ಪದಗುಚ್ಛ ಪುಸ್ತಕ

kn ಸಣ್ಣ, ಪುಟ್ಟ ಕೆಲಸಗಳನ್ನು ಮಾಡುವುದು   »   ta கடை கண்ணிக்குச் செல்லுதல்

೫೧ [ಐವತ್ತೊಂದು]

ಸಣ್ಣ, ಪುಟ್ಟ ಕೆಲಸಗಳನ್ನು ಮಾಡುವುದು

ಸಣ್ಣ, ಪುಟ್ಟ ಕೆಲಸಗಳನ್ನು ಮಾಡುವುದು

51 [ஐம்பத்தி ஒன்று]

51 [Aimpatti oṉṟu]

கடை கண்ணிக்குச் செல்லுதல்

kaṭai kaṇṇikkuc cellutal

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ತಮಿಳು ಪ್ಲೇ ಮಾಡಿ ಇನ್ನಷ್ಟು
ನಾನು ಗ್ರಂಥಾಲಯಕ್ಕೆ ಹೋಗಲು ಇಷ್ಟಪಡುತ್ತೇನೆ. எ-க--ு--ூ--த-தி-்-----ல்ல-வேண--ு--. எ___ நூ______ செ__ வே____ எ-க-க- ந-ல-த-த-ற-க- ச-ல-ல வ-ண-ட-ம-. ----------------------------------- எனக்கு நூலகத்திற்கு செல்ல வேண்டும். 0
ka--i-k-ṇṇ----c c-l--tal k____ k________ c_______ k-ṭ-i k-ṇ-i-k-c c-l-u-a- ------------------------ kaṭai kaṇṇikkuc cellutal
ನಾನು ಪುಸ್ತಕದ ಅಂಗಡಿಗೆ ಹೋಗಲು ಇಷ್ಟಪಡುತ್ತೇನೆ. எ--்க- புத-த-க் கட-க-கு ----- ----ட---. எ___ பு____ க___ செ__ வே____ எ-க-க- ப-த-த-க- க-ை-்-ு ச-ல-ல வ-ண-ட-ம-. --------------------------------------- எனக்கு புத்தகக் கடைக்கு செல்ல வேண்டும். 0
k-ṭai -aṇ-----c cell--al k____ k________ c_______ k-ṭ-i k-ṇ-i-k-c c-l-u-a- ------------------------ kaṭai kaṇṇikkuc cellutal
ನಾನು ದಿನಪತ್ರಿಕೆಗಳ ಅಂಗಡಿಗೆ ಹೋಗಲು ಇಷ್ಟಪಡುತ್ತೇನೆ. என---ு -த்த--ி--க- -டைக்-- -ெல-ல---ண-டும். எ___ ப_____ க___ செ__ வே____ எ-க-க- ப-்-ி-ி-ை-் க-ை-்-ு ச-ல-ல வ-ண-ட-ம-. ------------------------------------------ எனக்கு பத்திரிகைக் கடைக்கு செல்ல வேண்டும். 0
eṉa-ku-n-l---t---ku c--la vē-ṭ-m. e_____ n___________ c____ v______ e-a-k- n-l-k-t-i-k- c-l-a v-ṇ-u-. --------------------------------- eṉakku nūlakattiṟku cella vēṇṭum.
ನಾನು ಒಂದು ಪುಸ್ತಕವನ್ನು ಎರವಲು ತೆಗೆದುಕೊಳ್ಳುತ್ತೇನೆ. என--க- ஒர---ுத்தக-- -ட--்- --ண--ு-். எ___ ஒ_ பு____ எ___ வே____ எ-க-க- ஒ-ு ப-த-த-ம- எ-ு-்- வ-ண-ட-ம-. ------------------------------------ எனக்கு ஒரு புத்தகம் எடுக்க வேண்டும். 0
eṉ------ū---at-i-ku--e-la--ēṇ---. e_____ n___________ c____ v______ e-a-k- n-l-k-t-i-k- c-l-a v-ṇ-u-. --------------------------------- eṉakku nūlakattiṟku cella vēṇṭum.
ನಾನು ಒಂದು ಪುಸ್ತಕವನ್ನು ಕೊಂಡುಕೊಳ್ಳುತ್ತೇನೆ. என---ு -ரு-ப-த-தக-்---ங-க--ே------. எ___ ஒ_ பு____ வா__ வே____ எ-க-க- ஒ-ு ப-த-த-ம- வ-ங-க வ-ண-ட-ம-. ----------------------------------- எனக்கு ஒரு புத்தகம் வாங்க வேண்டும். 0
