ಪದಗುಚ್ಛ ಪುಸ್ತಕ

kn ಪ್ರಶ್ನೆಗಳನ್ನು ಕೇಳುವುದು ೧   »   mk Поставување прашања 1

೬೨ [ಅರವತ್ತೆರಡು]

ಪ್ರಶ್ನೆಗಳನ್ನು ಕೇಳುವುದು ೧

ಪ್ರಶ್ನೆಗಳನ್ನು ಕೇಳುವುದು ೧

62 [шеесет и два]

62 [shyeyesyet i dva]

Поставување прашања 1

Postavoovaњye prashaњa 1

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಮ್ಯಾಸೆಡೋನಿಯನ್ ಪ್ಲೇ ಮಾಡಿ ಇನ್ನಷ್ಟು
ಕಲಿಯುವುದು. у-и у__ у-и --- учи 0
P-s-avo--a-y---ra-h--- 1 P____________ p_______ 1 P-s-a-o-v-њ-e p-a-h-њ- 1 ------------------------ Postavoovaњye prashaњa 1
ವಿದ್ಯಾರ್ಥಿಗಳು ತುಂಬಾ ಕಲಿಯುವರೆ? У--т-л--у--ницит---н-г-? У___ л_ у________ м_____ У-а- л- у-е-и-и-е м-о-у- ------------------------ Учат ли учениците многу? 0
Pos--v--vaњ----r----њa 1 P____________ p_______ 1 P-s-a-o-v-њ-e p-a-h-њ- 1 ------------------------ Postavoovaњye prashaњa 1
ಇಲ್ಲ, ಅವರು ಕಡಿಮೆ ಕಲಿಯುತ್ತಾರೆ. Н-- т-е--ча- -ал--. Н__ т__ у___ м_____ Н-, т-е у-а- м-л-у- ------------------- Не, тие учат малку. 0
oo-hi o____ o-c-i ----- oochi
ಪ್ರಶ್ನಿಸುವುದು п---ува п______ п-а-у-а ------- прашува 0
oo--i o____ o-c-i ----- oochi
ನೀವು ಹೆಚ್ಚಾಗಿ ಅಧ್ಯಾಪಕರಿಗೆ ಪ್ರಶ್ನೆಗಳನ್ನು ಕೇಳುತ್ತೀರಾ? Го -р-ш-в-те----ч---о н-с---н-к--? Г_ п________ л_ ч____ н___________ Г- п-а-у-а-е л- ч-с-о н-с-а-н-к-т- ---------------------------------- Го прашувате ли често наставникот? 0
oo-hi o____ o-c-i ----- oochi
ಇಲ್ಲ, ನಾನು ಹೆಚ್ಚಾಗಿ ಅಧ್ಯಾಪಕರಿಗೆ ಪ್ರಶ್ನೆಗಳನ್ನು ಕೇಳುವುದಿಲ್ಲ. Н-,-ј----е-г------у-а---ес-о. Н__ ј__ н_ г_ п_______ ч_____ Н-, ј-с н- г- п-а-у-а- ч-с-о- ----------------------------- Не, јас не го прашувам често. 0
Ooc--t ---o--h-eni-zi-ye-m-o--o-? O_____ l_ o_____________ m_______ O-c-a- l- o-c-y-n-t-i-y- m-o-u-o- --------------------------------- Oochat li oochyenitzitye mnoguoo?
ಉತ್ತರಿಸುವುದು. од-----а о_______ о-г-в-р- -------- одговара 0
Ooc-a- -i--o--y--it--ty- -no-uoo? O_____ l_ o_____________ m_______ O-c-a- l- o-c-y-n-t-i-y- m-o-u-o- --------------------------------- Oochat li oochyenitzitye mnoguoo?
ದಯವಿಟ್ಟು ಉತ್ತರ ನೀಡಿ. О--ов-рет--мол--. О_________ м_____ О-г-в-р-т- м-л-м- ----------------- Одговорете молам. 0
O-chat-l- ooc--e-it-it-- --og-o-? O_____ l_ o_____________ m_______ O-c-a- l- o-c-y-n-t-i-y- m-o-u-o- --------------------------------- Oochat li oochyenitzitye mnoguoo?
ನಾನು ಉತ್ತರಿಸುತ್ತೇನೆ. Јас-одг-----м. Ј__ о_________ Ј-с о-г-в-р-м- -------------- Јас одговарам. 0
