ಪದಗುಚ್ಛ ಪುಸ್ತಕ

kn ವಾಹನದ ತೊಂದರೆ   »   bn গাড়ী খারাপ হয়ে গেছে

೩೯ [ಮೂವತ್ತೊಂಬತ್ತು]

ವಾಹನದ ತೊಂದರೆ

ವಾಹನದ ತೊಂದರೆ

৩৯ [ঊনচল্লিশ]

39 [Ūnacalliśa]

গাড়ী খারাপ হয়ে গেছে

gāṛī khārāpa haẏē gēchē

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಬಂಗಾಳಿ ಪ್ಲೇ ಮಾಡಿ ಇನ್ನಷ್ಟು
ಇಲ್ಲಿ ಹತ್ತಿರದಲ್ಲಿ ಎಲ್ಲಿ ಪೆಟ್ರೋಲ್ ಅಂಗಡಿ ಇದೆ? স--েকে----ের ---্--ল -াম-প-(--য-স-স্ট-শ-) ক-থায়? স___ কা__ পে___ পা__ (___ স্____ কো___ স-থ-ক- ক-ছ-র প-ট-র-ল প-ম-প (-্-া- স-ট-শ-) ক-থ-য়- ------------------------------------------------ সবথেকে কাছের পেট্রোল পাম্প (গ্যাস স্টেশন) কোথায়? 0
g--- --ārāpa -a-- --c-ē g___ k______ h___ g____ g-ṛ- k-ā-ā-a h-ẏ- g-c-ē ----------------------- gāṛī khārāpa haẏē gēchē
ನನ್ನ ವಾಹನದ ಟೈರ್ ತೂತಾಗಿದೆ. আ--- -ায়া-(-া--)-ফ--ে -েছ-৤ আ__ টা______ ফে_ গে__ আ-া- ট-য়-র-চ-ক-) ফ-ট- গ-ছ-৤ --------------------------- আমার টায়ার(চাকা) ফেটে গেছে৤ 0
gāṛ- khārāpa haẏē-g-chē g___ k______ h___ g____ g-ṛ- k-ā-ā-a h-ẏ- g-c-ē ----------------------- gāṛī khārāpa haẏē gēchē
ನಿಮಗೆ ಚಕ್ರವನ್ನು ಬದಲಾಯಿಸಲು ಆಗುತ್ತದೆಯೇ? আপ-ি--- -া----প-ল-ট--ে-পার-েন? আ__ কি টা__ পা___ পা____ আ-ন- ক- ট-য়-র প-ল-ট-ত- প-র-ে-? ------------------------------ আপনি কি টায়ার পাল্টাতে পারবেন? 0
sa--thē-- ---hēra-p-ṭrōl----m-----y-s- s--ś--a) k-t--ẏ-? s________ k______ p______ p____ (_____ s_______ k_______ s-b-t-ē-ē k-c-ē-a p-ṭ-ō-a p-m-a (-y-s- s-ē-a-a- k-t-ā-a- -------------------------------------------------------- sabathēkē kāchēra pēṭrōla pāmpa (gyāsa sṭēśana) kōthāẏa?
ನನಗೆ ಎರಡು ಲೀಟರ್ ಡೀಸೆಲ್ ಬೇಕು. আম-র----ান-- ক-ে--এ-------ল-টা- ড-জ-- -া- ৷ আ__ সা___ ক_________ লি__ ডি__ চা_ ৷ আ-া- স-ম-ন-য ক-ে-(-ক-দ-ই- ল-ট-র ড-জ-ল চ-ই ৷ ------------------------------------------- আমার সামান্য কয়েক(এক-দুই) লিটার ডিজেল চাই ৷ 0
s-----ēk----c-ē-- ---rō-- p---a (------sṭē-a--)-kōthāẏ-? s________ k______ p______ p____ (_____ s_______ k_______ s-b-t-ē-ē k-c-ē-a p-ṭ-ō-a p-m-a (-y-s- s-ē-a-a- k-t-ā-a- -------------------------------------------------------- sabathēkē kāchēra pēṭrōla pāmpa (gyāsa sṭēśana) kōthāẏa?
ನನ್ನಲ್ಲಿ ಪೆಟ್ರೋಲ್ ಇಲ್ಲ. আ-ার--া-ে পে--র-ল --- ৷ আ__ কা_ পে___ নে_ ৷ আ-া- ক-ছ- প-ট-র-ল ন-ই ৷ ----------------------- আমার কাছে পেট্রোল নেই ৷ 0
sa-----k- -āchē-a pēṭrō-a -ām-a-(-yā-a-s-ē-ana--k-t--ẏa? s________ k______ p______ p____ (_____ s_______ k_______ s-b-t-ē-ē k-c-ē-a p-ṭ-ō-a p-m-a (-y-s- s-ē-a-a- k-t-ā-a- -------------------------------------------------------- sabathēkē kāchēra pēṭrōla pāmpa (gyāsa sṭēśana) kōthāẏa?