e--kk- -ū--k-tti--u ----a-vēṇṭ-m. e_____ n___________ c____ v______ e-a-k- n-l-k-t-i-k- c-l-a v-ṇ-u-. --------------------------------- eṉakku nūlakattiṟku cella vēṇṭum.
ನಾನು ಒಂದು ದಿನಪತ್ರಿಕೆ ಕೊಂಡುಕೊಳ್ಳುತ್ತೇನೆ. என-்-ு--ர- -ெ--த---தா-- -ாங-- -ேண்டு-். எ___ ஒ_ செ_____ வா__ வே____ எ-க-க- ஒ-ு ச-ய-த-த-த-ள- வ-ங-க வ-ண-ட-ம-. --------------------------------------- எனக்கு ஒரு செய்தித்தாள் வாங்க வேண்டும். 0
E--k-- p-t--k-- ka-ai-ku----l- vē-ṭum. E_____ p_______ k_______ c____ v______ E-a-k- p-t-a-a- k-ṭ-i-k- c-l-a v-ṇ-u-. -------------------------------------- Eṉakku puttakak kaṭaikku cella vēṇṭum.
ನಾನು ಒಂದು ಪುಸ್ತಕವನ್ನು ಎರವಲು ತೆಗೆದುಕೊಳ್ಳಲು ಗ್ರಂಥಾಲಯಕ್ಕೆ ಹೋಗುತ್ತೇನೆ எனக--ு--ூல-ம் ச-ன்-ு---- ப------்---ுக-க-வே------. எ___ நூ___ செ__ ஒ_ பு____ எ___ வே____ எ-க-க- ந-ல-ம- ச-ன-ற- ஒ-ு ப-த-த-ம- எ-ு-்- வ-ண-ட-ம-. -------------------------------------------------- எனக்கு நூலகம் சென்று ஒரு புத்தகம் எடுக்க வேண்டும். 0
E---ku-pu-tak-k--aṭ--k---c--l--v-ṇ--m. E_____ p_______ k_______ c____ v______ E-a-k- p-t-a-a- k-ṭ-i-k- c-l-a v-ṇ-u-. -------------------------------------- Eṉakku puttakak kaṭaikku cella vēṇṭum.
ನಾನು ಒಂದು ಪುಸ್ತಕವನ್ನು ಕೊಂಡು ಕೊಳ್ಳಲು ಒಂದು ಪುಸ್ತಕದ ಅಂಗಡಿಗೆ ಹೋಗುತ್ತೇನೆ. எனக-க------த-க- கடைக்குச் சென--- ஒ---புத்தகம---ாங------்-ு-். எ___ பு____ க____ செ__ ஒ_ பு____ வா__ வே____ எ-க-க- ப-த-த-க- க-ை-்-ு-் ச-ன-ற- ஒ-ு ப-த-த-ம- வ-ங-க வ-ண-ட-ம-. ------------------------------------------------------------- எனக்கு புத்தகக் கடைக்குச் சென்று ஒரு புத்தகம் வாங்க வேண்டும். 0
E-a--u--ut-aka--kaṭ----u-c-lla-vēṇṭ--. E_____ p_______ k_______ c____ v______ E-a-k- p-t-a-a- k-ṭ-i-k- c-l-a v-ṇ-u-. -------------------------------------- Eṉakku puttakak kaṭaikku cella vēṇṭum.
ಒಂದು ದಿನಪತ್ರಿಕೆ ಕೊಂಡುಕೊಳ್ಳಲು ನಾನು ದಿನಪತ್ರಿಕೆಗಳ ಅಂಗಡಿಗೆ ಹೋಗುತ್ತೇನೆ. எ-க-க- பத---ர------கடைக்---- -ெ-்று---- செய-தி---ா-- வ---க-வ---ட-ம-. எ___ ப_____ க____ செ__ ஒ_ செ_____ வா__ வே____ எ-க-க- ப-்-ி-ி-ை-் க-ை-்-ு-் ச-ன-ற- ஒ-ு ச-ய-த-த-த-ள- வ-ங-க வ-ண-ட-ம-. -------------------------------------------------------------------- எனக்கு பத்திரிகைக் கடைக்குச் சென்று ஒரு செய்தித்தாள் வாங்க வேண்டும். 0
Eṉa-ku---t--r--a-k--a---k-u--e--a---ṇṭu-. E_____ p__________ k_______ c____ v______ E-a-k- p-t-i-i-a-k k-ṭ-i-k- c-l-a v-ṇ-u-. ----------------------------------------- Eṉakku pattirikaik kaṭaikku cella vēṇṭum.
