ಪದಗುಚ್ಛ ಪುಸ್ತಕ

kn ಸೂಪರ್ ಮಾರ್ಕೆಟ್ ನಲ್ಲಿ   »   ta பல் அங்காடியில்

೫೨ [ಐವತ್ತೆರಡು]

ಸೂಪರ್ ಮಾರ್ಕೆಟ್ ನಲ್ಲಿ

ಸೂಪರ್ ಮಾರ್ಕೆಟ್ ನಲ್ಲಿ

52 [ஐம்பத்தி இரண்டு]

52 [Aimpatti iraṇṭu]

பல் அங்காடியில்

pal aṅkāṭiyil

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ತಮಿಳು ಪ್ಲೇ ಮಾಡಿ ಇನ್ನಷ್ಟು
ನಾವು ಸೂಪರ್ ಮಾರ್ಕೆಟ್ ಗೆ ಹೋಗೋಣವೆ? ந----ப--அங-க-டிக்குச் செ-்----? நா_ ப________ செ____ ந-ம- ப-்-ங-க-ட-க-க-ச- ச-ல-வ-ம-? ------------------------------- நாம் பல்அங்காடிக்குச் செல்வோமா? 0
pal-aṅ----y-l p__ a________ p-l a-k-ṭ-y-l ------------- pal aṅkāṭiyil
ನಾನು ಸಾಮಾನುಗಳನ್ನು ಕೊಳ್ಳಬೇಕು. எனக------ரு--கள- -ாங-- வே-்டும-. எ___ பொ____ வா__ வே____ எ-க-க- ப-ர-ட-க-் வ-ங-க வ-ண-ட-ம-. -------------------------------- எனக்கு பொருட்கள் வாங்க வேண்டும். 0
pal a---ṭ---l p__ a________ p-l a-k-ṭ-y-l ------------- pal aṅkāṭiyil
ನಾನು ತುಂಬಾ ವಸ್ತುಗಳನ್ನು ಕೊಳ್ಳಬೇಕು. எ--்-ு நி-ை- ப--ுட-கள--வ-ங்--வேண-டும-. எ___ நி__ பொ____ வா__ வே____ எ-க-க- ந-ற-ய ப-ர-ட-க-் வ-ங-க வ-ண-ட-ம-. -------------------------------------- எனக்கு நிறைய பொருட்கள் வாங்க வேண்டும். 0
nām---laṅ--ṭ-kkuc --l--mā? n__ p____________ c_______ n-m p-l-ṅ-ā-i-k-c c-l-ō-ā- -------------------------- nām palaṅkāṭikkuc celvōmā?
ಕಛೇರಿಗೆ ಬೇಕಾಗುವ ವಸ್ತುಗಳು ಎಲ್ಲಿವೆ? அலு-லகப்-ப---------எ--க- -ள்--? அ_____ பொ____ எ__ உ____ அ-ு-ல-ப- ப-ர-ட-க-் எ-்-ு உ-்-ன- ------------------------------- அலுவலகப் பொருட்கள் எங்கு உள்ளன? 0
nā- -al-ṅ--ṭik-uc---l-ōm-? n__ p____________ c_______ n-m p-l-ṅ-ā-i-k-c c-l-ō-ā- -------------------------- nām palaṅkāṭikkuc celvōmā?
ನನಗೆ ಲಕೋಟೆ ಮತ್ತು ಬರಹ ಸಾಮಾಗ್ರಿಗಳು ಬೇಕು. என---- ----ளு---எழு-ு-பொர--்---ம---ே--ட--். எ___ உ____ எ__ பொ_____ வே____ எ-க-க- உ-ை-ள-ம- எ-ு-ு ப-ர-ட-க-ு-் வ-ண-ட-ம-. ------------------------------------------- எனக்கு உறைகளும் எழுது பொருட்களும் வேண்டும். 0
n-m pala---ṭ-k-----el-ō--? n__ p____________ c_______ n-m p-l-ṅ-ā-i-k-c c-l-ō-ā- -------------------------- nām palaṅkāṭikkuc celvōmā?
