ಪದಗುಚ್ಛ ಪುಸ್ತಕ

kn ಅವಶ್ಯಕವಾಗಿರುವುದು - ಬೇಕಾಗಿರುವುದು / ಬಯಸುವುದು   »   mk треба / има потреба – сака

೬೯ [ಅರವತ್ತೊಂಬತ್ತು]

ಅವಶ್ಯಕವಾಗಿರುವುದು - ಬೇಕಾಗಿರುವುದು / ಬಯಸುವುದು

ಅವಶ್ಯಕವಾಗಿರುವುದು - ಬೇಕಾಗಿರುವುದು / ಬಯಸುವುದು

69 [шеесет и девет]

69 [shyeyesyet i dyevyet]

треба / има потреба – сака

tryeba / ima potryeba – saka

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಮ್ಯಾಸೆಡೋನಿಯನ್ ಪ್ಲೇ ಮಾಡಿ ಇನ್ನಷ್ಟು
ನನಗೆ ಒಂದು ಹಾಸಿಗೆ ಅವಶ್ಯಕವಾಗಿದೆ. Ми-треб--кр--ет. М_ т____ к______ М- т-е-а к-е-е-. ---------------- Ми треба кревет. 0
t---ba ---m- -o-ry--a-- --ka t_____ / i__ p_______ – s___ t-y-b- / i-a p-t-y-b- – s-k- ---------------------------- tryeba / ima potryeba – saka
ನಾನು ಮಲಗಲು ಬಯಸುತ್ತೇನೆ. Сак---д- с--јам. С____ д_ с______ С-к-м д- с-и-а-. ---------------- Сакам да спијам. 0
tr--ba-/ i-a p-t-yeba-–----a t_____ / i__ p_______ – s___ t-y-b- / i-a p-t-y-b- – s-k- ---------------------------- tryeba / ima potryeba – saka
ಇಲ್ಲಿ ಒಂದು ಹಾಸಿಗೆ ಇದೆಯೇ? Има-ли о--- кр--ет? И__ л_ о___ к______ И-а л- о-д- к-е-е-? ------------------- Има ли овде кревет? 0
M--t-y-------evye-. M_ t_____ k________ M- t-y-b- k-y-v-e-. ------------------- Mi tryeba kryevyet.
ನನಗೆ (ಒಂದು) ದೀಪ ಅವಶ್ಯಕವಾಗಿದೆ. Ми-т-еб- ----илка. М_ т____ с________ М- т-е-а с-е-и-к-. ------------------ Ми треба светилка. 0
M--t-yeba-kr-e--e-. M_ t_____ k________ M- t-y-b- k-y-v-e-. ------------------- Mi tryeba kryevyet.
ನಾನು ಓದಲು ಬಯಸುತ್ತೇನೆ Сака- -а-ч----. С____ д_ ч_____ С-к-м д- ч-т-м- --------------- Сакам да читам. 0
M--t-y-ba k-y-----. M_ t_____ k________ M- t-y-b- k-y-v-e-. ------------------- Mi tryeba kryevyet.
ಇಲ್ಲಿ ಒಂದು ದೀಪ ಇದೆಯೆ? И-- -и-овд- е-н--с-етил--? И__ л_ о___ е___ с________ И-а л- о-д- е-н- с-е-и-к-? -------------------------- Има ли овде една светилка? 0
S-k-m-----p-јa-. S____ d_ s______ S-k-m d- s-i-a-. ---------------- Sakam da spiјam.
ನನಗೆ (ಒಂದು) ಟೆಲಿಫೋನ್ ಅವಶ್ಯಕವಾಗಿದೆ. М--т-е-а -е-е-он. М_ т____ т_______ М- т-е-а т-л-ф-н- ----------------- Ми треба телефон. 0
S-k----a-s-i-am. S____ d_ s______ S-k-m d- s-i-a-. ---------------- Sakam da spiјam.
ನಾನು ಟೆಲಿಫೋನ್ ಮಾಡಲು ಬಯಸುತ್ತೇನೆ. С-к-- -- те-ефо---а-. С____ д_ т___________ С-к-м д- т-л-ф-н-р-м- --------------------- Сакам да телефонирам. 0
Sa--- -----i---. S____ d_ s______ S-k-m d- s-i-a-. ---------------- Sakam da spiјam.
ಇಲ್ಲಿ ಒಂದು ಟೆಲಿಫೋನ್ ಇದೆಯೆ? Има-л-----е-т-леф-н? И__ л_ о___ т_______ И-а л- о-д- т-л-ф-н- -------------------- Има ли овде телефон? 0
