் த-ன- ச-ல-த-த-ா-ா- ----------------------------------- இங்கு ரொக்கப்பணம் தான் செலுத்தலாமா? 0
U-ak-u -ṟ-aṉa-ē--eḷinā-- --l---a--m-ti -ḷ-at-? U_____ ē_______ v_______ c____ a______ u______ U-a-k- ē-k-ṉ-v- v-ḷ-n-ṭ- c-l-a a-u-a-i u-ḷ-t-? ---------------------------------------------- Uṉakku ēṟkaṉavē veḷināṭu cella aṉumati uḷḷatā?
ನಾನು ಒಮ್ಮೆ ಫೋನ್ ಮಾಡಬಹುದೆ? ந-ன- --ு ஃபோன்-ச-ய-ய-ாமா? நா_ ஒ_ ஃ__ செ_____ ந-ன- ஒ-ு ஃ-ோ-் ச-ய-ய-ா-ா- ------------------------- நான் ஒரு ஃபோன் செய்யலாமா? 0
U--kk----ka-a-ē --ḷi--ṭ---e-la----mat- -ḷḷ---? U_____ ē_______ v_______ c____ a______ u______ U-a-k- ē-k-ṉ-v- v-ḷ-n-ṭ- c-l-a a-u-a-i u-ḷ-t-? ---------------------------------------------- Uṉakku ēṟkaṉavē veḷināṭu cella aṉumati uḷḷatā?
ನಾನು ಒಂದು ಪ್ರಶ್ನೆ ಕೇಳಬಹುದೆ? நான--ஏ-ேனும--கேட்-லா--? நா_ ஏ___ கே_____ ந-ன- ஏ-ே-ு-் க-ட-க-ா-ா- ----------------------- நான் ஏதேனும் கேட்கலாமா? 0
Uṉ---u ē----a-ē ve-i-ā-u-ce--a------t- --ḷ-tā? U_____ ē_______ v_______ c____ a______ u______ U-a-k- ē-k-ṉ-v- v-ḷ-n-ṭ- c-l-a a-u-a-i u-ḷ-t-? ---------------------------------------------- Uṉakku ēṟkaṉavē veḷināṭu cella aṉumati uḷḷatā?
ನಾನು ಏನನ್ನಾದರು ಹೇಳಬಹುದೆ? நான- -த---ம--ச--்-ல---? நா_ ஏ___ சொ_____ ந-ன- ஏ-ே-ு-் ச-ல-ல-ா-ா- ----------------------- நான் ஏதேனும் சொல்லலாமா? 0
Aṉum-ti -e-u-al A______ p______ A-u-a-i p-ṟ-t-l --------------- Aṉumati peṟutal
ಅವನು ಉದ್ಯಾನವನದಲ್ಲಿ ನಿದ್ರೆ ಮಾಡುವಂತಿಲ್ಲ. அ-ன-க்-- ப-----வ-ல் -ூங---அன-மத----்-ை. அ____ பூ____ தூ__ அ_______ அ-ன-க-க- ப-ங-க-வ-ல- த-ங-க அ-ு-த-ய-ல-ல-. --------------------------------------- அவனுக்கு பூங்காவில் தூங்க அனுமதியில்லை. 0
A--m-t- peṟutal A______ p______ A-u-a-i p-ṟ-t-l --------------- Aṉumati peṟutal
ಅವನು ಕಾರಿನೊಳಗೆ ನಿದ್ರೆ ಮಾಡುವಂತಿಲ್ಲ. அ--ு-்கு-ம-ட-டார-----டிய-ல் த--்--அனுமதி---்லை. அ____ மோ___ வ____ தூ__ அ_______ அ-ன-க-க- ம-ட-ட-ர- வ-்-ி-ி-் த-ங-க அ-ு-த-ய-ல-ல-. ----------------------------------------------- அவனுக்கு மோட்டார் வண்டியில் தூங்க அனுமதியில்லை. 0
A-um-ti--eṟ--al A______ p______ A-u-a-i p-ṟ-t-l --------------- Aṉumati peṟutal
ಅವನು ರೈಲುನಿಲ್ದಾಣದಲ್ಲಿ ನಿದ್ರೆ ಮಾಡುವಂತಿಲ್ಲ. அ---க்-----ி--வ----டேஷனில் தூங்---னுமதியில்-ை. அ____ ர___ ஸ்____ தூ__ அ_______ அ-ன-க-க- ர-ி-்-ே ஸ-ட-ஷ-ி-் த-ங-க அ-ு-த-ய-ல-ல-. ---------------------------------------------- அவனுக்கு ரயில்வே ஸ்டேஷனில் தூங்க அனுமதியில்லை. 0
n--kaḷ----u -u--i pi-i----ā--? n_____ i___ p____ p___________ n-ṅ-a- i-k- p-k-i p-ṭ-k-a-ā-ā- ------------------------------ nāṅkaḷ iṅku pukai piṭikkalāmā?
