ಪದಗುಚ್ಛ ಪುಸ್ತಕ

kn ಏನನ್ನಾದರು ಬಯಸುವುದು   »   mk нешто сака

೭೧ [ಎಪ್ಪತ್ತೊಂದು]

ಏನನ್ನಾದರು ಬಯಸುವುದು

ಏನನ್ನಾದರು ಬಯಸುವುದು

71 [седумдесет и еден]

71 [syedoomdyesyet i yedyen]

нешто сака

nyeshto saka

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಮ್ಯಾಸೆಡೋನಿಯನ್ ಪ್ಲೇ ಮಾಡಿ ಇನ್ನಷ್ಟು
ನೀವು ಏನನ್ನು ಮಾಡಲು ಬಯಸುತ್ತೀರಿ? Шт--с----е? Ш__ с______ Ш-о с-к-т-? ----------- Што сакате? 0
n-e-ht---aka n______ s___ n-e-h-o s-k- ------------ nyeshto saka
ನೀವು ಕಾಲ್ಚೆಂಡನ್ನು ಆಡಲು ಬಯಸುತ್ತೀರಾ? Са-а----- да----ат------а-? С_____ л_ д_ и_____ ф______ С-к-т- л- д- и-р-т- ф-д-а-? --------------------------- Сакате ли да играте фудбал? 0
nye--t-----a n______ s___ n-e-h-o s-k- ------------ nyeshto saka
ನೀವು ಸ್ನೇಹಿತರನ್ನು ಭೇಟಿ ಮಾಡಲು ಬಯಸುತ್ತೀರಾ? С--ат--ли ----и г- -о--ти----------ли? С_____ л_ д_ с_ г_ п_______ п_________ С-к-т- л- д- с- г- п-с-т-т- п-и-а-е-и- -------------------------------------- Сакате ли да си ги посетите пријатели? 0
Sh-o--ak-ty-? S___ s_______ S-t- s-k-t-e- ------------- Shto sakatye?
ಬಯಸುವುದು/ ಇಷ್ಟಪಡುವುದು са-а с___ с-к- ---- сака 0
S----s-k-t-e? S___ s_______ S-t- s-k-t-e- ------------- Shto sakatye?
ನನಗೆ ತಡವಾಗಿ ಬರುವುದು ಇಷ್ಟವಿಲ್ಲ. Н--с-к-м-д- з--оц---. Н_ с____ д_ з________ Н- с-к-м д- з-д-ц-а-. --------------------- Не сакам да задоцнам. 0
S-to ---a-y-? S___ s_______ S-t- s-k-t-e- ------------- Shto sakatye?
ನನಗೆ ಅಲ್ಲಿಗೆ ಹೋಗುವುದು ಇಷ್ಟವಿಲ್ಲ. Н--с--ам да -д------у. Н_ с____ д_ о___ т____ Н- с-к-м д- о-а- т-м-. ---------------------- Не сакам да одам таму. 0
S-ka-y- -i da igu---y--fo---al? S______ l_ d_ i_______ f_______ S-k-t-e l- d- i-u-a-y- f-o-b-l- ------------------------------- Sakatye li da iguratye foodbal?
ನಾನು ಮನೆಗೆ ಹೋಗಲು ಇಷ್ಟಪಡುತ್ತೇನೆ. С-ка-----с--од-м до-а. С____ д_ с_ о___ д____ С-к-м д- с- о-а- д-м-. ---------------------- Сакам да си одам дома. 0
Sa-at-- ---da--gurat-- -o--b--? S______ l_ d_ i_______ f_______ S-k-t-e l- d- i-u-a-y- f-o-b-l- ------------------------------- Sakatye li da iguratye foodbal?
ನಾನು ಮನೆಯಲ್ಲಿ ಇರಲು ಇಷ್ಟಪಡುತ್ತೇನೆ. Сакам да-о-т-н-м д--а. С____ д_ о______ д____ С-к-м д- о-т-н-м д-м-. ---------------------- Сакам да останам дома. 0
S----ye -i-da --ur-t-e-f-odba-? S______ l_ d_ i_______ f_______ S-k-t-e l- d- i-u-a-y- f-o-b-l- ------------------------------- Sakatye li da iguratye foodbal?
ನಾನು ಒಬ್ಬನೇ ಇರಲು ಇಷ್ಟಪಡುತ್ತೇನೆ. Са--м--а-б-дам-са----са--. С____ д_ б____ с__ / с____ С-к-м д- б-д-м с-м / с-м-. -------------------------- Сакам да бидам сам / сама. 0
Sa--t----i -a-si -ui -os--ti-ye--r-јatyeli? S______ l_ d_ s_ g__ p_________ p__________ S-k-t-e l- d- s- g-i p-s-e-i-y- p-i-a-y-l-? ------------------------------------------- Sakatye li da si gui posyetitye priјatyeli?
