ಪದಗುಚ್ಛ ಪುಸ್ತಕ

kn ಏನನ್ನಾದರು ಬಯಸುವುದು   »   be нечага жадаць

೭೧ [ಎಪ್ಪತ್ತೊಂದು]

ಏನನ್ನಾದರು ಬಯಸುವುದು

ಏನನ್ನಾದರು ಬಯಸುವುದು

71 [семдзесят адзін]

71 [semdzesyat adzіn]

нечага жадаць

nechaga zhadats’

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಬೆಲರೂಸಿಯನ್ ಪ್ಲೇ ಮಾಡಿ ಇನ್ನಷ್ಟು
ನೀವು ಏನನ್ನು ಮಾಡಲು ಬಯಸುತ್ತೀರಿ? Ч--- вы ж-д----? Ч___ в_ ж_______ Ч-г- в- ж-д-е-е- ---------------- Чаго вы жадаеце? 0
n-c-aga --a-a-s’ n______ z_______ n-c-a-a z-a-a-s- ---------------- nechaga zhadats’
ನೀವು ಕಾಲ್ಚೆಂಡನ್ನು ಆಡಲು ಬಯಸುತ್ತೀರಾ? Ж--а-ц- ----я-ь-у ------? Ж______ з______ у ф______ Ж-д-е-е з-у-я-ь у ф-т-о-? ------------------------- Жадаеце згуляць у футбол? 0
nech--- -had-t-’ n______ z_______ n-c-a-a z-a-a-s- ---------------- nechaga zhadats’
ನೀವು ಸ್ನೇಹಿತರನ್ನು ಭೇಟಿ ಮಾಡಲು ಬಯಸುತ್ತೀರಾ? Ж-----е--ав-дац- -я-р--? Ж______ н_______ с______ Ж-д-е-е н-в-д-ц- с-б-о-? ------------------------ Жадаеце наведаць сяброў? 0
C--go--y-z--d-ets-? C____ v_ z_________ C-a-o v- z-a-a-t-e- ------------------- Chago vy zhadaetse?
ಬಯಸುವುದು/ ಇಷ್ಟಪಡುವುದು ха-ець х_____ х-ц-ц- ------ хацець 0
Chago-v-----da-ts-? C____ v_ z_________ C-a-o v- z-a-a-t-e- ------------------- Chago vy zhadaetse?
ನನಗೆ ತಡವಾಗಿ ಬರುವುದು ಇಷ್ಟವಿಲ್ಲ. Я-н- хачу--озна -р----з-ць. Я н_ х___ п____ п__________ Я н- х-ч- п-з-а п-ы-о-з-ц-. --------------------------- Я не хачу позна прыходзіць. 0
Cha-o-vy-z----ets-? C____ v_ z_________ C-a-o v- z-a-a-t-e- ------------------- Chago vy zhadaetse?
ನನಗೆ ಅಲ್ಲಿಗೆ ಹೋಗುವುದು ಇಷ್ಟವಿಲ್ಲ. Я -- х--- ---- і-ц-. Я н_ х___ т___ і____ Я н- х-ч- т-д- і-ц-. -------------------- Я не хачу туды ісці. 0
Zh--aet-- z-u--a----- ------? Z________ z________ u f______ Z-a-a-t-e z-u-y-t-’ u f-t-o-? ----------------------------- Zhadaetse zgulyats’ u futbol?
ನಾನು ಮನೆಗೆ ಹೋಗಲು ಇಷ್ಟಪಡುತ್ತೇನೆ. Я--а-у -а--ці-------. Я х___ п_____ д______ Я х-ч- п-й-ц- д-д-м-. --------------------- Я хачу пайсці дадому. 0
Z-ad-e-s--z-uly-ts’-- fut---? Z________ z________ u f______ Z-a-a-t-e z-u-y-t-’ u f-t-o-? ----------------------------- Zhadaetse zgulyats’ u futbol?
ನಾನು ಮನೆಯಲ್ಲಿ ಇರಲು ಇಷ್ಟಪಡುತ್ತೇನೆ. Я-х-ч- зас-ацца-д-ма. Я х___ з_______ д____ Я х-ч- з-с-а-ц- д-м-. --------------------- Я хачу застацца дома. 0
Zha---t-e z-------’-u-f-t--l? Z________ z________ u f______ Z-a-a-t-e z-u-y-t-’ u f-t-o-? ----------------------------- Zhadaetse zgulyats’ u futbol?
ನಾನು ಒಬ್ಬನೇ ಇರಲು ಇಷ್ಟಪಡುತ್ತೇನೆ. Я-ж-да- -ас-ацц--ад--н. Я ж____ з_______ а_____ Я ж-д-ю з-с-а-ц- а-з-н- ----------------------- Я жадаю застацца адзін. 0
Z------s- n--e--ts’ sy-br--? Z________ n________ s_______ Z-a-a-t-e n-v-d-t-’ s-a-r-u- ---------------------------- Zhadaetse navedats’ syabrou?