ನನಗೆ ಬಾಲ್ ಪೆನ್ ಗಳು ಮತ್ತು ಮಾರ್ಕರ್ ಗಳು ಬೇಕು. என-்க--எ---ும்------ும்--ா--க்--- ---ாவ--் --------. எ___ எ___ பே___ மா____ பே___ வே____ எ-க-க- எ-ு-ு-் ப-ன-வ-ம- ம-ர-க-க-் ப-ன-வ-ம- வ-ண-ட-ம-. ---------------------------------------------------- எனக்கு எழுதும் பேனாவும் மார்க்கர் பேனாவும் வேண்டும். 0
Eṉ-k----o-uṭk-ḷ v-ṅ-a vēṇ---. E_____ p_______ v____ v______ E-a-k- p-r-ṭ-a- v-ṅ-a v-ṇ-u-. ----------------------------- Eṉakku poruṭkaḷ vāṅka vēṇṭum.
ಪೀಠೋಪಕರಣಗಳು ಎಲ್ಲಿ ದೊರೆಯುತ್ತವೆ? ஃப----ச-் எ-்------க்--ன்--? ஃ_____ எ__ இ_______ ஃ-ர-ன-ச-் எ-்-ு இ-ு-்-ி-்-ன- ---------------------------- ஃபர்னிசர் எங்கு இருக்கின்றன? 0
Eṉ--k- p---ṭ--ḷ vā--- v-ṇ-um. E_____ p_______ v____ v______ E-a-k- p-r-ṭ-a- v-ṅ-a v-ṇ-u-. ----------------------------- Eṉakku poruṭkaḷ vāṅka vēṇṭum.
ನನಗೆ ಒಂದು ಬೀರು ಹಾಗೂ ಖಾನೆಗಳನ್ನು ಹೊಂದಿರುವ ಬರೆಯುವ ಮೇಜು ಬೇಕು. என---ு-ஓர- -ல-ாரிய--் ஓர- -டுக-க--்-ப--்டிய-ம்---ண்-ும-. எ___ ஓ_ அ_____ ஓ_ அ____ பெ____ வே____ எ-க-க- ஓ-் அ-ம-ர-ய-ம- ஓ-் அ-ு-்-ு-் ப-ட-ட-ய-ம- வ-ண-ட-ம-. -------------------------------------------------------- எனக்கு ஓர் அலமாரியும் ஓர் அடுக்குப் பெட்டியும் வேண்டும். 0
Eṉa--u--o----a----ṅk--v-ṇṭ-m. E_____ p_______ v____ v______ E-a-k- p-r-ṭ-a- v-ṅ-a v-ṇ-u-. ----------------------------- Eṉakku poruṭkaḷ vāṅka vēṇṭum.
ನನಗೆ ಒಂದು ಬರೆಯುವ ಮೇಜು ಹಾಗೂ ಪುಸ್ತಕದ ಕಪಾಟು ಬೇಕು. எ--்-ு---- ----ு-ம-ஜ------ஒரு---த----அலம-ரி-ு-- வேண----். எ___ ஓ_ எ__ மே___ ஒ_ பு___ அ_____ வே____ எ-க-க- ஓ-் எ-ு-ு ம-ஜ-ய-ம- ஒ-ு ப-த-த- அ-ம-ர-ய-ம- வ-ண-ட-ம-. --------------------------------------------------------- எனக்கு ஓர் எழுது மேஜையும் ஒரு புத்தக அலமாரியும் வேண்டும். 0
Eṉa--u-n-ṟa--a po-------vāṅka-vēṇ-u-. E_____ n______ p_______ v____ v______ E-a-k- n-ṟ-i-a p-r-ṭ-a- v-ṅ-a v-ṇ-u-. ------------------------------------- Eṉakku niṟaiya poruṭkaḷ vāṅka vēṇṭum.
ಆಟದ ಸಾಮಾನುಗಳು ಎಲ್ಲಿವೆ? வ----ாட--ு-்----ுட-கள- --்-- இருக--ின-றன? வி_____ பொ____ எ__ இ_______ வ-ள-ய-ட-ட-ப- ப-ர-ட-க-் எ-்-ு இ-ு-்-ி-்-ன- ----------------------------------------- விளையாட்டுப் பொருட்கள் எங்கு இருக்கின்றன? 0
