ಪದಗುಚ್ಛ ಪುಸ್ತಕ

kn ಸಾಯಂಕಾಲ ಹೊರಗೆ ಹೋಗುವುದು   »   mk Излегување навечер

೪೪ [ನಲವತ್ತನಾಲ್ಕು]

ಸಾಯಂಕಾಲ ಹೊರಗೆ ಹೋಗುವುದು

ಸಾಯಂಕಾಲ ಹೊರಗೆ ಹೋಗುವುದು

44 [четириесет и четири]

44 [chyetiriyesyet i chyetiri]

Излегување навечер

Izlyeguoovaњye navyechyer

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಮ್ಯಾಸೆಡೋನಿಯನ್ ಪ್ಲೇ ಮಾಡಿ ಇನ್ನಷ್ಟು
ಇಲ್ಲಿ ಡಿಸ್ಕೊ ಇದೆಯೆ? И-а ли ---е --скот--а? И__ л_ о___ д_________ И-а л- о-д- д-с-о-е-а- ---------------------- Има ли овде дискотека? 0
Izlyeg-o-va--e--avy-c--er I_____________ n_________ I-l-e-u-o-a-y- n-v-e-h-e- ------------------------- Izlyeguoovaњye navyechyer
ಇಲ್ಲಿ ನೈಟ್ ಕ್ಲಬ್ ಇದೆಯೆ? И-а-ли-о-де-но--- --у-? И__ л_ о___ н____ к____ И-а л- о-д- н-ќ-н к-у-? ----------------------- Има ли овде ноќен клуб? 0
Iz-yegu-ov-њ---na---c-y-r I_____________ n_________ I-l-e-u-o-a-y- n-v-e-h-e- ------------------------- Izlyeguoovaњye navyechyer
ಇಲ್ಲಿ ಪಬ್ ಇದೆಯೆ? И---ли--вде-каф----? И__ л_ о___ к_______ И-а л- о-д- к-ф-а-а- -------------------- Има ли овде кафеана? 0
I-a------d-e--is---yeka? I__ l_ o____ d__________ I-a l- o-d-e d-s-o-y-k-? ------------------------ Ima li ovdye diskotyeka?
ಇಂದು ನಾಟಕ ಶಾಲೆಯಲ್ಲಿ ಏನು ಕಾರ್ಯಕ್ರಮ ಇದೆ? Шт---ма ве--рв- ----е----? Ш__ и__ в______ в_ т______ Ш-о и-а в-ч-р-а в- т-а-а-? -------------------------- Што има вечерва во театар? 0
Im--l- ---y--diskoty---? I__ l_ o____ d__________ I-a l- o-d-e d-s-o-y-k-? ------------------------ Ima li ovdye diskotyeka?
ಇಂದು ಚಿತ್ರಮಂದಿರದಲ್ಲಿ ಯಾವ ಚಿತ್ರಪ್ರದರ್ಶನ ಇದೆ? Шт- има -----ва -----но? Ш__ и__ в______ в_ к____ Ш-о и-а в-ч-р-а в- к-н-? ------------------------ Што има вечерва во кино? 0
I-a-li-ov--e di-k-ty-ka? I__ l_ o____ d__________ I-a l- o-d-e d-s-o-y-k-? ------------------------ Ima li ovdye diskotyeka?
ಇವತ್ತು ಟೆಲಿವಿಷನ್ ನಲ್ಲಿ ಏನು ಕಾರ್ಯಕ್ರಮ ಇದೆ? Ш-о---а в---р-- -а телеви-и--? Ш__ и__ в______ н_ т__________ Ш-о и-а в-ч-р-а н- т-л-в-з-ј-? ------------------------------ Што има вечерва на телевизија? 0
Ima -- ---ye--o-jye- -loob? I__ l_ o____ n______ k_____ I-a l- o-d-e n-k-y-n k-o-b- --------------------------- Ima li ovdye nokjyen kloob?
ನಾಟಕಕ್ಕೆ ಇನ್ನೂ ಟಿಕೇಟುಗಳು ದೊರೆಯುತ್ತವೆಯೆ? И-а л- --т- -илет--за -еа-ар? И__ л_ у___ б_____ з_ т______ И-а л- у-т- б-л-т- з- т-а-а-? ----------------------------- Има ли уште билети за театар? 0