ನೀನು ಇಲ್ಲಿ ಇರಲು ಬಯಸುತ್ತೀಯಾ? Ты-хоча--зас--ц-а -у-? Т_ х____ з_______ т___ Т- х-ч-ш з-с-а-ц- т-т- ---------------------- Ты хочаш застацца тут? 0
Z-ad--t-e nave--t-- -y-brou? Z________ n________ s_______ Z-a-a-t-e n-v-d-t-’ s-a-r-u- ---------------------------- Zhadaetse navedats’ syabrou?
ನೀನು ಇಲ್ಲಿ ಊಟ ಮಾಡಲು ಬಯಸುತ್ತೀಯಾ? Т---очаш-т----а-сці? Т_ х____ т__ п______ Т- х-ч-ш т-т п-е-ц-? -------------------- Ты хочаш тут паесці? 0
Z--d-e--- n-ve-at-’-sy-brou? Z________ n________ s_______ Z-a-a-t-e n-v-d-t-’ s-a-r-u- ---------------------------- Zhadaetse navedats’ syabrou?
ನೀನು ಇಲ್ಲಿ ಮಲಗಲು ಬಯಸುತ್ತೀಯಾ? Т- ---------ц- т-т? Т_ х____ с____ т___ Т- х-ч-ш с-а-ь т-т- ------------------- Ты хочаш спаць тут? 0
k-a----s’ k________ k-a-s-t-’ --------- khatsets’
ನೀವು ನಾಳೆ ಬೆಳಿಗ್ಗೆ ಇಲ್ಲಿಂದ ಹೊರಡಲು ಬಯಸುತ್ತೀರಾ? Вы---ча-- за--р- -д’е---ь? В_ х_____ з_____ а________ В- х-ч-ц- з-ў-р- а-’-х-ц-? -------------------------- Вы хочаце заўтра ад’ехаць? 0
k---s--s’ k________ k-a-s-t-’ --------- khatsets’
ನೀವು ನಾಳೆವರೆಗೆ ಇಲ್ಲಿ ಇರಲು ಬಯಸುತ್ತೀರಾ? Вы-хоч--е --стац-- д- з---р-? В_ х_____ з_______ д_ з______ В- х-ч-ц- з-с-а-ц- д- з-ў-р-? ----------------------------- Вы хочаце застацца да заўтра? 0
k-a---ts’ k________ k-a-s-t-’ --------- khatsets’
ನೀವು ಹಣವನ್ನು ನಾಳೆ ಬೆಳಿಗ್ಗೆ ಪಾವತಿ ಮಾಡುತ್ತೀರಾ? В- х----е а--ац--ь рах--ак т----і за---а? В_ х_____ а_______ р______ т_____ з______ В- х-ч-ц- а-л-ц-ц- р-х-н-к т-л-к- з-ў-р-? ----------------------------------------- Вы хочаце аплаціць рахунак толькі заўтра? 0
Ya n- k-achu---zn--p-y-h---і--’. Y_ n_ k_____ p____ p____________ Y- n- k-a-h- p-z-a p-y-h-d-і-s-. -------------------------------- Ya ne khachu pozna prykhodzіts’.
ನೀವು ಡಿಸ್ಕೊಗೆ ಹೋಗಲು ಇಷ್ಟಪಡುತ್ತೀರಾ? Хоч-ц- ---д---а--ку? Х_____ н_ д_________ Х-ч-ц- н- д-с-а-э-у- -------------------- Хочаце на дыскатэку? 0
Y--ne---achu--ozn- -ry-hodzі---. Y_ n_ k_____ p____ p____________ Y- n- k-a-h- p-z-a p-y-h-d-і-s-. -------------------------------- Ya ne khachu pozna prykhodzіts’.
ನೀವು ಚಿತ್ರಮಂದಿರಕ್ಕೆ ಹೋಗಲು ಇಷ್ಟಪಡುತ್ತೀರಾ? Х-чаце-ў --но? Х_____ ў к____ Х-ч-ц- ў к-н-? -------------- Хочаце ў кіно? 0
Ya n---hachu--oz---pry--od-----. Y_ n_ k_____ p____ p____________ Y- n- k-a-h- p-z-a p-y-h-d-і-s-. -------------------------------- Ya ne khachu pozna prykhodzіts’.
ನೀವು ಫಲಹಾರ ಮಂದಿರಕ್ಕೆ ಹೋಗಲು ಇಷ್ಟಪಡುತ್ತೀರಾ? Хочац- - ка-ярню? Х_____ ў к_______ Х-ч-ц- ў к-в-р-ю- ----------------- Хочаце ў кавярню? 0
Y- -e k-a-h- tu-y --t--. Y_ n_ k_____ t___ і_____ Y- n- k-a-h- t-d- і-t-і- ------------------------ Ya ne khachu tudy іstsі.