E--k-- -----ya-----ṭ-aḷ--ā--a-vēṇṭ--. E_____ n______ p_______ v____ v______ E-a-k- n-ṟ-i-a p-r-ṭ-a- v-ṅ-a v-ṇ-u-. ------------------------------------- Eṉakku niṟaiya poruṭkaḷ vāṅka vēṇṭum.
ನನಗೆ ಒಂದು ಗೊಂಬೆ ಮತ್ತು ಆಟದ ಕರಡಿ ಬೇಕು. எ-க்----ர- -------ு-் ட-ட்ட- -ரடிய--்--ே-்ட---. எ___ ஒ_ பொ____ டெ__ க____ வே____ எ-க-க- ஒ-ு ப-ம-ம-ய-ம- ட-ட-ட- க-ட-ய-ம- வ-ண-ட-ம-. ----------------------------------------------- எனக்கு ஒரு பொம்மையும் டெட்டி கரடியும் வேண்டும். 0
E---k- ni---ya -oru--aḷ ----a----ṭ--. E_____ n______ p_______ v____ v______ E-a-k- n-ṟ-i-a p-r-ṭ-a- v-ṅ-a v-ṇ-u-. ------------------------------------- Eṉakku niṟaiya poruṭkaḷ vāṅka vēṇṭum.
ನನಗೆ ಒಂದು ಫುಟ್ಬಾಲ್ ಮತ್ತು ಚದುರಂಗದಾಟದ ಮಣೆ ಬೇಕು. எ--்கு -----ால-பந-தும் சதுரங---்ப-க---ம- வேண----். எ___ ஒ_ கா_____ ச__________ வே____ எ-க-க- ஒ-ு க-ல-ப-்-ு-் ச-ு-ங-க-்-ல-ை-ு-் வ-ண-ட-ம-. -------------------------------------------------- எனக்கு ஒரு கால்பந்தும் சதுரங்கப்பலகையும் வேண்டும். 0
A--valak---p---ṭ--- e--u-u-ḷ-ṉa? A_________ p_______ e___ u______ A-u-a-a-a- p-r-ṭ-a- e-k- u-ḷ-ṉ-? -------------------------------- Aluvalakap poruṭkaḷ eṅku uḷḷaṉa?
ಸಲಕರಣೆಗಳು ಎಲ್ಲಿವೆ? கரு-ிகள்-எங்-- இ-----ி-்--? க____ எ__ இ_______ க-ு-ி-ள- எ-்-ு இ-ு-்-ி-்-ன- --------------------------- கருவிகள் எங்கு இருக்கின்றன? 0
Alu-al--a- p-r-ṭk-- -ṅk---ḷ---a? A_________ p_______ e___ u______ A-u-a-a-a- p-r-ṭ-a- e-k- u-ḷ-ṉ-? -------------------------------- Aluvalakap poruṭkaḷ eṅku uḷḷaṉa?
ನನಗೆ ಒಂದು ಸುತ್ತಿಗೆ ಮತ್ತು ಚಿಮುಟ ಬೇಕು. எனக--ு---ு-ச-த-த--லு-- -டுக---ய-ம் வ--்டும-. எ___ ஒ_ சு_____ இ_____ வே____ எ-க-க- ஒ-ு ச-த-த-ய-ு-் இ-ு-்-ி-ு-் வ-ண-ட-ம-. -------------------------------------------- எனக்கு ஒரு சுத்தியலும் இடுக்கியும் வேண்டும். 0
Al---la--- ---u--a---ṅk- u--aṉ-? A_________ p_______ e___ u______ A-u-a-a-a- p-r-ṭ-a- e-k- u-ḷ-ṉ-? -------------------------------- Aluvalakap poruṭkaḷ eṅku uḷḷaṉa?