I------ov-ye--ok-----k-o--? I__ l_ o____ n______ k_____ I-a l- o-d-e n-k-y-n k-o-b- --------------------------- Ima li ovdye nokjyen kloob?
ಚಲನಚಿತ್ರಕ್ಕೆ ಇನ್ನೂ ಟಿಕೇಟುಗಳು ದೊರೆಯುತ್ತವೆಯೆ? И-а л--ушт-----ет--------о? И__ л_ у___ б_____ з_ к____ И-а л- у-т- б-л-т- з- к-н-? --------------------------- Има ли уште билети за кино? 0
Ima -i---dye-----ye--k-o-b? I__ l_ o____ n______ k_____ I-a l- o-d-e n-k-y-n k-o-b- --------------------------- Ima li ovdye nokjyen kloob?
ಫುಟ್ಬಾಲ್ ಪಂದ್ಯಕ್ಕೆ ಇನ್ನೂ ಟಿಕೇಟುಗಳು ದೊರೆಯುತ್ತವೆಯೆ? Им--л--у-те -илети-з- фу-б-л-к-от н-т-р-вар? И__ л_ у___ б_____ з_ ф__________ н_________ И-а л- у-т- б-л-т- з- ф-д-а-с-и-т н-т-р-в-р- -------------------------------------------- Има ли уште билети за фудбалскиот натпревар? 0
Im- li o---- k-fy-ana? I__ l_ o____ k________ I-a l- o-d-e k-f-e-n-? ---------------------- Ima li ovdye kafyeana?
ನಾನು ಹಿಂದುಗಡೆ ಕುಳಿತು ಕೊಳ್ಳಲು ಇಷ್ಟಪಡುತ್ತೇನೆ. Ј-с -и -а--л----а-а----а-с-да---ос--а --з--и. Ј__ б_ с____ / с_____ д_ с____ с_____ п______ Ј-с б- с-к-л / с-к-л- д- с-д-м с-с-м- п-з-д-. --------------------------------------------- Јас би сакал / сакала да седам сосема позади. 0
I-a ----v--e--afy-a-a? I__ l_ o____ k________ I-a l- o-d-e k-f-e-n-? ---------------------- Ima li ovdye kafyeana?
ನಾನು ಮಧ್ಯದಲ್ಲಿ ಎಲ್ಲಾದರು ಕುಳಿತು ಕೊಳ್ಳಲು ಇಷ್ಟಪಡುತ್ತೇನೆ. Јас--- сака- --с-к-л- д--с--ам не---- -о--р-ди----. Ј__ б_ с____ / с_____ д_ с____ н_____ в_ с_________ Ј-с б- с-к-л / с-к-л- д- с-д-м н-к-д- в- с-е-и-а-а- --------------------------------------------------- Јас би сакал / сакала да седам некаде во средината. 0
I----i -v--e -a----n-? I__ l_ o____ k________ I-a l- o-d-e k-f-e-n-? ---------------------- Ima li ovdye kafyeana?
ನಾನು ಮುಂದುಗಡೆ ಕುಳಿತು ಕೊಳ್ಳಲು ಇಷ್ಟಪಡುತ್ತೇನೆ. Ј-с--и---ка-----а-ала-да--е-ам------а -а-р-д. Ј__ б_ с____ / с_____ д_ с____ с_____ н______ Ј-с б- с-к-л / с-к-л- д- с-д-м с-с-м- н-п-е-. --------------------------------------------- Јас би сакал / сакала да седам сосема напред. 0
Shto --a----chye-v- -- tye----? S___ i__ v_________ v_ t_______ S-t- i-a v-e-h-e-v- v- t-e-t-r- ------------------------------- Shto ima vyechyerva vo tyeatar?
ನನಗೆ ಏನಾದರು ಶಿಫಾರಸ್ಸು ಮಾಡುತ್ತೀರಾ? М-жет- -и да-м- --епо-ачате н----? М_____ л_ д_ м_ п__________ н_____ М-ж-т- л- д- м- п-е-о-а-а-е н-ш-о- ---------------------------------- Можете ли да ми препорачате нешто? 0
