ಪದಗುಚ್ಛ ಪುಸ್ತಕ

kn ಏನನ್ನಾದರು ಬಯಸುವುದು   »   bn কোনো কিছু চাওয়া

೭೧ [ಎಪ್ಪತ್ತೊಂದು]

ಏನನ್ನಾದರು ಬಯಸುವುದು

ಏನನ್ನಾದರು ಬಯಸುವುದು

৭১ [একাত্তর]

71 [ēkāttara]

কোনো কিছু চাওয়া

kōnō kichu cā'ōẏā

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಬಂಗಾಳಿ ಪ್ಲೇ ಮಾಡಿ ಇನ್ನಷ್ಟು
ನೀವು ಏನನ್ನು ಮಾಡಲು ಬಯಸುತ್ತೀರಿ? তোমরা-ক---র-ে -া-? তো__ কী ক__ চা__ ত-ম-া ক- ক-ত- চ-ও- ------------------ তোমরা কী করতে চাও? 0
tōm--ā--ī k-r-t---ā'-? t_____ k_ k_____ c____ t-m-r- k- k-r-t- c-'-? ---------------------- tōmarā kī karatē cā'ō?
ನೀವು ಕಾಲ್ಚೆಂಡನ್ನು ಆಡಲು ಬಯಸುತ್ತೀರಾ? তো-র-----ফ--ব---েলতে -াও? তো__ কি ফু___ খে__ চা__ ত-ম-া ক- ফ-ট-ল খ-ল-ে চ-ও- ------------------------- তোমরা কি ফুটবল খেলতে চাও? 0
Tōm-rā-k- -h---bala--hē-atē--ā-ō? T_____ k_ p________ k______ c____ T-m-r- k- p-u-a-a-a k-ē-a-ē c-'-? --------------------------------- Tōmarā ki phuṭabala khēlatē cā'ō?
ನೀವು ಸ್ನೇಹಿತರನ್ನು ಭೇಟಿ ಮಾಡಲು ಬಯಸುತ್ತೀರಾ? তোমরা----বন---দে--------------র-- -াও? তো__ কি ব____ স__ দে_ ক__ চা__ ত-ম-া ক- ব-্-ু-ে- স-্-ে দ-খ- ক-ত- চ-ও- -------------------------------------- তোমরা কি বন্ধুদের সঙ্গে দেখা করতে চাও? 0
Tō-a-- -i-b----ud-r- ---gē-dēk-ā kar-tē cā--? T_____ k_ b_________ s____ d____ k_____ c____ T-m-r- k- b-n-h-d-r- s-ṅ-ē d-k-ā k-r-t- c-'-? --------------------------------------------- Tōmarā ki bandhudēra saṅgē dēkhā karatē cā'ō?
ಬಯಸುವುದು/ ಇಷ್ಟಪಡುವುದು চা-য়া চা__ চ-ও-া ----- চাওয়া 0
C-'ō-ā C_____ C-'-ẏ- ------ Cā'ōẏā
ನನಗೆ ತಡವಾಗಿ ಬರುವುದು ಇಷ್ಟವಿಲ್ಲ. আ-ি-দ----ে --ঁছাত--চাই--- ৷ আ_ দে__ পৌঁ__ চা_ না ৷ আ-ি দ-র-ত- প-ঁ-া-ে চ-ই ন- ৷ --------------------------- আমি দেরীতে পৌঁছাতে চাই না ৷ 0
ā-- -ē-ī---paum̐c-āt--c-'---ā ā__ d_____ p________ c___ n_ ā-i d-r-t- p-u-̐-h-t- c-'- n- ----------------------------- āmi dērītē paum̐chātē cā'i nā
ನನಗೆ ಅಲ್ಲಿಗೆ ಹೋಗುವುದು ಇಷ್ಟವಿಲ್ಲ. আম--স---নে যেতে চ-ই-ন- ৷ আ_ সে__ যে_ চা_ না ৷ আ-ি স-খ-ন- য-ত- চ-ই ন- ৷ ------------------------ আমি সেখানে যেতে চাই না ৷ 0
ā-i sē---nē---t- ------ā ā__ s______ y___ c___ n_ ā-i s-k-ā-ē y-t- c-'- n- ------------------------ āmi sēkhānē yētē cā'i nā