ಇಂಡೊನೀಷಿಯ, ಬಹು ಭಾಷೆಗಳ ನಾಡು.

ಇಂಡೊನೀಷಿಯ ಗಣರಾಜ್ಯ ಪ್ರಪಂಚದ ದೊಡ್ಡ ದೇಶಗಳಲ್ಲಿ ಒಂದು. ಸುಮಾರು ೨೪ ಕೋಟಿ ಜನರು ಈ ದ್ವೀಪಗಳ ದೇಶದಲ್ಲಿ ವಾಸಿಸುತ್ತಾರೆ. ಇವರು ವಿವಿಧ ಬುಡಕಟ್ಟುಗಳಿಗೆ ಸೇರಿರುತ್ತಾರೆ. ಇಂಡೊನೀಷಿಯಾದಲ್ಲಿ ೫೦೦ರ ಹತ್ತಿರದಷ್ಟು ಜನಾಂಗಗಳು ಇವೆ ಎಂದು ಅಂದಾಜು ಮಾಡಲಾಗಿದೆ. ಈ ಗುಂಪುಗಳು ಅನೇಕ ಸಾಂಸ್ಕೃತಿಕ ಸಂಪ್ರದಾಯಗಳನ್ನು ಹೊಂದಿವೆ. ಮತ್ತು ಹಲವಾರು ವಿವಿಧ ಭಾಷೆಗಳನ್ನು ಮಾತನಾಡುತ್ತಾರೆ. ಸುಮಾರು ೨೫೦ ಭಾಷೆಗಳನ್ನು ಇಂಡೊನೀಷಿಯಾದಲ್ಲಿ ಬಳಸಲಾಗುತ್ತದೆ. ಇದರ ಜೊತೆಗೆ ಇನ್ನೂ ಅನೇಕ ಆಡುಭಾಷೆಗೆ ಇವೆ. ಇಂಡೊನೀಷಿಯದ ಭಾಷೆಗಳನ್ನು ಹೆಚ್ಚುಪಾಲು ಬುಡಕಟ್ಟಿನ ಆಧಾರದ ಮೇಲೆ ವಿಂಗಡಿಸಲಾಗಿದೆ. ಇದಕ್ಕೆ ಜಾವಾ ಹಾಗೂ ಬಾಲಿ ಭಾಷೆಗಳು ಉದಾಹರಣೆಗಳು. ಭಾಷೆಗಳ ಹೆಚ್ಚು ಸಂಖ್ಯೆ ಸಹಜವಾಗಿ ಸಮಸ್ಯೆಗಳನ್ನು ಒಡ್ಡುತ್ತವೆ. ಇದು ದಕ್ಷ ವಾಣಿಜ್ಯ ಹಾಗೂ ಆಡಳಿತಕ್ಕೆ ಅಡಚಣೆ ಮಾಡುತ್ತದೆ. ಅದ್ದರಿಂದ ಇಂಡೊನೀಷಿಯಾದಲ್ಲಿ ಒಂದು ರಾಷ್ಟ್ರಭಾಷೆಯನ್ನು ಪ್ರಾರಂಭಿಸಲಾಯಿತು. ೧೯೪೫ರಲ್ಲಿ ಸ್ವಾತಂತ್ರ್ಯ ಬಂದಾಗಿನಿಂದ ಬಹಸ ಇಂಡೊನೀಷಿಯ ರಾಷ್ಟ್ರಾಭಾಷೆಯಾಗಿದೆ. ಇದನ್ನು