ನೀನು ಇಲ್ಲಿ ಇರಲು ಬಯಸುತ್ತೀಯಾ? Сак-ш-ли -а -стан-- ов-е? С____ л_ д_ о______ о____ С-к-ш л- д- о-т-н-ш о-д-? ------------------------- Сакаш ли да останеш овде? 0
S-k--y- li--a si-----po-yet---e-pr--atyeli? S______ l_ d_ s_ g__ p_________ p__________ S-k-t-e l- d- s- g-i p-s-e-i-y- p-i-a-y-l-? ------------------------------------------- Sakatye li da si gui posyetitye priјatyeli?
ನೀನು ಇಲ್ಲಿ ಊಟ ಮಾಡಲು ಬಯಸುತ್ತೀಯಾ? С---ш -и-д--ја-----вде? С____ л_ д_ ј____ о____ С-к-ш л- д- ј-д-ш о-д-? ----------------------- Сакаш ли да јадеш овде? 0
S--a-ye l- -- si g-i----yet---e pri----e--? S______ l_ d_ s_ g__ p_________ p__________ S-k-t-e l- d- s- g-i p-s-e-i-y- p-i-a-y-l-? ------------------------------------------- Sakatye li da si gui posyetitye priјatyeli?
ನೀನು ಇಲ್ಲಿ ಮಲಗಲು ಬಯಸುತ್ತೀಯಾ? Сак-ш--и------и-- -в--? С____ л_ д_ с____ о____ С-к-ш л- д- с-и-ш о-д-? ----------------------- Сакаш ли да спиеш овде? 0
saka s___ s-k- ---- saka
ನೀವು ನಾಳೆ ಬೆಳಿಗ್ಗೆ ಇಲ್ಲಿಂದ ಹೊರಡಲು ಬಯಸುತ್ತೀರಾ? С-ка------д---р----е --ре? С_____ л_ д_ т______ у____ С-к-т- л- д- т-г-е-е у-р-? -------------------------- Сакате ли да тргнете утре? 0
s-ka s___ s-k- ---- saka
ನೀವು ನಾಳೆವರೆಗೆ ಇಲ್ಲಿ ಇರಲು ಬಯಸುತ್ತೀರಾ? С-к--------а ост-н--- до у---? С_____ л_ д_ о_______ д_ у____ С-к-т- л- д- о-т-н-т- д- у-р-? ------------------------------ Сакате ли да останете до утре? 0
sa-a s___ s-k- ---- saka
ನೀವು ಹಣವನ್ನು ನಾಳೆ ಬೆಳಿಗ್ಗೆ ಪಾವತಿ ಮಾಡುತ್ತೀರಾ? С--а-е------ет-ат- -- ј-----т-те-у--е? С_____ л_ с_______ д_ ј_ п______ у____ С-к-т- л- с-е-к-т- д- ј- п-а-и-е у-р-? -------------------------------------- Сакате ли сметката да ја платите утре? 0
N-e sa-a--d---a---zn--. N__ s____ d_ z_________ N-e s-k-m d- z-d-t-n-m- ----------------------- Nye sakam da zadotznam.
ನೀವು ಡಿಸ್ಕೊಗೆ ಹೋಗಲು ಇಷ್ಟಪಡುತ್ತೀರಾ? С--а-е л---- диско? С_____ л_ в_ д_____ С-к-т- л- в- д-с-о- ------------------- Сакате ли во диско? 0
Nye -ak-m -----d-tzn--. N__ s____ d_ z_________ N-e s-k-m d- z-d-t-n-m- ----------------------- Nye sakam da zadotznam.
ನೀವು ಚಿತ್ರಮಂದಿರಕ್ಕೆ ಹೋಗಲು ಇಷ್ಟಪಡುತ್ತೀರಾ? С-к--- ли ---ки-о? С_____ л_ в_ к____ С-к-т- л- в- к-н-? ------------------ Сакате ли во кино? 0
Ny- sak-- da-z--ot---m. N__ s____ d_ z_________ N-e s-k-m d- z-d-t-n-m- ----------------------- Nye sakam da zadotznam.
ನೀವು ಫಲಹಾರ ಮಂದಿರಕ್ಕೆ ಹೋಗಲು ಇಷ್ಟಪಡುತ್ತೀರಾ? С-к--- -- во к-фул-? С_____ л_ в_ к______ С-к-т- л- в- к-ф-л-? -------------------- Сакате ли во кафуле? 0
Nye s-ka--da o-a- -a-oo. N__ s____ d_ o___ t_____ N-e s-k-m d- o-a- t-m-o- ------------------------ Nye sakam da odam tamoo.