ನಾನು ಮನೆಗೆ ಹೋಗಲು ಇಷ್ಟಪಡುತ್ತೇನೆ. আম- বা----যেতে চা- ৷ আ_ বা_ যে_ চা_ ৷ আ-ি ব-ড-ী য-ত- চ-ই ৷ -------------------- আমি বাড়ী যেতে চাই ৷ 0
ām--bāṛī --tē -ā-i ā__ b___ y___ c___ ā-i b-ṛ- y-t- c-'- ------------------ āmi bāṛī yētē cā'i
ನಾನು ಮನೆಯಲ್ಲಿ ಇರಲು ಇಷ್ಟಪಡುತ್ತೇನೆ. আ-ি------ত- থাকতে---- ৷ আ_ বা__ থা__ চা_ ৷ আ-ি ব-ড-ী-ে থ-ক-ে চ-ই ৷ ----------------------- আমি বাড়ীতে থাকতে চাই ৷ 0
ā-i -ā-ītē t---atē ---i ā__ b_____ t______ c___ ā-i b-ṛ-t- t-ā-a-ē c-'- ----------------------- āmi bāṛītē thākatē cā'i
ನಾನು ಒಬ್ಬನೇ ಇರಲು ಇಷ್ಟಪಡುತ್ತೇನೆ. আ-ি---- থ--ত- -াই ৷ আ_ এ_ থা__ চা_ ৷ আ-ি এ-া থ-ক-ে চ-ই ৷ ------------------- আমি একা থাকতে চাই ৷ 0
ām- ----t----tē c--i ā__ ē__ t______ c___ ā-i ē-ā t-ā-a-ē c-'- -------------------- āmi ēkā thākatē cā'i
ನೀನು ಇಲ್ಲಿ ಇರಲು ಬಯಸುತ್ತೀಯಾ? তু-ি--ি এখানে -াক-ে---ও? তু_ কি এ__ থা__ চা__ ত-ম- ক- এ-া-ে থ-ক-ে চ-ও- ------------------------ তুমি কি এখানে থাকতে চাও? 0
tumi--- ē-hā-ē -h----ē---'ō? t___ k_ ē_____ t______ c____ t-m- k- ē-h-n- t-ā-a-ē c-'-? ---------------------------- tumi ki ēkhānē thākatē cā'ō?
ನೀನು ಇಲ್ಲಿ ಊಟ ಮಾಡಲು ಬಯಸುತ್ತೀಯಾ? ত-ম- -ি----ন- -াবার-খেত--চ--? তু_ কি এ__ খা__ খে_ চা__ ত-ম- ক- এ-া-ে খ-ব-র খ-ত- চ-ও- ----------------------------- তুমি কি এখানে খাবার খেতে চাও? 0
Tu-i-k--ē-hān--kh--ār- -hē----ā'-? T___ k_ ē_____ k______ k____ c____ T-m- k- ē-h-n- k-ā-ā-a k-ē-ē c-'-? ---------------------------------- Tumi ki ēkhānē khābāra khētē cā'ō?
ನೀನು ಇಲ್ಲಿ ಮಲಗಲು ಬಯಸುತ್ತೀಯಾ? তুম- -ি ----ে-ঘ-ম-তে-- -ুমাতে---ও? তু_ কি এ__ ঘু__ / ঘু__ চা__ ত-ম- ক- এ-া-ে ঘ-ম-ত- / ঘ-ম-ত- চ-ও- ---------------------------------- তুমি কি এখানে ঘুমোতে / ঘুমাতে চাও? 0
T--- -- ēkhā-ē-ghu---ē ---hu---- --'-? T___ k_ ē_____ g______ / g______ c____ T-m- k- ē-h-n- g-u-ō-ē / g-u-ā-ē c-'-? -------------------------------------- Tumi ki ēkhānē ghumōtē / ghumātē cā'ō?
ನೀವು ನಾಳೆ ಬೆಳಿಗ್ಗೆ ಇಲ್ಲಿಂದ ಹೊರಡಲು ಬಯಸುತ್ತೀರಾ? আপ-ি-কি--গাম-ক---চ-ে যে-----ন? আ__ কি আ____ চ_ যে_ চা__ আ-ন- ক- আ-া-ী-া- চ-ে য-ত- চ-ন- ------------------------------ আপনি কি আগামীকাল চলে যেতে চান? 0