ನನಗೆ ಒಂದು ಡ್ರಿಲ್ ಹಾಗೂ ತಿರುಗುಳಿ ಬೇಕು. எ--்கு ஒ-ு --ள-யிட- க-ு---ும- --ர-ப--ு---ு-- -ே-்-ு-். எ___ ஒ_ து___ க____ தி______ வே____ எ-க-க- ஒ-ு த-ள-ய-ட- க-ு-ி-ு-் த-ர-ப-ப-ள-ய-ம- வ-ண-ட-ம-. ------------------------------------------------------ எனக்கு ஒரு துளையிடு கருவியும் திருப்புளியும் வேண்டும். 0
E-akku--ṟaik-ḷ---e-u-u-por-ṭ--ḷ-- v---um. E_____ u________ e____ p_________ v______ E-a-k- u-a-k-ḷ-m e-u-u p-r-ṭ-a-u- v-ṇ-u-. ----------------------------------------- Eṉakku uṟaikaḷum eḻutu poruṭkaḷum vēṇṭum.
ಆಭರಣಗಳ ವಿಭಾಗ ಎಲ್ಲಿದೆ? நகை-்--ுதி ----ு-இ-----ிற--? ந_____ எ__ இ______ ந-ை-்-க-த- எ-்-ு இ-ு-்-ி-த-? ---------------------------- நகைப்பகுதி எங்கு இருக்கிறது? 0
E-a-ku---aika--- eḻut--po-uṭ----- vēṇṭum. E_____ u________ e____ p_________ v______ E-a-k- u-a-k-ḷ-m e-u-u p-r-ṭ-a-u- v-ṇ-u-. ----------------------------------------- Eṉakku uṟaikaḷum eḻutu poruṭkaḷum vēṇṭum.
ನನಗೆ ಒಂದು ಸರ ಮತ್ತು ಕೈ ಕಡ ಬೇಕು. எ-க-கு -ர----்---ி---் -------்ப--்/ ப்ர--்---்-ும் வ-ண-ட---. எ___ ஒ_ ச_____ கை______ ப்______ வே____ எ-க-க- ஒ-ு ச-்-ி-ி-ு-் க-க-க-ப-ப-ம-/ ப-ர-ஸ-ல-ட-ட-ம- வ-ண-ட-ம-. ------------------------------------------------------------- எனக்கு ஒரு சங்கிலியும் கைக்காப்பும்/ ப்ரேஸ்லெட்டும் வேண்டும். 0
Eṉa-k- uṟ--k---------u--o-u-k-ḷ-- vē-ṭ-m. E_____ u________ e____ p_________ v______ E-a-k- u-a-k-ḷ-m e-u-u p-r-ṭ-a-u- v-ṇ-u-. ----------------------------------------- Eṉakku uṟaikaḷum eḻutu poruṭkaḷum vēṇṭum.
ನನಗೆ ಒಂದು ಉಂಗುರ ಮತ್ತು ಓಲೆಗಳು ಬೇಕು. எ---க- --- மோதி---ம் -----------வ-ண--ு-். எ___ ஒ_ மோ____ கா_____ வே____ எ-க-க- ஒ-ு ம-த-ர-ு-் க-த-ி-ள-ம- வ-ண-ட-ம-. ----------------------------------------- எனக்கு ஒரு மோதிரமும் காதணிகளும் வேண்டும். 0
Eṉ-k---eḻu--m --ṉāv-- --r-ka-----āvu- -ē-ṭ--. E_____ e_____ p______ m______ p______ v______ E-a-k- e-u-u- p-ṉ-v-m m-r-k-r p-ṉ-v-m v-ṇ-u-. --------------------------------------------- Eṉakku eḻutum pēṉāvum mārkkar pēṉāvum vēṇṭum.