I----- -vdye -----ye-? I__ l_ o____ k________ I-a l- o-d-e k-y-v-e-? ---------------------- Ima li ovdye kryevyet?
ನನಗೆ ಒಂದು ಕ್ಯಾಮರಾ ಅವಶ್ಯಕವಾಗಿದೆ. М- --еба --м--а. М_ т____ к______ М- т-е-а к-м-р-. ---------------- Ми треба камера. 0
I----i --d-e--ryevy--? I__ l_ o____ k________ I-a l- o-d-e k-y-v-e-? ---------------------- Ima li ovdye kryevyet?
ನಾನು ಚಿತ್ರಗಳನ್ನು ತೆಗೆಯಲು ಬಯಸುತ್ತೇನೆ. С--а- -- фо---р---ра-. С____ д_ ф____________ С-к-м д- ф-т-г-а-и-а-. ---------------------- Сакам да фотографирам. 0
I---li--v-ye k-ye-y--? I__ l_ o____ k________ I-a l- o-d-e k-y-v-e-? ---------------------- Ima li ovdye kryevyet?
ಇಲ್ಲಿ ಒಂದು ಕ್ಯಾಮರಾ ಇದೆಯೆ? И---л- ов-е -а-ер-? И__ л_ о___ к______ И-а л- о-д- к-м-р-? ------------------- Има ли овде камера? 0
Mi-try------ye---k-. M_ t_____ s_________ M- t-y-b- s-y-t-l-a- -------------------- Mi tryeba svyetilka.
ನನಗೆ ಒಂದು ಕಂಪ್ಯೂಟರ್ ನ ಅವಶ್ಯಕತೆ ಇದೆ. Ми тр--------ју---. М_ т____ к_________ М- т-е-а к-м-ј-т-р- ------------------- Ми треба компјутер. 0
Mi-tr-e------e---k-. M_ t_____ s_________ M- t-y-b- s-y-t-l-a- -------------------- Mi tryeba svyetilka.
ನಾನು ಒಂದು ಈ-ಮೇಲ್ ಕಳುಹಿಸಲು ಬಯಸುತ್ತೇನೆ. С-ка--------р-там е-н- E--ai- по----. С____ д_ и_______ е___ E_____ п______ С-к-м д- и-п-а-а- е-н- E-m-i- п-р-к-. ------------------------------------- Сакам да испратам една E-mail порака. 0
Mi t-y-ba --yetil--. M_ t_____ s_________ M- t-y-b- s-y-t-l-a- -------------------- Mi tryeba svyetilka.
ಇಲ್ಲಿ ಒಂದು ಕಂಪ್ಯೂಟರ್ ಇದೆಯೆ? Им- ли-овде-ко-пј-т--? И__ л_ о___ к_________ И-а л- о-д- к-м-ј-т-р- ---------------------- Има ли овде компјутер? 0
Sak-m da-c-i-a-. S____ d_ c______ S-k-m d- c-i-a-. ---------------- Sakam da chitam.
ನನಗೆ ಒಂದು ಬಾಲ್ ಪೆನ್ ಬೇಕು. Ми----ба -ен-ало. М_ т____ п_______ М- т-е-а п-н-а-о- ----------------- Ми треба пенкало. 0
Sakam--a c-it--. S____ d_ c______ S-k-m d- c-i-a-. ---------------- Sakam da chitam.
ನಾನು ಏನನ್ನೋ ಬರೆಯಲು ಬಯಸುತ್ತೇನೆ. Са--м -а--а--ш-- -ешт-. С____ д_ н______ н_____ С-к-м д- н-п-ш-м н-ш-о- ----------------------- Сакам да напишам нешто. 0
S-k----- c-ita-. S____ d_ c______ S-k-m d- c-i-a-. ---------------- Sakam da chitam.
ಇಲ್ಲಿ ಒಂದು ಕಾಗದಹಾಳೆ ಮತ್ತು ಒಂದು ಬಾಲ್ ಪೆನ್ ಇವೆಯೆ? Им---- -в----и-- ----и-- - п-н--ло? И__ л_ о___ л___ х______ и п_______ И-а л- о-д- л-с- х-р-и-а и п-н-а-о- ----------------------------------- Има ли овде лист хартија и пенкало? 0
I-a-li ------y-d-- ----tilk-? I__ l_ o____ y____ s_________ I-a l- o-d-e y-d-a s-y-t-l-a- ----------------------------- Ima li ovdye yedna svyetilka?

ಯಾಂತ್ರಿಕ ಭಾಷಾಂತರ

ಯಾರು ಪಠ್ಯಗಳನ್ನು ಭಾಷಾಂತರ ಮಾಡಿಸ ಬಯಸುತ್ತಾರೊ ಅವರು ತುಂಬ ಹಣ ತೆರಬೇಕಾಗುತ್ತದೆ. ವೃತ್ತಿನಿರತ ದುಬಾಷಿಗಳು ಅಥವಾ ಭಾಷಾಂತರಕಾರರು ತುಂಬಾ ದುಬಾರಿ. ಅದರೆ ಬೇರೆ ಭಾಷೆಗಳನ್ನು ಅರ್ಥ ಮಾಡಿಕೊಳ್ಳುವುದು ಹೆಚ್ಚು ಅಗತ್ಯವಾಗುತ್ತಿದೆ. ಈ ಸಮಸ್ಯೆಗೆ ಪರಿಹಾರವನ್ನು ತಂತ್ರಾಂಶ ಯಂತ್ರಶಿಲ್ಪಿಗಳು ಮತ್ತು ಗಣಕಯಂತ್ರಭಾಷಾವಿಜ್ಞಾನಿಗಳು ಹುಡುಕುತ್ತಿದ್ದಾರೆ.. ಹಲವು ಕಾಲಗಳಿಂದ ಅವರು ಭಾಷಾಂತರದ ಉಪಕರಣಗಳನ್ನು ಅಭಿವೃದ್ಧಿ ಪಡಿಸುತ್ತಿದ್ದಾರೆ. ಇತ್ತೀಚೆಗೆ ಅಂತಹ ಹಲವಾರು ಕ್ರಮವಿಧಿಗಳಿವೆ. ಆದರೆ ಯಂತ್ರದ ಸಹಾಯದಿಂದ ಮಾಡಿದ ಭಾಷಾಂತರಗಳ ಗುಣಮಟ್ಟ ಕಳಪೆಯಾಗಿರುತ್ತದೆ. ಅದಕ್ಕೆ ಕ್ರಮವಿಧಿ ಆಯೋಜಕರ ತಪ್ಪು ಏನೂ ಇಲ್ಲ. ಭಾಷೆಗಳು ಅತಿ ಜಟಿಲವಾದ ರಚನೆಗಳು. ಗಣಕಯಂತ್ರಗಳು ತದ್ವಿರುದ್ಧವಾಗಿ ಗಣಿತದ ಸರಳ ಸೂತ್ರಗಳನ್ನು ಅವಲಂಬಿಸಿರುತ್ತವೆ. ಆದ್ದರಿಂದ ಅವು ಭಾಷೆಗಳನ್ನು ಯಾವಾಗಲೂ ಸರಿಯಾಗಿ ಪರಿಷ್ಕರಿಸಲು ಅಶಕ್ತ. ಒಂದು ಭಾಷಾಂತರದ ಕ್ರಮವಿಧಿ ಒಂದು ಭಾಷೆಯನ್ನು ಸಂಪೂರ್ಣವಾಗಿ ಕಲಿಯಬೇಕಾಗಬಹುದು. ಅದಕ್ಕೆ ತಜ್ಞರು ಸಾವಿರಾರು ಪದಗಳನ್ನು ಮತ್ತು ನಿಯಮಗಳನ್ನು ಹೇಳಿ ಕೊಡಬೇಕಾಗಬಹುದು. ಅದು ಹೆಚ್ಚುಕಡಿಮೆ ಅಸಾಧ್ಯ. ಗಣಕಯಂತ್ರಕ್ಕೆ ಲೆಕ್ಕಾಚಾರ ಮಾಡಲು ಬಿಡುವುದು ಸುಲಭ. ಏಕೆಂದರೆ ಆ ಕೆಲಸವನ್ನು ಅದು ಚೆನ್ನಾಗಿ ಮಾಡಬಲ್ಲದು. ಒಂದು ಗಣಕಯಂತ್ರ ಯಾವ ಸಂಯೋಜನೆಗಳು ಪುನರಾವರ್ತಿಸುತ್ತದೆ ಎನ್ನುವುದನ್ನು ಲೆಕ್ಕಹಾಕುತ್ತದೆ. ಉದಾಹರಣೆಗೆ ಅದು ಯಾವ ಪದಗಳು ಸಾಮಾನ್ಯವಾಗಿ ಜೊತೆಯಲ್ಲಿ ಇರುತ್ತವೆ ಎಂದು ಗುರುತಿಸುತ್ತದೆ. ಇದಕ್ಕೆ ಒಬ್ಬರು ಪಠ್ಯಗಳನ್ನು ವಿವಿಧ ಭಾಷೆಗಳಲ್ಲಿ ಅದಕ್ಕೆ ನೀಡಬೇಕಾಗುತ್ತದೆ. ಇದರ ಮೂಲಕ ಅದು ಯಾವ ಭಾಷೆಗೆ ಏನು ವಿಶಿಷ್ಟ ಎನ್ನುವುದನ್ನು ಕಲಿಯುತ್ತದೆ. ಈ ಅಂಕಿ ಅಂಶಗಳ ಪದ್ಧತಿ ಭಾಷಾಂತರವನ್ನು ತಂತಾನೆಯೆ ಉತ್ತಮಗೊಳಿಸಬಹುದು. ಇಷ್ಟಾದರು ಗಣಕಯಂತ್ರಕ್ಕೆ ಮಾನವನನ್ನು ಕದಲಿಸಲು ಆಗುವುದಿಲ್ಲ. ಭಾಷೆಯ ವಿಷಯದಲ್ಲಿ ಯಾವ ಯಂತ್ರಕ್ಕೂ ಮನುಷ್ಯನ ಮಿದುಳನ್ನು ಅನುಕರಿಸಲು ಆಗುವುದಿಲ್ಲ. ಭಾಷಾಂತರಕಾರರಿಗೆ ಮತ್ತು ದುಬಾಷಿಗಳಿಗೆ ಇನ್ನೂ ಹಲವು ಕಾಲ ಕೆಲಸ ಇರುತ್ತದೆ. ಸರಳವಾದ ಪಠ್ಯಗಳ ಭಾಷಾಂತರ ಭವಿಷ್ಯದಲ್ಲಿ ಖಂಡಿತವಾಗಿಯೂ ಗಣಕಯಂತ್ರಗಳಿಂದ ಸಾಧ್ಯ. ಪದ್ಯಗಳು,ಕಾವ್ಯಗಳು ಮತ್ತು ಸಾಹಿತ್ಯಕ್ಕೆ ಜೀವಂತ ಧಾತುವಿನ ಅವಶ್ಯಕತೆ ಇರುತ್ತದೆ. ಅವುಗಳು ಮನುಷ್ಯನ ಭಾಷೆಯ ಅರಿವಿನಿಂದ ಜೀವಿಸುತ್ತವೆ. ಅದು ಹಾಗಿರುವುದೆ ಸರಿ....