Ā--n---- ā-ā-īkāla --lē-yētē ----? Ā____ k_ ā________ c___ y___ c____ Ā-a-i k- ā-ā-ī-ā-a c-l- y-t- c-n-? ---------------------------------- Āpani ki āgāmīkāla calē yētē cāna?
ನೀವು ನಾಳೆವರೆಗೆ ಇಲ್ಲಿ ಇರಲು ಬಯಸುತ್ತೀರಾ? আপ---------মীকাল -র--ন-ত--া----চ-ন? আ__ কি আ____ প____ থা__ চা__ আ-ন- ক- আ-া-ী-া- প-্-ন-ত থ-ক-ে চ-ন- ----------------------------------- আপনি কি আগামীকাল পর্যন্ত থাকতে চান? 0
Ā-a---k---gā-īk--a c--- yēt------? Ā____ k_ ā________ c___ y___ c____ Ā-a-i k- ā-ā-ī-ā-a c-l- y-t- c-n-? ---------------------------------- Āpani ki āgāmīkāla calē yētē cāna?
ನೀವು ಹಣವನ್ನು ನಾಳೆ ಬೆಳಿಗ್ಗೆ ಪಾವತಿ ಮಾಡುತ್ತೀರಾ? আ--- ক- -গ-ম-কা- বিল-দিত- ---? আ__ কি আ____ বি_ দি_ চা__ আ-ন- ক- আ-া-ী-া- ব-ল দ-ত- চ-ন- ------------------------------ আপনি কি আগামীকাল বিল দিতে চান? 0
Ā---- -i ā-ām--ā----------tē----a? Ā____ k_ ā________ c___ y___ c____ Ā-a-i k- ā-ā-ī-ā-a c-l- y-t- c-n-? ---------------------------------- Āpani ki āgāmīkāla calē yētē cāna?
ನೀವು ಡಿಸ್ಕೊಗೆ ಹೋಗಲು ಇಷ್ಟಪಡುತ್ತೀರಾ? ত-মর--কি ডি-্ক--- যেতে--া-? তো__ কি ডি___ যে_ চা__ ত-ম-া ক- ড-স-ক-ত- য-ত- চ-ও- --------------------------- তোমরা কি ডিস্কোতে যেতে চাও? 0
Ā------i---āmī--la--arya-t--t--katē ----? Ā____ k_ ā________ p_______ t______ c____ Ā-a-i k- ā-ā-ī-ā-a p-r-a-t- t-ā-a-ē c-n-? ----------------------------------------- Āpani ki āgāmīkāla paryanta thākatē cāna?
ನೀವು ಚಿತ್ರಮಂದಿರಕ್ಕೆ ಹೋಗಲು ಇಷ್ಟಪಡುತ್ತೀರಾ? ত-ম---ক---ি--ম--- -েত---াও? তো__ কি সি___ যে_ চা__ ত-ম-া ক- স-ন-ম-ত- য-ত- চ-ও- --------------------------- তোমরা কি সিনেমাতে যেতে চাও? 0
Āp-ni -- ------ā-a --ry-n-a t-ā---ē -āna? Ā____ k_ ā________ p_______ t______ c____ Ā-a-i k- ā-ā-ī-ā-a p-r-a-t- t-ā-a-ē c-n-? ----------------------------------------- Āpani ki āgāmīkāla paryanta thākatē cāna?
ನೀವು ಫಲಹಾರ ಮಂದಿರಕ್ಕೆ ಹೋಗಲು ಇಷ್ಟಪಡುತ್ತೀರಾ? ত--র- ক- ক্-া--তে-যেত- -াও? তো__ কি ক্___ যে_ চা__ ত-ম-া ক- ক-য-ফ-ত- য-ত- চ-ও- --------------------------- তোমরা কি ক্যাফেতে যেতে চাও? 0
Āpani -i āgā--kā-- -a-ya--a thāk--ē cā-a? Ā____ k_ ā________ p_______ t______ c____ Ā-a-i k- ā-ā-ī-ā-a p-r-a-t- t-ā-a-ē c-n-? ----------------------------------------- Āpani ki āgāmīkāla paryanta thākatē cāna?

