ಪದಗುಚ್ಛ ಪುಸ್ತಕ

kn ಸಾಯಂಕಾಲ ಹೊರಗೆ ಹೋಗುವುದು   »   ti ምሸት ምውጻእ

೪೪ [ನಲವತ್ತನಾಲ್ಕು]

ಸಾಯಂಕಾಲ ಹೊರಗೆ ಹೋಗುವುದು

ಸಾಯಂಕಾಲ ಹೊರಗೆ ಹೋಗುವುದು

44 [ኣርብዓንኣርባዕተን]

44 [aribi‘ani’ariba‘iteni]

ምሸት ምውጻእ

misheti miwits’a’i

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಟಿಗ್ರಿನ್ಯಾ ಪ್ಲೇ ಮಾಡಿ ಇನ್ನಷ್ಟು
ಇಲ್ಲಿ ಡಿಸ್ಕೊ ಇದೆಯೆ? ኣ-ዚ-ዲስኮ--ሎ--? ኣ__ ዲ__ ኣ_ ዶ_ ኣ-ዚ ዲ-ኮ ኣ- ዶ- ------------- ኣብዚ ዲስኮ ኣሎ ዶ? 0
m--het---iwi-s’a’i m______ m_________ m-s-e-i m-w-t-’-’- ------------------ misheti miwits’a’i
ಇಲ್ಲಿ ನೈಟ್ ಕ್ಲಬ್ ಇದೆಯೆ? ኣ-- -----ታ--ት-ሂት ኣሎ ዶ? ኣ__ ና_ ለ___ ት___ ኣ_ ዶ_ ኣ-ዚ ና- ለ-ታ- ት-ሂ- ኣ- ዶ- ---------------------- ኣብዚ ናይ ለይታዊ ትልሂት ኣሎ ዶ? 0
mis-et--m------a’i m______ m_________ m-s-e-i m-w-t-’-’- ------------------ misheti miwits’a’i
ಇಲ್ಲಿ ಪಬ್ ಇದೆಯೆ? ኣ--------ተ -ሎ ዶ? ኣ__ ቤ_____ ኣ_ ዶ_ ኣ-ዚ ቤ---ስ- ኣ- ዶ- ---------------- ኣብዚ ቤት-መስተ ኣሎ ዶ? 0
a-i-- d----- -lo--o? a____ d_____ a__ d__ a-i-ī d-s-k- a-o d-? -------------------- abizī dīsiko alo do?
ಇಂದು ನಾಟಕ ಶಾಲೆಯಲ್ಲಿ ಏನು ಕಾರ್ಯಕ್ರಮ ಇದೆ? ሎሚ ም-ት ኣብ--ያተር-እ-ታ- ዝ-- ኣ-? ሎ_ ም__ ኣ_ ት___ እ___ ዝ__ ኣ__ ሎ- ም-ት ኣ- ት-ተ- እ-ታ- ዝ-አ ኣ-? --------------------------- ሎሚ ምሸት ኣብ ትያተር እንታይ ዝረአ ኣሎ? 0
a--zī-dī---o-alo--o? a____ d_____ a__ d__ a-i-ī d-s-k- a-o d-? -------------------- abizī dīsiko alo do?
ಇಂದು ಚಿತ್ರಮಂದಿರದಲ್ಲಿ ಯಾವ ಚಿತ್ರಪ್ರದರ್ಶನ ಇದೆ? ሎሚ-ም---ኣብ---ማ እንታ----አ ኣሎ? ሎ_ ም__ ኣ_ ሲ__ እ___ ዝ__ ኣ__ ሎ- ም-ት ኣ- ሲ-ማ እ-ታ- ዝ-አ ኣ-? -------------------------- ሎሚ ምሸት ኣብ ሲነማ እንታይ ዝረአ ኣሎ? 0
a------ī-ik- --o--o? a____ d_____ a__ d__ a-i-ī d-s-k- a-o d-? -------------------- abizī dīsiko alo do?
ಇವತ್ತು ಟೆಲಿವಿಷನ್ ನಲ್ಲಿ ಏನು ಕಾರ್ಯಕ್ರಮ ಇದೆ? ሎ---ሸት ------ዦን---ታ--ዝ-አ-ኣሎ? ሎ_ ም__ ኣ_ ተ____ እ___ ዝ__ ኣ__ ሎ- ም-ት ኣ- ተ-ቪ-ን እ-ታ- ዝ-አ ኣ-? ---------------------------- ሎሚ ምሸት ኣብ ተለቪዦን እንታይ ዝረአ ኣሎ? 0
a---- n-yi-le--t-w--t-l--īti-a----o? a____ n___ l_______ t_______ a__ d__ a-i-ī n-y- l-y-t-w- t-l-h-t- a-o d-? ------------------------------------ abizī nayi leyitawī tilihīti alo do?
ನಾಟಕಕ್ಕೆ ಇನ್ನೂ ಟಿಕೇಟುಗಳು ದೊರೆಯುತ್ತವೆಯೆ? ን-ያተር መእተ------ኣ---? ን____ መ___ ቲ__ ኣ_ ዶ_ ን-ያ-ር መ-ተ- ቲ-ት ኣ- ዶ- -------------------- ንትያተር መእተዊ ቲከት ኣሎ ዶ? 0