S-to i-a -y--h---va vo--yeat--? S___ i__ v_________ v_ t_______ S-t- i-a v-e-h-e-v- v- t-e-t-r- ------------------------------- Shto ima vyechyerva vo tyeatar?
ಪ್ರದರ್ಶನ ಯಾವಾಗ ಪ್ರಾರಂಭವಾಗುತ್ತದೆ? Ко-- з------ва--р-тст-в--а? К___ з________ п___________ К-г- з-п-ч-у-а п-е-с-а-а-а- --------------------------- Кога започнува претставата? 0
S--o-im- -y-chy-r-- vo--y-----? S___ i__ v_________ v_ t_______ S-t- i-a v-e-h-e-v- v- t-e-t-r- ------------------------------- Shto ima vyechyerva vo tyeatar?
ನನಗೆ ಟಿಕೇಟುಗಳನ್ನು ತಂದು ಕೊಡಲು ನಿಮಗೆ ಆಗುತ್ತದೆಯೆ? Може-е-----а -и-обез---и----дна-ка-та? М_____ л_ д_ м_ о_________ е___ к_____ М-ж-т- л- д- м- о-е-б-д-т- е-н- к-р-а- -------------------------------------- Можете ли да ми обезбедите една карта? 0
Sh-o im----ec--er-a-v- ki--? S___ i__ v_________ v_ k____ S-t- i-a v-e-h-e-v- v- k-n-? ---------------------------- Shto ima vyechyerva vo kino?
ಇಲ್ಲಿ ಹತ್ತಿರದಲ್ಲಿ ಎಲ್ಲಾದರು ಗಾಲ್ಫ್ ಮೈದಾನ ಇದೆಯೆ? Има-----вд--в- --изин--- и-р-л-ш-- з----лф? И__ л_ о___ в_ б________ и________ з_ г____ И-а л- о-д- в- б-и-и-а-а и-р-л-ш-е з- г-л-? ------------------------------------------- Има ли овде во близината игралиште за голф? 0
S--- i-a v--c---r-a -- k-no? S___ i__ v_________ v_ k____ S-t- i-a v-e-h-e-v- v- k-n-? ---------------------------- Shto ima vyechyerva vo kino?
ಇಲ್ಲಿ ಹತ್ತಿರದಲ್ಲಿ ಎಲ್ಲಾದರು ಟೆನ್ನೀಸ್ ಅಂಗಳ ಇದೆಯೆ? Им- -и--в-- во -л-зин--- те-ис-о --ралиште? И__ л_ о___ в_ б________ т______ и_________ И-а л- о-д- в- б-и-и-а-а т-н-с-о и-р-л-ш-е- ------------------------------------------- Има ли овде во близината тениско игралиште? 0
S--- i-a-----h--r-- -- ---o? S___ i__ v_________ v_ k____ S-t- i-a v-e-h-e-v- v- k-n-? ---------------------------- Shto ima vyechyerva vo kino?
ಇಲ್ಲಿ ಹತ್ತಿರದಲ್ಲಿ ಎಲ್ಲಾದರು ಈಜು ಕೊಳ ಇದೆಯೆ? Има-л--о-де-во б-и--ната-з-----ен б----? И__ л_ о___ в_ б________ з_______ б_____ И-а л- о-д- в- б-и-и-а-а з-т-о-е- б-з-н- ---------------------------------------- Има ли овде во близината затворен базен? 0
S-t- ----vy--h--r------tye-yevi-iј-? S___ i__ v_________ n_ t____________ S-t- i-a v-e-h-e-v- n- t-e-y-v-z-ј-? ------------------------------------ Shto ima vyechyerva na tyelyeviziјa?