ಇಂಡೊನೀಷಿಯ, ಬಹು ಭಾಷೆಗಳ ನಾಡು.

ಇಂಡೊನೀಷಿಯ ಗಣರಾಜ್ಯ ಪ್ರಪಂಚದ ದೊಡ್ಡ ದೇಶಗಳಲ್ಲಿ ಒಂದು. ಸುಮಾರು ೨೪ ಕೋಟಿ ಜನರು ಈ ದ್ವೀಪಗಳ ದೇಶದಲ್ಲಿ ವಾಸಿಸುತ್ತಾರೆ. ಇವರು ವಿವಿಧ ಬುಡಕಟ್ಟುಗಳಿಗೆ ಸೇರಿರುತ್ತಾರೆ. ಇಂಡೊನೀಷಿಯಾದಲ್ಲಿ ೫೦೦ರ ಹತ್ತಿರದಷ್ಟು ಜನಾಂಗಗಳು ಇವೆ ಎಂದು ಅಂದಾಜು ಮಾಡಲಾಗಿದೆ. ಈ ಗುಂಪುಗಳು ಅನೇಕ ಸಾಂಸ್ಕೃತಿಕ ಸಂಪ್ರದಾಯಗಳನ್ನು ಹೊಂದಿವೆ. ಮತ್ತು ಹಲವಾರು ವಿವಿಧ ಭಾಷೆಗಳನ್ನು ಮಾತನಾಡುತ್ತಾರೆ. ಸುಮಾರು ೨೫೦ ಭಾಷೆಗಳನ್ನು ಇಂಡೊನೀಷಿಯಾದಲ್ಲಿ ಬಳಸಲಾಗುತ್ತದೆ. ಇದರ ಜೊತೆಗೆ ಇನ್ನೂ ಅನೇಕ ಆಡುಭಾಷೆಗೆ ಇವೆ. ಇಂಡೊನೀಷಿಯದ ಭಾಷೆಗಳನ್ನು ಹೆಚ್ಚುಪಾಲು ಬುಡಕಟ್ಟಿನ ಆಧಾರದ ಮೇಲೆ ವಿಂಗಡಿಸಲಾಗಿದೆ. ಇದಕ್ಕೆ ಜಾವಾ ಹಾಗೂ ಬಾಲಿ ಭಾಷೆಗಳು ಉದಾಹರಣೆಗಳು. ಭಾಷೆಗಳ ಹೆಚ್ಚು ಸಂಖ್ಯೆ ಸಹಜವಾಗಿ ಸಮಸ್ಯೆಗಳನ್ನು ಒಡ್ಡುತ್ತವೆ. ಇದು ದಕ್ಷ ವಾಣಿಜ್ಯ ಹಾಗೂ ಆಡಳಿತಕ್ಕೆ ಅಡಚಣೆ ಮಾಡುತ್ತದೆ. ಅದ್ದರಿಂದ ಇಂಡೊನೀಷಿಯಾದಲ್ಲಿ ಒಂದು ರಾಷ್ಟ್ರಭಾಷೆಯನ್ನು ಪ್ರಾರಂಭಿಸಲಾಯಿತು. ೧೯೪೫ರಲ್ಲಿ ಸ್ವಾತಂತ್ರ್ಯ ಬಂದಾಗಿನಿಂದ ಬಹಸ ಇಂಡೊನೀಷಿಯ ರಾಷ್ಟ್ರಾಭಾಷೆಯಾಗಿದೆ. ಇದನ್ನು ಮಾತೃಭಾಷೆಯ ಜೊತೆಗೆ ಎಲ್ಲಾ ಶಾಲೆಗಳಲ್ಲಿ ಹೇಳಿಕೊಡಲಾಗುತ್ತದೆ. ಹೀಗಿದ್ದರೂ ಇಂಡೊನೀಷಿಯ ನಿವಾಸಿಗಳೆಲ್ಲರೂ ಈ ಭಾಷೆಯನ್ನು ಮಾತನಾಡುವುದಿಲ್ಲ. ಶೇಕಡ ೭೦ರಷ್ಟು ಜನರು ಮಾತ್ರ ಬಹಸ ಇಂಡೊನೀಷಿಯ ಭಾಷೆಯನ್ನು ಬಲ್ಲರು. ಬಹಸ ಇಂಡೊನೀಷಿಯವನ್ನು ಮಾತೃಭಾಷೆಯನ್ನಾಗಿ ಹೊಂದಿರುವವರ ಸಂಖ್ಯೆ 'ಕೇವಲ ' ೨ ಕೋಟಿ. ಬಹಳಷ್ಟು ಪ್ರಾದೇಶಿಕ ಭಾಷೆಗಳು ಇನ್ನು ಹೆಚ್ಚಿನ ಮಹತ್ವವನ್ನು ಹೊಂದಿವೆ. ಭಾಷಾಪ್ರೇಮಿಗಳಿಗೆ ಇಂಡೊನೀಷಿಯನ್ ಭಾಷೆ ವಿಶೇಷವಾಗಿ ಕುತೂಹಲಕಾರಿ. ಏಕೆಂದರೆ ಇಂಡೊನೀಷಿಯನ್ ಅನ್ನು ಕಲಿಯುವುದರಿಂದ ಅನೇಕ ಅನುಕೂಲಗಳಿವೆ. ಈ ಭಾಷೆ ಹೋಲಿಕೆಯ ದೃಷ್ಟಿಯಿಂದ ಸರಳ ಎನ್ನಿಸುತ್ತದೆ. ವ್ಯಾಕರಣದ ನಿಯಮಗಳನ್ನು ಸುಲಭವಾಗಿ ಮತ್ತು ವೇಗವಾಗಿ ಕಲಿಯಲು ಆಗುತ್ತದೆ. ಅದರ ಉಚ್ಚಾರಣೆಯನ್ನು ಬರವಣಿಗೆಯ ನೆರವಿನಿಂದ ನಿರ್ಧರಿಸಬಹುದು, ಬರವಣಿಗೆಯ ಪ್ರಕಾರ ಸಹ ಸುಲಭ. ಅನೇಕ ಇಂಡೊನೀಷಿಯನ್ ಪದಗಳು ಬೇರೆ ಭಾಷೆಗಳಿಂದ ಬಂದಿವೆ. ಮತ್ತು: ಇಂಡೊನೀಷಿಯನ್ ಭಾಷೆ ಸ್ವಲ್ಪ ಸಮಯದಲ್ಲೆ ಪ್ರಮುಖ ಭಾಷೆಗಳಲ್ಲಿ ಒಂದಾಗುತ್ತದೆ. ಇವುಗಳು ಈ ಭಾಷೆಯನ್ನು ಕಲಿಯಲು ಸಾಕಷ್ಟು ಕಾರಣಗಳು ಅಲ್ಲವೆ?