ab-zī --y--l-yit-w- -ili-īti---o do? a____ n___ l_______ t_______ a__ d__ a-i-ī n-y- l-y-t-w- t-l-h-t- a-o d-? ------------------------------------ abizī nayi leyitawī tilihīti alo do?
ಚಲನಚಿತ್ರಕ್ಕೆ ಇನ್ನೂ ಟಿಕೇಟುಗಳು ದೊರೆಯುತ್ತವೆಯೆ? ንሲነ--መ-ተ--ቲ-ት--- -? ን___ መ___ ቲ__ ኣ_ ዶ_ ን-ነ- መ-ተ- ቲ-ት ኣ- ዶ- ------------------- ንሲነማ መእተዊ ቲከት ኣሎ ዶ? 0
a--z----y--l---t--ī ---i---i -l----? a____ n___ l_______ t_______ a__ d__ a-i-ī n-y- l-y-t-w- t-l-h-t- a-o d-? ------------------------------------ abizī nayi leyitawī tilihīti alo do?
ಫುಟ್ಬಾಲ್ ಪಂದ್ಯಕ್ಕೆ ಇನ್ನೂ ಟಿಕೇಟುಗಳು ದೊರೆಯುತ್ತವೆಯೆ? ን--ታ-ክዑሶ ---- ትኬ---ሎ-ዶ? ን___ ክ__ ም___ ት__ ኣ_ ዶ_ ን-ወ- ክ-ሶ ም-ተ- ት-ት ኣ- ዶ- ----------------------- ንጸወታ ክዑሶ ምእተዊ ትኬት ኣሎ ዶ? 0
a-i-ī --t----s--e -lo d-? a____ b__________ a__ d__ a-i-ī b-t---e-i-e a-o d-? ------------------------- abizī bēti-mesite alo do?
ನಾನು ಹಿಂದುಗಡೆ ಕುಳಿತು ಕೊಳ್ಳಲು ಇಷ್ಟಪಡುತ್ತೇನೆ. ኣ- ኣ-----እ- ኮፍ ክ---ደ--። ኣ_ ኣ_ መ____ ኮ_ ክ__ ደ___ ኣ- ኣ- መ-ዳ-ታ ኮ- ክ-ል ደ-የ- ----------------------- ኣነ ኣብ መወዳእታ ኮፍ ክብል ደልየ። 0
a-i-ī-bē------it---lo -o? a____ b__________ a__ d__ a-i-ī b-t---e-i-e a-o d-? ------------------------- abizī bēti-mesite alo do?
ನಾನು ಮಧ್ಯದಲ್ಲಿ ಎಲ್ಲಾದರು ಕುಳಿತು ಕೊಳ್ಳಲು ಇಷ್ಟಪಡುತ್ತೇನೆ. ኣነ ኣብ -ለ -- ----እ-ል--- -ብል-ደልየ። ኣ_ ኣ_ ገ_ ቦ_ ኣ_ ማ___ ኮ_ ክ__ ደ___ ኣ- ኣ- ገ- ቦ- ኣ- ማ-ከ- ኮ- ክ-ል ደ-የ- ------------------------------- ኣነ ኣብ ገለ ቦታ ኣብ ማእከል ኮፍ ክብል ደልየ። 0
ab--ī----i-m---t--al--do? a____ b__________ a__ d__ a-i-ī b-t---e-i-e a-o d-? ------------------------- abizī bēti-mesite alo do?
ನಾನು ಮುಂದುಗಡೆ ಕುಳಿತು ಕೊಳ್ಳಲು ಇಷ್ಟಪಡುತ್ತೇನೆ. ኣነ-ኣ- ቅ-ሚት ኮፍ ክ-ል ደል-። ኣ_ ኣ_ ቅ___ ኮ_ ክ__ ደ___ ኣ- ኣ- ቅ-ሚ- ኮ- ክ-ል ደ-የ- ---------------------- ኣነ ኣብ ቅድሚት ኮፍ ክብል ደልየ። 0
lo-ī m-s-----a-- -iy-t-ri in--a-i-z-re’- ---? l___ m______ a__ t_______ i______ z_____ a___ l-m- m-s-e-i a-i t-y-t-r- i-i-a-i z-r-’- a-o- --------------------------------------------- lomī misheti abi tiyateri initayi zire’ā alo?
ನನಗೆ ಏನಾದರು ಶಿಫಾರಸ್ಸು ಮಾಡುತ್ತೀರಾ? ገ- -ትመኽ-- ት--- -? ገ_ ክ_____ ት___ ዶ_ ገ- ክ-መ-ሩ- ት-እ- ዶ- ----------------- ገለ ክትመኽሩኒ ትኽእሉ ዶ? 0
