ಪದಗುಚ್ಛ ಪುಸ್ತಕ

kn ದೇಶಗಳು ಮತ್ತು ಭಾಷೆಗಳು   »   ti ሃገራትን ቋንቋታትን

೫ [ಐದು]

ದೇಶಗಳು ಮತ್ತು ಭಾಷೆಗಳು

ದೇಶಗಳು ಮತ್ತು ಭಾಷೆಗಳು

5 [ሓሙሽተ]

5 [ḥamushite]

ሃገራትን ቋንቋታትን

hageratini k’wanik’watatini

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಟಿಗ್ರಿನ್ಯಾ ಪ್ಲೇ ಮಾಡಿ ಇನ್ನಷ್ಟು
ಜಾನ್ ಲಂಡನ್ನಿಂದ ಬಂದಿದ್ದಾನೆ. ጆ- -- ሎ--ን--ዩ። ጆ_ ካ_ ሎ___ እ__ ጆ- ካ- ሎ-ዶ- እ-። -------------- ጆን ካብ ሎንዶን እዩ። 0
h-g-r--in- k’--ni-’----ti-i h_________ k_______________ h-g-r-t-n- k-w-n-k-w-t-t-n- --------------------------- hageratini k’wanik’watatini
ಲಂಡನ್ ಇಂಗ್ಲೆಂಡಿನಲ್ಲಿದೆ. ሎ-ዶን ኣ--ዓዲ--ንግሊ--ትር-ብ-። ሎ___ ኣ_ ዓ_______ ት___ ። ሎ-ዶ- ኣ- ዓ---ን-ሊ- ት-ከ- ። ----------------------- ሎንዶን ኣብ ዓዲ-እንግሊዝ ትርከብ ። 0
h-ge-----i-k-wa---’wa--ti-i h_________ k_______________ h-g-r-t-n- k-w-n-k-w-t-t-n- --------------------------- hageratini k’wanik’watatini
ಅವನು ಇಂಗ್ಲಿಷ್ ಮಾತನಾಡುತ್ತಾನೆ. ን--እ--ሊ-ኛ-እ- -----። ን_ እ_____ እ_ ይ___ ። ን- እ-ግ-ዝ- እ- ይ-ረ- ። ------------------- ንሱ እንግሊዝኛ እዩ ይዛረብ ። 0
j-n---ab----nid--i --u። j___ k___ l_______ i___ j-n- k-b- l-n-d-n- i-u- ----------------------- joni kabi lonidoni iyu።
ಮರಿಯ ಮ್ಯಾಡ್ರಿಡ್ ನಿಂದ ಬಂದಿದ್ದಾಳೆ. ማ----ብ --ሪድ እ-። ማ__ ካ_ ማ___ እ__ ማ-ያ ካ- ማ-ሪ- እ-። --------------- ማርያ ካብ ማድሪድ እያ። 0
j-ni----i-----don- iy-። j___ k___ l_______ i___ j-n- k-b- l-n-d-n- i-u- ----------------------- joni kabi lonidoni iyu።
ಮ್ಯಾಡ್ರಿಡ್ ಸ್ಪೇನ್ ನಲ್ಲಿದೆ ማድሪድ ---ስ-ኛ -ያ -ርከ--። ማ___ ኣ_ ስ__ ኢ_ ት___ ። ማ-ሪ- ኣ- ስ-ኛ ኢ- ት-ከ- ። --------------------- ማድሪድ ኣብ ስፓኛ ኢያ ትርከብ ። 0
jon- kab- --n---n- -y-። j___ k___ l_______ i___ j-n- k-b- l-n-d-n- i-u- ----------------------- joni kabi lonidoni iyu።
ಅವಳು ಸ್ಪಾನಿಷ್ ಮಾತನಾಡುತ್ತಾಳೆ. ን- ስ-ኛ እያ ትዛ---። ን_ ስ__ እ_ ት___ ። ን- ስ-ኛ እ- ት-ረ- ። ---------------- ንሳ ስፓኛ እያ ትዛረብ ። 0
l---doni a-- ‘-dī----g----- -ir--e-- ። l_______ a__ ‘_____________ t_______ ። l-n-d-n- a-i ‘-d---n-g-l-z- t-r-k-b- ። -------------------------------------- lonidoni abi ‘adī-inigilīzi tirikebi ።