ಹೆಂಗಸರು ಗಂಡಸರಿಗಿಂತ ಭಾಷಾಪ್ರಾವಿಣ್ಯರು.

ಹೆಂಗಸರು ಗಂಡಸರಷ್ಟೆ ಬುದ್ಧಿಶಾಲಿಗಳು. ಸರಾಸರಿಯಲ್ಲಿ ಇಬ್ಬರ ಬುದ್ಧಿ ಪ್ರಮಾಣ ಸಮಾನವಾಗಿರುತ್ತದೆ. ಹೀಗಿದ್ದರೂ ಎರಡೂ ಲಿಂಗಗಳ ದಕ್ಷತೆಗಳಲ್ಲಿ ಅಂತರವಿರುತ್ತವೆ. ಉದಾಹರಣೆಗೆ ಗಂಡಸರು ಮೂರು ಆಯಾಮಗಳಲ್ಲಿ ಹೆಚ್ಚು ಚೆನ್ನಾಗಿ ಆಲೋಚಿಸಬಲ್ಲರು. ಹಾಗೂ ಗಣಿತದ ಸಮಸ್ಯೆಗಳನ್ನು ಹೆಚ್ಚು ಸುಲಭವಾಗಿ ಬಿಡಿಸಬಲ್ಲರು. ಇದಕ್ಕೆ ಬದಲು ಹೆಂಗಸರು ಒಳ್ಳೆಯ ಜ್ಞಾಪಕ ಶಕ್ತಿ ಹೊಂದಿರುತ್ತಾರೆ. ಅವರು ಭಾಷೆಗಳನ್ನು ಉತ್ತಮವಾಗಿ ಕಲಿಯ ಬಲ್ಲರು. ಅವರು ಬರವಣಿಗೆಯಲ್ಲಿ ಮತ್ತು ವ್ಯಾಕರಣದಲ್ಲಿ ಕಡಿಮೆ ತಪ್ಪುಗಳನ್ನು ಮಾಡುತ್ತಾರೆ. ಹಾಗೂ ಅವರ ಪದ ಸಂಪತ್ತು ದೊಡ್ಡದು ಹಾಗೂ ಸರಾಗವಾಗಿ ಓದಬಲ್ಲರು. ಇದರಿಂದಾಗಿ ಅವರು ಭಾಷೆಗಳ ಪರೀಕ್ಷೆಗಳಲ್ಲಿ ಬಹಳಮಟ್ಟಿಗೆ ಒಳ್ಳೆಯ ಫಲಿತಾಂಶ ಪಡೆಯುತ್ತಾರೆ. ಹೆಂಗಸರ ಭಾಷಾಪ್ರಾವಿಣ್ಯತೆಯ ಮುನ್ನಡೆಗೆ ಕಾರಣ ಅವರ ಮಿದುಳಿನಲ್ಲಿದೆ. ಗಂಡಸರ ಮತ್ತು ಹೆಂಗಸರ ಮಿದುಳಿನ ರಚನೆಗಳಲ್ಲಿ ವ್ಯತ್ಯಾಸಗಳಿವೆ. ಭಾಷೆಗಳ ಜವಾಬ್ದಾರಿಯನ್ನು ಮಿದುಳಿನ ಎಡಭಾಗ ನಿಭಾಯಿಸುತ್ತದೆ. ಈ ಸ್ಥಳ ಭಾಷೆಯ ಪ್ರಕ್ರಿಯೆಗಳನ್ನು ನಿಯಂತ್ರಿಸುತ್ತದೆ. ಆದರೆ ಹೆಂಗಸರು ಭಾಷೆಯನ್ನು ಸಂಸ್ಕರಿಸುವಾಗ ಮಿದುಳಿನ ಎರಡೂ ಭಾಗಗಳನ್ನು