ನಾನು ಕನ್ನಡಕದ ಅಂಗಡಿಗೆ ಹೋಗುತ್ತೇನೆ. எனக்----ூ-----் --்ண----- ----்கு-ச-ல---வே--ட--். எ___ மூ___ க____ க___ செ__ வே____ எ-க-க- ம-க-க-க- க-்-ா-ி-் க-ை-்-ு ச-ல-ல வ-ண-ட-ம-. ------------------------------------------------- எனக்கு மூக்குக் கண்ணாடிக் கடைக்கு செல்ல வேண்டும். 0
Eṉa--u--att--ik--- k---i--u ----- vēṇ--m. E_____ p__________ k_______ c____ v______ E-a-k- p-t-i-i-a-k k-ṭ-i-k- c-l-a v-ṇ-u-. ----------------------------------------- Eṉakku pattirikaik kaṭaikku cella vēṇṭum.
ನಾನು ಸೂಪರ್ ಮಾರ್ಕೆಟ್ ಗೆ ಹೋಗುತ್ತೇನೆ. எனக--ு ஸூப-்--ர--்-ெ-்ட----- -ெ--ல வ-ண-ட--். எ___ ஸூ__________ செ__ வே____ எ-க-க- ஸ-ப-்-ா-்-்-ெ-்-ு-்-ு ச-ல-ல வ-ண-ட-ம-. -------------------------------------------- எனக்கு ஸூபர்மார்க்கெட்டுக்கு செல்ல வேண்டும். 0
E-akku-p-tti-i---k kaṭaikk------- vēṇṭu-. E_____ p__________ k_______ c____ v______ E-a-k- p-t-i-i-a-k k-ṭ-i-k- c-l-a v-ṇ-u-. ----------------------------------------- Eṉakku pattirikaik kaṭaikku cella vēṇṭum.
ನಾನು ಬೇಕರಿಗೆ ಹೋಗುತ್ತೇನೆ. என-்கு --கர-க--ு-- -ெல்--வே--டும-. எ___ பே_____ செ__ வே____ எ-க-க- ப-க-ி-்-ு-் ச-ல-ல வ-ண-ட-ம-. ---------------------------------- எனக்கு பேகரிக்குச் செல்ல வேண்டும். 0
Eṉa----o-u-p-t-a--m-eṭu-k- v-ṇṭ-m. E_____ o__ p_______ e_____ v______ E-a-k- o-u p-t-a-a- e-u-k- v-ṇ-u-. ---------------------------------- Eṉakku oru puttakam eṭukka vēṇṭum.
ನಾನು ಒಂದು ಕನ್ನಡಕವನ್ನು ಕೊಳ್ಳಬೇಕು. என--கு-ம--்---்-க----டி வ---- --ண---ம். எ___ மூ___ க___ வா__ வே____ எ-க-க- ம-க-க-க- க-்-ா-ி வ-ங-க வ-ண-ட-ம-. --------------------------------------- எனக்கு மூக்குக் கண்ணாடி வாங்க வேண்டும். 0
E-a-k--o-u p-t--k---eṭ---a -ē----. E_____ o__ p_______ e_____ v______ E-a-k- o-u p-t-a-a- e-u-k- v-ṇ-u-. ---------------------------------- Eṉakku oru puttakam eṭukka vēṇṭum.
ನಾನು ಹಣ್ಣು, ತರಕಾರಿಗಳನ್ನು ಕೊಳ್ಳಬೇಕು. என-்-ு காய---- ப--கை-ள் --ங்- --ண்-ும். எ___ கா___ ப_____ வா__ வே____ எ-க-க- க-ய-க-ி ப-வ-ை-ள- வ-ங-க வ-ண-ட-ம-. --------------------------------------- எனக்கு காய்கறி பழவகைகள் வாங்க வேண்டும். 0