lomī---s-----a-- ---at----in--ay- zire’----o? l___ m______ a__ t_______ i______ z_____ a___ l-m- m-s-e-i a-i t-y-t-r- i-i-a-i z-r-’- a-o- --------------------------------------------- lomī misheti abi tiyateri initayi zire’ā alo?
ಪ್ರದರ್ಶನ ಯಾವಾಗ ಪ್ರಾರಂಭವಾಗುತ್ತದೆ? እቲ ትር-ት መ-ስ--ዩ ----? እ_ ት___ መ__ ድ_ ዝ____ እ- ት-ኢ- መ-ስ ድ- ዝ-ም-? -------------------- እቲ ትርኢት መዓስ ድዩ ዝጅምር? 0
l--ī---sheti a-i t--a-e-- in---y---i--’ā--lo? l___ m______ a__ t_______ i______ z_____ a___ l-m- m-s-e-i a-i t-y-t-r- i-i-a-i z-r-’- a-o- --------------------------------------------- lomī misheti abi tiyateri initayi zire’ā alo?
ನನಗೆ ಟಿಕೇಟುಗಳನ್ನು ತಂದು ಕೊಡಲು ನಿಮಗೆ ಆಗುತ್ತದೆಯೆ? ቲ-- ከተ-ጽኣለይ --እ- ዶ? ቲ__ ከ______ ት___ ዶ_ ቲ-ት ከ-ም-ኣ-ይ ት-እ- ዶ- ------------------- ቲከት ከተምጽኣለይ ትኽእል ዶ? 0
l--- -i-h-t---b--s--e-- --it-yi ---e’--al-? l___ m______ a__ s_____ i______ z_____ a___ l-m- m-s-e-i a-i s-n-m- i-i-a-i z-r-’- a-o- ------------------------------------------- lomī misheti abi sīnema initayi zire’ā alo?
ಇಲ್ಲಿ ಹತ್ತಿರದಲ್ಲಿ ಎಲ್ಲಾದರು ಗಾಲ್ಫ್ ಮೈದಾನ ಇದೆಯೆ? ኣ-- --- --- መጻ-ቲ -ሎ -? ኣ__ ቀ__ ጎ__ መ___ ኣ_ ዶ_ ኣ-ዚ ቀ-ባ ጎ-ፍ መ-ወ- ኣ- ዶ- ---------------------- ኣብዚ ቀረባ ጎልፍ መጻወቲ ኣሎ ዶ? 0
l--ī -i-h-ti--bi----e-a-in--ay- zi-e-ā ---? l___ m______ a__ s_____ i______ z_____ a___ l-m- m-s-e-i a-i s-n-m- i-i-a-i z-r-’- a-o- ------------------------------------------- lomī misheti abi sīnema initayi zire’ā alo?
ಇಲ್ಲಿ ಹತ್ತಿರದಲ್ಲಿ ಎಲ್ಲಾದರು ಟೆನ್ನೀಸ್ ಅಂಗಳ ಇದೆಯೆ? ኣብዚ-ኣ--ቀረ---ኒስ -ጻ----ሎ -? ኣ__ ኣ_ ቀ__ ተ__ መ___ ኣ_ ዶ_ ኣ-ዚ ኣ- ቀ-ባ ተ-ስ መ-ወ- ኣ- ዶ- ------------------------- ኣብዚ ኣብ ቀረባ ተኒስ መጻወቲ ኣሎ ዶ? 0
l-mī-mi-h--i --i-sīne-a-i--t-yi zi-e-- --o? l___ m______ a__ s_____ i______ z_____ a___ l-m- m-s-e-i a-i s-n-m- i-i-a-i z-r-’- a-o- ------------------------------------------- lomī misheti abi sīnema initayi zire’ā alo?
ಇಲ್ಲಿ ಹತ್ತಿರದಲ್ಲಿ ಎಲ್ಲಾದರು ಈಜು ಕೊಳ ಇದೆಯೆ? ኣ-ዚ-ቀ-ባ መ--በሲ-ኣ- -? ኣ__ ቀ__ መ____ ኣ_ ዶ_ ኣ-ዚ ቀ-ባ መ-ም-ሲ ኣ- ዶ- ------------------- ኣብዚ ቀረባ መሕምበሲ ኣሎ ዶ? 0
lom--mis-e-i---i t--ev-------i-it-y--zi-e-ā---o? l___ m______ a__ t__________ i______ z_____ a___ l-m- m-s-e-i a-i t-l-v-z-o-i i-i-a-i z-r-’- a-o- ------------------------------------------------ lomī misheti abi televīzhoni initayi zire’ā alo?