ಪೀಟರ್ ಮತ್ತು ಮಾರ್ಥ ಬರ್ಲೀನ್ ನಿಂದ ಬಂದಿದ್ದಾರೆ. ጴ--ስ--ማር-ን ---በርሊን ---። ጴ____ ማ___ ካ_ በ___ እ___ ጴ-ሮ-ን ማ-ታ- ካ- በ-ሊ- እ-ም- ----------------------- ጴጥሮስን ማርታን ካብ በርሊን እዮም። 0
lo-id-ni-abi-‘a-ī-i--g--ī-- -i-i---- ። l_______ a__ ‘_____________ t_______ ። l-n-d-n- a-i ‘-d---n-g-l-z- t-r-k-b- ። -------------------------------------- lonidoni abi ‘adī-inigilīzi tirikebi ።
ಬರ್ಲೀನ್ ಜರ್ಮನಿಯಲ್ಲಿದೆ. በ-ሊ--ኣብ-ጀ-----ያ-ትርከ-። በ___ ኣ_ ጀ___ እ_ ት____ በ-ሊ- ኣ- ጀ-መ- እ- ት-ከ-። --------------------- በርሊን ኣብ ጀርመን እያ ትርከብ። 0
l--idon- --i--a---i-igi-ī-i t-r---b- ። l_______ a__ ‘_____________ t_______ ። l-n-d-n- a-i ‘-d---n-g-l-z- t-r-k-b- ። -------------------------------------- lonidoni abi ‘adī-inigilīzi tirikebi ።
ನೀವಿಬ್ಬರು ಜರ್ಮನ್ ಮಾತನಾಡುತ್ತೀರ? ን---ኩ-----ኹ- ጀ-መን--ትዛረ---? ን_____ ክ____ ጀ____ ት___ ዶ_ ን-ኻ-ኩ- ክ-ተ-ም ጀ-መ-ኛ ት-ረ- ዶ- -------------------------- ንስኻትኩም ክልተኹም ጀርመንኛ ትዛረቡ ዶ? 0
nisu -n-gil--iny- i-u-y-zar--- ። n___ i___________ i__ y_______ ። n-s- i-i-i-ī-i-y- i-u y-z-r-b- ። -------------------------------- nisu inigilīzinya iyu yizarebi ።
ಲಂಡನ್ ಒಂದು ರಾಜಧಾನಿ. ሎ--- ሓ-ቲ -እሰ-ከተማ-እ-። ሎ___ ሓ__ ር______ እ__ ሎ-ዶ- ሓ-ቲ ር-ሰ-ከ-ማ እ-። -------------------- ሎንዶን ሓንቲ ርእሰ-ከተማ እያ። 0
ni-- i-igil--in-a---u --z-rebi ። n___ i___________ i__ y_______ ። n-s- i-i-i-ī-i-y- i-u y-z-r-b- ። -------------------------------- nisu inigilīzinya iyu yizarebi ።
ಮ್ಯಾಡ್ರಿಡ್ ಮತ್ತು ಬರ್ಲೀನ್ ರಾಜಧಾನಿಗಳು. ማድ-----ር----ውን--እሰ---ማታት-እ-ን። ማ____ በ____ ው_ ር________ እ___ ማ-ሪ-ን በ-ሊ-ን ው- ር-ሰ-ኸ-ማ-ት እ-ን- ----------------------------- ማድሪድን በርሊንን ውን ርእሰ-ኸተማታት እየን። 0
n--u--ni-i--zin-- i-u -----eb- ። n___ i___________ i__ y_______ ። n-s- i-i-i-ī-i-y- i-u y-z-r-b- ። -------------------------------- nisu inigilīzinya iyu yizarebi ።
ರಾಜಧಾನಿಗಳು ದೊಡ್ದವು ಮತ್ತು ಗದ್ದಲದ ಜಾಗಗಳು. እ-ን-ር---ከተማ-ት--በ-ትን ዓ---በላን--የን። እ__ ር________ ዓ____ ዓ_ ዝ___ እ___ እ-ን ር-ሰ-ከ-ማ-ት ዓ-ይ-ን ዓ- ዝ-ላ- እ-ን- -------------------------------- እዘን ርእሰ-ከተማታት ዓበይትን ዓው ዝበላን እየን። 0
mar-ya --b- --d--īdi-i--። m_____ k___ m_______ i___ m-r-y- k-b- m-d-r-d- i-a- ------------------------- mariya kabi madirīdi iya።