Eṉakku-or---ut-ak-m-eṭ-k-a v--ṭ--. E_____ o__ p_______ e_____ v______ E-a-k- o-u p-t-a-a- e-u-k- v-ṇ-u-. ---------------------------------- Eṉakku oru puttakam eṭukka vēṇṭum.
ನಾನು ಬ್ರೆಡ್ ಮತ್ತು ಬನ್ ಗಳನ್ನು ಕೊಳ್ಳಬೇಕು. எனக-க---ோல-ஸ-----்-ெடும- -ா-்- ---்-ு-். எ___ ரோ___ ப்___ வா__ வே____ எ-க-க- ர-ல-ஸ-ம- ப-ர-ட-ம- வ-ங-க வ-ண-ட-ம-. ---------------------------------------- எனக்கு ரோல்ஸும் ப்ரெடும் வாங்க வேண்டும். 0
Eṉ--k---r- --t-a--m-vā--- -ēṇṭu-. E_____ o__ p_______ v____ v______ E-a-k- o-u p-t-a-a- v-ṅ-a v-ṇ-u-. --------------------------------- Eṉakku oru puttakam vāṅka vēṇṭum.
ಒಂದು ಕನ್ನಡಕವನ್ನು ಕೊಳ್ಳಲು ನಾನು ಕನ್ನಡಕದ ಅಂಗಡಿಗೆ ಹೋಗುತ್ತೇನೆ. என--கு----ண---க் கடை---ு-ச-ன்று-ம-க்க-க்-கண----ி வா--க -ேண்-ு--. எ___ க____ க___ செ__ மூ___ க___ வா__ வே____ எ-க-க- க-்-ா-ி-் க-ை-்-ு ச-ன-ற- ம-க-க-க- க-்-ா-ி வ-ங-க வ-ண-ட-ம-. ---------------------------------------------------------------- எனக்கு கண்ணாடிக் கடைக்கு சென்று மூக்குக் கண்ணாடி வாங்க வேண்டும். 0
E-ak---or- p--ta-am--ā-ka vēṇṭ--. E_____ o__ p_______ v____ v______ E-a-k- o-u p-t-a-a- v-ṅ-a v-ṇ-u-. --------------------------------- Eṉakku oru puttakam vāṅka vēṇṭum.
ಹಣ್ಣು, ತರಕಾರಿಗಳನ್ನು ಕೊಳ್ಳಲು ನಾನು ಸೂಪರ್ ಮಾರ್ಕೆಟ್ ಗೆ ಹೋಗುತ್ತೇನೆ. எ-------ூ-ர்மார-க்-ெ-்--க-கு-சென்று-க-----ி ப--கை-----ாங்--வே-்டும். எ___ ஸூ__________ செ__ கா___ ப_____ வா__ வே____ எ-க-க- ஸ-ப-்-ா-்-்-ெ-்-ு-்-ு ச-ன-ற- க-ய-க-ி ப-வ-ை-ள- வ-ங-க வ-ண-ட-ம-. -------------------------------------------------------------------- எனக்கு ஸூபர்மார்க்கெட்டுக்கு சென்று காய்கறி பழவகைகள் வாங்க வேண்டும். 0
Eṉ---u --u -----kam-v--ka ---ṭum. E_____ o__ p_______ v____ v______ E-a-k- o-u p-t-a-a- v-ṅ-a v-ṇ-u-. --------------------------------- Eṉakku oru puttakam vāṅka vēṇṭum.
ಬ್ರೆಡ್ ಮತ್ತು ಬನ್ನ್ ಗಳನ್ನು ಕೊಳ್ಳಲು ನಾನು ಬೇಕರಿಗೆ ಹೋಗುತ್ತೇನೆ. எ-க்-- -ேக--க்க--் செ-்-ு -ோல்ஸு-்-----ட-ம் -ாங------்-ும். எ___ பே_____ செ__ ரோ___ ப்___ வா__ வே____ எ-க-க- ப-க-ி-்-ு-் ச-ன-ற- ர-ல-ஸ-ம- ப-ர-ட-ம- வ-ங-க வ-ண-ட-ம-. ----------------------------------------------------------- எனக்கு பேகரிக்குச் சென்று ரோல்ஸும் ப்ரெடும் வாங்க வேண்டும். 0
Eṉ-k-u --u c-yti-tāḷ-vā-ka-vēṇṭ--. E_____ o__ c________ v____ v______ E-a-k- o-u c-y-i-t-ḷ v-ṅ-a v-ṇ-u-. ---------------------------------- Eṉakku oru ceytittāḷ vāṅka vēṇṭum.