ಮಾಲ್ಟೀಸ್ ಭಾಷೆ.

ಬಹಳಷ್ಟು ಯುರೋಪಿಯನ್ನರು ತಮ್ಮ ಇಂಗ್ಲಿಷನ್ನು ಅಭಿವೃದ್ಧಿಪಡಿಸಿಕೊಳ್ಳಲು ಮಾಲ್ಟಾಗೆ ಹೋಗುತ್ತಾರೆ. ಏಕೆಂದರೆ ಆಂಗ್ಲ ಭಾಷೆ ಈ ದಕ್ಷಿಣ ಯುರೋಪ್ ನ ದ್ವೀಪ ದೇಶದ ಆಡಳಿತ ಭಾಷೆ. ಮಾಲ್ಟಾ ತನ್ನ ಹಲವಾರು ಭಾಷಾ ಶಾಲೆಗಳಿಗೆ ಹೆಸರುವಾಸಿಯಾಗಿದೆ. ಆದರೆ ಇದಕ್ಕೋಸ್ಕರ ಭಾಷಾವಿಜ್ಞಾನಿಗಳಿಗೆ ಮಾಲ್ಟಾ ಸ್ವಾರಸ್ಯಕರವಾಗಿಲ್ಲ. ಬೇರೆ ಒಂದು ಕಾರಣದಿಂದಾಗಿ ಮಾಲ್ಟಾ ಅವರಿಗೆ ಕುತೂಹಲಕಾರಿಯಾಗಿದೆ. ಮಾಲ್ಟಾ ಗಣರಾಜ್ಯ ಮತ್ತೊಂದು ಆಡಳಿತ ಭಾಷೆಯನ್ನು ಹೊಂದಿದೆ: ಮಾಲ್ಟೀಸ್ (ಅಥವಾ ಮಾಲ್ಟಿ). ಈ ಭಾಷೆ ಒಂದು ಅರೇಬಿಕ್ ಆಡುಭಾಷೆ ಯಿಂದ ಉಗಮವಾಗಿದೆ. ಹಾಗಾಗಿ ಮಾಲ್ಟಿ ಸೆಮಿಟಿಕ್ ಭಾಷೆಗೆ ಸೇರಿದ ಏಕೈಕ ಯುರೋಪಿಯನ್ ಭಾಷೆ. ಆದರೆ ವಾಕ್ಯ ರಚನೆ ಮತ್ತು ಧ್ವನಿಶಾಸ್ತ್ರ ಎರಡೂ ಅರೇಬಿಕ್ ಇಂದ ವಿಭಿನ್ನವಾಗಿವೆ. ಮಾಲ್ಟೀಸ್ ಅನ್ನು ಲ್ಯಾಟಿನ್ ಅಕ್ಷರಗಳೊಡನೆ ಬರೆಯಲಾಗುವುದು. ಈ ಭಾಷೆಯ ಅಕ್ಷರಕೋಶ ಹಲವು ವಿಶೇಷ ಚಿಹ್ನೆಗಳನ್ನು ಹೊಂದಿದೆ. ಸಿ ಮತ್ತು ವೈ ಅಕ್ಷರಗಳು ಪೂರ್ಣವಾಗಿ ಇರುವುದಿಲ್ಲ. ಅದರ ಶಬ್ದಕೋಶ ಬೇರೆ ಬೇರೆ ಭಾಷೆಗಳಿಂದ ಬಂದ ಘಟಕಾಂಶಗಳನ್ನು ಹೊಂದಿದೆ. ಈ ಗುಂಪಿಗೆ ಅರಬ್ಬಿ ಭಾಷೆಯಿಂದಲ್ಲದೆ ಇಟ್ಯಾಲಿಯನ್ ಮತ್ತು ಆಂಗ್ಲ ಭಾಷೆ ಪದಗಳು