ನಿಮ್ಮ ಬಳಿ ತಗಡಿನ ಡಬ್ಬಿ / ಪೆಟ್ರೋಲ್ ಡಬ್ಬಿ ಇದೆಯೆ? আপন-র ---ে -- প--্রোল-- --বে আ-ে? আ___ কা_ কি পে____ ডি_ আ__ আ-ন-র ক-ছ- ক- প-ট-র-ল-র ড-ব- আ-ে- --------------------------------- আপনার কাছে কি পেট্রোলের ডিবে আছে? 0
Ā-ā-a-ṭ--ā--(c-kā- --ē-ē g-chē৤ Ā____ ṭ___________ p____ g_____ Ā-ā-a ṭ-ẏ-r-(-ā-ā- p-ē-ē g-c-ē- ------------------------------- Āmāra ṭāẏāra(cākā) phēṭē gēchē৤
ನಾನು ಎಲ್ಲಿಂದ ದೂರವಾಣಿ ಕರೆ ಮಾಡಬಹುದು? আ-- -ো-- থ--ে--ো- -র-- -া--? আ_ কো_ থে_ ফো_ ক__ পা__ আ-ি ক-থ- থ-ক- ফ-ন ক-ত- প-র-? ---------------------------- আমি কোথা থেকে ফোন করতে পারি? 0
Ā--ra---ẏ-r--cākā) p--ṭ--gē--ē৤ Ā____ ṭ___________ p____ g_____ Ā-ā-a ṭ-ẏ-r-(-ā-ā- p-ē-ē g-c-ē- ------------------------------- Āmāra ṭāẏāra(cākā) phēṭē gēchē৤
ನನಗೆ ಗಾಡಿ ಎಳೆದುಕೊಂಡು ಹೋಗುವವರ ಅವಶ್ಯಕತೆ ಇದೆ. আ-া- -------য়- --ড়ী ট-নে-নিয়ে-যা----পরিষ-ব- -া- ৷ আ__ দ_ দি_ গা_ টে_ নি_ যা__ প___ চা_ ৷ আ-া- দ-়- দ-য়- গ-ড-ী ট-ন- ন-য়- য-ব-র প-ি-ে-া চ-ই ৷ -------------------------------------------------- আমার দড়ি দিয়ে গাড়ী টেনে নিয়ে যাবার পরিষেবা চাই ৷ 0
Āmā-- -āẏāra(-ā--- p------ēc-ē৤ Ā____ ṭ___________ p____ g_____ Ā-ā-a ṭ-ẏ-r-(-ā-ā- p-ē-ē g-c-ē- ------------------------------- Āmāra ṭāẏāra(cākā) phēṭē gēchē৤
ನಾನು ಒಂದು ವಾಹನ ರಿಪೇರಿ ಅಂಗಡಿ ಹುಡುಕುತ್ತಿದ್ದೇನೆ. আ-ি এ--া গ্-ারেজ-খু--ছ--৷ আ_ এ__ গ্___ খুঁ__ ৷ আ-ি এ-ট- গ-য-র-জ খ-ঁ-ছ- ৷ ------------------------- আমি একটা গ্যারেজ খুঁজছি ৷ 0
ā---i -- ṭāẏ-r---ālṭā-- -ā---ē-a? ā____ k_ ṭ_____ p______ p________ ā-a-i k- ṭ-ẏ-r- p-l-ā-ē p-r-b-n-? --------------------------------- āpani ki ṭāẏāra pālṭātē pārabēna?
ಇಲ್ಲಿ ಒಂದು ಅಪಘಾತ ಸಂಭವಿಸಿದೆ. একট---ু-্ঘ-না--ট-ছ- ৷ এ__ দু____ ঘ__ ৷ এ-ট- দ-র-ঘ-ন- ঘ-ে-ে ৷ --------------------- একটা দুর্ঘটনা ঘটেছে ৷ 0
āp--i k- ṭ--ā-- -ā---tē--ā--bē-a? ā____ k_ ṭ_____ p______ p________ ā-a-i k- ṭ-ẏ-r- p-l-ā-ē p-r-b-n-? --------------------------------- āpani ki ṭāẏāra pālṭātē pārabēna?
ಇಲ್ಲಿ ಹತ್ತಿರದ ದೂರವಾಣಿ ಕರೆ ಕೇಂದ್ರ ಎಲ್ಲಿದೆ? সব-----কা-ে-ক-থায়----ি--ন -ছে? স___ কা_ কো__ টে___ আ__ স-থ-ক- ক-ছ- ক-থ-য় ট-ল-ফ-ন আ-ে- ------------------------------ সবথেকে কাছে কোথায় টেলিফোন আছে? 0
ā-----k- ṭāẏ--- -----tē--ā-abē--? ā____ k_ ṭ_____ p______ p________ ā-a-i k- ṭ-ẏ-r- p-l-ā-ē p-r-b-n-? --------------------------------- āpani ki ṭāẏāra pālṭātē pārabēna?
ನಿಮ್ಮ ಬಳಿ ಮೊಬೈಲ್ ಫೋನ್ ಇದೆಯೆ? আপনার-ক-ছে ম-ব-ইল ----ল---- --ে? আ___ কা_ মো___ / সে_ ফো_ আ__ আ-ন-র ক-ছ- ম-ব-ই- / স-ল ফ-ন আ-ে- -------------------------------- আপনার কাছে মোবাইল / সেল ফোন আছে? 0