ಯುರೋಪ್ ನಲ್ಲಿ ಅಲ್ಪಸಂಖ್ಯಾತರ ಭಾಷೆಗಳು.

ಯುರೋಪ್ ನಲ್ಲಿ ಹತ್ತು ಹಲವಾರು ಭಾಷೆಗಳನ್ನು ಬಳಸಲಾಗುತ್ತವೆ. ಅವುಗಳಲ್ಲಿ ಹೆಚ್ಚಿನವು ಇಂಡೊ-ಯುರೋಪಿಯನ್ ಭಾಷೆಗಳು. ದೊಡ್ಡ ರಾಷ್ಟ್ರ ಭಾಷೆಗಳ ಜೊತೆಗೆ ಸಮಾರು ಅಲ್ಪ ಭಾಷೆಗಳು ಬಳಕೆಯಲ್ಲಿವೆ. ಅವು ಅಲ್ಪಸಂಖ್ಯಾತರ ಭಾಷೆಗಳು. ಅಲ್ಪಸಂಖ್ಯಾತರ ಭಾಷೆಗಳು ಆಡಳಿತ ಭಾಷೆಗಳಿಗಿಂತ ವಿಭಿನ್ನವಾಗಿರುತ್ತವೆ. ಆದರೆ ಅವುಗಳು ಆಡುಭಾಷೆಗಳಲ್ಲ. ಹಾಗೆಯೆ ಅಲ್ಪಸಂಖ್ಯಾತರ ಭಾಷೆಗಳು ವಲಸೆಗಾರರ ಭಾಷೆಗಳೂ ಅಲ್ಲ. ಅಲ್ಪಸಂಖ್ಯಾತರ ಭಾಷೆಗಳು ಒಂದು ಬುಡಕಟ್ಟಿನಿಂದ ಪ್ರಭಾವಿತವಾಗಿರುತ್ತವೆ. ಅಂದರೆ ಅವು ನಿರ್ದಿಷ್ಟವಾದ ಬುಡಕಟ್ಟಿನ ಭಾಷೆಗಳು. ಯುರೋಪ್ ನ ಎಲ್ಲಾ ದೇಶಗಳಲ್ಲೂ ಅಲ್ಪಸಂಖ್ಯಾತರ ಭಾಷೆಗಳಿವೆ. ಅದು ಯುರೋಪ್ ಒಕ್ಕೂಟದಲ್ಲಿ ಸುಮಾರು ೪೦ ಭಾಷೆಗಳಾಗುತ್ತವೆ. ಹಲವು ಅಲ್ಪಸಂಖ್ಯಾತರ ಭಾಷೆಗಳು ಕೇವಲ ಒಂದು ದೇಶದಲ್ಲಿ ಮಾತ್ರ ಮಾತನಾಡಲಾಗುವುದು. ಈ ಗುಂಪಿಗೆ ಜರ್ಮನಿಯ ಸೋರ್ಬಿಷ್ ಸೇರುತ್ತದೆ. ರೊಮಾನಿ ಭಾಷೆಯನ್ನು ಯುರೋಪ್ ನ ಹಲವಾರು ದೇಶಗಳಲ್ಲಿ ಜನರು ಬಳಸುತ್ತಾರೆ. ಅಲ್ಪಸಂಖ್ಯಾತರ ಭಾಷೆಗಳಿಗೆ ಒಂದು ವಿಶೇಷ ಸ್ಥಾನಮಾನ ಇದೆ. ಏಕಂದರೆ ಅವುಗಳನ್ನು