ನಾವು ಇಲ್ಲಿ ಕುಳಿತುಕೊಳ್ಳಬಹುದೆ? ந----ள-----க-ரல-ம-? நா___ உ______ ந-ங-க-் உ-்-ா-ல-ம-? ------------------- நாங்கள் உட்காரலாமா? 0
nā-k-ḷ--ṅ---p-k-i-pi--kk-lā-ā? n_____ i___ p____ p___________ n-ṅ-a- i-k- p-k-i p-ṭ-k-a-ā-ā- ------------------------------ nāṅkaḷ iṅku pukai piṭikkalāmā?
ನಾವು ತಿಂಡಿಗಳ ಪಟ್ಟಿಯನ್ನು ಪಡೆಯಬಹುದೆ? எ-்--ு--க---ர்-உணவு-்ப----ய-- -ிட-க்க-மா? எ_____ ஓ_ உ________ கி_____ எ-்-ள-க-க- ஓ-் உ-வ-ப-ப-்-ி-ல- க-ட-க-க-ம-? ----------------------------------------- எங்களுக்கு ஓர் உணவுப்பட்டியல் கிடைக்குமா? 0
n-ṅ-----ṅ-u -ukai-pi--k--lām-? n_____ i___ p____ p___________ n-ṅ-a- i-k- p-k-i p-ṭ-k-a-ā-ā- ------------------------------ nāṅkaḷ iṅku pukai piṭikkalāmā?
ನಾವು ಬೇರೆ ಬೇರೆಯಾಗಿ ಹಣ ಸಂದಾಯ ಮಾಡಬಹುದೆ? நாங்க-- தன-த்தனி-ாக --்டண-- --லா-ா? நா___ த______ க____ த____ ந-ங-க-் த-ி-்-ன-ய-க க-்-ண-் த-ல-ம-? ----------------------------------- நாங்கள் தனித்தனியாக கட்டணம் தரலாமா? 0
I--u p---i---------aṉ--ati uḷ--t-? I___ p____ p______ a______ u______ I-k- p-k-i p-ṭ-k-a a-u-a-i u-ḷ-t-? ---------------------------------- Iṅku pukai piṭikka aṉumati uḷḷatā?

ಮಿದುಳು ಹೊಸ ಪದಗಳನ್ನು ಹೇಗೆ ಕಲಿಯುತ್ತದೆ?

ನಾವು ಹೊಸ ಪದಗಳನ್ನು ಕಲಿತಾಗ ನಮ್ಮ ಮಿದುಳು ಹೊಸ ಮಾಹಿತಿಯನ್ನು ಸಂಗ್ರಹಿಸುತ್ತದೆ. ಕಲಿಕೆ ಕೇವಲ ಸತತ ಪುನರಾವೃತ್ತಿಯಿಂದ ಮಾತ್ರ ನೆರವೇರುತ್ತದೆ. ನಮ್ಮ ಮಿದುಳು ಎಷ್ಟು ಚೆನ್ನಾಗಿ ಪದಗಳನ್ನು ಶೇಖರಿಸುತ್ತದೆ ಎನ್ನುವುದು ಹಲವಾರು ಅಂಶಗಳನ್ನು ಅವಲಂಬಿಸಿರುತ್ತದೆ. ಬಹು ಮುಖ್ಯವೆಂದರೆ ನಾವು ಪದಗಳನ್ನು ನಿಯಮಾನುಸಾರ ಪುನರಾವೃತ್ತಿ ಮಾಡಬೇಕು. ನಾವು ಅನೇಕ ಬಾರಿ ಓದುವ ಅಥವಾ ಬರೆಯವ ಪದಗಳು ಮಾತ್ರ ನೆನಪಿನಲ್ಲಿರುತ್ತವೆ. ಈ ಪದಗಳು ಚಿತ್ರಗಳಂತೆ ಸಂಗ್ರಹವಾಗಿರುತ್ತದೆ ಎಂದು ಹೇಳಬಹುದು.. ಈ ಮೂಲತತ್ವ ಮಂಗಗಳಲ್ಲೂ ಸಾಬೀತಾಗಿದೆ. ಮಂಗಗಳು ಪದಗಳನ್ನು ಸಾಕಷ್ಟು ಬಾರಿ ನೋಡುತ್ತಿದ್ದರೆ ಅವುಗಳನ್ನು “ಓದಲು” ಕಲಿಯುತ್ತವೆ. ಅವುಗಳಿಗೆ ಪದಗಳನ್ನು ಅರ್ಥ ಮಾಡಿಕೊಳ್ಳಲು ಆಗದಿದ್ದರೂ ಅವುಗಳ ಆಕೃತಿಯಿಂದ ಗುರುತಿಸುತ್ತವೆ. ಒಂದು ಭಾಷೆಯಲ್ಲಿ ನಿರರ್ಗಳವಾಗಿ ಮಾತನಾಡಬೇಕಾದರೆ ನಮಗೆ ಅನೇಕ ಪದಗಳು ಅವಶ್ಯ. ಅದಕ್ಕೆ ಪದಗಳನ್ನು ವ್ಯವಸ್ಥಿತ ರೀತಿಯಲ್ಲಿ ಸಂಗ್ರಹಿಸಿ ಇಡಬೇಕಾಗುತ್ತದೆ. ಏಕೆಂದರೆ ನಮ್ಮ ಜ್ಞಾಪಕ ಶಕ್ತಿ ಒಂದು ಸಂಗ್ರಹಾಗಾರದ ತರಹ ಕೆಲಸ ಮಾಡುತ್ತದೆ ಒಂದು ಪದ ಬೇಗ ದೊರೆಯ ಬೇಕಾದರೆ ಅದನ್ನು ಎಲ್ಲಿ ಹುಡುಕಬೇಕು ಎಂದು ಗೊತ್ತಿರಬೇಕು. ಆದ್ದರಿಂದ ಪದಗಳನ್ನು ನಿರ್ದಿಷ್ಟ ಸನ್ನಿವೇಶಗಳಲ್ಲಿ ಕಲಿಯುವುದು ಹೆಚ್ಚು ಸೂಕ್ತ. ಆವಾಗ ನಮ್ಮ ನೆನಪಿಗೆ ಸದಾ ಕಾಲ ಸರಿಯಾದ ಸುರುಳಿಯನ್ನು ಬಿಚ್ಚಲು ಆಗುತ್ತದೆ. ಆದರೆ ನಾವು ಏನನ್ನು ಚೆನ್ನಾಗಿ ಕಲಿತಿದ್ದೆವೊ ಅದನ್ನು ಪುನಃ ಮರೆಯುವ ಸಾಧ್ಯತೆಗಳಿರುತ್ತದೆ. ತಿಳಿವಳಿಕೆ ಕಾರ್ಯಕಾರಿ ನೆನಪಿನಿಂದ ನಿಷ್ಕ್ರಿಯ ನೆನಪಿಗೆ ವರ್ಗಾಯಿಸಲಾಗುತ್ತದೆ. ಮರೆಯುವುದರ ಮೂಲಕ ನಮಗೆ ಅವಶ್ಯಕವಿಲ್ಲದ ಜ್ಞಾನದಿಂದ ನಮ್ಮನ್ನು ಬಿಡಿಸಿಕೊಳ್ಳುತ್ತೇವೆ. ಹೀಗೆ ನಮ್ಮ ಮಿದುಳು ಹೊಸ ಮತ್ತು ಮುಖ್ಯ ವಿಷಯಗಳಿಗೆ ಸ್ಥಳ ಮಾಡಿಕೊಳ್ಳುತ್ತದೆ. ಆದ್ದರಿಂದ ನಾವು ನಮ್ಮ ಜ್ಞಾನವನ್ನು ನಿಯಮಾನುಸಾರ ಚುರುಕುಗೊಳಿಸುವುದು ಅತ್ಯವಶ್ಯಕ. ನಿಷ್ಕ್ರಿಯ ನೆನಪಿನಲ್ಲಿ ಶೇಖರಣೆಯಾಗಿರುವ ವಿಷಯ ಸಂಪೂರ್ಣವಾಗಿ ಕಳೆದು ಹೋಗಿರುವುದಲ್ಲ. ನಾವು ಮರೆತು ಹೋದ ಪದವನ್ನು ನೋಡಿದ ತಕ್ಷಣ ನೆನಪು ಮರುಕಳಿಸುತ್ತದೆ. ಮನುಷ್ಯ ಒಮ್ಮೆ ಕಲಿತಿದ್ದನ್ನು ಎರಡನೆ ಬಾರಿ ಸುಲಭವಾಗಿ ಗ್ರಹಿಸಬಲ್ಲ. ತನ್ನ ಶಬ್ದಕೋಶವನ್ನು ವಿಸ್ತರಿಸಲು ಬಯಸುವವನು ತನ್ನ ಹವ್ಯಾಸಗಳನ್ನು ಹೆಚ್ಚಿಸಿಕೊಳ್ಳಬೇಕು. ಏಕೆಂದರೆ ನಮ್ಮೆಲ್ಲರಿಗೂ ನಿಶ್ಚಿತ ಆಸಕ್ತಿಗಳಿರುತ್ತವೆ. ಆದ್ದರಿಂದ ನಾವು ಸಾಮಾನ್ಯವಾಗಿ ಅದೇ ವಿಷಯಗಳೊಡನೆ ನಮ್ಮನ್ನು ತೊಡಗಿಸಿಕೊಳ್ಳುತ್ತೇವೆ. ಆದರೆ ಒಂದು ಭಾಷೆ ಹಲವಾರು ಪದಗಳ ಸಮುದಾಯಗಳನ್ನು ಒಳಗೊಂಡಿರುತ್ತದೆ. ಯಾರು ರಾಜಕೀಯದಲ್ಲಿ ಆಸಕ್ತಿ ಹೊಂದಿರುತ್ತಾರೊ ಒಮ್ಮೊಮ್ಮೆ ಯಾದರೂ ಕ್ರೀಡಾಪತ್ರಿಕೆ ಓದಬೇಕು.