ಫ್ರಾನ್ಸ್ ಯುರೋಪ್ ನಲ್ಲಿದೆ. ፍ--- ኣ--ኤ-ሮ- እ--ት-ከብ ። ፍ___ ኣ_ ኤ___ እ_ ት___ ። ፍ-ን- ኣ- ኤ-ሮ- እ- ት-ከ- ። ---------------------- ፍራንሳ ኣብ ኤውሮጳ እያ ትርከብ ። 0
m-ri---k-----adir-di-i--። m_____ k___ m_______ i___ m-r-y- k-b- m-d-r-d- i-a- ------------------------- mariya kabi madirīdi iya።
ಈಜಿಪ್ಟ್ ಆಫ್ರಿಕಾದಲ್ಲಿದೆ. ግብጺ -ብ--ፍ-ቃ--ያ -ር---። ግ__ ኣ_ ኣ___ እ_ ት___ ። ግ-ጺ ኣ- ኣ-ሪ- እ- ት-ከ- ። --------------------- ግብጺ ኣብ ኣፍሪቃ እያ ትርከብ ። 0
mari-a--abi m-d---d----a። m_____ k___ m_______ i___ m-r-y- k-b- m-d-r-d- i-a- ------------------------- mariya kabi madirīdi iya።
ಜಪಾನ್ ಏಷಿಯಾದಲ್ಲಿದೆ. ጃፓን-ኣ- ኤ-ያ-እ--ትርከ--። ጃ__ ኣ_ ኤ__ እ_ ት___ ። ጃ-ን ኣ- ኤ-ያ እ- ት-ከ- ። -------------------- ጃፓን ኣብ ኤስያ እያ ትርከብ ። 0
m-dir--- a-- si---ya-īya--i-i-eb--። m_______ a__ s______ ī__ t_______ ። m-d-r-d- a-i s-p-n-a ī-a t-r-k-b- ። ----------------------------------- madirīdi abi sipanya īya tirikebi ።
ಕೆನಡಾ ಉತ್ತರ ಅಮೆರಿಕಾದಲ್ಲಿದೆ. ካና--ኣ--ሰሜ--ኣመሪካ እያ ት-ከ--። ካ__ ኣ_ ሰ_______ እ_ ት___ ። ካ-ዳ ኣ- ሰ-ን-ኣ-ሪ- እ- ት-ከ- ። ------------------------- ካናዳ ኣብ ሰሜን-ኣመሪካ እያ ትርከብ ። 0
m-d-r------- si----a--y--tir---b- ። m_______ a__ s______ ī__ t_______ ። m-d-r-d- a-i s-p-n-a ī-a t-r-k-b- ። ----------------------------------- madirīdi abi sipanya īya tirikebi ።
ಪನಾಮ ಮಧ್ಯ ಅಮೆರಿಕಾದಲ್ಲಿದೆ. ፓ-- ኣ- ማ-ከል-ኣመ-ካ-እያ--ርከብ ። ፓ__ ኣ_ ማ________ እ_ ት___ ። ፓ-ማ ኣ- ማ-ከ---መ-ካ እ- ት-ከ- ። -------------------------- ፓናማ ኣብ ማእከል-ኣመሪካ እያ ትርከብ ። 0
m-di-----a---sip---a ī-a----ik----። m_______ a__ s______ ī__ t_______ ። m-d-r-d- a-i s-p-n-a ī-a t-r-k-b- ። ----------------------------------- madirīdi abi sipanya īya tirikebi ።
ಬ್ರೆಝಿಲ್ ದಕ್ಷಿಣ ಅಮೆರಿಕಾದಲ್ಲಿದೆ. ብ--ል -- ደቡ---መ-ካ--ያ ትርከ--። ብ___ ኣ_ ደ_______ እ_ ት___ ። ብ-ዚ- ኣ- ደ-ብ-ኣ-ሪ- እ- ት-ከ- ። -------------------------- ብራዚል ኣብ ደቡብ-ኣመሪካ እያ ትርከብ ። 0
ni-a----a-ya-iya ti-ar-bi-። n___ s______ i__ t_______ ። n-s- s-p-n-a i-a t-z-r-b- ። --------------------------- nisa sipanya iya tizarebi ።