ಮಾಲ್ಟೀಸ್ ಭಾಷೆ.

ಬಹಳಷ್ಟು ಯುರೋಪಿಯನ್ನರು ತಮ್ಮ ಇಂಗ್ಲಿಷನ್ನು ಅಭಿವೃದ್ಧಿಪಡಿಸಿಕೊಳ್ಳಲು ಮಾಲ್ಟಾಗೆ ಹೋಗುತ್ತಾರೆ. ಏಕೆಂದರೆ ಆಂಗ್ಲ ಭಾಷೆ ಈ ದಕ್ಷಿಣ ಯುರೋಪ್ ನ ದ್ವೀಪ ದೇಶದ ಆಡಳಿತ ಭಾಷೆ. ಮಾಲ್ಟಾ ತನ್ನ ಹಲವಾರು ಭಾಷಾ ಶಾಲೆಗಳಿಗೆ ಹೆಸರುವಾಸಿಯಾಗಿದೆ. ಆದರೆ ಇದಕ್ಕೋಸ್ಕರ ಭಾಷಾವಿಜ್ಞಾನಿಗಳಿಗೆ ಮಾಲ್ಟಾ ಸ್ವಾರಸ್ಯಕರವಾಗಿಲ್ಲ. ಬೇರೆ ಒಂದು ಕಾರಣದಿಂದಾಗಿ ಮಾಲ್ಟಾ ಅವರಿಗೆ ಕುತೂಹಲಕಾರಿಯಾಗಿದೆ. ಮಾಲ್ಟಾ ಗಣರಾಜ್ಯ ಮತ್ತೊಂದು ಆಡಳಿತ ಭಾಷೆಯನ್ನು ಹೊಂದಿದೆ: ಮಾಲ್ಟೀಸ್ (ಅಥವಾ ಮಾಲ್ಟಿ). ಈ ಭಾಷೆ ಒಂದು ಅರೇಬಿಕ್ ಆಡುಭಾಷೆ ಯಿಂದ ಉಗಮವಾಗಿದೆ. ಹಾಗಾಗಿ ಮಾಲ್ಟಿ ಸೆಮಿಟಿಕ್ ಭಾಷೆಗೆ ಸೇರಿದ ಏಕೈಕ ಯುರೋಪಿಯನ್ ಭಾಷೆ. ಆದರೆ ವಾಕ್ಯ ರಚನೆ ಮತ್ತು ಧ್ವನಿಶಾಸ್ತ್ರ ಎರಡೂ ಅರೇಬಿಕ್ ಇಂದ ವಿಭಿನ್ನವಾಗಿವೆ. ಮಾಲ್ಟೀಸ್ ಅನ್ನು ಲ್ಯಾಟಿನ್ ಅಕ್ಷರಗಳೊಡನೆ ಬರೆಯಲಾಗುವುದು. ಈ ಭಾಷೆಯ ಅಕ್ಷರಕೋಶ ಹಲವು ವಿಶೇಷ ಚಿಹ್ನೆಗಳನ್ನು ಹೊಂದಿದೆ. ಸಿ ಮತ್ತು ವೈ ಅಕ್ಷರಗಳು ಪೂರ್ಣವಾಗಿ ಇರುವುದಿಲ್ಲ. ಅದರ ಶಬ್ದಕೋಶ ಬೇರೆ ಬೇರೆ ಭಾಷೆಗಳಿಂದ ಬಂದ ಘಟಕಾಂಶಗಳನ್ನು ಹೊಂದಿದೆ. ಈ ಗುಂಪಿಗೆ ಅರಬ್ಬಿ ಭಾಷೆಯಿಂದಲ್ಲದೆ ಇಟ್ಯಾಲಿಯನ್ ಮತ್ತು ಆಂಗ್ಲ ಭಾಷೆ ಪದಗಳು