ಸೇರುತ್ತವೆ. ಅಷ್ಟೆ ಅಲ್ಲದೆ ಫೊನಿಷಿಯನ್ ಮತ್ತು ಕಾರ್ಥಗಿನಿಯನ್ ಸಹ ಈ ಭಾಷೆಯ ಮೇಲೆ ಪ್ರಭಾವ ಬೀರಿವೆ. ಆದ್ದರಿಂದ ಹಲವು ಸಂಶೋಧಕರಿಗೆ ಮಾಲ್ಟಿ ಒಂದು ಅರೇಬಿಕ್ ಕ್ರಿಯೋಲ್ ಭಾಷೆ. ಮಾಲ್ಟ ತನ್ನ ಇತಿಹಾಸದಲ್ಲಿ ಹಲವಾರು ಅಧಿಪತ್ಯಗಳನ್ನು ಹೊಂದಿತ್ತು. ಎಲ್ಲರೂ ಮಾಲ್ಟ,ಗೋಜೊ ಮತ್ತು ಕೋಮಿನೊ ದ್ವೀಪಗಳ ಮೇಲೆ ತಮ್ಮ ಕುರುಹುಗಳನ್ನು ಬಿಟ್ಟಿದ್ದಾರೆ. ಬಹಳ ಕಾಲ ಮಾಲ್ಟಿ ಕೇವಲ ಒಂದು ಸ್ಥಳೀಯ ಬಳಕೆ ಭಾಷೆಯಾಗಿತ್ತು. ಆದರೆ ಯಾವಾಗಲು “ನಿಜವಾದ” ಮಾಲ್ಟೀಸ್ ನ ಮಾತೃಭಾಷೆ ಇತ್ತು. ಅದು ಕೇವಲ ಮೌಖಿಕವಾಗಿ ಮುಂದುವರಿಸಿಕೊಡು ಹೋಗಲಾಯಿತು. ೧೯ನೆ ಶತಮಾನದಲ್ಲಿ ಮೊದಲ ಬಾರಿಗೆ ಜನರು ಈ ಭಾಷೆಯಲ್ಲಿ ಬರೆಯಲು ಪ್ರಾರಂಭಿಸಿದರು. ಈವಾಗ ಈ ಭಾಷೆಯನ್ನು ಮಾತನಾಡುವವರ ಸಂಖ್ಯೆ ೩೩೦೦೦೦ ಎಂದು ಅಂದಾಜು ಮಾಡಲಾಗಿದೆ. ೨೦೦೪ನೆ ಇಸವಿಯಿಂದ ಮಾಲ್ಟ ಯುರೋಪಿಯನ್ ಒಕ್ಕೂಟದ ಸದಸ್ಯ ರಾಷ್ಟ್ರವಾಗಿದೆ. ಆ ಕಾರಣದಿಂದ ಮಾಲ್ಟಿ ಸಹ ಯುರೋಪ್ ನ ಅಧಿಕೃತ ಭಾಷೆಗಳಲ್ಲಿ ಒಂದಾಗಿದೆ. ಆದರೆ ಮಾಲ್ಟೀಸರಿಗೆ ಭಾಷೆ ಕೇವಲ ತಮ್ಮ ಸಂಸ್ಕೃತಿಯ ಒಂದು ಅಂಗವಾಗಿದೆ. ಯಾರಾದರು ವಿದೇಶೀಯರು ಮಾಲ್ಟಿ ಕಲಿಯಲು ಇಷ್ಟಪಟ್ಟರೆ ಅವರಿಗೆ ಸಂತಸವಾಗುತ್ತದೆ. ಮಾಲ್ಟಾನಲ್ಲಿ ಸಾಕಷ್ಟು ಭಾಷಾಶಾಲೆಗಳಿವೆ.