ಭಾಷೆಗಳು ಮತ್ತು ಆಡುಭಾಷೆಗಳು

ಪ್ರಪಂಚದಲ್ಲಿ ಆರರಿಂದ ಏಳು ಸಾವಿರ ವಿವಿಧ ಭಾಷೆಗಳಿವೆ. ಸ್ವಾಭಾವಿಕವಾಗಿ ಆಡುಭಾಷೆಗಳ ಸಂಖ್ಯೆ ಇನ್ನೂ ಹೆಚ್ಚು. ಭಾಷೆಗೂ ಮತ್ತು ಆಡುಭಾಷೆಗೂ ಇರುವ ವ್ಯತ್ಯಾಸವಾದರೂ ಏನು? ಆಡುಭಾಷೆಗಳಿಗೆ ಯಾವಾಗಲೂ ಒಂದು ಜಾಗದ ವೈಶಿಷ್ಟ್ಯತೆಯ ಛಾಯೆ ಇರುತ್ತದೆ. ಅಂದರೆ ಅವುಗಳು ಪ್ರಾದೇಶಿಕ ಭಾಷೆಗಳ ಮಾದರಿಗಳಿಗೆ ಸೇರಿರುತ್ತವೆ. ಈ ಕಾರಣದಿಂದಾಗಿ ಆಡುಭಾಷೆಗಳು ಅತಿ ಕಡಿಮೆ ವ್ಯಾಪ್ತಿ ಹೊಂದಿರುವ ಭಾಷಾ ಪ್ರಕಾರ. ಆಡುಭಾಷೆಗಳು ಬಹುತೇಕವಾಗಿ ಮಾತನಾಡಲು ಬಳಸಲಾಗುತ್ತದೆ, ಬರೆಯುವುದಕ್ಕಲ್ಲ. ಅವುಗಳು ತಮ್ಮದೆ ಆದ ಭಾಷಾಪದ್ದತಿಯನ್ನು ಬೆಳೆಸಿಕೊಳ್ಳುತ್ತವೆ. ಮತ್ತು ತಮ್ಮದೆ ಆದ ನಿಯಮಗಳನ್ನು ಪಾಲಿಸುತ್ತವೆ. ಸೈದ್ದಾಂತಿಕವಾಗಿ ಪ್ರತಿಯೊಂದು ಭಾಷೆಯೂ ಹಲವಾರು ಆಡುಭಾಷೆಗಳನ್ನು ಹೂಂದಿರಬಹುದು. ಎಲ್ಲ ಆಡು ಭಾಷೆಗಳು ಪ್ರಮುಖ ಭಾಷೆಯ ನೆರಳಿನಲ್ಲಿ ಇರುತ್ತವೆ. ಪ್ರಮಾಣೀಕೃತ ಭಾಷೆಯನ್ನು ಒಂದು ನಾಡಿನ ಎಲ್ಲಾ ಜನರು ಅರ್ಥ ಮಾಡಿಕೊಳ್ಳುತ್ತಾರೆ. ಅದರ ಮೂಲಕ ದೂರ ಹರಡಿಕೊಂಡಿರುವ ಎಲ್ಲಾ ಆಡುಭಾಷೆಯವರು ಅರ್ಥಮಾಡಿಕೊಳ್ಳುತ್ತಾರೆ. ಹೆಚ್ಚು ಕಡಿಮೆ ಎಲ್ಲಾ ಆಡುಭಾಷೆಗಳು ತಮ್ಮ ಪ್ರಾಮುಖ್ಯತೆಯನ್ನು ಕಳೆದುಕೊಳ್ಳುತ್ತಿವೆ. ನಗರಗಳಲ್ಲಿ ಅಪರೂಪವಾಗಿ ಆಡುಭಾಷೆಗಳನ್ನು ಕೇಳಬಹುದು. ವೃತ್ತಿ ಜೀವನದಲ್ಲಿ ಕೂಡ ಬಹುತೇಕ ಪ್ರಮಾಣೀಕೃತ ಭಾಷೆಯನ್ನು ಬಳಸಲಾಗುತ್ತದೆ. ಆಡುಭಾಷೆ ಮಾತನಾಡುವವರು ಹಳ್ಳಿಗಾಡಿನವರು ಮತ್ತು ಓದಿಲ್ಲದವರು ಎಂದು ಭಾವಿಸಲಾಗುತ್ತದೆ. ಆದರೆ ಇವರು ಎಲ್ಲಾ ಸಾಮಾಜಿಕ ವರ್ಗಗಳಲ್ಲಿ ಇರುತ್ತಾರೆ. ಅಂದರೆ ಆಡು ಭಾಷೆ ಮಾತನಾಡುವವರು ಬೇರೆಯವರಿಗಿಂತ ಕಡಿಮೆ ಬುದ್ಧಿವಂತರಲ್ಲ. ನಿಜದಲ್ಲಿ ಅದಕ್ಕೆ ವಿರುದ್ದವಾಗಿ! ಯಾರು ಆಡು ಭಾಷೆ ಮಾತನಾಡುತ್ತಾರೊ ಅವರಿಗೆ ಅನೇಕ ತರಹದ ಅನುಕೂಲಗಳಿರುತ್ತವೆ. ಉದಾಹರಣೆಗೆ, ಭಾಷಾ ತರಗತಿಗಳಲ್ಲಿ. ಆಡುಭಾಷೆಯವರಿಗೆ ವಿವಿಧವಾದ ಭಾಷಾಪ್ರಕಾರಗಳು ಇವೆ ಎಂದು ತಿಳಿದಿರುತ್ತದೆ. ಹಾಗೂ ಬೇಗ ಭಾಷಾಶೈಲಿಗಳನ್ನು ಬದಲಾಯಿಸುವುದನ್ನು ಕಲಿತಿರುತ್ತಾರೆ. ಆಡುಭಾಷೆಯವರು ಇದರಿಂದ ಹೆಚ್ಚಿನ ಪರಿವರ್ತನಾ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಅವರ ಭಾಷಾಜ್ಞಾನ ಸಂದರ್ಭಕ್ಕೆ ಸೂಕ್ತವಾದ ಶೈಲಿಯನ್ನು ಬಳಸಲು ಸಹಾಯ ಮಾಡುತ್ತದೆ. ಇದು ಕೂಡ ವೈಜ್ಞಾನಿಕವಾಗಿ ಪ್ರಮಾಣಿತವಾಗಿದೆ. ಎದೆಗಾರಿಕೆಯಿಂದ ಆಡುಭಾಷೆ! ಅದು ಉಪಯೊಗಕರ.