ಸೇರುತ್ತವೆ. ಅಷ್ಟೆ ಅಲ್ಲದೆ ಫೊನಿಷಿಯನ್ ಮತ್ತು ಕಾರ್ಥಗಿನಿಯನ್ ಸಹ ಈ ಭಾಷೆಯ ಮೇಲೆ ಪ್ರಭಾವ ಬೀರಿವೆ. ಆದ್ದರಿಂದ ಹಲವು ಸಂಶೋಧಕರಿಗೆ ಮಾಲ್ಟಿ ಒಂದು ಅರೇಬಿಕ್ ಕ್ರಿಯೋಲ್ ಭಾಷೆ. ಮಾಲ್ಟ ತನ್ನ ಇತಿಹಾಸದಲ್ಲಿ ಹಲವಾರು ಅಧಿಪತ್ಯಗಳನ್ನು ಹೊಂದಿತ್ತು. ಎಲ್ಲರೂ ಮಾಲ್ಟ,ಗೋಜೊ ಮತ್ತು ಕೋಮಿನೊ ದ್ವೀಪಗಳ ಮೇಲೆ ತಮ್ಮ ಕುರುಹುಗಳನ್ನು ಬಿಟ್ಟಿದ್ದಾರೆ. ಬಹಳ ಕಾಲ ಮಾಲ್ಟಿ ಕೇವಲ ಒಂದು ಸ್ಥಳೀಯ ಬಳಕೆ ಭಾಷೆಯಾಗಿತ್ತು. ಆದರೆ ಯಾವಾಗಲು “ನಿಜವಾದ” ಮಾಲ್ಟೀಸ್ ನ ಮಾತೃಭಾಷೆ ಇತ್ತು. ಅದು ಕೇವಲ ಮೌಖಿಕವಾಗಿ ಮುಂದುವರಿಸಿಕೊಡು ಹೋಗಲಾಯಿತು. ೧೯ನೆ ಶತಮಾನದಲ್ಲಿ ಮೊದಲ ಬಾರಿಗೆ ಜನರು ಈ ಭಾಷೆಯಲ್ಲಿ ಬರೆಯಲು ಪ್ರಾರಂಭಿಸಿದರು. ಈವಾಗ ಈ ಭಾಷೆಯನ್ನು ಮಾತನಾಡುವವರ ಸಂಖ್ಯೆ ೩೩೦೦೦೦ ಎಂದು ಅಂದಾಜು ಮಾಡಲಾಗಿದೆ. ೨೦೦೪ನೆ ಇಸವಿಯಿಂದ ಮಾಲ್ಟ ಯುರೋಪಿಯನ್ ಒಕ್ಕೂಟದ ಸದಸ್ಯ ರಾಷ್ಟ್ರವಾಗಿದೆ. ಆ ಕಾರಣದಿಂದ ಮಾಲ್ಟಿ ಸಹ ಯುರೋಪ್ ನ ಅಧಿಕೃತ ಭಾಷೆಗಳಲ್ಲಿ ಒಂದಾಗಿದೆ. ಆದರೆ ಮಾಲ್ಟೀಸರಿಗೆ ಭಾಷೆ ಕೇವಲ ತಮ್ಮ ಸಂಸ್ಕೃತಿಯ ಒಂದು ಅಂಗವಾಗಿದೆ. ಯಾರಾದರು ವಿದೇಶೀಯರು ಮಾಲ್ಟಿ ಕಲಿಯಲು ಇಷ್ಟಪಟ್ಟರೆ ಅವರಿಗೆ ಸಂತಸವಾಗುತ್ತದೆ. ಮಾಲ್ಟಾನಲ್ಲಿ ಸಾಕಷ್ಟು ಭಾಷಾಶಾಲೆಗಳಿವೆ.