ಬಳಸುತ್ತಾರೆ. ಹಾಗೂ ಅವರ ಮಿದುಳಿನ ಎರಡೂ ಭಾಗಗಳು ಉತ್ತಮವಾಗಿ ವಿಚಾರ ವಿನಿಮಯ ಮಾಡಿಕೊಳ್ಳುತ್ತವೆ. ಹೆಂಗಸರ ಮಿದುಳು ಬಾಷೆಯ ಸಂಸ್ಕರಣದ ಸಮಯದಲ್ಲಿ ಹೆಚ್ಚು ಚುರುಕಾಗಿರುತ್ತದೆ. ಇದರಿಂದಾಗಿ ಹೆಂಗಸರು ಭಾಷೆಯನ್ನು ದಕ್ಷವಾಗಿ ಸಂಸ್ಕರಿಸ ಬಲ್ಲರು. ಹೇಗೆ ಮಿದುಳಿನ ಎರಡು ಭಾಗಗಳು ಒಂದರಿಂದ ಒಂದು ಭಿನ್ನವಾಗಿದೆ ಎನ್ನುವುದು ಇನ್ನೂ ಗೊತ್ತಿಲ್ಲ. ಹಲವು ವಿಜ್ಞಾನಿಗಳ ಪ್ರಕಾರ ಜೀವವಿಜ್ಞಾನ ಅದಕ್ಕೆ ಕಾರಣ. ಹೆಂಗಸರ ಮತ್ತು ಗಂಡಸರ ವಂಶವಾಹಿನಿಗಳು ಮಿದುಳಿನ ಬೆಳವಣಿಗೆಯ ಮೇಲೆ ಪ್ರಭಾವ ಬೀರುತ್ತವೆ. ಅಂತಃಸ್ರಾವಗಳ ಮೂಲಕ ಹೆಂಗಸರು ಮತ್ತು ಗಂಡಸರು ತಮ್ಮತನವನ್ನು ಪಡೆಯುತ್ತಾರೆ. ಹಲವರ ಅಭಿಪ್ರಾಯದ ಮೇರೆಗೆ ನಮ್ಮ ಬೆಳವಣಿಗೆ ನಮ್ಮ ಪೋಷಣೆಯಿಂದ ಪ್ರಭಾವಿತವಾಗುತ್ತದೆ. ಏಕೆಂದರೆ ಹೆಣ್ಣು ಮಕ್ಕಳೊಡನೆ ಹೆಚ್ಚು ಮಾತನಾಡುವುದು ಹಾಗೂ ಓದುವುದು ಆಗುತ್ತದೆ. ಗಂಡು ಮಕ್ಕಳಿಗೆ ಹೆಚ್ಚು ತಾಂತ್ರಿಕ ಆಟದ ಸಾಮಾನುಗಳನ್ನು ಕೊಡಲಾಗುತ್ತದೆ. ನಮ್ಮ ಪರಿಸರ ನಮ್ಮ ಮಿದುಳನ್ನು ರೂಪಿಸುವ ಸಾಧ್ಯತೆಗಳಿವೆ. ಆದರೆ ಅದಕ್ಕೆ ವ್ಯತಿರಿಕ್ತವಾಗಿ ಪ್ರಪಂಚದಎಲ್ಲೆಡೆ ವ್ಯತ್ಯಾಸಗಳು ಕಂಡು ಬರುತ್ತವೆ. ಮತ್ತು ಪ್ರತಿಯೊಂದು ಸಂಸ್ಕೃತಿಯಲ್ಲಿಯೂ ಮಕ್ಕಳನ್ನು ಬೇರೆ ಬೇರೆ ರೀತಿಗಳಲ್ಲಿ ಬೆಳೆಸುತ್ತಾರೆ.