Ām-r- -āmā-'ya -aẏ---(-ka--u-----iṭā-a -i--l- -ā-i Ā____ s_______ k_______________ l_____ ḍ_____ c___ Ā-ā-a s-m-n-y- k-ẏ-k-(-k---u-i- l-ṭ-r- ḍ-j-l- c-'- -------------------------------------------------- Āmāra sāmān'ya kaẏēka(ēka-du'i) liṭāra ḍijēla cā'i
ನಮಗೆ ಸಹಾಯ ಬೇಕು. আ--দ-- সাহ-য্য চাই-৷ আ___ সা___ চা_ ৷ আ-া-ে- স-হ-য-য চ-ই ৷ -------------------- আমাদের সাহায্য চাই ৷ 0
āmā-- -āch- --ṭr-la----i ā____ k____ p______ n___ ā-ā-a k-c-ē p-ṭ-ō-a n-'- ------------------------ āmāra kāchē pēṭrōla nē'i
ಒಬ್ಬ ವೈದ್ಯರನ್ನು ಕರೆಯಿರಿ. এ----ড-ক--ার -াকু-! এ___ ডা___ ডা___ এ-জ- ড-ক-ত-র ড-ক-ন- ------------------- একজন ডাক্তার ডাকুন! 0
āpa-āra k--hē -- ----ō-ē-a-ḍibē --hē? ā______ k____ k_ p________ ḍ___ ā____ ā-a-ā-a k-c-ē k- p-ṭ-ō-ē-a ḍ-b- ā-h-? ------------------------------------- āpanāra kāchē ki pēṭrōlēra ḍibē āchē?
ಪೋಲಿಸರನ್ನು ಕರೆಯಿರಿ. পু-ি- --কু-! পু__ ডা___ প-ল-শ ড-ক-ন- ------------ পুলিশ ডাকুন! 0
ā--nāra -ā--ē--i p--rōl-r- -i-- āc-ē? ā______ k____ k_ p________ ḍ___ ā____ ā-a-ā-a k-c-ē k- p-ṭ-ō-ē-a ḍ-b- ā-h-? ------------------------------------- āpanāra kāchē ki pēṭrōlēra ḍibē āchē?
ನಿಮ್ಮ ರುಜುವಾತು ಪತ್ರಗಳನ್ನು ದಯವಿಟ್ಟು ತೋರಿಸಿ. অনু-্রহ-ক-- আ--ার কা-জপত্র দে-া-। অ____ ক_ আ___ কা_____ দে___ অ-ু-্-হ ক-ে আ-ন-র ক-গ-প-্- দ-খ-ন- --------------------------------- অনুগ্রহ করে আপনার কাগজপত্র দেখান। 0
ā--n--a--ā--ē-ki p-ṭ--l-r--ḍ-bē ā-h-? ā______ k____ k_ p________ ḍ___ ā____ ā-a-ā-a k-c-ē k- p-ṭ-ō-ē-a ḍ-b- ā-h-? ------------------------------------- āpanāra kāchē ki pēṭrōlēra ḍibē āchē?
ನಿಮ್ಮ ಚಾಲನಾ ಪರವಾನಿಗೆ ಪತ್ರಗಳನ್ನು ದಯವಿಟ್ಟು ತೋರಿಸಿ. অনু--র- --ে আপনা- ---স-ন-স--েখান-৷ অ____ ক_ আ___ লা____ দে__ ৷ অ-ু-্-হ ক-ে আ-ন-র ল-ই-ে-্- দ-খ-ন ৷ ---------------------------------- অনুগ্রহ করে আপনার লাইসেন্স দেখান ৷ 0
Ā-i kō-h--t-ēkē phō-a --ratē ----? Ā__ k____ t____ p____ k_____ p____ Ā-i k-t-ā t-ē-ē p-ō-a k-r-t- p-r-? ---------------------------------- Āmi kōthā thēkē phōna karatē pāri?
ನಿಮ್ಮ ಗಾಡಿಯ ಪತ್ರಗಳನ್ನು ದಯವಿಟ್ಟು ತೋರಿಸಿ. অ----র----- --ন-----ড--- -া-জ-ত-----খান-৷ অ____ ক_ আ___ গা__ কা_____ দে__ ৷ অ-ু-্-হ ক-ে আ-ন-র গ-ড-ী- ক-গ-প-্- দ-খ-ন ৷ ----------------------------------------- অনুগ্রহ করে আপনার গাড়ীর কাগজপত্র দেখান ৷ 0
Ā-i--ōthā---ēkē phōna--a--tē--ā--? Ā__ k____ t____ p____ k_____ p____ Ā-i k-t-ā t-ē-ē p-ō-a k-r-t- p-r-? ---------------------------------- Āmi kōthā thēkē phōna karatē pāri?