ತುಲನಾತ್ಮಕವಾಗಿ ಕೇವಲ ಸಣ್ಣ ಗುಂಪುಗಳು ಮಾತ್ರ ಮಾತನಾಡುತ್ತವೆ. ಈ ಗುಂಪುಗಳಿಗೆ ತಮ್ಮದೆ ಆದ ಶಾಲೆಗಳನ್ನು ಸ್ಥಾಪಿಸುವ ಸಾಮರ್ಥ್ಯ ಇರುವುದಿಲ್ಲ. ಮತ್ತು ತಮ್ಮ ಸಾಹಿತ್ಯವನ್ನು ಪ್ರಕಾಶನ ಮಾಡುವುದು ಕಷ್ಟಕರ. ಈ ಕಾರಣಗಳಿಂದ ಅಲ್ಪಸಂಖ್ಯಾತರ ಭಾಷೆಗಳು ನಶಿಸಿ ಹೋಗುವ ಅಪಾಯವಿದೆ. ಯುರೋಪ್ ಒಕ್ಕೂಟ ಅಲ್ಪಸಂಖ್ಯಾತರ ಭಾಷೆಗಳನ್ನು ಸಂರಕ್ಷಿಸಲು ಆಶಿಸುತ್ತದೆ. ಏಕೆಂದರೆ ಪ್ರತಿಯೊಂದು ಭಾಷೆ ಸಂಸ್ಕೃತಿಯ ಅಥವಾ ಸ್ವವ್ಯಕ್ತಿತ್ವದ ಒಂದು ಮುಖ್ಯ ಭಾಗ. ಹಲವು ಜನರಿಗೆ ತಮ್ಮದೆ ರಾಜ್ಯ ಇರುವುದಿಲ್ಲ ಮತ್ತು ಕೇವಲ ಅಲ್ಪಸಂಖ್ಯಾತರ ಸ್ಥಾನವನ್ನು ಹೊಂದಿರುತ್ತಾರೆ. ವಿವಿಧ ಕಾರ್ಯಕ್ರಮಗಳು ಮತ್ತು ಯೋಜನೆಗಳು ಅವರ ಭಾಷೆಗಳನ್ನು ಪ್ರೋತ್ಸಾಹಿಸಬೇಕು. ಹೀಗೆ ಸಣ್ಣ ಬುಡಕಟ್ಟಿನ ಜನಾಂಗದ ಸಂಸ್ಕೃತಿಯನ್ನೂ ಕಾಪಾಡಬಹುದು. ಆದರೂ ಸಹ ಹಲವು ಅಲ್ಪಸಂಖ್ಯಾತರ ಭಾಷೆಗಳು ಶೀಘ್ರದಲ್ಲೆ ಕಳೆದು ಹೋಗಬಹುದು. ಈ ಗುಂಪಿಗೆ ಲೆಟ್ಟ್ ಲ್ಯಾಂಡ್ ನ ಒಂದು ಭಾಗದಲ್ಲಿ ಬಳಸಲಾಗುವ ಲಿವಿಷ್ ಭಾಷೆ ಸೇರುತ್ತದೆ. ಕೇವಲ ೨೦ ಜನರು ಮಾತ್ರ ಲಿವಿಷ್ ಅನ್ನು ಮಾತೃಭಾಷೆಯನ್ನಾಗಿ ಬಳಸುತ್ತಾರೆ. ಇದರಿಂದ ಲಿವಿಷ್ ಯುರೋಪ್ ನ ಅತ್ಯಂತ ಅಲ್ಪ ಭಾಷೆ.