N-e--tiye--och-t--a---o. N___ t___ o_____ m______ N-e- t-y- o-c-a- m-l-o-. ------------------------ Nye, tiye oochat malkoo.
ಕೆಲಸ ಮಾಡುವುದು р--о-и р_____ р-б-т- ------ работи 0
Ny-, t----oo-hat-malk-o. N___ t___ o_____ m______ N-e- t-y- o-c-a- m-l-o-. ------------------------ Nye, tiye oochat malkoo.
ಈಗ ಅವನು ಕೆಲಸ ಮಾಡುತ್ತಿದ್ದಾನಾ? Р-------и -----ега? Р_____ л_ т__ с____ Р-б-т- л- т-ј с-г-? ------------------- Работи ли тој сега? 0
Nye, t-y---o-h-- -a-k-o. N___ t___ o_____ m______ N-e- t-y- o-c-a- m-l-o-. ------------------------ Nye, tiye oochat malkoo.
ಹೌದು, ಈಗ ಅವನು ಕೆಲಸ ಮಾಡುತ್ತಿದ್ದಾನೆ. Да--тој-ра--т---е-а. Д__ т__ р_____ с____ Д-, т-ј р-б-т- с-г-. -------------------- Да, тој работи сега. 0
prasho--a p________ p-a-h-o-a --------- prashoova
ಬರುವುದು. до-ѓа д____ д-а-а ----- доаѓа 0
p-as-o-va p________ p-a-h-o-a --------- prashoova
ನೀವು ಬರುತ್ತೀರಾ? Ќе-д-јд-т-? Ќ_ д_______ Ќ- д-ј-е-е- ----------- Ќе дојдете? 0
p-as-o-va p________ p-a-h-o-a --------- prashoova
ಹೌದು, ನಾವು ಬೇಗ ಬರುತ್ತೇವೆ. Д-,-ќ--до-д--- -е-на-. Д__ ќ_ д______ в______ Д-, ќ- д-ј-е-е в-д-а-. ---------------------- Да, ќе дојдеме веднаш. 0
Gu- --a-h--va--e-li --ye-to ---tav-----? G__ p___________ l_ c______ n___________ G-o p-a-h-o-a-y- l- c-y-s-o n-s-a-n-k-t- ---------------------------------------- Guo prashoovatye li chyesto nastavnikot?
ವಾಸಿಸುವುದು. живее ж____ ж-в-е ----- живее 0
Gu---ra---ov-ty--li-ch-------as----ik--? G__ p___________ l_ c______ n___________ G-o p-a-h-o-a-y- l- c-y-s-o n-s-a-n-k-t- ---------------------------------------- Guo prashoovatye li chyesto nastavnikot?
ನೀವು ಬರ್ಲೀನಿನಲ್ಲಿ ವಾಸಿಸುತ್ತಿದ್ದೀರಾ? Жи----- -- во-Берл--? Ж______ л_ в_ Б______ Ж-в-е-е л- в- Б-р-и-? --------------------- Живеете ли во Берлин? 0
G---p-a----va-ye-li-c---sto---sta---ko-? G__ p___________ l_ c______ n___________ G-o p-a-h-o-a-y- l- c-y-s-o n-s-a-n-k-t- ---------------------------------------- Guo prashoovatye li chyesto nastavnikot?
ಹೌದು, ನಾನು ಬರ್ಲೀನಿನಲ್ಲಿ ವಾಸಿಸುತ್ತಿದ್ದೇನೆ. Д-- --с------м в----р-и-. Д__ ј__ ж_____ в_ Б______ Д-, ј-с ж-в-а- в- Б-р-и-. ------------------------- Да, јас живеам во Берлин. 0
Nye- јa- n-e gu-----sh-ovam c-y-st-. N___ ј__ n__ g__ p_________ c_______ N-e- ј-s n-e g-o p-a-h-o-a- c-y-s-o- ------------------------------------ Nye, јas nye guo prashoovam chyesto.

ಯಾರು ಮಾತನಾಡಲು ಬಯಸುತ್ತಾರೊ ಅವರು ಬರೆಯಲೇ ಬೇಕು.

ಪರಭಾಷೆಗಳನ್ನು ಕಲಿಯುವುದು ಅಷ್ಟು ಸುಲಭವಲ್ಲ. ಭಾಷಾವಿದ್ಯಾರ್ಥಿಗಳಿಗೆ ಮೊದಲಲ್ಲಿ ಮಾತನಾಡುವುದು ಹೆಚ್ಚು ಕಷ್ಟ ಎನಿಸುತ್ತದೆ. ಬಹಳಷ್ಟು ಜನರಿಗೆ ಹೊಸ ಭಾಷೆಯಲ್ಲಿ ವಾಕ್ಯಗಳನ್ನು ಹೇಳುವುದಕ್ಕೆ ತಮ್ಮ ಮೇಲೆ ನೆಚ್ಚಿಕೆ ಇರುವುದಿಲ್ಲ. ಅವರಿಗೆ ತಪ್ಪುಗಳನ್ನು ಮಾಡುವ ಬಗ್ಗೆ ತುಂಬಾ ಅಂಜಿಕೆ ಇರುತ್ತದೆ. ಇಂಥಹ ವಿದ್ಯಾರ್ಥಿಗಳಿಗೆ ಬರೆಯುವುದು ಒಂದು ಉಪಾಯವಾಗಬಹುದು. ಏಕೆಂದರೆ ಯಾರು ಚೆನ್ನಾಗಿ ಮಾತನಾಡಲು ಬಯಸುತ್ತಾರೊ ಅವರು ಹೆಚ್ಚು ಹೆಚ್ಚು ಬರೆಯಬೇಕು. ಬರೆಯುವುದು ನಮಗೆ ಹೊಸಭಾಷೆಯೊಡನೆ ಒಗ್ಗಿಕೊಳ್ಳುವುದಕ್ಕೆ ಸಹಾಯ ಮಾಡುತ್ತದೆ. ಅದಕ್ಕೆ ಬೇರೆ ಬೇರೆ ಕಾರಣಗಳಿವೆ. ಬರೆಯುವುದು ಮಾತನಾಡುವುದಕ್ಕಿಂತ ವಿಭಿನ್ನವಾಗಿ ಕಾರ್ಯ ನಿರ್ವಹಿಸುತ್ತದೆ. ಅದು ಹೆಚ್ಚು ಜಟಿಲವಾದ ಪ್ರಕ್ರಿಯೆ. ನಾವು ಬರೆಯುವಾಗ ಯಾವ ಪದಗಳನ್ನು ಬಳಸಬೇಕು ಎಂದು ದೀರ್ಘವಾಗಿ ಆಲೋಚಿಸುತ್ತೇವೆ. ಹೀಗೆ ನಮ್ಮ ಮಿದುಳು ಹೊಸ ಭಾಷೆಯೊಂದಿಗೆ ಗಾಢವಾಗಿ ತನ್ನನ್ನು ತೊಡಗಿಸಿಕೊಳ್ಳುತ್ತದೆ. ಹಾಗೂ ನಾವು ಬರೆಯುವಾಗ ಹೆಚ್ಚು ಆರಾಮವಾಗಿರುತ್ತೇವೆ. ನಮ್ಮ ಉತ್ತರಕ್ಕೆ ಕಾಯುವವರು ಯಾರೂ ಇರುವುದಿಲ್ಲ. ಹೀಗೆ ನಾವು ನಿಧಾನವಾಗಿ ಪರಭಾಷೆಯ ಬಗ್ಗೆ ನಮ್ಮಲ್ಲಿರುವ ಅಂಜಿಕೆಯನ್ನು ಕಳೆದುಕೊಳ್ಳುತ್ತೇವೆ. ಅಷ್ಟೆ ಅಲ್ಲದೆ ಬರೆಯುವುದು ನಮ್ಮ ಸೃಜನಶೀಲತೆಯನ್ನು ವೃದ್ಧಿ ಪಡೆಸುತ್ತದೆ. ನಾವು ನಿಸ್ಸಂಕೋಚವಾಗಿ ಹೊಸಭಾಷೆಯೊಡನೆ ಆಟವಾಡಲು ಪ್ರಾರಂಭಿಸುತ್ತೇವೆ ಬರೆಯುವಾಗ ನಮಗೆ ಮಾತನಾಡುವಾಗ ಬೇಕಾಗುವ ಸಮಯಕ್ಕಿಂತ ಹೆಚ್ಚು ಸಮಯವಿರುತ್ತದೆ. ಅದು ನಮ್ಮ ಜ್ಞಾಪಕಶಕ್ತಿಗೆ ಬೆಂಬಲ ಕೊಡುತ್ತದೆ ಆದರೆ ಅತಿ ದೊಡ್ಡ ಪ್ರಯೋಜನವೆಂದರೆ ಬರವಣಿಗೆಗೆ ಇರುವ ಅಂತರದ ರೂಪ ಅಂದರೆ ನಾವು ನಮ್ಮ ಭಾಷೆಯ ಜ್ಞಾನವನ್ನು ಕೂಲಂಕುಶವಾಗಿ ಪರಿಶೀಲಿಸಬಹುದು. ನಾವು ಎಲ್ಲವನ್ನು ಸ್ಪಷ್ಟವಾಗಿ ಕಾಣುತ್ತೇವೆ. ಮತ್ತು ನಾವೆ ನಮ್ಮ ತಪ್ಪುಗಳನ್ನು ಸರಿ ಪಡಿಸಿಕೊಳ್ಳಬಹುದು ಮತ್ತು ಹೆಚ್ಚು ಕಲಿಯ ಬಹುದು. ಒಬ್ಬರು ಹೊಸ ಭಾಷೆಯಲ್ಲಿ ಎನನ್ನು ಬರೆಯುತ್ತಾರೆ ಎನ್ನುವುದು ತತ್ವಶಃ ಒಂದೆ. ಮುಖ್ಯವೆಂದರೆ ಒಬ್ಬರು ಕ್ರಮಬದ್ಧವಾಗಿ ಬರವಣಿಗೆಯಲ್ಲಿ ವಾಕ್ಯಗಳನ್ನು ರೂಪಿಸುವುದು. ಅದನ್ನು ಅಭ್ಯಾಸ ಮಾಡಲು ಬಯಸುವವರು ಹೊರದೇಶದಲ್ಲಿ ಒಬ್ಬ ಪತ್ರಮಿತ್ರನನ್ನು ಹುಡುಕಬೇಕು.. ಯಾವಾಗಲಾದರೊಮ್ಮೆ ಅವನನ್ನು ಮುಖತಃ ಭೇಟಿ ಮಾಡಬೇಕು. ಆವಾಗ ಅವನಿಗೆ ತಿಳಿಯುತ್ತದೆ: ಈಗ ಮಾತನಾಡುವುದು ಅತಿ ಸರಳ ಎಂದು.