ಇಂಡೊನೀಷಿಯ, ಬಹು ಭಾಷೆಗಳ ನಾಡು.

ಇಂಡೊನೀಷಿಯ ಗಣರಾಜ್ಯ ಪ್ರಪಂಚದ ದೊಡ್ಡ ದೇಶಗಳಲ್ಲಿ ಒಂದು. ಸುಮಾರು ೨೪ ಕೋಟಿ ಜನರು ಈ ದ್ವೀಪಗಳ ದೇಶದಲ್ಲಿ ವಾಸಿಸುತ್ತಾರೆ. ಇವರು ವಿವಿಧ ಬುಡಕಟ್ಟುಗಳಿಗೆ ಸೇರಿರುತ್ತಾರೆ. ಇಂಡೊನೀಷಿಯಾದಲ್ಲಿ ೫೦೦ರ ಹತ್ತಿರದಷ್ಟು ಜನಾಂಗಗಳು ಇವೆ ಎಂದು ಅಂದಾಜು ಮಾಡಲಾಗಿದೆ. ಈ ಗುಂಪುಗಳು ಅನೇಕ ಸಾಂಸ್ಕೃತಿಕ ಸಂಪ್ರದಾಯಗಳನ್ನು ಹೊಂದಿವೆ. ಮತ್ತು ಹಲವಾರು ವಿವಿಧ ಭಾಷೆಗಳನ್ನು ಮಾತನಾಡುತ್ತಾರೆ. ಸುಮಾರು ೨೫೦ ಭಾಷೆಗಳನ್ನು ಇಂಡೊನೀಷಿಯಾದಲ್ಲಿ ಬಳಸಲಾಗುತ್ತದೆ. ಇದರ ಜೊತೆಗೆ ಇನ್ನೂ ಅನೇಕ ಆಡುಭಾಷೆಗೆ ಇವೆ. ಇಂಡೊನೀಷಿಯದ ಭಾಷೆಗಳನ್ನು ಹೆಚ್ಚುಪಾಲು ಬುಡಕಟ್ಟಿನ ಆಧಾರದ ಮೇಲೆ ವಿಂಗಡಿಸಲಾಗಿದೆ. ಇದಕ್ಕೆ ಜಾವಾ ಹಾಗೂ ಬಾಲಿ ಭಾಷೆಗಳು ಉದಾಹರಣೆಗಳು. ಭಾಷೆಗಳ ಹೆಚ್ಚು ಸಂಖ್ಯೆ ಸಹಜವಾಗಿ ಸಮಸ್ಯೆಗಳನ್ನು ಒಡ್ಡುತ್ತವೆ. ಇದು ದಕ್ಷ ವಾಣಿಜ್ಯ ಹಾಗೂ ಆಡಳಿತಕ್ಕೆ ಅಡಚಣೆ ಮಾಡುತ್ತದೆ. ಅದ್ದರಿಂದ ಇಂಡೊನೀಷಿಯಾದಲ್ಲಿ ಒಂದು ರಾಷ್ಟ್ರಭಾಷೆಯನ್ನು ಪ್ರಾರಂಭಿಸಲಾಯಿತು. ೧೯೪೫ರಲ್ಲಿ ಸ್ವಾತಂತ್ರ್ಯ ಬಂದಾಗಿನಿಂದ ಬಹಸ ಇಂಡೊನೀಷಿಯ ರಾಷ್ಟ್ರಾಭಾಷೆಯಾಗಿದೆ. ಇದನ್ನು