ಮಾತೃಭಾಷೆಯ ಜೊತೆಗೆ ಎಲ್ಲಾ ಶಾಲೆಗಳಲ್ಲಿ ಹೇಳಿಕೊಡಲಾಗುತ್ತದೆ. ಹೀಗಿದ್ದರೂ ಇಂಡೊನೀಷಿಯ ನಿವಾಸಿಗಳೆಲ್ಲರೂ ಈ ಭಾಷೆಯನ್ನು ಮಾತನಾಡುವುದಿಲ್ಲ. ಶೇಕಡ ೭೦ರಷ್ಟು ಜನರು ಮಾತ್ರ ಬಹಸ ಇಂಡೊನೀಷಿಯ ಭಾಷೆಯನ್ನು ಬಲ್ಲರು. ಬಹಸ ಇಂಡೊನೀಷಿಯವನ್ನು ಮಾತೃಭಾಷೆಯನ್ನಾಗಿ ಹೊಂದಿರುವವರ ಸಂಖ್ಯೆ 'ಕೇವಲ ' ೨ ಕೋಟಿ. ಬಹಳಷ್ಟು ಪ್ರಾದೇಶಿಕ ಭಾಷೆಗಳು ಇನ್ನು ಹೆಚ್ಚಿನ ಮಹತ್ವವನ್ನು ಹೊಂದಿವೆ. ಭಾಷಾಪ್ರೇಮಿಗಳಿಗೆ ಇಂಡೊನೀಷಿಯನ್ ಭಾಷೆ ವಿಶೇಷವಾಗಿ ಕುತೂಹಲಕಾರಿ. ಏಕೆಂದರೆ ಇಂಡೊನೀಷಿಯನ್ ಅನ್ನು ಕಲಿಯುವುದರಿಂದ ಅನೇಕ ಅನುಕೂಲಗಳಿವೆ. ಈ ಭಾಷೆ ಹೋಲಿಕೆಯ ದೃಷ್ಟಿಯಿಂದ ಸರಳ ಎನ್ನಿಸುತ್ತದೆ. ವ್ಯಾಕರಣದ ನಿಯಮಗಳನ್ನು ಸುಲಭವಾಗಿ ಮತ್ತು ವೇಗವಾಗಿ ಕಲಿಯಲು ಆಗುತ್ತದೆ. ಅದರ ಉಚ್ಚಾರಣೆಯನ್ನು ಬರವಣಿಗೆಯ ನೆರವಿನಿಂದ ನಿರ್ಧರಿಸಬಹುದು, ಬರವಣಿಗೆಯ ಪ್ರಕಾರ ಸಹ ಸುಲಭ. ಅನೇಕ ಇಂಡೊನೀಷಿಯನ್ ಪದಗಳು ಬೇರೆ ಭಾಷೆಗಳಿಂದ ಬಂದಿವೆ. ಮತ್ತು: ಇಂಡೊನೀಷಿಯನ್ ಭಾಷೆ ಸ್ವಲ್ಪ ಸಮಯದಲ್ಲೆ ಪ್ರಮುಖ ಭಾಷೆಗಳಲ್ಲಿ ಒಂದಾಗುತ್ತದೆ. ಇವುಗಳು ಈ ಭಾಷೆಯನ್ನು ಕಲಿಯಲು ಸಾಕಷ್ಟು ಕಾರಣಗಳು ಅಲ್ಲವೆ?