ಭಾಷಾಸಾಮರ್ಥ್ಯ ಹೊಂದಿರುವ ಮಗು.

ಮಾತನಾಡುವುದು ಬರುವುದಕ್ಕೆ ಮುಂಚೆಯೆ ಮಕ್ಕಳಿಗೆ ಭಾಷೆಯ ಬಗ್ಗೆ ಹೆಚ್ಚಿನ ಮಾಹಿತಿ ಇರುತ್ತದೆ. ಈ ವಿಷಯವನ್ನು ಹಲವಾರು ಪ್ರಯೋಗಗಳು ಸಾಬೀತು ಮಾಡಿವೆ. ವಿಶೇಷವಾದ ಮಕ್ಕಳ ಪ್ರಯೋಗಶಾಲೆಗಳಲ್ಲಿ ಮಕ್ಕಳ ಬೆಳವಣಿಗೆಯ ಬಗ್ಗೆ ಸಂಶೊಧನೆ ಮಾಡಲಾಗುತ್ತದೆ. ಅದರೊಡನೆ ಮಕ್ಕಳು ಮಾತನಾಡುವುದನ್ನು ಹೇಗೆ ಕಲಿಯುತ್ತಾರೆ ಎನ್ನುವುದನ್ನು ಪರಿಶೀಲಿಸುತ್ತಾರೆ. ಮಕ್ಕಳು ನಾವು ಅಂದು ಕೊಂಡಿರುವುದಕ್ಕಿಂತ ಹೆಚ್ಚು ಜಾಣಾಗಿರುತ್ತಾರೆ. ಅವರಿಗೆ ಆರು ತಿಂಗಳು ಆಗುವಷ್ಟರಲ್ಲಿ ಹಲವಾರು ವಾಕ್ ಸಾಮರ್ಥ್ಯಗಳು ಇರುತ್ತವೆ. ಉದಾಹರಣೆಗೆ ಅವರು ತಮ್ಮ ಮಾತೃಭಾಷೆಯನ್ನು ಗುರುತಿಸಬಲ್ಲರು. ಜರ್ಮನ್ ಮತ್ತು ಫ್ರೆಂಚ್ ಮಕ್ಕಳು ಖಚಿತ ಸ್ವರಗಳಿಗೆ ಬೇರೆ ರೀತಿಯಲ್ಲಿ ಸ್ಪಂದಿಸುತ್ತಾರೆ. ವಿವಿಧ ಒತ್ತಿನ ನಮೂನೆಗಳು ಬೇರೆಬೇರೆ ತರಹದ ನಡವಳಿಕೆಯನ್ನು ಹೊರತರುತ್ತದೆ. ಮಕ್ಕಳಲ್ಲಿ ತಮ್ಮ ಮಾತೃಭಾಷೆಯ ಉಚ್ಚಾರಣೆಯ ನಮೂನೆಗೆ ಅರಿವು ಇರುತ್ತದೆ. ಬಹು ಚಿಕ್ಕ ಮಕ್ಕಳು ಕೂಡ ಸಾಕಷ್ಟು ಪದಗಳನ್ನು ಗುರುತಿಸಿಕೊಳ್ಳಬಲ್ಲರು. ತಂದೆ ತಾಯಂದಿರು ಮಕ್ಕಳ ಭಾಷಾಬೆಳವಣಿಗೆಗೆ ಅತ್ಯವಶ್ಯಕ. ಮಕ್ಕಳಿಗೆ ಹುಟ್ಟಿನಿಂದಲೆ ಬೇರೆಯವರೊಂದಿಗೆ ನೇರ ಸಂಪರ್ಕದ ಅವಶ್ಯಕತೆ ಇರುತ್ತದೆ. ಅವರು ಅಮ್ಮ ಮತ್ತು ಅಪ್ಪ ಅವರೊಡನೆ ಸಂಪರ್ಕ ಹೊಂದಲು ಬಯಸುತ್ತಾರೆ. ಪರಸ್ಪರ ಕ್ರಿಯೆಗಳು ಸಕಾರಾತ್ಮಕ ಭಾವಗಳೊಂದಿಗೆ ಜೊತೆಗೂಡಿರಬೇಕು. ತಂದೆ ತಾಯಂದಿರು ಮಕ್ಕಳೊಡನೆ ಮಾತನಾಡುವಾಗ ಅವರನ್ನು ಒತ್ತಡಕ್ಕೆ ಸಿಲುಕಿರಬಾರದು. ಅಷ್ಟೆ ಅಲ್ಲದೆ ಅವರೊಡನೆ ಕಡಿಮೆ ಮಾತನಾಡುವುದೂ ಸಹ ತಪ್ಪು. ಒತ್ತಡಗಳು ಅಥವಾ ಮೌನ ಎರಡೂ ಮಗುವಿನ ಮೇಲೆ ದುಷ್ಪರಿಣಾಮವನ್ನು ಉಂಟು ಮಾಡಬಹುದು. ಅವರ ಭಾಷಾ ಬೆಳವಣಿಗೆ ಕುಂಠಿತವಾಗಬಹುದು. ಮಗುವಿನ ಕಲಿಕೆ ತಾಯಿಯ ಉದರದಲ್ಲಿಯೆ ಪ್ರಾರಂಭವಾಗಿರುತ್ತದೆ. ಅವರ ಹುಟ್ಟಿಗೆ ಮುಂಚೆಯೆ ಅವರು ಭಾಷೆಗೆ ಸ್ಪಂದಿಸುತ್ತಾರೆ. ಅವರು ಸದ್ದಿನ ಚಿಹ್ನೆಗಳನ್ನು ಸರಿಯಾಗಿ ಗ್ರಹಿಸಬಲ್ಲರು. ಹುಟ್ಟಿನ ನಂತರ ಅವರು ಅದೆ ಚಿಹ್ನೆಗಳನ್ನು ಪುನಃ ಗುರುತಿಸಬಲ್ಲರು. ಇನ್ನೂ ಹುಟ್ಟಬೇಕಾಗಿರುವ ಮಕ್ಕಳು ಭಾಷೆಗಳ ಛಂದೋಗತಿಯನ್ನು ಕಲಿಯುತ್ತಾರೆ. ಅವರ ತಾಯಿಯ ಧ್ವನಿಯನ್ನು ಉದರದಲ್ಲೆ ಕೇಳಬಲ್ಲರು. ಮನುಷ್ಯ ಮಕ್ಕಳೊಡನೆ ಹುಟ್ಟುವ ಮೊದಲೆ ಮಾತನಾಡಲು ಸಾಧ್ಯವಿದೆ. ಆದರೆ ಮನುಷ್ಯ ಅದನ್ನು ವಿಪರೀತವಾಗಿ ಮಾಡಬಾರದು. ಮಗುವಿನ ಜನನದ ನಂತರ ಅಭ್ಯಾಸ ಮಾಡಲು ಸಾಕಷ್ಟು ಸಮಯ ಇರುತ್ತದೆ.