ಮಾತೃಭಾಷೆಯ ಜೊತೆಗೆ ಎಲ್ಲಾ ಶಾಲೆಗಳಲ್ಲಿ ಹೇಳಿಕೊಡಲಾಗುತ್ತದೆ. ಹೀಗಿದ್ದರೂ ಇಂಡೊನೀಷಿಯ ನಿವಾಸಿಗಳೆಲ್ಲರೂ ಈ ಭಾಷೆಯನ್ನು ಮಾತನಾಡುವುದಿಲ್ಲ. ಶೇಕಡ ೭೦ರಷ್ಟು ಜನರು ಮಾತ್ರ ಬಹಸ ಇಂಡೊನೀಷಿಯ ಭಾಷೆಯನ್ನು ಬಲ್ಲರು. ಬಹಸ ಇಂಡೊನೀಷಿಯವನ್ನು ಮಾತೃಭಾಷೆಯನ್ನಾಗಿ ಹೊಂದಿರುವವರ ಸಂಖ್ಯೆ 'ಕೇವಲ ' ೨ ಕೋಟಿ. ಬಹಳಷ್ಟು ಪ್ರಾದೇಶಿಕ ಭಾಷೆಗಳು ಇನ್ನು ಹೆಚ್ಚಿನ ಮಹತ್ವವನ್ನು ಹೊಂದಿವೆ. ಭಾಷಾಪ್ರೇಮಿಗಳಿಗೆ ಇಂಡೊನೀಷಿಯನ್ ಭಾಷೆ ವಿಶೇಷವಾಗಿ ಕುತೂಹಲಕಾರಿ. ಏಕೆಂದರೆ ಇಂಡೊನೀಷಿಯನ್ ಅನ್ನು ಕಲಿಯುವುದರಿಂದ ಅನೇಕ ಅನುಕೂಲಗಳಿವೆ. ಈ ಭಾಷೆ ಹೋಲಿಕೆಯ ದೃಷ್ಟಿಯಿಂದ ಸರಳ ಎನ್ನಿಸುತ್ತದೆ. ವ್ಯಾಕರಣದ ನಿಯಮಗಳನ್ನು ಸುಲಭವಾಗಿ ಮತ್ತು ವೇಗವಾಗಿ ಕಲಿಯಲು ಆಗುತ್ತದೆ. ಅದರ ಉಚ್ಚಾರಣೆಯನ್ನು ಬರವಣಿಗೆಯ ನೆರವಿನಿಂದ ನಿರ್ಧರಿಸಬಹುದು, ಬರವಣಿಗೆಯ ಪ್ರಕಾರ ಸಹ ಸುಲಭ. ಅನೇಕ ಇಂಡೊನೀಷಿಯನ್ ಪದಗಳು ಬೇರೆ ಭಾಷೆಗಳಿಂದ ಬಂದಿವೆ. ಮತ್ತು: ಇಂಡೊನೀಷಿಯನ್ ಭಾಷೆ ಸ್ವಲ್ಪ ಸಮಯದಲ್ಲೆ ಪ್ರಮುಖ ಭಾಷೆಗಳಲ್ಲಿ ಒಂದಾಗುತ್ತದೆ. ಇವುಗಳು ಈ ಭಾಷೆಯನ್ನು ಕಲಿಯಲು ಸಾಕಷ್ಟು ಕಾರಣಗಳು ಅಲ್ಲವೆ?